Java/C2/Installing-Eclipse/Sanskrit
From Script | Spoken-Tutorial
Revision as of 15:55, 6 June 2014 by Vasudeva ahitanal (Talk | contribs)
Time' | Narration |
00:01 | लिनक्स मध्ये एक्लिप्स इत्यस्य संस्थापनस्य विषये विद्यमानेऽस्मिन् पाठे भवतां स्वागतम्। |
00:06 | पाठेऽस्मिन् भवन्तः उबंटु अपि च रेड् ह्याट इत्यस्मिन् एक्लिपस् इत्यस्य सम्स्थापनं कथमिति ज्ञास्यामः। |
00:15 | अस्मिन् पाठे वयं Ubuntu 11.10 इत्येतं उपयुञ्ज्महे |
00:20 | पाठमिममनुसर्तुं भवत्सु, |
00:22 | अन्तर्जालसम्पर्कः भवेत् अपि च भवन्तः लिनक्स मध्ये टर्मिनल् इत्यस्य उपयोगं जानीयुः। |
00:28 | भवन्तः root मध्ये प्रविष्टाः भवेयुः अथवा भवते sudo इत्यस्य अनुमतिः वा भवेत्। |
00:32 | भवन्तः रूट अपि च सूडो इत्यनयोर्विषये ज्ञानं नास्ति चेदपि चिन्ता नास्ति, |
00:36 | भवन्तः पाठेस्मिन् अग्रेसर्तुं शक्नुवन्ति। |
00:39 | भवन्तः यदि तादृश्यां जालाकृतौ सन्ति यत्र प्रोक्सि उपयुज्यते तर्हि प्रोक्सि इत्यस्य उपयोगः करणीयः भवति। |
00:45 | यदि नास्ति तर्हि एतत्सम्बद्धपाठं दृष्टुं अधो निर्दिष्टजालपुटं पश्यन्तु। |
00:51 | वयं अत्र दर्शितान् आदेशान् उपयुज्य उबंटु मध्ये एक्लिप्स इत्यस्य सम्स्थापनं कुर्मः। |
00:55 | अपि च रेड ह्याट मध्ये संस्थापयितुं यत् परिवर्तनमावश्यकं तत् जानीयाम। |
01:05 | अधुना टर्मिनल उद्घाटयामः। |
01:07 | Control, Alt अपि च t इत्येतानि संहत्य नुदामः। |
01:10 | एतेन उबंटु मध्ये तर्मिनल उद्घटते. |
01:18 | यदि भवन्तः तादृशजालाकृतौ सन्ति यत्र प्रोक्सि उपयुज्यते तर्हि टर्मिनल् मध्ये प्रोक्सि इत्यस्य सेट करणीयं भवति। |
01:23 | यदि भवन्तः प्रोक्सि विषये न जानन्ति तर्हि जालाकृत्याः कृते प्रोक्सि न अपेक्षितमित्यर्थः। |
01:28 | अतः स्तरमिमं त्यक्त्वा अग्रे सरन्तु। |
01:30 | ये प्रोक्सि उपयुञ्जन्ते ते प्रोक्सि सेट कुर्युः। |
01:34 | प्रोक्सि मध्ये विधद्वयमस्ति। |
01:36 | एकस्य कृते उपयोक्तृनाम अपि च कूटपदमपेक्षितं चेत् अपरस्य कृते नापेक्षितम्। |
01:40 | तज्ञैः सह पृच्छां कृत्वा जानन्तु यत् भवतां प्रोक्सि कीदृशमिति। |
01:45 | टर्मिनल मध्ये sudo स्पेस हैफन (-) s इति टङ्कयन्तु। |
01:52 | यदि पृच्छति तर्हि कूटपदं टङ्कयन्तु। |
01:57 | अवधीयतां यत् यदा भवन्तः कूटपदं टङ्कयन्ति तदा तत्र किञ्चन अपि चिह्नं न दृश्यते। Enter नुदन्तु। |
02:06 | अत्रावधीयतां यत् प्रोम्प्ट इत्यस्य चिह्नं दालर इत्यस्मात् ह्याश इति परिवृत्तमस्ति इति। |
02:14 | अधुना export सोस http अंडर्स्कोर (_) proxy ईक्वल टु (=) http कोलन (:) स्लाश स्लाश (//) tsuser कोलन (:) tspwd@10.24.0.2 कोलन (:) 8080 इति टङ्कयन्तु। |
02:47 | आदेशेऽस्मिन्, tsuser इति प्रोक्सि अथंटिकेशन् इत्यस्य उपयोक्तृनाम अस्ति अपि tspwd इति कूटपदमस्ति। |
02:55 | इमानि भवदानुकूल्यानुसारं परिवर्तयन्तु। |
02:59 | 10.24.0.2 इति प्रोक्सि इत्यस्य होस्ट अड्रेस अस्ति अपि च 8080 इति पोर्ट संख्या अस्ति। |
03:07 | इमानि अपि भवदानुकूल्यानुसारं परिवर्तयन्तु। Enter नुदन्तु। |
03:14 | कदाचित् जालाकृत्यै अथेंटिकेशन् इत्यस्य अपेक्षा न भवति। |
03:18 | तादृशेषु सन्दर्भेषु उपयोक्तृनाम्नः कूटपदस्य च स्थाने रिक्ते स्थापयन्तु। |
03:22 | मम प्रोक्सि कृते अथेंटिकेशन् इत्यस्य आवश्यकता नास्तीत्यतः अहं तानि विवरणानि निष्कासयामि। |
03:28 | प्राक्तनादेशं प्राप्तुं अप एरो कीलं नुत्त्वा उपयोक्तृनाम कूटपदं च निष्कासयन्तु। |
03:35 | Enter नुदन्तु। |
03:36 | अयमादेशः http proxy इतीदं व्यवस्थापयति। वयमधुना https proxy इत्यस्य व्यवस्थापनं कथमिति पश्यामः। |
03:44 | प्राक्तनादेशं प्राप्तुं अप एरो कीलं नुदन्तु अपि च http इतीदं https इति परिवर्तयितुं s इति टङ्कयित्वा Enter नुदन्तु। |
03:54 | वयमत्र यशस्वितया प्रोक्सि इतीदं व्यवस्थापितवन्तः। |
03:58 | Ctrl + D इति नुत्त्वा नार्मल प्रोम्प्ट प्रति गच्छामः। |
04:02 | पटलं रिक्तं कर्तुं clear इति टङ्कयित्वा Enter नुदन्तु। |
04:11 | अधुना वयं एक्लिप्स इतीदं संस्थापयितुं शक्नुमः। |
04:14 | sudo स्पेस apt हैफन (-) get स्पेस update इति टङ्कयन्तु। |
04:25 | आदेशोऽयम् उपलभ्यमानतन्त्रांशानां सूचीम् अस्मत्सविधे प्रस्तौति। Enter नुदन्तु। |
04:33 | यन्त्रं तन्त्रांशसूचीं प्रदर्शयितुं आन्तर्जालिकगतिमवलम्ब्य किञ्चित्कालं स्वीकरोति। |
04:45 | यदा टर्मिनल् मद्ये डालर चिह्नं दृश्यते तदा कार्यं सम्पन्नमित्यर्थः। पटलं रिक्तं कर्तुं clear इति टङ्कयित्वा Enter नुदन्तु। |
04:55 | sudo स्पेस apt हैफन (-) get स्पेस install स्पेस eclipse इति टङ्कयित्वा Enter नुदन्तु। |
05:10 | आदेशोऽयं अस्मद्यन्त्रे एक्लिप्स तन्त्रांशं अन्विश्य संस्थापयति। |
05:15 | Needs to get 10.8 Mb इति लिखितां पङ्क्तिं पश्यन्तु। |
05:22 | भवतां यन्त्रस्य अन्तर्जालस्य च अनुगुणं एषा सङ्ख्या विभिन्ना भवति। |
05:27 | प्याकेज इत्यस्य ಪ್ಯಾಕೇಜ್ ಅನ್ನು ಲಿಸ್ಟ್ ಮಾಡಲು ತೆಗೆದುಕೊಳ್ಳುವ ಸಮಯವು ಕೂಡಾ ಬೇರೆ ಬೇರೆಯಾಗಿರುತ್ತದೆ. |
05:30 | Y ಅಥವಾ N ಎಂಬ ಪ್ರಾಮ್ಪ್ಟ್ ನಲ್ಲಿ y ಎಂದು ಟೈಪ್ ಮಾಡಿ Enter ಒತ್ತಿ. |
05:39 | ಬೇಕಾದ ಎಲ್ಲಾ ಪ್ಯಾಕೇಜ್ ಗಳು ಡೌನ್ಲೋಡ್ ಆದವು ಹಾಗು ಸಿಸ್ಟಮ್ ನಲ್ಲಿ ಅನ್ ಪ್ಯಾಕ್ ಆದವು. |
05:59 | ಯಾವಾಗ ಟರ್ಮಿನಲ್ ಎಂಬುದು ಡಾಲರ್ ಪ್ರಾಮ್ಪ್ಟ್ ಗೆ ಬರುತ್ತದೊ ಆಗ ಇನ್ಸ್ಟಾಲೇಶನ್ ಆಯಿತೆಂದರ್ಥ. |
06:05 | ಈಗ ನಾವು ಎಕ್ಲಿಪ್ಸ್ ಎಂಬುದು ಇನ್ಸ್ಟಾಲ್ ಆಯಿತೇ ಮತ್ತು ಅದು ನಮ್ಮ ಸಿಸ್ಟಮ್ ನಲಿ ಇದೆಯೇ ಎಂದು ಪರಿಶೀಲಿಸೋಣ. |
06:10 | Alt ಮತ್ತು F2 ಅನ್ನು ಒಟ್ಟಿಗೇ ಒತ್ತಿ. ಇಲ್ಲಿ ಡಯಲಾಗ್ ಬಾಕ್ಸ್ ನಲ್ಲಿ Eclipse ಎಂದು ಟೈಪ್ ಮಾಡಿ Enter ಒತ್ತಿ. |
06:22 | ಇದು eclipse application ಅನ್ನು ಪ್ರಾರಂಭಿಸುತ್ತದೆ. ಎಕ್ಲಿಪ್ಸ್ ಎಂಬುದು ಇನ್ಸ್ಟಾಲ್ ಆಗಿರದ ಪಕ್ಷದಲ್ಲಿ ಎಪ್ಲಿಕೇಶನ್ ಒಪನ್ ಆಗುವುದಿಲ್ಲ. |
06:31 | ಇಲ್ಲಿ ನಾವು Workspace Launcher ಎಂಬ ಪ್ರೊಮ್ಪ್ಟ್ ಅನ್ನು ಪಡೆಯುತ್ತೇವೆ. ಮುಂದುವರೆಯಲು OK ಎಂಬಲ್ಲಿ ಕ್ಲಿಕ್ ಮಾಡಿ. |
06:40 | ಈಗ ನಾವು Welcome to Eclipse ಎಂಬ ಪೇಜ್ ಅನ್ನು ಪಡೆಯುತ್ತೇವೆ. ಅಂದರೆ ಎಕ್ಲಿಪ್ಸ್ ಎಂಬುದು ಯಶಸ್ವಿಯಾಗಿ ನಮ್ಮ ಸಿಸ್ಟಮ್ ನಲ್ಲಿ ಇನ್ಸ್ಟಾಲ್ ಆಗಿದೆ ಎಂದರ್ಥ. |
06:53 | ಉಬಂಟುವಿನಲ್ಲಿ ಹೇಗೋ ಹಾಗೇ ಡೆಬಿಯೆನ್, ಕುಬಂಟು ಹಾಗೂ ಕ್ಸುಬಂಟು ವಿನಲ್ಲೂ ಕೂಡಾ ಎಕ್ಲಿಪ್ಸ್ ಅನ್ನು ಇನ್ಸ್ಟಾಲ್ ಮಾಡಬಹುದಾಗಿದೆ. |
07:04 | ರೆಡ್ ಹ್ಯಾಟ್ ನಲ್ಲೂ ಕೂಡಾ ಉಬಂಟುವಿನಲ್ಲಿ ಹೇಗೋ ಹಾಗೇ ಎಕ್ಲಿಪ್ಸ್ ಅನ್ನು ಇನ್ಸ್ಟಾಲ್ ಮಾಡಬಹುದು. |
07:09 | ಆದರೆ ಕೇವಲ ಸಾಫ್ಟ್ವೇರ್ ಅನ್ನು ಪಡೆಯಲು ಹಾಗು ಇನ್ಸ್ಟಾಲ್ ಮಾಡಲು ಇರುವ ಕಮಾಂಡ್ ನಲ್ಲಿ ವ್ಯತ್ಯಾಸವಿದೆ. |
07:13 | ಇಲ್ಲಿ ಸಾಫ್ಟ್ವೇರ್ ನ ಸೂಚಿಯನ್ನು ಪಡೆಯಲು sudo ಸ್ಪೇಸ್ yum ಸ್ಪೇಸ್ update ಎಂಬ ಕಮಾಂಡ್ ಅನ್ನು ಉಪಯೋಗಿಸಿ. |
07:19 | ಎಕ್ಲಿಪ್ಸ್ ಅನ್ನು ಇನ್ಸ್ಟಾಲ್ ಮಾಡಲು sudo ಸ್ಪೇಸ್ yum ಸ್ಪೇಸ್ install ಸ್ಪೇಸ್ eclipse ಎಂಬ ಕಮಾಂಡ್ ಅನ್ನು ಉಪಯೋಗಿಸಿ. |
07:27 | ರೆಡ್ ಹ್ಯಾಟ್ ನಲ್ಲಿ ಹೇಗೋ ಹಾಗೇ ಫೆಡೋರಾ, ಸೆಂಟೋಸ್ ಹಾಗೂ ಸುಸೆ ಲಿನಕ್ಸ್ ನಲ್ಲೂ ಕೂಡಾ ಎಕ್ಲಿಪ್ಸ್ ಅನ್ನು ಇನ್ಸ್ಟಾಲ್ ಮಾಡಬಹುದಾಗಿದೆ. |
07:37 | ಈಗ ನಾವು ಈ ಪಾಠದ ಕೊನೆಗೆ ಬಂದಿದ್ದೇವೆ. |
07:39 | ನಾವಿಲ್ಲಿ ಎಕ್ಲಿಪ್ಸ್ ಅನ್ನು ಉಬಂಟು ಹಾಗು ಅದರ ಸಮಾನ ಆಪರೇಟಿಂಗ್ ಸಿಸ್ಟಮ್ ನಲ್ಲಿ ಮತ್ತು ರೆಡ್ ಹ್ಯಾಟ್ ಹಾಗೂ ಅದರ ಸಮಾನ ಆಪರೇಟಿಂಗ್ ಸಿಸ್ಟಮ್ ನಲ್ಲಿ ಹೇಗೆ ಇನ್ಸ್ಟಾಲ್ ಮಾಡುವುದೆಂದು ತಿಳಿದೆವು. |
07:49 | ಈ ಟ್ಯುಟೋರಿಯಲ್ ನ ಅಭ್ಯಾಸಕ್ಕಾಗಿ, |
07:52 | ಎಕ್ಲಿಪ್ಸ್ ನ ಸಮಾನ ಇನ್ಸ್ಟಾಲೇಶನ್ ಪ್ರಕ್ರಿಯೆಯನ್ನು ಹೊಂದಿರುವ ಬೇರೆ ಆಪರೇಟಿಂಗ್ ಸಿಸ್ಟಮ್ ಗಳನ್ನು ಹುಡುಕಿ. |
07:59 | ಈ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಬಗ್ಗೆ ಹೆಚ್ಚು ತಿಳಿಯಲು ದಯವಿಟ್ಟು ಈ ಲಿಂಕ್ ನಲ್ಲಿ ಸಿಗುವ ವೀಡಿಯೋ ವನ್ನು ನೋಡಿ. |
08:04 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ಹೇಳುತ್ತದೆ. |
08:07 | ನಿಮ್ಮಲ್ಲಿ ಉತ್ತಮ ಬ್ಯಾಂಡ್ವಿಡ್ಥ್ ಇಲ್ಲವಾದಲ್ಲಿ ನೀವಿದನ್ನು ಡೌನ್ಲೋಡ್ ಮಾಡಿ ಕೂಡಾ ನೋಡಬಹುದು. |
08:12 | ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. |
08:16 | ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
08:19 | ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
08:26 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. |
08:30 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
08:36 | ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. |
08:42 | ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ. ಐ. ಟಿ ಬಾಂಬೆ ಯಿಂದ ವಾಸುದೇವ.
ಧನ್ಯವಾದಗಳು. |