PHP-and-MySQL/C2/Common-Errors-Part-3/Kannada
From Script | Spoken-Tutorial
Revision as of 15:33, 20 March 2017 by PoojaMoolya (Talk | contribs)
Time | Narration |
00:00 | ಪ್ರಸ್ತುತದಲ್ಲಿ ನಾನು ಇನ್ಕ್ಲೂಡ್ ಮಾಡಿದ ಎರಡು ಸಾಮಾನ್ಯ ಎರ್ರರ್ಗಳ ಕಡೆ ನೋಡುತ್ತಿನಿ. |
00:04 | ಮತ್ತು ನಾವು ಹಾರ್ಡ್ ಒನ್ ನಿಂದು ಶುರು ಮಾಡೋಣ. |
00:09 | ಇದು ಪಿಎಚ್ಪಿ ಹೆಡ್ಡರ್ ಮತ್ತು ನಾವು ಲೊಕೇಷನ್ ಗೆ ಹೋಗಲು “ಹೆಡ್ಡರ್” ಕಾರ್ಯವನ್ನು ಬಳಸುತ್ತಿದ್ದಿವಿ. |
00:14 | ಮತ್ತು ಇಲ್ಲಿ ನನ್ನ ಬಳಿ ಕೆಲವು ಎಚ್.ಟಿ.ಎಂ.ಎಲ್ ಕೊಡ್ ಗಳಿವೆ. |
00:18 | ಇದು ಹೆಡ್ಡರ್ ಟ್ಯಾಗ್, ನಾನು “ವೆಲ್ಕಮ್!” ಹೇಳುತ್ತಿದ್ದಿನಿ. |
00:21 | ಮತ್ತೆ ನಮ್ಮ “ಗೊಟು” ವೆರಿಯಬಲ್ ಈಗ “ಗೂಗಲ್ ಡಾಟ್ ಕಾಮ್”. |
00:25 | ಪ್ರಸ್ತುತ ಇರುವ ಆಗೆ, “ಗೊಟು” ಇದ್ದರೆ, ನಾವು ಪುಟವನ್ನು ಯು.ಆರ್.ಎಲ್ “ಗೂಗಲ್ ಡಾಟ್ ಕಾಮ್” ಗೆ ಕಳುಹಿಸುತ್ತಿವಿ. |
00:35 | ಈಗ, ಇದು ಎರ್ರರ್ ಆಗಿ ಬರುವುದು. |
00:37 | ಮತ್ತೆ ಆ ಎರ್ರರ್ ಬಂದು - ಒಹ್! ಮ್...ಸರಿ ಅದಕ್ಕೆ “ಒ ಬಿ ಸ್ಟಾರ್ಟ್” |
00:48 | ಇದರಿಂದ ಹೊರಬರೋಣ. ಇದು ಇಲ್ಲಿ ಇರಬಾರದು. ಆ ಕೊಡ್ ಇರುವುದು ಎರ್ರರ್ ಅನ್ನು ಸರಿಪಡಿಸಲು! |
00:57 | ಕ್ಷಮಿಸಿ, ಈಗ ನಾವು “ಪಿಎಚ್ಪಿ ಹೆಡ್ಡರ್” ಗೆ ಹೋಗುತ್ತಿವಿ ಮತ್ತು ನಮಗೆ “ವೆಲ್ಕಮ್!” ಸಿಗುತ್ತದೆ - ನಮ್ಮ ಎಚ್.ಟಿ.ಎಂ.ಎಲ್ ಕೊಡ್. |
01:01 | ನಂತರ ಒಂದು ಎಚ್ಚರಿಕೆ - “ |
01:07 | ಅಂದರೆ ನಮ್ಮ ಹೆಡ್ಡರ್ಸ್ ಅನ್ನು ಈಗಾಗಲೆ ಕಳುಹಿಸಲಾಗಿದೆ. ಅಂದಹಾಗೆ ಇದು ಲೈನ್ ನಂಬರ್. |
01:14 | ೧,೨,೩ ಇತರ, ಯಾಕೆಂದರೆ ಇದು ನಿಮಗೆ “ಪಿಎಚ್ಪಿಹೆಡ್ಡರ್ ಡಾಟ್ ಪಿಎಚ್ಪಿ” ಕಾಲನ್ ೩ ಎಂದು ಎರ್ರರ್ ಕೊಟ್ಟಾಗ, ಎರ್ರರ್ ೩ನೇ ಲೈನ್ ನಲ್ಲಿ ಆಗಿದೆ ಎಂದು ಗೊತ್ತಾಗುತ್ತದೆ. |
01:27 | ಅಂದರೆ ಎರ್ರರ್ ಇರುವುದು ೩ನೇ ಲೈನ್ ನಲ್ಲಿ, ಸರಿ? |
01:32 | ಮತ್ತು ಈ ಎರ್ರರ್ ಅನ್ನು ತೋರಿಸಿದು ೯ನೇ ಲೈನ್, ನೀವು ಅಲ್ಲಿಗೆ ಹೋದರೆ, ಅದು ನಮ್ಮ “ಹೆಡ್ಡರ್” ಫಂಕ್ಷನ್ |
01:39 | ಅಂದರೆ ಇದು ಆಗುತ್ತಿರುವುದಕ್ಕೆ ಕಾರಣ ಎಂದರೆ ನಾವು ಈಗಾಗಲೆ ಕಳುಹಿಸುತ್ತಿರುವ ನಮ್ಮ ಎಚ್.ಟಿ.ಎಮ್.ಎಲ್ ಕೊಡ್ಗಳು. |
01:47 | ಇದರಿಂದ ನಾನು ಕಮೆಂಟ್ ಮಾಡಿ ಹೊರ ಬರಬಹುದೆಂದರೆ, ಮತ್ತು ಅದನ್ನು refresh ಮಾಡಬೇಕಾದರೆ ಆಗ ನಾವು ಗೂಗಲ್ ಗೆ ಹೋಗುತ್ತೆವೆ. |
01:54 | ಆದರೆ ನಮ್ಮ ಉದ್ದೇಶ ಏನಂದರೆ ಈ ವೆಲ್ಕಮ್ ಹೆಡ್ಡರ್ ಅನ್ನು ಇಲ್ಲಿ ತರಳು. |
01:59 | ಮತ್ತು ನೀವು ಲೊಕೇಷನ್ ಗೆ ಹೋಗಿ ಮತ್ತು ಇದರ ಇತರ ವೈಶಿಷ್ಟ್ಯ ಕಾರ್ಯಗಳಿಗೆ ಹೋಗಿ ಎಚ್.ಟಿ.ಎಮ್.ಎಲ್ ಅನ್ನು ಹೆಡ್ಡರ್ ಫಂಕ್ಷನ್ ಮುಂದೆ ಹಾಕಲು ಆಗುವುದಿಲ್ಲ. |
02:10 | ನೀವು ಆಗೆ ಮಾಡಲು ಬಾರದು. |
02:15 | ಅದಕ್ಕೆ ನೀವು ನಿಮಿಷದ ಕೆಳಗೆ ನೋಡಿದ ಆಗೆ ಅದು “ಅಬ್ ಅಂಡರ್ಸ್ಕೊರ್ ಸ್ಟಾರ್ಟ್” |
02:20 | ಇದು ಏನು ಮಾಡುವುದೆಂದರೆ, ಇದು ನಿಮ ತೊಂದರೆಯನ್ನು ಸರಿಪಡಿಸುತ್ತದೆ. |
02:25 | ನನ್ನ ಹೆಡ್ಡರ್ ಗಿಂತ ಮುಂಚೆ ಎಕ್ಕೊ ಆಗಿರುವ ನನ್ನ ಎಚ್.ಟಿ.ಎಂ.ಎಲ್ ಕೊಡ್ ನನ್ನ ಬಳಿ ಇದರು ಸಹ ನಾನು “ಪಿಎಚ್ಪಿಹೆಡ್ಡರ್” ಗೆ ಬರಬಹುದು ಮತ್ತು ಅದು ಕೆಲಸಮಾಡುವುದು. |
02:35 | ಆದ್ದರಿಂದ ಇದು ಇಲ್ಲದಿದ್ದರೆ ನಮಗೆ ಎರ್ರರ್ (ಪಾಸ್) ರುತ್ತದೆ ಮತ್ತು ಇದು ಇದ್ದರೆ ನಮ್ಮ ಹೆಡ್ಡರ್ಸ್ ಚೆನ್ನಾಗಿ ಕೆಲಸ ಮಾಡುತ್ತದೆ, ಸರಿನಾ? |
02:47 | ಅದು ಮೇಲಿರುವ ಹೆಡ್ಡರ್ ಗಿಂತ ಮುಂಜೆ ಯಾವುದೆ ಎಚ್.ಟಿ.ಎಮ್.ಎಲ್ ನ ಹುಟ್ಟುವಳಿಯು ಇರಬಾರದೆಂಬ ಇನಿಷಿಯಲ್ ರೂಲ್ ಇದ್ದರು ಸಹ.
ಇಲ್ಲಿ header ಇಲ್ಲದೆ ಯಾವ html output ಇರಬಾರದು ಎನ್ನುವ ನಿಯಮ ಮುಂದಿನಿನ್ದಲು ಇದ್ದೆ ಇದೆ. |
02:53 | ಅದು ಈಗಾಗಲೆ ನಿಮಗೆ ಚೆನ್ನಾಗಿ ತಿಳಿದಿರಬೇಕು. |
02:55 | ಈಗ, ಕೊನೆಯದು ತುಂಬಾನೆ ಸುಲಭ. |
02:58 | ನಾನು ವಿವರಿಸುವುದೆ ಬೇಕಿಲ್ಲ ಅದರು ಸರಿ. |
03:01 | ಇದು "idontexist dot php". ಎಂದು ಹೆಸರಿರುವ "include a file which doesn’t even exist" |
03:08 | ಈಗ ಒಮ್ಮೆ ನೋಡೊಣ. ಮ್ಮ್..ಎಲ್ಲಿದೆ ಅದು? “ಮಿಸಿಂಗ್ ಡಾಟ್ ಪಿಎಚ್ಪಿ”. |
03:12 | ಒಹ್..ನೊ! “ಒಪನ್ ಡಾಟ್ ಪಿಎಚ್ಪಿ” ಅಲ್ಲ. |
03:14 | ಸರಿ! ಈಗ - “ಐಡೊಂಟ್ಎಗ್ಸಿಸ್ಟ್ ಡಾಟ್ ಪಿಎಚ್ಪಿ” ಒಪನ್ ಆಗುವುದಿಲ್ಲ; ಈ ಹೆಸರಿನಲ್ಲಿ ಅಲ್ಲಿ ಯಾವುದೆ file ಅಥವಾ ಡೈರಕ್ಟರಿ ಇಲ್ಲ. |
03:25 | ೩ನೆ ಲೈನಲ್ಲಿ ನಮ್ಮ file ನೇಮ್ ಮತ್ತು ಡೈರಕ್ಟರಿ. |
03:29 | ಅದಕ್ಕೆ ಈಗ ೩ನೇ ಲೈನ್ಗೆ ಬರೋಣ. ಮತ್ತು ಈ file ನಲ್ಲಿ significant code ಇರುವ ಒಂದೆ ಲೈನ್ ಅದು. |
03:34 | ಇಲ್ಲಿ ಇನ್ನೊಂದು ಎಚ್ಚರಿಕೆ ಇದೆ - ಈ ಎಲ್ಲಾದರಲ್ಲು “ಐಡೊಂಟ್ಎಗ್ಸಿಸ್ಟ್ ಡಾಟ್ ಪಿಎಚ್ಪಿ” ತೆರೆಯಲು fail ಆಗಿದೆ. so ನಮಗೆ ೨ errors ರುತ್ತ್ದೆ. |
03:43 | “ಇನ್ಕ್ಲೂಡ್ ಎ ಹೆಡ್ಡರ್ file” ಎಂದು ಪುಟದಲ್ಲಿ ಇದ್ದಾಗ ಇದು ತುಂಬ ಮೆಸ್ಸಿಯಾಗಿ ಕಾಣುವುದು. |
03:52 | ಅಲ್ಲದೆ ಆಗ ಇದು ಚೆನ್ನಾಗಿ ಕಾಣಿಸುವುದಿಲ್ಲ. ನನ್ನ ಅರ್ಥ ನೀವು ವೆಬ್ ಸೈಟ್ಗೆ ಮುಂಚೆನೂ ಬಂದಿದ್ದರೆ ಇದನ್ನು ಮೇಲೆ ನೋಡಿರುತ್ತಿರ. |
03:55 | ನೀವು ಆಕರ್ಷಿಕವಾಗಿರಬೇಕು. ಆಗ ನೀವು “@(ಅಟ್)” ಚಿಹ್ನೆಯನ್ನು ಮುಂದೆ ಹಾಕಿ, refresh ಮಾಡಿ. |
04:00 | ಅದು ಇನ್ನೂ ಮುಂದೆ ಯಾವುದೆ ಎರ್ರರ್ ಅನ್ನು ತೋರಿಸುವುದಿಲ್ಲ. |
04:03 | ಆದರೆ file ಇಲ್ಲದಿರುವ ಸತ್ಯವನ್ನು ಇದರಿಂದ ಮರೆಸಲಾಗುವುದಿಲ್ಲ. |
04:06 | ಆದ್ದರಿಂದ ಅಸ್ತಿತ್ವ್ದಲ್ಲಿರದ file ನ ಕಂಟೆಂಟ್ ರುವುದಿಲ್ಲ. |
04:12 | ಆದರೆ ಇದನ್ನು ನೋಡಿದರೆ ಜವಾಗಲು , ಇದು ಸ್ವತಃ ವಿವರಣೆ ನೀಡುವುದು. ನಾನು ಈಗ ನಿಮಗೆ ಹೇಳಬೇಕೆಂದುಕೊಂಡೆ |
04:23 | ಆಗಾದರೆ ಪಿಎಚ್ಪಿ ಪ್ರೊಗ್ರಾಮಿಂಗ್ ಮಾಡುವಾಗ ಬರುವನ್ತಹ ಎರ್ರರ್ಸ್ ಗಳ ಸಣ್ ಪಟ್ಟಿಯೇ ಇದೆ, ಅಲ್ |
04:30 | ನಿಮಗೆ ಬೇರೆ ಎರ್ರರ್ಸ್ ಬಂದರೆ ದೊರೆಯುತ್ತಿದ್ದರೆ, ಆದ ದಯವಿಟ್ಟು ನನಗೆ ಮೆಸೆಜ್ ಮಾಡಿ ಮತ್ತು ನಾನು ಸಂತೋಷದಿಂದ ಸಹಾಯಮಾಡುವೆನು. |
04:39 | ನೂತನ ಅಪ್ ಡೇಟ್ಸ್ ಗಾಗಿ ದಯವಿಟ್ಟು ಸಬ್ಸ್ಕ್ರೈಬ್ ಆಗಿ. ವಿಕ್ಷೀಸಿದಕ್ಕೆ ಧನ್ಯವಾದಗಳು. ಸ್ಪೋಕನ್ ಟುಟೊರಿಯಲ್ ಪ್ರಾಜೆಕ್ಟ್ ಗಾಗಿ ಡಬ್ಬಿಂಗ್ ಮಾಡುತ್ತಿರುವುದು ಕಾವ್ಯ. |