Scilab/C4/ODE-Euler-methods/Kannada
From Script | Spoken-Tutorial
Revision as of 22:35, 10 January 2018 by Sandhya.np14 (Talk | contribs)
Time | Narration |
00:01 | ಸೈಲ್ಯಾಬ್ ನಲ್ಲಿ, Solving ODEs using Euler Methods ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:09 | ಈ ಟ್ಯುಟೋರಿಯಲ್ ನಲ್ಲಿ ನೀವು: |
00:12 | ಸೈಲ್ಯಾಬ್ ನಲ್ಲಿ, Euler (ಯೂಲರ್) ಮತ್ತು Modified Euler method ಗಳಿಂದ, ODE ಗಳ ಉತ್ತರವನ್ನು ಕಂಡುಹಿಡಿಯಲು, |
00:18 | ಮತ್ತು, ODE ಗಳನ್ನು ಸಾಲ್ವ್ ಮಾಡಲು ಸೈಲ್ಯಾಬ್ ಕೋಡ್ ಅನ್ನು ಬರೆಯಲು ಕಲಿಯುವಿರಿ. |
00:22 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು, |
00:25 | Ubuntu 12.04 ಆಪರೇಟಿಂಗ್ ಸಿಸ್ಟಮ್ ಅನ್ನು |
00:28 | Scilab 5.3.3 ಆವೃತ್ತಿಯೊಂದಿಗೆ ಬಳಸುತ್ತಿದ್ದೇನೆ. |
00:32 | ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನೀವು |
00:34 | ಸೈಲ್ಯಾಬ್ ನ ಬಗ್ಗೆ ಮತ್ತು |
00:37 | ODE ಗಳನ್ನು ಸಾಲ್ವ್ ಮಾಡುವುದರ ಬಗ್ಗೆ ತಿಳಿದಿರುವುದು ಅವಶ್ಯಕ. |
00:40 | ಸೈಲ್ಯಾಬ್ ಅನ್ನು ಕಲಿಯಲು, ಲಭ್ಯವಿರುವ ಸಂಬಂಧಿತ ಟ್ಯುಟೋರಿಯಲ್ ಗಳನ್ನು, ದಯವಿಟ್ಟು spoken tutorial ವೆಬ್ಸೈಟ್ ನಲ್ಲಿ ನೋಡಿ. |
00:48 | 'ಯೂಲರ್ ಮೆಥಡ್' ನಲ್ಲಿ, ನಮಗೆ ODE ಯ ಅಂದಾಜು ಉತ್ತರ ಸಿಗುತ್ತದೆ. |
00:55 | 'ಡಿಫರೆನ್ಷಿಯಲ್ ಇಕ್ವೇಷನ್' ಗಳ ಇನಿಷಿಯಲ್ ವ್ಯಾಲ್ಯುಗಳನ್ನು ಕೊಟ್ಟಾಗ, ಇನಿಷಿಯಲ್ ವ್ಯಾಲ್ಯು ಸಮಸ್ಯೆಗಳನ್ನು ಸಾಲ್ವ್ ಮಾಡಲು ಇದನ್ನು ಬಳಸಲಾಗುತ್ತದೆ. |
01:03 | ಇದನ್ನು 'ಕಂಟಿನ್ಯುಯಸ್ ಫಂಕ್ಷನ್' ಗಳ ಉತ್ತರವನ್ನು ಕಂಡುಹಿಡಿಯಲು ಬಳಸಬಹುದು. |
01:08 | 'ಯೂಲರ್ ಮೆಥಡ್' ಅನ್ನು ಬಳಸಿ, ನಾವು ಒಂದು ಉದಾಹರಣೆಯನ್ನು ಸಾಲ್ವ್ ಮಾಡೋಣ. |
01:12 | ನಮಗೆ ಒಂದು 'ಇನಿಶಿಯಲ್ ವ್ಯಾಲ್ಯು ಪ್ರಾಬ್ಲೆಮ್' ಅನ್ನು ಕೊಡಲಾಗಿದೆ: |
01:15 | y dash is equal to minus two t minus y |
01:20 | y ನ ಇನಿಶಿಯಲ್ ವ್ಯಾಲ್ಯುವನ್ನು, 'ಮೈನಸ್ ವನ್' (-1) ಎಂದು, |
01:25 | ಮತ್ತು step length ಅನ್ನು (ಸ್ಟೆಪ್ ಲೆಂಗ್ಥ್) 0.1 (zero point one) ಎಂದು ಕೊಡಲಾಗಿದೆ. |
01:29 | ಟೈಮ್ t equal to zero point five ಇದ್ದಾಗ, ನಾವು y ನ ವ್ಯಾಲ್ಯುವನ್ನು ಕಂಡುಹಿಡಿಯಬೇಕು. |
01:36 | ' ಯೂಲರ್ ಮೆಥಡ್' ಗಾಗಿ, ನಾವು ಕೋಡ್ ಅನ್ನು ನೋಡೋಣ. |
01:39 | 'ಸೈಲ್ಯಾಬ್ ಎಡಿಟರ್' ನಲ್ಲಿ, Euler underscore o d e dot sci ಫೈಲ್ ಅನ್ನು ತೆರೆಯಿರಿ. |
01:47 | ನಾವು f, t init, y init, h ಮತ್ತು N ಎಂಬ ಆರ್ಗ್ಯುಮೆಂಟ್ ಗಳೊಂದಿಗೆ, Euler underscore o d e ಎಂಬ ಫಂಕ್ಷನ್ ಅನ್ನು ಡಿಫೈನ್ ಮಾಡುತ್ತೇವೆ. |
01:58 | ಇಲ್ಲಿ, f, ಸಾಲ್ವ್ ಮಾಡಬೇಕಾಗಿರುವ ಫಂಕ್ಷನ್ ಆಗಿದ್ದು |
02:01 | t init ಇದು ಟೈಮ್ t ದ ಇನಿಶಿಯಲ್ ವ್ಯಾಲ್ಯುಅನ್ನು ಮತ್ತು |
02:05 | y init, y ದ ಇನಿಶಿಯಲ್ ವ್ಯಾಲ್ಯುವನ್ನು ಸೂಚಿಸುತ್ತವೆ. |
02:09 | h, 'ಸ್ಟೆಪ್ ಲೆಂಗ್ಥ್' (step length) ಆಗಿದೆ ಮತ್ತು n, ಇಟರೇಷನ್ ಗಳ ಸಂಖ್ಯೆಯನ್ನು ಸೂಚಿಸುತ್ತದೆ. |
02:14 | ನಂತರ, ನಾವು t ಮತ್ತು y ಗಳ ವ್ಯಾಲ್ಯುಗಳನ್ನು, Zero ಗಳ (ಝೀರೋ) ವೆಕ್ಟರ್ ಗಳಿಗೆ ಇನಿಶಿಯಲೈಜ್ ಮಾಡುತ್ತೇವೆ. |
02:21 | ನಾವು t ಮತ್ತು y ಗಳ ಇನಿಶಿಯಲ್ ವ್ಯಾಲ್ಯುಗಳನ್ನು, ಕ್ರಮವಾಗಿ t of one ಮತ್ತು y of one ಗಳಲ್ಲಿ ಇಡುತ್ತೇವೆ. |
02:29 | ನಂತರ, y ದ ವ್ಯಾಲ್ಯುವನ್ನು ಕಂಡುಹಿಡಿಯಲು, ನಾವು ಒಂದರಿಂದ N ದ ವರೆಗೆ ಇಟರೇಟ್ ಮಾಡುತ್ತೇವೆ. |
02:33 | ಇಲ್ಲಿ, y ದ ವ್ಯಾಲ್ಯುವನ್ನು ಕಂಡುಹಿಡಿಯಲು, ನಾವು ' ಯೂಲರ್ ಮೆಥಡ್' ಅನ್ನು ಅನ್ವಯಿಸುತ್ತೇವೆ. |
02:39 | ಕೊನೆಗೆ ನಾವು ಫಂಕ್ಷನ್ ಅನ್ನು end ಮಾಡುತ್ತೇವೆ. |
02:42 | Euler underscore o d e dot sci ಎಂಬ ಫೈಲ್ ಅನ್ನು Save ಮಾಡಿ execute ಮಾಡಿ. |
02:49 | ಈ ಉದಾಹರಣೆಯನ್ನು ಸಾಲ್ವ್ ಮಾಡಲು, 'ಸೈಲ್ಯಾಬ್ ಕನ್ಸೋಲ್' ಗೆ ಹಿಂದಿರುಗಿ. |
02:54 | ಫಂಕ್ಷನ್ ಅನ್ನು ಡಿಫೈನ್ ಮಾಡಲು, ಹೀಗೆ ಟೈಪ್ ಮಾಡಿ: |
02:56 | d e f f open parenthesis open single quote open square bracket y dot close square bracket equal to f of t comma y close single quote comma open single quote y dot equal to open parenthesis minus two asterisk t close parenthesis minus y close single quote close parenthesis |
03:26 | Enter ಅನ್ನು ಒತ್ತಿ. |
03:28 | ನಂತರ ಹೀಗೆ ಟೈಪ್ ಮಾಡಿ: t init is equal to zero |
03:31 | Enter ಅನ್ನು ಒತ್ತಿ. |
03:33 | ಹೀಗೆ ಟೈಪ್ ಮಾಡಿ: y init is equal to minus one |
03:38 | Enter ಅನ್ನು ಒತ್ತಿ. |
03:40 | ಹೀಗೆ ಟೈಪ್ ಮಾಡಿ: 'ಸ್ಟೆಪ್ ಲೆಂಗ್ಥ್' h is equal to zero point one. |
03:44 | Enter ಅನ್ನು ಒತ್ತಿ. |
03:46 | ಸ್ಟೆಪ್ ಲೆಂಗ್ಥ್, 0.1 (zero point one) ಆಗಿದೆ ಮತ್ತು ನಾವು 0.5 (zero point five) ಇದ್ದಾಗ y ದ ವ್ಯಾಲ್ಯುವನ್ನು ಕಂಡುಹಿಡಿಯಬೇಕು. |
03:53 | ಹೀಗಾಗಿ, ಇಟರೇಷನ್ ಗಳ ಸಂಖ್ಯೆ 5 ಆಗಿರಬೇಕು. |
03:59 | ಪ್ರತಿಯೊಂದು ಇಟರೇಷನ್ ನಲ್ಲಿ, t ದ ವ್ಯಾಲ್ಯುವನ್ನು 0.1 ನಿಂದ ಹೆಚ್ಚಿಸುತ್ತಾ ಹೋಗುವೆವು. |
04:05 | ಆದ್ದರಿಂದ ಹೀಗೆ, ಟೈಪ್ ಮಾಡಿ: ಕ್ಯಾಪಿಟಲ್ N is equal to five (N=5). |
04:09 | ಮತ್ತು Enter ಅನ್ನು ಒತ್ತಿ. |
04:11 | ಫಂಕ್ಷನ್ ಅನ್ನು ಕಾಲ್ ಮಾಡಲು, ಹೀಗೆ ಟೈಪ್ ಮಾಡಿ: |
04:14 | open square bracket t comma y close square bracket equal to Euler underscore o d e open parenthesis f comma t init comma y init comma h comma capital N close parenthesis |
04:33 | Enter ಅನ್ನು ಒತ್ತಿ. |
04:35 | ಇಲ್ಲಿ,t equal to zero point five ಇದ್ದಾಗ, y ನ ವ್ಯಾಲ್ಯುವನ್ನು ತೋರಿಸಲಾಗಿದೆ. |
04:41 | ಈಗ, ನಾವು 'ಮಾಡಿಫೈಡ್ ಯೂಲರ್ ಮೆಥಡ್' ಅನ್ನು (Modified Euler method) ನೋಡೋಣ. |
04:45 | ಇದೊಂದು 'ಸೆಕೆಂಡ್ ಆರ್ಡರ್ ಮೆಥಡ್' ಆಗಿದ್ದು 'ಸ್ಟೇಬಲ್, ಟು ಸ್ಟೆಪ್ ಮೆಥಡ್' ಆಗಿದೆ. |
04:51 | ನಾವು ಫಂಕ್ಷನ್ ನ average ಅನ್ನು, 'time step' ನ ಪ್ರಾರಂಭದಲ್ಲಿ ಮತ್ತು ಕೊನೆಯಲ್ಲಿ ಕಂಡುಹಿಡಿಯುತ್ತೇವೆ. |
04:56 | ನಾವು 'ಮಾಡಿಫೈಡ್ ಯೂಲರ್ ಮೆಥಡ್' ಅನ್ನು ಬಳಸಿ, ಈ ಉದಾಹರಣೆಯನ್ನು ಸಾಲ್ವ್ ಮಾಡೋಣ. |
05:02 | ನಮಗೆ y dash is equal to t plus y plus t y ಎಂಬ ಒಂದು ಫಂಕ್ಷನ್ ಅನ್ನು ಕೊಡಲಾಗಿದೆ. |
05:08 | y ದ ಇನಿಶಿಯಲ್ ವ್ಯಾಲ್ಯು, one ಆಗಿದೆ. |
05:12 | ಮತ್ತು, ಸ್ಟೆಪ್ ಲೆಂಗ್ಥ್, zero point zero one ಆಗಿದೆ. |
05:16 | 'Modified Euler's method (ಮಾಡಿಫೈಡ್ ಯೂಲರ್ಸ್ ಮೆಥಡ್) ಅನ್ನು ಬಳಸಿ, time t equal to zero point one ಆದಾಗ, y ದ ವ್ಯಾಲ್ಯುವನ್ನು ನಾವು ಕಂಡುಹಿಡಿಯಬೇಕು. |
05:25 | ಇದಕ್ಕಾಗಿ, ನಾವು 'ಸೈಲ್ಯಾಬ್ ಎಡಿಟರ್' ನಲ್ಲಿ ಇರುವ ಕೋಡ್ ಅನ್ನು ನೋಡೋಣ. |
05:31 | f, t init, y init, h ಮತ್ತು n ಎಂಬ ಆರ್ಗ್ಯುಮೆಂಟ್ ಗಳೊಂದಿಗೆ ನಾವು ಫಂಕ್ಷನ್ ಅನ್ನು ಡಿಫೈನ್ ಮಾಡುತ್ತೇವೆ. |
05:39 | ಇಲ್ಲಿ, f, ಸಾಲ್ವ್ ಮಾಡಬೇಕಾಗಿರುವ ಫಂಕ್ಷನ್ ಆಗಿದ್ದು |
05:42 | t init, ಇನಿಷಿಯಲ್ time ವ್ಯಾಲ್ಯು, |
05:45 | y init, y ದ ಇನಿಷಿಯಲ್ ವ್ಯಾಲ್ಯು ಮತ್ತು |
05:49 | h, ಸ್ಟೆಪ್ ಲೆಂಗ್ಥ್ ಆಗಿವೆ. |
05:51 | ಮತ್ತು N, ಇಟರೇಷನ್ ಗಳ ಸಂಖ್ಯೆಯಾಗಿದೆ. |
05:54 | ನಂತರ ನಾವು, y ಮತ್ತು t ಗಳಿಗಾಗಿ, ಅರೇಗಳನ್ನು ಇನಿಶಿಯಲೈಜ್ ಮಾಡುತ್ತೇವೆ. |
05:58 | ನಾವು t ಮತ್ತು y ಗಳ ಇನಿಶಿಯಲ್ ವ್ಯಾಲ್ಯುಗಳನ್ನು, ಕ್ರಮವಾಗಿ t of one ಮತ್ತು y of one ಗಳಲ್ಲಿ ಇಡುತ್ತೇವೆ. |
06:07 | ಇಲ್ಲಿ ನಾವು Modified Euler Method ಅನ್ನು ಅನ್ವಯಿಸುತ್ತೇವೆ. |
06:11 | ಇಲ್ಲಿ ನಾವು, time step ನ ಪ್ರಾರಂಭದಲ್ಲಿ ಮತ್ತು ಕೊನೆಯಲ್ಲಿ, y ದ ಸರಾಸರಿ ವ್ಯಾಲ್ಯುವನ್ನು ಕಂಡುಹಿಡಿಯುತ್ತೇವೆ. |
06:17 | Modi Euler underscore o d e dot sci ಫೈಲ್ ಅನ್ನು ಸೇವ್ ಮಾಡಿ, ಎಕ್ಸಿಕ್ಯೂಟ್ ಮಾಡಿ. |
06:23 | 'ಸೈಲ್ಯಾಬ್ ಕನ್ಸೋಲ್' ಗೆ ಹಿಂದಿರುಗಿ. |
06:26 | c l c ಎಂದು ಟೈಪ್ ಮಾಡಿ, ಸ್ಕ್ರೀನ್ ಅನ್ನು ಖಾಲಿ ಮಾಡಿ. |
06:30 | Enter ಅನ್ನು ಒತ್ತಿ. |
06:32 | ಫಂಕ್ಷನ್ ಅನ್ನು ಡಿಫೈನ್ ಮಾಡಲು ಹೀಗೆ ಟೈಪ್ ಮಾಡಿ: d e f f open parenthesis open single quote open square bracket y dot close square bracket equal to f of t comma y close single quote comma open single quote y dot equal to t plus y plus t asterisk y close single quote close parenthesis |
07:01 | Enter ಅನ್ನು ಒತ್ತಿ. |
07:03 | ನಂತರ, t init equal to zero ಎಂದು ಟೈಪ್ ಮಾಡಿ, Enter ಅನ್ನು ಒತ್ತಿ. |
07:08 | ಹೀಗೆ ಟೈಪ್ ಮಾಡಿ: y init equal to one ಮತ್ತು Enter ಅನ್ನು ಒತ್ತಿ. |
07:12 | ನಂತರ ಹೀಗೆ ಟೈಪ್ ಮಾಡಿ: h equal to zero point zero one, Enter ಅನ್ನು ಒತ್ತಿ. |
07:19 | ಹೀಗೆ ಟೈಪ್ ಮಾಡಿ: ಕ್ಯಾಪಿಟಲ್ N equal to ten. |
07:22 | ಇಟರೇಷನ್ ಗಳ ಸಂಖ್ಯೆ 10 ಆಗಿರಬೇಕು. ಆದ್ದರಿಂದ ಟೈಮ್ t equal to zero point one ಮತ್ತು ಸ್ಟೆಪ್ ಲೆಂಗ್ಥ್, zero point zero one. |
07:34 | Enter ಅನ್ನು ಒತ್ತಿ. |
07:36 | ನಂತರ, Modi Euler underscore o d e ಫಂಕ್ಷನ್ ಅನ್ನು ಕಾಲ್ ಮಾಡಿ. |
07:41 | ಇದಕ್ಕಾಗಿ, ಹೀಗೆ ಟೈಪ್ ಮಾಡಿ: open square bracket t comma y close square bracket equal to Modi Euler underscore o d e open parenthesis f comma t init comma y init comma h comma capital N close parenthesis |
08:03 | Enter ಅನ್ನು ಒತ್ತಿ. |
08:05 | t equal to zero point one ಇದ್ದಾಗ ಸಿಗುವ y ದ ವ್ಯಾಲ್ಯುವನ್ನು ತೋರಿಸಲಾಗಿದೆ. |
08:10 | ಸಂಕ್ಷಿಪ್ತವಾಗಿ, |
08:14 | ಈ ಟ್ಯುಟೋರಿಯಲ್ ನಲ್ಲಿ ನಾವು, Euler (ಯೂಲರ್) ಮತ್ತು Modified Euler method ಗಳಿಗಾಗಿ, ಸೈಲ್ಯಾಬ್ ಕೋಡ್ ಅನ್ನು ಬರೆಯಲು ಕಲಿತಿದ್ದೇವೆ. |
08:21 | ಸೈಲ್ಯಾಬ್ ನಲ್ಲಿ ಈ ವಿಧಾನಗಳನ್ನು ಬಳಸಿ, ODE ಗಳ ಉತ್ತರವನ್ನು ಕಂಡುಹಿಡಿಯಲು ಕೂಡ ಕಲಿತಿದ್ದೇವೆ. |
08:28 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ ಅನ್ನು ವೀಕ್ಷಿಸಿ. |
08:32 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. |
08:35 | ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
08:40 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು: |
08:42 | ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ, ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ. |
08:45 | ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ, ಪ್ರಮಾಣಪತ್ರವನ್ನು ಕೊಡುತ್ತದೆ. |
08:49 | ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:
conatct@spoken-tutorial.org. |
08:55 | 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. |
09:00 | ಇದು, ನ್ಯಾಷನಲ್ ಮಿಶನ್ ಆನ್ ಎಜುಕೇಶನ್, ICT, MHRD ಮೂಲಕ ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
09:07 | ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು, ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. |
09:13 | ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ. |
09:15 | ಧನ್ಯವಾದಗಳು. |