Moodle-Learning-Management-System/C2/Question-bank-in-Moodle/Kannada
Time | Narration |
00:01 | ಮೂಡಲ್ ನಲ್ಲಿ Question bank ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು: ಮೂಡಲ್ ನಲ್ಲಿ Question bank , |
00:12 | ಪ್ರಶ್ನೆಗಳ ವರ್ಗ ಮತ್ತು ಕ್ವಶ್ಚನ್ ಬ್ಯಾಂಕ್ ಗೆ ಹೇಗೆ ಪ್ರಶ್ನೆಗಳನ್ನು ಸೇರಿಸುವುದು ಹೇಗೆ ಎಂದು ಕಲಿಯುವೆವು. |
00:19 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
Ubuntu Linux OS 16.04, |
00:26 | XAMPP 5.6.30 ಮೂಲಕ ಪಡೆದ Apache, MariaDB ಮತ್ತು PHP, |
00:34 | Moodle 3.3 ಮತ್ತು Firefox ವೆಬ್-ಬ್ರೌಸರ್ ಅನ್ನು ಬಳಸಿದ್ದೇನೆ.
ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು. |
00:44 | ಆದಾಗ್ಯೂ, Internet Explorer ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ. |
00:52 | ಈ ಟ್ಯುಟೋರಿಯಲ್, ನಿಮ್ಮ ಸೈಟ್ ಅಡ್ಮಿನಿಸ್ಟ್ರೇಟರ್ ನಿಮ್ಮನ್ನು teacher ಆಗಿ ನೋಂದಾಯಿಸಿದ್ದಾರೆ ಮತ್ತು ಒಂದಾದರೂ ಕೋರ್ಸ್ ಅಸೈನ್ ಮಾಡಿರುವರು ಎಂದು ಭಾವಿಸುತ್ತದೆ. |
01:03 | ಕೋರ್ಸ್ ಗೆ ಕೆಲವು ಕೋರ್ಸ್ ಮಟೀರಿಯಲ್ ಗಳು ಅಪ್ಲೋಡ್ ಆಗಿದೆ ಎಂದೂ ಭಾವಿಸುತ್ತದೆ. |
01:09 | ಇಲ್ಲದಿದ್ದರೆ, ಸಂಬಂಧಿತ Moodle ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ. |
01:16 | ಬ್ರೌಸರ್ ಗೆ ಹಿಂದಿರುಗಿ, ನಿಮ್ಮ ಮೂಡಲ್ ಸೈಟ್ ಗೆ ಟೀಚರ್ ಆಗಿ ಲಾಗಿನ್ ಆಗಿ. |
01:24 | ನಾನು ಈ ಟ್ಯುಟೋರಿಯಲ್ ನಲ್ಲಿ ಬಳಸಿದ ಎಲ್ಲಾ ಟೆಕ್ಸ್ಟ್ ಅನ್ನು ಒಳಗೊಂಡಿರುವ ಟೆಕ್ಸ್ಟ್ ಫೈಲ್ ಅನ್ನು Code files ಲಿಂಕ್ ನಲ್ಲಿ ಇಟ್ಟಿರುವೆನು.
ದಯವಿಟ್ಟು “Mytextfile.txt” ಫೈಲ್ ಅನ್ನು ಡೌನ್ಲೋಡ್ ಮಾಡಿಕೊಂಡು, ನಿಮ್ಮ ಮಶಿನ್ ನಲ್ಲಿ ತೆರೆಯಿರಿ. |
01:40 | ಎಡಗಡೆಯ ನ್ಯಾವಿಗೇಷನ್ ಮೆನ್ಯುವಿನಲ್ಲಿ , Calculus ಕೋರ್ಸ್ ಅನ್ನು ಕ್ಲಿಕ್ ಮಾಡಿ. |
01:45 | ನಾವು ಕ್ವಶ್ಚನ್ ಬ್ಯಾಂಕ್ ಅನ್ನು ಕಲಿಯುವುದರೊಂದಿಗೆ ಪ್ರಾರಂಭಿಸೋಣ. |
01:49 | Question bank (ಕ್ವಶ್ಚನ್ ಬ್ಯಾಂಕ್) ಎಂದರೆ ಒಂದು ವಿಷಯಕ್ಕೆ (ಟಾಪಿಕ್) ಸಂಬಂಧಿಸಿ ಜೋಡಿಸಿದ ಪ್ರಶ್ನೆಗಳ ಸಮೂಹವಾಗಿದೆ. |
01:55 | ಕ್ವಶ್ಚನ್ ಬ್ಯಾಂಕ್ ನಲ್ಲಿರುವ ಪ್ರಶ್ನೆಗಳನ್ನು ಅನೇಕ ಕ್ವಿಝ್ ಗಳಲ್ಲಿ ಬಳಸಬಹುದು. |
02:01 | ಇದು ಪ್ರತಿ ಶೈಕ್ಷಣಿಕ ವರ್ಷಕ್ಕೆ ಅಥವಾ ಬೇರೆ ಬೇರೆ ಬ್ಯಾಚ್(ತಂಡ) ಗಳಿಗೆ, ವಿಭಿನ್ನವಾದ ಕ್ವಿಝ್ ಗಳನ್ನು ರಚಿಸಲು ಸಹಾಯಕವಾಗಿದೆ. |
02:09 | ಬ್ರೌಸರ್ ಗೆ ಹಿಂದಿರುಗಿ. |
02:11 | ಮೇಲೆ ಬಲಗಡೆಯಿರುವ, ಗೇರ್ ಐಕಾನ್ ಅನ್ನೂ, ನಂತರ ಕೊನೆಯಲ್ಲಿರುವ More… ಲಿಂಕ್ ಅನ್ನೂ ಕ್ಲಿಕ್ ಮಾಡಿ. |
02:18 | ನಾವು Course Administration ಪೇಜ್ ಗೆ ಕರೆದೊಯ್ಯಲ್ಪಡುವೆವು. |
02:22 | ಕೆಳಕ್ಕೆ ಸ್ಕ್ರೋಲ್ ಮಾಡಿ, Question bank ವಿಭಾಗವನ್ನು ಲೊಕೇಟ್ ಮಾಡಿ. |
02:27 | ಈ ವಿಭಾಗದಲ್ಲಿ, Categories ಲಿಂಕ್ ಅನ್ನು ಕ್ಲಿಕ್ ಮಾಡಿ. |
02:30 | Add category ವಿಭಾಗವನ್ನು ನೋಡಿ. |
02:34 | Parent category ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ. |
02:37 | ಇಲ್ಲಿ, Top ಇದು ಈ ಕೋರ್ಸ್ ನ (ಮೇಲ್ಮಟ್ಟದ ವರ್ಗ) ಟಾಪ್ ಲೆವೆಲ್ ಕೆಟಗರಿ ಯಾಗಿದೆ. |
02:42 | ಡಿಫಾಲ್ಟ್ ಆಗಿ ಆಯ್ಕೆಯಾಗಿರದೇ ಇದ್ದಲ್ಲಿ, Default for Calculus, ಅನ್ನು ಆಯ್ಕೆ ಮಾಡಿ. |
02:49 | Name ಫೀಲ್ಡ್ ನಲ್ಲಿ, Basic Calculus ಎಂದು ಟೈಪ್ ಮಾಡಿ. |
02:54 | ಪೇಜ್ ನ ಕೆಳಗೆ ಇರುವ, Add Category ಬಟನ್ ಅನ್ನು ಕ್ಲಿಕ್ ಮಾಡಿ.
ಇದೇ ರೀತಿಯಲ್ಲಿ, ನಾವು ಇನ್ನೂ ಕೆಟಗರಿ(ವರ್ಗ) ಗಳನ್ನು ಸೇರಿಸಬಹುದು. |
03:04 | ನಾನು ಇಲ್ಲಿ ಮಾಡಿದಂತೆ, ಕ್ಯಾಲ್ಕ್ಯುಲಸ್ ಕೋರ್ಸ್ ಗೆ ಕೆಟಗರಿಗಳ ಹಯರಾರ್ಕಿ(ಶ್ರೇಣಿ) ಯನ್ನು ರಚಿಸಿ. |
03:11 | Questions ಟ್ಯಾಬ್ ಅನ್ನು ಕ್ಲಿಕ್ ಮಾಡಿ, ಪ್ರಶ್ನೆಗಳನ್ನು ಸಿದ್ಧಪಡಿಸುವ ಪೇಜ್ ಗೆ ಹೋಗಿ. |
03:17 | ಕೆಳಗಿರುವ Create a new question ಬಟನ್ ಅನ್ನು ಕ್ಲಿಕ್ ಮಾಡಿ. |
03:22 | ಒಂದು ಪಾಪ್-ಅಪ್ ವಿಂಡೋ ತೆರೆದುಕೊಳ್ಳುತ್ತದೆ. |
03:25 | ನೀವು ಸೇರಿಸಲು ಬಯಸುವ ಪ್ರಶ್ನೆಯ ವಿಧವನ್ನು ಆಯ್ಕೆ ಮಾಡಿ. |
03:29 | ಪ್ರಶ್ನೆಯ ವಿಧದ ಕುರಿತು ವಿವರವಾದ ವಿವರಣೆ, ಬಲಭಾಗದಲ್ಲಿ ಕಾಣಿಸುತ್ತದೆ. |
03:35 | ನಾನು Multiple choice ಅನ್ನು ಆಯ್ಕೆ ಮಾಡುವೆನು. |
03:39 | ಪಾಪ್-ಅಪ್ ನ ಕೆಳಗಡೆಯಿರುವ Add ಬಟನ್ ಅನ್ನು ಕ್ಲಿಕ್ ಮಾಡಿ. |
03:43 | ಈಗ ನೀವು ಪ್ರಶ್ನೆಯನ್ನು ಸೇರಿಸಲು ಬಯಸುವ category ಯನ್ನು ಆಯ್ಕೆ ಮಾಡಿ.
Evolutes ಅನ್ನುಆಯ್ಕೆ ಮಾಡುವೆನು. |
03:51 | Question name ಫೀಲ್ಡ್ ನಲ್ಲಿ, MCQ with single correct answer ಎಂದು ಟೈಪ್ ಮಾಡುವೆನು. |
03:57 | Question text ಏರಿಯಾದಲ್ಲಿ ಈ ಪ್ರಶ್ನೆಯನ್ನು ಟೈಪ್ ಮಾಡಿ.
Mytextfile.txt ಫೈಲ್ ನಿಂದ ಕಾಪಿ ಮಾಡಿ, ಪೇಸ್ಟ್ ಮಾಡಬಹುದು. |
04:07 | Default Mark ಇದು 1 ಎಂದು ಸೆಟ್ ಆಗಿರುತ್ತದೆ ಮತ್ತು ನಾನು ಇದನ್ನು 1 ಎಂದೇ ಬಿಡುವೆನು. |
04:12 | ಮುಂದಿನ ಆಯ್ಕೆ General feedback ಆಗಿದೆ. ಇಲ್ಲಿನ ಟೆಕ್ಸ್ಟ್ಅನ್ನು ವಿದ್ಯಾರ್ಥಿಯು ಕ್ವಿಝ್ ಅನ್ನು ಸಬ್ಮಿಟ್ ಮಾಡಿದ ಮೇಲೆ , ಅವರಿಗೆ ತೋರಿಸಲಾಗುತ್ತದೆ. |
04:23 | ಇದನ್ನು ಪ್ರಶ್ನೆಗೆ ವಿವರವಾದ ಉತ್ತರವನ್ನು ತೋರಿಸಲು ಸಹ ಬಳಸಬಹುದು.
ನಾನು ಇಲ್ಲಿ ಮಾಡಿರುವಂತೆ ಟೆಕ್ಸ್ಟ್ ಅನ್ನು ಟೈಪ್ ಅಥವಾ ಕಾಪಿ ಪೇಸ್ಟ್ ಮಾಡಿ. |
04:34 | ಈಗ One or multiple answers ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ. |
04:39 | ಇಲ್ಲಿ ನಾವು - Multiple answers allowed
One answer only ಎಂಬ ಎರಡು ಆಯ್ಕೆಗಳನ್ನು ನೋಡಬಹುದು. |
04:46 | ನಾನು ಈ ಎರಡೂ ಆಯ್ಕೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂದು ತೋರಿಸುವೆನು. |
04:49 | ಮೊದಲಿಗೆ ನಾನು One answer only ಅನ್ನು ಆಯ್ಕೆ ಮಾಡುವೆನು |
04:53 | ಡಿಫಾಲ್ಟ್ ಆಗಿ, Shuffle the choices ಚೆಕ್ ಬಾಕ್ಸ್ ಚೆಕ್ ಆಗಿರುತ್ತದೆ. ಪ್ರತಿ ಬಾರಿ ಕ್ವಿಝ್ ಅನ್ನು ಪ್ರಯತ್ನಿಸಿದಾಗಲೂ, ಉತ್ತರದ ಆಯ್ಕೆಗಳು ಷಫಲ್ ಆಗಿರುವುದನ್ನು ಖಚಿತ ಪಡಿಸುತ್ತದೆ. |
05:06 | Answers ವಿಭಾಗವನ್ನು ನೋಡಲು, ಕೆಳಕ್ಕೆ ಸ್ಕ್ರೋಲ್ ಮಾಡಿ. |
05:10 | ಇಲ್ಲಿ ಪ್ರತಿ ಆಯ್ಕೆಯು grade ಮತ್ತು feedback ಗಳೊಂದಿಗೆ ಸಂಯೋಜಿತವಾಗಿರುವುದನ್ನು ಗಮನಿಸಿ. |
05:17 | ಇಲ್ಲಿ ತೋರಿಸಿರುವಂತೆ Choice 1 ಎಂದುಟೈಪ್ ಮಾಡಿ. |
05:20 | ಈಗ ಈ ಪ್ರಶ್ನೆಗೆ , Choice 1 ಸರಿಯಾದ ಉತ್ತರವಾಗಿದೆ. |
05:25 | ಹಾಗಾಗಿ ನಾನು Grade ನಲ್ಲಿ 100% ಅನ್ನು ಆಯ್ಕೆ ಮಾಡುವೆನು. |
05:30 | Grade ಡ್ರಾಪ್ ಡೌನ್ ನಲ್ಲಿ, ಪ್ರತಿ ಆಯ್ಕೆಗೆ ನಾವು ಭಾಗಶಃ ಅಂಕವನ್ನಾಗಲೀ,ಋಣಾತ್ಮಕ ಅಂಕವನ್ನಾಗಲೀ ಕೊಡಬಹುದು. |
05:38 | ನೀವು ಇವುಗಳನ್ನು ಮೂಡಲ್ ನಲ್ಲಿ ಪ್ರಾವೀಣ್ಯತೆಯನ್ನು ಪಡೆದ ಮೇಲೆ ವಿವರವಾಗಿ ಕಲಿಯಬಹುದು. |
05:43 | ಈ ಉತ್ತರವನ್ನು ಆಯ್ಕೆ ಮಾಡಿದ ವಿದ್ಯಾರ್ಥಿಗಳಿಗೆ ಫೀಡ್ ಬ್ಯಾಕ್ ಅನ್ನು Feedback ಟೆಕ್ಸ್ಟ್ ಏರಿಯಾದಲ್ಲಿ ಬರೆಯಬಹುದು. ನಾನು “Correct” ಎಂದು ಟೈಪ್ ಮಾಡುವೆನು. |
05:53 | ಉಳಿದ choices ಮತ್ತು grades ಗಳಲ್ಲಿ, ನಾನು ಇಲ್ಲಿ ಮಾಡಿರುವಂತೆ ಭರ್ತಿಮಾಡಿ. |
06:01 | ಈಗ ಕೆಳಕ್ಕೆ ಸ್ಕ್ರೋಲ್ ಮಾಡಿ, Multiple Tries ಅನ್ನು ಕ್ಲಿಕ್ ಮಾಡಿ, ಅದನ್ನು ವಿಸ್ತರಿಸಿ. |
06:08 | ಗಮನಿಸಿ.: Penalty for each incorrect try ಫೀಲ್ಡ್ ಡಿಫಾಲ್ಟ್ ಆಗಿ 33.33% ಎಂದಿದೆ. |
06:18 | ಅಂದರೆ ವಿದ್ಯಾರ್ಥಿಗಳಿಗೆ ತಪ್ಪು ಉತ್ತರಕ್ಕೆ ದಂಡ ವಿಧಿಸಲಾಗುತ್ತದೆ. |
06:24 | ನೀವು ಇದನ್ನು ಹೀಗೇ ಇಡಬಹುದು ಅಥವಾ ಇಲ್ಲಿ ತೋರಿಸಿರುವ ಯಾವುದೇ ಶೇಕಡಾ ಆಯ್ಕೆಗೆ ಬದಲಿಸಬಹುದು. |
06:31 | ನಾನು 0%, ಎಂದು ಆಯ್ಕೆ ಮಾಡುವೆನು ಏಕೆಂದರೆ ನಾನು ತಪ್ಪು ಉತ್ತರಗಳಿಗೆ ದಂಡವಿಧಿಸುವುದಿಲ್ಲ. |
06:39 | ನಂತರ ಕೆಳಕ್ಕೆ ಸ್ಕ್ರೋಲ್ ಮಾಡಿ, ಪೇಜ್ ನ ಕೆಳಗಡೆಯಿರುವ Save changes ಬಟನ್ ಅನ್ನು ಕ್ಲಿಕ್ ಮಾಡಿ. |
06:46 | ಈಗ ನಮ್ಮ ಪ್ರಶ್ನೆಗಳು Question Bank ಗೆ ಸೇರಿರುವುದನ್ನು ನೋಡಬಹುದು. |
06:51 | ಪ್ರಶ್ನೆಯ ಟೈಟಲ್ ನ ಮುಂದಿರುವ ನಾಲ್ಕು ಐಕಾನ್ ಗಳನ್ನು ಗಮನಿಸಿ. |
06:57 | ಪ್ರಶ್ನೆಯನ್ನು edit, duplicate, preview ಮತ್ತು delete ಮಾಡಲು ಇರುವ ಆಯ್ಕೆಗಳಾಗಿವೆ. |
07:06 | ಕ್ವಿಝ್ ನಲ್ಲಿ ಪ್ರಶ್ನೆಗಳು ಹೇಗೆ ಕಾಣುತ್ತವೆ ಎಂದು ನೋಡಲು, Preview ಐಕಾನ್ ಅನ್ನು ಕ್ಲಿಕ್ ಮಾಡಿ. |
07:13 | ಆಯ್ಕೆ ಮಾಡಿದ ಪ್ರಶ್ನೆಗಳು ಮತ್ತು ಅವುಗಳ ಆಯ್ಕೆಗಳು ಒಂದು ಪಾಪ್-ಅಪ್ ವಿಂಡೊದಲ್ಲಿ ತೆರೆದುಕೊಳ್ಳುತ್ತದೆ. |
07:19 | Fill in correct responses ಬಟನ್ ಅನ್ನು ಕ್ಲಿಕ್ ಮಾಡಿ. ಇದು ಪ್ರಶ್ನೆಗಳು, ಆಯ್ಕೆಗಳು ಮತ್ತು ಸರಿ ಉತ್ತರಗಳನ್ನು ಪರಿಶೀಲಿಸಲು ಸಹಾಯಕವಾಗಿದೆ. |
07:29 | Submit and finish ಬಟನ್ ಅನ್ನು ಕ್ಲಿಕ್ ಮಾಡಿ. |
07:32 | ಇದು ವಿದ್ಯಾರ್ಥಿಯು ಪ್ರಶ್ನೆಗೆ ಉತ್ತರಿಸಾದ ಮೇಲೆ ನೋಡಬಹುದಾದ ಫೀಡ್-ಬ್ಯಾಕ್ ಅನ್ನು ತೋರಿಸುತ್ತದೆ. |
07:38 | ಯಾವಾಗ ಹೊಸ ಪ್ರಶ್ನೆಯನ್ನು ಸೇರಿಸುವಿರೋ ಆಗ ಅದನ್ನು ಮರು ಪರೀಕ್ಷಿಸಲು ಪ್ರಿವಿವ್ಯೂ ವನ್ನು ಮಾಡಿ. |
07:44 | ಪಾಪ್ ಅಪ್ ವಿಂಡೋ ವನ್ನು ಕ್ಲೋಸ್ ಮಾಡಲು, Close preview ಬಟನ್ ಅನ್ನು ಕ್ಲಿಕ್ ಮಾಡಿ. |
07:49 | ಈಗ ಒಂದಕ್ಕಿಂದ ಹೆಚ್ಚು ಸರಿ ಉತ್ತರಗಳನ್ನು ಹೊಂದಿರುವ, MCQ ಅನ್ನು ರಚಿಸೋಣ. |
07:54 | ಹಿಂದಿನ ಹಂತಗಳನ್ನು ಅನುಸರಿಸಿ ನಾನು ಒಂದು MCQ ವನ್ನು ರಚಿಸಿದ್ದೇನೆ. ದಯವಿಟ್ಟು ನೀವು ಅದೇ ರೀತಿ ಮಾಡಿ. |
08:01 | One or multiple answers ಡ್ರಾಪ್ ಡೌನ್ ನಲ್ಲಿ ನಾನು ಈ ಬಾರಿ, Multiple answers allowed ಅನ್ನು ಆಯ್ಕೆ ಮಾಡುವೆನು. |
08:10 | choice1 ಮತ್ತು 2 ಮತ್ತು ಅವುಗಳ grade ಗಳನ್ನು ಕ್ರಮವಾಗಿ ಇಲ್ಲಿ ತೋರಿಸಿರುವಂತೆ ನಮೂದಿಸಿ.
ಇಲ್ಲಿ ನಾನು ಎರಡಕ್ಕೂ 50% grade ಅನ್ನು ಆಯ್ಕೆ ಮಾಡಿರುವೆನು. |
08:20 | ಒಂದೇ ಸರಿಯಾದ ಉತ್ತರವನ್ನು ಕೊಡುವ ವಿದ್ಯಾರ್ಥಿಗಳು ಅರ್ಧ ಅಂಕವನ್ನು ಪಡೆದುಕೊಳ್ಳುತ್ತಾರೆ. |
08:26 | ಮತ್ತು ಎರಡೂ ಉತ್ತರಗಳನ್ನು ಸರಿಯಾಗಿ ಟಿಕ್ ಮಾಡುವ ವಿದ್ಯಾರ್ಥಿಗಳು ಒಂದು ಅಂಕವನ್ನು ಪಡೆದುಕೊಳ್ಳುತ್ತಾರೆ. |
08:32 | choice 3 ಮತ್ತು 4 ಮತ್ತು ಅವುಗಳ grade ಗಳನ್ನು ಕ್ರಮವಾಗಿ ಇಲ್ಲಿ ತೋರಿಸಿರುವಂತೆ ನಮೂದಿಸಿ. |
08:38 | ಮತ್ತು ನಾನು Penalty for each incorrect try ಫೀಲ್ಡ್ ಅನ್ನು 0% ಎಂದು ಆಯ್ಕೆ ಮಾಡುವೆನು. |
08:44 | ಕೆಳಕ್ಕೆ ಸ್ಕ್ರೋಲ್ ಮಾಡಿ ಮತ್ತು Save changes ಬಟನ್ ಅನ್ನು ಕ್ಲಿಕ್ ಮಾಡಿ. |
08:49 | ಮುಂದೆ,Short answer ಪ್ರಶ್ನೆಗಳನ್ನು ಸೇರಿಸೋಣ. |
08:53 | ಇಲ್ಲಿ ಪ್ರತಿ ಪ್ರಶ್ನೆಗು ವಿದ್ಯಾರ್ಥಿಯು ಒಂದು ಪದ ಅಥವ ನುಡಿಗಟ್ಟನ್ನು (ಫ್ರೇಸ್) ಉತ್ತರವಾಗಿ ನೀಡಬೇಕು. |
09:00 | Create a new question ಬಟನ್ ನ ಮೇಲೆ ಕ್ಲಿಕ್ ಮಾಡಿ, ನಂತರ Short answer ಆಯ್ಕೆಯನ್ನು ಡಬಲ್ ಕ್ಲಿಕ್ ಮಾಡಿ. |
09:08 | ಪ್ರಶ್ನೆಯನ್ನು ಇಲ್ಲಿ ತೋರಿಸಿರುವಂತೆ ರಚಿಸಿ. |
09:11 | Case sensitivity ಡ್ರಾಪ್ ಡೌನ್ ನಲ್ಲಿ No, case is unimportant ಅನ್ನು ಆಯ್ಕೆ ಮಾಡಿ. |
09:18 | ಈ ಪ್ರಶ್ನೆಗೆ ಸರಿಯಾದ ಉತ್ತರ “same logarithmic spiral” ಎಂದಾಗಿದೆ. |
09:24 | ನಾನು
“same spiral” ಅಥವಾ “same logarithmicಅಥವಾ spiral” ಎಂದು ಉತ್ತರಿಸಿದವರಿಗೂ ಪೂರ್ಣ ಅಂಕವನ್ನು ಕೊಡಲು ಬಯಸುವೆನು. |
09:35 | ಆದರೆ, ವಿದ್ಯಾರ್ಥಿಯು “logarithmic spiral” ಎಂದು ಉತ್ತರಿಸಿದರೆ, ನಾನು ಅರ್ಧ ಅಂಕವನ್ನು ಕೊಡುವೆನು. |
09:43 | answers ವಿಭಾಗಕ್ಕೆ ಸ್ಕ್ರೋಲ್ ಮಾಡಿ. |
09:46 | Answer 1 ಮತ್ತು 2 ಹಾಗು ಅವುಗಳ grade ಗಳನ್ನು ಕ್ರಮವಾಗಿ ಇಲ್ಲಿ ತೋರಿಸಿರುವಂತೆ ನಮೂದಿಸಿ. |
09:52 | Answer 1 ಟೆಕ್ಸ್ಟ್ ನಲ್ಲಿರುವ asterix ಚಿಹ್ನೆಯನ್ನು ಗಮನಿಸಿ.
Asterix ಅನ್ನು ಯಾವುದೇ ಅಕ್ಷರಗಳಿಗೆ ಹೊಂದಿಸಲು ವೈಲ್ಡ್ ಕಾರ್ಡ್ ಆಗಿ ಬಳಸಬಹುದು. |
10:02 | ಉದಾಹರಣೆಗೆ ಒಂದು ವಿದ್ಯಾರ್ಥಿಯು The evolute of a logarithmic spiral is the same logarithmic spiral. ಎಂದು ಬರೆದರೆ, ಆ ಉತ್ತರಕ್ಕೆ ಪೂರ್ಣ ಅಂಕವನ್ನು ಕೊಡಲಾಗುತ್ತದೆ. |
10:15 | Answer 3 ಮತ್ತು ಅದರ grade ಅನ್ನು ಇಲ್ಲಿ ತೋರಿಸಿರುವಂತೆ ನಮೂದಿಸಿ. |
10:20 | ಇಲ್ಲಿ ಉತ್ತರದಲ್ಲಿ asterix ಚಿಹ್ನೆ ಇಲ್ಲದಿರುವುದನ್ನು ಗಮನಿಸಿ. |
10:24 | ಉದಾಹರಣೆಗೆ, ಒಂದು ವಿದ್ಯಾರ್ಥಿಯು, The evolute of a logarithmic spiral is not the same logarithmic spiral. ಎಂದು ಬರೆದಿದ್ದಲ್ಲಿ, ಆ ಉತ್ತರಕ್ಕೆ ಯಾವುದೇ ಅಂಕವನ್ನು ಕೊಡಲು ಆಗುವುದಿಲ್ಲ. |
10:37 | Answer 4 ಮತ್ತು ಅದರ grade ಅನ್ನು ಇಲ್ಲಿ ತೋರಿಸಿರುವಂತೆ ನಮೂದಿಸಿ. |
10:43 | ನಾನು ಈ ಉತ್ತರಕ್ಕೆ 50% ಅಂಕವನ್ನು ಕೊಟ್ಟಿರುವುದನ್ನು ಗಮನಿಸಿ. |
10:48 | ಫೀಡ್-ಬ್ಯಾಕ್ ಟೆಕ್ಸ್ಟ್ ಏರಿಯಾದಲ್ಲಿ, “You need to specify that it’s the same spiral and not any spiral” ಎಂದು ಟೈಪ್ ಮಾಡಿ. |
10:57 | ಈ ವಿವರಣೆಯು ವಿದ್ಯಾರ್ಥಿಗೆ ಫೀಡ್-ಬ್ಯಾಕ್ ಆಗಿ ಕಾಣಿಸುತ್ತದೆ. |
11:02 | ಇನ್ನೊಮ್ಮೆ, ನಾನು Penalty for each incorrect try ಫೀಲ್ಡ್ ನಲ್ಲಿ 0% ಎಂದೇ ಇಡುವೆನು. |
11:09 | ನಂತರ ಕೆಳಕ್ಕೆ ಸ್ಕ್ರೋಲ್ ಮಾಡಿ, Save changes ಬಟನ್ ಅನ್ನು ಕ್ಲಿಕ್ ಮಾಡಿ. |
11:14 | ಈಗ Numerical ಪ್ರಶ್ನೆಯನ್ನು ಸೇರಿಸೋಣ. |
11:18 | Create a new question ಬಟನ್ ಅನ್ನು ಕ್ಲಿಕ್ ಮಾಡಿ, ನಂತರ Numerical ಆಯ್ಕೆಯನ್ನು ಡಬಲ್ ಕ್ಲಿಕ್ ಮಾಡಿ. |
11:26 | ಇಲ್ಲಿ ತೋರಿಸಿರುವಂತೆ ಪ್ರಶ್ನೆಯನ್ನು ರಚಿಸಿ. |
11:29 | ಈ ಪ್ರಶ್ನೆಗೆ ಸರಿಯಾದ ಉತ್ತರೆ, 5mm ಎಂದಾಗಿದೆ.
ಆದರೆ ವಿದ್ಯಾರ್ಥಿಯು 4.5mm ಮತ್ತು 5.5mm ಗಳ ನಡುವಿನ ಉತ್ತರವನ್ನು ಕೊಟ್ಟರೆ ಸಮ್ಮತಿಸಬಹುದು. |
11:41 | ಇಲ್ಲಿ ಎರರ್ ಮಾರ್ಜಿನ್ 0.5 ಆಗಿದೆ. |
11:45 | Answers ವಿಭಾಗಕ್ಕೆ ಸ್ಕ್ರೋಲ್ ಮಾಡಿ. |
11:48 | Answers, Error ಮತ್ತು grade ಗಳನ್ನು ಇಲ್ಲಿ ತೋರಿಸಿರುವಂತೆ ನಮೂದಿಸಿ. |
11:53 | Unit handling ವಿಭಾಗವನ್ನು ವಿಸ್ತರಿಸಿ.
Unit handling ಡ್ರಾಪ್ ಡೌನ್ ನಲ್ಲಿ ಮೂರು ಆಯ್ಕೆಗಳಿವೆ. |
12:00 | ನಾನು- The unit must be given, and will be graded ಆಯ್ಕೆಯನ್ನು ಆರಿಸಿಕೊಳ್ಳುವೆನು. |
12:07 | Unit penalty field, ಡಿಫಾಲ್ಟ್ ಆಗಿ 0.1 ಅನ್ನು ತೋರಿಸುತ್ತಿದೆ. ನಾನು ಅದನ್ನು 0.5 ಎಂದು ಮಾಡುವೆನು. |
12:16 | ಹಾಗಾಗಿ ವಿದ್ಯಾರ್ಥಿಯು ಯುನಿಟ್ ಅನ್ನು ಬರೆಯದೇ ಉತ್ತರವನ್ನು ಸರಿಯಾಗಿ ಬರೆದಿದ್ದರೆ ಅರ್ಧ ಅಂಕವನ್ನು ಪಡೆಯುವನು. |
12:23 | Units are input using ಡ್ರಾಪ್-ಡೌನ್ ನಲ್ಲಿ ನಾನು the text input element ಆಯ್ಕೆಯನ್ನು ಆರಿಸುವೆನು. |
12:31 | ಅಂದರೆ ವಿದ್ಯಾರ್ಥಿಯು ಉತ್ತರದೊಂದಿಗೆ ಯುನಿಟ್ ಅನ್ನು ಟೈಪ್ ಮಾಡಲೇ ಬೇಕು. |
12:37 | Units ವಿಭಾಗವನ್ನು ವಿಸ್ತರಿಸಿ. |
12:40 | ಯುನಿಟ್ ಅನ್ನು mm ಎಂದೂ ಮತ್ತು multiplier ಅನ್ನು 1 ಎಂದೂ ನಮೂದಿಸಿ. ಅಂದರೆ, ಉತ್ತರದ ಆಯ್ಕೆಗಳು mm ನಲ್ಲಿರಬೇಕು ಎಂದರ್ಥ. . |
12:50 | ಇನ್ನೊಮ್ಮೆ ನಾನು ,Penalty for each incorrect try ಫೀಲ್ಡ್ ಅನ್ನು 0% ಎಂದೇ ಇಡುವೆನು. |
12:57 | ಮತ್ತೆ ಕೆಳಕ್ಕೆ ಸ್ಕ್ರೋಲ್ ಮಾಡಿ ಮತ್ತು Save changes ಬಟನ್ ಅನ್ನು ಕ್ಲಿಕ್ ಮಾಡಿ. |
13:02 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
ಸಂಕ್ಷಿಪ್ತವಾಗಿ, |
13:08 | ಈ ಟ್ಯುಟೋರಿಯಲ್ ನಲ್ಲಿ ನಾವು: ಮೂಡಲ್ ನಲ್ಲಿ Question bank , |
13:14 | ಪ್ರಶ್ನೆಗಳ ವರ್ಗ(ಕೆಟಗರಿ) ಮತ್ತು ಕ್ವಶ್ಚನ್ ಬ್ಯಾಂಕ್ ಗೆ ಹೇಗೆ ಪ್ರಶ್ನೆಗಳನ್ನು ಸೇರಿಸುವುದು ಹೇಗೆ ಎಂದು ಕಲಿತಿದ್ದೇವೆ. |
13:22 | ಇಲ್ಲಿ ನಿಮಗಾಗಿ ಒಂದು ಚಿಕ್ಕ ಅಸೈನ್ಮೆಂಟ್ ಇದೆ. ಕ್ವಶ್ಚನ್ ಬ್ಯಾಂಕ್ ಗೆ ಇನ್ನಷ್ಟು ಪ್ರಶ್ನೆಗಳನ್ನು ಸೇರಿಸಿ. |
13:28 | ವಿವರಗಳಿಗಾಗಿ ಈ ಟ್ಯುಟೋರಿಯಲ್ ನ Assignment ಲಿಂಕ್ ಅನ್ನು ನೋಡಿ. |
13:34 | ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ಮಾಡಿದ ಮೇಲೆ ಪುನರಾರಂಭಿಸಿ. |
13:38 | ಈಗ ನಾವು ಈ ಕ್ವಶ್ಚನ್ ಬ್ಯಾಂಕ್ ನಲ್ಲಿ 10 ಪ್ರಶ್ನೆಗಳನ್ನು ಹೊಂದಿದ್ದೇವೆ.
ಅವುಗಳಲ್ಲಿ 6 ಪ್ರಶ್ನೆಗಳು Evolutes ನಿಂದ ಮತ್ತು 4 ಪ್ರಶ್ನೆಗಳು Involutes ಸಬ್-ಕೆಟಗರಿಯಿಂದ ಬಂದಿವೆ. |
13:51 | ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
14:00 | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ. |
14:10 | ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ. |
14:14 | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ. |
14:27 | ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |