Java/C2/Getting-started-Eclipse/Sanskrit
From Script | Spoken-Tutorial
Revision as of 16:17, 23 June 2014 by Vasudeva ahitanal (Talk | contribs)
Time' | Narration |
00:01 | एक्लिप्स् इत्यनेन समं कार्यारम्भस्य विषये विद्यमाने अस्मिन् पाठे भवतां स्वागतम्। |
00:06 | पाठेऽस्मिन् वयं, |
00:08 | एक्लिप्स मध्ये प्रोजेक्ट कथं रचनीयं अपि च क्लास् इत्यस्य योजनं कथम्, |
00:12 | जावा प्रोग्राम् कथं लेखनीयम्, |
00:14 | एक्लिप्स् मध्ये जावा प्रोग्राम् कथं चालनीयम् इत्यादिविषयान् ज्ञास्यामः। |
00:18 | अस्मिन् पाठे वयं
|
00:25 | पाठमिममनुसर्तुं, |
00:28 | भवतां यन्त्रे एक्लिप्स् सम्स्थापितं भवेत्। |
00:30 | यदि नास्ति, एतत्सम्बद्धपाठं दृष्टुं जालपुटमिदं पश्यन्तु। |
00:39 | एक्लिप्स् इति Integrated Development Environment (इंटिग्रेटेड् डेवलप्मेंट् एन्विरोन्मेंट्) अस्ति। |
00:42 | इदं किञ्चन उपकरणमस्ति यस्मिन् कश्चन अपि सुलभतया लेखितुं, दोषान् मार्जयितुं अपि च जावा प्रोग्राम् चालयितुं शक्नोति। |
00:50 | वयमधुना एक्लिप्स् उद्घातयामः। |
00:55 | Alt F2 नुदन्तु अपि च तत्रस्थसंवादपेटिकायां eclipse इति टङ्कयित्वा Enter नुदन्तु। |
01:08 | वयं Workspace Launcher इति संवादपेटिकां प्राप्नुमः। |
01:11 | अत्र Workspace इत्यस्मिन् प्रोजेक्ट् सम्भद्धाः एक्लिप्स् सम्बद्धाः च सञ्चिकाः भवन्ति। |
01:19 | अधुना यद् दृश्यते तत् पूर्वनिश्चितस्थानमस्ति। |
01:24 | Browse इति विकल्पमुपयुज्य अन्यसन्धारिकामपि चेतुं शक्नुमः। |
01:27 | वयं पूर्वनिश्चितसन्धारिकामेव चिनुमः। |
01:30 | अग्रे सर्तुं OK नुदन्तु। |
01:39 | भवन्तः Welcome to Eclipse इति पृष्टं पश्यन्ति। |
01:46 | उपरि वामकोणे Workbench इतीदं नुदन्तु। |
01:52 | अत्र वयं Eclipse IDE इतीदं पश्यामः। अधुना किञ्चन प्रोजेक्ट् योजयामः। |
01:57 | File इत्यत्र गत्वा New इत्यत्र Project इति चिनुमः। |
02:05 | प्रोजेक्ट् इत्यस्य सूचीतः Java Project इत्येतत् चिन्वन्तु। |
02:10 | अत्र अवधीयताम्, वयं अस्माकं पाठाय बहुधा java project इतीदमेव उपयुञ्ज्महे। Next इत्यत्र नुदन्तु। |
02:19 | Project name इत्यत्र EclipseDemo इति टङ्कयन्तु। |
02:30 | अत्र Use default location इति विकल्पं पश्यन्तु। |
02:34 | यदि भवन्तः विकल्पमिमं चिन्वन्ति तर्हि सर्वाः EclipseDemo ಪ್ರೊಜೆಕ್ಟ್ इत्यस्य सञ्चिकाः पूर्वनिश्चितसन्धारिकायामेव सङ्गृह्णन्ति। |
02:41 | यदि न चिनुमः तर्हि Browse इत्यस्य साहाय्येन विभिन्नसन्धारिकां चेतुं शक्नुमः। |
02:47 | पृकृतं तु वयं पूर्वनिश्चितस्थानमेव उपयुञ्ज्महे। |
02:52 | पेटिकायाः अधः वामकोणे Finish इत्यत्र नुदन्तु। |
03:00 | वयं Open Associated Perspective? इति संवादपेटिकां पश्यामः। |
03:04 | A perspective refers to the way items are arranged in Eclipse. |
03:09 | The dialog box is suggesting a perspective that is suited for Java development. |
03:20 | Remember my decision इतीदं चित्वा Yes इत्यत्र नुदन्तु। |
03:2 | अस्माकं समीपे प्रोजेक्ट् इत्यनेन समं EclipseIDE अपि वर्तते। वयमत्र प्रोजेक्ट् इत्यत्र क्लास् योजयामः। |
03:37 | प्रोजेक्ट् इत्यस्य उपरि रैट् क्लिक् कृत्वा New इत्यत्र गत्वा Class विन्वन्तु। |
03:46 | Name इत्यत्र DemoClass इति नाम स्थापयन्तु। |
03:55 | अत्र अवधेयम्, Modifiers इत्यत्र विकल्पद्वयं अस्ति, public अपि च default इति। |
03:59 | अधुना public इत्येव स्थापयामः। |
04:01 | विकल्पान्तरस्य विषये पाठान्तरे ज्ञास्यामः। |
04:06 | method stubs इत्यस्यां सूच्यां public static void main इति विकल्पं चिनुमः। |
04:15 | अन्यविकल्पान् पाठान्तरे ज्ञास्यामः। |
04:19 | बाक्स् इत्यस्य अधः वामभागे विद्यमानं Finish इति बटन् नुदन्तु। |
04:30 | अत्र क्लास् सञ्चिका अस्ति। |
04:35 | अवधीयताम्, अत्र बहवः विभागाः सन्ति। एतान् प्लोर्टेट्स् वदामः। |
04:41 | ನಾವಿಲ್ಲಿ Package Explorer ಎಂಬ ಪೊರ್ಟ್ಲೆಟ್ಸ್ ಅನ್ನು ಹೊಂದಿದ್ದೇವೆ. ಇದು File Browser ನಂತೆ ವರ್ತಿಸುತ್ತದೆ. |
04:46 | ನಾವು Editor ಎಂಬ ಪೋರ್ಟ್ಲೆಟ್ಸ್ ಅನ್ನು ಹೊಂದಿದ್ದೇವೆ, ಇಲ್ಲಿ ನಾವು ಕೋಡ್ ಗಳನ್ನು ಬರೆಯುತ್ತೇವೆ. |
04:50 | ಮತ್ತು Outline ಎಂಬ ಪೋರ್ಟ್ಲೆಟ್ ಪ್ರೊಜೆಕ್ಟ್ ನಹೈರಾರ್ಕಿ ಯನ್ನು ಕೊಡುತದೆ. |
04:56 | ಪ್ರತಿಯೊಂದು ಪೋರ್ಟ್ಲೆಟ್ ಅನ್ನೂ ಕೂಡಾ ರಿಸೈಜ್ ಮಾಡಬಹುದು. |
05:10 | ಇವುಗಳು ಮಿನಿಮೈಜ್ ಬಟನ್ ನ ಸಹಾಯದಿಂದ ಮಿನಿಮೈಜ್ ಕೂಡಾ ಮಾಡಬಹುದು. |
05:26 | ಇವುಗಳು ರಿಸ್ಟೋರ್ ಬಟನ್ ನ ಸಹಾಯದಿಂದ ರಿಸ್ಟೋರ್ ಕೂಡಾ ಆಗುತ್ತವೆ. |
05:37 | ಈಗ ನಾನು ಉಳಿದ ಪೋರ್ಟಲ್ ಗಳನ್ನು ಮಿನಿಮೈಸ್ ಮಾಡಿ ಎಡಿಟರ್ ನ ಮೇಲೆ ಫೋಕಸ್ ಮಾಡುತ್ತೇನೆ. |
05:49 | ನಮಗೆ ತೋರುತ್ತಿರುವಂತೆ, ಈಗಾಗಲೆ ಕೆಲವು ಕೋಡ್ ಗಳು ಇಲ್ಲಿ ಪ್ರಸ್ತುತವಿದೆ. ಎಕ್ಲಿಪ್ಸ್ ನಮಗಾಗಿ ಇದನ್ನು ರಚಿಸಿದೆ. |
05:54 | The code generated here depends on the options we select, while creating the class. |
06:00 | ನಾವೀಗ ಪ್ರಿಂಟ್ ಸ್ಟೇಟ್ಮೆಂಟ್ ಅನ್ನು ಸೇರಿಸೋಣ. |
06:08 | System.out.println ಬ್ರಾಕೆಟ್ ನಲ್ಲಿ ಕೋಟ್ ನ ಒಳಗೆ (“Hello Eclipse”). ಎಂದು ಟೈಪ್ ಮಾಡಿ. |
06:26 | ಸ್ಟೇಟ್ಮೆಂಟ್ ನ ಕೊನೆಯಲ್ಲಿ ಸೆಮಿ ಕೊಲನ್ ಅನ್ನು ಸೇರಿಸಿ. |
06:31 | File ಮತ್ತು Save ಎಂಬುದನ್ನು ಕ್ಲಿಕ್ ಮಾಡುವುದರ ಮೂಲಕ ಫೈಲ್ ಅನ್ನು ಸೇವ್ ಮಾಡಿ. |
06:37 | ಅಥವಾ, Control S ಒತ್ತುವುದರ ಮೂಲಕ ಕೂಡಾ ಸೇವ್ ಮಾಡಬಹುದು. |
06:42 | ಈ ಪ್ರೊಗ್ರಾಮ್ ಅನ್ನು ರನ್ ಮಾಡಲು editor ಮೇಲೆ ರೈಟ್ ಕ್ಲಿಕ್ ಮಾಡಿ ಅಲ್ಲಿ run as ಗೆ ಹೋಗಿ java application ಎಂಬುದನ್ನು ಆಯ್ಕೆ ಮಾಡಿ. |
06:56 | ಏನಾದರೂ ಪ್ರಿಂಟ್ ಆಗಿದ್ದಲ್ಲಿ ನಾವು ಅದನ್ನು ಔಟ್ಪುಟ್ ರೂಪದಲ್ಲಿ ಔಟ್ಪುಟ್ ಕನ್ಸೋಲ್ ನಲ್ಲಿ ಕಾಣುತ್ತೇವೆ. |
07:04 | ನಮ್ಮ ಕೋಡ್ ನಲ್ಲಿ ಸಮಸ್ಯೆ ಇದ್ದಲ್ಲಿ ಆ ಸಮಸ್ಯೆಯು Problems ಎಂಬ ಪೋರ್ಟ್ಲೆಟ್ ನಲ್ಲಿ ತೋರುತ್ತದೆ. |
07:10 | ಹೀಗೆ ಎಕ್ಲಿಪ್ಸ್ ನಲ್ಲಿ ಜಾವಾ ಪ್ರೊಗ್ರಾಮ್ ಅನ್ನು ಹೇಗೆ ಬರೆಯುವುದು ಮತ್ತು ರನ್ ಮಾಡುವುದೆಂದು ಕಲಿತೆವು. |
07:18 | ಈಗ ನಾವು ಈ ಪಾಠದ ಕೊನೆಗೆ ಬಂದಿದ್ದೇವೆ. |
07:20 | ಈ ಟ್ಯುಟೋರಿಯಲ್ ನಲ್ಲಿ ನಾವು, ಎಕ್ಲಿಪ್ಸ್ ನಲ್ಲಿ ಪ್ರೊಜೆಕ್ಟ್ ಅನ್ನು ಹಾಗೂ ಅದರಲ್ಲಿ ಕ್ಲಾಸ್ ಅನ್ನು ಹೇಗೆ ರಚಿಸುವುದು, ಎಕ್ಲಿಪ್ಸ್ ನಲ್ಲಿ ಜಾವಾ ಸೋರ್ಸ್ ಕೋಡ್ ಅನ್ನು ಹೇಗೆ ಬರೆಯುವುದು ಮತ್ತು ಅದನ್ನು ಹೇಗೆ ರನ್ ಮಾಡುವುದೆಂದು ಕಲಿತೆವು. |
07:33 | ಈ ಟ್ಯುಟೋರಿಯಲ್ ನ ಅಭ್ಯಾಸಕ್ಕಾಗಿ, Display ಎಂಬ ಹೆಸರಿನ ಹೊಸ ಪ್ರೊಜೆಕ್ಟ್ ಅನ್ನು ರಚಿಸಿ. |
07:38 | ಹಾಗೂ ಆ Display ಗೆ Welcome ಎಂಬ ಕ್ಲಾಸ್ ಅನ್ನು ಸೇರಿಸಿ. |
07:44 | ಈ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಬಗ್ಗೆ ಹೆಚ್ಚು ತಿಳಿಯಲು ದಯವಿಟ್ಟು ಈ ಲಿಂಕ್ ನಲ್ಲಿ ಸಿಗುವ ವೀಡಿಯೋ ವನ್ನು ನೋಡಿ. |
07:50 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ಹೇಳುತ್ತದೆ. |
07:53 | ನಿಮ್ಮಲ್ಲಿ ಉತ್ತಮ ಬ್ಯಾಂಡ್ವಿಡ್ಥ್ ಇಲ್ಲವಾದಲ್ಲಿ ನೀವಿದನ್ನು ಡೌನ್ಲೋಡ್ ಮಾಡಿ ಕೂಡಾ ನೋಡಬಹುದು. |
07:58 | ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. |
08:02 | ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
08:05 | ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
08:12 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. |
08:17 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
08:23 | ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. |
08:27 | ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ. ಐ. ಟಿ ಬಾಂಬೆ ಯಿಂದ ವಾಸುದೇವ.
ಧನ್ಯವಾದಗಳು. |