Introduction-to-Computers/C2/Compose-Options-for-Email/Kannada

From Script | Spoken-Tutorial
Revision as of 17:50, 27 November 2015 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search

-{| border = 1

|
Time
|
Narration

|- |00:01 | Compose Options for Emails ಎಂಬ ‘ಸ್ಪೋಕನ್ ಟ್ಯುಟೋರಿಯಲ್’ ಗೆ (Spoken Tutorial) ನಿಮಗೆ ಸ್ವಾಗತ. |- |00:07 | ಈ ಟ್ಯುಟೋರಿಯಲ್ ನಲ್ಲಿ ನಾವು- |- |00:10 |* ‘ಇಮೇಲ್’ ಪಡೆಯುವವರ ಬಗ್ಗೆ, ಅರ್ಥಾತ್- 'To, Cc, Bcc' |- |00:16 |* ‘ಇಮೇಲ್’ನ ಟೆಕ್ಸ್ಟ್ ಅನ್ನು ಫಾರ್ಮ್ಯಾಟ್ ಮಾಡುವುದು |- |00:19 |* ‘ಇಮೇಲ್’ಗಳಿಗೆ ಫೈಲ್ ಗಳನ್ನು ಲಗತ್ತಿಸುವುದು |- |00:22 |* ಫೈಲ್ ಗಳನ್ನು 'Google Drive' ಮುಖಾಂತರ ಹಂಚಿಕೊಳ್ಳುವುದು (share) |- |00:25 |* ‘ಇಮೇಲ್’ನಲ್ಲಿ ಫೋಟೋ ಅಥವಾ ಲಿಂಕ್ ಅನ್ನು ಸೇರಿಸುವುದು ಮತ್ತು |- |00:29 | * 'Compose' ವಿಂಡೋದ ಆಯ್ಕೆಗಳ ಬಗ್ಗೆ ಕಲಿಯುವೆವು. |- |00:33 | ಈ ಟ್ಯುಟೋರಿಯಲ್ ಗಾಗಿ, ನಿಮಗೆ ‘ಇಂಟರ್ನೆಟ್’ನ ಸಂಪರ್ಕ |- |00:38 | ಮತ್ತು ‘ವೆಬ್ ಬ್ರೌಸರ್’ ಬೇಕಾಗುವುದು. |- |00:40 | ನಿಮಗೆ ಇಲ್ಲಿ ಮಾಡಿತೋರಿಸಲು, ನಾನು ‘Firefox’ (ಫೈರ್ಫಾಕ್ಸ್) ‘ವೆಬ್ ಬ್ರೌಸರ್’ಅನ್ನು ಬಳಸುತ್ತಿರುವೆನು. |- |00:45 | ನಾವು ಪ್ರಾರಂಭಿಸೋಣ. |- |00:46 | ನಿಮ್ಮ ‘ವೆಬ್ ಬ್ರೌಸರ್’ ಅನ್ನು ಓಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ: 'http://gmail.com' |- |00:55 | 'Login' (ಲಾಗ್-ಇನ್) ಪೇಜ್ ತೆರೆದುಕೊಳ್ಳುತ್ತದೆ. |- |00:58 | ‘ಯೂಸರ್ ನೇಮ್’ ಮತ್ತು ‘ಪಾಸ್ವರ್ಡ್’ ಗಳನ್ನುಆಯಾ ಟೆಕ್ಸ್ಟ್-ಬಾಕ್ಸ್ ಗಳಲ್ಲಿ ಎಂಟರ್ ಮಾಡಿ. |- |01:04 |ಒಂದುವೇಳೆ ಲಾಗ್-ಇನ್ ಪೇಜ್, ‘ಯೂಸರ್ ನೇಮ್’ನೊಂದಿಗೆ ಓಪನ್ ಆದರೆ, ನೀವು ಈಗಾಗಲೇ ನಿಮ್ಮ ಮಷಿನ್ ನಿಂದ ಈ ಅಕೌಂಟ್ ಅನ್ನು ಆಕ್ಸೆಸ್ ಮಾಡಿದ್ದೀರಿ ಎಂದು ಇದರ ಅರ್ಥ. |- |01:12 |ಪಾಸ್ವರ್ಡ್ ಅನ್ನು ಎಂಟರ್ ಮಾಡಿ |- |01:15 |ಮತ್ತು 'Sign in' ಬಟನ್ ನ ಮೇಲೆ ಕ್ಲಿಕ್ ಮಾಡಿ. |- |01:18 |ನಾವು ನಮ್ಮ 'Gmail ಪೇಜ್'ನಲ್ಲಿ ಇದ್ದೇವೆ. |- |01:21 |ಈಗ, ನಾವು ‘ಇಮೇಲ್’ ಬರೆಯಲು ಲಭ್ಯವಿರುವ ಆಯ್ಕೆಗಳತ್ತ ನೋಡೋಣ. |- |01:26 |ಹೀಗೆ, ಮೊದಲು ನಾವು 'Compose' ಬಟನ್ ನ ಮೇಲೆ ಕ್ಲಿಕ್ ಮಾಡೋಣ. |- |01:31 |'Compose' ವಿಂಡೋ ತೆರೆದುಕೊಳ್ಳುತ್ತದೆ. |- |01:34 | 'To' ಎಂಬ ಭಾಗದಲ್ಲಿ ನಾವು ಇಮೇಲ್ ಪಡೆಯುವವರನ್ನು ಸೂಚಿಸುತ್ತೇವೆ. |- |01:38 |ಇದು ‘To, Cc’ ಮತ್ತು ‘Bcc’ ಎಂಬ 3 ಆಯ್ಕೆಗಳನ್ನು ಹೊಂದಿದೆ. |- |01:44 | 'Cc', 'Carbon Copy' (ಕಾರ್ಬನ್ ಕಾಪಿ) ಯನ್ನು ಸೂಚಿಸುತ್ತದೆ ಮತ್ತು 'Bcc', 'Blind Carbon Copy' ಯನ್ನು ಸೂಚಿಸುತ್ತದೆ. |- |01:51 |ನಾವು ಯಾರಿಗೆ ‘ಇಮೇಲ್’ ಕಳಿಸಬೇಕಾಗಿದೆಯೋ ಆ ವ್ಯಕ್ತಿಯ ‘ಇಮೇಲ್’ ಅಡ್ರೆಸ್ ಅನ್ನು 'To' ಎಂಬ ಫೀಲ್ಡ್ ನಲ್ಲಿ ಸೇರಿಸಬೇಕು. |- |01:58 |ಇಲ್ಲಿ ಒಂದು ‘ಸ್ಕ್ರೀನ್ ಶಾಟ್’ ಇದೆ. |- |02:01 |ನಮಗೆ ಒಂದೇ ‘ಇಮೇಲ್’ಅನ್ನು ಒಂದಕ್ಕಿಂತ ಹೆಚ್ಚು ಜನರಿಗೆ ಕಳಿಸಬೇಕಾಗಿದ್ದರೆ, ಸುಮ್ಮನೆ 'To' ಫೀಲ್ಡ್ನಲ್ಲಿ ‘ಇಮೇಲ್-id’ ಗಳನ್ನು ಸೇರಿಸಿ. |- |02:09 | ಇಲ್ಲಿ ಒಂದು ‘ಸ್ಕ್ರೀನ್ ಶಾಟ್’ ಇದೆ. |- |02:12 | ‘ಇಮೇಲ್’ನ ಪ್ರತಿಯನ್ನು, ಬೇರೆಯವರಿಗೆ ಎಂದು ಗುರುತು ಮಾಡಲು 'Cc' ಆಯ್ಕೆಯನ್ನು ಬಳಸಿ. |- |02:18 | 'To' ಮತ್ತು 'Cc' ಫೀಲ್ಡ್ ಗಳಲ್ಲಿ ಗುರುತಿಸಲ್ಪಟ್ಟ ಇಮೇಲ್ ಪಡೆಯುವವರು, ಇನ್ನುಳಿದ ಈ ಇಮೇಲ್ ಪಡೆಯುವವರನ್ನು ನೋಡಬಹುದು. |- |02:25 | ಇಲ್ಲಿ ಒಂದು ‘ಸ್ಕ್ರೀನ್ ಶಾಟ್’ ಇದೆ. |- |02:28 | ‘ಇಮೇಲ್’ನ ‘ಬ್ಲೈಂಡ್ ಕಾಪಿ’ಯನ್ನು ಬೇರೆಯವರಿಗೆ ಎಂದು ಗುರುತು ಮಾಡಲು, ನಾವು 'Bcc' ಆಯ್ಕೆಯನ್ನುಸಹ ಬಳಸಬಹುದು. |- |02:34 |ಈ ಆಯ್ಕೆಯಲ್ಲಿ, 'To' ಮತ್ತು 'Cc' ಗಳಲ್ಲಿ ಇರುವ ಇಮೇಲ್ ಪಡೆಯುವವರು 'Bcc'ಯಲ್ಲಿ ಸೇರಿಸಿದ ಇಮೇಲ್ ಪಡೆಯುವವರನ್ನು ನೋಡಲು ಸಾಧ್ಯವಿಲ್ಲ. |- |02:42 | 'Bcc' ಯಲ್ಲಿ ಇರುವ ಇಮೇಲ್ ಪಡೆಯುವವನು/ಳು, 'To' ಮತ್ತು 'Cc' ಪಡೆಯುವವರನ್ನು ನೋಡಲು ಸಾಧ್ಯವಿದೆ |- |02:47 |ಆದರೆ ಉಳಿದ 'Bcc' ಪಡೆಯುವವರನ್ನು ಮಾತ್ರ ಅಲ್ಲ. |- | 02:51 | ಮೇಲ್ ಕಳಿಸುವವರು, ಇಮೇಲ್ ಅನ್ನು ಪಡೆಯುತ್ತಿರುವವರ ಪೂರ್ತಿ ಲಿಸ್ಟ್ ಅನ್ನು ನೋಡಬಹುದು. |- |02:55 | ಇಲ್ಲಿ ಒಂದು ‘ಸ್ಕ್ರೀನ್ ಶಾಟ್’ ಇದೆ. |- |02:58 |ಮುಖ್ಯವಾದ ಸೂಚನೆ: |- |03:00 |'To, Cc' ಮತ್ತು 'Bcc' ಎಂಬ ಇಮೇಲ್ ಪಡೆಯುವವರ ಫೀಲ್ಡ್ ಗಳಲ್ಲಿ, ನಾವು ಎಷ್ಟು ‘ಇಮೇಲ್’-id ಗಳನ್ನು ಬೇಕಾದರೂ ಸೇರಿಸಬಹುದು. |- |03:08 |ಆದರೆ ಗರಿಷ್ಠ ಮಿತಿ, ಒಂದು ದಿನದಲ್ಲಿ 500 ಇಮೇಲ್ ಪಡೆಯುವವರು ಎಂದು ಆಗಿದೆ. |- |03:13 |ಪ್ರತಿಯೊಂದು ‘ಮೇಲ್-id’ ಯನ್ನು ಸ್ಪೇಸ್ ಅಥವಾ ‘ಕಾಮಾ’ ಅಥವಾ ‘ಕೋಲನ್’ನಿಂದ ಬೇರ್ಪಡಿಸಬೇಕು. |- |03:20 |ಈಗ ನಾವು ನಮ್ಮ ‘Gmail Compose’ ಎಂಬ ವಿಂಡೋ ಗೆ ಹಿಂದಿರುಗೋಣ. |- |03:25 | ಡೀಫಾಲ್ಟ್ ಆಗಿ, ಕರ್ಸರ್, 'To' ಎಂಬ ಫೀಲ್ಡ್ ನಲ್ಲಿದೆ. |- |03:29 | ಇಮೇಲ್ ಪಡೆಯುವವರ ಅಡ್ರೆಸ್ ಗಳನ್ನು ನಾವು ಹೀಗೆ ಎಂಟರ್ ಮಾಡೋಣ - |- |03:33 | 'To' ಎಂಬ ಫೀಲ್ಡ್ ನಲ್ಲಿ, ‘ಇಮೇಲ್-id’ ಯನ್ನು “ray.becky.0808@gmail.com”, |- |03:46 | 'Cc' ಎಂಬ ಫೀಲ್ಡ್ ನಲ್ಲಿ, 0808iambecky@gmail.com ಹಾಗೂ |- |03:55 | 'Bcc' ಎಂಬ ಫೀಲ್ಡ್ ನಲ್ಲಿ, "stlibreoffice@gmail.com" ಮತ್ತು "info@spoken-tutorial.org" ಎಂದು ನಾವು ಕೊಡೋಣ. |- |04:10 | 'Subject' ಎಂಬ ಸಾಲಿನಲ್ಲಿ ಕ್ಲಿಕ್ ಮಾಡಿ ಮತ್ತು ನಿಮ್ಮ ‘ಇಮೇಲ್’ಗಾಗಿ ಸಣ್ಣ ವಿವರಣೆಯನ್ನು ಎಂಟರ್ ಮಾಡಿ. |- |04:15 | ನಾನು ಹೀಗೆ ಟೈಪ್ ಮಾಡುವೆನು: “Partner with us”. |- |04:19 | ‘ಕಂಟೆಂಟ್ಸ್ ಏರಿಯಾ’ನಲ್ಲಿ, ನಾವು ಈ ಮೆಸೇಜನ್ನು ಟೈಪ್ ಮಾಡೋಣ: |- |04:24 | “Spoken Tutorial Project is helping to bridge the digital divide”. |- |04:29 | ‘ಜಿ ಮೇಲ್’, ನಮ್ಮ ‘ಇಮೇಲ್’ನಲ್ಲಿ, ಟೆಕ್ಸ್ಟ್ ಗೆ ‘ಬೇಸಿಕ್ ಫಾರ್ಮ್ಯಾಟಿಂಗ್’ಅನ್ನು ಮಾಡಲು ನಮಗೆ ಅನುಮತಿಸುತ್ತದೆ. |- |04:35 | ಡೀಫಾಲ್ಟ್ ಆಗಿ, ಇದನ್ನು 'Compose' ವಿಂಡೋದ ಕೆಳಗಡೆ ತೋರಿಸಲಾಗಿದೆ. |- |04:41 |ಇಲ್ಲದಿದ್ದರೆ, ‘ಫಾರ್ಮ್ಯಾಟಿಂಗ್ ಟೂಲ್ ಬಾರ್’ಅನ್ನು ಆಕ್ಸೆಸ್ ಮಾಡಲು, 'Formatting options' ಎಂಬ ಬಟನ್ ಅನ್ನು ಕ್ಲಿಕ್ ಮಾಡಿ. |- |04:47 |ಇಲ್ಲಿ, ನಮಗೆ 'Font, Size, Bold, Italic, Underline, Text color, Align, Numbered' ಹಾಗೂ 'Bulleted lists' ಮತ್ತು 'Indentation' ಗಳಂತಹ ವಿವಿಧ ಆಯ್ಕೆಗಳಿವೆ. |- |05:03 |ಈ ಆಯ್ಕೆಗಳು, ಯಾವುದೇ 'ವರ್ಡ್ ಪ್ರೊಸೆಸರ್ ಅಪ್ಲಿಕೇಶನ್’ನಲ್ಲಿ ಇರುವಹಾಗೆಯೇ ಕರಾರುವಾಕ್ಕಾಗಿ ಇರುತ್ತವೆ. |- |05:08 |ನೀವು ನಿಮ್ಮಷ್ಟಕ್ಕೆ ಈ ಆಯ್ಕೆಗಳನ್ನು ಕಲಿತುಕೊಳ್ಳಬಹುದು. |- |05:12 |ನಾನು ನನ್ನ ಟೆಕ್ಸ್ಟ್ ಅನ್ನು ಹೀಗೆ ಫಾರ್ಮ್ಯಾಟ್ ಮಾಡಿದ್ದೇನೆ. |- |05:16 | ‘ಫಾರ್ಮ್ಯಾಟಿಂಗ್ ಟೂಲ್ ಬಾರ್’ಅನ್ನು ಮರೆಮಾಡಲು, 'Formatting options' ಬಟನ್ ನ ಮೇಲೆ ಕ್ಲಿಕ್ ಮಾಡಿ. |- |05:22 |'Compose' ವಿಂಡೋನಲ್ಲಿ, ‘ಫೈಲ್’ಗಳು, ಫೋಟೋಗಳು, ಲಿಂಕ್ ಗಳು ಮತ್ತು ಇಮೋಟಿಕಾನ್ ಗಳನ್ನು ಲಗತ್ತಿಸಲು ಆಯ್ಕೆಗಳಿವೆ. |- |05:32 | ಫೈಲ್ ಗಳನ್ನು ಅಥವಾ ಡಾಕ್ಯೂಮೆಂಟ್ ಗಳನ್ನು ಬೇರೆಯವರ ಜೊತೆಗೆ ಹಂಚಿಕೊಳ್ಳಲು, |- |05:35 | 'Attach files' ಅಥವಾ ‘Insert files using Drive’ ಆಯ್ಕೆಗಳನ್ನು ನಾವು ಬಳಸಬಹುದು. |- |05:41 | ಎಲ್ಲ 'Mail' ಪೂರೈಕೆದಾರರು, ಫೈಲ್ ಗಳನ್ನು 'ಅಟ್ಯಾಚ್ಮೆಂಟ್' ನಂತೆ ಕಳಿಸಲು ಅನುಮತಿಸುತ್ತಾರೆ. |- |05:46 | ಸೈಜ್ ನಲ್ಲಿ 25 ಮೆಗಾಬೈಟ್ (MB) ಗಳವರೆಗೆ ನೀವು ಲಗತ್ತಿಸಬಹುದು. |- |05:51 | ಇದಕ್ಕಿಂತ ದೊಡ್ಡ ಗಾತ್ರದ ಫೈಲ್ ಗಳನ್ನು ಕಳಿಸಲು, ನೀವು 'Insert files using Drive' ಆಯ್ಕೆಯನ್ನು ಬಳಸಬಹುದು. |- |05:59 | ಮೊದಲು, ಗಾತ್ರದಲ್ಲಿ 1Mb ಗಿಂತ ಕಡಿಮೆಯಿರುವ ಒಂದು 'pdf ' ಫೈಲನ್ನು ನಾವು ಲಗತ್ತಿಸೋಣ. |- |06:04 | ‘ಪೇಪರ್ ಕ್ಲಿಪ್’ನ ಹಾಗೆ ಕಾಣುವ 'Attach file' ಎಂಬ ಐಕಾನ್ ನ ಮೇಲೆ ಕ್ಲಿಕ್ ಮಾಡಿ. |- |06:09 |ಇದು ಫೈಲ್ ಬ್ರೌಸರ್ ಅನ್ನು ಓಪನ್ ಮಾಡುವುದು. |- |06:12 | ನಿಮಗೆ ‘ಮೇಲ್’ ಮುಖಾಂತರ ಕಳಿಸಬೇಕಾಗಿರುವ ಫೈಲನ್ನು ಬ್ರೌಸ್ ಮಾಡಿ ಹಾಗೂ ಆಯ್ಕೆಮಾಡಿ. |- |06:16 |ಡೆಸ್ಕ್ಟಾಪ್ ನಿಂದ, ನಾನು "myscript.pdf" ಅನ್ನು ಆಯ್ಕೆ ಮಾಡಿ, 'Open' ನ ಮೇಲೆ ಕ್ಲಿಕ್ ಮಾಡುವೆನು. |- |06:23 | ನಮ್ಮ ಫೈಲ್, ಮೇಲ್ ಗೆ ಲಗತ್ತಿಸಿರುವುದನ್ನು ನಾವು ನೋಡಬಹುದು. |- |06:27 | ಇದೇ ‘ಮೇಲ್’ಗೆ, 'Attach files' ಆಯ್ಕೆಯನ್ನು ಬಳಸಿ, ಅನೇಕ ಫೈಲ್ ಗಳನ್ನು ಸಹ ಲಗತ್ತಿಸಬಹುದು. |- |06:34 | ಒಂದು ಮೆಸೇಜ್ ಗೆ ಲಗತ್ತಿಸಿದ ಫೈಲನ್ನು ತೆಗೆದುಹಾಕಲು, ಫೈಲ್ ನ ಹೆಸರಿನ ಬಲಭಾಗದಲ್ಲಿ ಇರುವ 'x' ಗುರುತಿನ ಮೇಲೆ ಕ್ಲಿಕ್ ಮಾಡಿ. |- |06:41 |ಈಗ, ಸುಮಾರು 30Mb ಗಳಷ್ಟಿರುವ ಒಂದು ಫೈಲನ್ನು ನಾವು ಲಗತ್ತಿಸೋಣ. |- |06:46 |ನನ್ನ ಹತ್ತಿರ ಡೆಸ್ಕ್ಟಾಪ್ ನ ಮೇಲೆ, ಫೈಲ್ ಸೈಜ್ ಸುಮಾರು 30Mb ಗಳಷ್ಟುಇರುವ ಒಂದು 'ಝಿಪ್ ಫೈಲ್' ಇದೆ. |- |06:52 | 'Attach files' ಎಂಬ ಐಕಾನ್ ನ ಮೇಲೆ ಇನ್ನೊಮ್ಮೆ ಕ್ಲಿಕ್ ಮಾಡಿ. |- |06:56 | 30Mb 'ಝಿಪ್ ಫೈಲ್'ಅನ್ನು ಬ್ರೌಸ್ ಮಾಡಿ ಹಾಗೂ ಆಯ್ಕೆಮಾಡಿ ಮತ್ತು 'Open' ನ ಮೇಲೆ ಕ್ಲಿಕ್ ಮಾಡಿ. |- |07:02 |ನಮಗೆ ಪಾಪ್-ಅಪ್ ಮೆಸೇಜ್ ಸಿಗುವುದು: |- |07:04 | “The file you are trying to send exceeds the 25mb attachment limit” |- |07:09 |ಮತ್ತು ಇದು ‘Send using Google drive’ ಎಂಬ ಆಯ್ಕೆಯನ್ನು ನಮಗೆ ಕೊಡುತ್ತದೆ. |- |07:14 | 'Send using google drive' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. |- |07:18 | ಒಂದು ಕ್ಷಣ ನಾನು ಇದನ್ನು ಕ್ಲೋಸ್ ಮಾಡುತ್ತೇನೆ. |- |07:21 | 'Insert files using Drive' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡುವುದು ಸಹ ನಮ್ಮನ್ನು ಮೊದಲಿನಂತೆ ಅದೇ ವಿಂಡೋ ಗೆ ಕರೆದೊಯ್ಯುತ್ತದೆ. |- |07:28 | ಇಲ್ಲಿ ನಾವು, |- |07:31 | ‘My Drive, Shared with me’ ಹಾಗೂ ‘Upload’ ಎಂಬ 3 ಟ್ಯಾಬ್ ಗಳನ್ನು ನೋಡಬಹುದು. |- |07:36 | ಡೀಫಾಲ್ಟ್ ಆಗಿ, ಈಗಾಗಲೇ ಅಪ್ಲೋಡ್ ಮಾಡಿದ ಫೈಲ್ ಗಳು, 'My Drive' ಎಂಬ ಟ್ಯಾಬ್ ನ ಅಡಿಯಲ್ಲಿ ಲಭ್ಯವಿರುತ್ತವೆ. |- |07:43 | ಇಲ್ಲಿ ನೀವು ಫೈಲನ್ನು ನೋಡಬಹುದು. |- |07:46 | ಇದನ್ನು, ಅಕೌಂಟ್ ಅನ್ನು ಕ್ರಿಯೇಟ್ ಮಾಡುವ ಸಮಯದಲ್ಲಿ Google Team (ಗೂಗಲ್ ಟೀಮ್) ನಿಂದ ‘ಶೇರ್’ ಮಾಡಲಾಗಿದೆ. |- |07:51 | ನಾವು ‘Shared with me’' ಟ್ಯಾಬ್ ನ ಮೇಲೆ ಕ್ಲಿಕ್ ಮಾಡೋಣ. |- |07:55 | ಇಲ್ಲಿ ನಾವು, "No one's shared any files with you yet!" ಎಂಬ ಮೆಸೇಜನ್ನು ನೋಡುತ್ತೇವೆ. |- |08:00 | ನಿಮ್ಮ ಜೊತೆ ಯಾರಾದರೂ ಫೈಲನ್ನು ‘ಶೇರ್’ ಮಾಡಿದರೆ, ಅದು ‘Shared with Me’ ಟ್ಯಾಬ್ ನ ಅಡಿಯಲ್ಲಿ ಲಭ್ಯವಿರುತ್ತದೆ. |- |08:06 |ಈಗ, ಒಂದು ಹೊಸ ಫೈಲನ್ನು ಅಪ್ಲೋಡ್ ಮಾಡಲು, ‘Upload’ ಎಂಬ ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. |- |08:12 | ‘Select files from your computer’ ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. |- |08:16 | ನಿಮ್ಮ ಮಷಿನ್ ನಿಂದ, ನಿಮಗೆ ಅಪ್ಲೋಡ್ ಮಾಡಬೇಕಾಗಿರುವ ಫೈಲನ್ನು ಬ್ರೌಸ್ ಮಾಡಿ ಹಾಗೂ ಆಯ್ಕೆಮಾಡಿ ಮತ್ತು ‘Open’ ನ ಮೇಲೆ ಕ್ಲಿಕ್ ಮಾಡಿ. |- |08:23 | ನಿಮಗೆ ಇನ್ನೂ ಹೆಚ್ಚು ಫೈಲ್ ಗಳನ್ನು ಸೇರಿಸಬೇಕಾಗಿದ್ದರೆ, ‘Add more files’ ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. |- |08:27 | ನಾನು ಸಧ್ಯಕ್ಕೆ ಇದನ್ನು ಬಿಟ್ಟು ಒಂದೇ ಫೈಲ್ ನ ಅಪ್ಲೋಡ್ ನೊಂದಿಗೆ ಮಾತ್ರ ಮುಂದುವರಿಯುವೆನು. |- |08:33 | ಫೈಲನ್ನು ಸೇರಿಸಿದ ನಂತರ, ನಮ್ಮ ಮೇಲ್ ನಲ್ಲಿ ಅದನ್ನು ಹೇಗೆ ಸೇರಿಸಬೇಕೆಂದು ನಾವು ಹೇಳಬೇಕು. |- |08:40 | ಕೆಳಗೆ ಬಲಭಾಗದಲ್ಲಿ, |- |08:44 | 'Insert as Drive link' ಮತ್ತು |- |08:46 |'Attachment' ಎಂದು ಹೇಳುವ 2 ಬಟನ್ ಗಳನ್ನು ಗಮನಿಸಿ. |- |08:48 | ಡೀಫಾಲ್ಟ್ ಆಗಿ, ‘Insert as Drive link’ ಆಯ್ಕೆಯಾಗಿದೆ. |- |08:52 |ನಾವು ‘Attachment’ ಎಂಬುದನ್ನು ಆಯ್ಕೆಮಾಡಿದರೆ ಆಗ ಫೈಲನ್ನು ಒಂದು ‘ಅಟ್ಯಾಚ್ಮೆಂಟ್’ನಂತೆ ಸೇರಿಸಲಾಗುವುದು. |- |08:57 | ನಾವು ಅದನ್ನುಇದ್ದ ಹಾಗೆಯೇ ಇಡುವೆವು. |- |09:00 | ಸ್ಕ್ರೀನ್ ನ ಕೆಳಗೆ ಎಡಭಾಗದಲ್ಲಿರುವ ‘Upload’ ಬಟನ್ ನ ಮೇಲೆ ಕ್ಲಿಕ್ ಮಾಡಿ. |- |09:05 |ಇದು ಅಪ್ಲೋಡ್ ಆಗಲು ಆರಂಭಿಸುವುದು. ಆದರೆ ಇದು ನಿಮ್ಮ ಇಂಟರ್ನೆಟ್ ನ ವೇಗಕ್ಕೆ ಅನುಸಾರವಾಗಿ ಸ್ವಲ್ಪ ಸಮಯವನ್ನು ತೆಗೆದುಕೊಳ್ಳಬಹುದು. |- |09:11 | ಒಮ್ಮೆ ಪೂರ್ತಿಗೊಂಡರೆ, ಇಲ್ಲಿ, ‘ಕಂಟೆಂಟ್ ಏರಿಯಾ’ದಲ್ಲಿ ನಾವು ಅಪ್ಲೋಡ್ ಆದ ಫೈಲ್ ಗೆ ಒಂದು ಲಿಂಕ್ ಅನ್ನು ನೋಡಬಹುದು. |- |09:17 |ಈಗ ನಾವು ‘ಇಮೇಲ್’ನಲ್ಲಿ ಇಮೇಜ್ ಗಳನ್ನು ಸೇರಿಸಲು, ‘Insert Photo’ ಆಯ್ಕೆಯ ಮೇಲೆ ಕ್ಲಿಕ್ ಮಾಡೋಣ. |- |09:24 | 'Upload Photos' ವಿಂಡೋ ತೆರೆದುಕೊಳ್ಳುವುದು. |- |09:27 | ನಾವು ನಮ್ಮ ಕಂಪ್ಯೂಟರ್ ನಿಂದ ಅಥವಾ ಇಮೇಜ್ ನ ‘ವೆಬ್ಸೈಟ್ ಅಡ್ರೆಸ್’ ಕೊಡುವುದರಿಂದ ಫೋಟೋಗಳನ್ನು ಅಪ್ಲೋಡ್ ಮಾಡಬಹುದು. |- |09:34 |ಸಧ್ಯಕ್ಕೆ, ನನಗೆ ಯಾವ ಇಮೇಜನ್ನೂ ಅಪ್ಲೋಡ್ ಮಾಡುವುದು ಬೇಕಾಗಿಲ್ಲ. |- |09:38 |ಹೀಗಾಗಿ, ನಾನು 'Cancel' ಬಟನ್ ನ ಮೇಲೆ ಕ್ಲಿಕ್ ಮಾಡುವೆನು. |- |09:41 |ಈ ಆಯ್ಕೆಯನ್ನು ನೀವು ನಿಮ್ಮಷ್ಟಕ್ಕೆ ಕಲಿತುಕೊಳ್ಳಬಹುದು. |- |09:44 |ಮುಂದಿನ ಆಯ್ಕೆ, 'Insert Link' ಎಂಬುದು ಆಗಿದೆ. ನಾವು ಇದರ ಮೇಲೆ ಕ್ಲಿಕ್ ಮಾಡೋಣ. |- |09:49 | 'Edit Link' ಎಂಬ ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ. |- |09:53 | 'Text to display' ಎಂಬ ಫೀಲ್ಡ್ ನಲ್ಲಿ, ನಿಮಗೆ ಲಿಂಕ್ ಎಂದು ಬೇಕಾಗಿರುವ ಟೆಕ್ಸ್ಟ್ ಅನ್ನು ಟೈಪ್ ಮಾಡಿ. |- |09:58 | ನಾನು 'Spoken Tutorial' ಎಂದು ಟೈಪ್ ಮಾಡುವೆನು. |- |10:02 | 'Link to' ವಿಭಾಗದಲ್ಲಿ, ಡೀಫಾಲ್ಟ್ ಆಗಿ, 'Web address' ಆಯ್ಕೆಯನ್ನು ಆರಿಸಲಾಗಿದೆ. |- |10:08 |ಟೆಕ್ಸ್ಟ್ ಫೀಲ್ಡ್ ನಲ್ಲಿ, url ಅನ್ನು 'http://spoken-tutorial.org' ಎಂದು ಟೈಪ್ ಮಾಡಿ |- |10:20 |ಮತ್ತು 'OK' ಬಟನ್ ನ ಮೇಲೆ ಕ್ಲಿಕ್ ಮಾಡಿ. |- |10:23 |ಈಗ, ‘ಕಂಟೆಂಟ್ ಏರಿಯಾ’ದಲ್ಲಿ, ನೀವು 'Spoken Tutorial' ಎಂಬ ಟೆಕ್ಸ್ಟ್ ಅನ್ನು ನೋಡಬಹುದು ಮತ್ತು ಇದನ್ನು ಹೈಪರ್-ಲಿಂಕ್ ಮಾಡಲಾಗಿದೆ. |- |10:29 |ನಾನು ಹೈಪರ್-ಲಿಂಕ್ ಮಾಡಲಾದ ಟೆಕ್ಸ್ಟ್ ನ ಮೇಲೆ ಕ್ಲಿಕ್ ಮಾಡುತ್ತೇನೆ. |- |10:32 | ಟೆಕ್ಸ್ಟ್ ನ ಕೆಳಗೆ ಒಂದು ಸಣ್ಣ ಪಾಪ್-ವಿಂಡೋ ತೆರೆದುಕೊಳ್ಳುತ್ತದೆ. |- |10:35 |ಇದು 'Go to link:' ಎಂದು ಹೇಳುತ್ತದೆ. |- |10:38 | ಇಲ್ಲಿ ತೋರಿಸಲಾದ URL ನ ಮೇಲೆ ಮಾಡಿದ ಕ್ಲಿಕ್, ನಿಮ್ಮನ್ನು Spoken Tutorial ವೆಬ್ಸೈಟ್ ನ 'Homepage' ಗೆ ಕರೆದೊಯ್ಯುತ್ತದೆ. |- |10:45 | URL ಅನ್ನು ಬದಲಾಯಿಸಲು ಅಥವಾ 'link'ಅನ್ನು ತೆಗೆದುಹಾಕಲು, ನಾವು ಕ್ರಮವಾಗಿ 'Change' ಅಥವಾ 'Remove' ಆಯ್ಕೆಗಳ ಮೇಲೆ ಕ್ಲಿಕ್ ಮಾಡಬಹುದು. |- |10:53 | ಈ ‘ಇಮೋಟಿಕಾನ್’ ಐಕಾನ್ ದ ಸಹಾಯದಿಂದ ನಾವು ವಿವಿಧ ಚಿತ್ರಸಹಿತವಾದ ನಿರೂಪಣೆಗಳನ್ನು ಸಹ ಸೇರಿಸಬಹುದು. |- |10:59 |ಈ ವೈಶಿಷ್ಟ್ಯವನ್ನು ನಿಮ್ಮ ‘ಇಮೇಲ್’ನ ಸಂಪರ್ಕದಲ್ಲಿ ಅವಶ್ಯವಿದ್ದಲ್ಲಿ ಬಳಸಿ. |- |11:04 | 'Trash' ಐಕಾನ್ ನ ಮೊದಲು ಇರುವ “Saved” ಎಂಬ ಟೆಕ್ಸ್ಟ್ ಅನ್ನು ಗಮನಿಸಿ. |- |11:08 | ನಾವು ವಿಷಯವನ್ನು ಸೇರಿಸಿದಾಗ ಅಥವಾ ತೆಗೆದುಹಾಕಿದಾಗಲೆಲ್ಲ, ನಮ್ಮ ‘ಇಮೇಲ್’, ಡೀಫಾಲ್ಟ್ ಆಗಿ ನಮ್ಮ'Drafts' ಫೋಲ್ಡರ್ ನಲ್ಲಿ ತಾನಾಗಿಯೇ ಸೇವ್ ಮಾಡಲ್ಪಡುವುದು |- |11:16 | ವಿದ್ಯುತ್ ಕಡಿತ ಅಥವಾ ಇಂಟರ್ನೆಟ್ ಸಂಪರ್ಕದಲ್ಲಿ ಕಡಿತ ಉಂಟಾದಾಗ, ನಮ್ಮ ಟೈಪ್ ಮಾಡಿದ ಮೆಸೇಜನ್ನು ಮರಳಿ ಪಡೆಯಲು ಇದು ತುಂಬಾ ಸಹಾಯವಾಗುವುದು. |- |11:24 | ಒಂದುವೇಳೆ ನಮಗೆ ಈ ಮೆಸೇಜನ್ನು ತ್ಯಜಿಸಬೇಕಾಗಿದ್ದರೆ, 'Trash' ಐಕಾನ್ ನ ಮೇಲೆ ಕ್ಲಿಕ್ ಮಾಡಿ. |- |11:28 | ಈ ಕ್ರಿಯೆಯು ‘ಇಮೇಲ್’ಅನ್ನು 'Drafts' ಫೋಲ್ಡರ್ ನಿಂದ ಸಹ ತೆಗೆದುಹಾಕುವುದು. |- |11:34 | 'Trash' ಐಕಾನ್ ನ ಬದಿಗೆ ಇರುವ 'More options' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. |- |11:39 | 'Default to full-screen' ಆಯ್ಕೆಯು 'Compose' ವಿಂಡೋಅನ್ನು ದೊಡ್ಡದನ್ನಾಗಿಸುವುದು. |- |11:44 | 'Label' – ಈ ವೈಶಿಷ್ಟ್ಯದ ಬಗ್ಗೆ ನಾವು ಮುಂದಿನ ಟ್ಯುಟೋರಿಯಲ್ ಗಳಲ್ಲಿ ಕಲಿಯುವೆವು. |- |11:49 | 'Plain text mode' ಆಯ್ಕೆಯು, ನಾವು ಮೊದಲು ಮಾಡಿದ ಎಲ್ಲ ಫಾರ್ಮ್ಯಾಟ್ ಅನ್ನು ತೆಗೆದುಹಾಕುವುದು ಮತ್ತು ಮೇಲ್ ಅನ್ನು ಸರಳ ಟೆಕ್ಸ್ಟ್ ಗೆ ಪರಿವರ್ತಿಸುವುದು. |- |11:57 | 'Print' ಆಯ್ಕೆಯು, ‘ಕಂಪೋಸ್’ ಮಾಡಿದ ‘ಮೇಲ್’ಅನ್ನು ಡೀಫಾಲ್ಟ್ ಆಗಿ ಕಾನ್ಫಿಗರ್ ಮಾಡಿದ ಪ್ರಿಂಟರ್ ಗೆ ಕಳಿಸುವುದು. |- |12:03 | 'Check Spelling', ಟೈಪ್ ಮಾಡಿದ ವಿಷಯದ ಸ್ಪೆಲ್-ಚೆಕ್ ಅನ್ನು ಮಾಡುವುದು. |- |12:07 | ನಾವು ಈಗ ನಮ್ಮ ‘ಮೇಲ್’ಅನ್ನು ಕಳಿಸಲು ಸಿದ್ಧರಿದ್ದೇವೆ. |- |12:09 | 'Send' ಬಟನ್ ನ ಮೇಲೆ ಕ್ಲಿಕ್ ಮಾಡಿ. |- |12:12 | ನಮಗೆ ಸ್ಕ್ರೀನ್ ಮೇಲೆ ಈ ಕೆಳಗಿನ ಮೆಸೇಜ್ ಸಿಗುತ್ತದೆ. |- |12:15 | “This Drive file isn't shared with all recipients”. |- |12:19 |ಇದು ಏಕೆಂದರೆ, ಈ ‘ಇಮೇಲ್’ನಲ್ಲಿ ಗುರುತಿಸಲಾದ ಜನರೊಂದಿಗೆ ನಾವು ಫೈಲನ್ನು ‘ಶೇರ್’ ಮಾಡಲಿಲ್ಲ. |- |12:25 | 'Share & Send' ಬಟನ್ ನ ಮೇಲೆ ಕ್ಲಿಕ್ ಮಾಡಿ. |- |12:29 | ಸ್ಕ್ರೀನ್ ನ ಮೇಲೆ, ಈ ಎರಡರಲ್ಲಿ ಒಂದು ಮೆಸೇಜನ್ನು ನಾವು ನೋಡುವೆವು: |- |12:32 |ನಿಮ್ಮ ಮೆಸೇಜನ್ನು ಕಳಿಸಲಾಗುತ್ತಿದೆ - "sending" |- |12:34 |ಅಥವಾ "Your message has been sent". |- |12:38 |ಕಳಿಸಿದ ‘ಮೇಲ್’ಅನ್ನು ನೋಡಲು, 'View Message' ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಿ. |- |12:43 |ನಾವು ಇಲ್ಲಿ ಕಳಿಸಿದ ‘ಇಮೇಲ್’ನ ವಿಷಯವನ್ನು ನೋಡಬಹುದು. |- |12:47 |ನಾವು ಒಂದೊಂದಾಗಿ ‘ಕ್ರಾಸ್ ಚೆಕ್’ಮಾಡೋಣ. |- |12:50 |ಇಲ್ಲಿ ‘ಅಟ್ಯಾಚ್ಮೆಂಟ್’ಗಳಿವೆ |- |12:52 | ಮತ್ತು ಇಲ್ಲಿ 'URL link' ಇದೆ. |- |12:55 | ‘ಮೇಲ್ ಅಡ್ರೆಸ್’ನ ಕೆಳಗೆ, ಇಲ್ಲಿ, ‘ಹೆಡರ್’ನ ವಿವರಗಳನ್ನು ತೋರಿಸುವ ಒಂದು ತಲೆಕೆಳಗಾದ ತ್ರಿಕೋನವಿದೆ. |- |13:00 |ನಾನು ಅದರ ಮೇಲೆ ಕ್ಲಿಕ್ ಮಾಡುತ್ತೇನೆ. |- |13:03 | ಎಲ್ಲ ಮೇಲ್ ಪಡೆಯುವವರ ‘ಇಮೇಲ್-id’ ಗಳನ್ನು, 'To, Cc' ಮತ್ತು 'Bcc' ಫೀಲ್ಡ್ ಗಳಲ್ಲಿ ನಾವು ನೋಡಬಹುದು. |- |13:11 | ‘ಇಮೇಲ್’ ಪಡೆಯುವವರಿಗೆ ಅದು ಹೇಗೆ ಕಾಣಿಸುವುದು ಎಂಬುದನ್ನು ನಾವು ನೋಡೋಣ. |- |13:16 |ಇದು 'Cc'ಯಲ್ಲಿ ಗುರುತಿಸಿದ, ಇಮೇಲ್ ಪಡೆಯುವವರ 'ಮೇಲ್-id' ಆಗಿದೆ. |- |13:21 | ಈಗ ಕಳಿಸಿದ ಮೆಸೇಜನ್ನು ನೀವು ನೋಡಬಹುದು. ಓದಲಿಕ್ಕಾಗಿ ನಾನು ಇದನ್ನು ಓಪನ್ ಮಾಡುತ್ತೇನೆ. |- |13:27 | 'Show Details' ಎಂಬುದರ ಮೇಲೆ ಕ್ಲಿಕ್ ಮಾಡಿ. |- |13:29 |ಅದು 'To' ಮತ್ತು 'Cc' ಪಡೆಯುವವರನ್ನು ತೋರಿಸುತ್ತದೆ. ಆದರೆ 'Bcc' ಯವರನ್ನು ಅಲ್ಲ. |- |13:35 | ಇದು, 'Bcc' ಯಲ್ಲಿ ಗುರುತಿಸಲಾದ ಇಮೇಲ್ ಪಡೆಯುವವರಲ್ಲಿ, ಒಬ್ಬರ ಮೇಲ್- id ಆಗಿದೆ.

|-

|13:41 |ನೀವು ಈಗ ಕಳಿಸಿದ ಮೆಸೇಜನ್ನು ನೋಡಬಹುದು. |- |13:43 |ಓದಲು, ನಾನು ಇದನ್ನು ಓಪನ್ ಮಾಡುತ್ತೇನೆ. |- |13:46 | 'Show Details' ಎಂಬುದರ ಮೇಲೆ ಕ್ಲಿಕ್ ಮಾಡಿ. |- |13:49 | 'To, Cc' ಮತ್ತು 'Bcc' ಪಡೆಯುವವರ ವಿವರಗಳನ್ನು ನೀವು ನೋಡಬಹುದು. |- |13:55 |ನಾನು ಕಳಿಸುವವರ (sender) ‘ಜಿಮೇಲ್ ಅಕೌಂಟ್’ ಗೆ ಹಿಂದಿರುಗುತ್ತೇನೆ. |- |13:59 |ಇಲ್ಲಿ ನೋಡಿ, 'Bcc' ಯಲ್ಲಿ ನಾವು ಇಬ್ಬರು ಇಮೇಲ್ ಪಡೆಯುವವರನ್ನು ನಮೂದಿಸಿದ್ದೇವೆ. |- |14:04 |ಆದರೆ, ಇಲ್ಲಿ ನಾವು ಒಂದೇ ಒಂದು ‘ಇಮೇಲ್ id’ ಯನ್ನು ನೋಡಬಹುದು. ಇನ್ನೊಂದು ಕಾಣುತ್ತಿಲ್ಲ. |- |14:10 | 'Bcc' ಎಂಬ ವೈಶಿಷ್ಟ್ಯವು ಹೀಗೆ ಕೆಲಸ ಮಾಡುತ್ತದೆ. |- |14:13 | ವ್ಯತ್ಯಾಸಗಳನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಾಧ್ಯವಾಗುತ್ತಿದೆ ಎಂದು ನಾನು ಆಶಿಸುತ್ತೇನೆ. |- |14:17 |ಇಲ್ಲಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.

|-

|14:20 |ಸಂಕ್ಷಿಪ್ತವಾಗಿ, |- |14:22 |ಈ ಟ್ಯುಟೋರಿಯಲ್ ನಲ್ಲಿ, ನಾವು: |- |14:25 |* ‘ಇಮೇಲ್’ಅನ್ನು ಪಡೆಯುವವರು, ಅರ್ಥಾತ್ 'To, Cc, Bcc' |- |14:30 |* ‘ಇಮೇಲ್’ಗಳ ಟೆಕ್ಸ್ಟ್ ಅನ್ನು ಫಾರ್ಮ್ಯಾಟ್ ಮಾಡುವುದು |- |14:33 |* ‘ಇಮೇಲ್’ಗಳಿಗೆ ಫೈಲ್ ಗಳನ್ನು ಲಗತ್ತಿಸುವುದು |- |14:36 |* 'Google Drive' ಮುಖಾಂತರ ಫೈಲ್ ಗಳನ್ನು ‘ಶೇರ್’ ಮಾಡುವುದು |- |14:39 |* ‘ಇಮೇಲ್’ನಲ್ಲಿ ಫೋಟೋ ಅಥವಾ ಲಿಂಕ್ ಅನ್ನು ಸೇರಿಸುವುದು ಮತ್ತು |- |14:43 |* 'Compose' ವಿಂಡೋದ ಆಯ್ಕೆಗಳ ಬಗ್ಗೆ ಕಲಿತಿದ್ದೇವೆ. |- |14:47 | ಈ ಲಿಂಕ್ ನಲ್ಲಿರುವ ವೀಡಿಯೋ, “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |- |14:52 | ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |- |14:55 | ನಾವು ಕಾರ್ಯಶಾಲೆಗಳನ್ನು ನಡೆಸುತ್ತೇವೆ ಮತ್ತು ನಮ್ಮ ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತೇವೆ. |- |15:01 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ. |- |15:04 |‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |- |15:11 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ. |- |15:16 | ಈ ಸ್ಕ್ರಿಪ್ಟ್, Spoken Tutorial Team, IIT Bombay ಅವರ ಕೊಡುಗೆಯಾಗಿದೆ. |- |15:21 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ----------- . ವಂದನೆಗಳು. |}

Contributors and Content Editors

Pratik kamble, Sandhya.np14, Vasudeva ahitanal