Time
|
Narration
|
00:01
|
Awk ಕಮಾಂಡ್ ನ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸುಸ್ವಾಗತ.
|
00:05
|
ಈ ಟ್ಯುಟೋರಿಯಲ್ ನಲ್ಲಿ ನಾವು awk ಕಮಾಂಡ್ ನ ಬಳಕೆಯನ್ನು,
|
00:09
|
ಕೆಲವು ಉದಾಹರಣೆಗಳ ಮೂಲಕ ಕಲಿಯುವೆವು.
|
00:12
|
ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು
Ubuntu Linux OS 12.04 ನೇ ಆವೃತ್ತಿ, Operating System ಮತ್ತು GNU BASH 4.2.24 ನೇ ಆವೃತ್ತಿಯನ್ನು ಬಳಸುತ್ತಿದ್ದೇನೆ.
|
00:23
|
ದಯವಿಟ್ಟು ಗಮನಿಸಿ: ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು , GNU bash ಆವೃತ್ತಿ 4 ಅಥವಾ ಅದಕ್ಕಿಂತ ಹೆಚ್ಚಿನ ಆವೃತ್ತಿಯ ಬಳಕೆಯನ್ನು ಶಿಫಾರಸು ಮಾಡಲಾಗಿದೆ.
|
00:29
|
ನಾವು awk ನ ಪರಿಚಯದೊಂದಿಗೆ ಪ್ರಾರಂಭಿಸೋಣ.
|
00:33
|
Awk ಕಮಾಂಡ್ ಎನ್ನುವುದು ಪ್ರಬಲವಾದ “ಟೆಕ್ಸ್ಟ್ ಮ್ಯಾನಿಪುಲೇಷನ್ ಟೂಲ” ಆಗಿದೆ.
|
00:38
|
Awk ಗೆ ಅಹೊ, ವೈನ್ಬರ್ಗರ್ ಮತ್ತು ಕೆರ್ನಿಘಾನ್ ಎಂದು ಅದರ ಲೇಖಕರ ಹೆಸರನ್ನು ಇಡಲಾಗಿದೆ.
|
00:44
|
ಇದು ಹಲವಾರು ಕಾರ್ಯಗಳನ್ನು ಮಾಡಬಹುದು.
|
00:46
|
ಇದು ಒಂದು ರೆಕಾರ್ಡ್ ನ ಫೀಲ್ಡ್ ನ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತದೆ.
|
00:51
|
ಆದ್ದರಿಂದ, ಇದು ರೆಕಾರ್ಡ್ ನ ಪ್ರತಿಯೊಂದು ಫೀಲ್ಡ್ ಅನ್ನು ಸುಲಭವಾಗಿ ಆಕ್ಸೆಸ್ ಮತ್ತು ಎಡಿಟ್ ಮಾಡಬಹುದು.
|
00:56
|
ನಾವು ಕೆಲವು ಉದಾಹರಣೆಗಳನ್ನು ನೋಡೋಣ.
|
00:59
|
ಈ ಕಮಾಂಡ್ ನ ಬಳಕೆಯನ್ನು ಕಲಿಸಲು, ನಾವು awkdemo.txt ಫೈಲ್ ಅನ್ನು ಬಳಸುತ್ತೇವೆ.
|
01:04
|
ನಾವು Awkdemo.txt ಫೈಲ್ ನಲ್ಲಿರುವುದನ್ನು ನೋಡೋಣ.
|
01:09
|
ಈಗ Ctrl + Alt ಮತ್ತು T ಕೀಗಳನ್ನು ನಿಮ್ಮ ಕೀಬೋರ್ಡ್ನಲ್ಲಿ ಏಕಕಾಲದಲ್ಲಿ ಒತ್ತುವ ಮೂಲಕ Terminal ವಿಂಡೋವನ್ನು ತೆರೆಯಿರಿ.
|
01:17
|
ನಾವು Awk ಕಮಾಂಡ್ ಅನ್ನು ಬಳಸಿ ಪ್ರಿಂಟ್ ಮಾಡುವುದನ್ನು ನೋಡೋಣ.
|
01:22
|
ಈಗ ಟೈಪ್ ಮಾಡಿ: awk space (within single quote) (front slash) '/Pass (front slash)/(opening curly bracket) {print (closing curly bracket)} (after the quotes) space awkdemo.txt
|
01:38
|
Enter ಅನ್ನು ಒತ್ತಿರಿ.
|
01:40
|
ಇಲ್ಲಿ, Pass ಆಯ್ಕೆಯ ನಿರ್ಣಾಯಕ ಅಂಶವಾಗಿದೆ.
|
01:44
|
awkdemo ದಲ್ಲಿ, Pass ಶಬ್ದವನ್ನು ಹೊಂದಿರುವ ಎಲ್ಲ ಸಾಲುಗಳನ್ನು ಪ್ರಿಂಟ್ ಮಾಡಲಾಗುತ್ತದೆ.
|
01:49
|
ಇಲ್ಲಿರುವ ಕ್ರಿಯೆಯು print ಎಂದು ಆಗಿದೆ.
|
01:52
|
ನಾವು awk ನಲ್ಲಿ regular expressions ಅನ್ನು ಕೂಡ ಬಳಸಬಹುದು.
|
01:56
|
ಉದಾಹರಣೆಗೆ, ನಾವು "Mira" ಎಂಬ ಹೆಸರಿನ ವಿದ್ಯಾರ್ಥಿಗಳ ರೆಕಾರ್ಡ್ ಗಳನ್ನು ಪ್ರಿಂಟ್ ಮಾಡಬೇಕೆಂದರೆ :
|
02:01
|
ಹೀಗೆ ಟೈಪ್ ಮಾಡುತ್ತೇವೆ :
awk space '/M (opening square bracket) [ ei (closing square bracket) ]*ra */{print}' space awkdemo.txt
|
02:27
|
Enter ನ್ನು ಒತ್ತಿರಿ.
|
02:29
|
* , ಅದರ ಹಿಂದಿನ ಅಕ್ಷರವು ಒಂದು ಅಥವಾ ಅದಕ್ಕಿಂತ ಹೆಚ್ಚು ಸಲ ಕಂಡುಬಂದಿರುವುದನ್ನು ಹೇಳುತ್ತದೆ .
|
02:33
|
ಹೀಗಾಗಿ, i, e ಮತ್ತು a ಗಳು ಒಂದಕ್ಕಿಂತ ಹೆಚ್ಚು ಸಲ ಕಂಡುಬಂದಿರುವ ನಮೂದುಗಳನ್ನು ಪಟ್ಟಿ ಮಾಡಲಾಗುವುದು.
|
02:40
|
ಉದಾಹರಣೆಗೆ,
|
02:42
|
‘M I R A’ ಎಂದು ಇರುವ ಮೀರಾ,
|
02:45
|
‘M ಡಬಲ್ E R A’ ಎಂದು ಇರುವ ಮೀರಾ,
|
02:47
|
ಮತ್ತು ‘M ಡಬಲ್ E R ಡಬಲ್ A ‘ಎಂದು ಇರುವ ಮೀರಾ.
|
02:52
|
awk, extended regular expressions (ERE) ಅನ್ನು ಬೆಂಬಲಿಸುತ್ತದೆ.
|
02:58
|
ಇದರರ್ಥ, ನಾವು PIPE ನಿಂದ ಬೇರ್ಪಟ್ಟ ಅನೇಕ ಪ್ಯಾಟರ್ನ್ ಗಳನ್ನು ಹೊಂದಿಸಬಹುದು.
|
03:03
|
ನಾನು ಪ್ರಾಂಪ್ಟನ್ನು ಕ್ಲಿಯರ್ ಮಾಡುತ್ತೇನೆ .
|
03:05
|
electrical(front slash)space (opening curly brackets)/{print}(closing curly brackets) quotes ನಂತರ space awkdemo.txt
|
03:23
|
Enter ಅನ್ನು ಒತ್ತಿರಿ.
|
03:26
|
ಈಗ "civil" ಮತ್ತು "electrical" ಎರಡಕ್ಕೂ ನಮೂದುಗಳನ್ನು ಕೊಡಲಾಗಿದೆ.
|
03:31
|
ನಮ್ಮ ಸ್ಲೈಡ್ಗಳಿಗೆ ಹಿಂತಿರುಗೋಣ.
|
03:34
|
ಪ್ಯಾರಾಮೀಟರ್ಸ್ : awk, ಒಂದು ವಾಕ್ಯದ ಪ್ರತ್ಯೇಕ ಫೀಲ್ಡ್ ಗಳನ್ನು ಗುರುತಿಸಲು ಕೆಲವು ವಿಶೇಷ ಪ್ಯಾರಾಮೀಟರ್ ಗಳನ್ನು ಹೊಂದಿದೆ.
|
03:41
|
$1 (ಡಾಲರ್ 1) ಮೊದಲನೇ ಫೀಲ್ಡ್ ಅನ್ನು ಸೂಚಿಸುತ್ತದೆ.
|
03:45
|
ಹೀಗೆಯೇ, ನಾವು $ 2, $ 3 ಈ ರೀತಿಯಲ್ಲಿ ಉಳಿದ ಫೀಲ್ಡ್ ಗಳಿಗೆ ಬಳಸಬಹುದು.
|
03:53
|
$0 ಸಂಪೂರ್ಣ ಸಾಲನ್ನು ಪ್ರತಿನಿಧಿಸುತ್ತದೆ.
|
03:56
|
ನಮ್ಮ ಟರ್ಮಿನಲ್ಗೆ ಹಿಂತಿರುಗೋಣ.
|
03:59
|
Awkdemo.txt ಫೈಲ್ನನಲ್ಲಿ ಪ್ರತ್ಯೇಕ ಪದವು PIPE ನಿಂದ ಬೇರ್ಪಟ್ಟಿದೆ ಎಂಬುದನ್ನು ಗಮನಿಸಿ.
|
04:05
|
ಈ ಸಂದರ್ಭದಲ್ಲಿ PIPE ಅನ್ನು delimiter ಎಂದು ಕರೆಯಲಾಗುತ್ತದೆ.
|
04:09
|
delimiter, ಪರಸ್ಪರ ಪದಗಳನ್ನು ಬೇರ್ಪಡಿಸುತ್ತದೆ.
|
04:13
|
delimiter, ಒಂದು ಸ್ಪೇಸ್ ಕೂಡ ಆಗಿರಬಹುದು.
|
04:16
|
delimiter ಅನ್ನು ಸೂಚಿಸಲು, ನಾವು - capital F flag ನಂತರ ಒಂದು delimiter ಅನ್ನು ಕೊಡಬೇಕು.
|
04:24
|
ಈಗ ನಾವು ನೋಡೋಣ. ಹೀಗೆ ಟೈಪ್ ಮಾಡಿ: awk space minus capital F space within double quotes PIPE space within single quote front-slash civil PIPE electrical front-slash opening curly bracket print space dollar0 closing curly bracket after the quotes space awkdemo.txt
|
04:51
|
Enter ಅನ್ನು ಒತ್ತಿರಿ.
|
04:53
|
ನಾವು $0 ಅನ್ನು ಬಳಸಿದ್ದರಿಂದ ಇದು ಸಂಪೂರ್ಣ ವಾಕ್ಯವನ್ನು ಪ್ರಿಂಟ್ ಮಾಡುತ್ತದೆ .
|
04:58
|
names ಮತ್ತು stream of students ಇವು ಎರಡನೆಯ ಮತ್ತು ಮೂರನೆಯ ಫೀಲ್ಡ್ ಗಳಾಗಿವೆ ಎಂದು ಗಮನಿಸಿ.
|
05:04
|
ನಮಗೆ ಕೇವಲ ಎರಡು ಫೀಲ್ಡ್ ಗಳನ್ನು ಪ್ರಿಂಟ್ ಮಾಡಬೇಕಾಗಿದೆ ಎನ್ನಿ .
|
05:08
|
ಮೇಲಿನ ಕಮಾಂಡ್ ನಲ್ಲಿ , ನಾವು $0 ಅನ್ನು $2 ಮತ್ತು $3 ನಿಂದ ಬದಲಾಯಿಸುತ್ತೇವೆ.
|
05:15
|
Enter ಅನ್ನು ಒತ್ತಿರಿ.
|
05:18
|
ಎರಡು ಫೀಲ್ಡ್ ಗಳನ್ನು ಮಾತ್ರ ತೋರಿಸಲಾಗಿದೆ.
|
05:21
|
ಇದು ಸರಿಯಾದ ಫಲಿತಾಂಶವನ್ನು ಕೊಡುತ್ತಿದ್ದರೂ, ಡಿಸ್ಪ್ಲೇಯು ಜ್ಯಾಗ್ಡ್ ಇದೆ ಮತ್ತು ಫಾರ್ಮ್ಯಾಟ್ ಆಗಿಲ್ಲ.
|
05:26
|
C ಶೈಲಿಯ printf ಸ್ಟೇಟ್ಮೆಂಟ್ ಅನ್ನು ಬಳಸಿ, ನಾವು ಫಾರ್ಮ್ಯಾಟ್ ಮಾಡಲಾದ ಔಟ್ಪುಟ್ ಅನ್ನು ಒದಗಿಸಬಹುದು.
|
05:32
|
ಬಿಲ್ಟ್-ಇನ್ ವೇರಿಯಬಲ್ NR ಅನ್ನು ಬಳಸಿಕೊಂಡು, ನಾವು ಸೀರಿಯಲ್ ನಂಬರ್ ಅನ್ನು ಕೂಡ ಒದಗಿಸಬಹುದು.
|
05:40
|
ನಾವು ನಂತರ ಬಿಲ್ಟ್-ಇನ್ ವೇರಿಯೇಬಲ್ ಗಳ ಬಗ್ಗೆ ಇನ್ನಷ್ಟು ನೋಡೋಣ.
|
05:44
|
ಈಗ ಟೈಪ್ ಮಾಡಿ: awk space minus capital F within double quotes (Pipe) after the double quotes space 'front-slash Pass front slash opening curly bracket printf (within double quotes) "percentage sign 4d space percentage sign -25s space percentage sign minus 15s space backslash n”, after the double quotes NR, $2, $3 closing curly bracket' after the single quote space awkdemo.txt
|
06:33
|
Enter ಅನ್ನು ಒತ್ತಿರಿ. ನಾವು ವ್ಯತ್ಯಾಸವನ್ನು ನೋಡುತ್ತೇವೆ.
|
06:37
|
ಇಲ್ಲಿ, NR ಇದು ರೆಕಾರ್ಡ್ಗಳ ಸಂಖ್ಯೆಯನ್ನು ಪ್ರತಿನಿಧಿಸುತ್ತದೆ.
|
06:41
|
ಇಲ್ಲಿ, ರೆಕಾರ್ಡ್ ಗಳು integer ಗಳಾಗಿವೆ. ಆದ್ದರಿಂದ ನಾವು %d ಎಂದು ಬರೆದಿದ್ದೇವೆ.
|
06:45
|
Name ಮತ್ತು Stream ಇವುಗಳು string ಗಳಾಗಿವೆ. ಆದ್ದರಿಂದ ನಾವು %s ಅನ್ನು ಬಳಸಿದ್ದೇವೆ.
|
06:50
|
ಇಲ್ಲಿ 25s, 25 ಸ್ಪೇಸ್ ಗಳನ್ನು Name ಫೀಲ್ಡ್ ಗಾಗಿ ಕಾಯ್ದಿರಿಸುತ್ತದೆ.
|
06:55
|
15s, 15 ಸ್ಪೇಸ್ ಗಳನ್ನು Stream ಫೀಲ್ಡ್ ಗಾಗಿ ಕಾಯ್ದಿರಿಸುವುದು.
|
07:01
|
ಔಟ್ಪುಟ್ ಅನ್ನು ಲೆಫ್ಟ್-ಜಸ್ಟಿಫೈ ಮಾಡಲು ಮೈನಸ್ ಚಿಹ್ನೆಯನ್ನು ಬಳಸಲಾಗುತ್ತದೆ.
|
07:05
|
ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
|
07:08
|
ನಾವು ನಮ್ಮ ಸ್ಲೈಡ್ ಗಳಿಗೆ ಹಿಂತಿರುಗೋಣ.
|
07:10
|
ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ, ನಾವು :

ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ, ನಾವು : * awk ಅನ್ನು ಬಳಸಿ ಪ್ರಿಂಟ್ ಮಾಡಲು
|
07:16
|
* awk ನಲ್ಲಿ ರೆಗ್ಯುಲರ್ ಎಕ್ಸ್ಪ್ರೆಶನ್ ಗಳು * ಒಂದು ನಿರ್ದಿಷ್ಟ ಸ್ಟ್ರೀಮ್ ಗಾಗಿ ನಮೂದುಗಳನ್ನು ಪಟ್ಟಿ ಮಾಡಲು
|
07:21
|
* ಎರಡನೆಯ ಮತ್ತು ಮೂರನೇ ಫೀಲ್ಡ್ ಗಳನ್ನು ಮಾತ್ರ ಪಟ್ಟಿ ಮಾಡಲು
|
07:24
|
* ಫಾರ್ಮ್ಯಾಟ್ ಮಾಡಲಾದ ಔಟ್ಪುಟ್ ಅನ್ನು ಪ್ರದರ್ಶಿಸಲು ಕಲಿತಿದ್ದೇವೆ .
|
07:28
|
ಒಂದು ಅಸೈನ್ಮೆಂಟ್, Ankit Saraf ನ roll no., stream ಮತ್ತು marks ಗಳನ್ನು ಪ್ರದರ್ಶಿಸಿ.
|
07:34
|
ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
|
07:37
|
ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
|
07:40
|
ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
|
07:45
|
“ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: * 'ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
|
07:48
|
ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
|
07:52
|
ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: contact@spoken-tutorial.org
|
07:58
|
"ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
|
08:01
|
ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
|
08:07
|
ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:
http://spoken-tutorial.org/NMEICT-Intro.
|
08:12
|
IIT Bombay' ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಮತ್ತು ಪ್ರವಾಚಕಿ ಗ್ಲೋರಿಯ ನಂದಿಹಾಳ
ಧನ್ಯವಾದಗಳು.
|
|