Koha-Library-Management-System/C2/Global-System-Preferences/Kannada
From Script | Spoken-Tutorial
Revision as of 11:54, 18 April 2019 by Sandhya.np14 (Talk | contribs)
|
|
00:01 | Global System Preferences ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು, Library OPAC ಅನ್ನು ಕಸ್ಟಮೈಜ್ ಮಾಡಲು, Global System Preferences ಅನ್ನು ಸೆಟ್ ಮಾಡಲು ಕಲಿಯುವೆವು. |
00:16 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
Ubuntu Linux OS 16.04 ಮತ್ತು Koha ಆವೃತ್ತಿ 16.05 ಇವುಗಳನ್ನು ಬಳಸುತ್ತಿದ್ದೇನೆ. |
00:27 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಲೈಬ್ರರಿ ಸೈನ್ಸ್ ಅನ್ನು ತಿಳಿದಿರಬೇಕು. |
00:33 | ಇದನ್ನು ಅಭ್ಯಾಸ ಮಾಡಲು, ನೀವು Koha ಅನ್ನು ನಿಮ್ಮ ಸಿಸ್ಟಂ ನಲ್ಲಿ ಇನ್ಸ್ಟಾಲ್ ಮಾಡಿರಬೇಕು. |
00:39 | ಮತ್ತು, Koha ದಲ್ಲಿ Admin ಆಕ್ಸೆಸ್ ಅನ್ನು (access) ಸಹ ನೀವು ಹೊಂದಿರಬೇಕು. |
00:44 | ಇಲ್ಲದಿದ್ದರೆ, ದಯವಿಟ್ಟು ಈ ವೆಬ್ಸೈಟ್ ನಲ್ಲಿ Koha spoken tutorial ಸರಣಿಯನ್ನು ನೋಡಿ. |
00:50 | ಈಗ ನಾವು ಆರಂಭಿಸೋಣ. |
00:52 | Superlibrarian Bella ಎಂದು ಅವಳ ಪಾಸ್ವರ್ಡ್ ನೊಂದಿಗೆ ಲಾಗ್-ಇನ್ ಮಾಡಿ. |
00:58 | 'Koha' Home ಪೇಜ್ ನಲ್ಲಿ, Koha administration ನ ಮೇಲೆ ಕ್ಲಿಕ್ ಮಾಡಿ. |
01:04 | ನಂತರ, Global system preferences ಮೇಲೆ ಕ್ಲಿಕ್ ಮಾಡಿ. |
01:09 | Acquisitions preferences ಎಂಬ ಪೇಜ್ ತೆರೆದುಕೊಳ್ಳುತ್ತದೆ. |
01:13 | ಎಡಭಾಗದಲ್ಲಿ, Enhanced Content ಎಂಬ ಟ್ಯಾಬ್ ಅನ್ನು ಗುರುತಿಸಿ, ಅದರ ಮೇಲೆ ಕ್ಲಿಕ್ ಮಾಡಿ. |
01:20 | Enhanced Content preferences ಎಂಬ ಪೇಜ್ ತೆರೆದುಕೊಳ್ಳುತ್ತದೆ. |
01:25 | All ಎಂಬ ವಿಭಾಗದ ಅಡಿಯಲ್ಲಿ, Preference ಗೆ ಹೋಗಿ. |
01:30 | FRBR Editions ಗಾಗಿ, ಡ್ರಾಪ್-ಡೌನ್ ನಿಂದ Show ಅನ್ನು ಆಯ್ಕೆಮಾಡಿ. |
01:37 | OPAC FRBR Editions ಗಾಗಿ, ಡ್ರಾಪ್-ಡೌನ್ ನಿಂದ Show ಅನ್ನು ಆಯ್ಕೆಮಾಡಿ. |
01:44 | ಆಮೇಲೆ, Amazon ಗಾಗಿ, Preference ಎಂಬ ಟ್ಯಾಬ್ ಗೆ ಹೋಗಿ. |
01:49 | Amazon Tag ಅನ್ನು ಖಾಲಿ ಬಿಡುತ್ತೇನೆ. |
01:53 | AmazonCoverImages ಗಾಗಿ, ಡ್ರಾಪ್-ಡೌನ್ ನಿಂದ Show ಅನ್ನು ಆಯ್ಕೆಮಾಡಿ. |
01:59 | ನಾನು AmazonLocale ಹಾಗೇ ಇಡುತ್ತೇನೆ. |
02:03 | OPACAmazonCoverImages ಗಾಗಿ, ಡ್ರಾಪ್-ಡೌನ್ ನಿಂದ Show ಅನ್ನು ಆಯ್ಕೆಮಾಡಿ. |
02:11 | ನಂತರ, HTML5 Media ಗಾಗಿ, Preference- ಟ್ಯಾಬ್ ನಲ್ಲಿ, |
02:18 | HTML5MediaEnabled ಗಾಗಿ, ಡ್ರಾಪ್-ಡೌನ್ ನಿಂದ in OPAC and staff client ಅನ್ನು ಆಯ್ಕೆಮಾಡಿ. |
02:28 | HTML5MediaExtensions ಅನ್ನು ಇದ್ದ ಹಾಗೇ ಇಟ್ಟುಬಿಡಿ. |
02:33 | HTML5MediaYouTube ಗಾಗಿ, ಡ್ರಾಪ್-ಡೌನ್ ನಿಂದ Embed ಅನ್ನು ಆಯ್ಕೆಮಾಡಿ. |
02:41 | Library Thing ನ ಅಡಿಯಲ್ಲಿ, Preference ಎಂಬ ಟ್ಯಾಬ್ ಗೆ ಹೋಗಿ. |
02:46 | ThingISBN ಗಾಗಿ, ಡ್ರಾಪ್-ಡೌನ್ ನಿಂದ Use ಅನ್ನು ಆಯ್ಕೆಮಾಡಿ. |
02:52 | ಎಲ್ಲಾ ಅಗತ್ಯವಿರುವ ಬದಲಾವಣೆಗಳನ್ನು ಮಾಡಿದ ನಂತರ, ಪೇಜ್ ಅನ್ನು ಸೇವ್ ಮಾಡಿ. |
02:57 | ಪೇಜ್ ನ ಮೇಲ್ತುದಿಯಲ್ಲಿರುವ Save all Enhanced Content preferences ಅನ್ನು ಕ್ಲಿಕ್ ಮಾಡುವ ಮೂಲಕ ಇದನ್ನು ಮಾಡಿ. |
03:06 | ಈಗ ಅದೇ ಪೇಜ್ ನಲ್ಲಿ, ಎಡಭಾಗದಲ್ಲಿರುವ ಆಯ್ಕೆಗಳಿಗೆ ಹೋಗಿ ಮತ್ತು OPAC ಮೇಲೆ ಕ್ಲಿಕ್ ಮಾಡಿ. |
03:16 | OPAC preferences ಎಂಬ ಪೇಜ್ ತೆರೆದುಕೊಳ್ಳುತ್ತದೆ. |
03:20 | Appearance ನ ಅಡಿಯಲ್ಲಿ, Preference ಎಂಬ ಟ್ಯಾಬ್ ಗೆ ಹೋಗಿ. |
03:26 | LibraryName ಗಾಗಿ, ಆಯಾ ಲೈಬ್ರರಿಯ ಹೆಸರನ್ನು ನಮೂದಿಸಿ. |
03:31 | ನಾನು ಹೀಗೆ ಟೈಪ್ ಮಾಡುವೆನು: Spoken Tutorial Library. |
03:35 | ನೀವು ರಚಿಸಿದ್ದ 'ಲೈಬ್ರರಿ' ಯ ಹೆಸರನ್ನೇ ನೀವು ನಮೂದಿಸಬೇಕು. |
03:40 | ನಂತರ OPACBaseURL ಗೆ ಹೋಗಿ ಮತ್ತು domain ಹೆಸರನ್ನು ನಮೂದಿಸಿ.
ನಾನು ಇದನ್ನು ಟೈಪ್ ಮಾಡುವೆನು. |
03:51 | ನಿಮ್ಮ ಆದ್ಯತೆಯ ಪ್ರಕಾರ, ನೀವು OPAC ಗಾಗಿ ಡೊಮೇನ್ ಹೆಸರನ್ನು ಸೆಟ್ ಮಾಡಬಹುದು. |
03:56 | ಆಮೇಲೆ, Opaccredits ಗಾಗಿ, Click to Edit ಮೇಲೆ ಕ್ಲಿಕ್ ಮಾಡಿ. |
04:03 | footer ಗಾಗಿ, HTML ಟ್ಯಾಗ್ ಅನ್ನು ಟೈಪ್ ಮಾಡಿ. ನಾನು ಹೀಗೆ ಟೈಪ್ ಮಾಡುತ್ತೇನೆ. |
04:10 | ನಂತರ opacheader (ಒಪ್ಯಾಕ್ ಹೆಡರ್) ಇರುತ್ತದೆ. ಇಲ್ಲಿ, Click to Edit ಮೇಲೆ ಕ್ಲಿಕ್ ಮಾಡಿ. |
04:18 | header ಗಾಗಿ, HTML ಟ್ಯಾಗ್ ಅನ್ನು ಟೈಪ್ ಮಾಡಿ. ನಾನು ಹೀಗೆ ಟೈಪ್ ಮಾಡುತ್ತೇನೆ. |
04:25 | Features ಎಂಬ ವಿಭಾಗದ ಅಡಿಯಲ್ಲಿ,, Preference ಟ್ಯಾಬ್ ಗೆ ಹೋಗಿ. |
04:31 | ಆಮೇಲೆ OPACpatronimages ಗೆ ಹೋಗಿ ಮತ್ತು ಡ್ರಾಪ್-ಡೌನ್ ನಿಂದ Show ಅನ್ನು ಆಯ್ಕೆಮಾಡಿ. |
04:39 | ನಂತರ OpacResetPassword ಗೆ ಹೋಗಿ ಮತ್ತು ಡ್ರಾಪ್-ಡೌನ್ ನಿಂದ allowed ಅನ್ನು ಆಯ್ಕೆಮಾಡಿ. |
04:49 | Privacy ಎಂಬ ವಿಭಾಗದ ಅಡಿಯಲ್ಲಿ, Preference ಎಂಬ ಟ್ಯಾಬ್ ಗೆ ಹೋಗಿ. |
04:55 | ಆಮೇಲೆ, OPACPrivacy ಗೆ ಹೋಗಿ ಮತ್ತು ಡ್ರಾಪ್-ಡೌನ್ ನಿಂದ Allow ಅನ್ನು ಆಯ್ಕೆಮಾಡಿ. |
05:03 | ಅಗತ್ಯವಿರುವ ಎಲ್ಲಾಬದಲಾವಣೆಗಳನ್ನು ಮಾಡಿದ ನಂತರ, ಪೇಜ್ ಅನ್ನು ಸೇವ್ ಮಾಡಿ. |
05:08 | ಪೇಜ್ ನ ಮೇಲ್ತುದಿಯಲ್ಲಿರುವ Save all OPAC preferences ಅನ್ನು ಕ್ಲಿಕ್ ಮಾಡುವ ಮೂಲಕ ಇದನ್ನು ಮಾಡಿ. |
05:16 | ಈಗ ನಿಮ್ಮ Koha Superlibrarian ಅಕೌಂಟ್ ನಿಂದ ಲಾಗ್-ಔಟ್ ಮಾಡಿ. |
05:22 | ಇದನ್ನು ಮಾಡಲು, ಮೊದಲು ಮೇಲ್ಗಡೆ ಬಲಮೂಲೆಗೆ ಹೋಗಿ. Spoken Tutorial Library ಮೇಲೆ ಕ್ಲಿಕ್ ಮಾಡಿ. |
05:31 | ಆಮೇಲೆ, ಡ್ರಾಪ್-ಡೌನ್ ನಿಂದ Log out ಅನ್ನು ಆಯ್ಕೆಮಾಡಿ. |
05:36 | ಈಗ, OPAC ನಲ್ಲಿಯ ಬದಲಾವಣೆಗಳನ್ನು ಪರಿಶೀಲಿಸಲು, ನಾನು ನನ್ನ 'ವೆಬ್ ಬ್ರೌಸರ್' ಅನ್ನು ತೆರೆದು, ಹೀಗೆ ಟೈಪ್ ಮಾಡುತ್ತೇನೆ: http://127.0.1.1/8000 |
05:53 | ದಯವಿಟ್ಟು ಗಮನಿಸಿ - ಈ URL, ಇನ್ಸ್ಟಾಲ್ಲೇಶನ್ ಸಮಯದಲ್ಲಿ ಕೊಡಲಾದ 'ಪೋರ್ಟ್ ಸಂಖ್ಯೆ' ಮತ್ತು 'ಡೊಮೇನ್' ಹೆಸರನ್ನು ಆಧರಿಸಿದೆ. |
06:01 | ಆದ್ದರಿಂದ, ದಯವಿಟ್ಟು ನೀವು ಮೊದಲು ಹೇಳಿದಂತೆಯೇ ಟೈಪ್ ಮಾಡಿ. ನಂತರ Enter ಅನ್ನು ಒತ್ತಿ. |
06:08 | ಈಗ ನೀವು ಈ ಬದಲಾವಣೆಗಳನ್ನು ಗಮನಿಸಬಹುದು:
OPAC ಹೋಮ್ ಪೇಜ್ ನ ಶೀರ್ಷಿಕೆ- Welcome to Spoken Tutorial Library ಆಗಿದೆ. |
06:20 | ಪೇಜ್ ನ ಕೆಳಭಾಗದಲ್ಲಿ, Copyright@2017 Spoken Tutorial Library, Mumbai. All Rights Reserved ಎಂದಿದೆ. |
06:30 | ಇದರೊಂದಿಗೆ, ನಾವು Library OPAC ಅನ್ನು ಹೇಗೆ ಕಸ್ಟಮೈಸ್ ಮಾಡಬೇಕೆಂದು ಮತ್ತು ಪ್ರತಿಯೊಂದು 'ಮೊಡ್ಯೂಲ್' ನಲ್ಲಿ ಅಗತ್ಯವಾದ ಸೆಟ್ಟಿಂಗ್ ಗಳನ್ನು ಮಾರ್ಪಡಿಸಲು ಸಹ ಕಲಿತಿದ್ದೇವೆ. |
06:41 | ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
06:44 | ಸಂಕ್ಷಿಪ್ತವಾಗಿ -
ಈ ಟ್ಯುಟೋರಿಯಲ್ ನಲ್ಲಿ ನಾವು, Library OPAC ಅನ್ನು ಕಸ್ಟಮೈಜ್ ಮಾಡಲು, Global System Preferences ಅನ್ನು ಸೆಟ್ ಮಾಡಲು ಕಲಿತಿದ್ದೇವೆ. |
06:54 | ಅಸೈನ್ಮೆಂಟ್ ಗಾಗಿ- OPAC ನಲ್ಲಿ, Booksನ ಕವರ್ ಇಮೇಜ್ ಗಳಿಗಾಗಿ ಪರಿಶೀಲಿಸಿ. |
07:00 | ಈ ಲಿಂಕ್ ನಲ್ಲಿರುವ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಡೌನ್ಲೋಡ್ ಮಾಡಿ ವೀಕ್ಷಿಸಿ. |
07:07 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣ ಪತ್ರಗಳನ್ನು ಕೊಡುತ್ತದೆ.
ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ. |
07:17 | ನಿಮ್ಮ ಪ್ರಶ್ನೆಗಳನ್ನು ನಿಮಿಷ ಮತ್ತು ಸೆಕೆಂಡ್ ಗಳೊಂದಿಗೆ ಈ ಫೋರಮ್ ನಲ್ಲಿ ಪೋಸ್ಟ್ ಮಾಡಿ. |
07:21 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಧನಸಹಾಯವನ್ನು ಪಡೆದಿದೆ.
ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಲಿಂಕ್ ನಲ್ಲಿ ಲಭ್ಯವಿದೆ. |
07:33 | ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನಪಟ್ಟಣ.
ಧನ್ಯವಾದಗಳು. |