DWSIM-3.4/C2/Rigorous-Distillation/Kannada
From Script | Spoken-Tutorial
|
|
00:00 | DWSIMನಲ್ಲಿ Simulating a Rigorous distillation column ಬಗ್ಗೆ ಇರುವ ಈ spoken tutorialಗೆ ನಿಮಗೆ ಸ್ವಾಗತ.
|
00:10 | ಈ ಟ್ಯುಟೋರಿಯಲ್-ನಲ್ಲಿ ನಾವು, Distillation columnನ ರಿಗರಸ್ ಸಿಮುಲೇಷನ್-ಅನ್ನು ನಿರ್ವಹಿಸೋಣ. |
00:15 | column pressure profileಅನ್ನು (ನಿರ್ದೇಶ) ಸ್ಪೆಸಿಫೈ ಮಾಡುವುದನ್ನು ಕಲಿಯೋಣ. |
00:20 | tray efficienciesಗಳನ್ನು ಎಲ್ಲಿ (ನಿರ್ದೇಶ) ಸ್ಪೆಸಿಫೈ ಮಾಡಬೇಕೆಂಬುದನ್ನು ನೋಡೋಣ. |
00:23 | ಪ್ರಾಡಕ್ಟ್ ಕಂಪೋಸಿಷನ್-ಗಳು ಬೇಕಾದ ಹಾಗೆ ಇವೆಯೇ ಎಂಬುದನ್ನು ಪರೀಕ್ಷಿಸೋಣ. |
00:29 | column profilesಗಳನ್ನು ಹೇಗೆ (ವ್ಯೂ ಮಾಡಬೇಕೆಂಬುದನ್ನು) ನೋಡಬೇಕೆಂಬುದನ್ನು ಕೂಡ ನಾವು ಕಲಿಯೋಣ |
00:34 | ಈ ಟ್ಯುಟೋರಿಯಲ್-ಅನ್ನು ರೆಕಾರ್ಡ್ ಮಾಡಲು ನಾನು, DWSIM 3.4 ಅನ್ನು ಬಳಸುತ್ತಿದ್ದೇನೆ. |
00:39 | ಈ ಟ್ಯುಟೋರಿಯಲ್-ನ ಅಭ್ಯಾಸಕ್ಕಾಗಿ, ನಿಮಗೆ: |
00:41 | DWSIMನಲ್ಲಿ simulation fileಅನ್ನು ಹೇಗೆ ತೆರೆಯಬೇಕು, |
00:45 | flowsheetಗೆ ಕಂಪೋನೆಂಟ್-ಗಳನ್ನು ಸೇರಿಸುವುದು ಹೇಗೆ, |
00:47 | thermodynamic packagesಅನ್ನು ಸೆಲೆಕ್ಟ್ (ಆಯ್ಕೆ) ಮಾಡುವುದು ಹೇಗೆ, |
00:51 | material ಮತ್ತು energy streamsಗಳನ್ನು ಸೇರಿಸುವುದು ಹೇಗೆ ಮತ್ತು ಅವುಗಳ ಪ್ರಾಪರ್ಟಿಗಳನ್ನು ಸೂಚಿಸುವುದು (ಸ್ಪೆಸಿಪೈ ಮಾಡುವುದು) ಹೇಗೆಂದು ತಿಳಿದಿರಬೇಕು. |
00:57 | ನಮ್ಮ ಜಾಲತಾಣವಾದ spoken tutorial dot org ನಲ್ಲಿ ಅಗತ್ಯವಿರುವ (ಪ್ರಿರಿಕ್ವಿಸಿಟ್) ಟ್ಯುಟೋರಿಯಲ್-ಗಳ ಮಾಹಿತಿ ಇದೆ. |
01:05 | ಈ ಟ್ಯುಟೋರಿಯಲ್-ಗಳಿಗೆ ಮತ್ತು ಸಂಬಂಧಿಸಿದ ಎಲ್ಲ ಫೈಲ್-ಗಳಿಗೆ ನೀವು (ಎಕ್ಸೆಸ್ ಮಾಡಬಹುದು) ಪ್ರವೇಶ ಪಡೆಯಬಹುದು. |
01:12 | ಒಂದು ಪ್ರಿರಿಕ್ವಿಸಿಟ್ ಟ್ಯುಟೋರಿಯಲ್-ಗಳ ಪೈಕಿ ಪರಿಹರಿಸಿರುವ ಒಂದು ಸಮಸ್ಯೆಯನ್ನು ಈ slide ತೋರಿಸುತ್ತದೆ.. |
01:17 | shortcut distillation ಮೂಲಕ ಇದನ್ನು ಪರಿಹರಿಸಲಾಯಿತು. |
01:23 | DWSIMನಲ್ಲಿ ಇದಕ್ಕೆ ಅನುಗುಣವಾದ ಫೈಲ್ ಅನ್ನು ನಾವು ತೆರೆಯೋಣ. |
01:28 | DWSIMಅನ್ನು ನಾನು ಈಗಾಗಲೇ ತೆರೆದಿದ್ದೇನೆ. |
01:31 | ನಾನು ಈಗಾಗಲೇ shortcut dash end dot dwxmlಫೈಲ್ ಅನ್ನು ಲೋಡ್ ಮಾಡಿದ್ದೇನೆ. |
01:38 | ನೀವು ಈ ಫೈಲ್ ಅನ್ನು ನಮ್ಮ ಜಾಲತಾಣವಾದ spoken tutorial dot orgನಿಂದ ಡೌನ್-ಲೋಡ್ ಮಾಡಬಹುದು. |
01:45 | ಇದನ್ನು ನಾನು "rigorous" ಎಂದು save' ಮಾಡುತ್ತೇನೆ. |
01:58 | ಈ ಫೈಲ್-ನ ಹೆಸರು "rigorous" ಎಂದು ಬದಲಾಗಿರುವುದನ್ನು ನೀವು ನೋಡುತ್ತೀರಿ. |
02:03 | Configure Simulation ಬಟನ್ ಮೇಲೆ ಕ್ಲಿಕ್ ಮಾಡಿ. |
02:06 | Thermodynamics ಟ್ಯಾಬ್-ನ ಕೆಳಗೆ, Options ಮೆನು ಅನ್ನು ಹುಡುಕಿ. |
02:13 | ನಾನು ಇದರ ಮೇಲೆ ಕ್ಲಿಕ್ ಮಾಡುತ್ತೇನೆ. |
02:15 | ಅದರ ಮೇಲಿರುವ ಬಿಳಿಯ ಜಾಗದ ಮೇಲೆ, ನೀವು Units System ಎಂಬ ಆಪ್ಷನ್ ಕಾಣುವಿರಿ. ನಾನಿದರ ಮೇಲೆ ಕ್ಲಿಕ್ ಮಾಡುತ್ತೇನೆ. |
02:22 | ಬಲಗಡೆಯ columnನಲ್ಲಿ Pressure ಅನ್ನು ಹುಡುಕಿ. |
02:26 | ಅದನ್ನು ನೋಡಲು, ನಾನು ಇಲ್ಲಿ ತರುತ್ತೇನೆ. |
02:30 | ಅದರ ಯುನಿಟ್-ಗಳನ್ನು atmosphere ಎಂದು ಬದಲಾಯಿಸುತ್ತೇನೆ. |
02:35 | ಹೀಗೆಯೇ, Delta_P ಯುನಿಟ್-ಗಳನ್ನು atmosphereಗೆ ಬದಲಾಯಿಸೋಣ. |
02:42 | ಮತ್ತು Molar flow rateನ ಯುನಿಟ್-ಗಳನ್ನು kilo moles per hourಗೆ ಬದಲಾಯಿಸಿ. |
02:50 | Back to simulation. ಐಕಾನ್ ಮೇಲೆ ಕ್ಲಿಕ್ ಮಾಡಿ. |
02:53 | ನಾವು ಸ್ಲೈಡ್-ಗಳಿಗೆ ಹೋಗೋಣ. |
02:56 | ಸದ್ಯ ನಾವು DWSIMನಲ್ಲಿ ತೆರೆದ ಫೈಲ್, ಈ ಸ್ಲೈಡ್-ನ ಸಮಸ್ಯೆಯನ್ನು ಪರಿಹರಿಸುತ್ತದೆ. |
03:02 | ಇದರ ಪರಿಹಾರವನ್ನು ಮುಂದಿನ ಸ್ಲೈಡ್-ನಲ್ಲಿ ನೀಡಲಾಗಿದೆ. |
03:05 | ಈ ಸಮಸ್ಯೆಯನ್ನು shortcut distillation ಬಗೆಗಿನ spoken tutorialನಲ್ಲಿ ಪರಿಹರಿಸಲಾಗಿತ್ತು. |
03:11 | ಈ ವ್ಯಾಲ್ಯುಗಳು rigorous distillation column ಸಮಸ್ಯೆಯ ಮೂಲವಾಗಿವೆ. |
03:17 | ನೀವು ಈ ವ್ಯಾಲ್ಯುಗಳನ್ನು ಒಂದು ಕಾಗದದ ತುಂಡಿನಲ್ಲಿ ಬರೆದುಕೊಳ್ಳಲು ಬಯಸಬಹುದು. |
03:20 | ಈ ವ್ಯಾಲ್ಯುಗಳನ್ನು ನಾವು ಸದ್ಯದಲ್ಲಿಯೇ ಬಳಸಲಿದ್ದೇವೆ. |
03:24 | rigorous distillation column ಅನ್ನು ರಿಪ್ಲೇಸ್ ಮಾಡುವ ಮುಖಾಂತರ ನಾವು Shortcut column ಅನ್ನು ಆರಂಭಿಸೋಣ. |
03:31 | simulationಗೆ ಮತ್ತೊಮ್ಮೆ ಹೋಗುತ್ತೇನೆ. |
03:33 | Shortcut column ಐಕಾನ್ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು delete ಮಾಡಿ. |
03:40 | ಪ್ರಾಮ್ಟ್-ಗೆ yes ಎಂದು ಉತ್ತರಿಸಿ. |
03:43 | Object Paletteನಲ್ಲಿ Distillation column ಹುಡುಕಿ. |
03:46 | ಅದರ ಮೇಲೆ ಕ್ಲಿಕ್ ಮಾಡಿ ಮತ್ತು shortcut distillation column ಜಾಗದಲ್ಲಿ ಅದನ್ನು ಇರಿಸಿ. |
03:52 | ನೀವು ಅದರ ಪೊಸಿಷನ್ ಅನ್ನು ಅಡ್ಜಸ್ಟ್ ಮಾಡಬೇಕಾದೀತು. |
03:55 | column ಕ್ಲಿಕ್ ಮಾಡಿ ಮತ್ತು ಸೆಲೆಕ್ಟ್ ಮಾಡಿ. |
03:59 | Selected Object ವಿಂಡೋ-ಗೆ ಹೋಗಿ. |
04:02 | Properties ಟ್ಯಾಬ್-ನ ಕೆಳಗೆ, Connections ಮೆನು ಹುಡುಕಿ. |
04:05 | ಅದು ಮೂರನೆಯ ಐಟಮ್ ಆಗಿದೆ. |
04:08 | ಇದರಲ್ಲಿ, ನಾವು Edit Connections ಅನ್ನು ಕಾಣಬಹುದು. ಅದರ ಮೇಲೆ ಕ್ಲಿಕ್ ಮಾಡಿ. |
04:13 | ಅದನ್ನು ಕ್ಲಿಕ್ ಮಾಡಿದ ಕೂಡಲೇ, ಬಲಗಡೆಯ ತುತ್ತತುದಿಗೆ ಬಟನ್ ಕಾಣುತ್ತದೆ; |
04:16 | ಮೂರು ಡಾಟ್-ಗಳನ್ನು ಹೊಂದಿರುವ ಬಟನ್, ಅದರ ಮೇಲೆ ಕ್ಲಿಕ್ ಮಾಡಿ. |
04:21 | ಈಗ, ಒಂದು ಪಾಪ್-ಅಪ್ ವಿಂಡೋ (ಕಾಣುತ್ತದೆ). |
04:23 | Feeds ಮೆನು-ನ ಕೆಳಗೆ, + (ಪ್ಲಸ್) ಬಟನ್ ಮೇಲೆ ಕ್ಲಿಕ್ ಮಾಡಿ, ಅದು Add ಬಟನ್ (ಆಗಿದೆ). |
04:29 | To Stage ಕಾಲಂ ಕೆಳಗೆ, ಆಪ್ಷನ್ ಡಿಫಾಲ್ಟ್ ಆಗಿ Condenser ಆಗಿದೆ. |
04:36 | ಇಲ್ಲಿ, ನಾವು feed ಎಂಟರ್ ಆಗುವ ಹಂತವನ್ನು ನಿರ್ದಿಷ್ಟಪಡಿಸಬೇಕು.. |
04:41 | Condenser ಪಕ್ಕದಲ್ಲಿರುವ ಆರೊ ಅನ್ನು ಕ್ಲಿಕ್ ಮಾಡಿ. |
04:44 | ನಾನು ಬಳಸುವ DWSIMನ ವರ್ಷನ್-ನಲ್ಲಿ, ನಾನು ಎರಡನೇ ಬಾರಿ ಕ್ಲಿಕ್ ಮಾಡಬೇಕು. |
04:49 | stages ಲಿಸ್ಟ್ ಅನ್ನು ನಾವು ಕಾಣಬಹುದು. |
04:51 | feed ಎಂಬುದು ಎಂಟರ್ ಮಾಡಬೇಕಾದ Distillation columnನ stage ಅನ್ನು ಆಯ್ಕೆ ಮಾಡಿ. |
04:57 | ಇಲ್ಲಿ Stage_6 ಅನ್ನು ನಾವು ಆಯ್ಕೆ ಮಾಡೋಣ. |
05:00 | ಈಗ, ನಾವು material stream ಅನ್ನು ಆಯ್ಕೆ ಮಾಡೋಣ |
05:03 | Stream ಮೆನುವಿನ ಕೆಳಗಿರುವ ಡೌನ್ ಆರೋ ಕ್ಲಿಕ್ ಮಾಡಿ. |
05:08 | ನೀವು ಇದನ್ನು ಕೂಡ ಎರಡು ಬಾರಿ ಕ್ಲಿಕ್ ಮಾಡಬೇಕಾದೀತು. |
05:10 | Feed ಐಕಾನ್ ಮೇಲೆ ಕ್ಲಿಕ್ ಮಾಡಿ. |
05:12 | Feed ಎಂಬುದು Stage_6ಗೆ ಜೋಡಿ (ಪೇರ್) ಆಗುವಂತೆ ಮಾಡಿದ್ದೇವೆ. |
05:17 | ವಾಸ್ತವಿಕ (ಸಂಪರ್ಕ) ಕನೆಕ್ಷನ್ flowsheetನಲ್ಲಿ ನಂತರ ಮಾಡಲಾಗುತ್ತದೆ. |
05:22 | ಇದು ನಾವು shortcut distillation column ನ ಮೂಲಕ ಪಡೆದ ಫಲಿತಾಂಶದ ಪ್ರಕಾರ ಇದೆ. |
05:27 | ನಾವು ಸ್ಲೈಡ್-ನಲ್ಲಿ ನೋಡೋಣ, optimal feed location ಎಂಬುದು ಆರು ಆಗಿರುವುದನ್ನು ನಾವು ನೋಡಬಹುದು. |
05:31 | DWSIMಗೆ ಮತ್ತೆ ಹಿಂದಿರುಗೋಣ. |
05:35 | ಹೀಗೆಯೇ, product streamsಗಳನ್ನು ನಾವು ಪೇರ್ ಮಾಡಬೇಕು. |
05:39 | Condenser ಅನ್ನು Distillateಗೆ ಪೇರ್ ಮಾಡಿ. |
05:42 | Reboiler ಅನ್ನು Bottoms.ಗೆ ಪೇರ್ ಮಾಡಿ |
05:46 | ಈಗ, ನಾವು heat duties ಅನ್ನು reboiler ಮತ್ತು condenserಗೆ (ಸೇರಿಸೋಣ) ಕನೆಕ್ಟ್ ಮಾಡೋಣ. |
05:50 | C-Duty ಅನ್ನು Condenser ಜೊತೆಗೆ ಮತ್ತು R-Duty ಅನ್ನು Reboiler ಜೊತೆಗೆ ಪೇರ್ (ಜೋಡಿ) ಮಾಡಿ. |
05:58 | ಈಗ ನಾವು ಎಲ್ಲ ಪೇರಿಂಗ್-ಗನ್ನು ಕನೆಕ್ಷನ್ಸ್-ಗಳನ್ನಾಗಿ ಬದಲಾಯಿಸೋಣ. |
06:02 | ಯಾವುದೇ Feed ಅಥವಾ Condenser ಆಥವಾ Reboiler ಐಕಾನ್ ಮೇಲೆ ಕ್ಲಿಕ್ ಮಾಡಿ. |
06:09 | ಪೇರಿಂಗ್-ನಿಂದ ತೋರಿಸಲ್ಪಟ್ಟ ಕನೆಕ್ಷನ್ಸ್-ಗಳು ಇಲ್ಲಿಗೆ ಮುಗಿದಿರುತ್ತವೆ. |
06:14 | ಇದನ್ನು ನಾವು ಮೂವ್ ಮಾಡಿ ಪರೀಕ್ಷಿಸಬಹುದು. |
06:17 | ಕನೆಕ್ಷನ್-ಗಳು ಆಗಿವೆ ಎಂಬುದನ್ನು ನೀವು ನೋಡಬಲ್ಲಿರಿ. |
06:21 | ಇದನ್ನು ನಾನು close ಮಾಡುತ್ತೇನೆ. |
06:24 | ಕೆಲವು ಸ್ಟ್ರೀಮ್-ಗಳನ್ನು ಶಿಫ್ಟ್ ಮಾಡುತ್ತೇನೆ, ಅದರಿಂದ ಅವುಗಳು ಚೆನ್ನಾಗಿ ಕಾಣುತ್ತವೆ. |
06:35 | Column ಅನ್ನು ಕ್ಲಿಕ್ ಮಾಡಿ ಮತ್ತು ಅದನ್ನು ಆಯ್ಕೆ ಮಾಡಿ. |
06:37 | Properties ಟ್ಯಾಬ್-ನ ಕೆಳಗೆ, Column Properties ಸೆಕ್ಷನ್ ಅನ್ನು ಹುಡುಕಿ. |
06:43 | ಇದು ಮೊದಲ ಆಪ್ಷನ್. Distillation Columnನ ವಿವಿಧ ಆಟ್ರಿಬ್ಯೂಟ್ಸ್-ಗಳನ್ನು ಸ್ಪೆಸಿಫೈ ಮಾಡಲು ಈ ಸೆಕ್ಷನ್ ಬಳಸಲಾಗುತ್ತದೆ. |
06:51 | ಈ ಸೆಕ್ಷನ್-ನಲ್ಲಿ, ಮೊದಲ ಆಪ್ಷನ್ Condenser Pressure ಆಗಿದೆ. |
06:55 | ಡಿಫಾಲ್ಟ್ ಆಗಿ, ಅದು 1 atmosphere. |
06:59 | ಅದನ್ನು ನಾವು ಹಾಗೆಯೇ ಬಿಡುತ್ತೇವೆ. ಮುಂದಿನದು Reboiler Pressure. |
07:04 | ನಾನು ಇದರ ವ್ಯಾಲ್ಯು ಅನ್ನು 1.1 atmosphereಗೆ ಬದಲಾಯಿಸುತ್ತೇನೆ. |
07:09 | ಇದನ್ನು ಬಳಸಿ, columnನಲ್ಲಿ linear profile ಅನ್ನು ಹೇಗೆ (ಎಸ್ಟಾಬ್ಲಿಷ್ ಮಾಡಬೇಕೆಂದು) ಸ್ಥಾಪಿಸಬೇಕೆಂದು ತೋರಿಸುತ್ತೇನೆ. |
07:16 | ಮುಂದಿರುವ Number of Stages ಆಪ್ಷನ್ ಅನ್ನು ಹುಡುಕಿ. |
07:20 | ಇಲ್ಲಿರುವ ಒಟ್ಟು trayಗಳ ಸಂಖ್ಯೆಯನ್ನು ಇಲ್ಲಿ ನೀವು ಎಂಟರ್ ಮಾಡಬೇಕು. |
07:24 | ಇಲ್ಲಿ 15 ಎಂಟರ್ ಮಾಡಿ. |
07:27 | ಏಕೆಂದರೆ, ಈ ಸಂಖ್ಯೆಯು DWSIMನಲ್ಲಿ ಕಂಡೆನ್ಸರ್ ಅನ್ನು ಕೂಡ ಒಳಗೊಳ್ಳುತ್ತದೆ. |
07:32 | total condenserಅನ್ನು ನಾವು ಬಳಸಲು ಬಯಸಿದ್ದೇವೆ. ಆದ್ದರಿಂದ, ಈ ಸಂಖ್ಯೆಯು ಶಾರ್ಟ್-ಕಟ್ ಪದ್ಧತಿಯು ನೀಡಿದ (ಈಕ್ವಿಲಿಬ್ರಿಯಂ)ಸಮತೋಲಿತ ಹಂತಗಳಿಗಿಂತ ಒಂದು ಹೆಚ್ಚಿರಬೇಕು. |
07:41 | ಶಾರ್ಟ್-ಕಟ್ ಪದ್ಧತಿಯಿಂದ (ಈಕ್ವಿಲಿಬ್ರಿಯಂ)ಸಮತೋಲಿತ ಹಂತಗಳು 14 ಎಂಬ ಉತ್ತರ ನಮಗೆ ಸಿಕ್ಕಿದೆ. |
07:47 | ನಾವು ಅದನ್ನು ಸ್ಲೈಡ್-ನಲ್ಲಿ ನೋಡಬಹುದು. |
07:50 | ನಾವು ಹಿಂದಿರುಗೋಣ. ಮುಂದಿನ ಆಪ್ಷನ್ Edit Stages ಆಗಿದೆ. ಅದರ ಮೇಲೆ ಕ್ಲಿಕ್ ಮಾಡೋಣ. |
07:57 | ಬಲಗಡೆಯ ತುತ್ತತುದಿಯ ಬಟನ್ ಅನ್ನು ಒತ್ತಿ. |
08:01 | ಅದು condenser ಮತ್ತು reboiler pressures ಗಳನ್ನು1 ಮತ್ತು 1.1 ಅಟ್ಮಾಸ್ಫಿಯರ್-ನಲ್ಲಿ ತೋರಿಸುತ್ತವೆ. |
08:08 | ಇವು ನಾವು ಈಗಷ್ಟೇ ಎಂಟರ್ ಮಾಡಿದ ವ್ಯಾಲ್ಯುಗಳಾಗಿವೆ. |
08:12 | ಸೇರಿಸಲ್ಪಟ್ಟ (add ಮಾಡಲ್ಪಟ್ಟ) ಈ ಹೊಸ ಸ್ಟೇಜ್-ಗಳಿಗೆ ಝೀರೋ ಪ್ರೆಶರ್ಸ್ ಅಸೈನ್ ಆಗಿವೆ, ಅದು ತಪ್ಪು. |
08:20 | ವಾಸ್ತವವಾಗಿ, ನಾವು ಬಯಸುವುದೆಂದರೆ, ಎಲ್ಲ ಇಂಟರ್-ಮೀಡಿಯಟ್ ಸ್ಟೇಜ್ ಪ್ರೆಶರ್-ಗಳು ಇಂಟರ್-ಪೊಲೇಟೆಡ್ ವ್ಯಾಲ್ಯುಗಳನ್ನು ತೆಗೆದುಕೊಳ್ಳಬೇಕು. |
08:28 | ಎಡಗಡೆಯ ಕಾಲಂಗೆ ಹೋಗಿ ಮತ್ತು ಕೆಳಗಿರುವ interpolation ಸಿಂಬಲ್ ಅನ್ನು ಕ್ಲಿಕ್ ಮಾಡಿ. |
08:35 | ತಕ್ಷಣ, ಪ್ರತಿಯೊಂದು ಹಂತದಲ್ಲಿ ಲೀನಿಯರ್ ಇಂಟರ್-ಪೊಲೇಟೆಡ್ ವ್ಯಾಲ್ಯುಗಳು ಅಸೈನ್ ಆಗುತ್ತವೆ. |
08:41 | ಈ ಯಾವುದೇ ಹಂತದಲ್ಲಿ ಒಂದರಿಂದ ಹದಿಮೂರರವರೆಗೆ ಪ್ರೆಶರ್-ಗಳನ್ನು ಬದಲಾಯಿಸಬಹುದು. |
08:47 | ಉದಾಹರಣೆಗೆ, ನಾನು ಈ ಪ್ರೆಶರ್ ಅನ್ನು ಕ್ಲಿಕ್ ಮಾಡುತ್ತೇನೆ ಮತ್ತು (1) ಅಟ್ಮಾಸ್ಫಿಯರ್-ಗೆ ಅದನ್ನು ಬದಲಾಯಿಸುತ್ತೇನೆ. |
08:56 | ಇಂಟರ್-ಪೊಲೇಟೆಡ್ ವ್ಯಾಲ್ಯುಗಳನ್ನು ಮತ್ತೆ ಎಂಟರ್ ಮಾಡುವ ಮೂಲಕ ಇದನ್ನು ನಾನು undo ಮಾಡುತ್ತೇನೆ. |
09:02 | ಇದು ಅತ್ಯಂತ ಉಪಯೋಗಿ ಹಾಗೂ ಪ್ರಮುಖವಾದ ವಿಧಾನವಾಗಿದೆ.. |
09:05 | trays ಗಳ ಸಂಖ್ಯೆಯು ಬದಲಾದ ಹಾಗೆ, ನೀವು interpolate ಬಟನ್ ಅನ್ನು ಒತ್ತುತ್ತಿರಬೇಕು. |
09:10 | ನೀವು ಇದನ್ನು ಮರೆತರೆ, ಅನೇಕ ಸಮಸ್ಯೆಗಳಾಗಬಹುದು. |
09:14 | ಉದಾಹರಣೆಗೆ, ನೆಗೆಟಿವ್ flow rates ಇರುವ ಸಾಧ್ಯತೆ ಇದೆ. |
09:18 | ಈ ಟ್ಯುಟೋರಿಯಲ್-ನ ಕೊನೆಯಲ್ಲಿರುವ Assignment 3ರಲ್ಲಿ ಇದನ್ನು ಮಾಡಲು ಮರೆಯದಿರಿ. |
09:22 | ಇಲ್ಲಿ ತಿಳಿಸಿರುವಂತೆ, efficiency ಅನ್ನು ಒಂದು ಅಥವಾ ಹೆಚ್ಚಿನ ಹಂತಗಳಲ್ಲಿ ಬದಲಾಯಿಸಬಹುದು. |
09:30 | ಈ ಪಾಪ್ ಅಪ್ ಅನ್ನು Closeಮಾಡಿ. |
09:32 | ಮುಂದೆ, Condenser type ಇದೆ. |
09:35 | ಅದಕ್ಕಾಗಿ, ನಾವು ಮೇಲೆ ಹೋಗಬೇಕು. |
09:38 | ಡಿಫಾಲ್ಟ್ ಆಗಿ, ಅದು Total condenser ಆಗಿದೆ. |
09:41 | ಅದನ್ನು ನಾವು ಹಾಗೆಯೇ ಬಿಡುತ್ತೇವೆ. |
09:44 | ನಮ್ಮ ಮುಂದೆ ಅಟ್ಮಾಸ್ಫಿಯರ್-ನಲ್ಲಿ Condenser Pressure drop ಇದೆ. ಡಿಫಾಲ್ಟ್ ಆಗಿ ಅದು 0. ಆಗಿದೆ. |
09:49 | ಅದನ್ನು ನಾವು ಹಾಗೆಯೇ ಬಿಡೋಣ. |
09:53 | ನಮ್ಮ ಮುಂದೆ Condenser Specifications ಇದೆ. |
09:56 | ಈ ಮೆನುವಿನ ಅಡಿಯಲ್ಲಿ, ಡಿಫಾಲ್ಟ್ ಆಗಿ ಟೈಪ್ ಎಂಬುದು Stream_Ratio ಆಗಿದೆ. |
10:03 | ಇದರ ಅಡಿಯಲ್ಲಿ, ನಾವು Value ಮೆನು ಅನ್ನು ನೋಡಬಹುದು. |
10:07 | ಅದರ ಪಕ್ಕದ field ಮೇಲೆ ಕ್ಲಿಕ್ ಮಾಡಿ. |
10:10 | ಬೇಕಾದ Reflux ratio ಅನ್ನು ಎಂಟರ್ ಮಾಡಿ. |
10:13 | ಇಲ್ಲಿ ನಾವು ಅದನ್ನು 2 ಎಂದು ಎಂಟರ್ ಮಾಡುತ್ತೇವೆ. |
10:16 | ರಿಫ್ಲಕ್ಸ್ ರೇಷಿಯೋ 1.47 ಆಗಿತ್ತೆಂಬುದನ್ನು shortcut distillationನಿಂದ ನೆನಪಿಸಿಕೊಳ್ಳಿ. |
10:26 | 1.47 ಅನ್ನು 1.3 ರಿಂದ ಗುಣಿಸಿ ರೌಂಡಾಫ್ ಮಾಡಿದರೆ, ನಮಗೆ 2 ಎಂಬ ಉತ್ತರ ಸಿಗುತ್ತದೆ. |
10:33 | ಈಗ ನಮ್ಮ ಮುಂದೆ Reboiler Specifications ಇದೆ. |
10:38 | ಈ ಮೆನುವಿನ ಅಡಿಯಲ್ಲಿ, ಡಿಫಾಲ್ಟ್ ಆಗಿ type ಎಂಬುದು Product Molar Flow Rate ಆಗಿದೆ. |
10:47 | ಯುನಿಟ್-ಗಳನ್ನು ಬೇಕಾದರೆ kmol/per hour ಗೆ ಬದಲಾಯಿಸಬಹುದು. |
10:55 | Value ಮೆನು ಅನ್ನು ನಾವು ನೋಡುತ್ತೇವೆ. |
10:58 | ಅವಶ್ಯಕವಿರುವ Molar flow rate ಎಂಟರ್ ಮಾಡಬೇಕು. ಇಲ್ಲಿ ನಾವು 61.1 ಎಂದು ಎಂಟರ್ ಮಾಡುತ್ತೇವೆ. |
11:05 | ಶಾರ್ಟ್-ಕಟ್ ಸೊಲ್ಯುಷನ್-ನಿಂದ ಈ ಸಲಹೆ ಪಡೆಯಲಾಗಿದೆ. |
11:09 | ಅದನ್ನು ನಾವು ಸ್ಲೈಡ್-ನಲ್ಲಿ ಕಾಣಬಹುದು. |
11:13 | ಈಗ ನಾವು ಸೊಲ್ಯುಷನ್ (ಮೆಥೆಡ್ ಅನ್ನು) ಪದ್ಧತಿಯನ್ನುಆಯ್ಕೆ ಮಾಡೋಣ. |
11:17 | Properties ಟ್ಯಾಬ್-ನಿಂದ Solving Method ಆಯ್ಕೆಯನ್ನು ಹುಡುಕಿ ; ಅದು 7ನೆಯ ಸ್ಥಾನದಲ್ಲಿದೆ. |
11:26 | ಅದರ ಪಕ್ಕದ field ಮೇಲೆ ಕ್ಲಿಕ್ ಮಾಡಿ. |
11:30 | ಬಲಗಡೆಯ ತುತ್ತತುದಿಗೆ ಇರುವ ಆರೋ ಕ್ಲಿಕ್ ಮಾಡಿ. |
11:33 | solving methodsನ ಪಟ್ಟಿಯನ್ನು ನಾವು ನೋಡಬಹುದು . |
11:36 | WangHenke_BubblePoint ಅನ್ನು ಆಯ್ಕೆ ಮಾಡಿ. |
11:41 | ಈಗ ನಾವು simulation ಅನ್ನು run ಮಾಡೋಣ . |
11:43 | ಇದನ್ನು ಮಾಡಲು, calculator ಆಯ್ಕೆಗೆ ಹೋಗಿ. |
11:47 | Play ಬಟನ್ ಮೇಲೆ ಕ್ಲಿಕ್ ಮಾಡಿ. |
11:50 | ಈಗ Recalculate All ಬಟನ್ ಮೇಲೆ ಕ್ಲಿಕ್ ಮಾಡಿ. |
11:55 | ಲೆಕ್ಕಗಳು ಮುಗಿದ ಮೇಲೆ, ಪ್ರಾಡಕ್ಟ್ ಕಂಪೋಸಿಷನ್ಸ್ ಮೇಲೆ ಕ್ಲಿಕ್ ಮಾಡಿ. |
12:01 | ಒಂದು stream ಅನ್ನು ಆಯ್ಕೆ ಮಾಡಿ. ಉದಾಹರಣೆಗೆ, distillate. |
12:05 | molar compositions ಆಯ್ಕೆಯ ಮುಖಾಂತರ ಪ್ರಾಡಕ್ಟ್ ಕಂಪೋಸಿಷನ್ಸ್ ಚೆಕ್ ಮಾಡುವುದು ಹೇಗೆಂದು ನೀವು ಬಲ್ಲಿರಿ. |
12:15 | ಈಗ, Distillation columnಬಟನ್ ಮೇಲೆ ಕ್ಲಿಕ್ ಮಾಡಿ. |
12:19 | Properties ಟ್ಯಾಬ್-ನ ಕೆಳಗೆ, Results ಮೆನು ಅನ್ನು ಹುಡುಕಿ. ಅದು 8ನೆಯ ಸ್ಥಾನದಲ್ಲಿದೆ. |
12:27 | Condenser Duty, Reboiler Duty ಮತ್ತು Column Profiles ಮುಂತಾದ ಅವಶ್ಯಕವಾದ ಎಲ್ಲ ಫಲಿತಾಂಶವನ್ನು ಅದು ತೋರಿಸುತ್ತದೆ. |
12:34 | Column profiles ಅನ್ನು ನೋಡಲು, ಅದರ ಮೇಲೆ ಕ್ಲಿಕ್ ಮಾಡಿ. |
12:39 | ಬಲಗಡೆಯ ತುತ್ತತುದಿಗೆ ಬಟನ್ ಕಾಣಬಲ್ಲೆವು ; ಅದರ ಮೇಲೆ ಕ್ಲಿಕ್ ಮಾಡಿ. |
12:44 | pop-up ವಿಂಡೋ ಅನ್ನು ಈಗ ನಾವು ನೋಡಬಲ್ಲೆವು. |
12:46 | ನಾವು temperature ಮತ್ತು pressure profileಗಳು, |
12:51 | Flows ಪ್ರೊಫೈಲ್-ಗಳು, |
12:53 | Component flows ಮತ್ತು Component fractions ಕಾಣಬಲ್ಲೆವು. |
12:58 | ಸರಿಯಾದ ಸಂಖ್ಯೆಯನ್ನು ನೀವು ತಿಳಿಯಬೇಕಾದರೆ, Graph ಟ್ಯಾಬ್-ನ ಬಲಗಡೆಯಿರುವ Table ಟ್ಯಾಬ್-ಅನ್ನು ಬಳಸಿ . |
13:07 | ಇದನ್ನು ನಾನು close ಮಾಡುತ್ತೇನೆ. |
13:10 | ನಾವು ಈ ಫೈಲ್ ಅನ್ನು save ಮಾಡೋಣ. |
13:15 | ನಾನು ಸಾರಾಂಶವನ್ನು ವಿವರಿಸುತ್ತೇನೆ. |
13:17 | ಒಂದು ರಿಗರಸ್ Distillation column ಅನ್ನು ಸಿಮುಲೇಟ್ ಮಾಡುವುದು ಹೇಗೆಂದು ಕಲಿತೆವು |
13:21 | ಪ್ರೆಶರ್ ಪ್ರೊಫೈಲ್ ಅನ್ನು ಸ್ಪೆಸಿಫೈ ಮಾಡಿದೆವು, |
13:23 | ಟ್ರೇ ಎಫಿಷಿಯನ್ಸಿ-ಗಳನ್ನು ಎಲ್ಲಿ ಕೊಡಬೇಕೆಂದು ತಿಳಿದೆವು, |
13:26 | ಕಾಲಂ ಪ್ರೊಫೈಲ್-ಗಳನ್ನು ವೆರಿಫೈ ಮಾಡಿದೆವು. |
13:30 | ನಾನು ಕೆಲವು ಅಸೈನ್-ಮೆಂಟ್-ಗಳನ್ನು ಕೊಡುತ್ತೇನೆ. |
13:33 | 1 ಅಟ್ಮಾಸ್ಫಿಯರ್-ನ ಕಾಂನ್ಸ್ಟೆಂಟ್ column pressure ನೊಂದಿಗೆ ಈ ಲೆಕ್ಕವನ್ನು ಮತ್ತೆ ಮಾಡಿ. ಅಂದರೆ, reboiler pressure = 1 atmosphereನೊಂದಿಗೆ. |
13:42 | ಫಲಿತಾಂಶದಲ್ಲಿ ಮುಖ್ಯ ಬದಲಾವಣೆಗಳು ಕಂಡವೇ? |
13:46 | ಮುಂದೆ, 1 ಅಟ್ಮಾಸ್ಫಿಯರ್-ನ ಕಾಂನ್ಸ್ಟೆಂಟ್ ಪ್ರೆಶರ್-ನೊಂದಿಗೆ distillation column ಅನ್ನು ಸಿಮುಲೇಟ್ ಮಾಡಿ. ಅಂದರೆ, ರಿಬಾಯ್ಲರ್ ಪ್ರೆಶರ್ ಕೂಡ 1 ಅಟ್ಮಾಸ್ಫಿಯರ್-ನಲ್ಲಿದೆ. |
13:55 | ಒಂದು ವೇಳೆ reflux ratio 2ಕ್ಕಿಂತ ಹೆಚ್ಚು ಮಾಡಿದರೆ, ಪ್ಯುರಿಟಿ ಹೆಚ್ಚಾಗುತ್ತದೆಯೇ ? |
14:01 | ವಾಸ್ತವ ಪ್ಯುರಿಟಿ ಬಯಸಿದಲ್ಲಿ ನೀವು ನೋಡಬೇಕಾದ ರಿಫ್ಲಕ್ಸ್ ರೇಷಿಯೋ, |
14:07 | ಮಂಬರುವ ಟ್ಯುಟೋರಿಯಲ್-ನಲ್ಲಿ, sensitivity analysis ನಿಂದ ಸುಲಭವಾಗಿ ಹೇಗೆ ಮಾಡಬೇಕೆಂದು ನಾವು ತೋರಿಸುತ್ತೇವೆ. |
14:16 | ಮುಂದಿನ ಅಸೈನ್-ಮೆಂಟ್-ನಲ್ಲಿ, reflux ratio 2ನ್ನು ಹೊಂದಿರುವ ಕಾಲಂ ಅನ್ನು ಸಿಮುಲೇಟ್ ಮಾಡೋಣ. |
14:22 | 1 ಅಟ್ಮಾಸ್ಫಿಯರ್-ನಲ್ಲಿ column pressure ಕಾಲಂ ಪ್ರೆಶರ್ ಕಾನ್ಸ್ಟೆಂಟ್ ಇಟ್ಟುಕೊಳ್ಳಿರಿ. |
14:24 | ಒಟ್ಟು ಟ್ರೇಗಳ ಸಂಖ್ಯೆಯಲ್ಲಿ 1 ಹೆಚ್ಚು ಮಾಡಿ, ಅಂದರೆ, 15ರಿಂದ 16. |
14:31 | ಟ್ರೇಗಳ ಸಂಖ್ಯೆಯು ಬದಲಾಗಿರುವ ಕಾರಣ, interpolate ಆಪ್ಷನ್ ಅನ್ನು ಬಳಸಬೇಕು. |
14:36 | ಇದನ್ನು ಹಿಂದೆಯೂ ಹೇಳಲಾಗಿತ್ತು. |
14:38 | ಟ್ರೇಗಳ ಸಂಖ್ಯೆಯು ಹೆಚ್ಚಾಗಿರುವ ಕಾರಣದಿಂದ, ಪ್ಯುರಿಟಿ ಹೆಚ್ಚಾಗಿದೆಯೇ ? |
14:44 | ಮುಂದಿನ ಅಸೈನ್-ಮೆಂಟ್-ನಲ್ಲಿ ಈ ಕೆಳಗಿನ (ರಿಲೇಷನ್-ಶಿಪ್ ಅನ್ನು) ಸಂಬಂಧವನ್ನು ವೆರಿಫೈ ಮಾಡಿ: |
14:48 | Composition of vapour flow to the condenser = distillate product composition. |
14:54 | ಈ ಇಕ್ವೇಷನ್ ಏಕೆ ಸಾಧಿಸಬೇಕೆಂಬುದನ್ನು ವಿವರಿಸಿ. |
14:58 | ಮುಂದಿನ ಅಸೈನ್-ಮೆಂಟ್-ನಲ್ಲಿ, ರಿಬಾಯ್ಲರ್-ನ ವೇರಿಯಬಲ್-ನ ಕನ್ಸಿಸ್ಟೆನ್ಸಿ ಅನ್ನು ಚೆಕ್ ಮಾಡಿ. |
15:03 | ಈ ಉದ್ದೇಶಕ್ಕಾಗಿ ರಿಬಾಯ್ಲರ್-ನ ಕಂಪೋಸಿಷನ್ಸ್, ಟೆಂಪರೇಚರ್ (ತಾಪಮಾನ) ಮತ್ತು ಪ್ರೆಶರ್ ಅನ್ನು ಚೆಕ್ ಮಾಡಿ. |
15:10 | ಈಕ್ವಿವಲೆಂಟ್ ಫ್ಲಾಶ್ ಕ್ಯಾಲ್ಕುಲೇಷನ್ ಇದನ್ನು ಮಾಡಿ. |
15:15 | ಕೊನೆಯ ಅಸೈನ್-ಮೆಂಟ್-ನಲ್ಲಿ , ವಿವಿಧ Solving Methods ಮುಖಾಂತರ ಸಮಸ್ಯೆಯನ್ನು ಪರಿಹರಿಸಿ. |
15:20 | ಫಲಿತಾಂಶವನ್ನು ತುಲನೆ ಮಾಡಿ. ಕಂಪ್ಯುಟೇಷನ್ ಟೈಮ್ಸ್ ಅನ್ನು ತುಲನೆ ಮಾಡಿ.
|
15:25 | ನಾವು ಈ ಟ್ಯುಟೋರಿಯಲ್-ನ ಕೊನೆಯ ಹಂತಕ್ಕೆ ಬಂದಿದ್ದೇವೆ. |
15:27 | ಈ ವೀಡಿಯೋ, Spoken Tutorial ಪ್ರೊಜೆಕ್ಟ್-ನ ಸಾರಾಂಶವಾಗಿದೆ. |
15:31 | ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಇದನ್ನು ಡೌನ್-ಲೋಡ್ ಮಾಡಿ ನೋಡಬಹುದು.
|
15:36 | ನಾವು Spoken Tutorial. ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ನಡೆಸುತ್ತೇವೆ, ಪ್ರಮಾಣಪತ್ರಗಳನ್ನು ನೀಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ. |
15:42 | ಈ Spoken Tutorial ಬಗ್ಗೆ ನಿಮಗೆ ಪ್ರಶ್ನೆಗಳಿವೆಯೇ ? |
15:45 | ನಿಮಗೆ ಪ್ರಶ್ನೆ ಇರುವ minute ಮತ್ತು second ಅನ್ನು ಆಯ್ಕೆ ಮಾಡಿ. |
15:49 | ನಿಮ್ಮ ಪ್ರಶ್ನೆಯನ್ನು ಸಂಕ್ಷೇಪವಾಗಿ ಕೇಳಿ. |
15:51 | FOSSEE ತಂಡದ ಯಾರಾದರೊಬ್ಬರು ಅವುಗಳಿಗೆ ಉತ್ತರಿಸುತ್ತಾರೆ. |
15:54 | ಈ ಜಾಲತಾಣವನ್ನು ನೋಡಿ. |
15:56 | ಜನಪ್ರಿಯ ಪುಸ್ತಕಗಳ ಪರಿಹರಿಸಲ್ಪಟ್ಟ ಉದಾಹರಣೆಗಳ ಕೋಡಿಂಗ್-ಅನ್ನು FOSSEE ತಂಡವು ಸಂಯೋಜನೆ ಮಾಡುತ್ತದೆ. |
16:02 | ಇದನ್ನು ಮಾಡುವವರಿಗೆ ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತೇವೆ. |
16:06 | ಹೆಚ್ಚಿನ ಮಾಹಿತಿಗಾಗಿ, ಈ ಜಾಲತಾಣವನ್ನು ನೋಡಿ. |
16:10 | FOSSEE ತಂಡವು ಕಮರ್ಷಿಯಲ್ ಸಿಮುಲೇಟರ್ ಲ್ಯಾಬ್-ಗಳನ್ನು DWSIMಗೆ ಮೈಗ್ರೇಟ್ ಮಾಡಲು ಸಹಾಯ ಮಾಡುತ್ತದೆ. |
16:16 | ಇದನ್ನು ಮಾಡುವವರಿಗೆ ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತೇವೆ. |
16:20 | ಹೆಚ್ಚಿನ ಮಾಹಿತಿಗಾಗಿ, ಈ ಜಾಲತಾಣವನ್ನು ನೋಡಿ. |
16:24 | ಸ್ಪೋಕನ್-ಟ್ಯುಟೋರಿಯಲ್ ಮತ್ತು FOSSEE ಪ್ರಕಲ್ಪಗಳು ಭಾರತ ಸರ್ಕಾರದ NMEICT, MHRD ವತಿಯಿಂದ ಅನುದಾನವನ್ನು ಪಡೆದಿವೆ. |
16:31 | ಈ ಟ್ಯುಟೋರಿಯಲ್-ನ ಅನುವಾದಕರು ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಪ್ರವಾಚಕ ……... ಭಾಗವಹಿಸಿದ್ದಕ್ಕಾಗಿ ಧನ್ಯವಾದಗಳು. |