GChemPaint/C3/Resonance-Structures/Kannada
From Script | Spoken-Tutorial
Revision as of 15:35, 6 February 2015 by Sandhya.np14 (Talk | contribs)
Time | Narration |
00:01 | ನಮಸ್ಕಾರ. |
00:02 | GChemPaint (ಜಿ-ಕೆಮ್-ಪೇಂಟ್) ನಲ್ಲಿಯ Resonance Structures (ರೆಸೊನನ್ಸ್ ಸ್ಟ್ರಕ್ಚರ್ಸ್) ಎನ್ನುವ ಈ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ. |
00:06 | ಈ ‘ಟ್ಯುಟೋರಿಯಲ್’ನಲ್ಲಿ ನಾವು, |
00:09 | * ರಾಸಾಯನಿಕ ಪ್ರತಿಕ್ರಿಯಗಳನ್ನು ಪ್ರತಿನಿಧಿಸಲು ವಿವಿಧ ಪ್ರಕಾರದ ‘ಆರೋ’ಗಳನ್ನು ಬಳಸುವುದು ಹಾಗೂ |
00:14 | * ‘ಚಾರ್ಜ್’ ಮತ್ತು ‘ಇಲೆಕ್ಟ್ರಾನ್ ಜೋಡಿ’ಗಳನ್ನು ಪರಮಾಣುವಿಗೆ ಸೇರಿಸುವುದನ್ನು ಕಲಿಯುವೆವು. |
00:18 | ಈ ‘ಟ್ಯುಟೋರಿಯಲ್’ಗಾಗಿ ನಾನು, |
00:20 | Ubuntu Linux OS (ಉಬಂಟು ಲಿನಕ್ಸ್ ಒ-ಎಸ್) ವರ್ಷನ್ 12.04 (ಹನ್ನೆರಡು ಪಾಯಿಂಟ್ ಸೊನ್ನೆ ನಾಲ್ಕು), |
00:24 | GChemPaint (ಜೀ-ಕೆಮ್-ಪೇಂಟ್) ವರ್ಷನ್ 0.12.10 (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ) ಗಳನ್ನು ಬಳಸುತ್ತಿದ್ದೇನೆ. |
00:29 | ಈ ‘ಟ್ಯುಟೋರಿಯಲ್’ಅನ್ನು ಅನುಸರಿಸಲು, ನೀವು GChemPaint (‘ಜೀ-ಕೆಮ್-ಪೇಂಟ್’) ಅನ್ನು ತಿಳಿದಿರಬೇಕು. |
00:34 | ಇಲ್ಲದಿದ್ದರೆ, ಸಂಬಂಧಿತ ‘ಟ್ಯುಟೋರಿಯಲ್’ಗಳಿಗಾಗಿ ದಯವಿಟ್ಟು ನಮ್ಮ ವೆಬ್‌ಸೈಟ್ ಗೆ ಹೋಗಿ. http://spoken-tutorial.org |
00:39 | ನಾನು GChemPaint ವಿಂಡೋ ಗೆ ಬದಲಾಯಿಸುತ್ತೇನೆ. |
00:42 | ನಾನು ಒಂದು ಹೊಸ GChemPaint ವಿಂಡೋ ಅನ್ನು ತೆರೆದಿದ್ದೇನೆ. |
00:45 | ಇಲ್ಲಿ ನೀವು ‘ಇಥೈಲ್ ಕ್ಲೋರೈಡ್’ ಹಾಗೂ ‘ಮಿಥೈಲ್ ಬ್ರೋಮೈಡ್’ಗಳ ರಚನೆಗಳನ್ನು ನೋಡಬಹುದು. |
00:50 | ‘ಕಾರ್ಬೊ-ಕ್ಯಾಟಯಾನ್’ಅನ್ನು ಹೇಗೆ ಪಡೆಯುವುದೆಂದು ನಾನು ತೋರಿಸುವೆನು. |
00:55 | ನಾವು ‘ಇಥೈಲ್ ಕ್ಲೋರೈಡ್’ನ ಕ್ಲೋರಿನ್ ಪರಮಾಣುವಿಗೆ ಒಂದು ಜೊತೆ ಎಲೆಕ್ಟ್ರಾನುಗಳನ್ನು ಸೇರಿಸೋಣ. |
01:01 | Add an electron pair ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
01:04 | Chlorine ಪರಮಾಣುವಿನ ಮೇಲೆ ಕ್ಲಿಕ್ ಮಾಡಿ ಹಾಗೂ ಏನಾಗುತ್ತದೆ ಎಂದು ಗಮನಿಸಿ. |
01:09 | ಆನಂತರ, ‘ಕಾರ್ಬನ್-ಕ್ಲೋರಿನ್ ಬಾಂಡ್’ನಲ್ಲಿ ಎಲೆಕ್ಟ್ರಾನ್ ಜೋಡಿಯ ಸ್ಥಳಾಂತರವನ್ನು ನಾನು ತೋರಿಸುವೆನು. |
01:14 | Add a curved arrow to represent an electron pair move ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
01:18 | ಪ್ರಾಪರ್ಟೀ ವಿಂಡೋ ತೆರೆದುಕೊಳ್ಳುತ್ತದೆ. |
01:21 | End arrow at center of new bond ನ ಚೆಕ್-ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ. |
01:26 | ಇದು ಎಲೆಕ್ಟ್ರಾನ್ ಜೋಡಿಯನ್ನು ಸರಿಯಾದ ಸ್ಥಾನಕ್ಕೆ ಸರಿಸುತ್ತದೆ. |
01:30 | ‘ಕಾರ್ಬನ್-ಕ್ಲೋರಿನ್’ ಬಾಂಡ್ ನ ಮೇಲೆ ಕ್ಲಿಕ್ ಮಾಡಿ. |
01:33 | ಕರ್ಸರನ್ನು ‘ಕರ್ವ್ಡ್ ಆರೋ’ದ ಮೇಲೆ ಇರಿಸಿ ಹಾಗೂ ಎಲೆಕ್ಟ್ರಾನ್ ನ ಸ್ಥಳಾಂತರವನ್ನು ಗಮನಿಸಿ. |
01:39 | ನಾನು ಈ ರಚನೆಯ ‘ಕಾಪಿ’ (ನಕಲು) ಯನ್ನು ಮಾಡುವೆನು. |
01:42 | Add an arrow ಎನ್ನುವುದರ ಮೇಲೆ ಕ್ಲಿಕ್ ಮಾಡಿ ಹಾಗೂ ರಚನೆಗಳ ನಡುವೆ ಕ್ಲಿಕ್ ಮಾಡಿ. |
01:48 | ‘ಸೋಡಿಯಂ ಹೈಡ್ರಾಕ್ಸೈಡ್(NaOH) ನಂತಹ ‘ಬೇಸ್’ನಿಂದ ‘ಕಾರ್ಬೊ-ಕ್ಯಾಟಯಾನ್’ನ ರಚನೆಯನ್ನು ಆರಂಭಿಸಲಾಗುತ್ತದೆ. |
01:54 | Add or modify a group of atoms ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ, ‘ಆರೋ’ದ ಮೇಲ್ಗಡೆ ಕ್ಲಿಕ್ ಮಾಡಿ. |
02:00 | NaOH ಎಂದು ಟೈಪ್ ಮಾಡಿ. |
02:04 | Selection ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ ಹಾಗೂ NaOH ಅನ್ನು ಆಯ್ಕೆಮಾಡಿ. |
02:09 | ‘ಆರೋ’ದ ಮೇಲೆ ರೈಟ್-ಕ್ಲಿಕ್ ಮಾಡಿ. |
02:12 | ಸಬ್-ಮೆನ್ಯುವಿನಲ್ಲಿ Arrow ಅನ್ನು ಆಯ್ಕೆಮಾಡಿ. |
02:13 | Attach selection to arrow ಎನ್ನುವುದರ ಮೇಲೆ ಕ್ಲಿಕ್ ಮಾಡಿ. |
02:18 | Arrow associated ಎನ್ನುವ ಶೀರ್ಷಿಕೆಯಿರುವ ಒಂದು ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
02:23 | Role ನ ಡ್ರಾಪ್-ಡೌನ್ ನಲ್ಲಿ Reactant ಅನ್ನು ಆಯ್ಕೆಮಾಡಿ ಮತ್ತು Close ನ ಮೇಲೆ ಕ್ಲಿಕ್ ಮಾಡಿ. |
02:29 | ಈಗ, ನಾವು ಎರಡನೆಯ ‘ಇಥೈಲ್ ಕ್ಲೋರೈಡ್’ಅನ್ನು ‘ಇಥೈಲ್ ಕಾರ್ಬೋ- ಕ್ಯಾಟಯಾನ್’ ಹಾಗೂ ‘ಕ್ಲೋರೈಡ್ ಅಯಾನ್ಸ್’ಗೆ ಪರಿವರ್ತಿಸೋಣ. |
02:36 | Eraser ಟೂಲ್ನ ಮೇಲೆ ಕ್ಲಿಕ್ ಮಾಡಿ ಹಾಗೂ ‘ಕಾರ್ಬನ್-ಕ್ಲೋರಿನ್’ ಬಾಂಡ್ನ ಮೇಲೆ ಕ್ಲಿಕ್ ಮಾಡಿ. |
02:42 | ‘ಇಥೇನ್ (CH3-CH3)’ ಮತ್ತು HCl (ಎಚ್ ಸಿ ಎಲ್) ಗಳು ರೂಪುಗೊಂಡಿವೆ. |
02:45 | ಎಲೆಕ್ಟ್ರಾನ್ ಗಳು ‘ಕಾರ್ಬನ್’ನಿಂದ ‘ಕ್ಲೋರಿನ್’ಗೆ ಸ್ಥಳಾಂತರವಾದಾಗ, ‘ಕಾರ್ಬನ್’, ಒಂದು ಧನಾತ್ಮಕ ಚಾರ್ಜ್ ಅನ್ನು ಗಳಿಸುತ್ತದೆ. |
02:51 | Increment the charge ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
02:54 | ‘ಕಾರ್ಬನ್-ಕ್ಲೋರಿನ್’ ಬಾಂಡ್ ಅನ್ನು ತೆಗೆದುಹಾಕಿದ ಸ್ಥಾನದಲ್ಲಿ ಕ್ಲಿಕ್ ಮಾಡಿ. |
02:59 | ‘ಇಥೈಲ್ ಕಾರ್ಬೋ- ಕ್ಯಾಟಯಾನ್’(CH3-CH2^+) ರೂಪುಗೊಂಡಿದೆ. |
03:02 | ‘ಕ್ಲೋರೈಡ್ ಅಯಾನ್’ಅನ್ನು ರೂಪಿಸಲು Decrement the charge ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
03:07 | HCl ನ ಮೇಲೆ ಕ್ಲಿಕ್ ಮಾಡಿ. ‘ಕ್ಲೋರೈಡ್’ (Cl^-) ಅಯಾನ್ ರೂಪುಗೊಂಡಿದೆ. |
03:12 | ಈಗ ನಾವು ಒಂದೇ ಒಂದು ಎಲೆಕ್ಟ್ರಾನ್ ನ ಶಿಫ್ಟ್ ಗೆ ನಡೆಯೋಣ. |
03:15 | ನಾವು ‘ಫ್ರೀ ರಾಡಿಕಲ್’ಗಳನ್ನು ಪಡೆಯಲು, ‘ಮಿಥೈಲ್ ಬ್ರೋಮೈಡ್’ನ ರಚನೆಯನ್ನು ಬಳಸೋಣ. |
03:20 | Add a curved arrow to represent a single electron move ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
03:26 | ಒಂದು ‘ಕರ್ವ್ಡ್ ಆರೋ’ ಪಡೆಯಲು, ‘ಮಿಥೈಲ್ ಬ್ರೋಮೈಡ್’ ಬಾಂಡ್ ನ ಮೇಲೆ ಕ್ಲಿಕ್ ಮಾಡಿ. |
03:30 | Pencil ಟೂಲನ್ನು ಬಾಂಡ್ ನ ಮೇಲೆ ಸ್ವಲ್ಪ ಸ್ಥಳಾಂತರಿಸಿ, ಎರಡನೆಯ ‘ಕರ್ವ್ಡ್ ಆರೋ’ಅನ್ನು ಪಡೆಯಲು ಮತ್ತೊಮ್ಮೆ ಕ್ಲಿಕ್ ಮಾಡಿ. |
03:38 | ಒಂದು ‘ಆರೋ’ ‘ಬ್ರೋಮೋ (Br)’ ದೆಡೆಗೆ ಹಾಗೂ ಇನ್ನೊಂದು ‘ಮಿಥೈಲ್(CH3)’ ನೆಡೆಗೆ ಸರಿಯುತ್ತದೆ. |
03:44 | ‘ಬಾಂಡೆಡ್ ಎಲೆಕ್ಟ್ರಾನ್’ಗಳ ಜೋಡಿಯಿಂದ ‘ಬ್ರೋಮೋ (Br)’ ಹಾಗೂ ‘ಮಿಥೈಲ್(CH3)’ ಗಳೆರಡೂ ಒಂದೊಂದು ಎಲೆಕ್ಟ್ರಾನ್ಅನ್ನು ಪಡೆಯುವವು. |
03:51 | ಉತ್ಪನ್ನಗಳನ್ನು ತೋರಿಸಲು ನಾವು ಒಂದು ‘ಆರೋ’ವನ್ನು ಸೇರಿಸೋಣ. |
03:54 | Add an arrow ದ ಮೇಲೆ ಕ್ಲಿಕ್ ಮಾಡಿ. ‘ಮಿಥೈಲ್ ಬ್ರೋಮೈಡ್’ನ ಪಕ್ಕದಲ್ಲಿ, ‘ಡಿಸ್ಪ್ಲೇ ಏರಿಯಾ’ದ ಮೇಲೆ ಕ್ಲಿಕ್ ಮಾಡಿ. |
04:00 | ‘ಫ್ರೀ ರಾಡಿಕಲ್’ಗಳನ್ನು ರಚಿಸುವುದು, ಪ್ರತಿಕ್ರಿಯೆಯಲ್ಲಿ ಶಾಖವನ್ನು ಒಳಗೊಂಡಿರುತ್ತದೆ. |
04:04 | Add or modify a text ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
04:08 | ‘ಆರೋ’ದ ಮೇಲ್ಭಾಗದಲ್ಲಿ, ‘ಡಿಸ್ಪ್ಲೇ ಏರಿಯಾ’ದ ಮೇಲೆ ಕ್ಲಿಕ್ ಮಾಡಿ. |
04:11 | ಹಸಿರು ಬಾಕ್ಸ್ ನಲ್ಲಿ Heat ಎಂದು ಟೈಪ್ ಮಾಡಿ. |
04:14 | Selection ಟೂಲ್ನ ಮೇಲೆ ಕ್ಲಿಕ್ ಮಾಡಿ ಹಾಗೂ Heat ಅನ್ನು ಆಯ್ಕೆಮಾಡಿ. |
04:19 | ‘ಆರೋ’ದ ಮೇಲೆ ರೈಟ್-ಕ್ಲಿಕ್ ಮಾಡಿ. |
04:21 | ಸಬ್-ಮೆನ್ಯುನಲ್ಲಿ, Arrow ಅನ್ನು ಆಯ್ಕೆಮಾಡಿ ಹಾಗೂ Attach selection to arrow ದ ಮೇಲೆ ಕ್ಲಿಕ್ ಮಾಡಿ. |
04:27 | Arrow associated ಎನ್ನುವ ಶೀರ್ಷಿಕೆಯಿರುವ ಒಂದು ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
04:32 | Role ನ ಡ್ರಾಪ್-ಡೌನ್ ಲಿಸ್ಟ್ , ಹೆಚ್ಚು ಆಯ್ಕೆಗಳನ್ನು ಹೊಂದಿದೆ ಎನ್ನುವುದನ್ನು ಗಮನಿಸಿ. |
04:37 | Role ನ ಡ್ರಾಪ್-ಡೌನ್ ನಲ್ಲಿ Temperature ಅನ್ನು ಆಯ್ಕೆಮಾಡಿ ಮತ್ತು |
04:40 | Close ನ ಮೇಲೆ ಕ್ಲಿಕ್ ಮಾಡಿ. |
04:43 | ಈಗ ನಾವು ‘ಫ್ರೀ ರಾಡಿಕಲ್’ಗಳನ್ನು ಕ್ರಿಯೇಟ್ ಮಾಡೋಣ. |
04:46 | ನಾನು ಈ ರಚನೆಯ ಒಂದು ‘ಕಾಪಿ’ಯನ್ನು ಮಾಡುವೆನು. |
04:50 | Eraser ಟೂಲ್ನ ಮೇಲೆ ಕ್ಲಿಕ್ ಮಾಡಿ ಹಾಗೂ ‘ಕಾರ್ಬನ್-ಬ್ರೋಮಿನ್’ ಬಾಂಡ್ ನ ಮೇಲೆ ಕ್ಲಿಕ್ ಮಾಡಿ. |
04:55 | ‘ಮಿಥೇನ್(CH4)’ ಹಾಗೂ ‘ಹೈಡ್ರೋಜನ್ ಬ್ರೋಮೈಡ್(HBr)’ ಗಳು ರಚನೆಯಾಗಿರುತ್ತವೆ. |
04:59 | Add an unpaired electron ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
05:02 | ‘ಮಿಥೇನ್(CH4)’ ಹಾಗೂ ‘ಹೈಡ್ರೋಜನ್ ಬ್ರೋಮೈಡ್(HBr)’ ಗಳ ಮೇಲೆ ಕ್ಲಿಕ್ ಮಾಡಿ. |
05:06 | ‘ಮಿಥೈಲ್(CH3)’ ಹಾಗೂ ‘ಬ್ರೋಮಿಯಂ(Br)’ ಎನ್ನುವ ‘ಫ್ರೀ ರಾಡಿಕಲ್’ಗಳು ರಚನೆಯಾಗಿರುತ್ತವೆ. |
05:10 | Selection ಟೂಲ್ನ ಮೇಲೆ ಕ್ಲಿಕ್ ಮಾಡಿ. |
05:12 | ‘ರಿಯಾಕ್ಶನ್ ಪಾಥ್ ವೇ’ಯನ್ನು ರಚಿಸಲು, ಮೊದಲು ಪೂರ್ತಿ ಪ್ರತಿಕ್ರಿಯೆಯನ್ನು ಆಯ್ಕೆಮಾಡಿ. |
05:17 | ಈಗ ಆಯ್ಕೆಯ ಮೇಲೆ ರೈಟ್-ಕ್ಲಿಕ್ ಮಾಡಿ. |
05:20 | ಒಂದು ಸಬ್-ಮೆನ್ಯು ತೆರೆದುಕೊಳ್ಳುತ್ತದೆ. |
05:22 | Create a new reaction ನ ಮೇಲೆ ಕ್ಲಿಕ್ ಮಾಡಿ. |
05:25 | ‘ರಿಯಾಕ್ಶನ್ ಪಾಥ್’ಅನ್ನು ರಚಿಸಲಾಗಿದೆ. |
05:28 | ‘ರಿಯಾಕ್ಶನ್ ಪಾಥ್ ವೇ’ಯನ್ನು ನೋಡಲು ಎಳೆಯಿರಿ. |
05:30 | ಹೀಗೆಯೇ, ನಾನು ಹಿಂದಿನ ಪ್ರತಿಕ್ರಿಯೆಗಾಗಿ ‘ರಿಯಾಕ್ಶನ್ ಪಾಥ್ ವೇ’ಯನ್ನು ರಚಿಸುವೆನು. |
05:37 | ನಾವು ಬಯಸಿದರೆ, ‘ರಿಯಾಕ್ಶನ್ ಪಾಥ್ ವೇ’ಯನ್ನು ತೆಗೆದುಹಾಕಬಹುದು. |
05:41 | ಹೀಗೆ ಮಾಡಲು, ಪ್ರತಿಕ್ರಿಯೆಯ ಮೇಲೆ ಇನ್ನೊಮ್ಮೆ ರೈಟ್-ಕ್ಲಿಕ್ ಮಾಡಿ. |
05:45 | Destroy the reaction ನ ಮೇಲೆ ಕ್ಲಿಕ್ ಮಾಡಿ. |
05:48 | ಈ ಕ್ರಿಯೆಯು ‘ರಿಯಾಕ್ಶನ್ ಪಾಥ್ ವೇ’ಯನ್ನು ತೆಗೆದುಹಾಕುವುದು. |
05:51 | ಯಾವುದೇ ಒಬ್ಜೆಕ್ಟ್ ಅನ್ನು ಎಳೆಯಿರಿ ಹಾಗೂ ಅವುಗಳನ್ನು ಒಂದೊಂದಾಗಿ ಸರಿಸಬಹುದು ಎನ್ನುವುದನ್ನು ನೀವು ನೋಡುವಿರಿ. |
05:57 | ಈಗ, ‘ಡಬಲ್ ಹೆಡೆಡ್ ಆರೋ’ ಬಳಸಿ, ನಾವು ‘ರೆಸೊನನ್ಸ್’ ಅಥವಾ ‘ಮೆಸೊಮೆರಿ’ ಎನ್ನುವುದರತ್ತ ನಡೆಯೋಣ. |
06:02 | ’ನೈಟ್ರೋಮಿಥೇನ್’ನ ರಚನೆಯೊಂದಿಗೆ ನಾನು ಒಂದು ಹೊಸ GChemPaint ವಿಂಡೋ ಅನ್ನು ತೆರೆದಿದ್ದೇನೆ. |
06:08 | ರಚನೆಗಳ ಒಳಗೆ ಎಲೆಕ್ಟ್ರಾನ್ ನ ಶಿಫ್ಟ್ ಗಳನ್ನು ತೋರಿಸಲು, ನಾನು ‘ಕರ್ವ್ಡ್ ಆರೋ’ಗಳನ್ನು ಹಾಗೂ ‘ಚಾರ್ಜ್’ಗಳನ್ನು ಸೇರಿಸಿದ್ದೆ. |
06:14 | ಈಗ ನಾವು ಒಂದು ‘ಡಬಲ್ ಹೆಡೆಡ್ ಆರೋ’ಅನ್ನು ಸೇರಿಸೋಣ. |
06:16 | Add a double headed arrow ದ ಮೇಲೆ ಕ್ಲಿಕ್ ಮಾಡಿ. |
06:20 | ’ನೈಟ್ರೋಮಿಥೇನ್’ಗಳ ನಡುವಿನ ‘ಡಿಸ್ಪ್ಲೇ ಏರಿಯಾ’ದ ಮೇಲೆ ಕ್ಲಿಕ್ ಮಾಡಿ. |
06:25 | ಈ ಎರಡು ರಚನೆಗಳು ’ನೈಟ್ರೋಮಿಥೇನ್’ನ ‘ರೆಸೊನನ್ಸ್ ಸ್ಟ್ರಕ್ಚರ್’ಗಳಾಗಿವೆ. |
06:30 | ರಚನೆಗಳನ್ನು ಆಯ್ಕೆಮಾಡಲು Ctrl+A ಒತ್ತಿ. |
06:33 | ಆಯ್ಕೆಯ ಮೇಲೆ ರೈಟ್-ಕ್ಲಿಕ್ ಮಾಡಿ. |
06:35 | ಒಂದು ಸಬ್-ಮೆನ್ಯು ತೆರೆದುಕೊಳ್ಳುತ್ತದೆ. |
06:37 | Create a new mesomery relationship ಎನ್ನುವುದರ ಮೇಲೆ ಕ್ಲಿಕ್ ಮಾಡಿ. |
06:41 | ಈ ಸಂಬಂಧವನ್ನು ನೋಡಲು ಎಳೆಯಿರಿ. |
06:44 | ಇಲ್ಲಿ, ‘ರೆಸೊನನ್ಸ್ ಸ್ಟ್ರಕ್ಚರ್ಸ್ ಆಫ್ ಬೆಂಜೀನ್’ಗಾಗಿ ಸ್ಲೈಡ್ ಇದೆ. |
06:48 | ಈಗ, ‘ರೆಟ್ರೊ-ಸಿಂಥೆಟಿಕ್ ಪಾಥ್ ವೇ’ಯನ್ನು ರಚಿಸಲು ನಾವು ಕಲಿಯೋಣ. |
06:52 | ಅಗತ್ಯವಿರುವ ರಚನೆಗಳೊಂದಿಗೆ ನಾನು ಒಂದು ಹೊಸ GChemPaint ವಿಂಡೋ ಅನ್ನು ತೆರೆದಿದ್ದೇನೆ. |
06:57 | ‘ರೆಟ್ರೊಸಿಂಥೆಟಿಕ್ ಪಾಥ್ ವೇ’, ಉತ್ಪನ್ನದೊಂದಿಗೆ ಆರಂಭವಾಗಿ ಎಲ್ಲ ಮಧ್ಯಂತರಗಳ ಜೊತೆಗೆ ಪ್ರತಿಕ್ರಿಯಾಕಾರಿಯ ಕಡೆಗೆ ಹೋಗುತ್ತದೆ. |
07:04 | ಈ ‘ಪಾಥ್ ವೇ’ಯಲ್ಲಿ, ‘ಆರ್ಥೋನೈಟ್ರೋಫಿನಾಲ್’, ಅಂತಿಮ ಉತ್ಪನ್ನವಾಗಿದೆ ಹಾಗೂ ‘ಬೆಂಜೀನ್’ ಆರಂಭದ ವಸ್ತು ಆಗಿದೆ. |
07:10 | ‘ರೆಟ್ರೊ-ಸಿಂಥೆಟಿಕ್ ಪಾಥ್ ವೇ’ಯನ್ನು ತೋರಿಸಲು ನಾವು ಒಂದು ‘ರೆಟ್ರೊ-ಸಿಂಥೆಟಿಕ್ ಆರೋ’ಅನ್ನು ಸೇರಿಸೋಣ. |
07:15 | Add an arrow for a retrosynthetic step ನ ಮೇಲೆ ಕ್ಲಿಕ್ ಮಾಡಿ. |
07:20 | ಎಲ್ಲ ಸಂಯುಕ್ತಗಳ ನಡುವೆ ಕ್ಲಿಕ್ ಮಾಡಿ. |
07:25 | ರಚನೆಗಳನ್ನು ಆಯ್ಕೆಮಾಡಲು Ctrl+A ಒತ್ತಿ. |
07:28 | ಆಯ್ಕೆಯ ಮೇಲೆ ರೈಟ್-ಕ್ಲಿಕ್ ಮಾಡಿ. |
07:30 | ಒಂದು ಸಬ್-ಮೆನ್ಯು ತೆರೆದುಕೊಳ್ಳುತ್ತದೆ. |
07:32 | Create a new retrosynthesis pathway ಯ ಮೇಲೆ ಕ್ಲಿಕ್ ಮಾಡಿ. |
07:36 | ರಚಿಸಿದ ಈ ‘ಪಾಥ್ ವೇ’ಅನ್ನು ನೋಡಲು ಎಳೆಯಿರಿ. |
07:39 | ನಾವು ಕಲಿತಿರುವುದನ್ನು ಸಾರಾಂಶಗೊಳಿಸೋಣ. |
07:41 | ಈ ಟ್ಯುಟೋರಿಯಲ್ ನಲ್ಲಿ ನಾವು, ಕೆಳಗಿನವುಗಳನ್ನು ಕಲಿತಿದ್ದೇವೆ. |
07:44 | * ‘ಕರ್ವ್ಡ್ ಆರೋ’ (curved arrows) ಗಳನ್ನು ಬಳಸಿ ಎಲೆಕ್ಟ್ರಾನ್ ನ ಶಿಫ್ಟ್ ಗಳನ್ನು ತೋರಿಸುವುದು |
07:48 | * ಪ್ರತಿಕ್ರಿಯೆಯ ನಿಯಮಗಳನ್ನು, ‘ರಿಯಾಕ್ಶನ್ ಆರೋ’ಗಳಿಗೆ ಜೋಡಿಸುವುದು |
07:52 | * ‘ರಿಯಾಕ್ಶನ್ ಆರೋ’ಬಳಸಿ, ‘ರಿಯಾಕ್ಶನ್ ಪಾಥ್ ವೇ’ಯನ್ನು ರಚಿಸುವುದು ಹಾಗೂ ನಾಶಮಾಡುವುದು |
07:57 | * ‘ಡಬಲ್ ಹೆಡೆಡ್ ಆರೋ’ ಬಳಸಿ ಒಂದು ಹೊಸ ‘ಮೆಸೋಮೆರಿ ರಿಲೇಶನ್ ಶಿಪ್’ಅನ್ನು ರಚಿಸುವುದು |
08:01 | * ‘ರೆಟ್ರೋಸಿಂಥೆಟಿಕ್ ಆರೋ’ಅನ್ನು ಬಳಸಿ ‘ರೆಟ್ರೋಸಿಂಥೆಟಿಕ್ ಪಾಥ್ ವೇ’ಯನ್ನು ರಚಿಸುವುದು |
08:06 | ಒಂದು ಅಸೈನ್ಮೆಂಟ್ ಎಂದು, |
08:07 | ‘ಆರೋ’ದ ಪ್ರಾಪರ್ಟೀಗಳನ್ನು ಬಳಸಿ, |
08:10 | 1. ‘ಬ್ಯೂಟೇನ್’ ಮತ್ತು ‘ಸೋಡಿಯಂ ಬ್ರೋಮೈಡ್’ಗಳನ್ನು ಪಡೆಯಲು, ದ್ರಾವಕ ಡ್ರೈ ಈಥರ್ ನೊಂದಿಗೆ ‘ಬ್ರೋಮೋ-ಇಥೇನ್(C2H5Br)’ ಹಾಗೂ ಸೋಡಿಯಂ (Na)ಗಳ ಪ್ರತಿಕ್ರಿಯೆಗಾಗಿ ‘ರಿಯಾಕ್ಶನ್ ಪಾಥ್ ವೇ’ಯನ್ನು ರಚಿಸಿ. |
08:20 | 2. ಪ್ರತಿಕ್ರಿಯೆಯ ಅಣುಗಳಿಗೆ, ‘ಸ್ಟೈಕಿಯೊಮೆಟ್ರಿಕ್ ಕೊಎಫಿಷಿಯಂಟ್’ಗಳನ್ನು ಸೇರಿಸಿ. |
08:24 | 3. ನ್ಯಾಫ್ತಲೀನ್, ಆಂಥ್ರಸೀನ್ ಹಾಗೂ ಕಾರ್ಬನ್ ಡೈಆಕ್ಸೈಡ್ ಗಳ ‘ರೆಸೊನನ್ಸ್ ಸ್ಟ್ರಕ್ಚರ್’ ಗಳನ್ನು ‘ಡ್ರಾ’ ಮಾಡಿ. |
08:30 | ಇದು, ಬೇಕಾಗಿರುವ ಪ್ರತಿಕ್ರಿಯೆಯ ‘ಪಾಥ್ ವೇ’ ಆಗಿದೆ. |
08:33 | ಇವು, ನ್ಯಾಫ್ತಲೀನ್, ಆಂಥ್ರಸೀನ್ ಹಾಗೂ ಕಾರ್ಬನ್ ಡೈಆಕ್ಸೈಡ್ ಗಳ ‘ರೆಸೊನನ್ಸ್ ಸ್ಟ್ರಕ್ಚರ್’ಗಳಾಗಿವೆ. |
08:39 | ಈ ಕೆಳಗಿನ URL ನಲ್ಲಿ ಲಭ್ಯವಿರುವ ವೀಡಿಯೋವನ್ನು ನೋಡಿ. http://spoken-tutorial.org/What_is_a_Spoken_Tutorial |
08:43 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವನ್ನು ಸಾರಾಂಶಗೊಳಿಸುತ್ತದೆ. |
08:45 | ಒಳ್ಳೆಯ ‘ಬ್ಯಾಂಡ್‌ವಿಡ್ಥ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
08:50 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು: ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
08:54 | ಆನ್-ಲೈನ್ ಪರೀಕ್ಷೆಯಲ್ಲಿ ಪಾಸಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
08:57 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial.org |
09:03 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು ‘ಟಾಕ್ ಟು ಎ ಟೀಚರ್’ ಪ್ರಕಲ್ಪದ ಒಂದು ಭಾಗವಾಗಿದೆ. |
09:08 | ಇದು ಭಾರತ ಸರ್ಕಾರದ ICT, MHRD ಮೂಲಕ ‘ರಾಷ್ಟ್ರೀಯ ಸಾಕ್ಷರತಾ ಮಿಶನ್’ನ ಆಧಾರವನ್ನು ಪಡೆದಿದೆ. |
09:16 | ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. http://spoken-tutorial.org/NMEICT-Intro |
09:21 | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ………….
ವಂದನೆಗಳು. |