Java/C2/Switch-Case/Kannada

From Script | Spoken-Tutorial
Revision as of 12:14, 20 March 2017 by PoojaMoolya (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:02 ಜಾವಾದಲ್ಲಿನ “ಸ್ವಿಚ್ ಕೇಸ್” ಬಗೆಗಿನ ಟ್ಯುಟೋರಿಯಲ್ ಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು ಜಾವದಲ್ಲಿ “ಸ್ವಿಚ್ ಕೇಸ್ ಕನ್ಸ್ಟ್ರಕ್ಟ”ನ್ನು ಹೇಗೆ ಉಪಯೋಗಿಸುವುದೆಂದು ಕಲಿಯಲಿದ್ದೇವೆ.
00:11 ಈ ಟ್ಯುಟೋರಿಯಲ್ ನಲ್ಲಿ ನಾವು

ಉಬುಂಟು ವರ್ಷನ್ 11.10 (ಹನ್ನೊಂದು ಬಿಂದು ಹತ್ತು), ಜೆಡಿಕೆ 1.6 (ಒಂದು ಬಿಂದು ಆರು) ಮತ್ತು ಎಕ್ಲಿಪ್ಸ್ 3.7.೦ (ಮೂರು ಬಿಂದು ಏಳು ಬಿಂದು ಸೊನ್ನೆ) ಅನ್ನು ಉಪಯೋಗಿಸುತ್ತಿದ್ದೇವೆ.

00:21 ಈ ಟ್ಯುಟೋರಿಯಲ್ ಅನ್ನು ಅಭ್ಯಸಿಸಲು ನೀವು ಜಾವಾದಲ್ಲಿನ ಇಫ್ ಎಲ್ಸ್ ಸ್ಟೇಟ್ಮೆಂಟ್ ಬಗ್ಗೆ ತಿಳಿದಿರಬೇಕು.
00:25 ತಿಳಿಯದಿದ್ದಲ್ಲಿ, ಸಂಬಂಧಿಸಿದ ಟ್ಯುಟೋರಿಯಲ್ ಗಾಗಿ ಈ ಕೆಳಗಿನ ವೆಬ್ಸೈಟ್ ಗೆ ಭೇಟಿ ಕೊಡಿ.
00:32 “ಸ್ವಿಚ್ ಕೇಸ”ನ್ನು ವೇರಿಯೇಬಲ್ ನ ಮೌಲ್ಯವನ್ನು ಆಧರಿಸಿದ ಕ್ರಿಯೆಗಳನ್ನು ಮಾಡಲು ಉಪಯೋಗಿಸುತ್ತೇವೆ.
00:39 ಇಲ್ಲಿ “ಸ್ವಿಚ್ ಕೇಸ್ ಸ್ಟೇಟ್ಮೆಂಟ್” ನ ನಿಯಮವಿದೆ.
00:44 ನಾವೀಗ ಅದನ್ನು ಉಪಯೋಗಿಸೋಣ.
00:47 ಈಗಾಗಲೇ ಎಕ್ಲಿಪ್ಸ್ ಆರಂಭವಾಗಿದೆ.
00:49 ನಾನು “ಸ್ವಿಚ್ ಕೇಸ್ ಡೆಮೋ” ಎಂಬ ಕ್ಲಾಸನ್ನು ತಯಾರಿಸಿದ್ದೇನೆ.
00:53 ನಾವೀಗ ಕೆಲವು ವೇರಿಯೇಬಲ್ ಗಳನ್ನು ತಯಾರಿಸೋಣ.
00:57 ಮೈನ್ ಮೆಥಡ್ ನ ಒಳಗೆ, “ಇಂಟ್” ಟೈಪ್ ನ “ವೇರಿಯೇಬಲ್ ಡೇ” ಅನ್ನು ತಯಾರಿಸೋಣ.
01:02 ಹಾಗಾಗಿ ಮೈನ್ ಮೆಥಡ್ ನ ಒಳಗೆ “ ಇಂಟ್ ಡೇ” ಮತ್ತು ಅದಕ್ಕೆ “ಸಮ” “೩” ಎಂಬ ಮೌಲ್ಯವನ್ನು ಕೊಟ್ಟು ಸೆಮಿಕೋಲನ್ ಎಂದು ಟೈಪ್ ಮಾಡೋಣ.
01:12 ನಾವೀಗ “ಸ್ಟ್ರಿಂಗ್” ಟೈಪ್ ನ ವೇರಿಯೇಬಲ್ “ಡಿ ನೇಮ್” ಅನ್ನು ಕ್ರಿಯೇಟ್ ಮಾಡೋಣ.
01:18 ಸ್ಟ್ರಿಂಗ್ ಡಿ ನೇಮ್ String dName we can initialize it to null.
01:25 ಇಲ್ಲಿ “ಡಿ ನೇಮ್” ಎಂಬುದು ವಾರದ ದಿನಗಳನ್ನು ಹಿಡಿದಿಟ್ಟುಕೊಳ್ಳುವ ವೇರಿಯೇಬಲ್ ಆಗಿದೆ.
01:34 “ಡೇ” ದಿನದ ಸಂಖ್ಯೆಯನ್ನು ಸಂಗ್ರಹಿಸಿಟ್ಟುಕೊಳ್ಳುತ್ತದೆ
01:36 ಈಗ “ಸ್ವಿಚ್ ಕೇಸ್ ಸ್ಟೇಟ್ಮೆಂಟ”ನ್ನು ಟೈಪ್ ಮಾಡೋಣ.
01:43 ಮುಂದಿನ ಸಾಲಿನಲ್ಲಿ “ಸ್ವಿಚ್” ಆವರಣದ ಒಳಗೆ ಡೇ, ಎಂದು ಟೈಪ್ ಮಾಡಿ, ನಂತರ ಪುಷ್ಪಾವರಣವನ್ನು ತೆರೆದು ಎಂಟರನ್ನು ಒತ್ತಿ.
01:52 ಈ ಸ್ಟೇಟ್ಮೆಂಟ್ ಯಾವ ವೇರಿಯೇಬಲ್ ಕೇಸ್ ಗಾಗಿ ಒಪ್ಪಿಗೆಯ ಹಂತದಲ್ಲಿದೆ ಎಂದು ವಿವರಿಸುತ್ತದೆ.
01:59 ಮುಂದಿನ ಸಾಲಿನಲ್ಲಿ
02:01 “ಕೇಸ್ ೦”(ಸೊನ್ನೆ) ಕೋಲನ್
02:04 ಮುಂದಿನ ಸಾಲಿನಲ್ಲಿ “ಡಿ ನೇಮ್” ಸಮ ಡಬಲ್ ಕೋಟ್ಸ್ ನ ಒಳಗೆ “ಸಂಡೇ” ಸೆಮಿಕೊಲನ್ ಎಂದು ಟೈಪ್ ಮಾಡಿ.
02:14 ಮುಂದಿನ ಸಾಲಿನಲ್ಲಿ “ಬ್ರೇಕ್” ಎಂದು ಟೈಪ್ ಮಾಡಿ
02:17 ಈ ಸ್ಟೇಟ್ಮೆಂಟ್ ಡೇ ೦ (ಸೊನ್ನೆ)ಯಾಗಿದ್ದರೆ, “ಡೇ ನೇಮ್” “ಸಂಡೇ”ಯೇ ಆಗಿರುತ್ತದೆ ಎಂದು ಹೇಳುತ್ತದೆ.
02:26 ಗಮನಿಸಿ, ಪ್ರತಿಯೊಂದು ಕೇಸ್ ನ ಕೊನೆಯಲ್ಲಿ “ಬ್ರೇಕ್” ಸ್ಟೇಟ್ಮೆಂಟನ್ನು ಉಪಯೋಗಿಸಲೇಬೇಕು.
02:31 ಬ್ರೇಕ್ ಸ್ಟೇಟ್ಮೆಂಟ್ ಇಲ್ಲದಿದ್ದರೆ, ಸ್ವಿಚ್ ಕೇಸ್ ಕ್ಲಿಷ್ಟ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ.
02:35 ಇದನ್ನು ಟ್ಯುಟೋರಿಯಲ್ ನ ಕೆಲವು ಭಾಗದ ನಂತರ ವಿವರಿಸಲಾಗುವುದು.
02:40 ಇದೇ ರೀತಿಯಲ್ಲಿಯೇ ಉಳಿದಿರುವ ಕೇಸ್ ಗಳನ್ನು ಟೈಪ್ ಮಾಡೋಣ
02:45 ಮುಂದಿನ ಸಾಲಿನಲ್ಲಿ “ಕೇಸ್ ೧ (ಒಂದು)” ಕೋಲನ್
02:50 ಮುಂದಿನ ಸಾಲಿನಲ್ಲಿ “ಡಿ ನೇಮ್” ಸಮ ಡಬಲ್ ಕೋಟ್ಸ್ ನ ಒಳಗೆ “ಮಂಡೇ” ಸೆಮಿಕೊಲನ್
02:56 ಮುಂದಿನ ಸಾಲಿನಲ್ಲಿ “ಬ್ರೇಕ್” ಎಂದು ಟೈಪ್ ಮಾಡಿ.
02:58 ನಂತರ “ಕೇಸ್ ೨(ಎರಡು)” ಕೊಲನ್
03:01 ಮುಂದಿನ ಸಾಲಿನಲ್ಲಿ “ಡಿ ನೇಮ್” ಸಮ ಡಬಲ್ ಕೋಟ್ಸ್ ನ ಒಳಗೆ “ಟ್ಯೂಸ್ಡೇ” ನಂತರ ಸೆಮಿಕೊಲನ್
03:06 ಮುಂದಿನ ಸಾಲಿನಲ್ಲಿ “ಬ್ರೇಕ್” ಎಂದು ಟೈಪ್ ಮಾಡಿ
03:08 ನಂತರ ಮುಂದಿನ ಸಾಲಿನಲ್ಲಿ “ಕೇಸ್ ೩ (ಮೂರು)” ಕೊಲನ್
03:12 ಮುಂದಿನ ಸಾಲಿನಲ್ಲಿ “ಡಿ ನೇಮ್” ಸಮ ಡಬಲ್ ಕೋಟ್ಸ್ ನ ಒಳಗೆ “ವೆಡ್ನಸ್ಡೇ” ನಂತರ ಸೆಮಿಕೊಲನ್
03:18 ಮುಂದಿನ ಸಾಲಿನಲ್ಲಿ “ಬ್ರೇಕ್” ಎಂದು ಟೈಪ್ ಮಾಡಿ
03:20 ನಂತರ “ಕೇಸ್ ೪ (ನಾಲ್ಕು)” ಕೋಲನ್
03:24 ಮುಂದಿನ ಸಾಲಿನಲ್ಲಿ “ಡಿ ನೇಮ್” ಸಮ ಡಬಲ್ ಕೋಟ್ಸ್ ನ ಒಳಗೆ “ಥರ್ಸ್ಡೇ” ನಂತರ ಸೆಮಿಕೊಲನ್
03:32 ನಂತರ “ಬ್ರೇಕ್”
03:34 ಮುಂದಿನ ಸಾಲಿನಲ್ಲಿ “ಕೇಸ್ ೫(ಐದು)” ಕೊಲನ್
03:37 ಮುಂದಿನ ಸಾಲಿನಲ್ಲಿ “ಡೀ ನೇಮ್” ಸಮ ಡಬಲ್ ಕೋಟ್ಸ್ ನ ಒಳಗೆ “ಪ್ರೈಡೇ” ನಂತರ ಸೆಮಿಕೊಲನ್
03:41 ನಂತರ “ಬ್ರೇಕ್”
03:43 ನಂತರ “ಕೇಸ್ ೬ (ಆರು)” ಕೊಲನ್
03:47 ಮುಂದಿನ ಸಾಲಿನಲ್ಲಿ “ಡೀ ನೇಮ್” ಸಮ ಡಬಲ್ ಕೋಟ್ಸ್ ನ ಒಳಗೆ “ಸಾಟರ್ಡೇ” ನಂತರ ಸೆಮಿಕೊಲನ್
03:55 ನಂತರ “ಬ್ರೇಕ್” ಸೆಮಿಕೊಲನ್ ಎಂದು ಟೈಪ್ ಮಾಡಿ
03:59 ನಂತರ ಆವರಣವನ್ನು ಮುಚ್ಚಿ.
04:03 ನಾವೀಗ ಪ್ರಿಂಟ್ ಸ್ಟೇಟ್ಮೆಂಟನ್ನು ಸೇರಿಸಿ ಕೋಡನ್ನು ಕಾರ್ಯರೂಪದಲ್ಲಿ ನೋಡೋಣ.
04:07 ಹಾಗಾಗಿ ಮುಂದಿನ ಸಾಲಿನಲ್ಲಿ “ಸಿಸ್ಟಮ್ ಡಾಟ್ ಔಟ್ ಡಾಟ್ ಪ್ರಿಂಟ್ ಎಲ್ ಎನ್” ಆವರಣದ ಒಳಗೆ “ಡಿ ನೇಮ್” ನಂತರ ಸೆಮಿಕೊಲನ್ ಎಂದು ಟೈಪ್ ಮಾಡಿ.
04:16 ಈಗ ಸಂಚಿಕೆಯನ್ನು ಸೇವ್ ಮಾಡಿ ರನ್ ಮಾಡಿ.
04:20 ಈಗ Ctrl S (ಕಂಟ್ರೋಲ್ ಎಸ್) ಮತ್ತು Ctrl F11 (ಕಂಟ್ರೋಲ್ ಎಫ್ಇಲವೆನ್) ಕೀಗಳನ್ನು ಒತ್ತಿ.
04:25 ನಾವು ಕೇಸ್ ಮೂರಕ್ಕೆ ಹೊಂದಿಕೊಂಡಿರುವ “ವೆಡ್ನಸ್ಡೇ” ಎಂಬ ಫಲಿತಾಂಶವನ್ನು ಪಡೆಯುತ್ತೇವೆ.
04:31 ನಾವೀಗ ಡೇ ನ ಮೌಲ್ಯವನ್ನು ಬದಲಿಸಿ ಫಲಿತಾಂಶವನ್ನು ನೋಡೋಣ.
04:35 ಹಾಗಾಗಿ ೩ ನ್ನು ೦ ಗೆ ಬದಲಿಸಿ.
04:38 ಈಗ ಸಂಚಿಕೆಯನ್ನು ಸೇವ್ ಮತ್ತು ರನ್ ಮಾಡಿ.
04:40 ನಾವು ನೋಡುವ ಹಾಗೆ, ಫಲಿತಾಂಶವು ಕೇಸ್ ೦ ಗೆ ಹೊಂದಿಕೊಂಡಂತೆ “ಸಂಡೇ” ಆಗಿದೆ.
04:46 ನಾವೀಗ ಕೇಸ್ ಕೆ ಹೊಂದಿಕೊಂಡಂತೆ ಮೌಲ್ಯವು ಇರದಿದ್ದರೆ ಏನಾಗುತ್ತದೆಂದು ನೋಡೋಣ.
04:52 ಈಗ ಡೇ ಸಮ ಮೈನಸ್ ೧ ಕ್ಕೆ ಬದಲಿಸಿ ಸಂಚಿಕೆಯನ್ನು ಸೇವ್ ಮತ್ತು ರನ್ ಮಾಡಿ.
04:58 ನಾವು ನೋಡುವ ಹಾಗೆ, ಫಲಿತಾಂಶ ಬರುತ್ತಿಲ್ಲ.
05:01 ಬೇರೆ ಎಲ್ಲಾ ಮೌಲ್ಯಗಳಿಗೂ ನಾವು ಕೇಸ್ ಹೊಂದಿದ್ದರೆ ಚೆನ್ನಾಗಿರುತ್ತದೆ.
05:06 ಅದನ್ನು “ಡೀಫಾಲ್ಟ್” ಕೀ ವರ್ಡ್ ಅನ್ನು ಉಪಯೋಗಿಸಿ ಮಾಡಲಾಗುತ್ತದೆ.
05:09 ಕೊನೆಯ ಕೇಸ್ ನ ನಂತರ,
05:12 “ಡೀಫಾಲ್ಟ್” “ಕೊಲನ್” ಎಂದು ಟೈಪ್ ಮಾಡಿ.
05:14 ಮುಂದಿನ ಸಾಲಿನಲ್ಲಿ “ಡಿ ನೇಮ್” ಸಮ ಡಬಲ್ ಕೋಟ್ಸ್ ನ ಒಳಗೆ “ರಾಂಗ್ ಚಾಯ್ಸ್” ನಂತರ ಸೆಮಿಕೊಲನ್
05:24 ಮುಂದಿನ ಸಾಲಿನಲ್ಲಿ “ಬ್ರೇಕ್” ಸೆಮಿಕೊಲನ್
05:27 ನಾವು “ಕೇಸ್ ಡೀಫಾಲ್ಟ್” ಎಂದು ಹೇಳುವುದಿಲ್ಲ.
05:30 ಗಮನಿಸಿ, ನಾವು ಕೇವಲ “ಡೀಫಾಲ್ಟ್” ಕೀವರ್ಡನ್ನು ಉಪಯೋಗಿಸುತ್ತೇವೆ.
05:34 ನಾವೀಗ ಕೋಡನ್ನು ರನ್ ಮಾಡೋಣ, ಸಂಚಿಕೆಯನ್ನು ಸೇವ್ ಮತ್ತು ರನ್ ಮಾಡಿ.
05:38 ನಾವು ನೋಡುವ ಹಾಗೆ, ಡೀಫಾಲ್ಟ್ ಕೇಸ್ ಕಾರ್ಯನಿರ್ವಹಿಸಿದೆ ಮತ್ತು ಅವಶ್ಯಕವಿರುವ ಸಂದೇಶ “ ರಾಂಗ್ ಚಾಯ್ಸ್” ಪ್ರಿಂಟ್ ಆಗಿದೆ.
05:45 ಬೇರೆ ಯಾವುದಾದರು ಮೌಲ್ಯದೊಂದಿಗೆ ಮತ್ತೆ ಪ್ರಯತ್ನಿಸೋಣ.
05:48 “- ೧” ನ್ನು “೧೫” ಕ್ಕೆ ಬದಲಿಸಿ
05:51 ನಾವು ನೋಡುವ ಹಾಗೆ, ಮತ್ತೆ ಡೀಫಾಲ್ಟ್ ಕೇಸ್ ಕಾರ್ಯನಿರ್ವಹಿಸಿದೆ.
05:57 ಈಗ ಬ್ರೇಕ್ ಸ್ಟೇಟ್ಮೆಂಟನ್ನು ತೆಗೆದರೆ ಏನಾಗುತ್ತದೆಂದು ನೋಡೋಣ.
06:01 ಹಾಗಾಗಿ ನಾವೀಗ “ಡೇ=೧೫” ನ್ನು “ಡೇ=೪” ಕ್ಕೆ ಬದಲಿಸಿ
06:07 “ಡೇ=೪” ಕ್ಕೆ ಹೊಂದಿಕೊಂಡಿರುವ ಬ್ರೇಕ್ ಸ್ಟೇಟ್ಮೆಂಟನ್ನು ತೆಗೆಯಿರಿ.
06:12 ಈಗ ಸೇವ್ ಮತ್ತು ರನ್ ಮಾಡಿ
06:15 ಕೇಸ್ ೪ ಆಗಿದ್ದರೂ, ಫಲಿತಾಂಶವನ್ನು ಪ್ರೈಡೇ ಎಂದೇ ಪಡೆದಿದ್ದೇವೆ ಥರ್ಸ್ಡೇ ಎಂದಲ್ಲ.
06:20 ಏಕೆಂದರೆ ಸ್ವಿಚ್ ಕೇಸ್ ನ ಕಾರ್ಯವಿಧಾನವೇ ಹಾಗೆ.
06:24 ಮೊದಲು ದಿನದ ಮೌಲ್ಯವನ್ನು ೦ (ಸೊನ್ನೆ) ಯೊಂದಿಗೆ ಹೋಲಿಸಿದೆ
06:29 ನಂತರ ೧ ರ ಜೊತೆಗೆ, ನಂತರ ೨ ರ ಜೊತೆಗೆ ಹೀಗೆಯೇ ಎಲ್ಲಾ ಸಾಧ್ಯ ಕೇಸ್ ಗಳೊಂದಿಗೆ ಹೋಲಿಸಲ್ಪಡುತ್ತದೆ.
06:34 ಯಾವಾಗ ಜೊತೆಯು ಸಿಗುತ್ತದೋ, ಆಗ ಜೊತೆಯೊಂದಿಗೆ ಮುಂದಿನ ಎಲ್ಲಾ ಕೇಸ್ ಗಳನ್ನು ಎಕ್ಸೆಕ್ಯೂಟ್ ಮಾಡುತ್ತದೆ.
06:42 ನಮ್ಮ ಕೇಸ್ ನಲ್ಲಿ, ಅದು ಎಕ್ಸೆಕ್ಯೂಟ್ ಮಾಡಿದ ಕೇಸ್ ೫ ನಂತರದ ಕೇಸ್ ೪.
06:47 ನಂತರ ಅದು ಕಾರ್ಯವನ್ನು ನಿಲ್ಲಿಸುತ್ತದೆ ಏಕೆಂದರೆ ಕೇಸ್ ೫ ರಲ್ಲಿ ಬ್ರೇಕ್ ಸ್ಟೇಟ್ಮೆಂಟ್ ಇದೆ.
06:53 ಅದನ್ನು ತಡೆಯಲು, ಪ್ರತಿಯೊಂದು ಸ್ಟೇಟ್ಮೆಂಟ್ ನ ನಂತರ ಬ್ರೇಕ್ ಸ್ಟೇಟ್ಮೆಂಟನ್ನು ಸೇರಿಸಬೇಕು.
06:57 ನಾವೀಗ ತೆಗೆದಿರುವ ಬ್ರೇಕ್ ಸ್ಟೇಟ್ಮೆಂಟನ್ನು ಸೇರಿಸೋಣ.
07:00 ಹಾಗಾಗಿ “ಬ್ರೇಕ್” ಸೆಮಿಕೊಲನ್ ಎಂದು ಟೈಪ್ ಮಾಡಿ.
07:05 ನಾವೀಗ ಕೋಡನ್ನು ರನ್ ಮಾಡೋಣ.
07:08 ನಾವು ನೋಡುವ ಹಾಗೆ ಕೇಸ್ ೪ ಮಾತ್ರ ಎಕ್ಸೆಕ್ಯೂಟ್ ಆಗಿದೆ.
07:13 ನಿಯಮದಂತೆ, ತಪ್ಪುಗಳನ್ನು ತಡೆಯಲು ಪ್ರತಿಯೊಂದು ಕೇಸ್ ನಲ್ಲೂ ಬ್ರೇಕ್ ಸ್ಟೇಟ್ಮೆಂಟ್ ಉಪಯೋಗಿಸುವುದನ್ನು ನೆನಪಿಡಿ.
07:20 ನಾವೀಗ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದೆವು.
07:22 ಈ ಟ್ಯುಟೋರಿಯಲ್ ನಲ್ಲಿ ನಾವು “ಸ್ವಿಚ್ ಕೇಸ್ ಕನ್ಸ್ಟ್ರಕ್ಟ್” ಮತ್ತು “ಬ್ರೇಕ್ ಸ್ಟೇಟ್ಮೆಂಟ್”ಅನ್ನು ಹೇಗೆ ಉಪಯೋಗಿಸುವುದೆಂದು ಕಲಿತೆವು.
07:30 ಅಸೈನ್ಮೆಂಟ್ ನ ರೂಪದಲ್ಲಿ ಹೆಸರು ಮತ್ತು ಲಿಂಗ ವೇರಿಯೇಬಲ್ ಆಗಿಟ್ಟುಕೊಂಡು ಸ್ವಿಚ್ ಕೇಸನ್ನು ಉಪಯೋಗಿಸಿ ಗಂಡಸರಿಗೆ “ Hello Mr….” (ಹಲೋ ಮಿಸ್ಟರ್) ಎಂದೂ ಹೆಂಗಸರಿಗೆ “Hello Ms….” (ಹಲೋ ಮಿಸಸ್) ಎಂದೂ ಬರುವಹಾಗೆ ಪ್ರೋಗ್ರಾಮನ್ನು ಬರೆಯಿರಿ.
07:44 ನೀವೀಗ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದಿರಿ. ಈ ಕೆಳಗಿನ ಲಿಂಕ್ ನಲ್ಲಿ ಸಿಗುವ ವೀಡಿಯೋವನ್ನು ನೋಡಿ. ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವನ್ನು ಹೇಳುತ್ತದೆ.
07:53 ನಿಮ್ಮಲ್ಲಿ ಉತ್ತಮ ಬ್ಯಾಂಡ್ವಿಡ್ಥ್ ಇಲ್ಲವಾದಲ್ಲಿ ನೀವಿದನ್ನು ಡೌನ್ಲೋಡ್ ಮಾಡಿ ಕೂಡಾ ನೋಡಬಹುದು.
07:58 ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಗಣವು ಈ ಪಾಠವನ್ನಾಧರಿಸಿ ಕಾರ್ಯಶಾಲೆಗಳನ್ನು ಆಯೋಜಿಸುತ್ತವೆ. ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
08:06 ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
08:12 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
08:17 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
08:22 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
08:31 ಈ ಟ್ಯುಟೋರಿಯಲ್ ನ ಅನುವಾದಕ ಬೆಂಗಳೂರಿನಿಂದ ರುಕ್ಮಾಂಗದ ಆರ್ಯ ಮತ್ತು ಪ್ರವಾಚಕ ಐ. ಐ. ಟಿ ಬಾಂಬೆ ಯಿಂದ ರಾಕೇಶ.
ಧನ್ಯವಾದಗಳು.

Contributors and Content Editors

PoojaMoolya, Vasudeva ahitanal