GChemPaint/C3/Orbital-Overlap/Kannada

From Script | Spoken-Tutorial
Revision as of 17:13, 21 January 2015 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:00 ನಮಸ್ಕಾರ.
00:01 GChemPaint (ಜಿ-ಕೆಮ್-ಪೇಂಟ್) ನಲ್ಲಿಯ Orbital Overlap (ಆರ್ಬಿಟಲ್ ಓವರ್ಲ್ಯಾಪ್) ಎನ್ನುವ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ.
00:06 ಈ ‘ಟ್ಯುಟೋರಿಯಲ್’ನಲ್ಲಿ ನಾವು,
00:08 * ವಿವಿಧ ಪ್ರಕಾರದ ‘ಆರ್ಬಿಟಲ್’ಗಳ ಬಗ್ಗೆ
00:11 * ‘ಆರ್ಬಿಟಲ್’ಗಳನ್ನು ತಿರುಗಿಸುವುದು ಮತ್ತು ‘ರಿ-ಸೈಜ್’ ಮಾಡುವುದು
00:14 * ವಿವಿಧ ಬಗೆಯ ‘ಆರ್ಬಿಟಲ್ ಓವರ್ಲ್ಯಾಪ್’ಗಳು (ಕಕ್ಷೆಯ ಅತಿಕ್ರಮಣ) ಇತ್ಯಾದಿಗಳನ್ನು ಕಲಿಯುವೆವು.
00:17 ಇಲ್ಲಿ ನಾನು, Ubuntu Linux OS (ಉಬಂಟು ಲಿನಕ್ಸ್ ಒ-ಎಸ್) ವರ್ಷನ್ 12.04 (ಹನ್ನೆರಡು ಪಾಯಿಂಟ್ ಸೊನ್ನೆ ನಾಲ್ಕು) ಹಾಗೂ
00:21 GChemPaint (ಜೀ-ಕೆಮ್-ಪೇಂಟ್) ವರ್ಷನ್ 0.12.10 (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ) ಗಳನ್ನು ಬಳಸುತ್ತಿದ್ದೇನೆ.
00:26 ಈ ‘ಟ್ಯುಟೋರಿಯಲ್’ಅನ್ನು ಅನುಸರಿಸಲು, ನೀವು
00:31 'GChemPaint' chemical structure editor (‘ಜೀ-ಕೆಮ್-ಪೇಂಟ್’ ಕೆಮಿಕಲ್ ಸ್ಟ್ರಕ್ಚರ್ ಎಡಿಟರ್) ಅನ್ನು ತಿಳಿದಿರಬೇಕು.
00:34 ಇಲ್ಲದಿದ್ದರೆ, ಸಂಬಂಧಿತ ‘ಟ್ಯುಟೋರಿಯಲ್’ಗಳಿಗಾಗಿ ದಯವಿಟ್ಟು ನಮ್ಮ ವೆಬ್‌ಸೈಟ್ ಗೆ ಹೋಗಿ.
00:38 ಮೊದಲು, ‘ಅಟೊಮಿಕ್ ಆರ್ಬಿಟಲ್’ (ಪರಮಾಣುವಿನ ಕಕ್ಷೆ) ಎಂದರೇನು ಎನ್ನುವುದನ್ನು ನೋಡೋಣ.
00:42 ‘ಅಟೊಮಿಕ್ ಆರ್ಬಿಟಲ್’ ಎನ್ನುವುದು ಗಣಿತಶಾಸ್ತ್ರದ ಒಂದು ‘ಫಂಕ್ಷನ್‘ ಆಗಿದೆ.
00:46 ಪರಮಾಣುವಿನಲ್ಲಿ ‘ಇಲೆಕ್ಟ್ರಾನ್’ನ ತರಂಗದಂತಹ ವರ್ತನೆಯನ್ನು ಅದು ವಿವರಿಸುತ್ತದೆ.
00:52 ‘ಆರ್ಬಿಟಲ್’, ಇಲೆಕ್ಟ್ರಾನ್ ಕಂಡುಬರುವ ಗರಿಷ್ಠ ಸಂಭವಗಳಿರುವ ‘ಸ್ಪೇಸ್’ನ ಒಂದು ಜಾಗವಾಗಿದೆ.
00:58 ಇದು 's’ ಆರ್ಬಿಟಲ್ ಆಗಿದೆ.
01:00 ಇದು ‘ಸ್ಫೆರಿಕಲ್’ ಆಕಾರವನ್ನು (ಗೋಲಾಕಾರ) ಹೊಂದಿದೆ.
01:03 ಇಲ್ಲಿ ವಿಭಿನ್ನ ಅಕ್ಷಗಳಲ್ಲಿ (axes) 'p’ ಆರ್ಬಿಟಲ್ ಗಳಿರುತ್ತವೆ.
01:06 ‘p ಆರ್ಬಿಟಲ್’ಗಳು ‘ಡಂಬ್-ಬೆಲ್’ನ ಆಕಾರದಲ್ಲಿರುತ್ತವೆ.
01:09 ಆಮೇಲೆ, ವಿಭಿನ್ನ ಅಕ್ಷಗಳಲ್ಲಿ ‘d’ ‘ಆರ್ಬಿಟಲ್’ಗಳಿರುತ್ತವೆ.
01:13 ‘d ಆರ್ಬಿಟಲ್’ಗಳು ‘ಡಬಲ್ ಡಂಬ್-ಬೆಲ್’ನ ಆಕಾರದಲ್ಲಿರುತ್ತವೆ.
01:17 ನಾನು ಒಂದು ಹೊಸ GChemPaint ಅಪ್ಪ್ಲಿಕೇಶನ್ ಅನ್ನು ತೆರೆದಿದ್ದೇನೆ.
01:20 ನಾವು ಮೊದಲು ‘ಆರ್ಬಿಟಲ್’ಗಳ ಬಗ್ಗೆ ತಿಳಿಯೋಣ.
01:24 Add or modify an atomic orbital ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
01:28 ‘ಆರ್ಬಿಟಲ್’ ಪ್ರಾಪರ್ಟೀ ವಿಂಡೋ ತೆರೆದುಕೊಳ್ಳುತ್ತದೆ.
01:30 ಈ ವಿಂಡೋ, Coefficient, Rotation ಮತ್ತು Type ಗಳಂತಹ ‘ಫೀಲ್ಡ್’ಗಳನ್ನು ಒಳಗೊಂಡಿದೆ.
01:36 ಮೊದಲು, ನಾನು Type ನಿಂದ ಆರಂಭಿಸುವೆನು.
01:40 ಡೀ-ಫಾಲ್ಟ್ ಆಗಿ 's’ ಆರ್ಬಿಟಲ್’, ಆಯ್ಕೆಯಾಗಿದೆ.
01:42 'p’, ‘d xy' (ಡಿ ಎಕ್ಸ್ ವಾಯ್) ಮತ್ತು 'd z ಸ್ಕ್ವೇರ್ ಆರ್ಬಿಟಲ್' ರೇಡಿಯೋ ಬಟನ್ಗಳ ಮೇಲೆ ನಾವು ಕ್ಲಿಕ್ ಮಾಡೋಣ.
01:50 ಜೊತೆಯಲ್ಲಿ ತೋರಿಸಿದ ವಿವಿಧ ‘ಆರ್ಬಿಟಲ್’ ಆಕಾರಗಳನ್ನು ಗಮನಿಸಿ.
01:54 ನಂತರ Coefficient ಮತ್ತು Rotation ಎನ್ನುವ ಗುಣಲಕ್ಷಣಗಳನ್ನು ನಾವು ಪರಿಶೀಲಿಸೋಣ.
01:59 Coefficient ಎನ್ನುವ ಲಕ್ಷಣವು -1.00 (ಮೈನಸ್ ಒಂದು) ರಿಂದ 1.00 ರ ವರೆಗೆ ವ್ಯಾಲ್ಯೂಗಳನ್ನು ಹೊಂದಿದೆ.
02:04 Coefficient ಫೀಲ್ಡ್ ನ ವ್ಯಾಲ್ಯೂಗಳನ್ನು ಬಳಸಿ ನಾವು ‘ಆರ್ಬಿಟಲ್’ನ ಗಾತ್ರವನ್ನು ಬದಲಾಯಿಸಬಹುದು.
02:10 ಜೊತೆಗೆ ‘ಆರ್ಬಿಟಲ್’ನ ಗಾತ್ರವು ಬದಲಾಗಿರುವುದನ್ನು ಗಮನಿಸಿ.
02:15 Rotation ಎನ್ನುವ ಲಕ್ಷಣವು -180 (ಮೈನಸ್ ನೂರೆಂಭತ್ತು) ರಿಂದ 180 ರ ವರೆಗೆ ವ್ಯಾಲ್ಯೂಗಳನ್ನು ಹೊಂದಿದೆ.
02:20 ನಾವು ‘ಆರ್ಬಿಟಲ್’ಗಳನ್ನು ‘ಕ್ಲಾಕ್‌ವೈಸ್ ಅಥವಾ ಆಂಟಿ- ಕ್ಲಾಕ್‌ವೈಸ್’ಆಗಿ ತಿರುಗಿಸಬಹುದು.
02:25 ‘ಅಪ್ ಅಥವಾ ಡೌನ್ ಆರೋ’ಗಳನ್ನು ಬಳಸಿ ವ್ಯಾಲ್ಯೂಗಳನ್ನು ಬದಲಾಯಿಸಬಹುದು.
02:30 ವಿವಿಧ ಬಗೆಯ ‘ಪಾಸಿಟಿವ್ ಓವರ್ಲ್ಯಾಪ್’ಗಳನ್ನು ತೋರಿಸಲು, ‘ಆರ್ಬಿಟಲ್’ಗಳನ್ನು ಹೇಗೆ ಬಳಸುವುದೆಂದು ನಾವು ನೋಡೋಣ.
02:36 ವಿಭಿನ್ನ ‘ಆರ್ಬಿಟಲ್’ಗಳ ‘ಪಾಸಿಟಿವ್ ಓವರ್ಲ್ಯಾಪ್’ಗಾಗಿ ಇಲ್ಲಿ ಒಂದು ಸ್ಲೈಡ್ ಇದೆ.
02:40 's-s’ ಓವರ್ಲ್ಯಾಪ್, 's-p’ ಓವರ್ಲ್ಯಾಪ್, 'p-p’ ಓವರ್ಲ್ಯಾಪ್ ಮತ್ತು 'p-p’ ಸೈಡ್-ವೈಸ್ ಓವರ್ಲ್ಯಾಪ್.
02:51 ‘ಡಿಸ್ಪ್ಲೇ ಏರಿಯಾ’ದ ಮೇಲೆ ನಾವು ‘ಹೈಡ್ರೋಜನ್’ ಅಣುವನ್ನು ‘ಡ್ರಾ’ ಮಾಡೋಣ.
02:55 ಕೀಬೋರ್ಡ್ ಮೇಲಿನ ‘H’ ಒತ್ತಿ.
02:58 Co-efficient ನ ವ್ಯಾಲ್ಯೂವನ್ನು ಒಂದಕ್ಕೆ (1) ಸೆಟ್ ಮಾಡಿ.
03:01 Add or modify an atom ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
03:04 Add a bond ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
03:07 Bond length, ಸುಮಾರು 130 (ನೂರಮೂವತ್ತು) ಆಗಿದೆ ಎಂದು ಖಚಿತಪಡಿಸಿಕೊಳ್ಳಿ.
03:11 ‘ಡಿಸ್ಪ್ಲೇ ಏರಿಯಾ’ದ ಮೇಲೆ ಕ್ಲಿಕ್ ಮಾಡಿ.
03:14 ‘ಹೈಡ್ರೋಜನ್’ ಅಣು ರೂಪುಗೊಂಡಿದೆ.
03:17 's-s' ಎಂಡ್-ಆನ್ ‘ಓವರ್ಲ್ಯಾಪ್’ನೊಂದಿಗೆ ಆರಂಭಿಸೋಣ.
03:20 Add or modify an atomic orbital ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
03:24 ‘s’ ಆರ್ಬಿಟಲ್’ನ ಮೇಲೆ ಕ್ಲಿಕ್ ಮಾಡಿ.
03:28 ಆಮೇಲೆ ‘ಹೈಡ್ರೋಜನ್’ ಅಣುವಿನ ‘ಹೈಡ್ರೋಜನ್’ ಪರಮಾಣುಗಳ ಮೇಲೆ ಕ್ಲಿಕ್ ಮಾಡಿ.
03:33 's-s' ‘ಎಂಡ್-ಆನ್ ಓವರ್ಲ್ಯಾಪ್’ಅನ್ನು ಗಮನಿಸಿ.
03:35 ಈಗ 'p-p' ‘ಎಂಡ್-ಆನ್ ಓವರ್ಲ್ಯಾಪ್’ ರಚಿಸೋಣ.
03:38 ಕೀಬೋರ್ಡ್ ಮೇಲಿನ ‘F’ ಒತ್ತಿ.
03:42 Add or modify an atom ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
03:45 Add a bond ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
03:49 Bond length, ಸುಮಾರು 200 (ಇನ್ನೂರು) ಆಗಿದೆ ಎಂದು ಖಚಿತಪಡಿಸಿಕೊಳ್ಳಿ.
03:53 ‘ಡಿಸ್ಪ್ಲೇ ಏರಿಯಾ’ದ ಮೇಲೆ ಕ್ಲಿಕ್ ಮಾಡಿ.
03:56 ‘ಫ್ಲೋರಿನ್’ ಅಣು ರೂಪುಗೊಂಡಿದೆ.
03:59 Add or modify an atomic orbital ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
04:02 ‘p’ ಆರ್ಬಿಟಲ್’ ಮೇಲೆ ಕ್ಲಿಕ್ ಮಾಡಿ.
04:05 'p-p' ‘ಎಂಡ್-ಆನ್ ಓವರ್ಲ್ಯಾಪ್’ಅನ್ನು ರೂಪಿಸಲು ನಮಗೆ ಸಮತಲ ದಿಕ್ಕಿನಲ್ಲಿ 'p’ ಆರ್ಬಿಟಲ್’ಗಳ ಅಗತ್ಯವಿದೆ.
04:11 ನಾವು Rotation ನ ವ್ಯಾಲ್ಯೂ ಅನ್ನು 90 (ತೊಂಬತ್ತಕ್ಕೆ) ಹೆಚ್ಚಿಸೋಣ.
04:15 'p’ ಆರ್ಬಿಟಲ್ ನ ಮೇಲೆ ಕ್ಲಿಕ್ ಮಾಡಿ.
04:18 ‘ಫ್ಲೋರಿನ್’ ಪರಮಾಣುವಿನ ಮೇಲೆ ಕ್ಲಿಕ್ ಮಾಡಿ.
04:21 ಹೀಗೆಯೇ, ಈ ಪ್ರಕ್ರಿಯೆಯನ್ನು ಮತ್ತೆ ಮಾಡಿ ಹಾಗೂ 'p’ ಆರ್ಬಿಟಲ್ ಅನ್ನು '-90' (ಮೈನಸ್ ತೊಂಬತ್ತು) ಕ್ಕೆ ತಿರುಗಿಸಿ.
04:27 ಇನ್ನೊಂದು ‘ಫ್ಲೋರಿನ್’ ಪರಮಾಣುವಿನ ಮೇಲೆ ಕ್ಲಿಕ್ ಮಾಡಿ.
04:30 ಒಂದುವೇಳೆ ನಿಮಗೆ ‘ಆರ್ಬಿಟಲ್’ಅನ್ನು ಸ್ಪಷ್ಟವಾಗಿ ನೋಡಲು ಆಗದಿದ್ದರೆ, ನೀವು ಅದನ್ನು ರೀ-ಸೈಜ್ ಮಾಡಬಹುದು.
04:36 ಹೀಗೆ ಮಾಡಲು, ನಾವು Coefficient ದ ವ್ಯಾಲ್ಯೂ ಅನ್ನು ಬದಲಾಯಿಸಬೇಕು.
04:40 ‘ಆರ್ಬಿಟಲ್’ನ ಮೇಲೆ ರೈಟ್-ಕ್ಲಿಕ್ ಮಾಡಿ, Orbital ಅನ್ನು ಆಯ್ಕೆಮಾಡಿ. ನಂತರ Properties ಮೆಲೆ ಕ್ಲಿಕ್ ಮಾಡಿ.
04:46 Orbital properties ಎನ್ನುವ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
04:50 ಸರಿಯಾದ ಓವರ್ಲ್ಯಾಪ್ ಕಾಣುವವರೆಗೆ Coefficient ನ ವ್ಯಾಲ್ಯೂ ಅನ್ನು ಕಡಿಮೆ ಮಾಡಿ.
04:54 Close ಬಟನ್ ನ ಮೇಲೆ ಕ್ಲಿಕ್ ಮಾಡಿ.
04:57 ಇನ್ನೊಂದು ‘ಆರ್ಬಿಟಲ್’ಗಾಗಿ ನಾನು ಈ ಪ್ರಕ್ರಿಯೆಯನ್ನು ಪುನಃ ಮಾಡುವೆನು.
05:01 'p-p' ‘ಎಂಡ್-ಆನ್ ಓವರ್ಲ್ಯಾಪ್’ಅನ್ನು ಗಮನಿಸಿ.
05:04 ಈಗ, 'dz^2' (dz ಸ್ಕ್ವೇರ್) ‘ಆರ್ಬಿಟಲ್’ಅನ್ನು ಬಳಸಿ 'd-d' ‘ಎಂಡ್-ಆನ್ ಓವರ್ಲ್ಯಾಪ್’ಅನ್ನು ರಚಿಸೋಣ.
05:09 ‘ಡಿಸ್ಪ್ಲೇ ಏರಿಯಾ’ಗೆ ಬನ್ನಿ ಮತ್ತು ಕೀಬೋರ್ಡ್ ಮೇಲಿನ ದೊಡ್ಡಕ್ಷರ ‘F’ ಒತ್ತಿ.
05:14 ಲಿಸ್ಟ್ ನಿಂದ ‘Fe’ ಅನ್ನು ಆಯ್ಕೆಮಾಡಿ.
05:17 Add or modify an atom ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
05:20 ‘ಡಿಸ್ಪ್ಲೇ ಏರಿಯಾ’ದ ಮೇಲೆ ಕ್ಲಿಕ್ ಮಾಡಿ.
05:23 Add a bond ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
05:26 ‘ಬಾಂಡ್’ಅನ್ನು ‘ಡ್ರಾ’ ಮಾಡಲು Iron (Fe) (ಅಯರ್ನ್) ಪರಮಾಣುವಿನ ಮೇಲೆ ಕ್ಲಿಕ್ ಮಾಡಿ.
05:29 Add or modify an atomic orbital ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
05:32 'dz^2' (dz ಸ್ಕ್ವೇರ್) ‘ಆರ್ಬಿಟಲ್’ ರೇಡಿಯೋ ಬಟನ್ ಅನ್ನು ಆಯ್ಕೆಮಾಡಿ.
05:37 ಸರಿಯಾದ ಓವರ್ಲ್ಯಾಪ್ ಗಾಗಿ, Coefficient ನ ವ್ಯಾಲ್ಯೂ ಅನ್ನು 0.8 ಗೆ ಇಳಿಸಿ.
05:42 'dz^2' (dz ಸ್ಕ್ವೇರ್) ‘ಆರ್ಬಿಟಲ್’ಗಳನ್ನು ಓವರ್ಲ್ಯಾಪ್ ಮಾಡಲು, ‘ಬಾಂಡೆಡ್’ Iron (ಅಯರ್ನ್) ಪರಮಾಣುಗಳ ಮೇಲೆ ಕ್ಲಿಕ್ ಮಾಡಿ.
05:49 'd-d' ‘ಎಂಡ್-ಆನ್ ಓವರ್ಲ್ಯಾಪ್’ಅನ್ನು ಗಮನಿಸಿ.
05:52 ‘p ಆರ್ಬಿಟಲ್’ಗಳ ‘ಸೈಡ್-ವೈಸ್’ (ಪಾರ್ಶ್ವದ) ಓವರ್ಲ್ಯಾಪ್ ಬಗ್ಗೆ ಈಗ ನಾವು ತಿಳಿಯೋಣ.
05:57 Current element ‘ಕಾರ್ಬನ್’ ಆಗಿದೆ ಎಂದು ಖಚಿತಪಡಿಸಿಕೊಳ್ಳಿ.
06:02 Add a bond ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
06:05 Bond length, ಸುಮಾರು 90 (ತೊಂಬತ್ತು) ಆಗಿದೆ ಎಂದು ಖಚಿತಪಡಿಸಿಕೊಳ್ಳಿ.
06:08 ‘ಡಿಸ್ಪ್ಲೇ ಏರಿಯಾ’ದ ಮೇಲೆ ಕ್ಲಿಕ್ ಮಾಡಿ.
06:12 Add or modify an atomic orbital ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
06:16 Coefficient ನ ವ್ಯಾಲ್ಯೂ ಅನ್ನು ಒಂದಕ್ಕೆ (1) ಹೆಚ್ಚಿಸಿ.
06:20 'p' ‘ಆರ್ಬಿಟಲ್’ ರೇಡಿಯೋ ಬಟನ್ ನ ಮೇಲೆ ಕ್ಲಿಕ್ ಮಾಡಿ.
06:23 'p' ‘ಆರ್ಬಿಟಲ್’, ಸಮತಲ ಸ್ಥಾನದಲ್ಲಿ (horizontal position ) ಇದ್ದರೆ ಅದನ್ನುಲಂಬ ಸ್ಥಾನಕ್ಕೆ (vertical position) ತಿರುಗಿಸಿ.
06:29 ‘ಬಾಂಡ್’ಗಳ ತುದಿಗಳ ಮೇಲೆ ಕ್ಲಿಕ್ ಮಾಡಿ.
06:32 ‘p-p’ ‘ಸೈಡ್-ವೈಸ್ ಓವರ್ಲ್ಯಾಪ್’ಅನ್ನು ಗಮನಿಸಿ.
06:37 ಈ ಬಗೆಯ ‘ಓವರ್ಲ್ಯಾಪ್’ನಲ್ಲಿ, ‘ಆರ್ಬಿಟಲ್’ನ ಲೋಬ್ ಗಳು (ಎಸಳುಗಳು) ಒಂದೇ ಚಿನ್ಹೆಯನ್ನು ಹೊಂದಿರುತ್ತವೆ.
06:43 ಆನಂತರ, ನಾವು ‘ನೆಗೆಟಿವ್’ ಮತ್ತು ‘ಜೀರೋ’ (zero) ‘ಓವರ್ಲ್ಯಾಪ್’ಗೆ ನಡೆಯುವೆವು.
06:46 ಇಲ್ಲಿ ‘ನೆಗೆಟಿವ್’ ‘ಓವರ್ಲ್ಯಾಪ್’ಗಳಿಗಾಗಿ ಒಂದು ಸ್ಲೈಡ್ ಇದೆ.
06:51 ನಾನು ಒಂದು ಹೊಸ GChemPaint ಅಪ್ಪ್ಲಿಕೇಶನ್ ಅನ್ನು ತೆರೆದಿದ್ದೇನೆ.
06:55 ಈಗ, ‘ನೆಗೆಟಿವ್ ಓವರ್ಲ್ಯಾಪ್’ಅನ್ನು ಹೇಗೆ ‘ಡ್ರಾ’ ಮಾಡುವುದೆಂದು ನಾನು ತೋರಿಸುತ್ತೇನೆ.
06:59 Add a bond ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
07:02 Bond length, ಸುಮಾರು 90 (ತೊಂಬತ್ತು) ಆಗಿದೆ ಎಂದು ಖಚಿತಪಡಿಸಿಕೊಳ್ಳಿ.
07:05 ‘ಡಿಸ್ಪ್ಲೇ ಏರಿಯಾ’ದ ಮೇಲೆ ಕ್ಲಿಕ್ ಮಾಡಿ.
07:08 Add or modify an atomic orbital ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
07:12 'p-ಆರ್ಬಿಟಲ್’ನ ‘ರೇಡಿಯೋ ಬಟನ್’ನ ಮೇಲೆ ಕ್ಲಿಕ್ ಮಾಡಿ. ಆಮೇಲೆ ‘ಬಾಂಡ್’ನ ಒಂದು ತುದಿಯ ಮೇಲೆ ಕ್ಲಿಕ್ ಮಾಡಿ.
07:17 ತಲೆಕೆಳಗಾಗಿಸಲು, 'p-ಆರ್ಬಿಟಲ್’ಅನ್ನು 180 (ನೂರೆಂಭತ್ತು) ಅಂಶಗಳಿಗೆ ತಿರುಗಿಸಿ.
07:23 ಆನಂತರ ‘ಬಾಂಡ್’ನ ಇನ್ನೊಂದು ತುದಿಯ ಮೇಲೆ ಕ್ಲಿಕ್ ಮಾಡಿ.
07:27 ‘ನೆಗೆಟಿವ್ ಓವರ್ಲ್ಯಾಪ್’ಅನ್ನು ಗಮನಿಸಿ.
07:29 ಈ ವಿಧದ ‘ಓವರ್ಲ್ಯಾಪ್’ನಲ್ಲಿ ‘ಆರ್ಬಿಟಲ್’ಗಳ ಲೋಬ್ ಗಳು ವಿರುದ್ಧ ಚಿನ್ಹೆಗಳನ್ನು ಹೊಂದಿರುತ್ತವೆ.
07:34 ಈಗ, ‘ಜೀರೋ ಓವರ್ಲ್ಯಾಪ್’ಅನ್ನು ಹೇಗೆ ರಚಿಸುವುದೆಂದು ನಾವು ತಿಳಿಯೋಣ.
07:38 ‘ಜೀರೋ ಓವರ್ಲ್ಯಾಪ್’ಗಾಗಿ ಇಲ್ಲಿ ಒಂದು ಸ್ಲೈಡ್ ಇದೆ.
07:42 Add a bond ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
07:45 ‘ಡಿಸ್ಪ್ಲೇ ಏರಿಯಾ’ದ ಮೇಲೆ ಮೇಲೆ ಕ್ಲಿಕ್ ಮಾಡಿ.
07:48 Add or modify an atomic orbital ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
07:52 'p’ ಆರ್ಬಿಟಲ್’ನ ಮೇಲೆ ಕ್ಲಿಕ್ ಮಾಡಿ.
07:54 'p’ ಆರ್ಬಿಟಲ್’ಅನ್ನು ಮೂಲ ಸ್ಥಾನಕ್ಕೆ ತಿರುಗಿಸಿ.
07:59 ‘ಬಾಂಡ್’ನ ಒಂದು ತುದಿಯ ಮೇಲೆ ಕ್ಲಿಕ್ ಮಾಡಿ.
08:02 's’ ‘ಆರ್ಬಿಟಲ್’ನ ಮೇಲೆ ಕ್ಲಿಕ್ ಮಾಡಿ.
08:05 ಆನಂತರ ‘ಬಾಂಡ್’ನ ಇನ್ನೊಂದು ತುದಿಯ ಮೇಲೆ ಕ್ಲಿಕ್ ಮಾಡಿ.
08:09 ‘ಜೀರೊ ಓವರ್‌ಲ್ಯಾಪ್’ಅನ್ನು ಗಮನಿಸಿ.
08:12 ಈ ವಿಧದ ‘ಓವರ್ಲ್ಯಾಪ್’ನಲ್ಲಿ, ‘ಆರ್ಬಿಟಲ್’ಗಳ ಓರಿಯಂಟೇಶನ್ ಒಂದೇರೀತಿ ಇರುವುದಿಲ್ಲ.
08:17 ನಾವು ಕಲಿತಿರುವುದನ್ನು ಸಾರಾಂಶಗೊಳಿಸೋಣ.
08:20 ಈ ‘ಟ್ಯುಟೋರಿಯಲ್’ನಲ್ಲಿ ನಾವು,
  • ವಿವಿಧ ಪ್ರಕಾರದ ‘ಆರ್ಬಿಟಲ್’ಗಳ ಬಗ್ಗೆ
08:24 * ‘ಎಂಡ್-ಆನ್’ ಹಾಗೂ ‘ಸೈಡ್-ವೈಸ್’ ‘ಓವರ್‌ಲ್ಯಾಪ್’ಗಳು
08:27 * ‘ಆರ್ಬಿಟಲ್’ಗಳನ್ನು ತಿರುಗಿಸುವುದು ಮತ್ತು ‘ರಿ-ಸೈಜ್’ ಮಾಡುವುದು
08:30 * ಪಾಸಿಟಿವ್, ನೆಗೆಟಿವ್ ಮತ್ತು ‘ಜೀರೊ’ ‘ಓವರ್‌ಲ್ಯಾಪ್’ಗಳು ಇತ್ಯಾದಿಗಳನ್ನು ಕಲಿತಿದ್ದೇವೆ.
08:34 ಇಲ್ಲಿ ಒಂದು ಅಸೈನ್ಮೆಂಟ್ ಇದೆ.
08:36 * ‘ಹೈಡ್ರೋಜನ್ ಕ್ಲೋರೈಡ್’ (H-Cl) ಅಣುವಿನೊಂದಿಗೆ, 's-p' ‘ಎಂಡ್-ಆನ್’ ‘ಓವರ್‌ಲ್ಯಾಪ್’ಅನ್ನು ‘ಡ್ರಾ’ ಮಾಡಿ.
08:40 * 'dxy-dxy' ‘ಆರ್ಬಿಟಲ್’ಗಳ, ‘ಸೈಡ್-ವೈಸ್’ ಓವರ್‌ಲ್ಯಾಪ್’ಅನ್ನು ‘ಡ್ರಾ’ ಮಾಡಿ.
08:44 * ಇತರ ನೆಗೆಟಿವ್ ಮತ್ತು ‘ಜೀರೊ’ ‘ಓವರ್‌ಲ್ಯಾಪ್’ಗಳನ್ನು ‘ಡ್ರಾ’ ಮಾಡಿ.
08:48 * ಸೂಚನೆ: ಸರಿಯಾದ ‘ಓವರ್‌ಲ್ಯಾಪ್’ಗಾಗಿ, ‘ಆರ್ಬಿಟಲ್’ಗಳನ್ನು ತಿರುಗಿಸಿ ಹಾಗೂ ‘ರಿ-ಸೈಜ್’ ಮಾಡಿ.
08:56 ಪೂರ್ಣಗೊಂಡ ನಿಮ್ಮ ಅಸೈನ್ಮೆಂಟ್ ಹೀಗೆ ಕಾಣಿಸಬೇಕು.
09:00 ಈ ಕೆಳಗಿನ URL ನಲ್ಲಿ ಲಭ್ಯವಿರುವ ವೀಡಿಯೋವನ್ನು ನೋಡಿ. http://spoken-tutorial.org/What_is_a_Spoken_Tutorial
09:04 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವನ್ನು ಸಾರಾಂಶಗೊಳಿಸುತ್ತದೆ.
09:07 ಒಳ್ಳೆಯ ‘ಬ್ಯಾಂಡ್‌ವಿಡ್ಥ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
09:12 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು: ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
09:16 ಆನ್-ಲೈನ್ ಪರೀಕ್ಷೆಯಲ್ಲಿ ಪಾಸಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
09:20 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial.org
09:27 ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು ‘ಟಾಕ್ ಟು ಎ ಟೀಚರ್’ ಪ್ರಕಲ್ಪದ ಒಂದು ಭಾಗವಾಗಿದೆ.
09:31 ಇದು ಭಾರತ ಸರ್ಕಾರದ ICT, MHRD ಮೂಲಕ ‘ರಾಷ್ಟ್ರೀಯ ಸಾಕ್ಷರತಾ ಮಿಶನ್’ನ ಆಧಾರವನ್ನು ಪಡೆದಿದೆ.
09:37 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. http://spoken-tutorial.org/NMEICT-Intro
09:43 IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ………….. .

ವಂದನೆಗಳು.

Contributors and Content Editors

Pratik kamble, Sandhya.np14, Vasudeva ahitanal