Java/C2/Arithmetic-Operations/Kannada
From Script | Spoken-Tutorial
Revision as of 16:42, 11 September 2014 by Vasudeva ahitanal (Talk | contribs)
Time | Narration |
00:01 | ಜಾವಾದಲ್ಲಿನ ಅಂಕಗಣಿತೀಯ ಪ್ರಕ್ರಿಯೆ ಗಳ ಟ್ಯುಟೋರಿಯಲ್ ಗೆ ಸ್ವಾಗತ. |
00:05 | ಈ ಟ್ಯುಟೋರಿಯಲ್ ನಲ್ಲಿ, ನೀವು ವಿವಿಧ ಅಂಕಗಣಿತದ ಪ್ರಕ್ರಿಯೆಗಳನ್ನು ಕಲಿಯಲಿದ್ದೀರಿ. ಅವು –
ಕೂಡಿಸುವುದು ಕಳೆಯುವುದು ಗುಣಾಕಾರ ಭಾಗಾಕಾರ ಮತ್ತು ಇವನ್ನು ಹೇಗೆ ಉಪಯೋಗಿಸುವುದು? |
00:16 | ಈ ಟ್ಯುಟೋರಿಯಲ್ ನಲ್ಲಿ ನಾವು
ಉಬುಂಟು 11.10 (ಹನ್ನೊಂದು ಬಿಂದು ಹತ್ತು), ಜೆಡಿಕೆ 1.6 (ಒಂದು ಬಿಂದು ಆರು) ಮತ್ತು ಎಕ್ಲಿಪ್ಸ್ 3.7 (ಮೂರು ಬಿಂದು ಏಳು) ಅನ್ನು ಉಪಯೋಗಿಸುತ್ತಿದ್ದೇವೆ. |
00:24 | ಈ ಟ್ಯುಟೋರಿಯಲ್ ಅನ್ನು ಅಭ್ಯಸಿಸಲು ನಿಮ್ಮ ಸಿಸ್ಟಮ್ ನಲ್ಲಿ ಎಕ್ಲಿಪ್ಸ್ ಅನ್ನು ಇನ್ಸ್ಟಾಲ್ ಮಾಡಿರಬೇಕು. |
00:28 | ಮತ್ತು ನೀವು ಎಕ್ಲಿಪ್ಸ್ ನಲ್ಲಿ ಫೈಲನ್ನು ಕ್ರಿಯೇಟ್ ಮಾಡಿ, ಸೇವ್ ಮತ್ತು ರನ್ ಮಾಡುವುದನ್ನು ತಿಳಿದಿರಬೇಕು. |
00:32 | ತಿಳಿಯದಿದ್ದಲ್ಲಿ ಸಂಬಂಧಿಸಿದ ಟ್ಯುಟೋರಿಯಲ್ ಗಾಗಿ ನಮ್ಮ ವೆಬ್ಸೈಟ್ ಗೆ ಭೇಟಿಕೊಡಿ. |
00:42 | ಇಲ್ಲಿ ಆಪರೇಟರ್ ಗಳ ಮತ್ತು ಅವುಗಳು ಮಾಡುವ ಗಣಿತದ ಆಪರೇಷನ್ ಗಳ ಪಟ್ಟಿ ಕೊಟ್ಟಿದೆ.
|
00:54 | ಪ್ರತಿಯೊಂದನ್ನು ಸವಿಸ್ತಾರವಾಗಿ ನೋಡೋಣ |
01:05 | ಇಲ್ಲಿ ಎಕ್ಲಿಪ್ಸ್ ಐಡಿಇ ಮತ್ತು ಉಳಿದ ಸಂಕೇತಗಳಿಗೆ ಬೇಕಾದ ಸ್ಕೆಲಿಟನ್ ಅನ್ನು ಹೊಂದಿದ್ದೇವೆ. |
01:10 | ನಾವು ”’ಅರಿತ್ಮೆಟಿಕ್ ಆಪರೇಷನ್”’ನ ಹೆಸರಿನ ಪಾಠವನ್ನು ತಯಾರಿಸಿದ್ದೇವೆ, ಮತ್ತು ”’ಮೈನ್”’ ವಿಧಾನವನ್ನು ಸೇರಿಸಿದ್ದೇವೆ. |
01:17 | ಕೆಲವು ವೇರಿಯೇಬಲ್ಸ್ ಅನ್ನು ಸೇರಿಸೋಣ. |
01:22 | (ಇಂಟ್) int x = 5; (ಎಕ್ಸ್ ಸಮ ಐದು ) |
01:26 | (ಇಂಟ್) int y = 10; (ವೈ ಸಮ ಹತ್ತು) ,
(ಇಂಟ್)int result; (ರಿಸಿಲ್ಟ್) |
01:35 | x ಮತ್ತು y ಅಪರೆಂಡ್ಸ್ ಗಳು ಮತ್ತು result ಎಂಬುದು ಕ್ರಿಯೆಯ ಔಟ್ ಪುಟ್ ಅನ್ನು ಸಂಗ್ರಹಿಸುತ್ತದೆ. |
01:41 | ಅವನ್ನು ಕೂಡಿಸಿ ಫಲಿತಾಂಶವನ್ನು ಪ್ರಿಂಟ್ ಮಾಡೋಣ. (ರಿಸಲ್ಟ್)Result= x+y; (ಸಿಸ್ಟಮ್ ಡಾಟ್ ಔಟ್ ಡಾಟ್ ಪ್ರಿಂಟ್ ಎಲ್ಎನ್ ಆವರಣದಲ್ಲಿ ರಿಸಲ್ಟ್ ) system. out. println ''in parantesis result |
02:10 | ಸೇವ್ ಮಾಡಲು “Ctrl s” ಮತ್ತು ರನ್ ಮಾಡಲು “Ctrl F11”ನ್ನು ಒತ್ತಿ. |
02:17 | ಕೂಡಿದುದರ ಔಟ್ ಪುಟ್ ರಿಸಲ್ಟ್ ನಲ್ಲಿ ಸಂಗ್ರಹಗೊಂಡು ಅದರ ಮೌಲ್ಯ ಪ್ರಿಂಟ್ ಆಗಿರುವುದನ್ನು ನಾವು ನೋಡುತ್ತಿದ್ದೇವೆ. |
02:24 | ನಾವೀಗ ಮೌಲ್ಯಗಳನ್ನು ಬದಲಿಸೋಣ. x=75(ಎಕ್ಸ್ ಸಮ ಎಪ್ಪತ್ತೈದು),y = 15 (ವೈ ಸಮ ಹದಿನೈದು) |
02:37 | ಸೇವ್ ಮಾಡಿ, ರನ್ ಮಾಡಿ |
02:42 | ಮೌಲ್ಯಕ್ಕೆ ತಕ್ಕಹಾಗೆ ಔಟ್ ಪುಟ್ ಬದಲಾಗಿರುವುದನ್ನು ನೋಡುತ್ತಿದ್ದೇವೆ. |
02:48 | ನಾವೀಗ ಋಣಾತ್ಮಕ ಮೌಲ್ಯದೊಂದಿಗೆ ಪ್ರಯತ್ನಿಸೋಣ. 'y = -25. (ವೈ ಸಮ ಮೈನಸ್ ಇಪ್ಪತ್ತೈದು) |
02:57 | ಸೇವ್, ರನ್ |
03:02 | 75 (ಎಪ್ಪತ್ತೈದು ) ಕೂಡಿಸು -25(ಮೈನಸ್ ಇಪ್ಪತ್ತೈದ) ರ ಔಟ್ ಪುಟ್ ಬದಲಾಗಿ ಪ್ರಿಂಟ್ ಆಗಿರುವುದನ್ನು ನೋಡುತ್ತೇವೆ |
03:10 | ನಾವೀಗ ಕಳೆಯುವುದನ್ನು ಪ್ರಯತ್ನಿಸೋಣ. ”’y=5 (ವೈ ಸಮ ಐದು) ಮತ್ತು x+y (ಎಕ್ಸ್ ಕೂಡಿಸು ವೈ) ಅನ್ನು x-y (ಎಕ್ಸ್ ಕಳೆ ವೈ) ಗೆ ಬದಲಿಸಿ |
03:25 | ಸೇವ್ ಮಾಡಿ, ರನ್ ಮಾಡಿ |
03:32 | 75-5(ಎಪ್ಪತ್ತೈದು ಕಳೆ ಐದ) ರ ಔಟ್ ಪುಟ್ ಪ್ರಿಂಟ್ ಆಗಿರುವುದನ್ನು ನೋಡುತ್ತೇವೆ. |
03:38 | ಈಗ ಗುಣಾಕಾರವನ್ನು ಪ್ರಯತ್ನಿಸೋಣ, ಮೈನಸ್ಅನ್ನು ಆಸ್ಟೆರಿಕ್ಗೆ ಬದಲಿಸಿ |
03:46 | ”’ಸೇವ್”’ ಮತ್ತು ”’ರನ್”’ |
03:52 | ಆಸ್ಟೆರಿಕ್ ಚಿಹ್ನೆಯನ್ನುಉಪಯೋಗಿಸಿ 75(ಎಪ್ಪತ್ತೈದ) ನ್ನು 5 (ಐದ) ರಿಂದ ಗುಣಿಸುವುದನ್ನು ನೋಡುತ್ತೇವೆ. |
03:58 | ಈಗ ಭಾಗಾಕಾರವನ್ನು ಪ್ರಯತ್ನಿಸೋಣ, ಆಸ್ಟೆರಿಕ್ ಅನ್ನು ತೆಗೆದು ಸ್ಲ್ಯಾಶ್ ಅನ್ನು ಟೈಪ್ ಮಾಡಿ |
04:07 | ಸೇವ್ ಮಾಡಿ, ರನ್ ಮಾಡಿ |
04:13 | ನಿರೀಕ್ಷಿಸಿದಂತೆ ಔಟ್ ಪುಟ್ಅನ್ನು ನೋಡುತ್ತೇವೆ. |
04:18 | ನಾವೀಗ ನಿರೀಕ್ಷಿಸಿದ ಫಲಿತಾಂಶವು ದಶಮಾಂಶ ಸಂಖ್ಯೆಯಾಗಿದ್ದರೆ ಏನಾಗುತ್ತದೆಂದು ನೋಡೋಣ. |
04:24 | 5 (ಐದ)ನ್ನು 10(ಹತ್ತ) ಕ್ಕೆ ಬದಲಿಸಿ |
04:28 | ಫಲಿತಾಂಶವು 7.5 (ಏಳು ಬಿಂದು ಐದು) ಆಗಿರಬೇಕು. |
04:30 | ಹಾಗಾಗಿ result (ರಿಸಲ್ಟ್) ಅನ್ನು float (ಪ್ಲೋಟ್) ಗೆ ಬದಲಾಯಿಸೋಣ. |
04:43 | ಸೇವ್ ಮಾಡಿ ರನ್ ಮಾಡಿ |
04:50 | ನಿರೀಕ್ಷಿಸಿದ ಫಲಿತಾಂಶವು 7.5 (ಏಳು ಬಿಂದು ಐದು )ಆದರೂ, ಔಟ್ ಪುಟ್ 7.0 (ಏಳು ಬಿಂದು ಸೊನ್ನೆ) ಯನ್ನು ಪಡೆದಿರುವುದನ್ನು ಗಮನಿಸಿ |
04:57 | ಇದು ಏಕೆಂದರೆ ಭಾಗಾಕಾರದಲ್ಲಿ ಸೇರಿರುವ ಎರಡೂ ಅಪರೆಂಡ್ಸಗಳು ಪೂರ್ಣಾಂಕಗಳು |
05:01 | y (ವೈ) ನ್ನು float (ಪ್ಲೋಟ್) ಗೆ ಬದಲಿಸೋಣ. y=10f (ವೈ ಸಮ ಹತ್ತು ಎಫ್) |
05:15 | ”ಸೇವ್” “ರನ್”. |
05:21 | ನಾವೀಗ ನಿರೀಕ್ಷಿಸಿದ ಫಲಿತಾಂಶವನ್ನು ನೋಡಬಹುದು. |
05:24 | ನೆನಪಿನಲ್ಲಿಡಬೇಕಾದುದು ಏನೆಂದರೆ, ನಿರೀಕ್ಷಿಸಿದ ಫಲಿತಾಂಶವು float (ಪ್ಲೋಟ್) ಆಗಿದ್ದಲ್ಲಿ, ನಿರೀಕ್ಷಿಸಿದ ಔಟ್ ಪುಟ್ ಪಡೆಯಲು ಅಪರೆಂಡ್ಸ್ ಗಳಲ್ಲಿ ಒಂದು float (ಪ್ಲೋಟ್) ಆಗಿರಲೇಬೇಕು. |
05:32 | ಒಂದಕ್ಕಿಂತ ಹೆಚ್ಚು ಆಪರೇಟರ್ ಗಳಿದ್ದರೆ ಏನಾಗುತ್ತದೆಂದು ನೋಡೋಣ. ಎಲ್ಲಾ ಅಪರೆಂಡ್ಸ್ ಗಳನ್ನುತೆಗೆಯಿರಿ. |
05:48 | (ಇಂಟ್ ರಿಸಲ್ಟ್) int result 8+4-2.( ಎಂಟು ಕೂಡಿಸು ನಾಲ್ಕು ಕಳೆ ಎರಡು). ಇದನ್ನು ಸೇವ್ ಮಾಡಿ ರನ್ ಮಾಡಿ. |
06:09 | ನಿರೀಕ್ಷಿಸಿದ ಔಟ್ ಪುಟ್ ಬಂದಿರುವುದನ್ನು ನೋಡುತ್ತೇವೆ. |
06:12 | ಈಗ “’ಮೈನಸ್”’ ಅನ್ನು “’ಸ್ಲ್ಯಾಶ್”’ ಗೆ ಬದಲಿಸಿ |
06:19 | ಈಗ ಭಾಗಿಸುವದಕ್ಕಿಂತ ಮುಂಚೆ ಕೂಡಿಸಿದ್ದರೆ ಫಲಿತಾಂಶವು 6 ಆಗಿರುತ್ತದೆ. |
06:25 | ಅಥವಾ ಕೂಡುವ ಮುಂಚೆ ಭಾಗಿಸಿದರೆ ಫಲಿತಾಂಶವು 10 ಆಗಿರುತ್ತದೆ. |
06:30 | ನಾವೀಗ “ರನ್” ಮಾಡಿ ಫಲಿತಾಂಶವನ್ನು ನೋಡೋಣ. |
06:38 | ಫಲಿತಾಂಶವು ೧೦ ಎಂದು ಕಾಣುತ್ತಿದೆ ಅಂದರೆ ಕೂಡುವ ಮುಂಚೆ ಭಾಗಿಸಲಾಗಿದೆ ಎಂದರ್ಥ. ಇದು ಏಕೆಂದರೆ ಭಾಗಿಸುವ ಕ್ರಿಯೆಯು ಕೂಡುವ ಕ್ರಿಯೆಗಿಂತ ಹೆಚ್ಚು ಪ್ರಾಧಾನ್ಯತೆಯನ್ನು ಹೊಂದಿದೆ. |
06:50 | ಈ ರೀತಿಯ ಸಂದರ್ಭಗಳಲ್ಲಿ, ಪ್ರಾಧಾನ್ಯತೆಯನ್ನು ಅತಿಕ್ರಮಿಸಬೇಕೆನಿಸಿದಲ್ಲಿ, ಆವರಣವನ್ನು ಬಳಸುತ್ತೇವೆ. |
07:04 | ಆವರಣವನ್ನು ಸೇರುಸುವ ಮೂಲಕ, ಭಾಗಿಸುವುದಕ್ಕಿಂತ ಮುಂಚೆ ಕೂಡಿಸಬೇಕೆಂದು ಜಾವಾಕ್ಕೆ ನಾವು ಸೂಚಿಸುತ್ತೇವೆ. |
07:10 | ನಾವೀಗ ಫೈಲನ್ನು ರನ್ ಮಾಡೋಣ. |
07:15 | ನಾವೀಗ ನೋಡುವ ಹಾಗೆ, ಮೊದಲು ಕೂಡಿರುವುದರಿಂದ ನಿರೀಕ್ಷಿಸಿದ ಹಾಗೆ ಫಲಿತಾಂಶವು ಸಹ 6 ಆಗಿರುತ್ತದೆ. |
07:22 | ನಿಯಮದಂತೆ, ಪ್ರಕ್ರಿಯೆಯ ಕ್ರಮ ಸರಿಯಾಗಿ ತಿಳಿಯದಿದ್ದಲ್ಲಿ ಆವರಣವನ್ನು ಉಪಯೋಗಿಸಬೇಕೆಂದು ನೆನಪಿಟ್ಟುಕೊಳ್ಳಿ. |
07:36 | ಈ ಮೂಲಕ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದೆವು. |
07:40 | ನಾವೀಗ ಕಲಿತದ್ದು |
07:41 | ಜಾವಾದಲ್ಲಿ ಸಾಮಾನ್ಯ ಗಣಿತೀಯ ಪ್ರಕ್ರಿಯೆಯನ್ನು ಹೇಗೆ ಮಾಡಬಹುದೆಂದು. |
07:44 | ಆಪರೇಟರ್ ನ ಪ್ರಾಧಾನ್ಯತೆ, ಮತ್ತು |
07:45 | ಅದನ್ನು ಅತಿಕ್ರಮಿಸುವುದು ಹೇಗೆ. |
07:49 | ಈ ಟ್ಯುಟೋರಿಯಲ್ ನ ಅಸೈನ್ಮೆಂಟ್ ರೂಪದಲ್ಲಿ, modulo (ಮೋಡ್ಯುಲೋ) ಆಪರೇಟರ್ ಎಂದರೇನು ಹಾಗು ಅದರ ಕಾರ್ಯವೇನೆಂದು ತಿಳಿಯಿರಿ. |
07:57 | ಈ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಬಗ್ಗೆ ಹೆಚ್ಚು ತಿಳಿಯಲು ದಯವಿಟ್ಟು ಈ ಲಿಂಕ್ ನಲ್ಲಿ ಸಿಗುವ ವೀಡಿಯೋ ವನ್ನು ನೋಡಿ. |
08:02 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ಹೇಳುತ್ತದೆ. |
08:05 | ನಿಮ್ಮಲ್ಲಿ ಉತ್ತಮ ಬ್ಯಾಂಡ್ವಿಡ್ಥ್ ಇಲ್ಲವಾದಲ್ಲಿ ನೀವಿದನ್ನು ಡೌನ್ಲೋಡ್ ಮಾಡಿ ಕೂಡಾ ನೋಡಬಹುದು. |
08:10 | ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. |
08:14 | ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
08:18 | ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
08:24 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. |
08:29 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
08:35 | ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. |
08:39 | ಈ ಪಾಠದ ಅನುವಾದಕ ಬೆಂಗಳೂರಿನಿಂದ ರುಕ್ಮಾಂಗದ ಆರ್ಯ ಮತ್ತು ಪ್ರವಾಚಕ ಐ. ಐ. ಟಿ ಬಾಂಬೆ ಯಿಂದ ವಾಸುದೇವ.
ಧನ್ಯವಾದಗಳು. |