Jmol-Application/C2/Introduction-to-Jmol-Application/Kannada

From Script | Spoken-Tutorial
Revision as of 16:17, 11 March 2015 by Ravikala (Talk | contribs)

Jump to: navigation, search
Time Narration
00:01 ತಮ್ಮೆಲ್ಲರಿಗೂ ಸ್ವಾಗತ.
00:02 Introduction to Jmol Application (ಇಂಟ್ರೊಡಕ್ಶನ್ ಟು ಜೆಮೋಲ್ ಅಪ್ಲಿಕೇಶನ್) ಎನ್ನುವ ಈ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾನು,
00:11 Jmol (‘ಜೆಮೋಲ್’) ಅಪ್ಲಿಕೇಶನ್ ವಿಂಡೋ ಮತ್ತು ಕೆಲವು ಮೂಲ ಕ್ರಿಯೆಗಳ ಬಗೆಗೆ ಸಂಕ್ಷಿಪ್ತವಾಗಿ ವಿವರಿಸುತ್ತೇನೆ.
00:16 ನಾವು,
00:18 Menu Bar, Tool bar, ಹಾಗೂ Jmol panel (ಮೆನ್ಯೂ ಬಾರ್ , ಟೂಲ್ ಬಾರ್, ಮತ್ತು ಜೆಮೋಲ್ ಪ್ಯಾನೆಲ್),
00:22 * ಜೆಮೋಲ್ ಪ್ಯಾನೆಲ್ ನ ಗಾತ್ರವನ್ನು ಹೇಗೆ ಬದಲಾಯಿಸುವುದು,
00:25 * ಸರಳ ಸಾವಯವ ಪರಮಾಣುಗಳ (organic molecules) ಮಾದರಿಗಳನ್ನು ರಚನೆ ಮಾಡುವುದು,
00:28 * hydrogen (ಹೈಡ್ರೋಜೆನ್ ) ಗೆ ಬದಲಾಗಿ Methyl (ಮಿಥೈಲ್) ಗುಂಪಿನಿಂದ ಪರಮಾಣುವನ್ನುರಚಿಸುವುದರ ಬಗ್ಗೆ ತಿಳಿಯುವೆವು.
00:34 ನಾವು
00:36 *ಸ್ಟೇಬಲ್ ಕನ್ಫರ್ಮೇಷನ್ ಗಾಗಿ ಎನರ್ಜಿ ಕನಿಷ್ಠಗೊಳಿಸುವುದು,
00:41 ಮತ್ತು *ಇಮೇಜ್ ಅನ್ನು'.mol' ಫೈಲ್ ಎಂದು ಸೇವ್ ಮಾಡುವುದನ್ನೂ ಸಹ ಕಲಿಯುವೆವು.
00:45 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು ನಿಮಗೆ:
00:49 * ಮಾಧ್ಯಮಿಕ ಶಾಲೆಯ ರಸಾಯನ ಶಾಸ್ತ್ರದ ಮತ್ತು
00:50 * ಮೂಲ ಸಾವಯವ ರಸಾಯನ ಶಾಸ್ತ್ರದ ಪರಿಚಯ ಇರಬೇಕು.
00:53 ಈ ‘ಟ್ಯುಟೋರಿಯಲ್’ಅನ್ನು ರೆಕಾರ್ಡ್ ಮಾಡಲು, ನಾನು
00:56 * Ubuntu (ಉಬಂಟು) ಆಪರೇಟಿಂಗ್ ಸಿಸ್ಟೆಮ್ ನ ೧೨.೦೪ ನೇ ಆವೃತ್ತಿ,
01:00 * Jmol ನ ೧೨.೨.೨ ನೇ ಆವೃತ್ತಿ,
01:03 ಮತ್ತು * Java ೭ ನ್ನು ಬಳಸುತ್ತಿದ್ದೇನೆ.
01:06 ದಯವಿಟ್ಟು ಗಮನಿಸಿ.

Contributors and Content Editors

Pratik kamble, Ravikala, Sandhya.np14