Digital-Divide/C2/First-aid-measures-for-ChickenPox/Kannada

From Script | Spoken-Tutorial
Revision as of 14:39, 5 April 2016 by Sandhya.np14 (Talk | contribs)

Jump to: navigation, search
Time Narration
00:06 ಅಶೋಕನು ತನ್ನ ಹೊಲದಿಂದ ಬರುತ್ತಾನೆ ಮತ್ತು ಜ್ವರ ಹಾಗೂ ಮೈ ಕೈ ನೋವಿನ ಬಗ್ಗೆ ದೂರುತ್ತಾನೆ.
00:12 ಅವನ ಹೆಂಡತಿ ಅನಿತಾ, ಅವನತ್ತ ನೋಡುತ್ತಾಳೆ ಮತ್ತು ಅವನ ಕೈ, ಕಾಲುಗಳ ಮೇಲಿನ ಗುಳ್ಳೆಗಳನ್ನು ಗಮನಿಸುತ್ತಾಳೆ.
00:18 ಅವಳು ಗಾಬರಿಯಾಗಿದ್ದಾಳೆ ಮತ್ತು ದೇವತೆಯು ತನ್ನ ಗಂಡನ ಮೇಲೆ ಕೋಪಿಸಿಕೊಂಡಿದ್ದಾಳೆ ಎಂದು ಹೇಳುತ್ತಾಳೆ.
00:24 ತನ್ನ ಮಕ್ಕಳಿಗೆ ಬೇಗನೆ ಮನೆಯಿಂದ ಹೊರಗೆ ಹೋಗಲು ಹೇಳುತ್ತಾಳೆ.
00:29 ತಾಯಿ ಹಾಗೂ ಮಕ್ಕಳು ಮನೆಯಿಂದ ಹೊರಗೆ ಬಂದು ಹೊರಗಿನಿಂದ ಬಾಗಿಲಿಗೆ ಬೀಗ ಹಾಕುತ್ತಾರೆ.
00:35 ಅಷ್ಟರಲ್ಲಿ, ಅದೇ ಹಾದಿಯಲ್ಲಿ ಹೋಗುತ್ತಿದ್ದ ಹಳ್ಳಿಯ ಆಸ್ಪತ್ರೆಯ ವೈದ್ಯರು ಅನಿತಾಳನ್ನು ನೋಡಿ ಮಾತನಾಡಿಸುತ್ತಾರೆ.
00:43 ಅನಿತಾ ಮತ್ತು ಅವಳ ಮಕ್ಕಳ ಆತಂಕಗೊಡ ಮುಖಗಳನ್ನು ನೋಡಿ ಅದರ ಕಾರಣವನ್ನು ಕೇಳುತ್ತಾರೆ.
00:51 ಅನಿತಾ, ತನ್ನ ಗಂಡನ ಮೇಲೆ ದೇವತೆಗೆ ಕೋಪ ಬಂದಿರುವ ಬಗ್ಗೆ ವೈದ್ಯರಿಗೆ ಹೇಳುತ್ತಾಳೆ.
00:57 ವೈದ್ಯೆಯು ತನಗೆ ಅನಿತಾಳ ಗಂಡನನ್ನು ನೋಡಬೇಕಾಗಿದೆ ಎಂದು ಹೇಳುತ್ತಾಳೆ.
01:02 ಆದರೆ ಅನಿತಾ ಇದಕ್ಕೆ ಸಮ್ಮತಿಸುವುದಿಲ್ಲ. ವೈದ್ಯೆಯು ತನ್ನ ಗಂಡನನ್ನು ನೋಡುವುದು ಬೇಡ ಎಂದು ಹೇಳುತ್ತಾಳೆ.
01:07 ವೈದ್ಯೆಯು ಅನಿತಾಳ ಮಾತನ್ನು ಅಲಕ್ಷಿಸಿ ಮನೆಯ ಒಳಗೆ ಹೋಗುತ್ತಾಳೆ. ಅನಿತಾ ಅರೆಮನಸ್ಸಿನಿಂದ ಅನುಸರಿಸುತ್ತಾಳೆ.
01:15 ವೈದ್ಯೆಯು ಅಶೋಕನನ್ನು ಪರೀಕ್ಷಿಸಿ ಅವನಿಗೆ 'ಚಿಕನ್ ಪಾಕ್ಸ್' (ಸಿಡುಬು ರೋಗ) ಬಂದಿದೆ ಎಂದು ಹೇಳುತ್ತಾಳೆ.
01:21 ಆದರೆ ಅಶೋಕ ಮತ್ತು ಅನಿತಾಗೆ 'ಚಿಕನ್ ಪಾಕ್ಸ್' ಬಗ್ಗೆ ಏನೂ ಗೊತ್ತಿಲ್ಲ.
01:26 ಅವರು ಪ್ರಶ್ನಾರ್ಥಕವಾಗಿ ವೈದ್ಯೆಯನ್ನು ನೋಡುತ್ತಾರೆ.
01:29 Bridging the Digital Divide ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ.
01:34 ಇಲ್ಲಿ ನಾವು: 'ಚಿಕನ್ ಪಾಕ್ಸ್', ಈ ರೋಗದ ಲಕ್ಷಣಗಳು, ಕಾರಣಗಳು, ಈ ರೋಗ ಬಂದಾಗ ಏನು ಮಾಡಬೇಕು ಮತ್ತು ಏನು ಮಾಡಬಾರದು ಇವುಗಳ ಬಗ್ಗೆ ಚರ್ಚೆ ಮಾಡುವೆವು.
01:42 ಮೊದಲು ನಾವು 'ಚಿಕನ್ ಪಾಕ್ಸ್' ಎಂದರೇನು ಎಂಬುದನ್ನು ನೋಡೋಣ.
01:46 'ಚಿಕನ್ ಪಾಕ್ಸ್', ಒಂದು ವೈರಲ್-ಇನ್ಫೆಕ್ಶನ್ (ಅಂಟು ಜಾಡ್ಯ) ಆಗಿದೆ. ಇದರಲ್ಲಿ, ಶರೀರದ ಮೇಲೆ ತುರಿಕೆಯ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ.
01:53 'ಚಿಕನ್-ಪಾಕ್ಸ್ ವ್ಯಾಕ್ಸೀನ್' (ಸಿಡುಬಿನ ಚುಚ್ಚುಮದ್ದು) ಈ ರೋಗವನ್ನು ತಡೆಗಟ್ಟಲು ತುಂಬಾ ಸಹಾಯಮಾಡುತ್ತದೆ.
01:58 Small number of people who take the vaccine may still get 'ಚಿಕನ್ ಪಾಕ್ಸ್'.
02:03 But they usually have a milder case.
02:06 Generally, 'ಚಿಕನ್ ಪಾಕ್ಸ್' is mild and not life-threatening.
02:10 But, sometimes it is severe and one needs to be in the hospital or can even die.
02:18 'ಚಿಕನ್ ಪಾಕ್ಸ್':
02:20 * ಗರ್ಭಿಣಿ ಸ್ತ್ರೀಯರು
02:22 * ನವಜಾತ ಶಿಶುಗಳು
02:25 * ಹದಿಹರೆಯದವರು ಹಾಗೂ ವಯಸ್ಕರು ಮತ್ತು
02:28 * ಕಡಿಮೆ ರೋಗನಿರೋಧಕ ಶಕ್ತಿಯನ್ನು ಹೊಂದಿದವರಿಗೆ ತಗುಲುವ ಸಾಧ್ಯತೆಗಳಿವೆ.
02:32 ನಿಮಗೆ ಒಂದು ಸಲ 'ಚಿಕನ್ ಪಾಕ್ಸ್' ಬಂದು ಹೋಗಿದ್ದರೆ, ಸಾಮಾನ್ಯವಾಗಿ, ವೈರಸ್ ಮತ್ತೊಮ್ಮೆ ಕಾಣಿಸಿಕೊಳ್ಳುವುದಿಲ್ಲ.
02:38 ಎರಡನೆಯ ಸಲ 'ಚಿಕನ್ ಪಾಕ್ಸ್' ಬಂದರೆ ಅದನ್ನು 'ಶಿಂಗಲ್ಸ್' (shingles) ಎನ್ನುತ್ತಾರೆ.
02:45 ರೋಗಲಕ್ಷಣಗಳೇನು ಎಂಬುದನ್ನು ನಾವು ನೋಡೋಣ. Let us now see some symptoms of 'ಚಿಕನ್ ಪಾಕ್ಸ್':
02:50 * A fever that lasts longer than 2 days
02:54 * Red, warm, and sore skin
02:58 * Severe itching that cannot be relieved by home treatment
03:03 * Rashes that last longer than 2 weeks.
03:08 Let us now see the duration and contagiousness of 'ಚಿಕನ್ ಪಾಕ್ಸ್'.
03:13 'ಚಿಕನ್ ಪಾಕ್ಸ್' blisters form in 3-5 days and crust in 7-10 days.
03:22 It gets contagious within 1-2 days of its occurrence.
03:27 It remains contagious until all the blisters have crusted over.
03:33 It's highly contagious and can spread very easily from person to person.
03:39 Let us now see the causes of 'ಚಿಕನ್ ಪಾಕ್ಸ್'.
03:43 You can get 'ಚಿಕನ್ ಪಾಕ್ಸ್' by:
03:47 * touching the fluids from a 'ಚಿಕನ್ ಪಾಕ್ಸ್' blister or
03:52 * if someone with the disease coughs or sneezes near you.
03:57 Risk is greater:
04:00 * If you have never had 'ಚಿಕನ್ ಪಾಕ್ಸ್' before and
04:03 * If you have not taken the 'ಚಿಕನ್ ಪಾಕ್ಸ್' vaccine either.
04:08 Now, let us see what we should do when we get 'ಚಿಕನ್ ಪಾಕ್ಸ್' -
04:14 * Consult your doctor to ensure it is 'ಚಿಕನ್ ಪಾಕ್ಸ್' and not mosquito/insect bite.
04:20 * Eat a light meal; home cooked food is advised.
04:26 * Bathe in cool or lukewarm water every 3 to 4 hours for the first few days.
04:33 * Add neem leaves to the water used for bathing; it reduces the itching.
04:38 * Have a bath and pat the body dry.
04:42 * Drink lots of water -coconut, barley or anything that is cooling.
04:49 * Wash clothes of the infected person separately to avoid spread of the infection.
04:55 * If you have not had 'ಚಿಕನ್ ಪಾಕ್ಸ್' or the vaccine, you should get vaccinated.
05:02 ಏನು ಮಾಡಬಾರದು ಎಂಬುದನ್ನು ನಾವು ನೋಡೋಣ. Let us now see what you should not do during 'ಚಿಕನ್ ಪಾಕ್ಸ್' -
05:08 * Avoid scratching the red itchy blisters,
05:10 this can lead to bacterial infections and scarring.
05:15 * Avoid contact with other people because they may get infected.
05:22 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. Remember, seeking medical aid is always helpful.
05:28 ಧನ್ಯವಾದಗಳು.
05:32 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
05:35 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
05:39 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
05:44 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: * 'ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
05:49 * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
05:53 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: contact@spoken-tutorial.org
06:01 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
06:05 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
06:12 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:

http://spoken-tutorial.org\NMEICT-Intro

06:22 ಅನಿಮೇಶನ್ ಆರತಿ ಅವರದು ಹಾಗೂ ಚಿತ್ರಗಳು ಸೌರಭ್ ಗಾಡ್ಗಿಲ್ ಅವರದ್ದು.
06:30 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ----------- .
06:33 ಧನ್ಯವಾದಗಳು.

Contributors and Content Editors

Sandhya.np14