Java/C2/Relational-Operations/Kannada
From Script | Spoken-Tutorial
Revision as of 15:34, 14 November 2014 by Vasudeva ahitanal (Talk | contribs)
Time | Narration |
00:01 | ಜಾವಾ ದಲ್ಲಿನ ರಿಲೇಷನಲ್ ಆಪರೇಟರ್ಸ್ ಬಗೆಗಿನ ಟ್ಯುಟೋರಿಯಲ್ ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು, |
00:09 | ಬೂಲಿಯನ್ ಡೇಟಾ ಟೈಪ್ |
00:10 | ರಿಲೇಷನಲ್ ಆಪರೇಟರ್ಸ್ ಮತ್ತು |
00:12 | ರಿಲೇಷನಲ್ ಆಪರೇಟರ್ಸ್ ಅನ್ನು ಉಪಯೋಗಿಸಿ ಡೇಟಾವನ್ನು ಕಂಪೇರ್ ಮಾಡುವುದು ಹೇಗೆಂದು ಕಲಿಯಲಿದ್ದೇವೆ. |
00:17 | ಈ ಟ್ಯುಟೋರಿಯಲ್ ನಲ್ಲಿ ನಾವು
ಉಬುಂಟು 11.10 (ಹನ್ನೊಂದು ಬಿಂದು ಹತ್ತು), ಜೆಡಿಕೆ 1.6 (ಒಂದು ಬಿಂದು ಆರು) ಮತ್ತು ಎಕ್ಲಿಪ್ಸ್ 3.7 (ಮೂರು ಬಿಂದು ಏಳು) ಅನ್ನು ಉಪಯೋಗಿಸುತ್ತಿದ್ದೇವೆ. |
00:26 | ಈ ಟ್ಯುಟೋರಿಯಲ್ ಅನ್ನು ಅಭ್ಯಸಿಸಲು ನೀವು ಜಾವಾದಲ್ಲಿನ ಡೇಟಾ ಟೈಪ್ಗಳ ಬಗ್ಗೆ ತಿಳಿದಿರಬೇಕು. |
00:31 | ತಿಳಿಯದಿದ್ದಲ್ಲಿ, ಸಂಬಂಧಿಸಿದ ಟ್ಯುಟೋರಿಯಲ್ ಗಾಗಿ ಈ ಕೆಳಗಿನ ವೆಬ್ಸೈಟ್ ಗೆ ಭೇಟಿ ಕೊಡಿ. |
00:39 | ರಿಲೇಷನಲ್ ಆಪರೇಟರ್ಸನ್ನು ಕಂಡೀಷನ್ಸಗಳನ್ನು ಪರಿಶೀಲಿಸಲು ಉಪಯೋಗಿಸಲಾಗುತ್ತದೆ. |
00:43 | ಅವುಗಳ ಔಟ್ಪುಟ್ boolean data type (ಬೂಲಿಯನ್ ಡೇಟಾ ಟೈಪ್)ನ ವೇರಿಯೇಬಲ್ ಆಗಿದೆ. |
00:48 | ಬೂಲಿಯನ್ ಡೇಟಾ ಟೈಪ್ ನ ಗಾತ್ರ 1 bit (ಒಂದು ಬಿಟ್) ಆಗಿರುತ್ತದೆ. |
00:51 | ಇದು ಎರಡು ವ್ಯಾಲ್ಯೂಗಳನ್ನು ಮಾತ್ರ ಸಂಗ್ರಹಿಸುತ್ತದೆ. |
00:54 | true ಅಥವಾ false |
00:56 | ಕಂಡಿಷನ್ ಸರಿ ಇದ್ದಾಗ ಔಟ್ ಪುಟ್ true ಎಂದಿರುತ್ತದೆ. |
00:59 | ಕಂಡಿಷನ್ ಸರಿ ಇಲ್ಲದಿದ್ದಾಗ ಔಟ್ ಪುಟ್ false ಎಂದಿರುತ್ತದೆ. |
01:06 | ಇಲ್ಲಿ ರಿಲೇಷನಲ್ ಆಪರೇಟರ್ಸ್ ಗಳ ಪಟ್ಟಿ ಇದೆ. |
01:10 | * greater than (ಗ್ರೇಟರ್ ದೆನ್) |
01:12 | * less than (ಲೆಸ್ ದೆನ್) |
01:13 | * equal to (ಸಮ) |
00:14 | * greater than or equal to (ಗ್ರೇಟರ್ ದೆನ್ ಅಥವಾ ಸಮ) |
01:15 | * less than or equal to (ಲೆಸ್ ದೆನ್ ಅಥವಾ ಸಮ) |
01:17 | * not equal to (ಸಮವಿಲ್ಲ) |
01:19 | ಪ್ರತಿಯೊಂದನ್ನು ಸವಿಸ್ತಾರವಾಗಿ ತಿಳಿಯೋಣ. |
01:22 | ಎಕ್ಲಿಪ್ಸನ್ನು ಪ್ರಾರಂಭಿಸಿ. |
01:27 | ನಾವೀಗ ಎಕ್ಲಿಪ್ಸ್ IDE (ಐಡಿಇ) ಮತ್ತು ಉಳಿದ ಕೋಡ್ ಗಳಿಗೆ ಅವಶ್ಯಕವಿರುವ ಸ್ಕೆಲಿಟನ್ ಅನ್ನು ಹೊಂದಿದ್ದೇವೆ. |
01:33 | ನಾನು BooleanDemo (ಬೂಲಿಯನ್ ಡೆಮೋ) ಹೆಸರಿನ ಪಾಠವನ್ನು ತಯಾರಿಸಿದ್ದೇನೆ, ಮತ್ತು ಮೈನ್ ಮೆಥಡ್ ಅನ್ನು ಸೇರಿಸಿದ್ದೇನೆ. |
01:38 | ಈಗ ಕೆಲವು ಎಕ್ಸ್ಪ್ರೆಷನ್ ಗಳನ್ನು ಸೇರಿಸೋಣ. |
01:41 | boolean b ; (ಬೂಲಿಯನ್ ಬಿ) ಎಂದು ಟೈಪ್ ಮಾಡಿ. |
01:47 | ಕೀವರ್ಡ್ ಆಗಿರುವ ಬೂಲಿಯನ್, ಬಿ ವೇರಿಯೇಬಲ್ ನ ಡೇಟಾ ಟೈಪ್ ಬೂಲಿಯನ್ ಎಂದು ಘೋಷಿಸುತ್ತದೆ. |
01:53 | ನಮ್ಮ ಕಂಡೀಷನ್ನಿನ ಫಲಿತಾಂಶವನ್ನು ಬಿ ನಲ್ಲಿ ಸಂಗ್ರಹಿಸೋಣ. |
01:58 | ವೇಯ್ಟ್ ವೇರಿಯೇಬಲ್ಲನ್ನು ವಿವರಿಸೋಣ ಮತ್ತು ಆ ವೇರಿಯೇಬಲ್ಲನ್ನು ಉಪಯೋಗಿಸಿ ಕಂಡೀಷನ್ನನ್ನು ಪರಿಶೀಲಿಸೋಣ. |
02:05 | int weight =45(ಇಂಟ್ ವೇಯ್ಟ್ ಸಮ ನಲವತ್ತೈದು); |
02:13 | ವೇಯ್ಟ್ ನಲ್ಲಿರುವ ಮೌಲ್ಯ 40 (ನಲವತ್ತಕ್ಕಿಂತ) ಹೆಚ್ಚಿದೆಯೇ ಎಂದು ಪರಿಶೀಲಿಸೋಣ. |
02:18 | b =weight (ಬಿ ಸಮ ವೇಯ್ಟ್) greater than(ಗ್ರೇಟರ್ ದೆನ್) 40 (ನಲವತ್ತು); |
02:28 | ಈ ಸ್ಟೇಟ್ಮೆಂಟ್ ವೇರಿಯೇಬಲ್ಲಿನ ಮೌಲ್ಯ ನಲವತ್ತಕ್ಕಿಂತ ಹೆಚ್ಚಿದೆಯೇ ಎಂದು ಪರಿಶೀಲಿಸಬೇಕು ಮತ್ತು ರಿಸಲ್ಟನ್ನು ಬಿ ನಲ್ಲಿ ಸಂಗ್ರಹಿಸಬೇಕೆಂದು ಹೇಳುತ್ತದೆ. |
02:37 | ನಾವೀಗ ಬಿ ನ ಮೌಲ್ಯವನ್ನು ಪ್ರಿಂಟ್ ಮಾಡೋಣ |
02:41 | System.out.println(b) (ಸಿಸ್ಟಮ್ ಡಾಟ್ ಔಟ್ ಡಾಟ್ ಪ್ರಿಂಟ್ ಎಲ್.ಎನ್ (ಬಿ)); |
02:49 | ಸೇವ್ ಮತ್ತು ರನ್ ಮಾಡಿ |
02:59 | ನಾವು ನೋಡುವಂತೆ ಔಟ್ ಪುಟ್ True (ಟ್ರೂ) ಆಗಿದೆ. |
03:02 | ಮೌಲ್ಯವು ನಲವತ್ತಕ್ಕಿಂತ ಕಡಿಮೆ ಇದ್ದರೆ ಏನಾಗುತ್ತದೆಂದು ನೋಡೋಣ. |
03:07 | ವೇಯ್ಟನ್ನು ೩೦(ಮೂವತ್ತಕ್ಕೆ) ಬದಲಿಸಿ. |
03:12 | ಸೇವ್ ಮತ್ತು ರನ್ ಮಾಡಿ |
03:20 | ನಿರೀಕ್ಷಿಸಿದಂತೆ ಔಟ್ ಪುಟ್ False(ಫಾಲ್ಸ್) ಆಗಿರುವುದನ್ನು ನೋಡಬಹುದು. |
03:24 | ಈ ರೀತಿಯಾಗಿ greater than (ಗ್ರೇಟರ್ ದೇನ್) ಚಿಹ್ನೆಯನ್ನು ಒಂದರ ಮೌಲ್ಯವು ಮತ್ತೊಂದಕ್ಕಿಂತ ಹೆಚ್ಚಿದೆಯೇ' ಎಂದು ಪರಿಶೀಲಿಸಲು ಉಪಯೋಗಿಸುತ್ತೇವೆ. |
03:30 | ಅದೇ ರೀತಿಯಾಗಿ less than (ಲೆಸ್ ದೇನ್) ಚಿಹ್ನೆಯನ್ನು ಒಂದರ ಮೌಲ್ಯ ಮತ್ತೊಂದಕ್ಕಿಂತ ಕಡಿಮೆ ಇದೆಯೇ ಎಂದು ಪರಿಶೀಲಿಸಲು ಉಪಯೋಗಿಸುತ್ತೇವೆ. |
03:37 | ನಾವು greater than (ಗ್ರೇಟರ್ ದೇನ್) ಅನ್ನು less than (ಲೆಸ್ ದೇನ್) ಚಿಹ್ನೆಗೆ ಬದಲಿಸೋಣ. |
03:43 | ಅಂದರೆ ನಾವು weight (ವೇಯ್ಟ್) ನ ಮೌಲ್ಯ ೪೦ (ನಲವತ್ತಕ್ಕಿಂತ) ಕಡಿಮೆ ಇದೆಯೇ ಎಂದು ಪರಿಶೀಲಿಸುತ್ತಿದ್ದೇವೆ. |
03:48 | ಸೇವ್ ಮತ್ತು ರನ್ ಮಾಡಿ |
03:56 | ನಾವು ನೋಡುವ ಹಾಗೆ, ನಿರೀಕ್ಷಿಸಿದಂತೆ ಔಟ್ ಪುಟ್ True (ಟ್ರೂ) ಆಗಿದೆ. |
04:01 | ನಾವು ವೈಟ್ ನ ಮೌಲ್ಯವನ್ನು ೪೫ ಕ್ಕೆ ಬದಲಿಸೋಣ ಮತ್ತು ಔಟ್ ಪುಟ್ ಅನ್ನು ನೋಡೋಣ. |
04:09 | ಸೇವ್ ಮತ್ತು ರನ್ ಮಾಡಿ |
04:16 | ನಾವು False (ಫಾಲ್ಸ್)ಅನ್ನು ಪಡೆದದ್ದನ್ನು ನೋಡುತ್ತೇವೆ. ಏಕೆಂದರೆ ಕಂಡೀಷನ್ ಇರುವುದು |
04:21 | ೪೦ (ನಲವತ್ತಕ್ಕಿಂತ) ಕಡಿಮೆ ಇರುವ ವೈಟ್ ಸರಿಯಲ್ಲ ಎಂದು. |
04:25 | ನಾವೀಗ ಮೌಲ್ಯವು ಮತ್ತೊಂದಕ್ಕೆ ಸಮವಾಗಿದ್ದರೆ ಹೇಗೆ ಪರಿಶೀಲಿಸುವುದೆಂದು ನೋಡೋಣ. |
04:31 | ಹಾಗೆ ಮಾಡಲು, ನಾವು ಎರಡು ಈಕ್ವಲ್ ಟು ಚಿಹ್ನೆಯನ್ನು ಉಪಯೋಗಿಸುತ್ತೇವೆ |
04:35 | less than (ಲೆಸ್ ದೇನ್) ಚಿಹ್ನೆಯನ್ನು double equal to (ಡಬಲ್ ಈಕ್ವಲ್ ಟು) ಚಿಹ್ನೆಗೆ ಬದಲಿಸಿ. |
04:41 | ಸೇವ್ ಮತ್ತು ರನ್ ಮಾಡಿ |
04:48 | ನಾವು ನೋಡುವ ಹಾಗೆ, ಔಟ್ ಪುಟ್ False ಏಕೆಂದರೆ ವೈಟ್ ನ ಮೌಲ್ಯ ೪೦ ಕ್ಕೆ ಸಮನಾಗಿಲ್ಲ. |
04:55 | ನಾವೀಗ ವೇಯ್ಟ್ ನ್ನು ೪೦ ಕ್ಕೆ ಬದಲಿಸಿ ಔಟ್ ಪುಟ್ ಅನ್ನು ನೋಡೋಣ. |
05:01 | ಸೇವ್ ಮತ್ತು ರನ್ ಮಾಡಿ. |
05:08 | ನಾವು ನೋಡುವ ಹಾಗೆ, ಔಟ್ ಪುಟ್ ಟ್ರೂ ಆಗಿದೆ. |
05:12 | ಈ ರೀತಿಯಾಗಿ Double equal to (ಡಬಲ್ ಈಕ್ವಲ್ ಟು) ಅನ್ನು ಸಮತೆಯನ್ನು ಪರಿಶೀಲಿಸಲು ಉಪಯೋಗಿಸುತ್ತೇವೆ. |
05:16 | ದಯವಿಟ್ಟು ಜಾಗರೂಕರಾಗಿರಿ, ಏಕೆಂದರೆ ಆಗಾಗ ಸಮತೆಯನ್ನು ಪರಿಶೀಲಿಸಲು single equal to (ಸಿಂಗಲ್ ಈಕ್ವಲ್ ಟು) ಚಿಹ್ನೆಯನ್ನು ಬಳಸುತ್ತಾರೆ. |
05:22 | ಮತ್ತು ಇದು ಅನಾವಶ್ಯಕವಾದ ತಪ್ಪುಗಳಿಗೆ ಆಸ್ಪದ ಕೊಡುತ್ತದೆ. |
05:26 | ನಂತರ less than (ಲೆಸ್ ದೆನ್) ಅಥವಾ equal to (ಈಕ್ವಲ್ ಟು) ವನ್ನು ಪರಿಶೀಲಿಸುವುದು ಹೇಗೆಂದು ನೋಡೋಣ. |
05:30 | ಅದನ್ನು ಮಾಡಲು, ನಾವು ಲೆಸ್ ದೆನ್ ಚಿಹ್ನೆಯ ನಂತರ ಈಕ್ವಲ್ ಟು ಚಿಹ್ನೆಯನ್ನು ಉಪಯೋಗಿಸುತ್ತೇವೆ. |
05:35 | ಡಬಲ್ ಈಕ್ವಲ್ ಟು ಚಿಹ್ನೆಯನ್ನು ಲೆಸ್ ದೆನ್ ಈಕ್ವಲ್ ಟು ಚಿಹ್ನೆಗೆ ಬದಲಿಸಿ. |
05:42 | ಸೇವ್ ಮತ್ತು ರನ್ ಮಾಡಿ |
05:50 | ನಿರೀಕ್ಷಿಸಿದಂತೆ ಔಟ್ ಪುಟ್ True (ಟ್ರು) ಆಗಿದೆ. |
05:53 | ಈಗ ಲೆಸ್ ದೆನ್ ನ ಪರಿಶೀಲನೆ ಆಗಿದೆಯೇ ಎಂದು ನೋಡಲು ವೇಯ್ಟ್ ನ ಮೌಲ್ಯವನ್ನು ಬದಲಿಸೋಣ. |
05:59 | ೪೦ (ನಲವತ್ತನ್ನು) ೩೦ (ಮೂವತ್ತಕ್ಕೆ) ಬದಲಿಸಿ. |
06:04 | ಸೇವ್ ಮತ್ತು ರನ್ ಮಾಡಿ |
06:14 | ವೇಯ್ಟ್ ೪೦ ಕ್ಕೆ ಸಮವಿಲ್ಲದಿದ್ದರೂ ನಾವು ಔಟ್ ಪುಟ್ ಟ್ರೂ ಬಂದಿರುವುದನ್ನು ನೋಡುತ್ತೇವೆ, ಏಕೆಂದರೆ ಇದು ನಲವತ್ತಕ್ಕಿಂತ ಕಡಿಮೆಯಿದೆ. |
06:22 | ವೈಟ್ ನ ಮೌಲ್ಯ ನಲವತ್ತಕ್ಕಿಂತ ಹೆಚ್ಚಾಗಿದ್ದರೆ ಏನಾಗುತ್ತದೆಂದು ನೋಡೋಣ. |
06:27 | ವೈಟ್ ನ ಮೌಲ್ಯ ಐವತ್ತಿರಲಿ. ಸೇವ್ ಮತ್ತು ರನ್ ಮಾಡಿ. |
06:39 | ನಾವು ನೋಡುವ ಹಾಗೆ, ಔಟ್ ಪುಟ್ False ಆಗಿದೆ ಏಕೆಂದರೆ ವೇಯ್ಟ್ ನ ಮೌಲ್ಯ ೪೦ ಕ್ಕೆ ಸಮವಿಲ್ಲ. |
06:44 | ಮತ್ತು ಅದು ೪೦ ಕ್ಕಿಂತ ಕಡಿಮೆಯೂ ಇಲ್ಲ. |
06:48 | ಅದೇ ರೀತಿಯಾಗಿ ಗ್ರೇಟರ್ ದೆನ್ ಚಿಹ್ನೆಯ ನಂತರ ಸಮ ಚಿಹ್ನೆಯನ್ನು ಗ್ರೇಟರ್ ದೆನ್ ಅಥವಾ ಈಕ್ವಲ್ ಟು ವನ್ನು ಪರಿಶೀಲಿಸಲು ಉಪಯೋಗಿಸುತ್ತೇವೆ. |
06:55 | ಇದನ್ನು ಪ್ರಯತ್ನಿಸೋಣ. |
06:57 | less than equal to (ಲೆಸ್ ದೆನ್ ಈಕ್ವಲ್ ಟು) ವನ್ನು greater than equal to (ಗ್ರೇಟರ್ ದೆನ್ ಈಕ್ವಲ್ ಟು) ಗೆ ಬದಲಿಸಿ. |
07:04 | ಸೇವ್ ಮತ್ತು ರನ್ ಮಾಡಿ |
07:10 | ನಾವು ನೋಡುವ ಹಾಗೆ, ಔಟ್ ಪುಟ್ true (ಟ್ರು) ಆಗಿದೆ ಏಕೆಂದರೆ ವೈಟ್ ೪೦ ಕ್ಕಿಂತ ಹೆಚ್ಚಿದೆ. |
07: 16 | ನಾವು ವೇಯ್ಟ್ ನ ಮೌಲ್ಯವನ್ನು ೪೦ ಕ್ಕಿಂತ ಕಡಿಮೆ ೩೦ ಕ್ಕೆ ಬದಲಿಸೋಣ. |
07:25 | ಸೇವ್ ಮತ್ತು ರನ್ ಮಾಡಿ |
07:32 | ಔಟ್ ಪುಟ್ ಫಾಲ್ಸ್ ಎಂದು ಪಡೆದೆವು ಏಕೆಂದರೆ ವೈಟ್ ನ ಮೌಲ್ಯ ೪೦ ಕ್ಕಿಂತ ಹೆಚ್ಚೂ ಇಲ್ಲ ೪೦ ರ ಸಮವೂ ಇಲ್ಲ. |
07:39 | ನಂತರ, ನಾಟ್ ಈಕ್ವಲ್ ಟು ವನ್ನು ಪರಿಶೀಲಿಸುವುದು ಹೇಗೆಂದು ನೋಡೋಣ. |
07:46 | ಇದನ್ನು ಆಶ್ಚರ್ಯ ಸೂಚಕ ಚಿಹ್ನೆಯ ನಂತರ ಸಮ ಚಿಹ್ನೆಯನ್ನು ಉಪಯೋಗಿಸಿ ಮಾಡಲಾಗುತ್ತದೆ. |
07:53 | ಗ್ರೇಟರ್ ದೆನ್ ಅನ್ನು ಆಶ್ಚರ್ಯ ಸೂಚಕ ಚಿಹ್ನೆಗೆ ಬದಲಿಸಿ. |
07:59 | ಈ ಸ್ಟೇಟ್ಮೆಂಟ್ ವೇಯ್ಟ್ ನ ಮೌಲ್ಯ ೪೦ ಕ್ಕೆ ಸಮ ಇಲ್ಲವೇ ಎಂದು ಪರಿಶೀಲಿಸಿ ರಿಸಲ್ಟನ್ನು ಬಿ ನಲ್ಲಿ ಸಂಗ್ರಹಿಸಿ ಎಂದು ಹೇಳುತ್ತದೆ. |
08:08 | ಸೇವ್ ಮತ್ತು ರನ್ ಮಾಡಿ |
08:16 | ನಾವು ನೋಡುವ ಹಾಗೆ, ಔಟ್ ಪುಟ್ ಟ್ರು ಆಗಿದೆ. ಏಕೆಂದರೆ ವೇಯ್ಟ್ ನ ಮೌಲ್ಯ ೪೦ ಕ್ಕೆ ಸಮನಾಗಿಲ್ಲ. |
08:23 | ವೇಯ್ಟ್ ನ ಮೌಲ್ಯವನ್ನು ೪೦ ಕ್ಕೆ ಬದಲಿಸಿ ಔಟ್ ಪುಟ್ ಅನ್ನು ನೋಡೋಣ. |
08:28 | ೩೦ ರಿಂದ ೪೦ ಕ್ಕೆ ಬದಲಿಸಿ. |
08:31 | ಸೇವ್ ಮತ್ತು ರನ್ ಮಾಡಿ |
08:38 | ಔಟ್ ಪುಟ್ ಫಾಲ್ಸ್ ಎಂದಿದೆ. ಏಕೆಂದರೆ ವೇಯ್ಟ್ ನ ಕಂಡೀಷನ್ ೪೦ ಕ್ಕೆ ಸಮವಿಲ್ಲ ಎನ್ನುವುದು ತಪ್ಪು. |
08:45 | ನಾಟ್ ಈಕ್ವಲ್ ಟು ಕಂಡೀಷನ್ ಈಕ್ವಲ್ ಟು ಕಂಡೀಷನ್ನಿಗೆ ವಿರುದ್ದವೆಂದು ತಿಳಿಯಬಹುದು. |
08:50 | ಈ ರೀತಿಯಾಗಿ ನಾವು ಜಾವಾದಲ್ಲಿನ ಡಾಟಾವನ್ನು ಹೋಲಿಸಿಲು ವಿಭಿನ್ನ ರೀತಿಯ ರಿಲೇಷನಲ್ ಆಪರೇಟರ್ಸನ್ನು ಉಪಯೋಗಿಸುತ್ತೇವೆ. |
08:58 | ನಾವೀಗ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದೆವು. |
09:01 | ಈ ಟ್ಯುಟೋರಿಯಲ್ ನಲ್ಲಿ ನಾವು, ಬೂಲಿಯನ್ ಡಾಟಾ ಟೈಪ್ |
09:06 | ರಿಲೇಷನಲ್ ಆಪರೇಟರ್ಸ್ ಮತ್ತು |
09:08 | ಎರಡು ಮೌಲ್ಯಗಳನ್ನು ಹೋಲಿಸಲು ರಿಲೇಷನಲ್ ಆಪರೇಟರ್ಸ್ ಅನ್ನು ಹೇಗೆ ಉಪಯೋಗಿಸುವುದು ಎಂದು ಕಲಿತೆವು. |
09:13 | ಈ ಟ್ಯುಟೋರಿಯಲ್ ನ ಅಸೈನ್ಮೆಂಟ್ ರೂಪದಲ್ಲಿ, ಎರಡು ಎಕ್ಸ್ಪ್ರೆಷನ್ ಗಳು ಸಮವಾಗಿರುತ್ತವೆಯೇ? ಎಂದು ಕಂಡುಹಿಡಿಯಿರಿ. |
09:23 | ಈ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಬಗ್ಗೆ ಹೆಚ್ಚು ತಿಳಿಯಲು |
09:23 | ದಯವಿಟ್ಟು ಈ ಲಿಂಕ್ ನಲ್ಲಿ ಸಿಗುವ ವೀಡಿಯೋ ವನ್ನು ನೋಡಿ. |
09:28 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ಹೇಳುತ್ತದೆ. |
09:31 | ನಿಮ್ಮಲ್ಲಿ ಉತ್ತಮ ಬ್ಯಾಂಡ್ವಿಡ್ಥ್ ಇಲ್ಲವಾದಲ್ಲಿ ನೀವಿದನ್ನು ಡೌನ್ಲೋಡ್ ಮಾಡಿ ಕೂಡಾ ನೋಡಬಹುದು. |
09:36 | ಈ ಪಾಠವನ್ನಾಧಾರಿಸಿ |
09:38 | ಸ್ಪೋಕನ್ ಟ್ಯುಟೋರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. |
09:40 | ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
09: 50 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. |
09:54 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
10:00 | ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. |
10:05 | ಈ ಪಾಠದ ಅನುವಾದಕ ಬೆಂಗಳೂರಿನಿಂದ ರುಕ್ಮಾಂಗದ ಆರ್ಯ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು. |