LaTeX/C2/Letter-Writing/Kannada

From Script | Spoken-Tutorial
Revision as of 17:49, 27 November 2012 by Sneha (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search

Please click here for the reviews

LETTER WRITING

Latexನ್ನು ಬಳಸಿ letter writing tutorial ಗೆ ತಮಗೆಲ್ಲರಿಗೂ ಸುಸ್ವಾಗತ. ನೀವು ಇಲ್ಲಿ ಮೂರು windowsಗಳು ಇರುವುದನ್ನು ನೋಡುತ್ತೀರಾ. ಇವು Latex typesetting ನ ಮೂರು ಹಂತಗಳು source file, ರಚಿಸುವುದು, PDF fileನ್ನು ತಯಾರಿಸಲು compile ಮಾಡುವುದು ಮತ್ತು PDF Readerನ ಮುಖಾಂತರ fileನ್ನು ವೀಕ್ಷಿಸುವುದು. ನಾನು Skim ಎಂಬ PDF Readerನ್ನು Max OSX ನಲ್ಲಿ ಬಳಸುತ್ತಿದ್ದೇನೆ. ಏಕೆಂದರೆ, ಇದು ಪ್ರತಿ compile ನ ಮುಖಾಂತರ ಇದು ಅತ್ಯಂತ ಹೊಸ Fileನ್ನು automatic ಆಗಿ ತೋರಿಸುತ್ತದೆ. ಈ ಸಾಮರ್ಥ್ಯವನ್ನು ಹೊಂದಿರುವಂತಹ PDF browser ಗಳು windows ಮತ್ತು linux ನಲ್ಲಿದೆ. ನಾವು ಈಗ source file ಗೆ ಹೋಗಿ ಪ್ರತಿಯೊಂದು command ಏನು ಮಾಡುತ್ತದೆ ಎಂಬುದನ್ನು ನೋಡೋಣ. ಇಲ್ಲಿ ಮೊದಲನೆ Line document class letter ಎಂದು ಹೇಳುತ್ತದೆ. ಇದರ text size 12 pt. ಆಗಿದೆ. Letterನ ಮೊದಲನೆ ಅಂಶ “From Address”. ಇದು ಇಲ್ಲಿ bracesನ ನಡುವೆ ಕಾಣಿಸುತ್ತದೆ. ಇದರ ಫಲಿತಾಂಶ Output fileನ ಮೇಲ್ಬಾಗದ ಬಲದಲ್ಲಿ ಕಾಣಿಸುತ್ತದೆ. ಎರಡು ನಿರಂತರ slashಗಳು ಹೊಸ ಲೈನ್ ಆರಂಭವನ್ನು ತೋರಿಸುತ್ತದೆ. ಈ ಎರಡು slashesಗಳನ್ನು ತೆಗೆದು PDFLatex ನಲ್ಲಿ save ಮತ್ತು compile ಮಾಡಿ ನೋಡಿದರೆ ಎರಡು ಲೈನ್ ಗಳು ಒಂದರಲ್ಲಿ ಒಂದು ಕೂಡಿಕೊಂಡಿರುತ್ತದೆ. ಮೊದಲು ಎರಡು slashesಗಳನ್ನು ಬಳಸಿ ಎರಡು ಲೈನ್ ಗಳಾಗಿ ತೋರಿಸಲು ಸೂಚಿಸಿರುವುದಿಲ್ಲ. ಇನ್ನು ಮುಂದೆ ಈ reverse slashes ಇಲ್ಲಿ ಇರುವುದಿಲ್ಲ. ಹೀಗಾಗಿ Latexಗೆ lineಗಳನ್ನು ಭಾಗ ಮಾಡಬೇಕೆಂದು ಗೊತ್ತಿರುವುದಿಲ್ಲ. ಮತ್ತೆ slashesಗಳನ್ನು ಹಾಗೆಯೇ ಇಲ್ಲಿ save ಮತ್ತು compile ಮಾಡಿ ನೋಡೋಣ. ನಾವು ಯಾವುದೇ ಬದಲಾವಣೆ ಮಾಡಿದ ನಂತರ compile ಮಾಡುವುದಕ್ಕಿಂತ ಮುಂಚಿತವಾಗಿ save ಮಾಡಬೇಕು ಎಂಬುದು ತಿಳಿದಿರಬೇಕು. ಖಾಲಿ Addressನ್ನು ಕೊಟ್ಟು ಏನಾಗುತ್ತದೆ ಎಂಬುದನ್ನು ನೋಡೋಣ. ನಾನು ಇಲ್ಲಿಗೆ ಬರುತ್ತೇನೆ. Mark lineನ ಕೊನೆಗೆ ಹೋಗಿ delete ನಂತರ ನಲ್ಲಿ save ಮತ್ತು compile ಮಾಡಿ ನೋಡಿದರೆ ಇಲ್ಲಿ From Address ಕಾಣೆಯಾಗಿದೆ. Today Date automatic ಆಗಿ American Style (Month, Date, Year) ನಲ್ಲಿ ಬಂದಿರುವುದನ್ನು ಗಮನಿಸಿ. ಇದನ್ನು ಈ commandನ ಮುಖಾಂತರ ಪಡೆಯಲಾಗಿದೆ. Slash date, Slash Today ಇದನ್ನು ಖಾಲಿ ಮಾಡುವ ಮುಖಾಂತರ automatic ಆಗಿ ತೋರಿಸುವುದನ್ನು ನಿಲ್ಲಿಸಬಹುದು. ನಾವು ಹೇಗೆ ಮಾಡಿ, save ಮತ್ತು compile ಮಾಡಿ ನೋಡಿದರೆ date ತೋರಿಸುವುದಿಲ್ಲ. ನಮಗೆ ಬೇಕಾದ date ಸೇರಿಸಬೇಕಾದರೆ, ಈ ರೀತಿ dateನ್ನು enter ಮಾಡೋಣ, 9th July 2007 save ಮತ್ತು compile ಆದರೆ ಈ date ತೋರಿಸುತ್ತದೆ. ಇದು ಪ್ರಥಮವಾಗಿ tutorial ರಚಿಸಿದ ದಿನಾಂಕವಾಗಿರುತ್ತದೆ. Compiling ಮಾಡಿದಾಗ ಇದು Indian Style Outputನಲ್ಲಿ ಕಾಣಿಸುತ್ತದೆ. ಈಗ ಮತ್ತೆ Address ಮತ್ತು documentನ್ನು ಮೊದಲಿದ್ದ ಸ್ಥಿತಿಗೆ re-compile ಮಾಡಿ ಇಡೋಣ. Signature Commandನ Value letterನ ಕೆಳಭಾಗದಲ್ಲಿ ಕಾಣಿಸುತ್ತದೆ. ನಾವು document ನಂತರ letterನ್ನು ಆರಂಭಿಸೋಣ. “To Address” ಮೊದಲು ಬಂದರೆ ಇದು Output fileನ ಮೇಲ್ಭಾಗದ ಎಡಗಡೆ ಕಾಣಿಸುತ್ತದೆ. ನಾನು ಇದನ್ನು Mr.N.K. Sinhaಗೆ address ಮಾಡಿದ್ದೇನೆ. ‘Slash Opening’ Command recipient address ಮಾಡಲು ಬಳಸಿದ್ದೇನೆ. ಎಲ್ಲಾ Commandಗಳು reverse slashನ ಜೊತೆಯಲ್ಲಿ ಆರಂಭವಾಗಿರುವುದನ್ನು ಈ ಮುಂಚೆಯೇ ಗಮನಿಸಿರಬಹುದು. ಇದರ ನಂತರ letterನ text ಬರುತ್ತದೆ. ನಾನು ಈಗ ತೋರಿಸಿದ ಹಾಗೆ Blank lineನ ಮುಖಾಂತರ ಹೊಸ paragraph ಆರಂಭವಾಗುತ್ತದೆ. ಇಲ್ಲಿ ನೋಡೋಣ “We are” sentence ಆರಂಭವಾಗಿದೆ. ನಾನು ಇದನ್ನು next lineಗೆ ತೆಗೆದುಕೊಳ್ಳುತ್ತೇನೆ. ನಾನು ಇಲ್ಲಿ Blank lineನ್ನು save ಮತ್ತು compile ಮಾಡಿ ನೋಡಿದರೆ ಇದು ಮುಂದಿನ paragraphಗೆ ಹೋಗಿರುವುದನ್ನು ಗಮನಿಸಿರಬಹುದು. ಈ ಹೊಸ paragraphನ ಜೊತೆ letters pageಗಳ ಸಂಖ್ಯೆ ಎರಡಾಗಿದೆ. ಇದರ font sizeನ್ನು 10ಗೆ ಇಟ್ಟು ಇದನ್ನು ಮತ್ತೆ ಒಂದು pageಗೆ ತರಬಹುದು. ಮತ್ತೆ ಇದನ್ನು 12ಗೆ ಇಟ್ಟು ಸ್ವಲ್ಪ paragraphನ್ನು ತೆಗೆದುಹಾಕಿ compile ಮಾಡಿ ನೋಡೋಣ. ನಾನು ಈಗ itemize environmentನ್ನು ವಿವರಿಸಬೇಕು. Begin ಮತ್ತು end itemized commandಗಳ ಮುಖಾಂತರ ಪ್ರತಿಯೊಂದು text “slash item” ಜೊತೆ ಆರಂಭಿಸಲಾಗಿದೆ ಮತ್ತು bullet formನಲ್ಲಿದೆ. ಇದನ್ನು ಬದಲಾಯಿಸಿ numberಗೆ ತರಲು ಸಾಧ್ಯವೆ? ನಾನು ಮಾಡಿದ ಹಾಗೆ ನೀವು just itemizeನಿಂದ enumerateಗೆ ಬದಲಾಯಿಸಬೇಕು. ಹೀಗೆ ಮಾಡಿ save ಮತ್ತು compile ಮಾಡಿ ನೋಡಿದಾಗ bullet ನ ಜಾಗದಲ್ಲಿ numbers ಬಂದಿರುವುದನ್ನು ನೋಡಬಪುದು. ಕೊನೆಯಲ್ಲಿ ‘yours sincerely’ ಎಂಬುದನ್ನು ಸೇರಿಸಿದ್ದೇನೆ. ಇದು ಇಲ್ಲಿ ಬಂದಿದೆ. ನಾನು ಈಗಾಗಲೇ signature ಬಗ್ಗೆ ಮಾತನಾಡಿದ್ದೇನೆ. ಅಂತಿಮವಾಗಿ command cc ಇತರೆ receiptಗೆ mark ಮಾಡಲು ಸಹಾಯ ಮಾಡುತ್ತದೆ. ನಾನು ‘end letter’ commandನ್ನು ಬಳಸಿ end ಮಾಡುತ್ತೇನೆ. ಈ document ‘end document’ commandನ ಜೊತೆ ಮುಕ್ತಾಯವಾಗುತ್ತದೆ. ನೀವು contentನ್ನು ಬದಲಾವಣೆ ಮಾಡಿ ಕಲಿಯಲು ಸ್ವತಂತ್ರರು. ನೀವು ಇದನ್ನು ಬಳಸಲು ಭರವಸೆ ಬರುವವರೆಗೂ ಅಭ್ಯಾಸ ಮಾಡಿ. ಒಮ್ಮೆ ಒಂದನ್ನು ಮಾತ್ರ ಬದಲಾವಣೆ ಮಾಡಿ ಮತ್ತು ಈ ಬದಲಾವಣೆ ಮುಂದಿನ compilingನ ನಂತರ ಬಂದಿರುವುದನ್ನು ಖಾತರಪಡಿಸಿಕೊಳ್ಳಿ. ನಾನು letter writing processನ್ನು Macನ್ನು ಹೇಳಿದ್ದಕ್ಕೂ ಈ source fileನ್ನು Linux ಮತ್ತು Windowsನಲ್ಲಿಯೂ ಕೂಡ ಬಳಸಬಹುದು.

ಇಲ್ಲಿಗೆ ಈ tutorial ಮುಕ್ತಾಯ, ವಂದನೆಗಳು. ಮಂಜುನಾಯ್ಕ ಸಿಡಿಇಇಪಿ, ಐಐಟಿ, ಮುಂಬೈ

Contributors and Content Editors

Sneha