Scilab/C4/Discrete-systems/Kannada

From Script | Spoken-Tutorial
Revision as of 14:07, 18 January 2018 by Anjana310312 (Talk | contribs)

Jump to: navigation, search
Time Narration
00:01 ಸೈಲ್ಯಾಬ್ ನಲ್ಲಿDiscrete Time System ನ ಬಗ್ಗೆ ಇರುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು:
00:09 'ಸ್ಟೇಟ್ ಸ್ಪೇಸ್' ಮತ್ತು ' ಟ್ರಾನ್ಸ್ಫರ್ ಫಂಕ್ಷನ್' ಡಿಸ್ಕ್ರಿಪ್ಷನ್ ಗಳ ನಡುವಿನ ಪರಿವರ್ತನೆ,
00:14 ಒಂದು 'ಡಿಸ್ಕ್ರೀಟ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡುವುದು ಮತ್ತು ಅದರ 'ಸ್ಟೆಪ್ ರೆಸ್ಪಾನ್ಸ್' ಅನ್ನು ಪ್ಲಾಟ್ ಮಾಡುವುದು,
00:20 ಕಂಟಿನ್ಯೂಅಸ್ ಟೈಮ್ ಸಿಸ್ಟಮ್ ಅನ್ನು ಡಿಸ್ಕ್ರಿಟೈಝ್ ಮಾಡುವುದು- ಇವುಗಳ ಬಗ್ಗೆ ಕಲಿಯುವೆವು.
00:23 ವಿವರಣೆಗಾಗಿ ನಾನು Ubuntu 12.04 ಆಪರೇಟಿಂಗ್ ಸಿಸ್ಟಮ್ ಅನ್ನುScilab 5.3.3 ಆವೃತ್ತಿಯೊಂದಿಗೆ ಬಳಸುತ್ತಿದ್ದೇನೆ.
00:31 ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು ನೀವು ಸೈಲ್ಯಾಬ್ ನ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದಿರಬೇಕು.
00:36 ಇಲ್ಲವಾದಲ್ಲಿ ಸೈಲ್ಯಾಬ್ ಟ್ಯುಟೋರಿಯಲ್ ಗಳನ್ನು spoken-tutorial.org ವೆಬ್ಸೈಟ್ ನಲ್ಲಿ ನೋಡಿ.
00:44 'ಸ್ಟೇಟ್ ಸ್ಪೇಸ್ ಮಾಡೆಲ್' ನಲ್ಲಿ:
00:46 x dot is equal to A x plus B u
00:49 y is equal to c x plus D u
00:52 ಗಳನ್ನು sys three is equal to syslin into bracket into quotes c comma A comma B comma C comma D close bracket ನಿಂದ ನಿರ್ದಿಷ್ಟಪಡಿಸಲಾಗುತ್ತದೆ.
01:05 ಇಲ್ಲಿ A, B, C ಮತ್ತು D ಗಳು ಸೂಕ್ತವಾದ ಗಾತ್ರದ, ಮೊದಲೇ ನಿರ್ದಿಷ್ಟಪಡಿಸಿದ ಮ್ಯಾಟ್ರಿಕ್ಸ್ ಗಳಾಗಿವೆ.
01:11 ನಿಮ್ಮ ಕಂಪ್ಯೂಟರ್ ನಲ್ಲಿ 'ಸೈಲ್ಯಾಬ್ ' ಅನ್ನು ಪ್ರಾರಂಭಿಸಿ.
01:15 ಹೀಗೆ ಟೈಪ್ ಮಾಡಿ: sys three is equal to syslin into bracket into quotes c comma four comma three comma six comma nine close bracket ಮತ್ತು Enter ಅನ್ನು ಒತ್ತಿ.
01:32 ಡಿಸ್ಪ್ಲೇಯನ್ನು ಮುಂದುವರಿಸಲು Enter ಅನ್ನು ಒತ್ತಿ.
01:35 ಇದೊಂದು 'ಸಿಂಗಲ್ ಸ್ಟೇಟ್, ಸಿಂಗಲ್ ಇನ್ಪುಟ್ ಸಿಂಗಲ್ ಔಟ್ಪುಟ್ ' ಗೆ ಉದಾಹರಣೆಯಾಗಿದೆ.
01:40 ಔಟ್ಪುಟ್ A, B, C ಮತ್ತು D ಮ್ಯಾಟ್ರಿಕ್ಸ್ ಗಳು ಮತ್ತು initial state x zero ಗಳನ್ನು ಹೊಂದಿರುತ್ತದೆ.
01:49 clc ಎಂದು ಟೈಪ್ ಮಾಡಿ, ಕನ್ಸೋಲ್ ಅನ್ನು ಖಾಲಿ ಮಾಡಿ.
01:52 ನಿಮ್ಮ ಸೈಲ್ಯಾಬ್ ಕನ್ಸೋಲ್ ನಲ್ಲಿ ಮ್ಯಾಟ್ರಿಕ್ಸ್ A, B, C, D ಗಳನ್ನು ಈ ರೀತಿಯಾಗಿ ಡಿಫೈನ್ ಮಾಡಿ:
02:00 A is equal to open square bracket two space three semicolon four space five close square bracket,
02:09 Enter ಅನ್ನು ಒತ್ತಿ.
02:11 B is equal to open square bracket one semicolon two close square bracket,
02:17 Enter ಅನ್ನು ಒತ್ತಿ.
02:19 C is equal to open square bracket minus three space minus six close the square bracket
02:27 Enter ಅನ್ನು ಒತ್ತಿ.
02:30 D is equal to two,
02:33 Enter ಅನ್ನು ಒತ್ತಿ.
02:35 ಈಗ ಈ ಮ್ಯಾಟ್ರಿಕ್ಸ್ ಗಳನ್ನು ಹಿಂದಿನ ಕಮಾಂಡ್ ನಲ್ಲಿ ಸಬ್ಸ್ಟಿಟ್ಯೂಟ್ ಮಾಡೋಣ:
02:39 sys four is equal to syslin into brackets into quotes c comma A comma B comma C comma D close bracket ಮತ್ತು Enter ಅನ್ನು ಒತ್ತಿ.
02:57 ನೀವು ಔಟ್ಪುಟ್ ಅನ್ನು ಈ ರೀತಿಯಾಗಿ ಪಡೆಯುವಿರಿ.
03:00 ಡಿಸ್ಪ್ಲೇಯನ್ನು ಮುಂದುವರಿಸಲು Enter ಅನ್ನು ಒತ್ತಿ.
03:03 ಇಲ್ಲಿ ನೀವು ನೋಡಿದಂತೆ, ಔಟ್ಪುಟ್ A, B, C, D ಮತ್ತು initial state x zero – ಇವುಗಳನ್ನು ಹೊಂದಿರುತ್ತದೆ.
03:11 sys4poles ಗಳು 'A' ದ ಐಗನ್ ವ್ಯಾಲ್ಯು ಗಳಿಗೆ ಸಮವಾಗಿದೆಯೆ ಎಂದು ಪರೀಕ್ಷಿಸಿ.
03:17 ಇದಕ್ಕಾಗಿ ನೀವು p l z r ಫಂಕ್ಷನ್ ಮತ್ತು spec ಫಂಕ್ಷನ್ ಗಳನ್ನು ಬಳಸಬಹುದು.
03:23 state-space system sys S S ನ 'ಟ್ರಾನ್ಸ್ಫರ್ ಫಂಕ್ಷನ್' ಅನ್ನು ಪಡೆಯಲು, s s two t f ಕಮಾಂಡ್ ಅನ್ನು ನೀವು ಬಳಸಬಹುದು.
03:33 ಕನ್ಸೋಲ್ ಅನ್ನು ಖಾಲಿ ಮಾಡಲು "clc" ಎಂದು ಟೈಪ್ ಮಾಡಿ.
03:37 ನಂತರ ಹೀಗೆ ಟೈಪ್ ಮಾಡಿ: sys capital 'T' capital 'F' is equal to s s two t f into bracket sys four close bracket ಮತ್ತು
03:50 Enter ಅನ್ನು ಒತ್ತಿ.
03:52 ನೀವು ಈ ಔಟ್ಪುಟ್ ಅನ್ನು ಪಡೆಯುವಿರಿ.
03:54 ಇದು sys TF equal to ss two tf into bracket sys of SS ನ ರೂಪದಲ್ಲಿದೆ.
04:01 ಮೊದಲೇ ಡಿಫೈನ್ ಮಾಡಿದ sys three ಗೆ ss two tf ಫಂಕ್ಷನ್ ಅನ್ನು ಬಳಸಿ.
04:07 sys T F ಇದೊಂದು ಹೊಸ ವೇರಿಯೇಬಲ್ ಮತ್ತು ಇದಕ್ಕೆ 'denom' command ಅನ್ನು ಅನ್ವಯಿಸಬಹುದು.
04:12 sys four ,'ಸ್ಟೇಟ್ ಸ್ಪೇಸ್ ಫಾರ್ಮ್' ನಲ್ಲಿರುವುದರಿಂದ ಇದು ಅನ್ವಯವಾಗುವುದಿಲ್ಲ.
04:18 ಕೆಳಗಿನ ಉದಾಹರಣೆಯ ಉತ್ತರವನ್ನು ಕಂಡುಹಿಡಿಯಿರಿ:
04:20 ಈ ಕೆಳಗೆ ಡಿಫೈನ್ ಮಾಡಿರುವ 'ಸೆಕೆಂಡ್ ಆರ್ಡರ್ ಟ್ರಾನ್ಸ್ಫರ್ ಫಂಕ್ಷನ್' ನ ' ಸ್ಟೇಟ್ ಸ್ಪೇಸ್ ರಿಯಲೈಝೇಷನ್' ಅನ್ನು ಕಂಡುಹಿಡಿಯಿರಿ:
04:26 t f two s s ಕಮಾಂಡ್ ಅನ್ನು ಬಳಸಿ.
04:30 'ಸ್ಟೇಟ್ ಸ್ಪೇಸ್ ಫಾರ್ಮ್' ನಲ್ಲಿರುವ ಹೊಸ ಸಿಸ್ಟಮ್ ಗೆ ಅಂದರೆ, sys S S, ಮ್ಯಾಟ್ರಿಕ್ಸ್ A ದ ಈಗನ್ ವ್ಯಾಲ್ಯು ಮತ್ತು transfer function G of s ದ ಪೋಲ್ಸ್ ಗಳು ಸಮವಾಗಿದೆಯೇ ಎಂದು ಪರೀಕ್ಷಿಸಿ.
04:43 ' ಟ್ರಾನ್ಸ್ಫರ್ ಫಂಕ್ಷನ್' ಅನ್ನು ಪಡೆಯಲು system sys S S ನ A, B, C, D ಮ್ಯಾಟ್ರಿಕ್ಸ್ ಗಳನ್ನು ಬಳಸಿ.
04:53 ಉತ್ತರವು ಮೂಲ ಉತ್ತರವಾಗಿದೆಯೇ ಎಂದು ಪರೀಕ್ಷಿಸಿ.
04:56 ಈಗ ನಾವು ಒಂದು'ಡಿಸ್ಕ್ರೀಟ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡುತ್ತೇವೆ.
05:00 ನ್ಯುಮಿರೇಟರ್ ಮತ್ತು ಡಿನೋಮಿನೇಟರ್ ಪಾಲಿನೋಮಿಯಲ್ ಗಳ ವೇರಿಯೇಬಲ್ ಗಳಿಗೆ ’z’ ಅನ್ನು ಬಳಸುವುದು ಸಂಪ್ರದಾಯವಾಗಿದೆ.
05:07 ’z’ ವೇರಿಯೇಬಲ್ ಗೆ ಷಾರ್ಟ್ಕಟ್ ಇರುವುದನ್ನು ನೆನಪಿಸಿಕೊಳ್ಳಿ.
05:11 z is equal to poly into bracket zero comma inside quotes z ಇದರ ಬದಲಾಗಿ z is equal to percentage z ಅನ್ನು ಬಳಸಿ.
05:21 'ಸೈಲ್ಯಾಬ್ ಕನ್ಸೋಲ್' ಗೆ ಹೋಗಿ.
05:23 ಕನ್ಸೋಲ್ ಅನ್ನು ಖಾಲಿ ಮಾಡಲು "clc" ಎಂದು ಟೈಪ್ ಮಾಡಿ.
05:26 ನಂತರ ಹೀಗೆ ಟೈಪ್ ಮಾಡಿ: z is equal to percentage z
05:29 ಮತ್ತು Enter ಅನ್ನು ಒತ್ತಿ.
05:31 ಈಗ ನಾವು ' ಫರ್ಸ್ಟ್ ಆರ್ಡರ್ ಡಿಸ್ಕ್ರೀಟ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡುವೆವು.
05:35 'ಸೈಲ್ಯಾಬ್ ಕನ್ಸೋಲ್' ನಲ್ಲಿ ಹೀಗೆ ಟೈಪ್ ಮಾಡಿ:
05:39 D T System is equal to syslin into bracket into quotes small d comma z divided by inside bracket z minus zero point five close the bracket close outer bracket.
05:59 Enter ಅನ್ನು ಒತ್ತಿ.
06:02 ನಾವು ಇದಕ್ಕಾಗಿ syslin ಫಂಕ್ಷನ್ ಅನ್ನು ಬಳಸುತ್ತೇವೆ.
06:05 ಈ ಬಾರಿ ನಾವು, 'ಡೊಮೇನ್' 'ಕಂಟಿನ್ಯೂಅಸ್ ಟೈಮ್' ಆಗಿರುವುದರ ಬದಲು, 'ಡಿಸ್ಕ್ರೀಟ್ ಟೈಮ್' ಆಗಿರಬೇಕೆಂದು ಸೂಚಿಸುತ್ತೇವೆ.
06:13 'ಸ್ಟೆಪ್ ರೆಸ್ಪಾನ್ಸ್' ಅನ್ನು ಪರೀಕ್ಷಿಸಲು ನಾವು, input ಅನ್ನು ಎಕ್ಸ್ಪ್ಲಿಸಿಟ್ ಆಗಿ ones ಎಂದು ಡಿಫೈನ್ ಮಾಡಬೇಕು.
06:19 ಉದಾಹರಣೆಗೆ: 50 pointsಗಳಿಗೆ,
06:22 'ಸೈಲ್ಯಾಬ್ ಕನ್ಸೋಲ್' ನಲ್ಲಿ ಹೀಗೆ ಟೈಪ್ ಮಾಡಿ:
06:25 u is equal to ones into bracket one comma fifty close the bracket put a semicolon
06:36 Enter ಅನ್ನು ಒತ್ತಿ.
06:38 ಈ ಸಿಸ್ಟಮ್ ಅನ್ನು 'ಸಿಮ್ಯುಲೇಟ್' ಮಾಡಲು ನಾವು csim ನ ಬದಲು flts ಫಂಕ್ಷನ್ ಅನ್ನು ಬಳಸುತ್ತೇವೆ.
06:45 'ಸೈಲ್ಯಾಬ್ ಕನ್ಸೋಲ್' ನಲ್ಲಿ
06:48 "clc" ಎಂದು ಟೈಪ್ ಮಾಡಿ, 'ಕನ್ಸೋಲ್' ಅನ್ನು ಖಾಲಿ ಮಾಡಿ. ನಂತರ ಹೀಗೆ ಟೈಪ್ ಮಾಡಿ:
06:51 y is equal to f l t s into bracket u comma D T System close bracket put a semi colon
07:02 ಮತ್ತು Enter ಅನ್ನು ಒತ್ತಿ.
07:05 ಈಗ plot of y ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ.
07:11 ಔಟ್ಪುಟ್ ಪ್ಲಾಟ್ ಆಗುತ್ತದೆ.
07:14 graphic window ವನ್ನು ಕ್ಲೋಸ್ ಮಾಡಿ.
07:17 ಕೊಟ್ಟಿರುವ 'ಕಂಟಿನ್ಯೂಅಸ್ ಟೈಮ್ ಸಿಸ್ಟಮ್' ಅನ್ನು 'ಡಿಸ್ಕ್ರಿಟೈಜ್' ಮಾಡುವುದು ಸಹಾಯಕವಾಗಿದೆ.
07:21 ಇದನ್ನು dscr ಫಂಕ್ಷನ್ ಅನ್ನು ಬಳಸಿ ಮಾಡಲಾಗುತ್ತದೆ.
07:25 ಈಗ ಕಂಟಿನ್ಯೂಅಸ್ ಸಿಸ್ಟಮ್ ಅನ್ನು ಡಿಫೈನ್ ಮಾಡೋಣ: s is equal to percent s ಮತ್ತು
07:32 sys G is equal to syslin into bracket into quotes c comma two divided by into bracket s square plus two multiplied by s plus nine close bracket close outer bracket ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ.
07:56 ಈಗ ನಾವು ಸಿಸ್ಟಮ್ sys G ಯನ್ನು 'ಸ್ಯಾಂಪ್ಲಿಂಗ್ ಪೀರಿಯಡ್' 0.1 ರೊಂದಿಗೆ 'ಡಿಸ್ಕ್ರಿಟೈಜ್' ಮಾಡೋಣ.
08:04 ಕನ್ಸೋಲ್ ನಲ್ಲಿ "clc" ಎಂದು ಟೈಪ್ ಮಾಡಿ ಅದನ್ನು ಖಾಲಿ ಮಾಡಿ ನಂತರ ಹೀಗೆ ಟೈಪ್ ಮಾಡಿ:
08:08 sys five is equal to d s c r into bracket sys G comma zero point one close the bracket ಮತ್ತು Enter ಅನ್ನು ಒತ್ತಿ.
08:25 ಡಿಸ್ಪ್ಲೇಯನ್ನು ಮುಂದುವರಿಸಲು Enter ಅನ್ನು ಒತ್ತಿ.
08:28 ಇಲ್ಲಿ ನೀವು ನೋಡುವಂತೆ, ಸಿಸ್ಟಮ್ A, B, C, D ಮ್ಯಾಟ್ರಿಕ್ಸ್ ಗಳು ಮತ್ತು inital state x zero ಆಗಿ ಡಿಸ್ಕ್ರಿಟೈಜ್ ಆಗಿದೆ.
08:38 ನಾವು 'ಡಿಸ್ಕ್ರಿಟೈಜ್ ಸಿಸ್ಟಮ್' ಅನ್ನು 'ಸ್ಟೇಟ್ ಸ್ಪೇಸ್ ರೆಪ್ರೆಸೆಂಟೇಷನ್' ನಲ್ಲಿ ಪಡೆದಿರುವುದನ್ನು ಗಮನಿಸಿ.
08:44 ನಾವು ಇದನ್ನು s s two t f ಫಂಕ್ಷನ್ ಅನ್ನು ಬಳಸಿ 'ಡಿಸ್ಕ್ರೀಟ್ ಟೈಮ್' ನಲ್ಲಿ ಒಂದು ' ಟ್ರಾನ್ಸ್ಫರ್ ಫಂಕ್ಷನ್ ರೆಪ್ರೆಸೆಂಟೇಷನ್' ಆಗಿ ಪರಿವರ್ತಿಸಬಹುದು.
08:54 ಇದಕ್ಕಾಗಿ, 'ಸೈಲ್ಯಾಬ್ ಕನ್ಸೋಲ್ ವಿಂಡೋ' ಗೆ ಹೋಗಿ,
08:58 "clc" ಎಂದು ಟೈಪ್ ಮಾಡಿ, ಕನ್ಸೋಲ್ ಅನ್ನು ಖಾಲಿ ಮಾಡಿ.
09:01 ಈಗ ಹೀಗೆ ಟೈಪ್ ಮಾಡಿ: sys six is equal to s s two t f into bracket sys five comma zero point one close the brackets ಮತ್ತು Enter ಅನ್ನು ಒತ್ತಿ.
09:18 ಔಟ್ಪುಟ್ 'ಟ್ರಾನ್ಸ್ಫರ್ ಫಂಕ್ಷನ್' ಅನ್ನು ಕೊಡುತ್ತದೆ.
09:22 ಈ ಟ್ಯುಟೋರಿಯಲ್ ನಲ್ಲಿ ನಾವು,
09:24 'ಸ್ಟೇಟ್ ಸ್ಪೇಸ್' ಮತ್ತು ' ಟ್ರಾನ್ಸ್ಫರ್ ಫಂಕ್ಷನ್' ಡಿಸ್ಕ್ರಿಪ್ಷನ್ ಗಳ ನಡುವಿನ ಪರಿವರ್ತನೆ,
09:28 'ಡಿಸ್ಕ್ರೀಟ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡುವುದು ಮತ್ತು ಅದರ 'ಸ್ಟೆಪ್ ರೆಸ್ಪಾನ್ಸ್' ಅನ್ನು ಪ್ಲಾಟ್ ಮಾಡುವುದು,
09:33 ಕಂಟಿನ್ಯೂಅಸ್ ಟೈಮ್ ಸಿಸ್ಟಮ್ ಅನ್ನು ' ಡಿಸ್ಕ್ರಿಟೈಝ್' ಮಾಡುವುದು – ಇವುಗಳ ಬಗ್ಗೆ ಕಲಿತಿದ್ದೇವೆ.
09:36 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ ಅನ್ನು ವೀಕ್ಷಿಸಿ.
09:39 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ.
09:43 ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
09:47 ಸ್ಪೋಕನ್ ಟ್ಯುಟೋರಿಯಲ್ ತಂಡವು :
09:49 ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ.
09:52 ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
09:56 ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: conatct@spoken-tutorial.org.
10:04 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ.
10:08 ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD,ಮೂಲಕ ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
10:15 ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ: spoken-tutorial.org/NMEICT-Intro.
10:27 ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
10:31 ಧನ್ಯವಾದಗಳು.

Contributors and Content Editors

Anjana310312, Sandhya.np14