Thunderbird/C2/Introduction-to-Thunderbird/Kannada
From Script | Spoken-Tutorial
Revision as of 15:24, 25 June 2014 by Pratik kamble (Talk | contribs)
Time | Narration |
---|---|
00:00 | Mozilla thunderbird ನ ಪರಿಚಯಾತ್ಮಕ ಟ್ಯುಟೋರಿಯಲ್ ಗೆ ಸ್ವಾಗತ. |
00:04 | ಈ ಟ್ಯುಟೋರಿಯಲ್ ನಲ್ಲಿ ನಾವು Mozilla Thunderbird ನ ಬಗ್ಗೆ ಕಲಿಯಲಿದ್ದೇವೆ ಮತ್ತು |
00:09 | ಹೇಗೆ ಥಂಡರ್-ಬರ್ಡ್ ಅನ್ನು ಡೌನ್-ಲೋಡ್, ಇನ್ಸ್ಟಾಲ್ ಮತ್ತು ಲಾಂಚ್ ಮಾಡುವುದೆಂದು ಕಲಿಯಲಿದ್ದೇವೆ. |
00:13 | ಇದರೊಂದಿಗೆ ನಾವು: |
00:15 | ಹೊಸ ಈ-ಮೇಲ್ ಅಕೌಂಟ್ ನ ಕನ್ಫಿಗರ್ ಮತ್ತು ಡೌನ್ಲೋಡ್ ಮಾಡಲು, ಮೆಸೇಜ್ ಅನ್ನು ಓದಲು |
00:20 | ಕಂಪೋಸ್ ಮಾಡಲು ಮತ್ತು ಮೇಲ್ ಅನ್ನು ಕಳುಹಿಸಲು ಹಾಗೂ ಥಂಡರ್-ಬರ್ಡ್ ಅನ್ನು ಲಾಗ್-ಔಟ್ ಮಾಡಲು ಕಲಿಯಲಿದ್ದೇವೆ. |
00:26 | ಮೊಜಿಲ್ಲಾ ಥಂಡರ್-ಬರ್ಡ್ ಒಂದು ಸುಲಭವಾದ ಈ-ಮೇಲ್ ಗ್ರಾಹಕವಾಗಿದೆ. |
00:29 | ಇದೊಂದು ಕ್ರಾಸ್ ಪ್ಲಾಟ್-ಫೋರ್ಮ್ ಸಾಫ್ಟ್ವೇರ್ ಆಗಿದೆ, ಅಂದರೆ ವಿವಿಧ ಆಪರೇಟಿಂಗ್ ಸಿಸ್ಟಮ್ ಗಳ ಮೇಲೆ ಇದು ಕೆಲಸ ಮಾಡುತ್ತದೆ. |
00:35 | ನಿಮ್ಮ ಬೇರೆ ಮೇಲ್ ಅಕೌಂಟ್ ನಿಂದ
ನಿಮ್ಮ ಸ್ಥಳೀಯ ಕಂಪ್ಯೂಟರ್ ಗೆ . |
00:39 | ಈ-ಮೇಲ್ ಮೆಸೇಜ್ ಗಳನ್ನು ಡೌನ್ಲೋಡ್ ಮಾಡಲು ಅನುವು ಮಾಡಿಕೊಡುತ್ತದೆ. |
00:42 | ಇದರೊಂದಿಗೆ ಇದು ಅನೇಕ ಈ-ಮೇಲ್ ಅಕೌಂಟ್ ಗಳನ್ನು ನಿಭಾಯಿಸಲು ಅನುವು ಮಾಡಿಕೊಡುತ್ತದೆ. |
00:47 | ಥಂಡರ್-ಬರ್ಡ್, ಕೆಲವು ಮುಂದುವರಿದ ವೈಶಿಷ್ಟ್ಯಗಳನ್ನು ಹೊಂದಿದೆ. |
00:50 | ಮೇಲ್ ಫೋಲ್ಡರ್ ಹಾಗೂ ಅಡ್ರೆಸ್ ಬುಕ್ ನಂತಹ ಈ-ಮೇಲ್ ಡಾಟಾ ಗಳನ್ನು Gmail (ಜೀಮೇಲ್), Yahoo (ಯಾಹೂ) ಮತ್ತು Eudora (ಯುಡೋರಾ) ಆದಿ ಮೇಲ್ ಅಕೌಂಟ್ ಗಳಿಂದ ತೆಗೆದುಕೊಳ್ಳಬಹುದು. |
01:01 | ನೀವು POP 3 ಅನ್ನು ಉಪಯೋಗಿಸಿದ್ದಲ್ಲಿ, |
01:04 | ಎಲ್ಲಾ POP 3 ಅಕೌಂಟ್ ಗಳನ್ನು ಥಂಡರ್ ಬರ್ಡ್ ನ
ಒಂದು ಇನ್ಬಾಕ್ಸ್ ನಲ್ಲಿ ಕಂಬೈನ್ ಮಾಡಬಹುದು. |
01:09 | ದಿನಾಂಕ, ಕಳುಹಿಸುವಾತ, ಪ್ರಾಶಸ್ತ್ಯ ಅಥವಾ ಕಸ್ಟಮ್ ಲೇಬಲ್ ನಂತಹ |
01:12 | ಗುಣಲಕ್ಷಣಗಳಿಂದ ಮೆಸೆಜ್ ಗಳನ್ನು ಗ್ರುಪ್ ಮಾಡಬಹುದು. |
01:18 | ಇಲ್ಲಿ ನಾವು ಉಬಂಟು 12.04 ರಲ್ಲಿ ಮೊಜಿಲ್ಲಾ ಥಂಡರ್ ಬರ್ಡ್ 13.0.1 ಅನ್ನು ಉಪಯೋಗಿಸುತ್ತಿದ್ದೇವೆ. |
01:26 | ನೀವು ಮೊಜಿಲ್ಲಾ ಥಂಡರ್ ಬರ್ಡ್ ಅನ್ನು ಇನ್ಸ್ಟಾಲ್ ಮಾಡದಿದ್ದಲ್ಲಿ ಉಬಂಟು ಸಾಫ್ಟ್ ವೇರ್ ಸೆಂಟರ್ ಅನ್ನು
ಉಪಯೋಗಿಸಿ ಇನ್ಸ್ಟಾಲ್ ಮಾಡಬಹುದು. |
01:33 | ಉಬಂಟು ಸಾಫ್ಟ್ ವೇರ್ ಸೆಂಟರ್ ನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ವೆಬ್ ಸೈಟ್ ಅನ್ನು ಗಮನಿಸಿ. |
01:40 | ಮೊಜಿಲ್ಲಾ ವೆಬ್ ಸೈಟ್ ನಿಂದಲೂ ಕೂಡ ಥಂಡರ್ ಬರ್ಡ್ ಅನ್ನು ಡೌನ್ಲೋಡ್ ಮತ್ತು ಇನ್ಸ್ಟಾಲ್ ಮಾಡಬಹುದು. |
01:46 | ಮೊಜಿಲ್ಲಾ ಥಂಡರ್ ಬರ್ಡ್ ತಂತ್ರಾಂಶವು |
01:48 | ಮೈಕ್ರೋಸಾಫ್ಟ್ ವಿಂಡೋಸ್ 2000 ಅಥವಾ ನೂತನ ಆವೃತ್ತಿಗಳಾದ
MS ವಿಂಡೋಸ್ XP ಅಥವಾ MS ವಿಂಡೋಸ್ 7 ಗಳಿಗೂ ಲಭ್ಯವಿದೆ. |
01:56 | ಹೆಚ್ಚಿನ ಮಾಹಿತಿಗಾಗಿ ಮೊಜಿಲ್ಲಾ ವೆಬ್ ಸೈಟ್ ಅನ್ನು ಸಂಪರ್ಕಿಸಿ. |
02:02 | ಮೊಜಿಲ್ಲಾ ಥಂಡರ್ ಬರ್ಡ್ ಅನ್ನು ಉಪಯೋಗಿಸಲು ನೀವು ಎರಡು ಈಮೈಲ್ ಅಡ್ರೆಸ್ ಗಳನ್ನು ಹೊಂದಿರಬೇಕು. |
02:08 | ನೀವು POP 3 ಅಪ್ಶನ್ ನಿಮ್ಮ ಈಮೈಲ್ ಅಕೌಂಟ್ ನಲ್ಲಿ ಕೆಲಸ ಮಾಡುತ್ತದೆಯೇ ಎಂದು ಖಚಿತಮಾಡಿಕೊಳ್ಳಿ. |
02:15 | ಹಾಗು ನೀವು ಇಂಟರ್ನೆಟ್ ಗೆ ಕನೆಕ್ಟ್ ಆಗಿದ್ದೀರ ಎಂದು ಪರೀಕ್ಷಿಸಿಕೊಳ್ಳಿ. |
02:19 | ಈಗ ಥಂಡರ್ ಬರ್ಡ್ ಅನ್ನು ಲಾಂಚ್ ಮಾಡೋಣ. |
02:22 | ಮೊದಲಿಗೆ ನಿಮ್ಮ ಕಂಪ್ಯೂಟರ್ ನ ಡೆಸ್ಕ್ಟಾಪ್ ನ ಮೇಲಿನ ಎಡಬದಿಗಿರುವ ವೃತ್ತಾಕಾರದ ಡಾಶ್ ಹೋಮ್ ಬಟನ್ ಅನ್ನು ಕ್ಲಿಕ್ ಮಾಡಿ. |
02:29 | ಸರ್ಚ್ ಬಾಕ್ಸ್ ಕಾಣಿಸುತ್ತದೆ. |
02:31 | ಈಗ Thunderbird ಎಂದು ಟೈಪ್ ಮಾಡಿ. ಥಂಡರ್ ಬರ್ಡ್ ನ ಐಕಾನ್ ಕಾಣಿಸುತ್ತದೆ. |
02:37 | application ಅನ್ನು ಓಪನ್ ಮಾಡಲು ಅದರ ಮೇಲೆ ಕ್ಲಿಕ್ ಮಾಡಿ. |
02:40 | Mail Account Setup ಎಂಬ ಡಯಲಾಗ್ ಬಾಕ್ಸ್ ಓಪನ್ ಆಗುತ್ತದೆ. |
02:43 | ಮೇಲಿನ ಎಡಬದಿಗಿರುವ ಕೆಂಪು ಬಣ್ಣದ ಕ್ರಾಸ್ ಬಟನ್ ಅನ್ನು ಒತ್ತಿ ಅದನ್ನು ಕ್ಲೋಸ್ ಮಾಡಿ. |
02:49 | ಮೊಜಿಲ್ಲಾ ಥಂಡರ್ ಬರ್ಡ್ ಅಪ್ಲಿಕೇಶನ್ ಓಪನ್ ಆಗುತ್ತದೆ. |
02:53 | ಮೊದಲಿಗೆ ಮೊಜಿಲ್ಲಾ ಥಂಡರ್ ಬರ್ಡ್ ಇಂಟರ್ಫೇಸ್ ಅನ್ನು ಅಭ್ಯಾಸ ಮಾಡೋಣ. |
02:59 | ಮೊಜಿಲ್ಲಾ ಥಂಡರ್ ಬರ್ಡ್ ಇಂಟರ್ಫೇಸ್ ವಿವಿಧ ಆಪ್ಶನ್ ಗಳಿರುವ ಮೈನ್ ಮೆನ್ಯುವನ್ನು ಹೊಂದಿದೆ. |
03:05 | ಶಾರ್ಟ್ ಕಟ್ ಐಕಾನ್ ಗಳು ಮೆನು ಬಾರ್ ನಲ್ಲಿರುವ ಮೇನ್ ಮೆನ್ಯುವಿನ ಕೆಳ ಭಾಗದಲ್ಲಿ ಲಭ್ಯವಿರುತ್ತವೆ. |
03:11 | ಉದಾಹರಣೆಗಾಗಿ, Get Mail, Write ಮತ್ತು Address book ನಂತಹ ಶಾರ್ಟ್ ಕಟ್ ಗಳು ಲಭ್ಯವಿರುತ್ತವೆ. |
03:18 | ಥಂಡರ್ ಬರ್ಡ್ ಎರಡು ಪೇನಲ್ ಗಳಲ್ಲಿ ವಿಭಾಗಿಸಲ್ಪಟ್ಟಿದೆ. |
03:21 | ಎಡ ಪೇನಲ್, ಥಂಡರ್ ಬರ್ಡ್ ಅಕೌಂಟ್ ನಲ್ಲಿರುವ ಫೋಲ್ಡರ್ಗಳನ್ನು ತೋರಿಸುತ್ತದೆ. |
03:26 | ಈಗ ನಾವು ಯಾವುದೇ ಮೇಲ್ ಅಕೌಂಟ್ ಅನ್ನು ಕನ್ಫಿಗರ್ ಮಾಡದೇ ಇರುದರಿಂದ ಪೇನಲ್ ಪ್ರದರ್ಶಿತವಾಗುತ್ತಿಲ್ಲ. |
03:33 | ಬಲ ಪ್ಯಾನಲ್, Email, Accounts, Advanced, Features ಮುಂತಾದ ಓಪ್ಶನ್ ಗಳನ್ನು ಹೊಂದಿದೆ. |
03:41 | ಈ ಟ್ಯುಟೋರಿಯಲ್ ಗಾಗಿ ನಾವು ಈಗಾಗಲೇ |
03:44 | ಎರಡು ಈಮೇಲ್ ಅಕೌಂಟ್ ಗಳನ್ನು ರಚಿಸಿದ್ದೇವೆ. ಅವು ಹೀಗಿವೆ: |
03:48 | STUSERONE at gmail dot com
STUSERTWO at yahoo dot in |
03:56 | ನೀವು ಈ ಎರಡು ಈ-ಮೇಲ್ ಅಕೌಂಟ್ ಗಳನ್ನು ಉಪಯೋಗಿಸಿ. |
04:02 | ನಾನು ಈ ಎರಡು ಮೇಲ್ ಅಕೌಂಟ್ ಗಳಲ್ಲಿ POP 3 ಆಪ್ಶನ್ ಅನ್ನು ಸಮರ್ಥಗೊಳಿಸಿದ್ದೇನೆ. |
04:07 | ನಾನು Gmail ನಲ್ಲಿ POP 3 ಅನ್ನು ಹೇಗೆ ಸಮರ್ಥಗೊಳಿಸಿದೆ? |
04:11 | ಮೊದಲಿಗೆ ಜೀಮೇಲ್ ಅಕೌಂಟ್ ಗೆ ಲಾಗ್ ಇನ್ ಆಗೋಣ. |
04:14 | ಹೊಸ ಬ್ರೌಸರ್ ಅನ್ನು ಓಪನ್ ಮಾಡಿ, ಅಲ್ಲಿರುವ ಅಡ್ರೆಸ್ ಬಾರ್ ನಲ್ಲಿ www.gmail.com ಎಂದು ಟೈಪ್ ಮಾಡಿ, |
04:21 | ಈಗ STUSERONE at gmail dot com ಎಂಬ ಯೂಸರ್ ನೇಮ್ ಮತ್ತು ಪಾಸ್ವರ್ಡ್ ಎಂಟರ್ ಮಾಡಿ. |
04:30 | ಈಗ ಜೀಮೇಲ್ ವಿಂಡೋ ನ ಮೇಲಿಂದ ಬಲಬದಿಗಿರುವ ಸೆಟ್ಟಿಂಗ್ ಐಕಾನ್ ಕ್ಲಿಕ್ ಮಾಡಿ. ನಂತರ Settings ಒಪ್ಶನ್ ಮೇಲೆ ಕ್ಲಿಕ್ ಮಾಡಿ. |
04:40 | ಈಗ ಸೆಟ್ಟಿಂಗ್ಸ್ ವಿಂಡೋ ಕಾಣಿಸುತ್ತದೆ. ಅಲ್ಲಿ Forwarding and POP/IMAP ಎಂಬ ಟ್ಯಾಬ್ ಅನ್ನು ಕ್ಲಿಕ್ ಮಾಡಿ. |
04:48 | ಈಗ POP Download ನಲ್ಲಿ, ನಾನು Enable POP for all mail ಎಂಬುದನ್ನು ಸೆಲೆಕ್ಟ್ ಮಾಡುತ್ತೇನೆ. |
04:53 | ನಂತರ Save Changes ಅನ್ನು ಕ್ಲಿಕ್ ಮಾಡಿ. |
04:56 | ಈಗ ಜೀಮೇಲ್ ವಿಂಡೊ ಕಾಣಿಸುತ್ತದೆ. |
04:58 | POP 3 ಯು ಈಗ ಜೀಮೇಲ್ ನಲ್ಲಿ ಕೆಲಸ ಮಾಡಲು ಸಿದ್ಧವಾಗಿದೆ. |
05:02 | ಈಗ ಜೀಮೇಲ್ ಅನ್ನು ಲಾಗ್ ಔಟ್ ಮಾಡಿ, ಈ ಬ್ರೌಸರ್ ಅನ್ನು ಕ್ಲೋಸ್ ಮಾಡೋಣ. |
05:08 | ಈಗ STUSERONE at gmail dot com ಅಕೌಂಟ್ ಅನ್ನು ಥಂಡರ್ ಬರ್ಡ್ ನಲ್ಲಿ ಕನ್ಫಿಗರ್ ಮಾಡೋಣ. |
05:15 | ಜೀಮೇಲ್ ಅಕೌಂಟ್ ಗಳು ತಾವಗಿಯೇ ಥಂಡರ್ ಬರ್ಡ್ ನಿಂದ ಕನ್ಫಿಗರ್ ಆಗುತ್ತವೆ. |
05:19 | ಮುಂದಿನ ಟ್ಯುಟೋರಿಯಲ್ ಗಳಲ್ಲಿ ನಾವು manual configurations ಮತ್ತು ಇತರ ಈಮೇಲ್ ಅಕೌಂಟ್ ಗಳ ಬಗ್ಗೆ ತಿಳಿಯೋಣ. |
05:26 | ಮೊದಲಿಗೆ ನಿಮ್ಮ ನೆಟ್ ವರ್ಕ್ ಕನಕ್ಷನ್ ಸರಿಯಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಿ. |
05:31 | ಮೇನ್ ಮೆನ್ಯುವಿನಲ್ಲಿ, Edit ಮತ್ತು Preferences ಅನ್ನು ಆಯ್ಕೆಮಾಡಿ. |
05:36 | Thunderbird Preferences ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ. |
05:39 | Advanced ಅನ್ನು ಕ್ಲಿಕ್ ಮಾಡಿ, ಅಲ್ಲಿ Network & Disk Space ಎಂಬ ಟ್ಯಾಬ್ ಆಯ್ಕೆಮಾಡಿ ಮತ್ತು Settings ಅನ್ನು ಕ್ಲಿಕ್ ಮಾಡಿ. |
05:48 | Connection Settings ಎಂಬ ಡಯಲಾಗ್ ಬಾಕ್ಸ್ ನಲ್ಲಿ, Use system proxy settings ಎಂಬ ಓಪ್ಶನ್ ಆಯ್ಕೆ ಮಾಡಿ. |
05:56 | OK ಕ್ಲಿಕ್ ಮಾಡಿ, Close ಕ್ಲಿಕ್ ಮಾಡಿ. |
06:00 | ಈಗ, Accounts ಓಪ್ಶನ್ ಅನ್ನು ಉಪಯೋಗಿಸಿ ಹೊಸ ಅಕೌಂಟ್ ಅನ್ನು ರಚಿಸೋಣ. |
06:05 | ಥಂಡರ್ ಬರ್ಡ್ ನ ಬಲ panel ನಿಂದ, Create a New Account ಅನ್ನು ಕ್ಲಿಕ್ ಮಾಡಿ. |
06:12 | Mail Account Setup ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ. |
06:17 | STUSERONE ಎಂದು ಹೆಸರು ಟೈಪ್ ಮಾಡಿ. |
06:20 | STUSERONE at gmail dot com ಎಂದು ಈಮೇಲ್ ಅಡ್ಡ್ರೆಸ್ ಅನ್ನು ಎಂಟರ್ ಮಾಡಿ. |
06:27 | ಮತ್ತು ಜೀಮೇಲ್ ಅಕೌಂಟ್ ನ ಪಾಸ್ ವರ್ಡ್ ಅನ್ನು ಎಂಟರ್ ಮಾಡಿ. |
06:32 | ನಂತರ, Continue ಬಟನ್ ಮೇಲೆ ಕ್ಲಿಕ್ ಮಾಡಿ. |
06:36 | The message Configuration found in Mozilla ISP database ಎಂದು ಕಾಣಿಸುತ್ತದೆ. |
06:42 | ನಂತರ, POP 3 ಅನ್ನು ಸೆಲೆಕ್ಟ್ ಮಾಡಿ. |
06:46 | ಕೆಲವೊಮ್ಮೆ Thunderbird failed to find the settings ಎಂದು, |
06:49 | ಎರರ್ ಮೆಸೇಜ್ ಕಾಣಸಿಗಬಹುದು. |
06:53 | ಇದು, ಥಂಡರ್ ಬರ್ಡ್ ಸ್ವತಃ ಜೀಮೇಲ್ ಸೆಟ್ಟಿಂಗ್ ಗಳನ್ನು ಕನ್ಫಿಗರ್ ಮಾಡಲು ಸಮರ್ಥವಾಗಿಲ್ಲ ಎಂಬುದನ್ನು ಸೂಚಿಸುತ್ತದೆ. |
06:59 | ಇಂತಹ ಸಂದರ್ಭದಲ್ಲಿ ನಾವೇ ಸೆಟ್ಟಿಂಗ್ ಗಳನ್ನು ಕನ್ಫಿಗರ್ ಮಾಡಬೆಕಾಗುತ್ತದೆ. |
07:04 | ಈಗ, Manual Config ಎಂಬ ಬಟನ್ ಅನ್ನು ಕ್ಲಿಕ್ ಮಾಡಿ. |
07:08 | ಜೀಮೇಲ್ ನ configuration settings ಕಾಣಿಸುತ್ತದೆ. |
07:12 | ಆದರೆ ಇಲ್ಲಿ ಥಂಡರ್ ಬರ್ಡ್, ಜೀಮೇಲ್ ಸೆಟ್ಟಿಂಗ್ ಗಳನ್ನು ಸರಿಯಾಗಿ ಕನ್ಫಿಗರ್ ಮಾಡಿರುದರಿಂದ, ನಾವು ಅದನ್ನು ಬದಲಾಯಿಸುವ ಅಗತ್ಯವಿಲ್ಲ. |
07:19 | ಈಗ ವೀಡಿಯೋವನ್ನು Pause ಮಾಡಿ ಮತ್ತು ಈ ಸೆಟ್ಟಿಂಗ್ ಗಳನ್ನು ನೋಟ್ ಮಾಡಿಕೊಳ್ಳಿ. |
07:24 | ಜೀಮೇಲ್ ಅನ್ನು ಕೈಯಾರೆ ಕನ್ಫಿಗರ್ ಮಾಡಲು, ನೀವು ಈ ಸೆಟ್ಟಿಂಗ್ ಗಳನ್ನು ಸಂಬಧಿಸಿದ ಫೀಲ್ಡ್ ಗಳಲ್ಲಿ ಎಂಟರ್ ಮಾಡಬೇಕು. |
07:30 | ನಾವು ಸೆಟ್ಟಿಂಗ್ ಗಳನ್ನು ನಮ್ಮ ಕೈಯಾರೆ ಮಾಡುವಾಗ, Create Account ಬಟನ್ ಉಪಯೋಗಕ್ಕೆ ಲಭ್ಯವಿರುತ್ತದೆ. |
07:36 | ಈ ಟ್ಯುಟೋರಿಯಲ್ ನಲ್ಲಿ ಥಂಡರ್ ಬರ್ಡ್, ಜೀಮೇಲ್ ಅನ್ನು ಸರಿಯಾಗಿ ಕನ್ಫಿಗರ್ ಮಾಡಿದೆ. |
07:41 | ಹಾಗಾಗಿ, Create Account ಅನ್ನು ಕ್ಲಿಕ್ ಮಾಡೋಣ. |
07:44 | ಇಂಟರ್ನೆಟ್ ನ ವೇಗವನ್ನು ಅವಲಂಬಿಸಿ ಇದು ಕೆಲವು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. |
07:52 | ಈಗ Gmail account ಕ್ರಿಯೇಟ್ ಆಗಿದೆ ಮತ್ತು ಬಲ panel ನಲ್ಲಿ ಕಾಣಿಸುತ್ತದೆ. |
07:56 | ಎಡ panel ನಲ್ಲಿ Email ID STUSERONE at gmail dot com ಎಂದು ಕಾಣಿಸುತ್ತಿರುದನ್ನು ಗಮನಿಸಿ. |
08:04 | Gmail account ಅಡಿಯಲ್ಲಿ, ಹಲವಾರು mail folders ಗಳು ಕಾಣಿಸುತ್ತವೆ. |
08:09 | ಈಗ, Gmail account ನ ಎಡ panel ನಲ್ಲಿ ಇನ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ ಅಲ್ಲಿ ಪುನಃ Get Mail icon ಅನ್ನು ಕ್ಲಿಕ್ ಮಾಡಿ. |
08:18 | Thunderbird window ನ ಕೆಳ ಭಾಗದಲ್ಲಿ status bar ಅನ್ನು ಗಮನಿಸಿ. |
08:22 | ಅಲ್ಲಿ ಡೌನ್ ಲೋಡ್ ಆಗುತ್ತಿರುವ ಕೆಲ ಮೆಸೇಜ್ ಗಳು ಕಾಣಿಸುತ್ತವೆ. |
08:27 | STUSERONE at gmail dot com ನ ಎಲ್ಲ ಈಮೇಲ್ ಮೆಸೇಜ್ ಗಳು ಇನ್ ಬಾಕ್ಸ್ ನಲ್ಲಿ ಡೌನ್ ಲೋಡ್ ಆಗಿವೆ. |
08:36 | Inbox ಅನ್ನು ಕ್ಲಿಕ್ ಮಾಡಿ ಮತ್ತು ಮೆಸೇಜ್ ಅನ್ನು ಸೆಲೆಕ್ಟ್ ಮಾಡಿ. |
08.39 | message ಕೆಳಗಿನ panel ನಲ್ಲಿ ಕಾಣಿಸುತ್ತದೆ. |
08:43 | message ನ ಮೇಲೆ ಎರಡು ಬಾರಿ ಕ್ಲಿಕ್ ಮಾಡೋಣ. |
08:46 | ಮೆಸೇಜ್ ಹೊಸ tab ನಲ್ಲಿ ಓಪನ್ ಆಗುತ್ತದೆ. |
08:49 | tab ನ ಮೇಲಿಂದ ಬಲಕ್ಕಿರುವ X ಐಕಾನ್ ಕ್ಲಿಕ್ ಮಾಡಿ ಈ tab ಅನ್ನು ಕ್ಲೋಸ್ ಮಾಡೋಣ. |
08:55 | ಈಗ ಮೆಸೇಜ್ ಅನ್ನು ಕಂಪೋಸ್ ಮಾಡಿ STUSERTWO at yahoo dot in ಅಕೌಂಟ್ ಗೆ ಕಳುಹಿಸಿ. |
09:03 | Mail ಟೂಲ್ ಬಾರ್ ನಿಂದ Write ಅನ್ನು ಕ್ಲಿಕ್ ಮಾಡಿ. |
09:07 | Write dialog box ಕಾಣಿಸುತ್ತದೆ. |
09:10 | From field, ನಿಮ್ಮ ಹೆಸರು ಮತ್ತು Gmail ID ಅನ್ನು ತೋರಿಸುತ್ತದೆ. |
09:14 | To field ನಲ್ಲಿ, STUSERTWO at yahoo dot in ಎಂದು ಎಂಟರ್ ಮಾಡಿ. |
09:20 | ಈಗ Hi, I now have an email account in Thunderbird! ಎಂದು ಮೇಲ್ ನಲ್ಲಿ ಟೈಪ್ ಮಾಡೋಣ. |
09:29 | ಈಗ, ಬರೆದ text ಅನ್ನು ಸೆಲೆಕ್ಟ್ ಮಾಡಿ ಅದರ font size ಅನ್ನು ಹೆಚ್ಚಿಸೋಣ. |
09:33 | ಈಗ Larger font size Icon ಅನ್ನು ಕ್ಲಿಕ್ ಮಾಡಿ, ಇದು Font size ಅನ್ನು ಹೆಚ್ಚಿಸುತ್ತದೆ. |
09:40 | text ಬಣ್ಣವನ್ನು ಬದಲಾಯಿಸಲು ಅದನ್ನು ಸೆಲೆಕ್ಟ್ ಮಾಡಿ Choose colour for text icon ಅನ್ನು ಕ್ಲಿಕ್ ಮಾಡಿ. |
09:47 | The Text Color dialog box ಕಾಣಿಸುತ್ತದೆ. ಅಲ್ಲಿ Red ಅನ್ನು ಕ್ಲಿಕ್ ಮಾಡಿ, OK ಕ್ಲಿಕ್ ಮಾಡಿ. |
09:55 | text ನ ಬಣ್ಣ ಬದಲಾಗಿದೆ. |
09:58 | ಈಗ smiley ಅನ್ನು ಹಾಕಲು, Insert a Smiley face ಐಕಾನ್ ಅನ್ನು ಕ್ಲಿಕ್ ಮಾಡಿ. |
10:04 | Smiley list ನಿಂದ, Smile ಅನ್ನು ಕ್ಲಿಕ್ ಮಾಡಿ. ಒಂದು Smiley ಹಾಕಲ್ಪಟ್ಟಿದೆ. |
10:11 | ನೀವು ನಿಮ್ಮ mail ನಲ್ಲಿ spell check ಅನ್ನು ಕೂಡ ಮಾಡಬಹುದು. |
10:15 | have ಅನ್ನು heve ಎಂದು ಬದಲಾಯಿಸೋಣ. |
10:20 | Spelling ಅನ್ನು ಕ್ಲಿಕ್ ಮಾಡಿ, ಅಲ್ಲಿ English US ಅನ್ನು ಸೆಲೆಕ್ಟ್ ಮಾಡಿ. |
10:24 | Spelling ತಪ್ಪಾಗಿರುವ ಶಬ್ದವನ್ನು ಹೈಲೇಟ್ ಮಾಡುತ್ತಾ Check Spelling dialog box ಕಾಣಿಸುತ್ತದೆ. |
10:30 | ಇದು ಸರಿಯಾದ spelling ಅನ್ನು ಕೂಡ ತೋರಿಸುತ್ತದೆ. Replace ಅನ್ನು ಕ್ಲಿಕ್ ಮಾಡಿ.. Exit ಆಗಲು Close ಅನ್ನು ಕ್ಲಿಕ್ ಮಾಡಿ. |
10:38 | Main menu ನಿಂದ spelling ಆಯ್ಕೆಗಳನ್ನು ಪಡೆಯಲು, Edit ಮತ್ತು Preferences ಅನ್ನು ಕ್ಲಿಕ್ ಮಾಡಿ. |
10:44 | Preferences dialog box ನಲ್ಲಿ, Composition ಅನ್ನು ಕ್ಲಿಕ್ ಮಾಡಿ. |
10:48 | ನಂತರ ನಿಮಗೆ ಬೇಕಾದ options ಗಳನ್ನು ಪರೀಕ್ಷಿಸಿ Close ಅನ್ನು ಕ್ಲಿಕ್ ಮಾಡಿ. |
10:54 | ಈಗ, Send ಬಟನ್ ಅನ್ನು ಕ್ಲಿಕ್ ಮಾಡಿ mail ಅನ್ನು ಕಳುಹಿಸಿ. |
10:59 | ಒಂದು Subject Reminder dialog box ಕಾಣಿಸುತ್ತದೆ. |
11:03 | ನಾವು ಮೇಲ್ ನಲ್ಲಿ Subject ಅನ್ನು ಎಂಟರ್ ಮಾಡದೇ ಇರುವುದರಿಂದ ಇದು ಕಾಣಿಸುತ್ತದೆ. |
11:07 | ವಿಷಯವೇ ಇಲ್ಲದೆ ಮೇಲ್ ಕಳುಹಿಸಲು Send without Subject ಅನ್ನು ಕ್ಲಿಕ್ ಮಾಡಿ. |
11:13 | Cancel Sending ಅನ್ನು ಕ್ಲಿಕ್ ಮಾಡಿ. |
11:16 | ಈಗ, Subject field ನಲ್ಲಿ, My First Email From Thunderbird ಎಂದು ಟೈಪ್ ಮಾಡಿ. |
11:21 | Send ಅನ್ನು ಕ್ಲಿಕ್ ಮಾಡಿ. ನಿಮ್ಮ email ಕಳುಹಿಸಲ್ಪಟ್ಟಿರುತ್ತದೆ. ಅದನ್ನು ಪರೀಕ್ಷಿಸೋಣ. |
11:29 | ನಾವು STUSERTWO@yahoo.in ಅಕೌಂಟ್ ಅನ್ನು ಓಪನ್ ಮಾಡಿ ಇನ್ ಬಾಕ್ಸ್ ಅನ್ನು ಪರೀಕ್ಷಿಸೋಣ. |
11:37 | Yahoo ಗೆ ಲಾಗ್ ಇನ್ ಆಗೋಣ. |
11:47 | Yahoo login ಪೇಜ್ ನಲ್ಲಿ, STUSERTWO ಎನ್ನುವ Yahoo ID ಮತ್ತು ನಿಮ್ಮ ಪಾಸ್ ವರ್ಡ್ ಅನ್ನು ಎಂಟರ್ ಮಾಡಿ. |
11:56 | Inbox ಅನ್ನು ಕ್ಲಿಕ್ ಮಾಡಿ. Gmail account ನಿಂದ ಮೇಲ್ ಬಂದಿರುವುದನ್ನು ಇನ್ ಬಾಕ್ಸ್ ತೋರಿಸುತ್ತದೆ! |
12:03 | ಓಪನ್ ಮಾಡಲು mail ಅನ್ನು ಕ್ಲಿಕ್ ಮಾಡಿ . |
12:05 | ನೀವು Reply ಬಟನ್ ಅನ್ನು ಬಳಸಿ ಮೇಲ್ ಗೆ reply ಮಾಡಬಹುದು, ಆದರೆ ನಾವಿಲ್ಲಿ ಹೊಸ ಮೇಲ್ ಅನ್ನು ಕಂಪೋಸ್ ಮಾಡೋಣ. |
12:13 | Compose ಅನ್ನು ಕ್ಲಿಕ್ ಮಾಡೋಣ. |
12:16 | To field ನಲ್ಲಿ, STUSERONE at gmail dot com ಅಡ್ಡ್ರೆಸ್ ಅನ್ನು ಎಂಟರ್ ಮಾಡೋಣ. |
12:23 | Subject field ನಲ್ಲಿ, Congrats ಎಂದು ಎಂಟರ್ ಮಾಡಿ! |
12:27 | mail ನಲ್ಲಿ Glad you got a new account ಎಂದು ಟೈಪ್ ಮಾಡಿ. |
12:32 | send ಬಟನ್ ಅನ್ನು ಕ್ಲಿಕ್ ಮಾಡಿ, Yahoo ಅನ್ನು ಲಾಗ್ ಔಟ್ ಮಾಡಿ. |
12:37 | ಈ browser ಅನ್ನು ಕ್ಲೋಸ್ ಮಾಡೋಣ. |
12:39 | ಈಗ Thunderbird ಅನ್ನು ಪರೀಕ್ಷಿಸೋಣ. |
12:42 | Get Mail ಮತ್ತು Get All New Messages ಅನ್ನು ಕ್ಲಿಕ್ ಮಾಡಿ. |
12:48 | Gmail account ID ಕೆಳಗಿನ ಎಡ panel ನಲ್ಲಿನ Inbox ಅನ್ನು ಕ್ಲಿಕ್ ಮಾಡಿ. |
12:53 | yahoo ಅಕೌಂಟ್ ನಿಂದ ಕಳುಹಿಸಿದ ಹೊಸ ಮೆಸೇಜ್ ನಿಮಗೆ ಇನ್ ಬಾಕ್ಸ್ ನಲ್ಲಿ ಕಾಣಿಸುತ್ತದೆ. |
12:58 | mail ನಲ್ಲಿರುವ ವಿಷಯಗಳು ಕೆಳಗಿನ panel ನಲ್ಲಿ ಕಾಣಿಸುತ್ತವೆ. |
13:03 | Reply ಬಟನ್ ಉಪಯೋಗಿಸಿ ನೀವು ಈ ಮೇಲ್ ಗೆ reply ಮಾಡಬಹುದು. |
13:07 | Thunderbird ಅನ್ನು ಉಪಯೋಗಿಸಿ ನೀವು ಯಶಸ್ವಿಯಾಗಿ ಈಮೇಲ್ ಮೆಸೇಜ್ ಅನ್ನು ಕಳುಹಿಸಿದ್ದೀರಿ, ಪಡೆದಿದ್ದೀರಿ ಮತ್ತು ನೋಡಿದ್ದೀರಿ ಕೂಡ. |
13:14 | Thunderbird ಅನ್ನು ಲಾಗ್ ಔಟ್ ಮಾಡಲು, Main menu ನಲ್ಲಿ, File ಮತ್ತು Quit ಅನ್ನು ಕ್ಲಿಕ್ ಮಾಡಿ. |
13:19 | ನೀವು Mozilla Thunderbird ನಿಂದ exit ಆಗುವಿರಿ. |
13:22 | Thunderbird ವಿಷಯದ tutorial ನ ಕೊನೆಗೆ ಬಂದಿದ್ದೇವೆ. |
13:26 | ಈ tutorial ನಲ್ಲಿ ನಾವು Mozilla Thunderbird ನ ಬಗ್ಗೆ ಮತ್ತು ಅದನ್ನು ಹೇಗೆ ಡೌನ್ಲೋಡ್, install ಮತ್ತು launch ಮಾಡಬೇಕೆಂದು ತಿಳಿದಿರುತ್ತೇವೆ. |
13:35 | ಇದರೊಂದಿಗೆ ನಾವು: |
13:37 | ಹೊಸ ಮೇಲ್ ಅಕೌಂಟ್ ಅನ್ನು Configure ಮಾಡುದನ್ನು,
ಮೇಲ್ ಮೆಸೇಜ್ ಅನ್ನು Compose ಮತ್ತು send ಮಾಡುವುದನ್ನು, ಪಡೆಯುವುದನ್ನು ಮತ್ತು ಓದುವುದನ್ನು ಹಾಗೂ Thunderbird ಅನ್ನು ಲಾಗ್ ಔಟ್ ಮಾಡುವುದನ್ನು ಕಲಿತಿದ್ದೇವೆ. |
13:46 | ನಿಮಗೊಂದು assignment ಕೊಡುತ್ತೇನೆ. |
13:49 | Mozilla Thunderbird application ಅನ್ನು ಡೌನ್ ಲೋಡ್ ಮಾಡಿ, |
13:52 | ಅದನ್ನು Install ಮಾಡಿ ಮತ್ತು launch ಮಾಡಿ. |
13:54 | 'Thunderbird' ನಲ್ಲಿ ಒಂದು ಈಮೇಲ್ ಅಕೌಂಟ್ ಅನ್ನು Configure ಮಾಡಿ. |
13:58 | ಈ ಅಕೌಂಟ್ ಅನ್ನು ಬಳಸಿ ಮೇಲ್ ಗಳನ್ನು ಕಳುಹಿಸಿ ಮತ್ತು ಪುನಃ ಪಡೆಯಿರಿ. ಏನಾಗುತ್ತದೆ ಎಂದು ಗಮನಿಸಿ. |
14:06 | ಈ ಕೆಳಗಿನ ಲಿಂಕ್ ಗಳನ್ನು ಬಳಸಿ ವೀಡಿಯೋಗಳನ್ನು ನೋಡಿ. |
14:09 | Spoken Tutorial project ನ ಸಾರವು ಅಲ್ಲಿ ಲಭ್ಯವಾಗುತ್ತದೆ. |
14:12 | ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. |
14:16 | ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. |
14:22 | ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
14:26 | ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
14:32 | ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. |
14:36 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
14:44 | ಈ ಯೋಜನೆಯ ಹೆಚ್ಚಿನ ಮಾಹಿತಿಯು spoken hyphen tutorial dot org slash NMEICT hyphen Intro ದಲ್ಲಿ ಲಭ್ಯ. |
14:55 | ಈ ಟ್ಯುಟೋರಿಯಲ್ ನ ಅನುವಾದಕ ಪ್ರಜ್ವಲ್ ಮತ್ತು ಪ್ರವಾಚಕ ಐ. ಐ. ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು. |