Firefox/C2/Searching-and-Auto-complete/Kannada
From Script | Spoken-Tutorial
Time | Narration |
00:00 | Mozilla Firefox - Search and Auto-complete features ನ ವಾಕ್ ಭೋದನಾ ತರಗತಿಗೆ ಸ್ವಾಗತ |
00:06 | ಈ ಭೋದನಾ ತರಗತಿಗಯಲ್ಲಿ, ನಾವು ಸರ್ಚ್ ಅನ್ನು ಬಳಸಲು, ಸರ್ಚ್ ಇಂಜಿನ್ಸ್ ಅನ್ನು ನಿರ್ವಹಿಸಲು, Find bar ಬಳಸುವ ಬಗ್ಗೆ ಕಲಿಯುವೆವು. |
00:15 | Address bar ನಲ್ಲಿರುವ Auto-complete ಅನ್ನು ಉಪಯೋಗಿಸಿ. |
00:18 | ಈ ಭೋದನಾ ತರಗತಿಗಯಲ್ಲಿ, ನಾವು Firefox version 7.0 ಅನ್ನು Ubuntu 10.04 ನಲ್ಲಿ ಬಳಸುವೆವು. |
00:26 | ಒಂದು ಅತ್ಯಂತ ಸಾಮಾನ್ಯವಾದ ವಿಷಯ ಜನರು ಇಂಟರ್ನೆಟ್ ನಲ್ಲಿ ಮಾಡುವುದೆಂದರೆ ಅದು ಮಾಹಿತಿಗಾಗಿ ಹುಡುಕಾಡುವುದು. |
00:31 | ಒಬ್ಬ ನಿಶ್ಚಿತವಾದ ವೆಬ್-ಸೈಟ್ ಅನ್ನು ಅಥವಾ ಬೇರೆ ಯಾವುದಾದರು ಮಾಹಿತಿಯನ್ನು ಹುಡುಕಬಹುದು. |
0:37 | ಇಂಟರ್ ನೆಟ್ ನಲ್ಲಿ ಮಾಹಿತಿಗಾಗಿ ಹುಡುಕುವುದನ್ನು ಸುಲಭ ಮಾಡುವ ಅಸಂಖ್ಯೆ ಕಾರ್ಯಗಳನ್ನು Mozilla Firefox ಹೊಂದಿವೆ. |
00:44 | ಅದರ ಕೆಲವು ದಾರಿಗಳನ್ನು ನೋಡೊಣ. |
00:47 | ಒಂದು ದಾರಿ ಎಂದರೆ ಬೇರೆ ವೆಬ್-ಸೈಟ್ ಗಳಿಗೆ ಹೋಗಿ ಹುಡುಕುವುದು. |
00:50 | ಅಂದ ಹಾಗೆ, ಸರ್ಚ್ ಇಂಜಿನ್ಸ್ ಅಂದರೆ ಅದು ಸಹ ವೆಬ್ಸೈಟ್ ಗಳೆ! |
00:54 | URL bar ನಲ್ಲಿ ‘www.google.com’ ಎಂದು ಟೈಪ್ ಮಾಡಿ. |
00:59 | google home page ಬರುವುದು. |
01:01 | google home page ಮಧ್ಯದಲ್ಲಿರುವ ಮುಖ್ಯವಾದ search box ನಲ್ಲಿ, email’ ಎಂದು ಟೈಪ್ ಮಾಡಿ, >> Search ಅನ್ನು ಕ್ಲಿಕ್ ಮಾಡಿ. |
01:07 | ಸರ್ಚ್ ಇಂಜಿನ್ ಎಲ್ಲಾ ಫಲಿತಾಂಶಗಳನ್ನು ಮೇಲಕ್ಕೆ ತರುವುದು. |
01:10 | google ನವರ ಇ-ಮೈಲ್ ಆದ gmail, ಮೊದಲ ಫಲಿತಾಂಶವಾಗಿರುವುದನ್ನು ನಾವು ನೋಡಬಹುದು. |
01:16 | ಆದರೆ Mozilla Firefox ನಲ್ಲಿ ಇದನ್ನು ಮಾಡುವ ಸುಲಭದ ದಾರಿ ಇದೆ. |
01:20 | navigation toolbar ನಲ್ಲಿರುವ URL bar ನ ಪಕ್ಕದಲ್ಲಿ Search bar ಫೀಲ್ಡ್ ಇದೆ. |
01:26 | ನೀವು ಪರ್ಯಾಯವಾಗಿ, CTRL+K ಅನ್ನು ಒತ್ತಿ Search bar ಫೀಲ್ಡ್ ಗೆ ನೇರವಾಗಿ ಹೋಗಬಹುದು. |
01:33 | search bar ಮೇಲೆ ಕ್ಲಿಕ್ ಮಾಡಿ ಮತ್ತು ‘email’ ಎಂದು ಟೈಪ್ ಮಾಡಿ. |
01:36 | ಅದರ ಪಕ್ಕದಲ್ಲಿರುವ magnifying glass icon ಅನ್ನು ಕ್ಲಿಕ್ ಮಾಡಿ. |
01:40 | contents area ದಲ್ಲಿ ನಾವು ಹುಡುಕಿದ ಫಲಿತಾಂಶವನ್ನು ಕಾಣುತ್ತೇವೆ. |
01:44 | google ನವರ ಇ-ಮೈಲ್ ಆದ gmail, ಮೊದಲ ಫಲಿತಾಂಶವಾಗಿರುವುದನ್ನು ನಾವು ನೋಡಬಹುದು. |
01:50 | Search bar ನ ಎಡಭಾಗದಲ್ಲಿ, ಫಲಿತಾಂಶವನ್ನು ತರಲು ಬಳಸಿದ ಸರ್ಚ್ ಇಂಜಿನ್ ನ logo ಅನ್ನು ಕಾಣಬಹುದು. |
01:58 | ‘google’, Mozilla Firefox ನಲ್ಲಿ ಉಪಯೋಗಿಸುವ ಪೂರ್ವನಿಯೋಜಿತವಾದ ಸರ್ಚ್ ಇಂಜಿನ್. |
02:02 | ನಾವು ನಮ್ಮ ಆಯ್ಕೆಯ ಸರ್ಚ್ ಇಂಜಿನ್ ಅನ್ನು ಆರಿಸಿಕೊಳ್ಳಬಹುದು. |
02:08 | Search bar ಒಳಗಿರುವ, google’s search engine logo ಮೇಲೆ ಕ್ಲಿಕ್ ಮಾಡಿ. |
02:12 | ನಾವು ಡ್ರಾಪ್ ಡೌನ್ ಬಾಕ್ಸ್ ಗೋಚರಿಸುವುದನ್ನು ಗಮನಿಸಬಹುದು ಅದರಲ್ಲಿ ಅತ್ಯಂತ ಜನಪ್ರಿಯ ಸರ್ಚ್ ಇಂಜಿನ್ಸ್ಗಳಾದ “Yahoo” ಮತ್ತು “Bing” ಸೇರಿ ಅವರ ಲೊಗೊಗಳ ಜೊತೆ ಕಾಣಬಹುದು. |
02:21 | ಡ್ರಾಪ್ ಡೌನ್ ಬಾಕ್ಸ್ ನಿಂದ “Yahoo” ಅನ್ನು ಆಯ್ಕೆಮಾಡಿ. |
02:24 | search bar ನ ಎಡಭಾಗದಲ್ಲಿರುವ logo ಈಗ “Yahoo” logo ಗೆ ಬದಲಾಗಿರುವುದನ್ನು ನಾವು ಗಮನಿಸಬಹುದು. |
02:30 | ಈಗ ಮತ್ತೆ Search bar ನಲ್ಲಿ‘email’ಎಂದು ಟೈಪ್ ಮಾಡಿ ಮತ್ತು magnifying glass ಅನ್ನು ಕ್ಲಿಕ್ ಮಾಡಿ. |
02:36 | ಈ ಬಾರಿ Contents area ದಲ್ಲಿರುವ ಫಲಿತಾಂಶವು “Yahoo” ಸರ್ಚ್ ಇಂಜಿನ್ ನಿಂದ ಬಂದಿರುವುದನ್ನು ನಾವು ನೋಡುವೆವು. |
02:42 | ಕಳೆದಬಾರಿಗಿಂತ ಫಲಿತಾಂಶಗಳು ಸ್ವಲ್ಪ ವ್ಯತ್ಯಾಸವಾಗಿರುವುದನ್ನು ಗಮನಿಸಿ. |
02:46 | gmail ಇನ್ನು ಮೊದಲ ಫಲಿತಾಂಶ ಆಗಿರುವುದಿಲ್ಲ. ಬದಲಾಗಿ “Yahoo” mail ಮೊದಲ ಫಲಿತಾಂಶದಲ್ಲಿರುತ್ತದೆ. |
02:53 | Search bar ಒಳಗಿರುವ ಸರ್ಚ್ ಇಂಜಿನ್ logo ಅನ್ನು ಮತ್ತೆ ಕ್ಲಿಕ್ ಮಾಡಿ. |
02:57 | ಡ್ರಾಪ್ ಡೌನ್ ಬಾಕ್ಸ್ ನಲ್ಲಿರುವ ‘Manage Search Engines’ ಅನ್ನು ಆಯ್ಕೆ ಮಾಡಿ. |
03:07 | ಇದು ‘Manage Search Engines’ ಹೆಸರಿರುವ ಡಯಲಾಗ್ ಬಾಕ್ಸ್ ನ ಪಟ್ಟಿಯನ್ನು ತೆರೆಯುವುದು. |
03:07 | ಪಟ್ಟಿಯಲ್ಲಿರುವ ಕೊನೆಯ ಐಟಮ್ ಮೇಲ್ ಕ್ಲಿಕ್ ಮಾಡಿ. |
03:10 | ಬಲಗಡೆ ಇರುವಂತ ಬಟ್ಟನ್ ಗಳು ಈಗ ಸಮರ್ಥಗೊಳುವುದು. ‘Remove’ ಬಟ್ಟನ್ ಮೇಲೆ ಕ್ಲಿಕ್ ಮಾಡಿ. |
03:16 | ನಾವು ಆರಿಸಿಕೊಂಡಂತಹ ಅಂಶ ಆ ಪಟ್ಟಿಯಲ್ಲಿ ಕಾಣುವುದಿಲ್ಲ. |
03:21 | ಡಯಲಾಗ್ ಬಾಕ್ಸ್ ಅನ್ನು ಮುಚ್ಚಲು OK ಮೇಲೆ ಕ್ಲಿಕ್ ಮಾಡಿ. |
03:24 | Search bar ಒಳಗಿರುವ ಸರ್ಚ್ ಇಂಜಿನ್ ಲೊಗೊ ಮೇಲೆ ಕ್ಲಿಕ್ ಮಾಡಿ. |
03:29 | “Manage Search Engines” ಮೇಲೆ ಕ್ಲಿಕ್ ಮಾಡಿ. |
03:32 | “Manage Search Engines” ಪಟ್ಟಿಯ ಡಯಲಾಗ್ ಬಾಕ್ಸ್ ಮೇಲೆ ಬರುವುದು. |
03:37 | ಡಯಲಾಗ್ ಬಾಕ್ಸ್ ನ ಕೊನೆಯಲ್ಲಿ ‘Get more search engines…’ ಎಂಬುವ ಲಿಂಕ್ ಇರುತ್ತದೆ. |
03:42 | ಅದರ ಮೇಲೆ ಕ್ಲಿಕ್ ಮಾಡಿ. |
03:43 | ಹೊಸ browser tab ತೆರೆದುಕೊಳ್ಳುವುದು. |
03:46 | search bar ನಲ್ಲಿ ನಾವು ಸೇರಿಸಿಕೊಳ್ಳಬಹುದಾದಂತಹ ಅನೇಕ ಸರ್ಚ್ ಇಂಜಿನ್ ಗಳನ್ನು ಅದು ತೋರಿಸುವುದು. |
03:51 | ನೀವು ನಿಮಗೆ ಅಗತ್ಯವಿದ್ದಂತೆ ಎಷ್ಟಾದರು ಸರ್ಚ್ ಇಂಜಿನ್ ಗಳನ್ನು ಸೇರಿಸಿಕೊಳ್ಳಬಹುದು. |
03:55 | tab ನ ಮೂಲೆಯಲ್ಲಿರುವ x ಅನ್ನು ಒತ್ತಿ , ಈ tab ಅನ್ನು close ಮಾಡೋಣ. |
04:00 | “Find bar” ನ ಸಹಾಯದಿಂದ Contents area ಒಳಗಿರುವ ನಿಶ್ಚಿತವಾದ ಟೆಕ್ಸ್ಟ್ ಅನ್ನು ನಾವು ಹುಡುಕಬಹುದು. |
04:07 | URL bar ನಲ್ಲಿ , ‘www.gmail.com’ ಎಂದು ಟೈಪ್ ಮಾಡಿ ಮತ್ತು Enter ಒತ್ತಿರಿ. |
04:13 | gmail home ಪುಟ ಲೋಡ್ ಆದಾಗ, ‘Edit’ ಮೇಲೆ ಮತ್ತು ನಂತರ ‘Find’ ಮೇಲೆ ಕ್ಲಿಕ್ ಮಾಡಿ. |
04:19 | browser window ವಿನ ಕೆಳಭಾಗದಲ್ಲಿ“Find bar” ಕಾಣಿಸಿಕೊಳ್ಳುವುದು. |
04:22 | “Find bar” ನ ಟೆಕ್ಸ್ಟ್ ಬಾಕ್ಸ್ ನಲ್ಲಿ, ‘gmail’ ಎಂದು ಟೈಪ್ ಮಾಡಿ. |
04:28 | ನಾವು ಟೈಪ್ ಮಾಡುತ್ತಿದಂತೆ, Contents area ನಲ್ಲಿರುವ ಆ ಟೆಕ್ಸ್ಟ್ ನ ಮೊದಲ ನಿದರ್ಶನವು ಹೈಲೈಟ್ ಆಗಿರುತ್ತದೆ. |
04:36 | ‘Next’ ನ ಮೇಲೆ ಕ್ಲಿಕ್ ಮಾಡಿದಾಗ, ಅದು ಆ ಪದದ ಮುಂದಿನ ನಿದರ್ಶನಕ್ಕೆ ಕೇಂದ್ರಿಕರಿಸಲು ಹೋಗುವುದು. |
04:41 | ‘Previous’ ನ ಮೇಲೆ ಕ್ಲಿಕ್ ಮಾಡಿದಾಗ, ಅದು ಆ ಪದದ ಹಿಂದಿನ ನಿದರ್ಶನಕ್ಕೆ ಕೇಂದ್ರಿಕರಿಸಲು ಹೋಗುವುದು. |
04:46 | ‘Highlight all’ option ಮೇಲೆ ಕ್ಲಿಕ್ ಮಾಡಿ. |
04:49 | ನಾವು Contents area ದಲ್ಲಿರುವ ಸರ್ಚ್ ಟೆಕ್ಸ್ಟ್ ನ ಎಲ್ಲಾ ನಿದರ್ಶನಗಳು ಹೈಲೈಟ್ ಆಗಿರುವುದನ್ನು ನೋಡುತ್ತೆವೆ. |
04:56 | URL bar ನಲ್ಲಿ ವೆಬ್ ಅಡ್ರಸ್ ಅನ್ನು ಟೈಪ್ ಮಾಡುವುದನ್ನು Mozilla Firefox ಅದರ auto-complete function ದಿಂದ ಸುಲಭ ಮಾಡುವುದು. |
05:04 | address bar ನಲ್ಲಿ ನಾವು ಪೂರ್ತಿ ವೆಬ್ ಅಡ್ರಸ್ ಟೈಪ್ ಮಾಡುವ ಅವಶ್ಯಕತೆ ಇರುವುದಿಲ್ಲ. |
05:08 | ಇದನ್ನು ಪ್ರಯತ್ನಿಸಿ: address bar ನಲ್ಲಿ ‘gma’ ಎಂದು ಟೈಪ್ ಮಾಡಿ. |
05:12 | Mozilla Firefox ನಾವು ಟೈಪ್ ಮಾಡುತ್ತಿರುವ ಪದವನ್ನು auto-complete ಮಾಡಲು ಪ್ರಯತ್ನಿಸುವುದನ್ನು ನಾವು ನೋಡುವೆವು. |
05:17 | ಅದು ‘gma’ ದಿಂದ ಶುರುವಾಗುವ ವೆಬ್ ಸೈಟ್ಸ್ ಗಳ ಡ್ರಾಪ್ ಡೌನ್ ಲಿಸ್ಟ್ ಅನ್ನು ತೋರಿಸುವುದು. |
05:23 | ಡ್ರಾಪ್ ಡೌನ್ ಪಟ್ಟಿಯಿಂದ ‘gmail’ ಲಿಂಕ್ ಅನ್ನು ಆರಿಸಿಕೊಳ್ಳಿ. |
05:27 | Contents area ದಲ್ಲಿ ‘gmail’ ವೆಬ್ ಪೇಜ್ ಲೋಡ್ ಆಗುವುದು. |
05:30 | ಈ ವೈಶಿಷ್ಟ್ಯ ನಮಗೆ ಇಷ್ಟವಾಗದ ಪಕ್ಷದಲ್ಲಿ, ನಾವು ಇದನ್ನು ನಿಲ್ಲಿಸಬಹುದು. |
05:34 | “Edit” ಮೇಲೆ ಕ್ಲಿಕ್ ಮಾಡಿ ಮತ್ತು ಆಮೇಲೆ “Preferences” ಅನ್ನು ಕ್ಲಿಕ್ ಮಾಡಿ. |
05:37 | Windows ಬಳಿಕೆದಾರರು “Tools” ಮೇಲೆ ಕ್ಲಿಕ್ ಮಾಡಿ ನಂತರ “Options” ಅನ್ನು ಕ್ಲಿಕ್ ಮಾಡಿ. |
05:41 | Main menu tabs ನ ಪಟ್ಟಿಯಿಂದ “Privacy” tab ಅನ್ನು ಆರಿಸಿಕೊಳ್ಳಿ. |
05:46 | ಡಯಲಾಗ್ ಬಾಕ್ಸ್ ನ ಅತ್ಯಂತ ಕೆಳಗೆ, ‘When using location bar, suggest’ ಹೆಸರಿನ ಆಯ್ಕೆ ಇದೆ. |
05:53 | ಅದನ್ನು ವಿಸ್ತರಿಸಲು ಡ್ರಾಪ್ ಡೌನ್ ಪಟ್ಟಿಯಲ್ಲಿರುವ ಬಾಣದ ಮೇಲೆ ಕ್ಲಿಕ್ ಮಾಡಿ. |
05:56 | ಪಟ್ಟಿಯಿಂದ ‘Nothing’ ಅನ್ನು ಆಯ್ಕೆ ಮಾಡಿ. |
05:59 | ಡಯಲಾಗ್ ಬಾಕ್ಸ್ ಮುಚ್ಚಲು ‘Close’ ಮೇಲೆ ಒತ್ತಿರಿ. |
05:03 | address bar ಗೆ ಹಿಂತಿರುಗಿ ಮತ್ತು ‘gma’ ಎಂದು ಟೈಪ್ ಮಾಡಿ. ಸಲಹೆಗಳು ಬರದಿರುವುದನ್ನು ಗಮನಿಸಿ. |
06:09 | ಇದು Mozilla Firefox - Searching and Auto-complete features ನ ಭೋದನಾ ತರಗತಿಯನ್ನು ಮುಗಿಸುತ್ತದೆ. |
06:16 | ಈ ಭೋದನಾ ತರಗತಿಯಲ್ಲಿ, ನಾವು ಸರ್ಚ್ ಅನ್ನು ಬಳಸಲು, ಸರ್ಚ್ ಇಂಜಿನ್ ಅನ್ನು ನಿರ್ವಹಿಸಲು, Find bar ಬಳಸಲು, auto compete ಬಳಸಲು ಮತ್ತು address bar ನ ಬಗ್ಗೆ ಕಲಿತೆವು. |
06:27 | ಈ ವಿಷಯಗ್ರಹಣ ಹಂಚಿಕೆಯ ಪರೀಕ್ಷೆಯನ್ನು ಪ್ರಯತ್ನಿಸಿ. |
06:30 | search bar ನಲ್ಲಿರುವ ಸರ್ಚ್ ಇಂಜಿನ್ ನನ್ನು “Yahoo” ಗೆ ಬದಲಾಯಿಸಿ. |
06:34 | ‘spoken tutorial’ ಅನ್ನು ಹುಡುಕಿ. |
06:36 | ಮೊದಲ ಫಲಿತಾಂಶದ ಮೇಲೆ ಕ್ಲಿಕ್ ಮಾಡಿ. |
06:40 | “video” ಎಂಬುವ ಪದ, ಪುಟದಲ್ಲಿ ಏಷ್ಟು ಬಾರಿ ಬಂದಿದೆ ಎಂದು ನೋಡಿರಿ. |
06:44 | ಈಗ ವೆಬ್ ಪೇಜ್ ನಲ್ಲಿರುವ “video” ಪದದ ಎಲ್ಲಾ ನಿದರ್ಶನವನ್ನು ಹೈಲೈಟ್ ಮಾಡಲು ‘Highlight all’ ಮೇಲೆ ಕ್ಲಿಕ್ ಮಾಡಿ. |
06:51 | <http://spoken-tutorial.org/What_is_a_Spoken_Tutorial> ನಲ್ಲಿ ಲಭ್ಯವಿರುವ ವಿಡಿಯೊ ಅನ್ನು ವೀಕ್ಷಿಸಿ. |
06:54 | ಇದು ವಾಕ್ ಬೋಧನಾ ಯೋಜನೆಯನ್ನು ಕ್ರೂಢೀಕರಿಸುತ್ತದೆ. |
06:58 | ನಿಮ್ಮ ಹತ್ತಿರ ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲ ದಿದ್ದಲ್ಲಿ, ನೀವು ಇದನ್ನು ಡೌನ್ ಲೋಡ್ ಮಾಡಿ ನಂತರ ವೀಕ್ಷಿಸಬಹುದು. |
07:02 | ವಾಕ್ ಭೋದನಾ ಯೋಜನಾ ತಂಡ ವಾಕ್ ಭೋದನೆಯ ಮೂಲಕ ವರ್ಕ್ಶಾಪ್ಗಳನ್ನು ಆಯೋಜಿಸುತ್ತದೆ |
07:08 | ಆನ್ಲೈನ್ ಪರೀಕ್ಷೆಯನ್ನು ಪಾಸ್ ಮಾಡಿದವರಿಗೆ ಪ್ರಮಾಣಪತ್ರವನ್ನು ನೀಡುತ್ತದೆ. |
07:11 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು contact@spoken-tutorial.org ಗೆ ಬರೆಯಿರಿ. |
07:18 | ಈ ವಾಕ್ ಭೊದನಾ ಯೋಜನೆ ಟಾಕ್ ಟು ಎ ಟೀಚರ್ ಪ್ರಾಜಕ್ಟ್ನ ಒಂದು ಭಾಗವಾಗಿದೆ. |
07:22 | ಈ ಶಿಕ್ಷಣದ ಮೇಲಿನ ರಾಷ್ಟ್ರೀಯ ಯೋಜನೆ ಭಾರತ ಸರ್ಕಾರದ ಐಸಿಟಿ, ಎಮ್ಹೆಚ್ಆರ್ಡಿ ಮುಖಾಂತರ ಉತ್ತೇಜಿಸಲ್ಪಟ್ಟಿದೆ. |
07:30 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿ <http://spoken-tutorial.org/NMEICT-Intro> ನಲ್ಲಿ ಲಭ್ಯವಿದೆ. |
07:41 | ಈ ತರಗತಿ ದೇಸಿಕ್ರ್ಯೂ ಸಲ್ಯೂಷನ್ಸ್ ಪ್ರೈವೆಟ್ ಲಿಮಿಟೆಡ್ನಿಂದ ನೀಡಲ್ಪಟ್ಟಿದೆ |
07:46 | ಸೇರಿದಕ್ಕೆ ಧನ್ಯವಾದಗಳು. |
Contributors and Content Editors
Gaurav, PoojaMoolya, Pratik kamble, Udaya, Vasudeva ahitanal