Difference between revisions of "Linux/C2/Simple-filters/Kannada"
From Script | Spoken-Tutorial
(Created page with ' {| border=1 |Time ||Narration |- |0:00 ||ಹಲೋ, ಲಿನಕ್ಸ್ ಸಿಂಪಲ್ ಫಿಲ್ಟರ್ ನ ಸ್ಪೋಕನ್ ಟ್ಯುಟೋರಿಯಲ್ …') |
|||
Line 1: | Line 1: | ||
− | |||
{| border=1 | {| border=1 | ||
|Time | |Time | ||
Line 6: | Line 5: | ||
|- | |- | ||
|0:00 | |0:00 | ||
− | || | + | ||ಲಿನಕ್ಸ್ ನಲ್ಲಿ ಸಿಂಪಲ್ ಫಿಲ್ಟರ್ ನ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ತಮಗೆಲ್ಲರಿಗೂ ಸ್ವಾಗತ. |
|- | |- | ||
|0:08 | |0:08 | ||
− | ||ಇಲ್ಲಿ ನಾವು ಹೆಡ್, ಟೇಲ್, ಸಾರ್ಟ್,ಕಟ್ ಮತ್ತು ಪೇಸ್ಟ್ ಬಗ್ಗೆ | + | ||ಇಲ್ಲಿ ನಾವು ಹೆಡ್, ಟೇಲ್, ಸಾರ್ಟ್, ಕಟ್ ಮತ್ತು ಪೇಸ್ಟ್ ಗಳ ಬಗ್ಗೆ ಕಲಿಯಲಿದ್ದೇವೆ. |
|- | |- | ||
|0:17 | |0:17 | ||
− | ||ಇವೆಲ್ಲಾ ಕಮಾಂಡ್ | + | ||ಇವೆಲ್ಲಾ ಕಮಾಂಡ್ ಲೈನ್ ಟೆಕ್ಸ್ಟ್ ಮಾನ್ಯುಪ್ಯುಲೇಶನ್ ಟೂಲ್ ಗಳಾಗಿವೆ. |
|- | |- | ||
|0:22 | |0:22 | ||
− | || | + | ||ನಿಮಗೆ ಟರ್ಮಿನಲ್ ಮೇಲೆ ಹ್ಯಾಷ್ (#) ಸಿಂಬಲ್ ಕಾಣಿಸಿದರೆ, ಆ ಕಮಾಂಡ್ ಗಳನ್ನು ಚಲಾಯಿಸಲು ನೀವು ರೂಟ್ ಯೂಸರ್ ಆಗಬೇಕಾಗುತ್ತದೆ. (sudo su ಅಥವಾ su root) |
|- | |- | ||
|0:29 | |0:29 | ||
− | ||ನಿಮಗೆ | + | ||ನಿಮಗೆ ಟರ್ಮಿನಲ್ ನಲ್ಲಿ ಒಂದು ಡಾಲರ್ ಸಿಂಬಲ್ ಕಾಣಿಸಿದರೆ, ಆ ಕಮಾಂಡ್ ಗಳನ್ನು ಚಲಾಯಿಸಲು ನೀವು ಸಾಮಾನ್ಯ ಯೂಸರ್ ಆಗಿದ್ದರೆ ಸಾಕು. |
|- | |- | ||
|0:38 | |0:38 | ||
− | ||ನೀವು ಫೈಲ್ ಗಳು ಸೇವ್ ಆಗುವ ಯಾವುದೇ | + | ||ನೀವು ಫೈಲ್ ಗಳು ಸೇವ್ ಆಗುವ ಯಾವುದೇ ಪಾತ್ ನ್ನು ಬದಲಾಯಿಸದೇ ಡೀಫಾಲ್ಟ್ ಇನ್ಸ್ಟಾಲೇಶನ್ ಮಾಡಿದ್ದೀರಿ ಎಂದು ನಾನು ಭಾವಿಸುತ್ತೇನೆ. |
|- | |- | ||
Line 34: | Line 33: | ||
|- | |- | ||
|0:51 | |0:51 | ||
− | ||ಈ | + | ||ಈ ಟ್ಯುಟೋರಿಯಲ್ ಗೆ ಬೇಕಾಗಿರುವ ಅಗತ್ಯತೆಗಳೇನೆಂದರೆ, ಮೌಸ್ ಮತ್ತು ಕೀಬೋರ್ಡ್ ನ ಬಳಕೆ ಹಾಗೂ ವಿಂಡೋನಲ್ಲಿ ಮೆಗ್ಸಿಮೈಸ್ ಮತ್ತು ಮಿನಿಮೈಸ್ ಬಟನ್ ಗಳ ಬಳಕೆ. |
|- | |- | ||
|1:02 | |1:02 | ||
− | ||ನಾವು, | + | ||ನಾವು, ಡೀಫಾಲ್ಟ್ ಆಗಿ ಫೈಲ್ ನ ಮೊದಲ 10 ಸಾಲುಗಳನ್ನು ತೋರಿಸಲು ascii ಫೈಲ್ ಹೆಸರನ್ನು ಹೊಂದಿರುವ head ಕಮಾಂಡ್ ಅನ್ನು ಬಳಸುತ್ತೇವೆ. |
|- | |- | ||
Line 46: | Line 45: | ||
|- | |- | ||
|1:17 | |1:17 | ||
− | || | + | ||ಕ್ರಮವಾಗಿ Applications > Accessories > Text Editor ಗೆ ಹೋಗಿ. |
|- | |- | ||
|1:24 | |1:24 | ||
− | ||ನಾನು | + | ||ಸಮಯದ ಅಭಾವದಿಂದಾಗಿ ನಾನು ಈಗಾಗಲೇ ಇನ್ನೊಂದು ಫೈಲ್ ನಲ್ಲಿ ಇರುವ ಸಂಖ್ಯೆಗಳನ್ನು ಕಾಪಿ ಮತ್ತು ಪೇಸ್ಟ್ ಮಾಡುತ್ತೇನೆ. |
− | + | ||
− | + | ||
− | + | ||
− | + | ||
|- | |- | ||
Line 62: | Line 57: | ||
|- | |- | ||
|1:41 | |1:41 | ||
− | ||ಫೈಲ್ ನ್ನು | + | ||ಫೈಲ್ ನ್ನು numbers dot txt ಎಂದು ಹೆಸರಿಸಿ, ಸೇವ್ ಮಾಡಿ. |
|- | |- | ||
Line 70: | Line 65: | ||
|- | |- | ||
|1:53 | |1:53 | ||
− | ||ಈಗ | + | ||ಈಗ Applications > Accessories > Terminal ಗೆ ಹೋಗಿ. |
|- | |- | ||
|2:01 | |2:01 | ||
− | ||ನಾವು ರಚಿಸಿರುವ ಫೈಲ್ ನ್ನು ಈಗ | + | ||ನಮಗೆ ನೋಡಲು ಸಾಧ್ಯವಾದರೆ ನಾವು ರಚಿಸಿರುವ ಫೈಲ್ ನ್ನು ಈಗ ನೋಡಲು ಪ್ರಯತ್ನಿಸೋಣ. |
|- | |- | ||
|2:05 | |2:05 | ||
− | ||ls ಎಂದು ಟೈಪ್ ಮಾಡಿ, | + | ||ls ಎಂದು ಟೈಪ್ ಮಾಡಿ, ಎಂಟರ್ ಒತ್ತಿ. |
|- | |- | ||
|2:09 | |2:09 | ||
− | ||ನಾವು ಇಲ್ಲಿ | + | ||ನಾವು ಇಲ್ಲಿ ಎಲ್ಲಾ ಫೈಲ್ ಗಳನ್ನೂ ಹಾಗೂ ಫೋಲ್ಡರ್ ಗಳನ್ನೂ ನಮ್ಮ ಹೋಂ ಡೈರೆಕ್ಟರಿಯಲ್ಲಿ ಪಟ್ಟಿ ಮಾಡಿದ್ದೇವೆ. |
|- | |- | ||
|2:15 | |2:15 | ||
− | ||ಈಗ ನಾವು ರಚಿಸಿರುವ ಫೈಲ್ | + | ||ಈಗ ನಾವು ರಚಿಸಿರುವ ಫೈಲ್ ನಲ್ಲಿರುವ ವಿಷಯವನ್ನು ಓದಲು ನಾವು cat ಕಮಾಂಡ್ ನ್ನು ಬಳಸಬಹುದು. |
|- | |- | ||
|2:21 | |2:21 | ||
− | || | + | ||cat num, ಫೈಲ್ ನ ಹೆಸರು ತಾನಾಗಿಯೇ ಬರಲು ಟ್ಯಾಬ್ ಒತ್ತಿ ನಂತರ ಎಂಟರ್ ಒತ್ತಿ. |
|- | |- | ||
|2:29 | |2:29 | ||
− | || | + | ||ಹೀಗೆಯೇ ನಾವು head ಕಮಾಂಡ್ ನ ಜೊತೆ ಮಾಡೋಣ. |
|- | |- | ||
|2:33 | |2:33 | ||
− | ||Head numbers dot txt . ಎಂಟರ್ ಒತ್ತಿ. | + | ||Head numbers dot txt. ಎಂಟರ್ ಒತ್ತಿ. |
|- | |- | ||
|2:39 | |2:39 | ||
− | ||ಈಗ ಮೊದಲ 10 ಸಾಲುಗಳು | + | ||ಈಗ ಮೊದಲ 10 ಸಾಲುಗಳು ಪ್ರದರ್ಶಿತವಾಗಿದೆ. |
|- | |- | ||
|2:43 | |2:43 | ||
− | ||ನಮಗೆ ಮೊದಲ 5 | + | ||ನಮಗೆ ಮೊದಲ 5 ಸಾಲುಗಳನ್ನು ನೋಡಬೇಕಾದಲ್ಲಿ, head ಕಮಾಂಡ್ ಮತ್ತು ಫೈಲ್ ನ ನಡುವೆ hyphen n5 ಆಯ್ಕೆಯನ್ನು ಬಳಸಿ. |
|- | |- | ||
|2:52 | |2:52 | ||
− | ||ಅಪ್ ಏರೋ | + | ||ಅಪ್ ಏರೋ ಕೀ ಒತ್ತಿ ನಡುವೆ ಬನ್ನಿ, hyphen n5 ಬರೆದು ಎಂಟರ್ ಒತ್ತಿ. |
|- | |- | ||
Line 118: | Line 113: | ||
|- | |- | ||
|3:02 | |3:02 | ||
− | ||ಈಗ ನಾವು | + | ||ಈಗ ನಾವು ಪ್ರೆಸೆಂಟೇಶನ್ ಗೆ ಹಿಂತಿರುಗೋಣ. |
|- | |- | ||
Line 126: | Line 121: | ||
|- | |- | ||
|3:14 | |3:14 | ||
− | || | + | ||tail ಕಮಾಂಡ್, head ಕಮಾಂಡ್ ಗೆ ಅತ್ಯಂತ ವಿರುದ್ದವಾಗಿದ್ದು, ಅದು ಡೀಫಾಲ್ಟ್ ಆಗಿ ಫೈಲ್ ನ ಕೊನೆಯ 10 ಸಾಲುಗಳನ್ನು ತೋರಿಸುತ್ತದೆ. |
|- | |- | ||
Line 138: | Line 133: | ||
|- | |- | ||
|3:31 | |3:31 | ||
− | ||ನಮಗೆ ಕೊನೆಯ 5 ಸಾಲುಗಳನ್ನು ಮಾತ್ರ | + | ||ನಮಗೆ ಕೊನೆಯ 5 ಸಾಲುಗಳನ್ನು ಮಾತ್ರ ನೋಡಬೇಕಾದಲ್ಲಿ, tail ಕಮಾಂಡ್ ಮತ್ತು ಫೈಲ್ ನ ನಡುವೆ hyphen n5 ಆಯ್ಕೆಯನ್ನು ಬಳಸಿ. |
|- | |- | ||
|3:40 | |3:40 | ||
− | ||hyphen n5 ಎಂಟರ್ ಒತ್ತಿ. | + | ||hyphen n5, ಎಂಟರ್ ಒತ್ತಿ. |
|- | |- | ||
|3:45 | |3:45 | ||
− | ||ಈಗ ಸ್ಲೈಡ್ | + | ||ಈಗ ಸ್ಲೈಡ್ ಗೆ ಹಿಂತಿರುಗೋಣ. |
|- | |- | ||
|3:50 | |3:50 | ||
− | ||ಲಾಗ್ ಫೈಲ್ ನಲ್ಲಿ | + | ||ಲಾಗ್ ಫೈಲ್ ನಲ್ಲಿ ಸಿಸ್ಟಂ ನಲ್ಲಿ ನಡೆದ ಘಟನೆಗಳು ಇರುತ್ತವೆ. |
|- | |- | ||
|3:55 | |3:55 | ||
− | ||Auth dot | + | ||Auth dot log ಎಂಬ ಫೈಲ್, ಯಾರು ಲಾಗ್ ಇನ್ ಹಾಗೂ ಲಾಗ್ ಔಟ್ ಆಗುತ್ತಾರೋ ಅವರ ಲಾಗ್ ಗಳನ್ನು ನಿಯಂತ್ರಿಸುತ್ತದೆ. |
|- | |- | ||
|4:01 | |4:01 | ||
− | || | + | ||tail ಕಮಾಂಡ್ ನ ತುಂಬಾ ಉಪಯುಕ್ತವಾದ ವಿಕಲ್ಪವೆಂದರೆ, hyphen f. ಇದನ್ನು ಲಾಗ್ ಫೈಲ್ ನ ಕೊನೆಯನ್ನು ಅನುಸರಿಸಲು ಬಳಸಲಾಗುತ್ತದೆ. |
− | + | ||
|- | |- | ||
|4:09 | |4:09 | ||
− | ||ಒಂದು ವೇಳೆ, ಲಾಗ್ ಫೈಲ್ ಗೆ ಒಂದು ಹೊಸ ಸಾಲು ಸೇರಿಕೊಂಡರೆ, ಟೈಲ್ ಕಮಾಂಡ್ ಅದನ್ನು ಕೊನೆಯ ಸಾಲು ಎಂದು | + | ||ಒಂದು ವೇಳೆ, ಲಾಗ್ ಫೈಲ್ ಗೆ ಒಂದು ಹೊಸ ಸಾಲು ಸೇರಿಕೊಂಡರೆ, ಟೈಲ್ ಕಮಾಂಡ್ ಅದನ್ನು ಕೊನೆಯ ಸಾಲು ಎಂದು ಪರಿಗಣಿಸಿ, ಡೀಫಾಲ್ಟ್ ಆಗಿ ಅದರ ಮೇಲಿನ 10 ಸಾಲುಗಳನ್ನು ಪ್ರದರ್ಶಿಸುತ್ತದೆ. |
|- | |- | ||
Line 171: | Line 165: | ||
|- | |- | ||
|4:21 | |4:21 | ||
− | ||tail hyphen f forward slash var log auth dot log | + | ||tail hyphen f forward slash (/) var log auth dot log |
|- | |- | ||
|4:31 | |4:31 | ||
− | ||ಈಗ ನಾನು ಟರ್ಮಿನಲ್ ನ್ನು | + | ||ಈಗ ನಾನು ಟರ್ಮಿನಲ್ ನ್ನು ಚಿಕ್ಕದಾಗಿಸುತ್ತೇನೆ. |
|- | |- | ||
|4:39 | |4:39 | ||
− | ||ಈಗ ನಾವು ಇನ್ನೊಂದು ಟರ್ಮಿನಲ್ ನ್ನು ಓಪನ್ ಮಾಡೋಣ. | + | ||ಈಗ ನಾವು ಇನ್ನೊಂದು ಟರ್ಮಿನಲ್ ನ್ನು ಓಪನ್ ಮಾಡೋಣ. Application- > Accessories - > Terminal. |
|- | |- | ||
|4:46 | |4:46 | ||
− | ||ಈಗ ನಾನು ಟರ್ಮಿನಲ್ ನ್ನು | + | ||ಈಗ ನಾನು ಈ ಟರ್ಮಿನಲ್ ನ್ನು ಚಿಕ್ಕದಾಗಿಸುತ್ತೇನೆ. |
|- | |- | ||
|4:52 | |4:52 | ||
− | || | + | ||ಇದರಿಂದಾಗಿ ನಾನು ಒಂದೇ ಸ್ಕ್ರೀನ್ ನಲ್ಲಿ ಟೈಲ್ ಎಂಬುದು ಹೇಗೆ ಲಾಗ್ ಫೈಲ್ ನ ಕೊನೆಯ ಸಾಲನ್ನು ತಲುಪುತ್ತದೆ ಎಂಬುದನ್ನು ತೋರಿಸಬಹುದು. |
|- | |- | ||
|5:00 | |5:00 | ||
− | ||ಈಗ | + | ||ಈಗ su ರೂಪದಲ್ಲಿ ತಮ್ಮ ಹೆಸರನ್ನು ಪ್ರಯತ್ನಿಸಿ. ನಂತರ ಎಂಟರ್ ಒತ್ತಿ. |
|- | |- | ||
|5:05 | |5:05 | ||
− | ||ಅದರಲ್ಲಿ | + | ||ಅದರಲ್ಲಿ ತಪ್ಪಾದ ಪಾಸ್ ವರ್ಡ್ ಹಾಕಿ ಎಂಟರ್ ಒತ್ತಿ. |
|- | |- | ||
|5:08 | |5:08 | ||
− | ||ಈಗ ನೀವು, ಟರ್ಮಿನಲ್ ನಲ್ಲಿ | + | ||ಈಗ ನೀವು, tail ಕಾರ್ಯನಿರತವಾಗಿರುವ ಟರ್ಮಿನಲ್ ನಲ್ಲಿ ಹೊಸ ಲಾಗ್ ಸೇರಿರುವುದನ್ನು ಕಾಣಬಹುದು. |
|- | |- | ||
|5:15 | |5:15 | ||
− | || | + | ||ದಿನಾಂಕ ಮತ್ತು ಸಮಯವು ದೃಢೀಕರಣದ ವೈಫಲ್ಯವು ಯಾವಾಗ ಆಯಿತೆಂದು ಸೂಚಿಸುತ್ತದೆ. |
|- | |- | ||
|5:23 | |5:23 | ||
− | ||ಸಿಸ್ಟಂ ನ ದಿನಾಂಕ ಮತ್ತು ಸಮಯವನ್ನು ಪರೀಕ್ಷಿಸಲು date ಟೈಪ್ ಮಾಡಿ. | + | ||ಸಿಸ್ಟಂ ನ ದಿನಾಂಕ ಮತ್ತು ಸಮಯವನ್ನು ಪರೀಕ್ಷಿಸಲು date ಎಂದು ಟೈಪ್ ಮಾಡಿ. |
|- | |- | ||
|5:32 | |5:32 | ||
− | ||ಟರ್ಮಿನಲ್ ನ್ನು ಕ್ಲೋಸ್ ಮಾಡಲು | + | ||ಟರ್ಮಿನಲ್ ನ್ನು ಕ್ಲೋಸ್ ಮಾಡಲು exit ಎಂದು ಟೈಪ್ ಮಾಡಿ. |
|- | |- | ||
|5:36 | |5:36 | ||
− | ||ಕಾರ್ಯನಿರತವಾಗಿರುವ | + | ||ಕಾರ್ಯನಿರತವಾಗಿರುವ tail ಕಮಾಂಡ್ ನ್ನು ಕ್ಲೋಸ್ ಮಾಡಲು CTRL C ಒತ್ತಿ, ಮತ್ತು ಸ್ಕ್ರೀನ್ ನ್ನು ದೊಡ್ಡದು ಮಾಡಿ. |
|- | |- | ||
|5:51 | |5:51 | ||
− | ||ನಾವು | + | ||ನಾವು ಹಿಂದಿನ ಉದಾಹರಣೆಯಲ್ಲಿ auth dot log ಫೈಲ್ ನ್ನು ಮಾತ್ರ ನೋಡಿದ್ದೇವೆ. |
|- | |- | ||
Line 231: | Line 225: | ||
|- | |- | ||
|6:12 | |6:12 | ||
− | ||ಕಮಾಂಡ್ | + | ||sort ಎಂಬ ಕಮಾಂಡ್ ಹೆಸರಿಗನುಗುಣವಾಗಿ, ಒಂದು ಫೈಲ್ ನಲ್ಲಿರುವ ವಿಷಯಗಳನ್ನು ನಮಗಾಗಿ ಏರಿಕೆ ಹಾಗೂ ಇಳಿಕೆ ಕ್ರಮದಲ್ಲಿ ಜೋಡಿಸುತ್ತದೆ. |
|- | |- | ||
|6:23 | |6:23 | ||
− | ||sort numbers dot txt.ಇದು ನಮ್ಮ numbers dot txt ನ್ನು ಏರಿಕೆ ಕ್ರಮದಲ್ಲಿ | + | ||sort numbers dot txt. ಇದು ನಮ್ಮ numbers dot txt ನ್ನು ಏರಿಕೆ ಕ್ರಮದಲ್ಲಿ ಜೋಡಿಸುತ್ತದೆ. |
|- | |- | ||
|6:31 | |6:31 | ||
− | ||ಇದರಲ್ಲಿ ಒಂದು ವಿಶೇಷವಿದೆ. | + | ||ಇದರಲ್ಲಿ ಒಂದು ವಿಶೇಷವಿದೆ. sort ಎಂಬುದು ಸಂಖ್ಯೆಯ ಮೊದಲ ಅಂಕೆಯನ್ನು ಮಾತ್ರ ಪರಿಗಣಿಸುತ್ತಿದೆ. ಹಾಗಾಗಿ, 2 ಎಂಬುದರ ಮುಂಚೆಯೇ 10, 11, 12 ಕಾಣಿಸಿಕೊಳ್ಳುತ್ತವೆ. |
|- | |- | ||
|6:43 | |6:43 | ||
− | || | + | ||ಇದನ್ನು ತಪ್ಪಿಸಲು, hyphen n ಆಯ್ಕೆಯನ್ನು ಸೇರಿಸಿ. hyphen n ಮತ್ತು ಎಂಟರ್ ಒತ್ತಿ. |
|- | |- | ||
|6:53 | |6:53 | ||
− | ||ಈಗ | + | ||ಈಗ sort, ಸಂಪೂರ್ಣ ಸಂಖ್ಯೆಯನ್ನು ಪರಿಗಣಿಸುತ್ತದೆ. |
. | . | ||
|- | |- | ||
|6:58 | |6:58 | ||
− | ||number dot txt ನ್ನು | + | ||number dot txt ನ್ನು ಇಳಿಕೆಯ ಕ್ರಮದಲ್ಲಿ ಜೋಡಿಸಲು hyphen r ಆಯ್ಕೆಯನ್ನು ಸೇರಿಸಿ. |
|- | |- | ||
|7:09 | |7:09 | ||
− | ||ನಾವು ಈ ಫೈಲ್ ನಲ್ಲಿ ಕೆಲವು ಸಂಖ್ಯೆಗಳು ಪುನರಾವರ್ತಿತವಾಗಿರುವುದನ್ನು ನೋಡಬಹುದು. | + | ||ನಾವು ಈ ಫೈಲ್ ನಲ್ಲಿ ಕೆಲವು ಸಂಖ್ಯೆಗಳು ಪುನರಾವರ್ತಿತವಾಗಿರುವುದನ್ನು ನೋಡಬಹುದು. ಆ ತರಹದ ವಿಶಿಷ್ಟ ಸಂಖ್ಯೆಯನ್ನು ತೆಗೆಯಲು hyphen u ಅನ್ನು ಸೇರಿಸಿ. |
|- | |- | ||
Line 264: | Line 258: | ||
|- | |- | ||
|7:20 | |7:20 | ||
− | ||ಅಪ್ ಏರೋ | + | ||ಅಪ್ ಏರೋ ಕೀ ಒತ್ತಿ. |
|- | |- | ||
|7:22 | |7:22 | ||
− | || | + | ||u ಒತ್ತಿ, ಎಂಟರ್ ಒತ್ತಿ. |
|- | |- | ||
Line 276: | Line 270: | ||
|- | |- | ||
|7:38 | |7:38 | ||
− | ||ಈಗ ನಾವು ಫೈಲ್ | + | ||ಈಗ ನಾವು ಫೈಲ್ ನ ಕಂಟೆಂಟ್ ಅನ್ನು ಒಂದು ನಿಗದಿಪಡಿಸಿದ ಕಾಲಂನಲ್ಲಿ ಹೇಗೆ ವಿಂಗಡಿಸುವುದೆಂದು ನೋಡೋಣ. |
|- | |- | ||
|7:44 | |7:44 | ||
− | ||ಈಗ ನಾವು ಒಂದು ಫೈಲ್ ನ್ನು | + | ||ಈಗ ನಾವು ಒಂದು ಫೈಲ್ ನ್ನು ರಚಿಸೋಣ, ಅದಕ್ಕಾಗಿ |
|- | |- | ||
|7:48 | |7:48 | ||
− | || | + | ||Applications > Accessories > Text Editor ಗೆ ಹೋಗಿ. |
|- | |- | ||
|7:57 | |7:57 | ||
− | ||ನಾನು ಈಗಾಗಲೇ ಇನ್ನೊಂದು ಫೈಲ್ | + | ||ಸಮಯದ ಅಭಾವದಿಂದಾಗಿ ನಾನು ಈಗಾಗಲೇ ಇನ್ನೊಂದು ಫೈಲ್ ನಲ್ಲಿರುವ ಡಾಟಾವನ್ನು ಕಾಪಿ ಮತ್ತು ಪೇಸ್ಟ್ ಮಾಡುತ್ತೇನೆ, CTRL+C; CTRL+V. |
|- | |- | ||
|8:11 | |8:11 | ||
− | ||ಫೈಲ್ ನ್ನು marks dot txt | + | ||ಫೈಲ್ ನ್ನು marks dot txt ಎಂದು ಹೆಸರಿಸಿ ಮತ್ತು save ಒತ್ತಿ. |
|- | |- | ||
|8:21 | |8:21 | ||
− | ||ಈ ಫೈಲ್ ನಲ್ಲಿರುವ | + | ||ಈ ಫೈಲ್ ನಲ್ಲಿರುವ ಹೆಸರುಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಏಕೆಂದರೆ, ಕಡಿಮೆ ಅಂಕಗಳನ್ನು ನೀಡಿದ್ದಕ್ಕೆ ಯಾರಾದರೂ ನನ್ನನ್ನು ಆರೋಪಿಸುವುದು ನನಗೆ ಇಷ್ಟವಿಲ್ಲ. |
|- | |- | ||
Line 304: | Line 298: | ||
|- | |- | ||
|8:33 | |8:33 | ||
− | ||ಈಗ ನಾವು marks dot txt file ನ | + | ||ಈಗ ನಾವು marks dot txt file ನ ಎರಡನೇಯ ಕಾಲಂನ ಪ್ರಕಾರ ವಿಂಗಡಣೆ ಮಾಡೋಣ. |
|- | |- | ||
Line 316: | Line 310: | ||
|- | |- | ||
|8:53 | |8:53 | ||
− | ||ಇಲ್ಲಿ Hyphen t | + | ||ಇಲ್ಲಿ Hyphen t ಎಲ್ಲೆಯನ್ನು ನಿರ್ಧರಿಸುತ್ತದೆ ಹಾಗೂ ಕೋಟ್ ಗಳ ನಡುವಿನ ಜಾಗ ಅದನ್ನು ಪ್ರತಿನಿಧಿಸುತ್ತದೆ. |
|- | |- | ||
|9:02 | |9:02 | ||
− | ||hyphen k2 | + | ||hyphen k2 ಎನ್ನುವುದು ವಿಂಗಡಣೆ ಮಾಡಬೇಕಾಗಿರುವ ಎರಡನೇ ಕಾಲಂ ಅನ್ನು ಸೂಚಿಸುತ್ತದೆ. |
|- | |- | ||
Line 328: | Line 322: | ||
|- | |- | ||
|9:20 | |9:20 | ||
− | || | + | ||cat marks dot txt |
|- | |- | ||
|9:24 | |9:24 | ||
− | ||ನಾವು ಎರಡನೇ ಕಾಲಂಗೆ ತಕ್ಕಂತೆ ಮಾತ್ರ ವಿಂಗಡಣೆ | + | ||ನಾವು ಎರಡನೇ ಕಾಲಂಗೆ ತಕ್ಕಂತೆ ಮಾತ್ರ ವಿಂಗಡಣೆ ಮಾಡಿದಾಗ ನಿಮಗೆ Avir ಮೇಲೆ ಹೋಗಿ, Bala ಕೆಳಗೆ ಬಂದಿರುವುದು ಕಂಡುಬಂದರೆ, ಅದು ಮೂಲ ಫೈಲ್ ಎಂದರ್ಥ. |
|- | |- |
Revision as of 13:41, 21 April 2014
Time | Narration |
0:00 | ಲಿನಕ್ಸ್ ನಲ್ಲಿ ಸಿಂಪಲ್ ಫಿಲ್ಟರ್ ನ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ತಮಗೆಲ್ಲರಿಗೂ ಸ್ವಾಗತ. |
0:08 | ಇಲ್ಲಿ ನಾವು ಹೆಡ್, ಟೇಲ್, ಸಾರ್ಟ್, ಕಟ್ ಮತ್ತು ಪೇಸ್ಟ್ ಗಳ ಬಗ್ಗೆ ಕಲಿಯಲಿದ್ದೇವೆ. |
0:17 | ಇವೆಲ್ಲಾ ಕಮಾಂಡ್ ಲೈನ್ ಟೆಕ್ಸ್ಟ್ ಮಾನ್ಯುಪ್ಯುಲೇಶನ್ ಟೂಲ್ ಗಳಾಗಿವೆ. |
0:22 | ನಿಮಗೆ ಟರ್ಮಿನಲ್ ಮೇಲೆ ಹ್ಯಾಷ್ (#) ಸಿಂಬಲ್ ಕಾಣಿಸಿದರೆ, ಆ ಕಮಾಂಡ್ ಗಳನ್ನು ಚಲಾಯಿಸಲು ನೀವು ರೂಟ್ ಯೂಸರ್ ಆಗಬೇಕಾಗುತ್ತದೆ. (sudo su ಅಥವಾ su root) |
0:29 | ನಿಮಗೆ ಟರ್ಮಿನಲ್ ನಲ್ಲಿ ಒಂದು ಡಾಲರ್ ಸಿಂಬಲ್ ಕಾಣಿಸಿದರೆ, ಆ ಕಮಾಂಡ್ ಗಳನ್ನು ಚಲಾಯಿಸಲು ನೀವು ಸಾಮಾನ್ಯ ಯೂಸರ್ ಆಗಿದ್ದರೆ ಸಾಕು. |
0:38 | ನೀವು ಫೈಲ್ ಗಳು ಸೇವ್ ಆಗುವ ಯಾವುದೇ ಪಾತ್ ನ್ನು ಬದಲಾಯಿಸದೇ ಡೀಫಾಲ್ಟ್ ಇನ್ಸ್ಟಾಲೇಶನ್ ಮಾಡಿದ್ದೀರಿ ಎಂದು ನಾನು ಭಾವಿಸುತ್ತೇನೆ. |
0:46 | ನಾನು ಈ ಟ್ಯುಟೋರಿಯಲ್ ನಲ್ಲಿ ಉಬುಂಟು 10.10 ಅನ್ನು ಬಳಸುತ್ತಿದ್ದೇನೆ. |
0:51 | ಈ ಟ್ಯುಟೋರಿಯಲ್ ಗೆ ಬೇಕಾಗಿರುವ ಅಗತ್ಯತೆಗಳೇನೆಂದರೆ, ಮೌಸ್ ಮತ್ತು ಕೀಬೋರ್ಡ್ ನ ಬಳಕೆ ಹಾಗೂ ವಿಂಡೋನಲ್ಲಿ ಮೆಗ್ಸಿಮೈಸ್ ಮತ್ತು ಮಿನಿಮೈಸ್ ಬಟನ್ ಗಳ ಬಳಕೆ. |
1:02 | ನಾವು, ಡೀಫಾಲ್ಟ್ ಆಗಿ ಫೈಲ್ ನ ಮೊದಲ 10 ಸಾಲುಗಳನ್ನು ತೋರಿಸಲು ascii ಫೈಲ್ ಹೆಸರನ್ನು ಹೊಂದಿರುವ head ಕಮಾಂಡ್ ಅನ್ನು ಬಳಸುತ್ತೇವೆ. |
1:10 | ಈಗ ನಾವು ಒಂದು ಫೈಲ್ ನ್ನು ರಚಿಸೋಣ. ಈಗ ನಾನು ಅದನ್ನು ಪ್ರಾಯೋಗಿಕವಾಗಿ ತೋರಿಸಲು ESC (ಎಸ್ಕೇಪ್) ಕೀಯನ್ನು ಒತ್ತುತ್ತಿದ್ದೇನೆ. |
1:17 | ಕ್ರಮವಾಗಿ Applications > Accessories > Text Editor ಗೆ ಹೋಗಿ. |
1:24 | ಸಮಯದ ಅಭಾವದಿಂದಾಗಿ ನಾನು ಈಗಾಗಲೇ ಇನ್ನೊಂದು ಫೈಲ್ ನಲ್ಲಿ ಇರುವ ಸಂಖ್ಯೆಗಳನ್ನು ಕಾಪಿ ಮತ್ತು ಪೇಸ್ಟ್ ಮಾಡುತ್ತೇನೆ. |
1:38 | ಫೈಲ್ ಗೆ ಹೋಗಿ ಸೇವ್ ಮಾಡಿ. |
1:41 | ಫೈಲ್ ನ್ನು numbers dot txt ಎಂದು ಹೆಸರಿಸಿ, ಸೇವ್ ಮಾಡಿ. |
1:48 | ಆ ಫೈಲನ್ನು ಕ್ಲೋಸ್ ಮಾಡಿ. |
1:53 | ಈಗ Applications > Accessories > Terminal ಗೆ ಹೋಗಿ. |
2:01 | ನಮಗೆ ನೋಡಲು ಸಾಧ್ಯವಾದರೆ ನಾವು ರಚಿಸಿರುವ ಫೈಲ್ ನ್ನು ಈಗ ನೋಡಲು ಪ್ರಯತ್ನಿಸೋಣ. |
2:05 | ls ಎಂದು ಟೈಪ್ ಮಾಡಿ, ಎಂಟರ್ ಒತ್ತಿ. |
2:09 | ನಾವು ಇಲ್ಲಿ ಎಲ್ಲಾ ಫೈಲ್ ಗಳನ್ನೂ ಹಾಗೂ ಫೋಲ್ಡರ್ ಗಳನ್ನೂ ನಮ್ಮ ಹೋಂ ಡೈರೆಕ್ಟರಿಯಲ್ಲಿ ಪಟ್ಟಿ ಮಾಡಿದ್ದೇವೆ. |
2:15 | ಈಗ ನಾವು ರಚಿಸಿರುವ ಫೈಲ್ ನಲ್ಲಿರುವ ವಿಷಯವನ್ನು ಓದಲು ನಾವು cat ಕಮಾಂಡ್ ನ್ನು ಬಳಸಬಹುದು. |
2:21 | cat num, ಫೈಲ್ ನ ಹೆಸರು ತಾನಾಗಿಯೇ ಬರಲು ಟ್ಯಾಬ್ ಒತ್ತಿ ನಂತರ ಎಂಟರ್ ಒತ್ತಿ. |
2:29 | ಹೀಗೆಯೇ ನಾವು head ಕಮಾಂಡ್ ನ ಜೊತೆ ಮಾಡೋಣ. |
2:33 | Head numbers dot txt. ಎಂಟರ್ ಒತ್ತಿ. |
2:39 | ಈಗ ಮೊದಲ 10 ಸಾಲುಗಳು ಪ್ರದರ್ಶಿತವಾಗಿದೆ. |
2:43 | ನಮಗೆ ಮೊದಲ 5 ಸಾಲುಗಳನ್ನು ನೋಡಬೇಕಾದಲ್ಲಿ, head ಕಮಾಂಡ್ ಮತ್ತು ಫೈಲ್ ನ ನಡುವೆ hyphen n5 ಆಯ್ಕೆಯನ್ನು ಬಳಸಿ. |
2:52 | ಅಪ್ ಏರೋ ಕೀ ಒತ್ತಿ ನಡುವೆ ಬನ್ನಿ, hyphen n5 ಬರೆದು ಎಂಟರ್ ಒತ್ತಿ. |
2:58 | ಈಗ ಮೊದಲ 5 ಸಾಲುಗಳು ಮಾತ್ರ ಕಾಣಿಸುತ್ತಿವೆ. |
3:02 | ಈಗ ನಾವು ಪ್ರೆಸೆಂಟೇಶನ್ ಗೆ ಹಿಂತಿರುಗೋಣ. |
3:08 | F5. |
3:14 | tail ಕಮಾಂಡ್, head ಕಮಾಂಡ್ ಗೆ ಅತ್ಯಂತ ವಿರುದ್ದವಾಗಿದ್ದು, ಅದು ಡೀಫಾಲ್ಟ್ ಆಗಿ ಫೈಲ್ ನ ಕೊನೆಯ 10 ಸಾಲುಗಳನ್ನು ತೋರಿಸುತ್ತದೆ. |
3:22 | ಈಗ ನಾನು ಟರ್ಮಿನಲ್ ಗೆ ಹೋಗಲು ALT ಮತ್ತು Tab ಒತ್ತುತ್ತೇನೆ. |
3:27 | tail numbers dot txt |
3:31 | ನಮಗೆ ಕೊನೆಯ 5 ಸಾಲುಗಳನ್ನು ಮಾತ್ರ ನೋಡಬೇಕಾದಲ್ಲಿ, tail ಕಮಾಂಡ್ ಮತ್ತು ಫೈಲ್ ನ ನಡುವೆ hyphen n5 ಆಯ್ಕೆಯನ್ನು ಬಳಸಿ. |
3:40 | hyphen n5, ಎಂಟರ್ ಒತ್ತಿ. |
3:45 | ಈಗ ಸ್ಲೈಡ್ ಗೆ ಹಿಂತಿರುಗೋಣ. |
3:50 | ಲಾಗ್ ಫೈಲ್ ನಲ್ಲಿ ಸಿಸ್ಟಂ ನಲ್ಲಿ ನಡೆದ ಘಟನೆಗಳು ಇರುತ್ತವೆ. |
3:55 | Auth dot log ಎಂಬ ಫೈಲ್, ಯಾರು ಲಾಗ್ ಇನ್ ಹಾಗೂ ಲಾಗ್ ಔಟ್ ಆಗುತ್ತಾರೋ ಅವರ ಲಾಗ್ ಗಳನ್ನು ನಿಯಂತ್ರಿಸುತ್ತದೆ. |
4:01 | tail ಕಮಾಂಡ್ ನ ತುಂಬಾ ಉಪಯುಕ್ತವಾದ ವಿಕಲ್ಪವೆಂದರೆ, hyphen f. ಇದನ್ನು ಲಾಗ್ ಫೈಲ್ ನ ಕೊನೆಯನ್ನು ಅನುಸರಿಸಲು ಬಳಸಲಾಗುತ್ತದೆ. |
4:09 | ಒಂದು ವೇಳೆ, ಲಾಗ್ ಫೈಲ್ ಗೆ ಒಂದು ಹೊಸ ಸಾಲು ಸೇರಿಕೊಂಡರೆ, ಟೈಲ್ ಕಮಾಂಡ್ ಅದನ್ನು ಕೊನೆಯ ಸಾಲು ಎಂದು ಪರಿಗಣಿಸಿ, ಡೀಫಾಲ್ಟ್ ಆಗಿ ಅದರ ಮೇಲಿನ 10 ಸಾಲುಗಳನ್ನು ಪ್ರದರ್ಶಿಸುತ್ತದೆ. |
4:18 | ಟರ್ಮಿನಲ್ ಗೆ ಹೋಗಿ. |
4:21 | tail hyphen f forward slash (/) var log auth dot log |
4:31 | ಈಗ ನಾನು ಟರ್ಮಿನಲ್ ನ್ನು ಚಿಕ್ಕದಾಗಿಸುತ್ತೇನೆ. |
4:39 | ಈಗ ನಾವು ಇನ್ನೊಂದು ಟರ್ಮಿನಲ್ ನ್ನು ಓಪನ್ ಮಾಡೋಣ. Application- > Accessories - > Terminal. |
4:46 | ಈಗ ನಾನು ಈ ಟರ್ಮಿನಲ್ ನ್ನು ಚಿಕ್ಕದಾಗಿಸುತ್ತೇನೆ. |
4:52 | ಇದರಿಂದಾಗಿ ನಾನು ಒಂದೇ ಸ್ಕ್ರೀನ್ ನಲ್ಲಿ ಟೈಲ್ ಎಂಬುದು ಹೇಗೆ ಲಾಗ್ ಫೈಲ್ ನ ಕೊನೆಯ ಸಾಲನ್ನು ತಲುಪುತ್ತದೆ ಎಂಬುದನ್ನು ತೋರಿಸಬಹುದು. |
5:00 | ಈಗ su ರೂಪದಲ್ಲಿ ತಮ್ಮ ಹೆಸರನ್ನು ಪ್ರಯತ್ನಿಸಿ. ನಂತರ ಎಂಟರ್ ಒತ್ತಿ. |
5:05 | ಅದರಲ್ಲಿ ತಪ್ಪಾದ ಪಾಸ್ ವರ್ಡ್ ಹಾಕಿ ಎಂಟರ್ ಒತ್ತಿ. |
5:08 | ಈಗ ನೀವು, tail ಕಾರ್ಯನಿರತವಾಗಿರುವ ಟರ್ಮಿನಲ್ ನಲ್ಲಿ ಹೊಸ ಲಾಗ್ ಸೇರಿರುವುದನ್ನು ಕಾಣಬಹುದು. |
5:15 | ದಿನಾಂಕ ಮತ್ತು ಸಮಯವು ದೃಢೀಕರಣದ ವೈಫಲ್ಯವು ಯಾವಾಗ ಆಯಿತೆಂದು ಸೂಚಿಸುತ್ತದೆ. |
5:23 | ಸಿಸ್ಟಂ ನ ದಿನಾಂಕ ಮತ್ತು ಸಮಯವನ್ನು ಪರೀಕ್ಷಿಸಲು date ಎಂದು ಟೈಪ್ ಮಾಡಿ. |
5:32 | ಟರ್ಮಿನಲ್ ನ್ನು ಕ್ಲೋಸ್ ಮಾಡಲು exit ಎಂದು ಟೈಪ್ ಮಾಡಿ. |
5:36 | ಕಾರ್ಯನಿರತವಾಗಿರುವ tail ಕಮಾಂಡ್ ನ್ನು ಕ್ಲೋಸ್ ಮಾಡಲು CTRL C ಒತ್ತಿ, ಮತ್ತು ಸ್ಕ್ರೀನ್ ನ್ನು ದೊಡ್ಡದು ಮಾಡಿ. |
5:51 | ನಾವು ಹಿಂದಿನ ಉದಾಹರಣೆಯಲ್ಲಿ auth dot log ಫೈಲ್ ನ್ನು ಮಾತ್ರ ನೋಡಿದ್ದೇವೆ. |
5:57 | ಇವುಗಳು ಲಿನಕ್ಸ್ ನಲ್ಲಿ ಸಾಮಾನ್ಯವಾಗಿ ಬಳಸಲ್ಪಡುವ ಲಾಗ್ ಫೈಲ್ ಗಳು. |
6:01 | ಒಬ್ಬ ಲಿನಕ್ಸ್ ಸಿಸ್ಟಂ ಅಡ್ಮಿನಿಸ್ಟ್ರೇಟರ್, ಸಿಸ್ಟಂ ನಲ್ಲಿ ಏನಾದರೂ ತೊಂದರೆ ಸಂಭವಿಸಿದರೆ ಪರಿಹಾರ ಹುಡುಕುವ ಸಲುವಾಗಿ ಹೆಚ್ಚಿನ ಮಾಹಿತಿಗಾಗಿ ಈ ಲಾಗ್ ಫೈಲ್ ಗಳನ್ನು ನೋಡುತ್ತಾನೆ. |
6:12 | sort ಎಂಬ ಕಮಾಂಡ್ ಹೆಸರಿಗನುಗುಣವಾಗಿ, ಒಂದು ಫೈಲ್ ನಲ್ಲಿರುವ ವಿಷಯಗಳನ್ನು ನಮಗಾಗಿ ಏರಿಕೆ ಹಾಗೂ ಇಳಿಕೆ ಕ್ರಮದಲ್ಲಿ ಜೋಡಿಸುತ್ತದೆ. |
6:23 | sort numbers dot txt. ಇದು ನಮ್ಮ numbers dot txt ನ್ನು ಏರಿಕೆ ಕ್ರಮದಲ್ಲಿ ಜೋಡಿಸುತ್ತದೆ. |
6:31 | ಇದರಲ್ಲಿ ಒಂದು ವಿಶೇಷವಿದೆ. sort ಎಂಬುದು ಸಂಖ್ಯೆಯ ಮೊದಲ ಅಂಕೆಯನ್ನು ಮಾತ್ರ ಪರಿಗಣಿಸುತ್ತಿದೆ. ಹಾಗಾಗಿ, 2 ಎಂಬುದರ ಮುಂಚೆಯೇ 10, 11, 12 ಕಾಣಿಸಿಕೊಳ್ಳುತ್ತವೆ. |
6:43 | ಇದನ್ನು ತಪ್ಪಿಸಲು, hyphen n ಆಯ್ಕೆಯನ್ನು ಸೇರಿಸಿ. hyphen n ಮತ್ತು ಎಂಟರ್ ಒತ್ತಿ. |
6:53 | ಈಗ sort, ಸಂಪೂರ್ಣ ಸಂಖ್ಯೆಯನ್ನು ಪರಿಗಣಿಸುತ್ತದೆ.
. |
6:58 | number dot txt ನ್ನು ಇಳಿಕೆಯ ಕ್ರಮದಲ್ಲಿ ಜೋಡಿಸಲು hyphen r ಆಯ್ಕೆಯನ್ನು ಸೇರಿಸಿ. |
7:09 | ನಾವು ಈ ಫೈಲ್ ನಲ್ಲಿ ಕೆಲವು ಸಂಖ್ಯೆಗಳು ಪುನರಾವರ್ತಿತವಾಗಿರುವುದನ್ನು ನೋಡಬಹುದು. ಆ ತರಹದ ವಿಶಿಷ್ಟ ಸಂಖ್ಯೆಯನ್ನು ತೆಗೆಯಲು hyphen u ಅನ್ನು ಸೇರಿಸಿ. |
7:17 | ಈಗ ಟರ್ಮಿನಲ್ ಗೆ ಹೋಗಿ. |
7:20 | ಅಪ್ ಏರೋ ಕೀ ಒತ್ತಿ. |
7:22 | u ಒತ್ತಿ, ಎಂಟರ್ ಒತ್ತಿ. |
7:26 | ಮೊದಲು ಎರಡು 2 ಗಳು ಇದ್ದವು, ಈಗ ಒಂದೇ 2 ಇದೆ. |
7:38 | ಈಗ ನಾವು ಫೈಲ್ ನ ಕಂಟೆಂಟ್ ಅನ್ನು ಒಂದು ನಿಗದಿಪಡಿಸಿದ ಕಾಲಂನಲ್ಲಿ ಹೇಗೆ ವಿಂಗಡಿಸುವುದೆಂದು ನೋಡೋಣ. |
7:44 | ಈಗ ನಾವು ಒಂದು ಫೈಲ್ ನ್ನು ರಚಿಸೋಣ, ಅದಕ್ಕಾಗಿ |
7:48 | Applications > Accessories > Text Editor ಗೆ ಹೋಗಿ. |
7:57 | ಸಮಯದ ಅಭಾವದಿಂದಾಗಿ ನಾನು ಈಗಾಗಲೇ ಇನ್ನೊಂದು ಫೈಲ್ ನಲ್ಲಿರುವ ಡಾಟಾವನ್ನು ಕಾಪಿ ಮತ್ತು ಪೇಸ್ಟ್ ಮಾಡುತ್ತೇನೆ, CTRL+C; CTRL+V. |
8:11 | ಫೈಲ್ ನ್ನು marks dot txt ಎಂದು ಹೆಸರಿಸಿ ಮತ್ತು save ಒತ್ತಿ. |
8:21 | ಈ ಫೈಲ್ ನಲ್ಲಿರುವ ಹೆಸರುಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಏಕೆಂದರೆ, ಕಡಿಮೆ ಅಂಕಗಳನ್ನು ನೀಡಿದ್ದಕ್ಕೆ ಯಾರಾದರೂ ನನ್ನನ್ನು ಆರೋಪಿಸುವುದು ನನಗೆ ಇಷ್ಟವಿಲ್ಲ. |
8:28 | ಫೈಲನ್ನು ಕ್ಲೋಸ್ ಮಾಡಿ. |
8:33 | ಈಗ ನಾವು marks dot txt file ನ ಎರಡನೇಯ ಕಾಲಂನ ಪ್ರಕಾರ ವಿಂಗಡಣೆ ಮಾಡೋಣ. |
8:40 | ಟರ್ಮಿನಲ್ ಗೆ ಹೋಗಿ. |
8:42 | sort space marks dot txt space hyphen t space open inverted commas space close inverted commas space |
8:53 | ಇಲ್ಲಿ Hyphen t ಎಲ್ಲೆಯನ್ನು ನಿರ್ಧರಿಸುತ್ತದೆ ಹಾಗೂ ಕೋಟ್ ಗಳ ನಡುವಿನ ಜಾಗ ಅದನ್ನು ಪ್ರತಿನಿಧಿಸುತ್ತದೆ. |
9:02 | hyphen k2 ಎನ್ನುವುದು ವಿಂಗಡಣೆ ಮಾಡಬೇಕಾಗಿರುವ ಎರಡನೇ ಕಾಲಂ ಅನ್ನು ಸೂಚಿಸುತ್ತದೆ. |
9:14 | ಎಂಟರ್ ಒತ್ತಿ. |
9:20 | cat marks dot txt |
9:24 | ನಾವು ಎರಡನೇ ಕಾಲಂಗೆ ತಕ್ಕಂತೆ ಮಾತ್ರ ವಿಂಗಡಣೆ ಮಾಡಿದಾಗ ನಿಮಗೆ Avir ಮೇಲೆ ಹೋಗಿ, Bala ಕೆಳಗೆ ಬಂದಿರುವುದು ಕಂಡುಬಂದರೆ, ಅದು ಮೂಲ ಫೈಲ್ ಎಂದರ್ಥ. |
9:43 | ಕಟ್ ಕಮಾಂಡ್ ನ್ನು ಫೈಲ್ ನ ಕೆಲವು ಮಾಹಿತಿಗಳನ್ನು ಕಟ್ ಮಾಡಲು ಮಾತ್ರ ಬಳಸುತ್ತಾರೆ. |
9:51 | ನಾವು ಈಗ marks dot txt ನಿಂದ ಹೆಸರುಗಳನ್ನು ಎಳೆದು ಹಾಕೋಣ. |
9:55 | ಈಗ ನಾವು ಟರ್ಮಿನಲ್ ಗೆ ಹೋಗೋಣ. ALT Tab |
9:58 | cut space marks dot txt space hyphen d space open inverted commas space close inverted commas space. |
10:08 | ಇಲ್ಲಿ, ಕಟ್ ಕಮಾಂಡ್ ನಲ್ಲಿ d ಯು ಎಲ್ಲೆ ನಿರ್ಧರಿಸುತ್ತದೆ ಮತ್ತು ಉಲ್ಲೇಖಗಳ ನಡುವಿನ ಜಾಗವು ಎಲ್ಲೆ ನಿರ್ಧರಿಸುವು ದನ್ನು ಪ್ರತಿನಿಧಿಸುತ್ತದೆ. |
10:20 | ಎರಡನೇ ಕಾಲಂ ಗೆ hyphen f2 ಆಗಿದೆ. ನಂತರ ಎಂಟರ್ ಒತ್ತಿ. |
10:31 | ಪೇಸ್ಟ್ ಕಮಾಂಡ್, ಫೈಲ್ ಗಳಿಗೆ ಸಂಬಂಧಿಸಿದ ನಂತರದ ಸಾಲುಗಳನ್ನು ಒಂದುಗೂಡಿಸುತ್ತದೆ. |
10:36 | ಈಗ ನಾವು numbers dot txt ಮತ್ತು marks dot txt ಎರಡನ್ನೂ ಉಪಯೋಗಿಸೋಣ. |
10:41 | ಟರ್ಮಿನಲ್ ಗೆ ಹೋಗೋಣ. |
10:43 | numbers dot txt ಮತ್ತು marks dot txt ಅನ್ನು ಪೇಸ್ಟ್ ಮಾಡಿ ಮತ್ತು ಎಂಟರ್ ಮಾಡಿ. |
10:50 | ಈಗ numbers dot txt ನ ಮೊದಲ ಸಾಲು marks dot txt ನ ಮೊದಲ ಸಾಲಿನೊಂದಿಗೆ ಸೇರಿಕೊಂಡಿದೆ. |
10:57 | ನಾವು ಈ ಔಟ್ ಪುಟ್ ನ್ನು concatefile dot txt ಎನ್ನುವ ಬೇರೆ ಫೈಲ್ ಗೆ ರಿಡೈರೆಕ್ಟ್ ಮಾಡಲು ರಿಡೈರೆಕ್ಟ್ ಕೀಯನ್ನು ಬಳಸಬಹುದು. |
11:06 | ಟರ್ಮಿನಲ್ ಗೆ ನಾವು ಹೋಗೋಣ. |
11:08 | ಅಪ್ ಏರೋ ಕೀಯನ್ನು ಒತ್ತಿ, ರಿಡೈರೆಕ್ಟ್ ಕೀ ಒತ್ತಿ, ಅದು ಗ್ರೇಟರ್ ದೆನ್ ಗುರುತು, concatfile dot txt ಆಗಿದೆ. ನಂತರ ಎಂಟರ್ ಒತ್ತಿ. |
11:18 | Cat concatfile dot txt |
11:22 | ನಾವು ಸ್ಲೈಡ್ ಗೆ ಹೋಗೋಣ. |
11:25 | ನಮಗೆ ಟ್ಯಾಬ್ ಮೂಲಕ ಕ್ರಮವಾಗಿ ಎಲ್ಲೆ ನಿರ್ಧರಿಸಿರುವುದನ್ನು ಪ್ರಿಂಟ್ ಮಾಡಲು ಪೇಸ್ಟ್ ಮಾಡಬೇಕೆಂದಿದ್ದರೆ, ನಾವು hyphen s ನ್ನು ಬಳಸಬಹುದು. |
11:34 | hyphen s ಅನ್ನು ಪೇಸ್ಟ್ ಮಾಡಿ. |
11:39 | numbers dot txt |
11:43 | ಸ್ಲೈಡ್ ಗೆ ಹೋಗಿ. |
11:45 | ಸ್ಪೋಕನ್ ಟ್ಯುಟೋರಿಯಲ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ವಿಭಾಗವಾಗಿದೆ. |
11:49 | ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ ತ್ರು ಐಸಿಟಿ, MHRD, ಭಾರತ ಸರ್ಕಾರದಿಂದ ಸ್ಪೂರ್ತಿಗೊಂಡಿದೆ. |
11:55 | ಇದರ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ. |
11:59 | ಈ ಸ್ಕ್ರಿಪ್ಟ್ ದೇಸಿ ಕ್ರಿವ್ ನ ಕೊಡುಗೆಯಾಗಿದ್ದು ,ಮತ್ತು ಇದು ----------------------- (ರೆಕಾರ್ಡರ್ ಹೆಸರು) ನಿಂದ ----------------- --------- (ಸ್ಥಳದ ಹೆಸರನ್ನು). ಮುಗಿಸುತ್ತಿದ್ದೇನೆ.
ಸೇರಿರುವುದಕ್ಕಾಗಿ ವಂದನೆಗಳು. |