Scilab/C4/Discrete-systems/Kannada

From Script | Spoken-Tutorial
Revision as of 10:12, 7 February 2018 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 ಸೈಲ್ಯಾಬ್ ನಲ್ಲಿ, Discrete Time System (ಡಿಸ್ಕ್ರೀಟ್ ಟೈಮ್ ಸಿಸ್ಟಮ್) ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು:
00:09 'ಸ್ಟೇಟ್ ಸ್ಪೇಸ್' ಮತ್ತು ' ಟ್ರಾನ್ಸ್ಫರ್ ಫಂಕ್ಷನ್' (transfer function) ವಿವರಣೆಗಳ ನಡುವೆ ಮಾರ್ಪಡಿಸಲು,
00:14 ಒಂದು 'ಡಿಸ್ಕ್ರೀಟ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡಲು ಮತ್ತು ಅದರ 'ಸ್ಟೆಪ್ ರೆಸ್ಪಾನ್ಸ್' ಅನ್ನು ಪ್ಲಾಟ್ ಮಾಡಲು,
00:20 ಕಂಟಿನ್ಯುಅಸ್ ಟೈಮ್ ಸಿಸ್ಟಮ್ ಅನ್ನು ಡಿಸ್ಕ್ರಿಟೈಝ್ ಮಾಡಲು ಕಲಿಯುವೆವು.
00:23 ಇಲ್ಲಿ, ವಿವರಣೆಗಾಗಿ ನಾನು Ubuntu 12.04 ಆಪರೇಟಿಂಗ್ ಸಿಸ್ಟಮ್ ಅನ್ನುScilab 5.3.3 ಆವೃತ್ತಿಯೊಂದಿಗೆ ಬಳಸುತ್ತಿದ್ದೇನೆ.
00:31 ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನೀವು ಸೈಲ್ಯಾಬ್ ನ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದಿರಬೇಕು.
00:36 ಇಲ್ಲವಾದಲ್ಲಿ, spoken-tutorial.org ವೆಬ್ಸೈಟ್ ನಲ್ಲಿ ಲಭ್ಯವಿರುವ ಸೈಲ್ಯಾಬ್ ಟ್ಯುಟೋರಿಯಲ್ ಗಳನ್ನು ನೋಡಿ.
00:44 ಮೊದಲೇ ನಿರ್ದಿಷ್ಟಪಡಿಸಿದ, ಸೂಕ್ತವಾದ ಸೈಜ್ ನ A, B, C ಮತ್ತು D ಮ್ಯಾಟ್ರಿಕ್ಸ್ ಗಳಿಗಾಗಿ,
00:46 'ಸ್ಟೇಟ್ ಸ್ಪೇಸ್ ಮಾಡೆಲ್' ಹೀಗಿದೆ:
00:49 x dot is equal to A x plus B u
00:52 y is equal to c x plus D u
01:05 ಇದನ್ನು sys three is equal to, syslin, into bracket into quotes, c comma, A comma, B comma, C comma, D, close bracket ಹೀಗೆ ಸೂಚಿಸಲಾಗುತ್ತದೆ.
01:11 ನಿಮ್ಮ ಕಂಪ್ಯೂಟರ್ ನಲ್ಲಿ, 'ಸೈಲ್ಯಾಬ್ ' ಅನ್ನು ಪ್ರಾರಂಭಿಸಿ.
01:15 ಹೀಗೆ ಟೈಪ್ ಮಾಡಿ: sys three is equal to, syslin, into bracket into quotes, c comma, four comma, three comma, six comma, nine, close bracket ಮತ್ತು Enter ಅನ್ನು ಒತ್ತಿ.
01:32 ಡಿಸ್ಪ್ಲೇಯನ್ನು ಮುಂದುವರಿಸಲು Enter ಅನ್ನು ಒತ್ತಿ.
01:35 ಇದು 'ಸಿಂಗಲ್ ಸ್ಟೇಟ್, ಸಿಂಗಲ್ ಇನ್ಪುಟ್, ಸಿಂಗಲ್ ಔಟ್ಪುಟ್ ' ನ ಒಂದು ಉದಾಹರಣೆಯಾಗಿದೆ.
01:40 ಔಟ್ಪುಟ್, A, B, C ಮತ್ತು D ಮ್ಯಾಟ್ರಿಕ್ಸ್ ಗಳು ಮತ್ತು initial state x zero ಗಳನ್ನು ಹೊಂದಿರುವುದು.
01:49 ಕನ್ಸೋಲ್ ಅನ್ನು ಖಾಲಿ ಮಾಡಲು, clc ಎಂದು ಟೈಪ್ ಮಾಡಿ.
01:52 ಉದಾಹರಣೆಗೆ, ಇಲ್ಲಿ ತೋರಿಸಿದಂತೆ ಸೈಲ್ಯಾಬ್ ಕನ್ಸೋಲ್ ನಲ್ಲಿ, ಮ್ಯಾಟ್ರಿಕ್ಸ್ A, B, C, D ಗಳನ್ನು ಡಿಫೈನ್ ಮಾಡಿ:
02:00 A is equal to, open square bracket, two space three, semicolon, four space five, close square bracket,
02:09 Enter ಅನ್ನು ಒತ್ತಿ.
02:11 B is equal to, open square bracket, one semicolon two, close square bracket,
02:17 Enter ಅನ್ನು ಒತ್ತಿ.
02:19 C is equal to, open square bracket, minus three, space, minus six, close square bracket
02:27 ಮತ್ತು Enter ಅನ್ನು ಒತ್ತಿ.
02:30 D is equal to two,
02:33 Enter ಅನ್ನು ಒತ್ತಿ.
02:35 ಹಿಂದಿನ ಕಮಾಂಡ್ ನಲ್ಲಿ, ನಾವು ಈ ಮ್ಯಾಟ್ರಿಕ್ಸ್ ಗಳನ್ನು ಸೇರಿಸೋಣ:
02:39 sys four is equal to, syslin, into brackets, into quotes, c comma A comma B comma C comma D, close bracket ಮತ್ತು Enter ಅನ್ನು ಒತ್ತಿ.
02:57 ನೀವು ಕೆಳಗೆ ತೋರಿಸಿದಂತೆ ಔಟ್ಪುಟ್ ಅನ್ನು ಪಡೆಯುವಿರಿ.
03:00 ಡಿಸ್ಪ್ಲೇಯನ್ನು ಮುಂದುವರಿಸಲು, Enter ಅನ್ನು ಒತ್ತಿ.
03:03 ಇಲ್ಲಿ ನೀವು ನೋಡುತ್ತಿರುವಂತೆ, ಔಟ್ಪುಟ್, A, B, C, D ಮ್ಯಾಟ್ರಿಕ್ಸ್ ಗಳನ್ನು ಮತ್ತು initial state x zero ಅನ್ನು ಹೊಂದಿರುವುದು.
03:11 sys4 ದ 'ಪೋಲ್' ಗಳು, 'A' ದ 'ಐಗನ್ ವ್ಯಾಲ್ಯು' ಗಳಿಗೆ ಸಮವಾಗಿದೆಯೆ ಎಂದು ಪರೀಕ್ಷಿಸಿ.
03:17 ಇದಕ್ಕಾಗಿ, ನೀವು p l z r ಫಂಕ್ಷನ್ ಮತ್ತು spec ಫಂಕ್ಷನ್ ಗಳನ್ನು ಬಳಸಬಹುದು.
03:23 state-space system sys S S ನ 'ಟ್ರಾನ್ಸ್ಫರ್ ಫಂಕ್ಷನ್' ಅನ್ನು (transfer function) ಪಡೆಯಲು, s s two t f ಕಮಾಂಡ್ ಅನ್ನು ಬಳಸಬಹುದು.
03:33 ನಿಮ್ಮ ಸೈಲಾಬ್ ಕನ್ಸೋಲ್ ಅನ್ನು ತೆರವುಗೊಳಿಸಲು, "clc" ಎಂದು ಟೈಪ್ ಮಾಡಿ.
03:37 ನಂತರ ಹೀಗೆ ಟೈಪ್ ಮಾಡಿ: sys, capital 'T' capital 'F', is equal to, s s two t f, into bracket, sys four, close bracket ಮತ್ತು
03:50 Enter ಅನ್ನು ಒತ್ತಿ.
03:52 ನೀವು ಈ ಔಟ್ಪುಟ್ ಅನ್ನು ನೋಡುವಿರಿ.
03:54 ಇದು ಹೀಗಿದೆ: sys TF equal to, ss two tf, into bracket, sys of SS.
04:01 ಈ ಮೊದಲೇ ಡಿಫೈನ್ ಮಾಡಿದ sys three ಗಾಗಿ, ss two tf ಫಂಕ್ಷನ್ ಅನ್ನು ಬಳಸಿ.
04:07 sys T F ಒಂದು ಹೊಸ ವೇರಿಯೇಬಲ್ ಆಗಿದೆ ಮತ್ತು ಇದಕ್ಕೆ denom ಕಮಾಂಡ್ ಅನ್ವಯವಾಗುತ್ತದೆ.
04:12 'ಸ್ಟೇಟ್ ಸ್ಪೇಸ್ ಫಾರ್ಮ್' ನಲ್ಲಿರುವುದರಿಂದ, ಇದು sys four ಗೆ ಅನ್ವಯವಾಗುವುದಿಲ್ಲ.
04:18 ಕೆಳಗಿನ ಉದಾಹರಣೆಯನ್ನು ಸಾಲ್ವ್ ಮಾಡಿ.
04:20 ಈ ಕೆಳಗೆ ಡಿಫೈನ್ ಮಾಡಿರುವ 'ಸೆಕೆಂಡ್ ಆರ್ಡರ್ ಟ್ರಾನ್ಸ್ಫರ್ ಫಂಕ್ಷನ್' ನ, ' ಸ್ಟೇಟ್ ಸ್ಪೇಸ್ ರಿಯಲೈಝೇಷನ್' ಅನ್ನು ಕಂಡುಹಿಡಿಯಿರಿ:
04:26 t f two s s ಕಮಾಂಡ್ ಅನ್ನು ಬಳಸಿ.
04:30 'ಸ್ಟೇಟ್ ಸ್ಪೇಸ್ ಫಾರ್ಮ್' ನಲ್ಲಿರುವ ಹೊಸ ಸಿಸ್ಟಮ್ sys S S ಗಾಗಿ, ಮ್ಯಾಟ್ರಿಕ್ಸ್ A ದ ಐಗನ್ ವ್ಯಾಲ್ಯು ಮತ್ತು ' ಟ್ರಾನ್ಸ್ಫರ್ ಫಂಕ್ಷನ್ G of s' ದ ಪೋಲ್ ಗಳು ಒಂದೇ ಆಗಿವೆಯೇ ಎಂದು ಪರೀಕ್ಷಿಸಿ.
04:43 ' ಟ್ರಾನ್ಸ್ಫರ್ ಫಂಕ್ಷನ್' ಅನ್ನು ಪಡೆಯಲು, ಸಿಸ್ಟಮ್ sys S S ನ A, B, C, D ಮ್ಯಾಟ್ರಿಕ್ಸ್ ಗಳನ್ನು ಬಳಸಿ.
04:53 ಉತ್ತರವು, ಮೊದಲು ಇದ್ದದ್ದೇ ಆಗಿದೆಯೇ ಎಂದು ಪರೀಕ್ಷಿಸಿ.
04:56 ಈಗ ನಾವು ಒಂದು 'ಡಿಸ್ಕ್ರೀಟ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡುತ್ತೇವೆ.
05:00 ಅಂಶ ಮತ್ತು ಛೇದಗಳ ಪಾಲಿನೋಮಿಯಲ್ ಗಳಲ್ಲಿ, ವೇರಿಯೇಬಲ್ ಗಾಗಿ ’z’ ಅನ್ನು ಬಳಸುವುದು ರೂಢಿಯಲ್ಲಿದೆ.
05:07 ’z’ ವೇರಿಯೇಬಲ್ ಗೆ ಷಾರ್ಟ್ಕಟ್ ಇರುವುದನ್ನು ನೆನಪಿಸಿಕೊಳ್ಳಿ.
05:11 z is equal to, poly into bracket zero, comma, inside quotes z ನ ಬದಲಾಗಿ, z is equal to percentage z ಅನ್ನು ಬಳಸಿ.
05:21 'ಸೈಲ್ಯಾಬ್ ಕನ್ಸೋಲ್' ಗೆ ಹೋಗಿ.
05:23 ಕನ್ಸೋಲ್ ಅನ್ನು ಖಾಲಿ ಮಾಡಲು "clc" ಎಂದು ಟೈಪ್ ಮಾಡಿ.
05:26 ಹೀಗೆ ಟೈಪ್ ಮಾಡಿ: z is equal to percentage z
05:29 ಮತ್ತು Enter ಅನ್ನು ಒತ್ತಿ.
05:31 ಈಗ ನಾವು ' ಫಸ್ಟ್ ಆರ್ಡರ್ ಡಿಸ್ಕ್ರೀಟ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡುತ್ತೇವೆ.
05:35 'ಸೈಲ್ಯಾಬ್ ಕನ್ಸೋಲ್' ನಲ್ಲಿ ಹೀಗೆ ಟೈಪ್ ಮಾಡಿ:
05:39 D T System is equal to, syslin, into bracket into quotes, small d comma, z divided by, inside bracket z minus zero point five, close the bracket, close outer bracket.
05:59 Enter ಅನ್ನು ಒತ್ತಿ.
06:02 ಇದಕ್ಕಾಗಿ ನಾವು syslin ಫಂಕ್ಷನ್ ಅನ್ನು ಬಳಸುತ್ತೇವೆ.
06:05 ಈ ಬಾರಿ ನಾವು, 'ಡೊಮೇನ್', 'ಕಂಟಿನ್ಯೂಅಸ್ ಟೈಮ್' ನ ಬದಲಾಗಿ, 'ಡಿಸ್ಕ್ರೀಟ್ ಟೈಮ್' ಆಗಿರಬೇಕೆಂದು ಸೂಚಿಸುತ್ತೇವೆ.
06:13 'ಸ್ಟೆಪ್ ರೆಸ್ಪಾನ್ಸ್' ಅನ್ನು ಪರೀಕ್ಷಿಸಲು, ಇನ್ಪುಟ್ ಅನ್ನು ನಾವು ಸ್ಪಷ್ಟವಾಗಿ ones ಎಂದು ಡಿಫೈನ್ ಮಾಡಬೇಕು.
06:19 ಉದಾಹರಣೆಗೆ: 50 pointsಗಳಿಗಾಗಿ,
06:22 'ಸೈಲ್ಯಾಬ್ ಕನ್ಸೋಲ್' ನಲ್ಲಿ ಹೀಗೆ ಟೈಪ್ ಮಾಡಿ:
06:25 u is equal to, ones into bracket, one comma fifty, close the bracket ಮತ್ತು ಒಂದು semicolon.
06:36 Enter ಅನ್ನು ಒತ್ತಿ.
06:38 ಈ ಸಿಸ್ಟಮ್ ಅನ್ನು 'ಸಿಮ್ಯುಲೇಟ್' ಮಾಡಲು, csim ನ ಬದಲಾಗಿ ನಾವು flts ಫಂಕ್ಷನ್ ಅನ್ನು ಬಳಸಬೇಕು.
06:45 'ಸೈಲ್ಯಾಬ್ ಕನ್ಸೋಲ್' ನಲ್ಲಿ
06:48 "clc" ಎಂದು ಟೈಪ್ ಮಾಡಿ, 'ಕನ್ಸೋಲ್' ಅನ್ನು ಖಾಲಿ ಮಾಡಿ. ನಂತರ
06:51 ಹೀಗೆ ಟೈಪ್ ಮಾಡಿ: y is equal to, f l t s into bracket, u comma D T System, close bracket, semicolon
07:02 ಮತ್ತು Enter ಅನ್ನು ಒತ್ತಿ.
07:05 ಈಗ ಹೀಗೆ ಟೈಪ್ ಮಾಡಿ: plot of y ಮತ್ತು Enter ಅನ್ನು ಒತ್ತಿ.
07:11 ಔಟ್ಪುಟ್ ಅನ್ನು ಪ್ಲಾಟ್ ಮಾಡಲಾಗುವುದು.
07:14 'ಗ್ರಾಫಿಕ್ ವಿಂಡೋ' ಅನ್ನು ಕ್ಲೋಸ್ ಮಾಡಿ.
07:17 ಕೊಟ್ಟಿರುವ 'ಕಂಟಿನ್ಯುಅಸ್ ಟೈಮ್ ಸಿಸ್ಟಮ್' ಅನ್ನು, 'ಡಿಸ್ಕ್ರಿಟೈಜ್' ಮಾಡುವುದು ಸಹಾಯಕವಾಗಿದೆ.
07:21 dscr ಫಂಕ್ಷನ್ ಅನ್ನು ಬಳಸಿ ಇದನ್ನು ಮಾಡಲಾಗುತ್ತದೆ.
07:25 ನಾವು ಒಂದು ಕಂಟಿನ್ಯುಅಸ್ ಸಿಸ್ಟಮ್ ಅನ್ನು ಡಿಫೈನ್ ಮಾಡೋಣ. ಹೀಗೆ ಟೈಪ್ ಮಾಡಿ: s is equal to percent s ಮತ್ತು
07:32 sys G is equal to, syslin into bracket, into quotes, c comma two divided by into bracket s square plus two multiplied by s plus nine, close bracket close outer bracket ಮತ್ತು Enter ಅನ್ನು ಒತ್ತಿ.
07:56 'ಸ್ಯಾಂಪ್ಲಿಂಗ್ ಪೀರಿಯಡ್' 0.1 ನೊಂದಿಗೆ, ಸಿಸ್ಟಮ್ sys G ಯನ್ನು ನಾವು 'ಡಿಸ್ಕ್ರಿಟೈಜ್' ಮಾಡೋಣ.
08:04 ಕನ್ಸೋಲ್ ಅನ್ನು ಖಾಲಿ ಮಾಡಲು "clc" ಎಂದು ಟೈಪ್ ಮಾಡಿ. ನಂತರ ಹೀಗೆ ಟೈಪ್ ಮಾಡಿ:
08:08 sys five is equal to, d s c r into bracket, sys G comma, zero point one, close the bracket ಮತ್ತು Enter ಅನ್ನು ಒತ್ತಿ.
08:25 ಡಿಸ್ಪ್ಲೇಯನ್ನು ಮುಂದುವರಿಸಲು Enter ಅನ್ನು ಒತ್ತಿ.
08:28 ಇಲ್ಲಿ ನೀವು ನೋಡುವಂತೆ, ಸಿಸ್ಟಮ್, A, B, C, D ಮ್ಯಾಟ್ರಿಕ್ಸ್ ಗಳು ಮತ್ತು inital state x zero ಆಗಿ ಡಿಸ್ಕ್ರಿಟೈಜ್ ಆಗಿದೆ.
08:38 ನಾವು 'ಡಿಸ್ಕ್ರಿಟೈಜ್ಡ್ ಸಿಸ್ಟಮ್' ಅನ್ನು, 'ಸ್ಟೇಟ್ ಸ್ಪೇಸ್ ರೆಪ್ರೆಸೆಂಟೇಷನ್' ನಲ್ಲಿ ಪಡೆದಿರುವುದನ್ನು ಗಮನಿಸಿ.
08:44 s s two t f ಫಂಕ್ಷನ್ ಅನ್ನು ಬಳಸಿ, ನಾವು ಇದನ್ನು 'ಡಿಸ್ಕ್ರೀಟ್ ಟೈಮ್' ನಲ್ಲಿ ಒಂದು ' ಟ್ರಾನ್ಸ್ಫರ್ ಫಂಕ್ಷನ್ ರೆಪ್ರೆಸೆಂಟೇಷನ್' ಆಗಿ ಪರಿವರ್ತಿಸಬಹುದು.
08:54 ಇದಕ್ಕಾಗಿ, 'ಸೈಲ್ಯಾಬ್ ಕನ್ಸೋಲ್ ವಿಂಡೋ' ಗೆ ಹೋಗಿ,
08:58 "clc" ಎಂದು ಟೈಪ್ ಮಾಡಿ ಮತ್ತು ಕನ್ಸೋಲ್ ಅನ್ನು ಖಾಲಿ ಮಾಡಿ.
09:01 ಈಗ ಹೀಗೆ ಟೈಪ್ ಮಾಡಿ: sys six is equal to, s s two t f, into bracket, sys five comma, zero point one, close the brackets ಮತ್ತು Enter ಅನ್ನು ಒತ್ತಿ.
09:18 ಔಟ್ಪುಟ್, 'ಟ್ರಾನ್ಸ್ಫರ್ ಫಂಕ್ಷನ್' ಅನ್ನು ಕೊಡುತ್ತದೆ.
09:22 ಈ ಟ್ಯುಟೋರಿಯಲ್ ನಲ್ಲಿ ನಾವು,
09:24 'ಸ್ಟೇಟ್ ಸ್ಪೇಸ್' ಮತ್ತು ' ಟ್ರಾನ್ಸ್ಫರ್ ಫಂಕ್ಷನ್' ವಿವರಣೆಗಳ ನಡುವೆ ಮಾರ್ಪಡಿಸಲು,
09:28 'ಡಿಸ್ಕ್ರೀಟ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡಲು ಮತ್ತು ಅದರ 'ಸ್ಟೆಪ್ ರೆಸ್ಪಾನ್ಸ್' ಅನ್ನು ಪ್ಲಾಟ್ ಮಾಡಲು,
09:33 ಕಂಟಿನ್ಯುಅಸ್ ಟೈಮ್ ಸಿಸ್ಟಮ್ ಅನ್ನು 'ಡಿಸ್ಕ್ರಿಟೈಝ್' ಮಾಡಲು ಕಲಿತಿದ್ದೇವೆ.
09:36 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ ಅನ್ನು ವೀಕ್ಷಿಸಿ.
09:39 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ.
09:43 ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
09:47 ಸ್ಪೋಕನ್ ಟ್ಯುಟೋರಿಯಲ್ ತಂಡವು :
09:49 ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ.
09:52 ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
09:56 ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: conatct@spoken-tutorial.org.
10:04 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ.
10:08 ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD ಮೂಲಕ ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
10:15 ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ:

spoken-tutorial.org/NMEICT-Intro.

10:27 ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
10:31 ಧನ್ಯವಾದಗಳು.

Contributors and Content Editors

Anjana310312, Sandhya.np14