Digital-Divide/C2/Pre-Natal-Health-Care/Kannada

From Script | Spoken-Tutorial
Revision as of 18:14, 7 April 2016 by Sandhya.np14 (Talk | contribs)

Jump to: navigation, search
Time Narration
00:06 “ಅಭಿನಂದನೆಗಳು. ದಯವಿಟ್ಟು ಕುಳಿತುಕೊಳ್ಳಿ”.
00:10 “ಅನಿತಾ, ನೀನು ಇಲ್ಲಿಗೆ ಬಂದು ಎಷ್ಟು ದಿನಗಳಾಯಿತು?”
00:12 ಸುಮಾರು ಎರಡು ತಿಂಗಳಾಯಿತು.
00:15 ಈಗ ನಾನು ೪ ತಿಂಗಳ ಗರ್ಭಿಣಿ.
00:19 “ಗರ್ಭಿಣಿ ಸ್ತ್ರೀಯರಿಗೆ ನಿಯಮಿತ ತಪಾಸಣೆ ಅವಶ್ಯವಾಗಿದೆ”.
00:23 ಗರ್ಭಧರಿಸಿದ ಸಮಯದಲ್ಲಿ ತಪಾಸಣೆಯು, ಸಂಭವಿಸಬಹುದಾದ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟುವ ಮುನ್ನೆಚ್ಚರಿಕೆಯ ಕ್ರಮವಾಗಿದೆ.
00:29 This will help in reducing complications during pregnancy.
00:33 “Frequency of check-ups should be every 3 months and it should be weekly in the last month of pregnancy.”
00:41 Check-ups provide information about:
00:43 * maternal psychological changes
00:46 * prenatal nutrition & diet
00:48 * vitamins and
00:50 * biological changes.
00:52 “It is my first time and I am new to all this.
00:55 Please advise me on taking better care of myself and the baby.”
01:00 Welcome to the spoken tutorial on prenatal health care.
01:04 Here, we will talk about health care for an expectant mother during pregnancy.
01:10 First and foremost is the health of the mother.
01:14 Hence the prevention of iron deficiency is very important.
01:18 Expectant mothers should take iron-rich food during pregnancy.
01:23 “During pregnancy, the need for blood in your body increases.
01:27 You need more iron to make hemoglobin for the additional blood required by your baby.
01:34 Hence you should take iron rich foods such as:
01:38 * green vegetables
01:40 * egg yolks
01:41 * dried fruits
01:42 * beans and
01:43 * iron rich cereals”.
01:46 Caesarian delivery has many risks like:
01:50 * infection in the incision site and
01:52 * blood loss which can cause anemia.
01:56 Pregnant women must try to have a normal delivery.
01:59 This is possible by taking proper prenatal care and having healthy diet.
02:04 Exercise well as this is important to boost your energy level.
02:09 Exercise also relieves you from back problems, reduces constipation and helps relieve stress.
02:16 “What does this machine do?”
02:18 "This is a Sonography machine.
02:20 It is used to monitor the health and development of the baby.”
02:25 “Anita, please lie down so that I can demonstrate the importance of sonography.”
02:30 “Sonography is performed usually at 20 weeks of pregnancy.
02:36 It is used to detect -
02:37 if the placenta is healthy and
02:40 whether the baby is growing properly inside the uterus."
02:43 “This helps detect serious problems like low birth weight of baby.
02:48 It also helps to prevent miscarriage and even abortion, to a great extent.”
02:54 For proper health care during pregnancy the following are important -
02:58 * ನಿಯಮಿತ ತಪಾಸಣೆ
03:00 * ಸೋನೋಗ್ರಫಿಯ ಮಹತ್ವ
03:02 * ಕಬ್ಬಿಣಾಂಶದ ಕೊರತೆ, ಅದನ್ನು ತಡೆಗಟ್ಟುವಿಕೆ ಮತ್ತು ಉತ್ತಮ ಪೋಷಣೆ
03:05 * ‘ಸಿಸೇರಿಯನ್ ಬರ್ತ್’ನ ಬಗ್ಗೆ ಮಾಹಿತಿ
03:07 * ವ್ಯಾಯಾಮದ ಮಹತ್ವ.
03:09 “ಡಾಕ್ಟರ್, ಇಷ್ಟೊಂದು ಮಾಹಿತಿ ನೀಡಿದ್ದಕ್ಕಾಗಿ ನಿಮಗೆ ತುಂಬಾ ಧನ್ಯವಾದಗಳು. ನಾವು ನಿಮ್ಮ ಸಲಹೆಗಳನ್ನು ಪಾಲಿಸುವ ಭರವಸೆಯನ್ನು ಕೊಡುತ್ತೇವೆ".
03:16 "ಗರ್ಭಾವಸ್ಥೆಯಲ್ಲಿ ಒಳ್ಳೆಯ ಆರೈಕೆ ಮಾಡುತ್ತಿರುವ ನಿಮ್ಮಿಬ್ಬರ ಬಗ್ಗೆ ನನಗೆ ಬಹಳ ಹೆಮ್ಮೆಯಾಗುತ್ತದೆ".
03:20 ”ಇದರಿಂದಾಗಿ ತಾಯಿ ಮತ್ತು ಮಗು ಆರೋಗ್ಯದಿಂದ ಮತ್ತು ಸಂತೋಷದಿಂದ ಇರುತ್ತಾರೆ”.
03:24 ಇದರೊಂದಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. ಗರ್ಭಾವಸ್ಥೆಯಲ್ಲಿ ಒಳ್ಳೆಯ ಆರೈಕೆ ಮಾಡಿಕೊಳ್ಳಲು ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಲು ನೆನಪಿಡಿ.
03:32 ನಿಮ್ಮ ಆರೋಗ್ಯವನ್ನು ಕಾಯ್ದುಕೊಳ್ಳಿ. ಧನ್ಯವಾದಗಳು.
03:35 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
03:38 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
03:40 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
03:45 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: * 'ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
03:49 * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
03:53 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:

contact@spoken-tutorial.org

04:00 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
04:05 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
04:11 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:

http://spoken-tutorial.org/NMEICT-Intro.

04:16 ಈ ಟ್ಯುಟೋರಿಯಲ್ ನ ವೀಡಿಯೋ, ಸೌರಭ್ ಗಾಡ್ಗಿಲ್ ಮತ್ತು ಆರತಿ ಅವರ ಕೊಡುಗೆಯಾಗಿದೆ.
04:21 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ----------- .
04:25 ಧನ್ಯವಾದಗಳು.

Contributors and Content Editors

Sandhya.np14