Spoken-Tutorial-Technology/C2/Side-by-Side-Method/Kannada
From Script | Spoken-Tutorial
Revision as of 13:04, 18 March 2016 by Sandhya.np14 (Talk | contribs)
Time | Narration |
00:01 | side-by-side method (ಸೈಡ್ ಬೈ ಸೈಡ್ ಮೆಥಡ್) ಅನ್ನು ವಿವರಿಸುವ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು ಈ ಕೆಳಗಿನವುಗಳನ್ನು ಕಲಿಯುವೆವು. |
00:10 | ನಾವು 'ಸೈಡ್ ಬೈ ಸೈಡ್ ಮೆಥಡ್' ಎಂಬುದನ್ನು ಕಲಿಯುವೆವು. |
00:14 | ಒಂದು ಸಮಯಕ್ಕೆ ಒಂದೇ ಕಮಾಂಡ್ ಅನ್ನು ಕಲಿಯಲು, 'ಸೈಡ್ ಬೈ ಸೈಡ್ ಮೆಥಡ್', ಹೇಗೆ ಸಹಾಯ ಮಾಡುವುದು ಎಂಬುದನ್ನು ನಾವು ತಿಳಿದುಕೊಳ್ಳುವೆವು. |
00:20 | ಸ್ಪೋಕನ್-ಟ್ಯುಟೋರಿಯಲ್ ಗಳನ್ನು ಬಳಸಿ, ನಿಧಾನವಾಗಿ ಅಥವಾ ಶೀಘ್ರವಾಗಿ ಹೇಗೆ ಕಲಿಯಬಹುದು ಎಂಬುದನ್ನು ನಾವು ತಿಳಿಯುವೆವು. |
00:26 | ಸ್ಪೋಕನ್-ಟ್ಯುಟೋರಿಯಲ್ ಗಾಗಿ ಅವಶ್ಯವಿರುವ ಸಾಮಗ್ರಿಗಳು ಎಲ್ಲಿ ಲಭ್ಯವಿರುತ್ತವೆ ಮತ್ತು |
00:32 | ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಹೇಗೆ ಉಪಯೋಗಿಸಬಾರದು ಎಂಬುದನ್ನು ನಾವು ಕಲಿಯುವೆವು. |
00:36 | ಕಾರ್ಯಶಾಲೆಗಳ ಆಯೋಜಕರಿಗಾಗಿ ಸಂದೇಶವನ್ನು ಸಹ ನಾವು ಹೊಂದಿದ್ದೇವೆ. |
00:41 | 'ಸೈಡ್ ಬೈ ಸೈಡ್ ಮೆಥಡ್', |
00:47 | ನಿಮಗೆ ಮಾರ್ಗದರ್ಶನ ಮಾಡಲು ತಜ್ಞರಿಲ್ಲದಿದ್ದರೂ, ನಿಮ್ಮಷ್ಟಕ್ಕೆ ನೀವೇ ಸಾಫ್ಟ್ವೇರ್ ಅನ್ನು ಕಲಿಯಲು ನಿಮಗೆ ಸಹಾಯಮಾಡುವ ಒಂದು ತಂತ್ರಜ್ಞಾನ ವಾಗಿದೆ. ಇದನ್ನು ನಾವು IIT Bombayಯಲ್ಲಿ ಅಭಿವೃದ್ಧಿಪಡಿಸಿದ್ದೇವೆ. |
00:54 | ನೀವು ಇದನ್ನು ಹೇಗೆ ಮಾಡಬಹುದು? |
00:56 | By learning one command at a time, from a ಸ್ಪೋಕನ್ ಟ್ಯುಟೋರಿಯಲ್. |
01:01 | ಕಲಿಯುವುದು ಎಂದರೇನು? |
01:03 | ಸ್ಪೋಕನ್ ಟ್ಯುಟೋರಿಯಲ್ ಅನ್ನು ಬರೀ ನೋಡುವುದೇ? |
01:08 | ಅಲ್ಲವೇ ಅಲ್ಲ. |
01:09 | ಅಥವಾ ಸ್ಪೋಕನ್ ಟ್ಯುಟೋರಿಯಲ್ ಅನ್ನು ಜಾಗರೂಕತೆಯಿಂದ ಕೇಳುವುದರಿಂದ ಮಾತ್ರವೇ? Or is it just by listening to a spoken tutorial carefully? |
01:13 | ಅಲ್ಲ. |
01:14 | ಕಲಿಯುವುದು ಹೀಗೆ.. |
01:16 | ಹೌದು, ನೀವು ಸರಿಯಾಗಿ ಊಹಿಸಿದ್ದೀರಿ – ಮಾಡುವುದರಿಂದ, ... ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ತೋರಿಸಿದ ಪ್ರತಿಯೊಂದು ಕಮಾಂಡನ್ನು ಇನ್ನೊಂದು ಸಲ ಮಾಡಿನೋಡುವುದರಿಂದ. |
01:24 | ಯಾರಾದರೂ ಟ್ಯುಟೋರಿಯಲ್ ನಲ್ಲಿ ತೋರಿಸಿದ ಪ್ರತಿಯೊಂದು ಕಮಾಂಡನ್ನು ಇನ್ನೊಂದು ಸಲ ಮಾಡಲು ಸಾಧ್ಯವಿದೆಯೇ? |
01:29 | ಉತ್ತರ "ಹೌದು". |
01:31 | ನಾನು ಹೀಗೇಕೆ ಹೇಳುತ್ತಿದ್ದೇನೆ? |
01:33 | ಏಕೆಂದರೆ, ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಅಭ್ಯಾಸಕ್ಕೆ ಸೂಕ್ತವಾಗಿರುವಂತೆ ಮಾಡುತ್ತೇವೆ. we make spoken tutorials suitable for self learning. |
01:39 | ನಾವು ಇದನ್ನು ಹೇಗೆ ಮಾಡುತ್ತೇವೆ? |
01:41 | ಇದೊಂದು ದೊಡ್ಡ ಕಥೆ. |
01:42 | Let me just say that we have developed specific methods, for this purpose, at IIT Bombay. |
01:49 | ಸ್ಪೋಕನ್ ಟ್ಯುಟೋರಿಯಲ್s are created for SELF LEARNING. |
01:52 | And hence, you can reproduce every command shown in ಸ್ಪೋಕನ್ ಟ್ಯುಟೋರಿಯಲ್s. |
01:58 | What is the best way to reproduce every command? |
02:02 | ನಾನು ಇದನ್ನು ಮಾಡಿತೋರಿಸುತ್ತೇನೆ. |
02:04 | ನಾವು ಈ ಲಿಂಕ್ ಗೆ ಹೋಗೋಣ: http://spoken-tutorial.org |
02:08 | ಇಲ್ಲಿ, ನಾವು 'Scilab' (ಸೈಲ್ಯಾಬ್) ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಹುಡುಕೋಣ. |
02:14 | I will demonstrate with the ಸ್ಪೋಕನ್ ಟ್ಯುಟೋರಿಯಲ್, called Vector Operations. |
02:18 | ನಾನು ಈಗಾಗಲೇ ಈ ವೀಡಿಯೋಅನ್ನು ಹುಡುಕಿದ್ದೇನೆ. |
02:21 | ನಾನು ವೀಡಿಯೋಅನ್ನು ದೊಡ್ಡದು ಮಾಡಲೇ? |
02:23 | ಮತ್ತೆ, "ಇಲ್ಲ". |
02:26 | ಬೇಕಿದ್ದರೆ ನೀವು ಇದನ್ನು ಚಿಕ್ಕದನ್ನಾಗಿ ಮಾಡಬಹುದು. |
02:29 | I have already made it as small as possible. |
02:33 | I will move the browser so as to take the video to one side of the screen. |
02:43 | On the other side, let us open the software the video teaches. |
02:49 | ಈ ಸಂದರ್ಭದಲ್ಲಿ, 'Scilab'. |
02:51 | ಏಕೆಂದರೆ, Scilab, ಒಂದು ಓಪನ್ ಸೋರ್ಸ್ ಸಾಫ್ಟ್ವೇರ್ ಆಗಿದೆ. ನಾವು ಇದನ್ನು ಮಾಡಬಹುದು. |
02:56 | The ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ does not promote commercial software. |
03:00 | So, you can always download the software that you want to work with, free of cost. |
03:05 | Should we maximize the software window? |
03:08 | ಮತ್ತೆ, "ಇಲ್ಲ". |
03:09 | Instead, make it smaller and take it to the other side as I have done. |
03:15 | I have now opened the ಸ್ಪೋಕನ್ ಟ್ಯುಟೋರಿಯಲ್ and the software to learn, SIDE BY SIDE. |
03:20 | ನಂತರ ನಾವು ಏನು ಮಾಡುತ್ತೇವೆ? |
03:22 | ನಾವು ಮುಂದಿನ ಸ್ಲೈಡ್ ಗೆ ಹೋಗೋಣ. |
03:28 | ವೀಡಿಯೋಅನ್ನು 'ಪ್ಲೇ' ಮಾಡಿ. |
03:29 | Listen to a command in the ಸ್ಪೋಕನ್ ಟ್ಯುಟೋರಿಯಲ್. |
03:32 | ವೀಡಿಯೋಅನ್ನು'Pause' ಮಾಡಿ (ನಿಲ್ಲಿಸಿ). |
03:34 | Try out the same command on the software. |
03:37 | If the command works, listen to the next command. |
03:41 | If it does not work, rewind the tutorial. |
03:44 | Listen again, and try. |
03:47 | ಮತ್ತೆ ಮಾಡಿ. |
03:49 | Let me demonstrate this using Scilab. |
03:54 | Play Audio. |
04:11 | ನಾವು ಇದನ್ನು ನಿಲ್ಲಿಸೋಣ. |
04:15 | Let me reproduce this command on the Scilab software. |
04:23 | p equals 1 2 3, close bracket. |
04:32 | We get identical results, as in the video. |
04:35 | But, hey, this is extremely boring. |
04:37 | I hate listening to the video doing nothing. |
04:40 | ಇದು ತುಂಬಾ ನಿಧಾನವಾಗಿದೆ. |
04:42 | ಪರವಾಗಿಲ್ಲ. |
04:43 | The ಸ್ಪೋಕನ್ ಟ್ಯುಟೋರಿಯಲ್ method allows you to practice slowly or fast. |
04:48 | I will now explain, how you can learn fast. |
04:51 | You can work on the software while simultaneously listening to the video. |
04:57 | Let us listen to the next command and simultaneously try it out on the software. |
05:03 | ನಾನು Play ಬಟನ್ ಅನ್ನು ಒತ್ತುತ್ತೇನೆ. |
05:09 | ಆಡಿಯೋ ಅನ್ನು ಪ್ಲೇ ಮಾಡುತ್ತೇನೆ. |
05:23 | ನಾನು ವೀಡಿಯೋ ಅನ್ನು ನಿಲ್ಲಿಸುತ್ತೇನೆ (pause). |
05:32 | You just saw me typing while listening to the video. |
05:36 | This is ONE WAY to learn faster using ಸ್ಪೋಕನ್ ಟ್ಯುಟೋರಿಯಲ್ ಗಳನ್ನು |
05:40 | ನಾನು ಇದನ್ನು ಪುನರಾವರ್ತಿಸುತ್ತೇನೆ. |
05:41 | The ಸ್ಪೋಕನ್ ಟ್ಯುಟೋರಿಯಲ್ approach allows you to practice slowly or fast. |
05:45 | Some times, it may be difficult to separate the software from video. |
05:50 | One can use some overlapping positions, in this case. |
05:54 | Let me show an example of this, in the next slide. |
06:03 | This is a figure that I used in a book chapter that I wrote recently. |
06:09 | You see a ಸ್ಪೋಕನ್ ಟ್ಯುಟೋರಿಯಲ್ on xfig and also the xfig software. |
06:15 | Although there is an overlap, you can still see parts of it. |
06:18 | You can also change positions and change the size as you proceed. |
06:23 | Anything other than maximizing is permissible! |
06:27 | We will now address one other requirement to produce all the steps. |
06:32 | What happens if the ಸ್ಪೋಕನ್ ಟ್ಯುಟೋರಿಯಲ್ says 'open a file'? |
06:37 | Without that file, learning will be ineffective – won't it? |
06:41 | Don't worry – we make available every file used in a ಸ್ಪೋಕನ್ ಟ್ಯುಟೋರಿಯಲ್. |
06:47 | Because, without these, all steps of a ಸ್ಪೋಕನ್ ಟ್ಯುಟೋರಿಯಲ್ cannot be reproduced. |
06:55 | I will now demonstrate this with an example. |
07:00 | For this, let me open a C and C++ tutorial called Tokens. |
07:11 | I have already advanced it to the correct location. |
07:15 | ನಾನು ಇದನ್ನು ಪ್ಲೇ ಮಾಡುತ್ತೇನೆ. |
07:20 | ಆಡಿಯೋ ಅನ್ನು ಪ್ಲೇ ಮಾಡುತ್ತೇನೆ. |
07:36 | ನಾನು ನಿಲ್ಲಿಸುತ್ತೇನೆ. |
07:41 | The video says, open a file by name tokens.c |
07:46 | Only if this file is made available, can all the steps be reproduced. |
07:50 | Let us see whether this file is available on the web page. |
07:55 | Let us bring the browser back fully, so that we can see all the links. |
08:06 | ನಾವು ಕೆಳಗೆ ಸ್ಕ್ರೋಲ್ ಮಾಡೋಣ. |
08:13 | Hey, here is a link called Code files. |
08:16 | ಇದು 'tokens.c' ಎಂಬ ಫೈಲನ್ನು ಹೊಂದಿರುವಂತೆ ಕಾಣುತ್ತದೆ. |
08:21 | ನಾವು ಇದನ್ನು ಡೌನ್ಲೋಡ್ ಮಾಡಲು ಸಾಧ್ಯವಿದೆಯೇ ಎಂಬುದನ್ನು ನೋಡೋಣ. |
08:24 | ನಾನು ಈ ಲಿಂಕ್ ಅನ್ನು ಕ್ಲಿಕ್ ಮಾಡುತ್ತೇನೆ. |
08:27 | Learn behold, the file is ready to be saved. |
08:31 | ಆದರೆ ನಾವು ಇದನ್ನು ಸೇವ್ ಮಾಡುವದು ಬೇಡ. |
08:35 | ನಾನು ಇದನ್ನು ಅಭ್ಯಾಸಕ್ಕೆಂದು ನಿಮಗೆ ಬಿಡುತ್ತೇನೆ. |
08:38 | There could be minor differences in the way different operating systems behave. |
08:43 | For example, the zip file may immediately download without your confirmation. |
08:48 | In any case, be assured that all the required files will be available through such a link. |
08:54 | What to do if Internet is not available to you? |
08:57 | ಚಿಂತಿಸಬೇಡಿ. |
08:58 | It is possible to create an image file, for offline viewing. |
09:02 | Let me show, from where in the ಸ್ಪೋಕನ್ ಟ್ಯುಟೋರಿಯಲ್ web page you can create this image. |
09:09 | ಇದು ಮುಂದಿನ ಟ್ಯಾಬ್ ನಲ್ಲಿದೆ. |
09:12 | As the browser is made very small, all the links are not visible. |
09:16 | To see all the links, let me make the screen bigger. |
09:21 | It is available at Software Training, Downloads, Create your own disk image. |
09:33 | The zip file created through this facility also has all the associated files. |
09:37 | In some rare cases, the required files may be missing. |
09:41 | If this happens, we need your help to correct the problem. |
09:44 | ನಾನು ಇದನ್ನು ನಮ್ಮ ವೆಬ್-ಪೇಜ್ ನ ಮೇಲೆ ತೋರಿಸುತ್ತೇನೆ. |
09:47 | ನಾವು ಸ್ಕ್ರೀನ್ ಅನ್ನು ಚಿಕ್ಕದಾಗಿಸೋಣ. |
09:51 | ನಾವು ಹಿಂದಿನ ಟ್ಯಾಬ್ ಗೆ ಮರಳಿ ಹೋಗೋಣ. |
09:56 | ನಾವು ಮೇಲಕ್ಕೆ ಸ್ಕ್ರೋಲ್ ಮಾಡೋಣ. |
09:59 | Report missing component ಎಂಬ ಲಿಂಕ್ ಅನ್ನು ನೋಡಿ. |
10:03 | ಈ ಲಿಂಕ್ ಅನ್ನು ದಯವಿಟ್ಟು ಕ್ಲಿಕ್ ಮಾಡಿ ಮತ್ತು ಅಗತ್ಯವಿರುವ ಮಾಹಿತಿಯನ್ನು ಒದಗಿಸಿ. |
10:08 | ಸ್ನೇಹಿತರೇ, ಇದು ಇಷ್ಟೇ. |
10:09 | ನಾನು ಮುಂದಿನ ಸ್ಲೈಡ್ ಗೆ ಹೋಗುತ್ತೇನೆ. |
10:12 | Let me summarize what we learnt in this tutorial. |
10:16 | We learnt, what is meant by the side-by-side method. |
10:20 | We have found out how the 'side-by-side method' helps learn one command at a time. |
10:25 | We explained how one can learn slowly or fast using ಸ್ಪೋಕನ್ ಟ್ಯುಟೋರಿಯಲ್s. |
10:31 | We learnt where all the required material for a ಸ್ಪೋಕನ್ ಟ್ಯುಟೋರಿಯಲ್ are available. |
10:36 | ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಹೇಗೆ ಬಳಸಬಾರದು ಎಂಬುದನ್ನು ಸಹ ಕಲಿತಿದ್ದೇವೆ. |
10:40 | If you just watch a ಸ್ಪೋಕನ್ ಟ್ಯುಟೋರಿಯಲ್, you do not get the full benefit. |
10:45 | ಇದು ಕಾರ್ಯಶಾಲೆ (ವರ್ಕ್ಶಾಪ್) ಅಲ್ಲವೇ ಅಲ್ಲ. |
10:47 | ಒಂದುವೇಳೆ ನಿಮಗೆ ಸಂಯೋಜಕರು ಸ್ಪೋಕನ್ ಟ್ಯುಟೋರಿಯಲ್ ಅನ್ನು ನೋಡಲು ಹೇಳಿದರೆ, ಅವರು ತಮ್ಮ ಕರ್ತವ್ಯವನ್ನು ಮಾಡುತ್ತಿಲ್ಲ. |
10:52 | Please follow the 'side-by-side method' as explained in this tutorial. |
10:58 | ನನ್ನ ಹತ್ತಿರ ನಿಮಗಾಗಿ ಒಂದು ಸಣ್ಣ ಅಸೈನ್ಮೆಂಟ್ ಇದೆ. |
11:01 | ಈ ಟ್ಯುಟೋರಿಯಲ್ ನಲ್ಲಿ ತೋರಿಸಿದ ಪ್ರತಿಯೊಂದು ಹಂತವನ್ನು ಪುನ: ಮಾಡಿ. |
11:05 | ಈ ವಿಧಾನವನ್ನು ಇನ್ನೊಂದು ವಿಷಯದ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ಅನ್ವಯಿಸಿ. |
11:08 | 'ಸ್ಪೋಕನ್ ಟ್ಯುಟೋರಿಯಲ್', ವಿದ್ಯಾರ್ಥಿಗೆ ಮಾಡಿನೋಡಿ ಕಲಿಯಲು ಸಹಾಯ ಮಾಡುತ್ತದೆ ಎಂಬುದನ್ನು ಪ್ರಚಾರಮಾಡಿ. |
11:14 | ಈ ವೀಡಿಯೋ “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
11:18 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
11:22 | ನಾವು ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತೇವೆ. |
11:25 | ಪ್ರಮಾಣಪತ್ರಗಳನ್ನು ಕೊಡುತ್ತೇವೆ. |
11:26 | ದಯವಿಟ್ಟು ನಮ್ಮನ್ನು ಸಂಪರ್ಕಿಸಿ. |
11:28 | Spoken Tutorial Project, NMEICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
11:34 | IIT Bombayಯಿಂದ, ಈ ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ -----------.
ಧನ್ಯವಾದಗಳು. |