FrontAccounting-2.4.7/C2/Overview-of-FrontAccounting/Kannada

From Script | Spoken-Tutorial
Revision as of 11:55, 23 April 2020 by Melkamiyar (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration


00:01 FrontAccounting ನ ಮೇಲ್ನೋಟದ ಕುರಿತ ಸ್ಪೋಕನ್ ಟ್ಯುಟೋರಿಯಲ್ಗೆ ಸ್ವಾಗತ
00:06 ಈ ಟ್ಯುಟೋರಿಯಲ್ನಲ್ಲಿ ನಾವು FrontAccounting,
00:11 FrontAccounting ನ ಗುಣಲಕ್ಷಣಗಳು ಮತ್ತು,
00:14 ಈ ಸರಣಿಯಲ್ಲಿ ಬೇರೆಬೇರೆ ಟ್ಯುಟೋರಿಯಲ್ಗಳಲ್ಲಿ ಲಭ್ಯವಿರುವ ವಿಷಯಗಳ ಕುರಿತು ಕಲಿಯಲಿದ್ದೇವೆ.
00:19 ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು ಉಬಂಟು ಲಿನಕ್ಸ್ ಒ.ಎಸ್ ಆವೃತ್ತಿ 16.04 ಮತ್ತು FrontAccounting ಆವೃತ್ತಿ 2.4.7 ಬಳಸುತ್ತಿದ್ದೇನೆ.
00:31 ಈ ಟ್ಯುಟೋರಿಯಲ್ ಅನುಸರಿಸಲು ನೀವು ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು ಅಕೌಂಟಿಂಗ್ ಮತ್ತು ಬುಕ್ ಕೀಪಿಂಗ್ ತತ್ವಗಳ ಕುರಿತು ಜ್ಞಾನವನ್ನು ಹೊಂದಿರಬೇಕು.
00:40 FrontAccounting ಎನ್ನುವುದು ಮುಕ್ತ ಮೂಲವಾಗಿದ್ದು, ವೆಬ್ ಆಧರಿತ ಅಕೌಂಟಿಂಗ್ ಸಾಫ್ಟ್ವೇರ್ ಆಗಿದೆ.
00:45 ಇದು ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ ಸೂಕ್ತ.
00:49 ಅಲ್ಲದೆ ಲೀನಕ್ಸ್, ವಿಂಡೋಸ್ ಮತ್ತು ಮ್ಯಾಕ್ ಅಪರೇಟಿಂಗ್ ಸಿಸ್ಟಂಗಳಲ್ಲಿ ಇದು ಕಾರ್ಯ ನಿರ್ವಹಿಸುತ್ತದೆ.
00:54 ಜತೆಗೆ ಅಕೌಂಟಿಂಗ್ ಕೆಲಸಗಳನ್ನು ಸ್ವಯಂಚಾಲಿತವಾಗಿ ನಿರ್ವಹಿಸುತ್ತದೆ.
00:57 ಹಾಗೂ ಎರರ್ (ದೋಷ) ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.
01:00 FrontAccounting ವೃತ್ತಿಪರ ಔಟ್ಪುಟ್ ನೀಡುತ್ತದೆ.
01:03 ಇದು ಅನೇಕ ರೆಡಿ ಟು ಯೂಸ್ ರಿಪೋರ್ಟ್ಗಳನ್ನು ಹೊಂದಿದೆ.
01:07 ಇದು ವ್ಯವಹಾರದ ಎಲ್ಲಾ ಅಂಶಗಳ ನಿರ್ವಹಣೆಗೆ ಸಹಕರಿಸುತ್ತದೆ.

ಅಂದರೆ ಜಾಬ್ ಕೋಸ್ಟಿಂಗ್ ನಿಂದ ಇನ್ವೆಂಟರಿ ಮ್ಯಾನೇಜ್ಮೆಂಟ್ ಮತ್ತು ಫಿನಾನ್ಶಿಯಲ್ ಸ್ಟೇಟ್ಮೆಂಟ್ಗಳ ತನಕ…

01:16 FrontAccounting ಅನ್ನು ಅಕೌಂಟಂಟ್ಗಳು, ಫೈನಾನ್ಸ್ ವೃತ್ತಿಪರರು,
01:21 ವಾಣಿಜ್ಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಬಳಸಬಹುದು.
01:24 ನಾವೀಗ ಈ ಸರಣಿಯಲ್ಲಿ ಟ್ಯುಟೋರಿಯಲ್ಗಳನ್ನು ಪ್ರತ್ಯೇಕವಾಗಿ ಕಲಿಯಲಿದ್ದೇವೆ.
01:30 ಈ ಸರಣಿಯ ಮೊದಲ ಟ್ಯುಟೋರಿಯಲ್ -

ಉಬಂಟು ಲೀನಕ್ಟ್ ಅಪರೇಟಿಂಗ್ ಸಿಸ್ಟಂನಲ್ಲಿ FrontAccounting ನ ಇನ್ಸ್ಟಾಲೇಶನ್ ಅನ್ನು ವಿವರಿಸುತ್ತದೆ.

01:38 ಇನ್ಸ್ಟಾಲೇಶನ್ನ ಪೂರ್ವಭಾವಿ ಅಗತ್ಯತೆಗಳೆಂದರೆ ಅಪಾಚೆ, PHP5 ಮತ್ತು MySQL ಸರ್ವರ್.
01:46 FrontAccounting ಗೆ ಡೇಟಾಬೇಸ್ ರಚಿಸುವುದು ಹೇಗೆ?
01:50 ಈ ಟ್ಯುಟೋರಿಯಲ್ನ ಮಿಂಚುನೋಟ ಇಲ್ಲಿದೆ.
Add Audio @01:54 from tutorial Installation of FrontAccounting on Linux OS timing- 12:26 to 12:40 ---


02:10 ಮುಂದಿನ ಟ್ಯುಟೋರಿಯಲ್, ʻಲೀನಕ್ಟ್ ಒ.ಎಸ್ ನಲ್ಲಿ FrontAccounting ನ ಅಳವಡಿಕೆ.ʼ
02:16 ಈ ಟ್ಯುಟೋರಿಯಲ್, FrontAccounting ಅನ್ನು ಡೌನ್ಲೋಡ್ ಮಾಡುವುದನ್ನು ಕಲಿಸುತ್ತದೆ.
02:21 FrontAccounting ನಲ್ಲಿ ಡೇಟಾಬೇಸ್ ರಚಿಸಿ ಮತ್ತು ವಿಂಡೋಸ್ ಒ.ಎಸ್ ನಲ್ಲಿ FrontAccounting ಇನ್ಸ್ಟಾಲ್ ಮಾಡಿ.
02:28 ಈ ಟ್ಯುಟೋರಿಯಲ್ನತ್ತ ಗಮನ ಹರಿಸೋಣ.

---Add the audio @02:32 from the tutorial nstallation of FrontAccounting on Window OS timing 08:10 to 08:30---

02:54 ಮುಂದಿನ ಟ್ಯುಟೋರಿಯಲ್, ʻFrontAccounting ನಲ್ಲಿ ಸೆಟಪ್ʼ ಆಗಿದೆ.
02:58 ಇಲ್ಲಿ ನಾವು FrontAccounting ಇಂಟರ್ಫೇಸ್,
03:03 ಸೆಟಪ್ ಟ್ಯಾಬ್ನಲ್ಲಿ ವಿವಿಧ ಮೋಡ್ಯುಲ್ಗಳು,
03:06 ನಮ್ಮದೇ ಆರ್ಗನೈಸೇಶನ್ ಅಥವಾ ಕಂಪನಿ ರಚಿಸಲು,
03:10 ಯೂಸರ್ ಅಕೌಂಟ್ಗಳ ಸೆಟಪ್,
03:13 ಆಕ್ಸೆಸ್ ಪರ್ಮಿಶನ್ಗಳ ಸೆಟಪ್ ಮತ್ತು ಡಿಸ್ಪ್ಲೇ ಸೆಟಪ್ ಕಲಿಯಲಿದ್ದೇವೆ.
03:19 ಈ ಟ್ಯುಟೋರಿಯಲ್ನ ಮಿಂಚುನೋಟ ಇಲ್ಲಿದೆ.

---Add the audio @03:23, from the tutorial Setup in FrontAccounting timing- 03:43 to 03:57 ---

03:38 ಮುಂದಿನ ಟ್ಯುಟೋರಿಯಲ್, ʻFrontAccounting ನಲ್ಲಿ ಬ್ಯಾಂಕಿಂಗ್ ಮತ್ತು ಜನರಲ್ ಲೆಡ್ಜರ್ʼ ಆಗಿದೆ.
03:43 ಇದು ನಮಗೆ ಜನರಲ್ ಲೆಡ್ಜರ್ ಕ್ಲಾಸುಗಳನ್ನು,
03:46 ಜನರಲ್ ಲೆಡ್ಜರ್ ಗ್ರೂಪುಗಳನ್ನು,
03:49 ಜನರಲ್ ಲೆಡ್ಜರ್ ಅಕೌಂಟ್ಗಳನ್ನು,
03:52 ರಚಿಸಲು ಕಲಿಸಲಿದೆ.
03:55 ಈ ಟ್ಯುಟೋರಿಯಲ್ ಅನ್ನು ನಾವೀಗ ಪ್ಲೇ ಮಾಡೋಣ.

---Add the audio@03:58, from the tutorial Banking and General Ledger in FrontAccounting: timing - 02:22 to 02:37 ---

04:15 ಮುಂದಿನ ಟ್ಯುಟೋರಿಯಲ್, ʻFrontAccounting ನಲ್ಲಿ ಜರ್ನಲ್ ಎಂಟ್ರಿ ಮತ್ತು ಬ್ಯಾಲನ್ಸ್ ಶೀಟ್ʼ ಆಗಿದೆ.
04:20 ಇಲ್ಲಿ ನಾವು ಜರ್ನಲ್ ಎಂಟ್ರಿ ಪಾಸ್ ಮಾಡಲು,
04:24 ಬ್ಯಾಲನ್ಸ್ ಶೀಟ್ನಲ್ಲಿ ರಿಫ್ಲೆಕ್ಷನ್ ನೋಡಲು ಮತ್ತು ಟ್ರಾನ್ಸಾಕ್ಶನ್ ಅನ್ನು ವೋಯ್ಡ್ ಮಾಡಲು ಕಲಿಯಲಿದ್ದೇವೆ.
04:30 ಇದೀಗ ಈ ಟ್ಯುಟೋರಿಯಲ್ ಅನ್ನು ಪ್ಲೇ ಮಾಡೋಣ.
04:34 ----Add the audio@ from the tutorial Journal Entry and Balance sheet in FrontAccounting timing : 02:44 to 03:06 ----
04:57 ಮುಂದಿನ ಟ್ಯುಟೋರಿಯಲ್, FrontAccounting ನಲ್ಲಿ ಐಟಂಗಳು ಮತ್ತು ಇನ್ವೆಂಟರಿಯನ್ನು ವಿವರಿಸಲಿದೆ.
05:02 ಈ ಟ್ಯುಟೋರಿಯಲ್ನಲ್ಲಿ ನಾವು, ಯೂನಿಟ್ಸ್ ಆಫ್ ಮೆಶರ್, ಐಟಂಗಳು,
05:08 ಐಟಂ ಕೆಟಗರಿ ಮತ್ತು ಸೇಲ್ಸ್ ಪ್ರೈಸಿಂಗ್ ಸೆಟ್ ಮಾಡಲು ಕಲಿಯಲಿದ್ದೇವೆ.
05:12 ಈ ಟ್ಯುಟೋರಿಯಲ್ನತ್ತ ದೃಷ್ಟಿ ಹಾಯಿಸೋಣ.

---Add the audio @05:15 from the tutorial Items and Inventory in FrontAccounting timing : 03:28 to 03:47 ---

05:36 ಮುಂದಿನ ಟ್ಯುಟೋರಿಯಲ್, FrontAccounting ನಲ್ಲಿ ಟ್ಯಾಕ್ಸ್ಗಳು ಮತ್ತು ಬ್ಯಾಂಕ್ ಅಕೌಂಟ್ಗಳು.
05:41 ಇಲ್ಲಿ ನಾವು ಹೊಸ ಟ್ಯಾಕ್ಸ್ ಸೇರಿಸಲು,
05:45 ಬ್ಯಾಂಕ್ ಅಕೌಂಟ್ಗಳನ್ನು ರೂಪಿಸಲು,
05:47 ಡಿಪೋಸಿಟ್ಗಳನ್ನು ಸೇರಿಸಲು,
05:49 ಬ್ಯಾಂಕ್ ಅಕೌಂಟ್ಗೆ ಹಣವನ್ನು ವರ್ಗಾಯಿಸಲು ಮತ್ತು
05:52 ಬ್ಯಾಂಕ್ ಅಕೌಂಟ್ ಅನ್ನು ರಿಕನ್ಸೈಲ್ ಮಾಡಲು ಕಲಿಯಲಿದ್ದೇವೆ.
05:55 ಈ ಟ್ಯುಟೋರಿಯಲ್ನ ಕಿರುನೋಟ ಇಲ್ಲಿದೆ.

--- Add the audio @05:58 from the tutorial Taxes and Bank Accounts in FrontAccounting timing :02:28 to 02:51 ---

06:22 ಮುಂದಿನ ಟ್ಯುಟೋರಿಯಲ್, FrontAccounting ನಲ್ಲಿ ಸೇಲ್ಸ್ಗೆ ಸೆಟಪ್ ಮಾಡುವುದು.
06:27 ಇದು ಸೇಲ್ಸ್ ಟೈಪ್ಗಳ ಸೆಟಪ್,
06:31 ಸೇಲ್ಸ್ ಪರ್ಸನ್ಗಳು, ಸೇಲ್ಸ್ ಏರಿಯಾಗಳು,
06:35 ಕಸ್ಟಮರ್ಗಳು ಮತ್ತು ಬ್ರಾಂಚ್ಗಳನ್ನು ಸೇರಿಸುವುದು ಮತ್ತು ನಿರ್ವಹಿಸುವುದನ್ನು ವಿವರಿಸಲಿದೆ.
06:40 ಈ ಟ್ಯುಟೋರಿಯಲ್ನ ಕಿರುನೋಟ ಇಲ್ಲಿದೆ.

---Add the audio @06:43 from the tutorial Setup for Sales in FrontAccounting timing :02:33 to 02:50 ---


07:01 ಮುಂದಿನ ಟ್ಯುಟೋರಿಯಲ್, FrontAccounting ನಲ್ಲಿ ಸೇಲ್ಸ್ ಆರ್ಡರ್ ಪ್ಲೇಸ್ ಮಾಡುವ ಕುರಿತಾಗಿದೆ.
07:06 ಇಲ್ಲಿ ನಾವು ಸೇಲ್ಸ್ ಕೊಟೇಶನ್ ಎಂಟ್ರಿ, ಸೇಲ್ಸ್ ಆರ್ಡರ್ ಎಂಟ್ರಿ,
07:14 ಡೆಲಿವರಿ ಮಾಡುವುದು ಮತ್ತು ಸೇಲ್ಸ್ ಆರ್ಡರ್ ಇನ್ಕ್ವೈರಿಯನ್ನು ಮಾಡಲು ಕಲಿಯಲಿದ್ದೇವೆ.
07:19 ಈ ಟ್ಯುಟೋರಿಯಲ್ನ ಕಿರುನೋಟ ಇಲ್ಲಿದೆ.

--- Add the audio @07:22 from the tutorial Place Sales Order in FrontAccounting timing :03:46 to 04:05 ---

07:43 ಮುಂದಿನ ಟ್ಯುಟೋರಿಯಲ್, FrontAccounting ನಲ್ಲಿ ಪರ್ಚೇಸ್ ಗಳು ಮತ್ತು ರಿಪೋರ್ಟ್ ಗಳನ್ನು ವಿವರಿಸಲಿದೆ.
07:49 ಇಲ್ಲಿ ನಾವು ಸಪ್ಲೈಯರ್ಗಳನ್ನು ಸೇರಿಸಲು,
07:53 ಪರ್ಚೇಸ್ ಆರ್ಡರ್ ಎಂಟ್ರಿ ಮಾಡಲು,
07:56 ಸಪ್ಲೈಯರ್ಗಳ ಇನ್ವಾಯ್ಸ್ ಮಾಡಲು ಮತ್ತು ಟ್ರಾನ್ಸಾಕ್ಷನ್ಗಳ ಕುರಿತು ವಿವಿಧ ರಿಪೋರ್ಟ್ಗಳನ್ನು ರಚಿಸಲು ಕಲಿಯಲಿದ್ದೇವೆ.
08:04 ಈ ಟ್ಯುಟೋರಿಯಲ್ನತ್ತ ಗಮನ ಹರಿಸೋಣ.
Add the audio @08:07 from the tutorial Purchases and Reports in FrontAccounting timing : 04:47 to 05:02---
08:24 ಈ ಟ್ಯುಟೋರಿಯಲ್ಗಳ ಸೆಟ್, ಅಕೌಂಟಿಂಗ್ನ ಮೂಲಭೂತ ವಿಷಯಗಳನ್ನು ಒಳಗೊಂಡಿದೆ.
08:29 ಭವಿಷ್ಯದಲ್ಲಿ ಈ ಸರಣಿಗೆ ನಾವು ಇನ್ನೂ ಹೆಚ್ಚಿನ ವಿಷಯಗಳನ್ನು ಸೇರಿಸಬಹುದು.
08:34 ಇದು FrontAccounting.ನಲ್ಲಿ ಕೆಲವು ಮುಂದುವರಿದ ಮಟ್ಟದ ಚಟುವಟಿಕೆಗಳನ್ನು ಒಳಗೊಳ್ಳಲಿದೆ.
08:39 ಇದರೊಂದಿಗೆ ನಾವು ಈ ಟ್ಯುಟೋರಿಯಲ್ನ ಕೊನೆಯ ಹಂತಕ್ಕೆ ತಲುಪಿದ್ದೇವೆ. ಈಗ ನಾವು ಸಂಕ್ಷೇಪಿಸೋಣ.
08:44 ಈ ಟ್ಯುಟೋರಿಯಲ್ ನಲ್ಲಿ ನಾವು FrontAccounting. ಕುರಿತು ಕಲಿತೆವು ಮತ್ತು ಈ ಸರಣಿಯ ವಿವಿಧ ಟ್ಯುಟೋರಿಯಲ್ಗಳ ಮೇಲೆ ಬೆಳಕು ಹರಿಸಿದೆವು.
08:52 ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ.
08:59 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ.


09:07 ಈ ಸ್ಪೋಕನ್ ಟ್ಯುಟೋರಿಯಲ್ ಕುರಿತು ನಿಮಗೆ ಏನಾದರೂ ಪ್ರಶ್ನೆಗಳಿವೆಯೇ?

ದಯವಿಟ್ಟು ಈ ಸೈಟ್ಗೆ ಭೇಟಿ ನೀಡಿ.

09:12 ನಿಮಗೆ ಪ್ರಶ್ನೆ ಇರುವಲ್ಲಿ ನಿಮಿಷ ಮತ್ತು ಸೆಕೆಂಡನ್ನು ಆರಿಸಿ.

ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ.

09:19 ನಮ್ಮ ತಂಡದಿಂದ ಯಾರಾದರೂ ಒಬ್ಬರು ಅದಕ್ಕೆ ಉತ್ತರ ನೀಡುತ್ತಾರೆ.
09:22 ಸ್ಪೋಕನ್ ಟ್ಯುಟೋರಿಯಲ್ ಫಾರಂ, ಈ ಟ್ಯುಟೋರಿಯಲ್ ಕುರಿತು ನಿರ್ದಿಷ್ಟ ಪ್ರಶ್ನೆಗಳಿಗೆ ಮೀಸಲಾಗಿದೆ.
09:27 ದಯವಿಟ್ಟು ಅವುಗಳಲ್ಲಿ ಸಂಬಂಧವಿಲ್ಲದ ಮತ್ತು ಸಾಮಾನ್ಯ ಪ್ರಶ್ನೆಗಳನ್ನು ಪೋಸ್ಟ್ ಮಾಡಬೇಡಿ.
09:32 ಇದು ಅಸ್ತವ್ಯಸ್ತತೆಯನ್ನು ಕಡಿಮೆ ಮಾಡಲು ಸಹಕರಿಸಲಿದೆ.

ಕಡಿಮೆ ಅಸ್ತವ್ಯಸ್ತತೆಯೊಂದಿಗೆ ನಾವು ಈ ಚರ್ಚೆಯನ್ನು ಕಲಿಕೆಯ ವಸ್ತುವಾಗಿ ಬಳಸಬಹುದು.

09:41 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ.

ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ---------- .

Contributors and Content Editors

Melkamiyar, Sandhya.np14