Linux/C3/More-on-grep-command/Kannada

From Script | Spoken-Tutorial
Revision as of 11:53, 22 August 2017 by Glorianandihal (Talk | contribs)

Jump to: navigation, search
Time Narration
00:01 More on grep ಎನ್ನುವ ಸ್ಪೋಕನ್ ಟ್ಯುಟೋರಿಯಲ್ಗೆ ನಿಮಗೆ ಸ್ವಾಗತ .
00:05 ಈ ಟ್ಯುಟೋರಿಯಲ್ ನಲ್ಲಿ, ನಾವು :
00:07 grep commands ಗಳ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು
00:10 ಕೆಲವು ಉದಾಹರಣೆಗಳ ಮೂಲಕ ತಿಳೆದು ಕೊಳ್ಳೋಣ.
00:13 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
00:16 Ubuntu Linux OS 12.04 ನೇ ಆವೃತ್ತಿ ಮತ್ತು
00:20 GNU BASH 4.2.24 ನೇ ಆವೃತ್ತಿಯನ್ನು ಬಳಸುತ್ತಿದ್ದೇನೆ.
00:24 ದಯವಿಟ್ಟು ಗಮನಿಸಿ ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು , GNU bash 4 ನೇ ಆವೃತ್ತಿ ಅಥವಾ ಅದಕ್ಕಿಂತ ಹೆಚ್ಚೇನ ಆವೃತ್ತಿಯ ಬಳಕೆಯನ್ನು ಶಿಫಾರಸು ಮಾಡಲಾಗಿದೆ.
00:31 ಪೂರ್ವಾಪೇಕ್ಷಿತವಾಗಿ:
00:33 ನೀವು ಲಿನಕ್ಸ್ ಟರ್ಮಿನಲ್ ಬಳಕೆಯನ್ನು ಹಾಗು
00:36 'grep'ನ ಬಗ್ಗೆ ತಿಳಿದಿರಬೇಕು.
00:39 ಸಂಬಂಧಿತ ಟ್ಯುಟೋರಿಯಲ್ಗಳಿಗಾಗಿ, ದಯವಿಟ್ಟು ಕೆಳಗಿನ ವೆಬ್ಸೈಟ್ಗೆ ಭೇಟಿ ನೀಡಿ:

http://spoken-tutorial.org

00:45 ನಾವು ಒಂದಕ್ಕಿಂತ ಹೆಚ್ಚು ಪ್ಯಾಟರ್ನ್ ಗಳನ್ನು ಸಹ ಹೊಂದಿಸಬಹುದು.
00:49 ಅದಕ್ಕಾಗಿ ನಾವು , hyphen e (-e) ಆಯ್ಕೆಯನ್ನು ಬಳಸಬೇಕು.
00:53 ನಾನು ಅದೇ ಫೈಲ್ 'grepdemo.txt' ಅನ್ನು ಬಳಸುತ್ತೇನೆ .
00:58 ಒಂದು ವೇಳೆ , ನಾವು civil ಅಥವಾ 'electronics ನಲ್ಲಿ ಇರುವವರ ಮಾಹಿತಿ ಹುಡುಕ ಬೇಕಾಗಿದ್ದರೆ,
01:05 ನಾವು ಟರ್ಮಿನಲ್ ನಲ್ಲಿ ಹೀಗೆ ಟೈಪ್ ಮಾಡಬೇಕು  :
01:07 grep space hyphen e' space within double quotes electronics after the quotes space hyphen e space in double quotes civil after the quotes space grepdemo.txt.
01:24 Enter ಅನ್ನು ಒತ್ತಿ . ನಿಮಗೆ ಔಟ್ಪುಟ್ ಅನ್ನು ತೋರಿಸಲಾಗಿದೆ .
01:28 ಒಂದು ವೇಳೆ , ನೀವು "choudhury" ಎಂಬ ಟೈಟಲ್ ಹೊಂದಿರುವ ಜನರನ್ನು ನೋಡಬೇಕಾಗಿದ್ದರೆ:
01:33 ಸಮಸ್ಯೆಯೆಂದರೆ, ಬೇರೆ ಬೇರೆ ಜನರು ತಮ್ಮ ಹೆಸೆರಗಳ್ಳನು ಗಳನ್ನು ಬೇರೆ ಬೇರೆಯಾಗಿ ಹೇಳುತ್ತಾರೆ .
01:38 ಇದಕ್ಕೆ ಪರಿಹಾರವೇನು?
01:42 ಅಂತಹ ಸಂದರ್ಭಗಳಲ್ಲಿ ನಾವು hyphen e ಆಯ್ಕೆಯೊಂದಿಗೆ hyphen i ಅನ್ನು ಬಳಸಬಹುದು.
01:48 ಹೀಗೆ ಟೈಪ್ ಮಾಡಿ : grep space hyphen ie space within double quotes chaudhury after the quotes space hyphen ie space within double quotes chowdhari after the quotes space grepdemo.txt
02:12 Enter ಅನ್ನು ಒತ್ತಿ .
02:14 ನಿಮಗೆ ಔಟ್ಪುಟ್ ಅನ್ನು ತೋರಿಸಲಾಗಿದೆ .
02:16 ಆದರೆ ,ನಾವು ಹೆಸರುಗಳನ್ನು ಹಲವು ವಿಧಾನಗಳಲ್ಲಿ ಬರೆಯಬಹುದು .
02:23 ಎಷ್ಟು hyphen e ಆಯ್ಕೆಗಳನ್ನು ನಾವು ಕೊಡಬಹುದು ?
02:26 ನಿಸ್ಸಂಶಯವಾಗಿ ಒಂದು ಉತ್ತಮ ವಿಧಾನ ಇರುವದು ಆವಶ್ಯಕ ಮತ್ತು ಆ ವಿಧಾನವು Regular expressions ಗಳ ಮೂಲಕ ಇರುತ್ತದೆ .
02:33 ಟೆಕ್ಸ್ಟ್ ಗಳ ಸ್ಟ್ರಿಂಗ್ ಗಳ್ಳನು ಸರಿಹೊಂದಿಸಲು regular expression ಸಂಕ್ಷಿಪ್ತ ಮತ್ತು ಸರಿಹೊಂದುವ ವಿಧಾನವನ್ನು ಒದಗಿಸುತ್ತದೆ.
02:41 ಉದಾಹರಣೆಗೆ : ನಿರ್ದಿಷ್ಟ ಅಕ್ಷರಗಳು , ಪದಗಳು ಅಥವಾ ಅಕ್ಷರಗಳ ಪ್ಯಾಟರ್ನ್ ಗಳು.
02:47 ಹಲವಾರು ಅಕ್ಷರಗಳ regular expression ಗಳು ಇರುತ್ತವೆ.
02:52 ಅವುಗಳನ್ನು ಒಂದೊಂದಾಗಿ ನಾವು ನೋಡೋಣ.
02:55 ಅಕ್ಷರ ವರ್ಗ:
02:57 ಸ್ಕ್ವೇರ್ ಬ್ರಾಕೆಟ್ ಗಳಲ್ಲಿ ಅಕ್ಷರಗಳ ಒಂದು ಗುಂಪನ್ನು ನಿರ್ಧಿಷ್ಟ ಪಡಿಸಲು, ಇದು ನಮಗೆ ಅನುಮತಿಸುತ್ತದೆ.
03:03 ಈ ಗುಂಪಿನಲ್ಲಿ, ಒಂದು ನಿರ್ದಿಷ್ಟ ಅಕ್ಷರಗಳ ಗುಂಪನ್ನು ಮಾತ್ರ ಹೊಂದಿಸಲಾಗಿದೆ.
03:08 ಉದಾ. [abc] ಈ "regular expression , a ಅಥವಾ bಅಥವಾ c ಗೆ ಸರಿಹೊಂದುತ್ತದೆ ಎಂದು ಅರ್ಥ.
03:18 "chaudhury" ಅನ್ನು ಹೊಂದಿಸಲು, ನಾವು ಪ್ರಾಂಪ್ಟ್ ನಲ್ಲಿ ಹೀಗೆ ಟೈಪ್ ಮಾಡಬೇಕು :
03:23 grep space hyphen i space within double quotes ch opening square bracket ao closing square bracket opening square bracket uw closing square bracket dh opening square bracket ua closing square bracket r opening square bracket yi closing square bracket after the double quotes space grepdemo.txt
03:54 Enter ಅನ್ನು ಒತ್ತಿ .
03:56 ಔಟ್ಪುಟ್ ಅನ್ನು ತೋರಿಸಲಾಗಿದೆ .
03:59 ಇದು ಇನ್ನೂ ಎರಡು 'e' ಗಳನ್ನು ಹೊಂದಿರುವ "choudhuree" ಗೆ ಹೊಂದಿಕೆಯಾಗುವುದಿಲ್ಲ.
04:03 ನಾವು ಒಂದು ದೊಡ್ಡ ವ್ಯಾಪ್ತಿಯನ್ನು ಸೂಚಿಸಲು ಬಯಸಿದರೆ, ನಾವು ಹೀಗೆ ಬರೆಯುತ್ತೇವೆ:
04:08 ವ್ಯಾಪ್ತಿಯ ಮೊದಲ ಅಕ್ಷರ ಡ್ಯಾಶ್ ಕೊನೆಯ ಅಕ್ಷರ.
04:13 ನಮಗೆ ಕೇವಲ ಅಂಕಿಯನ್ನು ಹೊಂದಿಸ ಬೇಕಾಗಿದ್ದರೆ, ನಾವು ಹೀಗೆ ಬರೆಯಬೇಕು [0-9].
04:20 ಈ ಗುಂಪಿನಲ್ಲಿ ಒಂದು ಅಕ್ಷರಗಳ ಗುಂಪನ್ನು ಹೊಂದಿಸಲಾಗುತ್ತದೆ.
04:24 ಆಸ್ಟ್ರಿಸ್ಕ್ ( 'ನಕ್ಷತ್ರ ಚಿಹ್ನೆ' ): asterisk , ಅದರ ಹಿಂದಿನ ಅಕ್ಷರವು ೦ (ಶೂನ್ಯ) ಅಥವಾ ಅದಕ್ಕಿಂತ ಹೆಚ್ಚು ಸಲ ಬಂದಿರುವುದನ್ನು ಸೂಚಿಸುತದೆ .
04:33 ಉದಾಹರಣೆಗೆ ab asterisk ಈದು a, ab, abb, abbb ಇತ್ಯಾದಿಗಳನ್ನು ಹೊಂದಿಸಲು ಸಾಧ್ಯವಿದೆ.
04:44 ಆದ್ದರಿಂದ, "Mira"ಎಂಬ ವಿದ್ಯಾರ್ಥಿಯ ಹೆಸರನ್ನು ಹೊಂದಿಸಲು,
04:48 ನಾವು ಪ್ರಾಂಪ್ಟಿನಲ್ಲಿ ಹೀಗೆ ಟೈಪ್ ಮಾಡಬೇಕು :
04:51 grep space hyphen i space within double quotes m opening square bracket ei closing square bracket asterisk r a a asterisk after the quotes space grepdemo.txt
05:12 Enter ಅನ್ನು ಒತ್ತಿ .
05:14 ಔಟ್ಪುಟ್ ಅನ್ನು ತೋರಿಸಲಾಗಿದೆ.
05:16 dot , regular expression ದ ಯಾವುದೇ ಒಂದು ಅಕ್ಷರಕ್ಕೆ ಹೊಂದಿಸುತ್ತದೆ .
05:21 ಒಂದು ವೇಳೆ ನಮಗೆ , 4 ಅಕ್ಷರಗಳನ್ನು ಹೊಂದಿರುವ ಮತ್ತು 'M' ನೊಂದಿಗೆ ಪ್ರಾರಂಭವಾಗುವ ಯಾವುದೇ ಪದಗಳನ್ನು ಹುಡಕಬೇಕಾಗಿದ್ದರೆ,
05:29 ನಾವು ಹೀಗೆ ಟೈಪ್ ಮಾಡುತ್ತೇವೆ:
05:31 grep space within double quotes M... space after the quotes space grepdemo.txt
05:44 Enter ಅನ್ನು ಒತ್ತಿ .
05:46 ಔಟ್ಪುಟ್ ಅನ್ನು ತೋರಿಸಲಾಗಿದೆ .
05:48 ಇಲ್ಲಿ, ಕ್ವೋಟ್ಸ ಗಳ್ಳಲಿರುವ ಸ್ಪೇಸ್ ಮುಖ್ಯವಾಗಿದೆ, ಏಕೆಂದರೆ 5 ಅಥವಾ ಅದಕ್ಕಿಂತ ಹೆಚ್ಚು ಅಕ್ಷರದ ಪದಗಳನ್ನು ಇದು ಹೊಂದಿಸುತ್ತದೆ .
05:56 ಒಂದು ವಾಕ್ಯದಲ್ಲಿ ನಮಗೆ ಬೇಕಾದ ಪ್ಯಾಟರ್ನ್ಗಳನ್ನು ಎಲ್ಲಿ ಹುಡುಕುಬೇಕೆನ್ನುವುದು , ನಮಗೆ ತಿಳಿದಿರಬೇಕು .
06:01 ಇದು ವಾಕ್ಯದ ಆರಂಭದಲ್ಲಿ ಯೂ ಇರಬಹುದು.
06:04 ಅದಕ್ಕಾಗಿ ನಾವು caret (^ -ಕ್ಯಾರೆಟ್ ಚಿಹ್ನೆ) ಚಿಹ್ನೆಯನ್ನು ಹೊಂದಿದ್ದೇವೆ.
06:07 ಈಗ ನಾವು , A ನಿಂದ ಪ್ರಾರಂಭವಾಗುವ roll number ಗಳ ಪ್ಯಾಟರ್ನ್ ಗಳ್ಳನು ಪಡೆಯಲು ಬಯಸುವುದಾದರೆ,
06:14 "Roll”, ಇದು ಫೈಲ್ ನ್ನ ಮೊದಲ field ಆಗಿದೆ ಎಂಬದು ನಮಗೆ ತಿಳಿದಿದೆ.
06:19 ನಾವು ಪ್ರಾಂಪ್ಟಿನಲ್ಲಿ ಹೀಗೆ ಟೈಪ್ ಮಾಡುತ್ತೆವೆ : 'grep space within double quotes caret sign A after the quotes grepdemo.txt
06:29 Enter ಅನ್ನು ಒತ್ತಿ .
06:32 ಔಟ್ಪುಟ್ ಅನ್ನು ತೋರಿಸಲಾಗಿದೆ
06:35 ಹಾಗೆಯೆ , ಫೈಲ್ನ ಕೊನೆಯಲ್ಲಿ ಒಂದು ಪ್ಯಾಟರ್ನ್ ಅನ್ನು ಹೊಂದಿಸಲು, ನಾವು dollar ಚಿಹ್ನೆ ಬಳಸಬಹುದು.
06:41 '7000' ನಿಂದ '8999' ನಡುವಿನ ಸ್ಟಾಇಪೇನ್ಡ (stipend) ಗಳನ್ನು ಕಂಡುಹಿಡಿಯಲು ನಾವು ಹೀಗೆ ಬರೆಯಬೇಕು :
06:50 grep space within double quotes opening square bracket 78 closing square bracket ... dollar sign after the quotes space grepdemo.txt
07:06 Enter ಅನ್ನು ಒತ್ತಿ .
07:08 ಔಟ್ಪುಟ್ ಅನ್ನು ತೋರಿಸಲಾಗಿದೆ .
07:11 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
07:13 ಸಂಕ್ಷಿಪ್ತವಾಗಿ ,
07:16 ಈ ಟ್ಯುಟೋರಿಯಲ್ ನಲ್ಲಿ, ನಾವು :
07:18 ಒಂದಕ್ಕಿಂತ ಹೆಚ್ಚು ಪ್ಯಾಟರ್ನ್ ಗಳನ್ನು ಹೊಂದಿಸುವದು,
07:20 ವಿಭಿನ್ನ ಉಚ್ಚಾರ ಹೊಂದಿರುವ ಪದವನ್ನು ಪರೀಕ್ಷಿಸುವುದು,
07:24 ಅಕ್ಷರ ವರ್ಗದಲ್ಲಿ asterisk ( ನಕ್ಷತ್ರ ಚಿಹ್ನೆ' ) ನ ಬಳಕೆ,
07:28 dot ಅನ್ನು ಬಳಸಿ ಯಾವುದೇ ಒಂದು ಅಕ್ಷರವನ್ನು ಹೊಂದಿಸುವುದು ,
07:32 ಫೈಲ್ ಆರಂಭದಲ್ಲಿ ಒಂದು ಪ್ಯಾಟರ್ನ್ ಅನ್ನು ಹೊಂದಿಸಲು ಮತ್ತು
07:35 ಫೈಲ್ನ ಕೊನೆಯಲ್ಲಿ ಒಂದು ಪ್ಯಾಟರ್ನ್ ಅನ್ನು ಹೊಂದಿಸುವುದನ್ನು ಕಲಿತಿದ್ದೇವೆ .
07:40 ಒಂದು ಅಸೈನ್ಮೆಂಟ್ : 5 ಅಕ್ಷರಗಲಷ್ಟುಉದ್ದವಿರುವ ಮತ್ತು Y ದಿಂದ ಪ್ರಾರಂಭವಾಗುವ ಪ್ಯಾಟರ್ನ್ ಗಳ್ಳನು ಪಟ್ಟಿ ಮಾಡಿ.
07:48 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
07:51 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
07:54 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
07:59 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: * 'ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
08:05 ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
08:08 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: contact@spoken-tutorial.org
08:15 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
08:20 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
08:26 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:

http://spoken-tutorial.org/NMEICT-Intro.

08:32 ಈ ಸ್ಕ್ರಿಪ್ಟ್, Anirban ಮತ್ತು Sachin ಅವರ ಕೊಡುಗೆಯಾಗಿದೆ.
08:36 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಮತ್ತು ಪ್ರವಾಚಕಿ Gloria Nandihal

ಧನ್ಯವಾದಗಳು.|-

Contributors and Content Editors

Glorianandihal, Sandhya.np14