Java/C2/Methods/Kannada

From Script | Spoken-Tutorial
Revision as of 12:23, 20 March 2017 by PoojaMoolya (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:02 methods in java (ಮೆಥಡ್ಸ್ ಇನ್ ಜಾವಾ) ಎಂಬ ಬಗೆಗಿನ ಸ್ಪೊಕನ್ ಟ್ಯುಟೊರಿಯಲ್ ಗೆ ಸ್ವಾಗತ .
00:06 ಈ ಟ್ಯುಟೊರಿಯಲ್ ನಲ್ಲಿ ನಾವು ,
00:08 ಮೆಥಡ್-ಗಳನ್ನು ಮಾಡುವದು
00:10 ಮತ್ತು ಮೆಥಡ್-ಗಳನ್ನು ಕರೆ ಮಾಡುವದು ಇವುಗಳನ್ನು ಕಲಿಯುತ್ತೇವೆ ..
00:13 ಇಲ್ಲಿ ನಾವು, Ubuntu 11.10 ವರ್ಶನ್-ಅನ್ನು ಉಪಯೋಗಿಸುತ್ತೆವೆ.
00:17 ಜಾವಾ ಡೆವಲಪ್-ಮೆಂಟ್ ಕಿಟ್ ೧.೬
00:20 ಮತ್ತು (ಎಕ್ಲಿಪ್ಸ್)Eclipse 3.7.0 ಅನ್ನು ಉಪಯೋಗಿಸುತ್ತಿದ್ದೇವೆ.
00:24 ಈ ಟ್ಯುಟೊರಿಯಲ್-ಅನ್ನು ಅನುಸರಿಸಲು ನಿಮಗೆ simple java program(ಸಿಂಪಲ್-ಜಾವಾ-ಪ್ರೊಗ್ರಾಮ್) ಅನ್ನು ಎಕ್ಲಿಪ್ಸ್-ನಲ್ಲಿ ಬರೆಯಲು,ಕಂಪೈಲ್ ಮಾಡಲು,ರನ್ ಮಾಡಲು ತಿಳಿದಿರಬೇಕು.
00:32 ತಿಳಿದಿಲ್ಲವಾದರೆ ಸಂಬಂಧಿಸಿದ ಟ್ಯುಟೊರಿಯಲ್-ಗಾಗಿ ನಮ್ಮ (http://www.spoken-tutorial.org)

ಈ ವೆಬ್-ಸೈಟ್ ಅನ್ನು ನೋಡಿ,

00:40 ಜಾವಾ ಮೆಥಡ್ ಎನ್ನುವದು ಸ್ಟೇಟ್-ಮೆಂಟ್ ಗಳ ಸಂಗ್ರಹವಾಗಿದೆ ಮತ್ತೆ ಅದು ನಿಗದಿತ ಕಾರ್ಯಗಳನ್ನು ಮಾಡುತ್ತದೆ.
00:46 ಈಗ ಒಂದು ಮೆಥಡ್-ಅನ್ನು ಬರೆಯೋಣ.
00:50 ಅದಕ್ಕಾಗಿ ನಾನು ಎಕ್ಲಿಪ್ಸ್-ನಲ್ಲಿ ಒಂದು ಪ್ರೊಜೆಕ್ಟ್-ಮೆಥಡ್ ಅನ್ನು ಸಿದ್ಧಪಡಿಸಿ ಇಟ್ಟಿದ್ದೇನೆ.
00:57 ಪ್ರೊಜೆಕ್ಟ್-ನಲ್ಲಿ ನಾನು ಕ್ಲಾಸ್-ನೇಮ್ ಆದ(ಮೆಥಡ್ ಡೆಮೊ)MethodDemo ವನ್ನು ರಚಿಸಿದ್ದೇನೆ.
01:06 ಕ್ಲಾಸ್-ನಲ್ಲಿ ಮೇನ್-ಮೆಥಡ್ ನ ಹೊರಗೆ ಒಂದು ಮೆಥಡ್-ಅನ್ನು ಬರೆಯೋಣ.
01:13 voidಎಂದು ಮೆಥಡ್-ನೇಮ್ ಅನ್ನು ಟಾಯಿಪ್ ಮಾಡಿ
01:19 ಇದನ್ನುdisplayMessage(ಡಿಸ್-ಪ್ಲೈ ಮೆಸೇಜ್)ಎಂದು ಹೆಸರಿಸೋಣ ಪೆರಂಥಿಸಿಸ್ Enter(ಎಂಟರ್)
01:29 ಮತ್ತು ಕರ್ಲಿ ಬ್ರೆಕೆಟ್ ಗಳನ್ನು ಹಾಕಿ
01:32 ಒಂದು ಮೆಥಡ್ ಒಂದು ವೆಲ್ಯು-ವನ್ನು ಹಿಂದಿರುಗಿಸಬಹುದು.
01:34 ಆದರೆ ನಿಮಗೆ ವೆಲ್ಯು ಹಿಂದಿರುಗುವುದು ಬೇಡದಿದ್ದರೆ ಕೀ-ವರ್ಡ್ ಆದ void ಅನ್ನು ಉಪಯೋಗಿಸಲಾಗುತ್ತದೆ .
01:42 ಸರಿ, ಈಗ ಕರ್ಲಿ-ಬ್ರೆಕೆಟ್ ನ ಒಳಗೆ ಒಂದು ಸಂದೇಶವನ್ನು ಮುದ್ರಿಸೋಣ.
01:47 ಹಾಗಾಗಿ System ಡೊಟ್ out ಡೊಟ್ println Hello Method ಎಂದು ಟಾಯಿಪ್ ಮಾಡಿ.
02:06 ಈಗ ಒಂದು ಮೆಥಡ್ ಅನ್ನು ಬರೆದಂತಾಯಿತು.
02:10 ಈಗ ನಾವು ಈ ಮೆಥಡ್-ಅನ್ನು ಕಾಲ್ ಮಾಡೋಣ.
02:13 ಹಾಗಾಗಿ ನಾವು ಮೇನ್ ಮೆಥಡ್-ನಲ್ಲಿ “ಮೆಥಡ್-ಡೆಮೊ” ಎಂಬ ಕ್ಲಾಸ್ ಒಬ್ಜೆಕ್ಟ್-ಅನ್ನು ರಚಿಸುತ್ತಿದ್ದೆವೆ.
02:21 ಹಾಗಾಗಿ 'MethodDemo(ಮೆಥಡ್-ಡೆಮೊ) ಒಬ್ಜೆಕ್ಟ್ ನೇಮ್ ಆಗಿದೆ.
02:26 md =new ಎಂದು ಹೆಸರಿಡೋಣ MethodDemo(ಮೆಥಡ್ ಡೆಮೊ) ಪೆರಂಥಿಸಿಸ್, ಸೆಮಿಕೋಲನ್.
02:37 ಹಾಗಾಗಿ ನಾವು mdಎಂಬ ಒಬ್ಜೆಕ್ಟ್-ಅನ್ನು MethodDemoಕ್ಲಾಸ್-ನಲ್ಲಿ New(ನ್ಯು) ಓಪರೇಟರ್-ಅನ್ನು ಬಳಸಿ ರಚಿಸಿದ್ದೇವೆ
02:48 ಈಗ ನಾವು displayMessage. ಎಂಬ ಮೆಥಡ್-ಅನ್ನು ಕಾಲ್ ಮಾಡೋಣ
02:51 ಅದಕ್ಕಾಗಿ md ಡೊಟ್ displayMessage(ಡಿಸ್ಪ್ಲೇ-ಮೆಸೇಜ್)
03:00 ಡೊಟ್ ಓಪರೆಟರ್-ಅನ್ನು ಮೆಥಡ್-ಅನ್ನು ಕಾಲ್ ಮಾಡಲು ಬಳಸುತ್ತೇವೆ.
03:06 Runರನ್ಐಕಾನ್ ಅನ್ನು ಕ್ಲಿಕ್-ಮಾಡಿ ಎಪ್ಲಿಕೇಶನ್-ಅನ್ನು ರನ್ ಮಾಡೋಣ.
03:14 ನಾವು HelloMethod ಎಂಬ ಫಲಿತಾಂಶವನ್ನು ಕಾಣುತ್ತಿದ್ದೇವೆ.
03:20 ಈಗ ನಾವು void(ವೊಯಿಡ್ )'ನ ಸ್ಥಳದಲ್ಲಿ “ಇಂಟೀಜರ್” ಅನ್ನು ಇಡೋಣ.
03:26 ಅದಕ್ಕಾಗಿ int. ಎಂದು ಟಾಯಿಪ್ ಮಾಡಿ.
03:32 ಹಾಗೆಯೇpublic ಎಂಬಮೆಥಡ್-ಅನ್ನೂ ಮಾಡೋಣ, ಅದು ಎಲ್ಲಾ ಕಡೆ ಸಂಬಂಧಿಸಿರುತ್ತದೆ.
03:37 ಡೀಫೊಲ್ಟ್-ಆಗಿ ಅದು ಪ್ರೈವೇಟ್ಆಗಿರುತ್ತದೆ, ಅಂದರೆ ಅದು ಯಾವ ಕ್ಲಾಸ್-ನಲ್ಲಿ ಬರೆದಿದೆಯೋ ಅದಕ್ಕೆ ಮಾತ್ರ ಸಂಬಂಧಿಸಿದ್ದಾಗಿದೆ.
03:45 ಈಗ ಮೆಥಡ್-ನಲ್ಲಿ return(ರಿಟರ್ನ್) ಸೆವೆನ್, ಸೆಮಿಕೊಲನ್ ಎಂದು ಟಾಯಿಪ್ ಮಾಡಿ.
03:55 ನೆನಪಿಡಿreturn(ರಿಟರ್ನ್)ಸ್ಟೇಟ್-ಮೆಂಟ್ ಅನ್ನು ಮೆಥಡ್-ನ ಎಲ್ಲಾ ಸ್ಟೇಟ್-ಮೆಂಟ್-ಗಳ ನಂತರ ಬರೆಯುತ್ತೇವೆ.
04:02 ಏಕೆಂದರೆreturn(ರಿಟರ್ನ್) ಸ್ಟೆಟ್-ಮೆಂಟ್ ಆದ ನಂತರ ಯಾವುದೇ ಸ್ಟೇಟ್-ಮೆಂಟ್ ಕೂಡಾ ಎಕ್ಸಿಕ್ಯೂಟ್ ಆಗುವದಿಲ್ಲ.
04:08 ಈಗ ನಾವು ಮೇನ್-ಮೆಥಡ್ ನ ಒಳಗೆ ಕೊನೆಯಲ್ಲಿ “ಪ್ರಿಂಟ್-ಸ್ಟೇಟ್-ಮೆಂಟ್ ” ಅನ್ನು ಬರೆಯೋಣ.
04:15 ಅದಕ್ಕಾಗಿSystem(ಸಿಸ್ಟಮ್) ಡೊಟ್ out(ಔಟ್) ಡೊಟ್ println(); ಎಂದು ಟಾಯಿಪ್ ಮಾಡಿ.
04:23 ಪೆರಂಥಿಸಿಸ್ನ ಒಳಗೇ ನಾವು ಮೆಥಡ್ ಅನ್ನು ಕಾಲ್ ಮಾಡುತ್ತಿದ್ದೇವೆ.
04:28 ಹಾಗಾಗಿ “md ಡೊಟ್” ಮೆಥಡ್-ಅನ್ನು ಪೆರಂಥಿಸಿಸ್ ನ ಒಳಗೆ ಇಡಿ, ಹಾಗೇ ಸೆಮಿ-ಕಲನ್ ಅನ್ನು ಅಳಿಸಿ.
04:37 ಇದು ಮೆಥಡ್-ನ ರಿಟುರ್ನ್ ವೆಲ್ಯು-ವನ್ನು ಮುದ್ರಿಸುತ್ತದೆ.
04:42 ಎಪ್ಲಿಕೇಶನ್-ಅನ್ನು run(ರನ್) ಮಾಡಿ.
04:45 ಔಟ್-ಪುಟ್ ವೆಲ್ಯು ಆದ 7 ಅನ್ನು ನಾವು ಕಾಣಬಹುದು.
04:51 ಈಗ ನಾವು ಇನ್ನೊಂದು ಮೆಥಡ್-ಅನ್ನು ಬರೆದು ಅದನ್ನು “ಡಿಸ್-ಪ್ಲೇ ಮೆಸೇಜ್” ನಲ್ಲಿ ಅದನ್ನು ಕಾಲ್ ಮಾಡೋಣ.
04:59 ಅದಕ್ಕಾಗಿ ಹೀಗೆ ಟಾಯಿಪ್-ಮಾಡಿ public void(ಪಬ್ಲಿಕ್ ವೈಡ್) ಮೆಥಡ್-ನೇಮ್ ಆದ square(ಸ್ಕ್ವೇರ್) ಮತ್ತು ಪೆರಂಥಿಸಿಸ್ ನ ಒಲಗಡೆ int a.
05:15 ಇಲ್ಲಿ ನಾವು int a ಯನ್ನು ನಮ್ಮ ಮೆಥಡ್-ನ ಪೆರಾಮಿಟರ್ ಆಗಿ ತೆಗೆದೊಕೊಂಡಿದ್ದೇವೆ.
05:20 ಈಗ ಕರ್ಲಿ-ಬ್ರೆಕೆಟ್ ನ ಒಳಗೆ, System ಡೊಟ್ out ಡೊಟ್ printlnಮತ್ತು ಪೆರೆಂಥಿಸಿಸ್-ನ ಒಳಗೆ aಇನ್-ಟುa ಎಂದು ಟಾಯಿಪ್ ಮಾಡಿ.
05:37 ಹೀಗೆ ನಾವು ಒಂದು ಸ್ಕ್ವೇರ್-ಮೆಥಡ್ ಅನ್ನು ಬರೆದೆವು.
05:40 ಅದು ಪೆರಮಿಟರ್ ಆಗಿ ಕೊಟ್ಟಿರುವ ಇಂಟಿಜರ್ ನ ಸ್ಕ್ವೇರ್ ಅನ್ನು ತೋರಿಸುತ್ತದೆ.
05:48 ಈಗ ನಾವು ಈ ಮೆಥಡ್-ಅನ್ನು “ಡಿಸ್-ಪ್ಲೇ ಮೆಸೇಜ್ ಮೆಥಡ್-ನಲ್ಲಿ” ಕಾಲ್ ಮಾಡೋಣ.
05:53 ಹಾಗಾಗಿsquare(ಸ್ಕ್ವೇರ್)ಹಾಗೇ ಪೆರಂಥಿಸಿಸ್ ನ ಒಳಗೆ ಇಂಟಿಜರ್ ಆದ5, ಹಾಗೇ ಸೆಮಿಕೊಲನ್ ಎಂದು ಟಾಯಿಪ್ ಮಾಡಿ.
06:07 ಎಪ್ಲಿಕೇಶನ್-ಅನ್ನು ರನ್ ಮಾಡಿ.
06:12 ಈಗ ನಾವು ಔಟ್-ಪುಟ್ ನಲ್ಲಿ 5 ರ ಸ್ಕ್ವೇರ್ ಆದ್ 25 ಅನ್ನು ಉತ್ತರವಾಗಿ ಕಾಣಬಹುದು.
06:19 ಈಗ ನಾವು ಎಪ್ಲಿಕೇಶನ್ ನ ನಡೆಯನ್ನು ತಿಳಿದುಕೊಳ್ಳೋಣ.
06:24 ಅದರ ಪ್ರಾರಂಭ main(ಮೇನ್)-ಮೆಥಡ್-ನಿಂದ ಆಗುತ್ತದೆ.
06:29 Main ಮೇನ್-ಮೆಥಡ್ನಲ್ಲಿ, ಮೊದಲು ನಾವು displayMessage(ಡಿಸ್-ಪ್ಲೇ ಮೆಸೇಜ್)' ಅನ್ನು ಕಾಲ್ ಮಾಡಿದ್ದೇವೆ.
06:34 ಅದಕ್ಕಾಗಿ ಕಂಟ್ರೋಲ್ displayMessage(ಡಿಸ್-ಪ್ಲೇ ಮೆಸೇಜ್) ಇದ್ದಲಿಗೆ ಹೋಗುತ್ತದೆ.
06:40 ಹಾಗಾಗಿdisplayMessage(ಡಿಸ್-ಪ್ಲೇ ಮೆಸೇಜ್)ನಲ್ಲಿರುವ ಸ್ಟೇಟ್-ಮೆಂಟ್ ಎಕ್ಸಿಕ್ಯೂಟ್ ಆಗುತ್ತದೆ.
06:45 ಮೊದಲನೆಯದು ಪ್ರಿಂಟ್-ಸ್ಟೇಟ್-ಮೆಂಟ್ ಆಗಿದೆ.
06:50 ನಂತರ ಅದು square ಮೆಥಡ್-ಗೆ ಹೋಗುತ್ತದೆ.
06:54 ಅದಕ್ಕ್ಕಾಗಿ ನಿಯಂತ್ರಣ square ಮೆಥಡ್-ಗೆ ಹಾರುತ್ತದೆ.
06:57 ಸ್ಕ್ವೇರ್-ಮೆಥಡ್ ಇಂಟಿಜರ್ 5 ನ್ನು ತೆಗೆದುಕೊಂಡು , ಅದರ ಸ್ಕ್ವೇರ್ ಆದ 25 ಅನ್ನು ತಿರುಗಿ ಕೊಡುತ್ತದೆ.
07:06 ನಂತರ ನಿಯಂತ್ರಣವುdisplayMessage(ಡಿಸ್-ಪ್ಲೇ ಮೆಸೆಜ್) ಗೆ ತಿರುಗಿ ಹೋಗುತ್ತದೆ.
07:10 ಮತ್ತದು 7 ಎಂಬ ಉತ್ತರವನ್ನು ಕೊಡುತ್ತದೆ.
07:14 ನಂತರ ನಿಯಂತ್ರಣವು Main(ಮೇನ್) ಫಂಕ್ಷನ್-ಗೆ ತಿರುಗಿ ಹಾರುತ್ತದೆ.
07:20 ಅಲ್ಲಿ main-ಮೆಥಡ್-ನಲ್ಲಿ ಯಾವುದೇ ಸ್ಟೇಟ್-ಮೆಂಟ್ ಗಳು ಎಕ್ಸಿಕ್ಯೂಟ್ ಆಗಲು ಬಾಕಿ ಉಳಿಯದೇ ಇರುವದರಿಂದ ಎಪ್ಲಿಕೇಶನ್ ಕೊನೆಗೊಳ್ಳುತ್ತದೆ.
07:29 ಸರಿ ಈಗ displayMessage(ಡಿಸ್-ಪ್ಲೇ ಮೆಸೇಜ್) ಅನ್ನು static(ಸ್ಟೆಟಿಕ್) ಎಂದು ಮಾಡೋಣ.
07:35 ಹಾಗಾಗಿ public(ಪಬ್ಲಿಕ್) ಆದ ನಂತರ static(ಸ್ಟೆಟಿಕ್) ಎಂದು ಟಾಯಿಪ್ ಮಾಡಿ.
07:40 ಸ್ಟಾಟಿಕ್-ಮೆಥಡ್ ನಲ್ಲಿ ನೊನ್-ಸ್ಟಾಟಿಕ್-ಮೆಥಡ್ ಅನ್ನು ಕರೆಮಾಡುವಂತಿಲ್ಲ ಎಂಬುದನ್ನು ನಾವು ನೋಡಬಹುದು.
07:47 ಹಾಗಾಗಿ ನಾವು ಈ ಕರೆಯನ್ನು ಕಮೆಂಟ್ ಮಾಡುತ್ತೇವೆ.
07:52 ಮೇನ್ ಇದು (static)ಸ್ಟೆಟಿಕ್-ಮೆಥಡ್ ಆಗಿರುವದರಿಂದ, ನಾವು ಸ್ಟೆಟಿಕ್-ಡಿಸ್-ಪ್ಲೇ-ಮೆಸೇಜ್('static displayMessage ) ಅನ್ನು ಇದರ ಒಳಗೆ ಕರೆ ಮಾಡಬಹುದು.
08:02 ಸ್ಟೆಟಿಕ್-ಮೆಥಡ್ ಗೆ ಒಬ್ಜೆಕ್ಟ್-ಅನ್ನು ರಚಿಸುವ ಅವಶ್ಯಕತೆ ಇರುವುದಿಲ್ಲ.
08:07 ಹಾಗಾಗಿ ನಾವು ಈ ಒಬ್ಜೆಕ್ಟ್-ನ ರಚನೆಯನ್ನು ಕಮೆಂಟ್ ಮಾಡೋಣ.
08:11 md'ಯನ್ನೂ ಕೂಡಾ ಅಳಿಸೋಣ.
08:18 ಎಪ್ಲಿಕೇಶನ್-ಅನ್ನು (Run) ರನ್ ಮಾಡೋಣ .
08:22 Hello Method(ಹೆಲ್ಲೊ ಮೆಥಡ್) ಮತ್ತು 7 ಎನ್ನುವ ಫಲಿತಾಂಶವನ್ನು ಕಾಣುತ್ತಿದ್ದೇವೆ.
08:27 25 ಅನ್ನು ನಾವು ಕಾಣುತ್ತಿಲ್ಲ ಏಕೆಂದರೆ ಸ್ಕ್ವೇರ್ ಮೆಥಡ್ ನ ಕರೆಯನ್ನು ನಾವು ಕಮೆಂಟ್ ಮಾಡಿದ್ದೇವೆ.
08:34 ಬೇರೆ ಕ್ಲಾಸ್-ಗಳಿಂದಲೂ ನಾವು ಮೆಥಡ್ ಅನ್ನು ಕರೆ ಮಾಡಬಹುದು.
08:38 ಅದಕ್ಕಾಗಿ ನಾನುDemo(ಡೆಮೊ) ಎನ್ನುವ ಕ್ಲಾಸ್ ಅನ್ನು ರಚಿಸಿದ್ದೇನೆ.
08:45 ಕ್ಲಾಸ್ ನ ಒಳಗೆ ಒಂದು ಮೆಥಡ್ ಅನ್ನು ರಚಿಸಿ.
08:48 public void show(ಪಬ್ಲಿಕ್ ವಾಯಿಡ್ ಶೋ) ಪೆರಂಥಿಸಿಸ್ Enter(ಎಂಟರ್) ಎಂದು ಟಾಯಿಪ್ ಮಾಡಿ.
08:56 ಕರ್ಲಿ ಬ್ರೆಕೆಟ್ ಒಳಗೆ' System ಡೊಟ್ out ಡೊಟ್ println
09:07 I am from other class (ಆಯ್ ಎಮ್ ಫ್ರೊಮ್ ಅದರ್ ಕ್ಲಾಸ್).
09:13 ಫೈಲ್ ಅನ್ನು 'Save'(ಸೇವ್) ಮಾಡಿ.
09:16 MethodDemo(ಮೆಥಡ್ ಡೆಮೊ) ಕ್ಲಾಸ್ ಗೆ ತಿರುಗಿ ಬನ್ನಿ
09:19 ಈಗ ನಾವುshow(ಶೋ) ಮೆಥಡ್-ಅನ್ನು MethodDemo(ಮೆಥಡ್ ಡೆಮೊ) ಕ್ಲಾಸ್ ಮೆಥಡ್-ನಲ್ಲಿ ಕರೆ ಮಾಡುತ್ತೇವೆ.
09:28 ಅದಕ್ಕಾಗಿ ನಾವು 'Demo ಡೆಮೊ ಕ್ಲಾಸ್ ನ ಒಬ್ಜೆಕ್ಟ್-ಅನ್ನು ರಚಿಸಬೇಕಾಗುವದು.
09:22 ಇದು ಏಕೆಂದರೆ show(ಶೋ) ಮೆಥಡ್ ಇದು ಕ್ಲಾಸ್ Demo(ಡೆಮೊ) ಗೆ ಸೇರಿದೆ.
09:38 ಹಾಗಾಗಿ Demo d=new Demo ಪೆರಂಥಿಸಿಸ್ ಸೆಮಿಕೊಲನ್ ಎಂದು ಟಾಯಿಪ್ ಮಾಡಿ.
09:48 ಅದಾದ ನಂತರshowಮೆಥಡ್ ಅನ್ನು ಕರೆ ಮಾಡಿ.
09:54 ಎಪ್ಲಿಕೇಶನ್ ಅನ್ನು 'Run(ರನ್)' ಮಾಡೋಣ.
09:58 I am from other class(ಆಯ್ ಎಮ್ ಫ್ರೊಮ್ ಅದರ್ ಕ್ಲಾಸ್) ಎನ್ನುವದನ್ನು ಕಾಣುತ್ತಿದ್ದೇವೆ.
10:04 ಹೀಗೆ ಜಾವಾದಲ್ಲಿ ಮೆಥಡ್-ಗಳನ್ನು ಉಪಯೋಗಿಸುತ್ತಾರೆ.
10:09 ಮೆಥಡ್-ನೇಮ್ ಮತ್ತು ಪೆರಮೀಟರ್-ಗಳು ಮೆಥಡ್-ನ ಸಿಗ್ನೇಚರ್-ಅನ್ನು ಉಂಟುಮಾಡುತ್ತವೆ.
10:14 ಹಾಗೆಯೇ ಕರ್ಲಿ-ಬ್ರೆಕೆಟ್ ಮತ್ತು ಸ್ಟೇಟ್-ಮೆಂಟ್ ಗಳು ಮೆಥಡ್ ನ ಶರೀರವನ್ನು ಉಂಟುಮಾಡುತ್ತವೆ.
10:23 ಹಾಗಾಗಿ ನಾವು ಈ ಟ್ಯುಟೊರಿಯಲ್-ನಲ್ಲಿ ,
10:25 ಮೆಥಡ್ ಅನ್ನು ರಚಿಸುವುದು
10:27 ಮೆಥಡ್ ಅನ್ನು ಕರೆ ಮಾಡುವುದು.
10:29 ಮತ್ತು ಮೆಥಡ್-ನ ಬೇರೆ ಬೇರೆ ಸಿಗ್ನೇಚರ್ಗಳನ್ನು ಕಲಿತೆವು.
10:32 ನಿಮ್ಮ ಅಭ್ಯಾಸಕ್ಕಾಗಿ ಇಂಟಿಜರ್ ಒಂದರ ಕ್ಯೂಬ್ ಅನ್ನು ಮುದ್ರಿಸುವ ಮೆಥಡ್ ಅನ್ನು ರಚಿಸಿ.
10:38 ಸ್ಪೋಕನ್ ಟ್ಯುಟೋರಿಯಲ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ,
10:41 [1]ಇಲ್ಲಿನ ವೀಡಿಯೋ ವನ್ನು ನೋಡಿ.
10:47 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್-ನ ಬಗ್ಗೆ ತಿಳಿಸಿಕೊಡುತ್ತದೆ.
10:50 ನಿಮ್ಮಲ್ಲಿ ಉತ್ತಮ ಬೇಂಡ್-ವಿಡ್ತ್ ಇರದಿದ್ದರೆ, ಡೌನ್-ಲೋಡ್ ಮಾಡಿಕೊಂಡು ನೋಡಬಹುದು.
10:54 ಸ್ಪೋಕನ್ ಟ್ಯುಟೊರಿಯಲ್ ಪ್ರೋಜೆಕ್ಟ್ ಟೀಮ್
10:56 ಸ್ಪೋಕನ್ ಟ್ಯುಟೊರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಗಾರವನ್ನೂ ಮಾಡುತ್ತದೆ.
10:58 ಅಂತರ್ಜಾಲ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
11:02 ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಅನ್ನು ಸಂಪರ್ಕಿಸಿ.
11:08 ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ಇದು Talk to a Teacher ಯೋಜನೆಯ ಭಾಗವಾಗಿದೆ.
11:12 ಈ ಯೋಜನೆಯನ್ನು ರಾಷ್ಟ್ರೀಯ-ಸಾಕ್ಷರತಾ-ಮಿಶನ್ ಎಂಬ ಸಂಸ್ಥೆ ICT, MHRD ಭಾರತ ಸರಕಾರ ಇದರ ದ್ವಾರಾ ಪ್ರಸ್ತುತಪಡಿಸುತ್ತಿದೆ.
11:18 ಇದರ ಬಗ್ಗೆ ಹೆಚ್ಚಿನಮಾಹಿತಿ [2]ಇಲ್ಲಿ ಸಿಗುತ್ತದೆ.
11:27 ನಾವು ಈ ಟ್ಯುಟೊರಿಯಲ್ ನ ಕೊನೆಗೆ ಬಂದು ತಲುಪಿದ್ದೇವೆ.
11:29 ಧನ್ಯವಾದಗಳು.ಭಾಷಾಂತರ ಮಾಡಿ ಧ್ವನಿ ನೀಡಿದವರು ವಿದ್ವಾನ್.ನವೀನ್ ಭಟ್ ಉಪ್ಪಿನಪಟ್ಟಣ.

ಜೈ ಹಿಂದ್

Contributors and Content Editors

PoojaMoolya, Vasudeva ahitanal