Difference between revisions of "Firefox/C2/Searching-and-Auto-complete/Kannada"

From Script | Spoken-Tutorial
Jump to: navigation, search
(Created page with '{| border=1 |Time ||Narration |- |00:00 ||Mozilla Firefox - Search and Auto-complete features ನ ವಾಕ್ ಭೋದನಾ ತರಗತಿಗೆ ಸ್ವಾಗತ |- |00:…')
 
Line 5: Line 5:
 
|-
 
|-
 
|00:00
 
|00:00
||Mozilla Firefox - Search and Auto-complete features ನ ವಾಕ್ ಭೋದನಾ ತರಗತಿಗೆ ಸ್ವಾಗತ
+
||Mozilla Firefox Search and Auto-complete features ಎಂಬ ಟ್ಯುಟೋರಿಯಲ್ ಗೆ ಸ್ವಾಗತ.
  
 
|-
 
|-
 
|00:06
 
|00:06
||ಈ ಭೋದನಾ ತರಗತಿಗಯಲ್ಲಿ, ನಾವು ಸರ್ಚ್ ಅನ್ನು ಬಳಸಲು, ಸರ್ಚ್ ಇಂಜಿನ್ಸ್ ಅನ್ನು ನಿರ್ವಹಿಸಲು, Find bar ಬಳಸುವ ಬಗ್ಗೆ ಕಲಿಯುವೆವು.
+
||ಈ ಟ್ಯುಟೋರಿಯಲ್ ನಲ್ಲಿ ನಾವು ಸರ್ಚ್ ಅನ್ನು ಹೇಗೆ ಬಳಸುವುದು, ಸರ್ಚ್ ಇಂಜಿನ್ಸ್ ಅನ್ನು ಹೇಗೆ ನಿರ್ವಹಿಸುವುದು, Find bar ಅನ್ನು ಹೇಗೆ ಬಳಸುವುದು,
  
 
|-
 
|-
 
|00:15
 
|00:15
||Address bar ನಲ್ಲಿರುವ Auto-complete ಅನ್ನು ಉಪಯೋಗಿಸಿ.
+
||Address bar ನಲ್ಲಿ Auto-complete ಅನ್ನು ಹೇಗೆ ಉಪಯೋಗಿಸಿಕೊಳ್ಳುವುದು ಎಂಬೀ ಮುಂತಾದವುಗಳನ್ನು ಕಲಿಯುತ್ತೇವೆ.
  
 
|-
 
|-
 
|00:18
 
|00:18
||ಈ ಭೋದನಾ ತರಗತಿಗಯಲ್ಲಿ, ನಾವು Firefox version 7.0 ಅನ್ನು Ubuntu 10.04 ನಲ್ಲಿ ಬಳಸುವೆವು.
+
||ಈ ಟ್ಯುಟೋರಿಯಲ್ ನಲ್ಲಿ, ನಾವು Ubuntu 10.04 ರಲ್ಲಿ Firefox version 7.0 ಅನ್ನು ಬಳಸುವೆವು.
  
 
|-
 
|-
 
|00:26
 
|00:26
||ಒಂದು ಅತ್ಯಂತ ಸಾಮಾನ್ಯವಾದ ವಿಷಯ ಜನರು ಇಂಟರ್ನೆಟ್ ನಲ್ಲಿ ಮಾಡುವುದೆಂದರೆ ಅದು ಮಾಹಿತಿಗಾಗಿ ಹುಡುಕಾಡುವುದು.
+
||ಇಂಟರ್ನೆಟ್ ಅನ್ನು ಜನರು ಸಾಮಾನ್ಯವಾಗಿ ಮಾಹಿತಿಯ ಹುಡುಕಾಟಕ್ಕಾಗಿ ಬಳಸುತ್ತಾರೆ.
  
 
|-
 
|-
 
|00:31
 
|00:31
||ಒಬ್ಬ ನಿಶ್ಚಿತವಾದ ವೆಬ್-ಸೈಟ್ ಅನ್ನು ಅಥವಾ ಬೇರೆ ಯಾವುದಾದರು ಮಾಹಿತಿಯನ್ನು ಹುಡುಕಬಹುದು.
+
||ಇಲ್ಲಿ ನಾವು ನಿಶ್ಚಿತವಾದ ವೆಬ್-ಸೈಟ್ ಅನ್ನು ಅಥವಾ ಬೇರೆ ಯಾವುದಾದರು ಮಾಹಿತಿಯನ್ನು ಹುಡುಕಬಹುದು.
  
 
|-
 
|-
 
|0:37
 
|0:37
||ಇಂಟರ್ ನೆಟ್ ನಲ್ಲಿ ಮಾಹಿತಿಗಾಗಿ ಹುಡುಕುವುದನ್ನು ಸುಲಭ ಮಾಡುವ ಅಸಂಖ್ಯೆ ಕಾರ್ಯಗಳನ್ನು Mozilla Firefox ಹೊಂದಿವೆ.
+
||ಈ ತರಹ ಇಂಟರ್ ನೆಟ್ ನಲ್ಲಿ ಮಾಹಿತಿಯನ್ನು ಬಹು ಸುಲಭವಾಗಿ ಹುಡುಕಲು ಬೇಕಾದ ಅಸಂಖ್ಯ ಕಾರ್ಯನಿರ್ವಾಹಕಗಳನ್ನು Mozilla Firefox ಹೊಂದಿದೆ.
  
 
|-
 
|-
 
|00:44
 
|00:44
||ಅದರ ಕೆಲವು ದಾರಿಗಳನ್ನು ನೋಡೊಣ.
+
||ಈಗ ಅದರ ಕೆಲವು ಅಂಶಗಳನ್ನು ನೋಡೊಣ.
  
 
|-
 
|-
 
|00:47
 
|00:47
||ಒಂದು ದಾರಿ ಎಂದರೆ ಬೇರೆ ವೆಬ್-ಸೈಟ್ ಗಳಿಗೆ ಹೋಗಿ ಹುಡುಕುವುದು.
+
||ಒಂದು ದಾರಿ ಏನೆಂದರೆ ಮಾಹಿತಿಯನ್ನು ಬೇರೆ ವೆಬ್-ಸೈಟ್ ಗಳಿಗೆ ಹೋಗಿ ಹುಡುಕುವುದು.
  
 
|-
 
|-
 
|00:50
 
|00:50
||ಅಂದ ಹಾಗೆ, ಸರ್ಚ್ ಇಂಜಿನ್ಸ್ ಅಂದರೆ ಅದು ಸಹ ವೆಬ್ಸೈಟ್ ಗಳೆ!
+
||ಅಂದ ಹಾಗೆ, ಸರ್ಚ್ ಇಂಜಿನ್ಸ್ ಗಳೂ ಕೂಡಾ ವೆಬ್ಸೈಟ್ ಗಳೇ ಆಗಿವೆ!
  
 
|-
 
|-
Line 49: Line 49:
 
|-
 
|-
 
|00:59
 
|00:59
||google home page ಬರುವುದು.
+
||google ನ ಮುಖಪುಟವು ಮೇಲೆ ಕಾಣುವುದು.
  
 
|-
 
|-
 
|01:01
 
|01:01
||google home page ಮಧ್ಯದಲ್ಲಿರುವ ಮುಖ್ಯವಾದ search box ನಲ್ಲಿ, email’ ಎಂದು ಟೈಪ್ ಮಾಡಿ,  >> Search ಅನ್ನು ಕ್ಲಿಕ್ ಮಾಡಿ.
+
||google ನ ಮುಖಪುಟದ ಮಧ್ಯದಲ್ಲಿರುವ ಮುಖ್ಯವಾದ search box ನಲ್ಲಿ, ‘email’ ಎಂದು ಟೈಪ್ ಮಾಡಿ,  Search ಅನ್ನು ಕ್ಲಿಕ್ ಮಾಡಿ.
  
 
|-
 
|-
 
|01:07
 
|01:07
||ಸರ್ಚ್ ಇಂಜಿನ್ ಎಲ್ಲಾ ಫಲಿತಾಂಶಗಳನ್ನು ಮೇಲಕ್ಕೆ ತರುವುದು.
+
||ಈಗ ಸರ್ಚ್ ಇಂಜಿನ್ ಸರ್ಚ್ ನ ಎಲ್ಲಾ ಫಲಿತಾಂಶಗಳನ್ನು ತೋರಿಸುತ್ತದೆ.
  
 
|-
 
|-
Line 65: Line 65:
 
|-
 
|-
 
|01:16
 
|01:16
||ಆದರೆ Mozilla Firefox ನಲ್ಲಿ ಇದನ್ನು ಮಾಡುವ ಸುಲಭದ ದಾರಿ ಇದೆ.
+
||ಆದರೆ Mozilla Firefox ನಲ್ಲಿ ಇದನ್ನು ಹುಡುಕುವ ಸುಲಭದ ದಾರಿ ಇದೆ.
  
 
|-
 
|-
 
|01:20
 
|01:20
||navigation toolbar ನಲ್ಲಿರುವ URL bar ನ ಪಕ್ಕದಲ್ಲಿ Search bar ಫೀಲ್ಡ್ ಇದೆ.
+
||navigation toolbar ನಲ್ಲಿ URL bar ನ ಪಕ್ಕದಲ್ಲಿ Search bar ಎಂಬ ಸ್ಥಾನವಿದೆ.
  
 
|-
 
|-
 
|01:26
 
|01:26
||ನೀವು ಪರ್ಯಾಯವಾಗಿ, CTRL+K ಅನ್ನು ಒತ್ತಿ Search bar ಫೀಲ್ಡ್ ಗೆ ನೇರವಾಗಿ ಹೋಗಬಹುದು.
+
||ನೀವು ಪರ್ಯಾಯವಾಗಿ, CTRL+K ಅನ್ನು ಒತ್ತಿ ಕೂಡಾ Search bar ನ ಸ್ಥಾನಕ್ಕೆ ನೇರವಾಗಿ ಹೋಗಬಹುದು.
  
 
|-
 
|-
 
|01:33
 
|01:33
||search bar ಮೇಲೆ ಕ್ಲಿಕ್ ಮಾಡಿ ಮತ್ತು ‘email’ ಎಂದು ಟೈಪ್ ಮಾಡಿ.
+
||search bar ಮೇಲೆ ಕ್ಲಿಕ್ ಮಾಡಿ ಮತ್ತು ‘email’ ಎಂದು ಟೈಪ್ ಮಾಡಿ.
  
 
|-
 
|-
 
|01:36
 
|01:36
||ಅದರ ಪಕ್ಕದಲ್ಲಿರುವ magnifying glass icon ಅನ್ನು ಕ್ಲಿಕ್ ಮಾಡಿ.
+
||ಅದರ ಪಕ್ಕದಲ್ಲಿರುವ ಭೂತಕನ್ನಡಿಯ ಐಕಾನ್ ಅನ್ನು ಕ್ಲಿಕ್ ಮಾಡಿ.
  
 
|-
 
|-
Line 89: Line 89:
 
|-
 
|-
 
|01:44
 
|01:44
||google ನವರ ಇ-ಮೈಲ್ ಆದ gmail, ಮೊದಲ ಫಲಿತಾಂಶವಾಗಿರುವುದನ್ನು ನಾವು ನೋಡಬಹುದು.
+
||ನಾವಿಲ್ಲಿ google ನವರ ಇ-ಮೈಲ್ ಆದ gmail, ಮೊದಲ ಫಲಿತಾಂಶವಾಗಿರುವುದನ್ನು ನೋಡಬಹುದು.
  
 
|-
 
|-
 
|01:50
 
|01:50
||Search bar ನ ಎಡಭಾಗದಲ್ಲಿ, ಫಲಿತಾಂಶವನ್ನು ತರಲು ಬಳಸಿದ ಸರ್ಚ್ ಇಂಜಿನ್ ನ logo ಅನ್ನು ಕಾಣಬಹುದು.
+
||Search bar ನ ಎಡಭಾಗದಲ್ಲಿ, ಫಲಿತಾಂಶವನ್ನು ಪಡೆಯಲು ಬಳಸಿದ ಸರ್ಚ್ ಇಂಜಿನ್ ನ logo ಅನ್ನು ಕಾಣಬಹುದು.
  
 
|-
 
|-
 
|01:58
 
|01:58
|| ‘google’, Mozilla Firefox ನಲ್ಲಿ ಉಪಯೋಗಿಸುವ ಪೂರ್ವನಿಯೋಜಿತವಾದ ಸರ್ಚ್ ಇಂಜಿನ್.
+
|| ‘google’ ಎನ್ನುವುದು Mozilla Firefox ನಲ್ಲಿ ಉಪಯೋಗಿಸುವ ಪೂರ್ವನಿಯೋಜಿತವಾದ ಸರ್ಚ್ ಇಂಜಿನ್ ಆಗಿದೆ.
  
 
|-
 
|-
 
|02:02
 
|02:02
||ನಾವು ನಮ್ಮ ಆಯ್ಕೆಯ ಸರ್ಚ್ ಇಂಜಿನ್ ಅನ್ನು ಆರಿಸಿಕೊಳ್ಳಬಹುದು.
+
||ನಾವು ನಮ್ಮಿಷ್ಟದ ಸರ್ಚ್ ಇಂಜಿನ್ ಅನ್ನು ಆರಿಸಿಕೊಳ್ಳಬಹುದು.
  
 
|-
 
|-
 
|02:08
 
|02:08
||Search bar ಒಳಗಿರುವ, google’s search engine logo ಮೇಲೆ ಕ್ಲಿಕ್ ಮಾಡಿ.
+
||Search bar ಒಳಗಿರುವ, google’ ನ logo ಮೇಲೆ ಕ್ಲಿಕ್ ಮಾಡಿ.
  
 
|-
 
|-
 
|02:12
 
|02:12
||ನಾವು ಡ್ರಾಪ್ ಡೌನ್ ಬಾಕ್ಸ್ ಗೋಚರಿಸುವುದನ್ನು ಗಮನಿಸಬಹುದು  ಅದರಲ್ಲಿ ಅತ್ಯಂತ ಜನಪ್ರಿಯ ಸರ್ಚ್ ಇಂಜಿನ್ಸ್ಗಳಾದ “Yahoo” ಮತ್ತು “Bing” ಸೇರಿ ಅವರ ಲೊಗೊಗಳ ಜೊತೆ ಕಾಣಬಹುದು.
+
||ಗಮನಿಸಿ, ಡ್ರಾಪ್ ಡೌನ್ ಬಾಕ್ಸ್ ಗೋಚರಿಸುತ್ತದೆ. ಇದರಲ್ಲಿ “Yahoo” ಮತ್ತು “Bing” ಒಳಗೊಂಡಂತೆ ಅತ್ಯಂತ ಜನಪ್ರಿಯ ಸರ್ಚ್ ಇಂಜಿನ್ ಗಳ ಲೋಗೋ ಗಳು ಕಾಣುತ್ತವೆ.
  
 
|-
 
|-
Line 121: Line 121:
 
|-
 
|-
 
|02:30
 
|02:30
||ಈಗ ಮತ್ತೆ Search bar ನಲ್ಲಿ‘email’ಎಂದು ಟೈಪ್ ಮಾಡಿ ಮತ್ತು magnifying glass ಅನ್ನು ಕ್ಲಿಕ್ ಮಾಡಿ.
+
||ಈಗ ಮತ್ತೆ Search bar ನಲ್ಲಿ‘email’ ಎಂದು ಟೈಪ್ ಮಾಡಿ ಮತ್ತು ಭೂತಕನ್ನಡಿಯ ಐಕಾನ್ ಅನ್ನು ಕ್ಲಿಕ್ ಮಾಡಿ.
  
 
|-
 
|-
Line 133: Line 133:
 
|-
 
|-
 
|02:46
 
|02:46
||gmail ಇನ್ನು ಮೊದಲ ಫಲಿತಾಂಶ ಆಗಿರುವುದಿಲ್ಲ. ಬದಲಾಗಿ “Yahoo” mail ಮೊದಲ ಫಲಿತಾಂಶದಲ್ಲಿರುತ್ತದೆ.
+
||gmail ಈಗ ಮೊದಲ ಫಲಿತಾಂಶದಲ್ಲಿಲ್ಲ, ಬದಲಾಗಿ “Yahoo” mail ಮೊದಲ ಫಲಿತಾಂಶದಲ್ಲಿರುತ್ತದೆ.
  
 
|-
 
|-
Line 145: Line 145:
 
|-
 
|-
 
|03:07
 
|03:07
||ಇದು ‘Manage Search Engines’ ಹೆಸರಿರುವ ಡಯಲಾಗ್ ಬಾಕ್ಸ್ ನ ಪಟ್ಟಿಯನ್ನು ತೆರೆಯುವುದು.   
+
||ಇದು ‘Manage Search Engines’ ಎಂಬ ಡಯಲಾಗ್ ಬಾಕ್ಸ್ ಅನ್ನು ತೆರೆಯುವುದು.   
  
 
|-
 
|-
 
|03:07
 
|03:07
||ಪಟ್ಟಿಯಲ್ಲಿರುವ ಕೊನೆಯ ಐಟಮ್ ಮೇಲ್ ಕ್ಲಿಕ್ ಮಾಡಿ.
+
||ಸೂಚಿಯಲ್ಲಿರುವ ಕೊನೆಯ ಐಟಮ್ ಮೇಲ್ ಕ್ಲಿಕ್ ಮಾಡಿ.
  
 
|-
 
|-
 
|03:10
 
|03:10
||ಬಲಗಡೆ ಇರುವಂತ ಬಟ್ಟನ್ ಗಳು ಈಗ ಸಮರ್ಥಗೊಳುವುದು. ‘Remove’  ಬಟ್ಟನ್ ಮೇಲೆ ಕ್ಲಿಕ್ ಮಾಡಿ.
+
||ಬಲಗಡೆ ಇರುವಂತ ಬಟನ್ ಗಳು ಈಗ ಸಕ್ಷಮಗೊಳ್ಳುವುವು. ‘Remove’  ಬಟನ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
|03:16
 
|03:16
||ನಾವು ಆರಿಸಿಕೊಂಡಂತಹ ಅಂಶ ಆ ಪಟ್ಟಿಯಲ್ಲಿ ಕಾಣುವುದಿಲ್ಲ.
+
||ನಾವು ಆರಿಸಿಕೊಂಡಂತಹ ಅಂಶವು ಆ ಪಟ್ಟಿಯಲ್ಲಿ ಕಾಣುವುದಿಲ್ಲ.
  
 
|-
 
|-
Line 165: Line 165:
 
|-
 
|-
 
|03:24
 
|03:24
||Search bar ಒಳಗಿರುವ ಸರ್ಚ್ ಇಂಜಿನ್ ಲೊಗೊ ಮೇಲೆ ಕ್ಲಿಕ್ ಮಾಡಿ.
+
||Search bar ಒಳಗಿರುವ ಸರ್ಚ್ ಇಂಜಿನ್ ನ ಲೋಗೋ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
|03:29
 
|03:29
|| “Manage Search Engines” ಮೇಲೆ ಕ್ಲಿಕ್ ಮಾಡಿ.
+
||ಅಲ್ಲಿ “Manage Search Engines” ಮೇಲೆ ಕ್ಲಿಕ್ ಮಾಡಿ.
  
 
|-
 
|-
 
|03:32
 
|03:32
|| “Manage Search Engines” ಪಟ್ಟಿಯ ಡಯಲಾಗ್ ಬಾಕ್ಸ್ ಮೇಲೆ ಬರುವುದು.
+
|| “Manage Search Engines” ಎಂಬ ಡಯಲಾಗ್ ಬಾಕ್ಸ್ ತೆರೆಯುತ್ತದೆ.
  
 
|-
 
|-
Line 185: Line 185:
 
|-
 
|-
 
|03:43
 
|03:43
||ಹೊಸ browser tab ತೆರೆದುಕೊಳ್ಳುವುದು.
+
|| browser ನ ಹೊಸ tab ತೆರೆದುಕೊಳ್ಳುವುದು.
  
 
|-
 
|-
Line 197: Line 197:
 
|-
 
|-
 
|03:55
 
|03:55
||tab ನ ಮೂಲೆಯಲ್ಲಿರುವ x ಅನ್ನು ಒತ್ತಿ , ಈ tab ಅನ್ನು close ಮಾಡೋಣ.
+
||tab ನ ಮೂಲೆಯಲ್ಲಿರುವ x ಅನ್ನು ಒತ್ತುವುದರ ಮೂಲಕ ಈ tab ಅನ್ನು close ಮಾಡೋಣ.
  
 
|-
 
|-
Line 209: Line 209:
 
|-
 
|-
 
|04:13
 
|04:13
||gmail home ಪುಟ ಲೋಡ್ ಆದಾಗ, ‘Edit’  ಮೇಲೆ ಮತ್ತು ನಂತರ ‘Find’ ಮೇಲೆ ಕ್ಲಿಕ್ ಮಾಡಿ.
+
||gmail home ಪುಟವು ಲೋಡ್ ಆದಾಗ, ‘Edit’  ಮೇಲೆ ಮತ್ತು ನಂತರ ‘Find’ ಮೇಲೆ ಕ್ಲಿಕ್ ಮಾಡಿ.
  
 
|-
 
|-
Line 221: Line 221:
 
|-
 
|-
 
|04:28
 
|04:28
||ನಾವು ಟೈಪ್ ಮಾಡುತ್ತಿದಂತೆ, Contents area ನಲ್ಲಿರುವ ಆ ಟೆಕ್ಸ್ಟ್ ನ ಮೊದಲ ನಿದರ್ಶನವು ಹೈಲೈಟ್ ಆಗಿರುತ್ತದೆ.
+
||ನಾವು ಟೈಪ್ ಮಾಡುತ್ತಿದಂತೆ, Contents area ನಲ್ಲಿರುವ ಆ ಟೆಕ್ಸ್ಟ್ ನ ಮೊದಲ ಫಲಿತಾಂಶವು ಹೈಲೈಟ್ ಆಗುತ್ತದೆ.
  
 
|-
 
|-
 
|04:36
 
|04:36
|| ‘Next’  ನ ಮೇಲೆ ಕ್ಲಿಕ್ ಮಾಡಿದಾಗ, ಅದು ಆ ಪದದ ಮುಂದಿನ ನಿದರ್ಶನಕ್ಕೆ ಕೇಂದ್ರಿಕರಿಸಲು ಹೋಗುವುದು.
+
|| ‘Next’  ನ ಮೇಲೆ ಕ್ಲಿಕ್ ಮಾಡಿದಾಗ, ಅದು ಆ ಪದದ ಮುಂದಿನ ಫಲಿತಾಂಶಕ್ಕೆ ಹೈಲೆಟ್ ಆಗುತ್ತದೆ.
  
 
|-
 
|-
 
|04:41
 
|04:41
|| ‘Previous’ ನ ಮೇಲೆ ಕ್ಲಿಕ್ ಮಾಡಿದಾಗ, ಅದು ಆ ಪದದ ಹಿಂದಿನ ನಿದರ್ಶನಕ್ಕೆ ಕೇಂದ್ರಿಕರಿಸಲು ಹೋಗುವುದು.
+
|| ‘Previous’ ನ ಮೇಲೆ ಕ್ಲಿಕ್ ಮಾಡಿದಾಗ, ಅದು ಆ ಪದದ ಹಿಂದಿನ ಫಲಿತಾಂಶಕ್ಕೆ ಹೈಲೆಟ್ ಆಗುತ್ತದೆ.
  
 
|-
 
|-
 
|04:46
 
|04:46
|| ‘Highlight all’ option ಮೇಲೆ ಕ್ಲಿಕ್ ಮಾಡಿ.
+
|| ‘Highlight all’ ಎಂಬ ವಿಕಲ್ಪದ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
|04:49
 
|04:49
||ನಾವು Contents area ದಲ್ಲಿರುವ ಸರ್ಚ್ ಟೆಕ್ಸ್ಟ್ ನ ಎಲ್ಲಾ ನಿದರ್ಶನಗಳು ಹೈಲೈಟ್ ಆಗಿರುವುದನ್ನು ನೋಡುತ್ತೆವೆ.
+
||ನಾವು Contents area ದಲ್ಲಿ ಹುಡುಕಿದ ಎಲ್ಲಾ ಫಲಿತಾಂಶಗಳೂ ಹೈಲೈಟ್ ಆಗಿರುವುದನ್ನು ನೋಡುತ್ತೇವೆ.
  
 
|-
 
|-
 
|04:56
 
|04:56
||URL bar ನಲ್ಲಿ ವೆಬ್ ಅಡ್ರಸ್ ಅನ್ನು ಟೈಪ್ ಮಾಡುವುದನ್ನು Mozilla Firefox ಅದರ  auto-complete function ದಿಂದ ಸುಲಭ ಮಾಡುವುದು.
+
|| Mozilla Firefox ತನ್ನ auto-complete ಎಂಬ function ನಿಂದ URL bar ನಲ್ಲಿ ವೆಬ್ ಅಡ್ರಸ್ ಟೈಪ್ ಮಾಡುವುದನ್ನು ಸುಲಭಗೊಳಿಸುತ್ತದೆ.
  
 
|-
 
|-
Line 249: Line 249:
 
|-
 
|-
 
|05:08
 
|05:08
||ಇದನ್ನು ಪ್ರಯತ್ನಿಸಿ: address bar ನಲ್ಲಿ ‘gma’ ಎಂದು ಟೈಪ್ ಮಾಡಿ.
+
||ಇದನ್ನು ಪ್ರಯತ್ನಿಸೋಣ: address bar ನಲ್ಲಿ ‘gma’ ಎಂದು ಟೈಪ್ ಮಾಡಿ.
  
 
|-
 
|-
Line 273: Line 273:
 
|-
 
|-
 
|05:34
 
|05:34
|| “Edit” ಮೇಲೆ ಕ್ಲಿಕ್ ಮಾಡಿ ಮತ್ತು ಆಮೇಲೆ “Preferences” ಅನ್ನು ಕ್ಲಿಕ್ ಮಾಡಿ.
+
|| “Edit” ಮೇಲೆ ಕ್ಲಿಕ್ ಮಾಡಿ ಮತ್ತು ನಂತರ “Preferences” ಅನ್ನು ಕ್ಲಿಕ್ ಮಾಡಿ.
  
 
|-
 
|-
 
|05:37
 
|05:37
||Windows ಬಳಿಕೆದಾರರು “Tools” ಮೇಲೆ ಕ್ಲಿಕ್ ಮಾಡಿ ನಂತರ “Options” ಅನ್ನು ಕ್ಲಿಕ್ ಮಾಡಿ.
+
||Windows ಬಳಕೆದಾರರು “Tools” ಮೇಲೆ ಕ್ಲಿಕ್ ಮಾಡಿ ನಂತರ “Options” ಅನ್ನು ಕ್ಲಿಕ್ ಮಾಡಿ.
  
 
|-
 
|-
Line 305: Line 305:
 
|-
 
|-
 
|06:09
 
|06:09
||ಇದು Mozilla Firefox - Searching and Auto-complete features ನ ಭೋದನಾ ತರಗತಿಯನ್ನು ಮುಗಿಸುತ್ತದೆ.
+
|| ಈಗ ನಾವು Mozilla Firefox Searching and Auto-complete features ಎಂಬ ಈ ಟ್ಯುಟೊರಿಯಲ್ ಕೊನೆಗೆ ತಲುಪಿದೆವು.
  
 
|-
 
|-
 
|06:16
 
|06:16
||ಈ ಭೋದನಾ ತರಗತಿಯಲ್ಲಿ, ನಾವು ಸರ್ಚ್ ಅನ್ನು ಬಳಸಲು, ಸರ್ಚ್ ಇಂಜಿನ್ ಅನ್ನು ನಿರ್ವಹಿಸಲು, Find bar ಬಳಸಲು, auto compete ಬಳಸಲು ಮತ್ತು address bar ನ ಬಗ್ಗೆ ಕಲಿತೆವು.
+
||ಈ ಟ್ಯುಟೋರಿಯಲ್ ನಲ್ಲಿ, ನಾವು ಸರ್ಚ್ ನ ಬಳಕೆ, ಸರ್ಚ್ ಇಂಜಿನ್ ನ ನಿರ್ವಹಣೆ, Find bar ನ ಬಳಕೆ, auto compete ಮತ್ತು address bar ನ ಬಳಕೆ ಇವುಗಳ ಬಗ್ಗೆ ಕಲಿತೆವು.
  
 
|-
 
|-
 
|06:27
 
|06:27
||ಈ ವಿಷಯಗ್ರಹಣ ಹಂಚಿಕೆಯ ಪರೀಕ್ಷೆಯನ್ನು ಪ್ರಯತ್ನಿಸಿ.
+
|| ಈ ಅಭ್ಯಾಸಗಳನ್ನು ಮಾಡಲು ಪ್ರಯತ್ನಿಸಿ.
  
 
|-
 
|-
Line 321: Line 321:
 
|-
 
|-
 
|06:34
 
|06:34
|| ‘spoken tutorial’ ಅನ್ನು ಹುಡುಕಿ.
+
||‘spoken tutorial’ ಅನ್ನು ಹುಡುಕಿ.
  
 
|-
 
|-
Line 333: Line 333:
 
|-
 
|-
 
|06:44
 
|06:44
||ಈಗ ವೆಬ್ ಪೇಜ್ ನಲ್ಲಿರುವ “video” ಪದದ ಎಲ್ಲಾ ನಿದರ್ಶನವನ್ನು ಹೈಲೈಟ್ ಮಾಡಲು ‘Highlight all’ ಮೇಲೆ ಕ್ಲಿಕ್ ಮಾಡಿ.
+
||ಈಗ ವೆಬ್ ಪೇಜ್ ನಲ್ಲಿರುವ “video” ಪದದ ಎಲ್ಲಾ ಫಲಿತಾಂಶವನ್ನು ಹೈಲೈಟ್ ಮಾಡಲು ‘Highlight all’ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
|06:51
 
|06:51
||<http://spoken-tutorial.org/What_is_a_Spoken_Tutorial> ನಲ್ಲಿ ಲಭ್ಯವಿರುವ ವಿಡಿಯೊ ಅನ್ನು ವೀಕ್ಷಿಸಿ.
+
||http://spoken-tutorial.org/What_is_a_Spoken_Tutorial ಈ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ.
  
 
|-
 
|-
 
|06:54
 
|06:54
||ಇದು ವಾಕ್ ಬೋಧನಾ ಯೋಜನೆಯನ್ನು ಕ್ರೂಢೀಕರಿಸುತ್ತದೆ.
+
||ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ.
  
 
|-
 
|-
 
|06:58
 
|06:58
||ನಿಮ್ಮ ಹತ್ತಿರ ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲ ದಿದ್ದಲ್ಲಿ, ನೀವು ಇದನ್ನು ಡೌನ್ ಲೋಡ್ ಮಾಡಿ ನಂತರ ವೀಕ್ಷಿಸಬಹುದು.
+
|| ನಿಮ್ಮ ಬಳಿ ಒಳ್ಳೆಯ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ ನೀವು ಡೌನ್ಲೋಡ್ ಮಾಡಿಕೊಂಡು ನೋಡಬಹುದು
  
 
|-
 
|-
 
|07:02
 
|07:02
||ವಾಕ್ ಭೋದನಾ ಯೋಜನಾ ತಂಡ ವಾಕ್ ಭೋದನೆಯ ಮೂಲಕ ವರ್ಕ್ಶಾಪ್ಗಳನ್ನು ಆಯೋಜಿಸುತ್ತದೆ
+
|| ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
  
 
|-
 
|-
 
|07:08
 
|07:08
||ಆನ್ಲೈನ್ ಪರೀಕ್ಷೆಯನ್ನು ಪಾಸ್ ಮಾಡಿದವರಿಗೆ ಪ್ರಮಾಣಪತ್ರವನ್ನು ನೀಡುತ್ತದೆ.
+
|| ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
  
 
|-
 
|-
 
|07:11
 
|07:11
||ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು contact@spoken-tutorial.org ಗೆ ಬರೆಯಿರಿ.
+
|| ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
  
 
|-
 
|-
 
|07:18
 
|07:18
||ಈ ವಾಕ್ ಭೊದನಾ ಯೋಜನೆ ಟಾಕ್ ಟು ಎ ಟೀಚರ್ ಪ್ರಾಜಕ್ಟ್ನ ಒಂದು ಭಾಗವಾಗಿದೆ.
+
|| ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
  
 
|-
 
|-
 
|07:22
 
|07:22
||ಈ ಶಿಕ್ಷಣದ ಮೇಲಿನ ರಾಷ್ಟ್ರೀಯ ಯೋಜನೆ ಭಾರತ ಸರ್ಕಾರದ ಐಸಿಟಿ, ಎಮ್ಹೆಚ್ಆರ್ಡಿ ಮುಖಾಂತರ ಉತ್ತೇಜಿಸಲ್ಪಟ್ಟಿದೆ.
+
|| ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
  
 
|-
 
|-
 
|07:30
 
|07:30
||ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿ <http://spoken-tutorial.org/NMEICT-Intro> ನಲ್ಲಿ ಲಭ್ಯವಿದೆ.
+
|| ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
  
 
|-
 
|-
 
|07:41
 
|07:41
||ಈ ತರಗತಿ ದೇಸಿಕ್ರ್ಯೂ ಸಲ್ಯೂಷನ್ಸ್ ಪ್ರೈವೆಟ್ ಲಿಮಿಟೆಡ್ನಿಂದ ನೀಡಲ್ಪಟ್ಟಿದೆ
+
|| ಈ ಪಾಠವು ದೇಸೀ ಕ್ರ್ಯೂ ಸೊಲ್ಯುಶನ್ಸ್ ನಿಂದ ಅನುವಾದಿಸಲ್ಪಟ್ಟಿದ್ದು, ಇದರ ಪ್ರವಾಚಕ ಐ.ಐ.ಟಿ. ಬಾಂಬೆ ಇಂದ ವಾಸುದೇವ.
  
 
|-
 
|-
 
|07:46
 
|07:46
||ಸೇರಿದಕ್ಕೆ ಧನ್ಯವಾದಗಳು.
+
|| ಧನ್ಯವಾದಗಳು.
  
 
|-
 
|-
 
|}
 
|}

Revision as of 16:55, 27 March 2014

Time Narration
00:00 Mozilla Firefox ನ Search and Auto-complete features ಎಂಬ ಟ್ಯುಟೋರಿಯಲ್ ಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು ಸರ್ಚ್ ಅನ್ನು ಹೇಗೆ ಬಳಸುವುದು, ಸರ್ಚ್ ಇಂಜಿನ್ಸ್ ಅನ್ನು ಹೇಗೆ ನಿರ್ವಹಿಸುವುದು, Find bar ಅನ್ನು ಹೇಗೆ ಬಳಸುವುದು,
00:15 Address bar ನಲ್ಲಿ Auto-complete ಅನ್ನು ಹೇಗೆ ಉಪಯೋಗಿಸಿಕೊಳ್ಳುವುದು ಎಂಬೀ ಮುಂತಾದವುಗಳನ್ನು ಕಲಿಯುತ್ತೇವೆ.
00:18 ಈ ಟ್ಯುಟೋರಿಯಲ್ ನಲ್ಲಿ, ನಾವು Ubuntu 10.04 ರಲ್ಲಿ Firefox ನ version 7.0 ಅನ್ನು ಬಳಸುವೆವು.
00:26 ಇಂಟರ್ನೆಟ್ ಅನ್ನು ಜನರು ಸಾಮಾನ್ಯವಾಗಿ ಮಾಹಿತಿಯ ಹುಡುಕಾಟಕ್ಕಾಗಿ ಬಳಸುತ್ತಾರೆ.
00:31 ಇಲ್ಲಿ ನಾವು ನಿಶ್ಚಿತವಾದ ವೆಬ್-ಸೈಟ್ ಅನ್ನು ಅಥವಾ ಬೇರೆ ಯಾವುದಾದರು ಮಾಹಿತಿಯನ್ನು ಹುಡುಕಬಹುದು.
0:37 ಈ ತರಹ ಇಂಟರ್ ನೆಟ್ ನಲ್ಲಿ ಮಾಹಿತಿಯನ್ನು ಬಹು ಸುಲಭವಾಗಿ ಹುಡುಕಲು ಬೇಕಾದ ಅಸಂಖ್ಯ ಕಾರ್ಯನಿರ್ವಾಹಕಗಳನ್ನು Mozilla Firefox ಹೊಂದಿದೆ.
00:44 ಈಗ ಅದರ ಕೆಲವು ಅಂಶಗಳನ್ನು ನೋಡೊಣ.
00:47 ಒಂದು ದಾರಿ ಏನೆಂದರೆ ಮಾಹಿತಿಯನ್ನು ಬೇರೆ ವೆಬ್-ಸೈಟ್ ಗಳಿಗೆ ಹೋಗಿ ಹುಡುಕುವುದು.
00:50 ಅಂದ ಹಾಗೆ, ಸರ್ಚ್ ಇಂಜಿನ್ಸ್ ಗಳೂ ಕೂಡಾ ವೆಬ್ಸೈಟ್ ಗಳೇ ಆಗಿವೆ!
00:54 URL bar ನಲ್ಲಿ ‘www.google.com’ ಎಂದು ಟೈಪ್ ಮಾಡಿ.
00:59 google ನ ಮುಖಪುಟವು ಮೇಲೆ ಕಾಣುವುದು.
01:01 google ನ ಮುಖಪುಟದ ಮಧ್ಯದಲ್ಲಿರುವ ಮುಖ್ಯವಾದ search box ನಲ್ಲಿ, ‘email’ ಎಂದು ಟೈಪ್ ಮಾಡಿ, Search ಅನ್ನು ಕ್ಲಿಕ್ ಮಾಡಿ.
01:07 ಈಗ ಸರ್ಚ್ ಇಂಜಿನ್ ಸರ್ಚ್ ನ ಎಲ್ಲಾ ಫಲಿತಾಂಶಗಳನ್ನು ತೋರಿಸುತ್ತದೆ.
01:10 google ನವರ ಇ-ಮೈಲ್ ಆದ gmail, ಮೊದಲ ಫಲಿತಾಂಶವಾಗಿರುವುದನ್ನು ನಾವು ನೋಡಬಹುದು.
01:16 ಆದರೆ Mozilla Firefox ನಲ್ಲಿ ಇದನ್ನು ಹುಡುಕುವ ಸುಲಭದ ದಾರಿ ಇದೆ.
01:20 navigation toolbar ನಲ್ಲಿ URL bar ನ ಪಕ್ಕದಲ್ಲಿ Search bar ಎಂಬ ಸ್ಥಾನವಿದೆ.
01:26 ನೀವು ಪರ್ಯಾಯವಾಗಿ, CTRL+K ಅನ್ನು ಒತ್ತಿ ಕೂಡಾ Search bar ನ ಸ್ಥಾನಕ್ಕೆ ನೇರವಾಗಿ ಹೋಗಬಹುದು.
01:33 search bar ನ ಮೇಲೆ ಕ್ಲಿಕ್ ಮಾಡಿ ಮತ್ತು ‘email’ ಎಂದು ಟೈಪ್ ಮಾಡಿ.
01:36 ಅದರ ಪಕ್ಕದಲ್ಲಿರುವ ಭೂತಕನ್ನಡಿಯ ಐಕಾನ್ ಅನ್ನು ಕ್ಲಿಕ್ ಮಾಡಿ.
01:40 contents area ದಲ್ಲಿ ನಾವು ಹುಡುಕಿದ ಫಲಿತಾಂಶವನ್ನು ಕಾಣುತ್ತೇವೆ.
01:44 ನಾವಿಲ್ಲಿ google ನವರ ಇ-ಮೈಲ್ ಆದ gmail, ಮೊದಲ ಫಲಿತಾಂಶವಾಗಿರುವುದನ್ನು ನೋಡಬಹುದು.
01:50 ಈ Search bar ನ ಎಡಭಾಗದಲ್ಲಿ, ಫಲಿತಾಂಶವನ್ನು ಪಡೆಯಲು ಬಳಸಿದ ಸರ್ಚ್ ಇಂಜಿನ್ ನ logo ಅನ್ನು ಕಾಣಬಹುದು.
01:58 ‘google’ ಎನ್ನುವುದು Mozilla Firefox ನಲ್ಲಿ ಉಪಯೋಗಿಸುವ ಪೂರ್ವನಿಯೋಜಿತವಾದ ಸರ್ಚ್ ಇಂಜಿನ್ ಆಗಿದೆ.
02:02 ನಾವು ನಮ್ಮಿಷ್ಟದ ಸರ್ಚ್ ಇಂಜಿನ್ ಅನ್ನು ಆರಿಸಿಕೊಳ್ಳಬಹುದು.
02:08 Search bar ಒಳಗಿರುವ, google’ ನ logo ಮೇಲೆ ಕ್ಲಿಕ್ ಮಾಡಿ.
02:12 ಗಮನಿಸಿ, ಡ್ರಾಪ್ ಡೌನ್ ಬಾಕ್ಸ್ ಗೋಚರಿಸುತ್ತದೆ. ಇದರಲ್ಲಿ “Yahoo” ಮತ್ತು “Bing” ಒಳಗೊಂಡಂತೆ ಅತ್ಯಂತ ಜನಪ್ರಿಯ ಸರ್ಚ್ ಇಂಜಿನ್ ಗಳ ಲೋಗೋ ಗಳು ಕಾಣುತ್ತವೆ.
02:21 ಡ್ರಾಪ್ ಡೌನ್ ಬಾಕ್ಸ್ ನಿಂದ “Yahoo” ಅನ್ನು ಆಯ್ಕೆಮಾಡಿ.
02:24 search bar ನ ಎಡಭಾಗದಲ್ಲಿರುವ logo ಈಗ “Yahoo” logo ಗೆ ಬದಲಾಗಿರುವುದನ್ನು ನಾವು ಗಮನಿಸಬಹುದು.
02:30 ಈಗ ಮತ್ತೆ Search bar ನಲ್ಲಿ‘email’ ಎಂದು ಟೈಪ್ ಮಾಡಿ ಮತ್ತು ಭೂತಕನ್ನಡಿಯ ಐಕಾನ್ ಅನ್ನು ಕ್ಲಿಕ್ ಮಾಡಿ.
02:36 ಈ ಬಾರಿ Contents area ದಲ್ಲಿರುವ ಫಲಿತಾಂಶವು “Yahoo” ಸರ್ಚ್ ಇಂಜಿನ್ ನಿಂದ ಬಂದಿರುವುದನ್ನು ನಾವು ನೋಡುವೆವು.
02:42 ಕಳೆದಬಾರಿಗಿಂತ ಫಲಿತಾಂಶಗಳು ಸ್ವಲ್ಪ ವ್ಯತ್ಯಾಸವಾಗಿರುವುದನ್ನು ಗಮನಿಸಿ.
02:46 gmail ಈಗ ಮೊದಲ ಫಲಿತಾಂಶದಲ್ಲಿಲ್ಲ, ಬದಲಾಗಿ “Yahoo” mail ಮೊದಲ ಫಲಿತಾಂಶದಲ್ಲಿರುತ್ತದೆ.
02:53 Search bar ಒಳಗಿರುವ ಸರ್ಚ್ ಇಂಜಿನ್ logo ಅನ್ನು ಮತ್ತೆ ಕ್ಲಿಕ್ ಮಾಡಿ.
02:57 ಡ್ರಾಪ್ ಡೌನ್ ಬಾಕ್ಸ್ ನಲ್ಲಿರುವ ‘Manage Search Engines’ ಅನ್ನು ಆಯ್ಕೆ ಮಾಡಿ.
03:07 ಇದು ‘Manage Search Engines’ ಎಂಬ ಡಯಲಾಗ್ ಬಾಕ್ಸ್ ಅನ್ನು ತೆರೆಯುವುದು.
03:07 ಸೂಚಿಯಲ್ಲಿರುವ ಕೊನೆಯ ಐಟಮ್ ಮೇಲ್ ಕ್ಲಿಕ್ ಮಾಡಿ.
03:10 ಬಲಗಡೆ ಇರುವಂತ ಬಟನ್ ಗಳು ಈಗ ಸಕ್ಷಮಗೊಳ್ಳುವುವು. ‘Remove’ ಬಟನ್ ಮೇಲೆ ಕ್ಲಿಕ್ ಮಾಡಿ.
03:16 ನಾವು ಆರಿಸಿಕೊಂಡಂತಹ ಅಂಶವು ಆ ಪಟ್ಟಿಯಲ್ಲಿ ಕಾಣುವುದಿಲ್ಲ.
03:21 ಡಯಲಾಗ್ ಬಾಕ್ಸ್ ಅನ್ನು ಮುಚ್ಚಲು OK ಮೇಲೆ ಕ್ಲಿಕ್ ಮಾಡಿ.
03:24 Search bar ಒಳಗಿರುವ ಸರ್ಚ್ ಇಂಜಿನ್ ನ ಲೋಗೋ ಮೇಲೆ ಕ್ಲಿಕ್ ಮಾಡಿ.
03:29 ಅಲ್ಲಿ “Manage Search Engines” ಮೇಲೆ ಕ್ಲಿಕ್ ಮಾಡಿ.
03:32 “Manage Search Engines” ಎಂಬ ಡಯಲಾಗ್ ಬಾಕ್ಸ್ ತೆರೆಯುತ್ತದೆ.
03:37 ಡಯಲಾಗ್ ಬಾಕ್ಸ್ ನ ಕೊನೆಯಲ್ಲಿ ‘Get more search engines…’ ಎಂಬುವ ಲಿಂಕ್ ಇರುತ್ತದೆ.
03:42 ಅದರ ಮೇಲೆ ಕ್ಲಿಕ್ ಮಾಡಿ.
03:43 browser ನ ಹೊಸ tab ತೆರೆದುಕೊಳ್ಳುವುದು.
03:46 search bar ನಲ್ಲಿ ನಾವು ಸೇರಿಸಿಕೊಳ್ಳಬಹುದಾದಂತಹ ಅನೇಕ ಸರ್ಚ್ ಇಂಜಿನ್ ಗಳನ್ನು ಅದು ತೋರಿಸುವುದು.
03:51 ನೀವು ನಿಮಗೆ ಅಗತ್ಯವಿದ್ದಂತೆ ಎಷ್ಟಾದರು ಸರ್ಚ್ ಇಂಜಿನ್ ಗಳನ್ನು ಸೇರಿಸಿಕೊಳ್ಳಬಹುದು.
03:55 tab ನ ಮೂಲೆಯಲ್ಲಿರುವ x ಅನ್ನು ಒತ್ತುವುದರ ಮೂಲಕ ಈ tab ಅನ್ನು close ಮಾಡೋಣ.
04:00 “Find bar” ನ ಸಹಾಯದಿಂದ Contents area ಒಳಗಿರುವ ನಿಶ್ಚಿತವಾದ ಟೆಕ್ಸ್ಟ್ ಅನ್ನು ನಾವು ಹುಡುಕಬಹುದು.
04:07 URL bar ನಲ್ಲಿ , ‘www.gmail.com’ ಎಂದು ಟೈಪ್ ಮಾಡಿ ಮತ್ತು Enter ಒತ್ತಿರಿ.
04:13 gmail home ಪುಟವು ಲೋಡ್ ಆದಾಗ, ‘Edit’ ಮೇಲೆ ಮತ್ತು ನಂತರ ‘Find’ ಮೇಲೆ ಕ್ಲಿಕ್ ಮಾಡಿ.
04:19 browser window ವಿನ ಕೆಳಭಾಗದಲ್ಲಿ“Find bar” ಕಾಣಿಸಿಕೊಳ್ಳುವುದು.
04:22 “Find bar” ನ ಟೆಕ್ಸ್ಟ್ ಬಾಕ್ಸ್ ನಲ್ಲಿ, ‘gmail’ ಎಂದು ಟೈಪ್ ಮಾಡಿ.
04:28 ನಾವು ಟೈಪ್ ಮಾಡುತ್ತಿದಂತೆ, Contents area ನಲ್ಲಿರುವ ಆ ಟೆಕ್ಸ್ಟ್ ನ ಮೊದಲ ಫಲಿತಾಂಶವು ಹೈಲೈಟ್ ಆಗುತ್ತದೆ.
04:36 ‘Next’ ನ ಮೇಲೆ ಕ್ಲಿಕ್ ಮಾಡಿದಾಗ, ಅದು ಆ ಪದದ ಮುಂದಿನ ಫಲಿತಾಂಶಕ್ಕೆ ಹೈಲೆಟ್ ಆಗುತ್ತದೆ.
04:41 ‘Previous’ ನ ಮೇಲೆ ಕ್ಲಿಕ್ ಮಾಡಿದಾಗ, ಅದು ಆ ಪದದ ಹಿಂದಿನ ಫಲಿತಾಂಶಕ್ಕೆ ಹೈಲೆಟ್ ಆಗುತ್ತದೆ.
04:46 ‘Highlight all’ ಎಂಬ ವಿಕಲ್ಪದ ಮೇಲೆ ಕ್ಲಿಕ್ ಮಾಡಿ.
04:49 ನಾವು Contents area ದಲ್ಲಿ ಹುಡುಕಿದ ಎಲ್ಲಾ ಫಲಿತಾಂಶಗಳೂ ಹೈಲೈಟ್ ಆಗಿರುವುದನ್ನು ನೋಡುತ್ತೇವೆ.
04:56 Mozilla Firefox ತನ್ನ auto-complete ಎಂಬ function ನಿಂದ URL bar ನಲ್ಲಿ ವೆಬ್ ಅಡ್ರಸ್ ಟೈಪ್ ಮಾಡುವುದನ್ನು ಸುಲಭಗೊಳಿಸುತ್ತದೆ.
05:04 address bar ನಲ್ಲಿ ನಾವು ಪೂರ್ತಿ ವೆಬ್ ಅಡ್ರಸ್ ಟೈಪ್ ಮಾಡುವ ಅವಶ್ಯಕತೆ ಇರುವುದಿಲ್ಲ.
05:08 ಇದನ್ನು ಪ್ರಯತ್ನಿಸೋಣ: address bar ನಲ್ಲಿ ‘gma’ ಎಂದು ಟೈಪ್ ಮಾಡಿ.
05:12 Mozilla Firefox ನಾವು ಟೈಪ್ ಮಾಡುತ್ತಿರುವ ಪದವನ್ನು auto-complete ಮಾಡಲು ಪ್ರಯತ್ನಿಸುವುದನ್ನು ನಾವು ನೋಡುವೆವು.
05:17 ಅದು ‘gma’ ದಿಂದ ಶುರುವಾಗುವ ವೆಬ್ ಸೈಟ್ಸ್ ಗಳ ಡ್ರಾಪ್ ಡೌನ್ ಲಿಸ್ಟ್ ಅನ್ನು ತೋರಿಸುವುದು.
05:23 ಡ್ರಾಪ್ ಡೌನ್ ಪಟ್ಟಿಯಿಂದ ‘gmail’ ಲಿಂಕ್ ಅನ್ನು ಆರಿಸಿಕೊಳ್ಳಿ.
05:27 Contents area ದಲ್ಲಿ ‘gmail’ ವೆಬ್ ಪೇಜ್ ಲೋಡ್ ಆಗುವುದು.
05:30 ಈ ವೈಶಿಷ್ಟ್ಯ ನಮಗೆ ಇಷ್ಟವಾಗದ ಪಕ್ಷದಲ್ಲಿ, ನಾವು ಇದನ್ನು ನಿಲ್ಲಿಸಬಹುದು.
05:34 “Edit” ಮೇಲೆ ಕ್ಲಿಕ್ ಮಾಡಿ ಮತ್ತು ನಂತರ “Preferences” ಅನ್ನು ಕ್ಲಿಕ್ ಮಾಡಿ.
05:37 Windows ಬಳಕೆದಾರರು “Tools” ಮೇಲೆ ಕ್ಲಿಕ್ ಮಾಡಿ ನಂತರ “Options” ಅನ್ನು ಕ್ಲಿಕ್ ಮಾಡಿ.
05:41 Main menu tabs ನ ಪಟ್ಟಿಯಿಂದ “Privacy” tab ಅನ್ನು ಆರಿಸಿಕೊಳ್ಳಿ.
05:46 ಡಯಲಾಗ್ ಬಾಕ್ಸ್ ನ ಅತ್ಯಂತ ಕೆಳಗೆ, ‘When using location bar, suggest’ ಹೆಸರಿನ ಆಯ್ಕೆ ಇದೆ.
05:53 ಅದನ್ನು ವಿಸ್ತರಿಸಲು ಡ್ರಾಪ್ ಡೌನ್ ಪಟ್ಟಿಯಲ್ಲಿರುವ ಬಾಣದ ಮೇಲೆ ಕ್ಲಿಕ್ ಮಾಡಿ.
05:56 ಪಟ್ಟಿಯಿಂದ ‘Nothing’ ಅನ್ನು ಆಯ್ಕೆ ಮಾಡಿ.
05:59 ಡಯಲಾಗ್ ಬಾಕ್ಸ್ ಮುಚ್ಚಲು ‘Close’ ಮೇಲೆ ಒತ್ತಿರಿ.
05:03 address bar ಗೆ ಹಿಂತಿರುಗಿ ಮತ್ತು ‘gma’ ಎಂದು ಟೈಪ್ ಮಾಡಿ. ಸಲಹೆಗಳು ಬರದಿರುವುದನ್ನು ಗಮನಿಸಿ.
06:09 ಈಗ ನಾವು Mozilla Firefox ನ Searching and Auto-complete features ಎಂಬ ಈ ಟ್ಯುಟೊರಿಯಲ್ ನ ಕೊನೆಗೆ ತಲುಪಿದೆವು.
06:16 ಈ ಟ್ಯುಟೋರಿಯಲ್ ನಲ್ಲಿ, ನಾವು ಸರ್ಚ್ ನ ಬಳಕೆ, ಸರ್ಚ್ ಇಂಜಿನ್ ನ ನಿರ್ವಹಣೆ, Find bar ನ ಬಳಕೆ, auto compete ಮತ್ತು address bar ನ ಬಳಕೆ ಇವುಗಳ ಬಗ್ಗೆ ಕಲಿತೆವು.
06:27 ಈ ಅಭ್ಯಾಸಗಳನ್ನು ಮಾಡಲು ಪ್ರಯತ್ನಿಸಿ.
06:30 search bar ನಲ್ಲಿರುವ ಸರ್ಚ್ ಇಂಜಿನ್ ನನ್ನು “Yahoo” ಗೆ ಬದಲಾಯಿಸಿ.
06:34 ‘spoken tutorial’ ಅನ್ನು ಹುಡುಕಿ.
06:36 ಮೊದಲ ಫಲಿತಾಂಶದ ಮೇಲೆ ಕ್ಲಿಕ್ ಮಾಡಿ.
06:40 “video” ಎಂಬುವ ಪದ, ಪುಟದಲ್ಲಿ ಏಷ್ಟು ಬಾರಿ ಬಂದಿದೆ ಎಂದು ನೋಡಿರಿ.
06:44 ಈಗ ವೆಬ್ ಪೇಜ್ ನಲ್ಲಿರುವ “video” ಪದದ ಎಲ್ಲಾ ಫಲಿತಾಂಶವನ್ನು ಹೈಲೈಟ್ ಮಾಡಲು ‘Highlight all’ ಮೇಲೆ ಕ್ಲಿಕ್ ಮಾಡಿ.
06:51 http://spoken-tutorial.org/What_is_a_Spoken_Tutorial ಈ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ.
06:54 ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ.
06:58 ನಿಮ್ಮ ಬಳಿ ಒಳ್ಳೆಯ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ ನೀವು ಡೌನ್ಲೋಡ್ ಮಾಡಿಕೊಂಡು ನೋಡಬಹುದು
07:02 ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
07:08 ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
07:11 ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
07:18 ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
07:22 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
07:30 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
07:41 ಈ ಪಾಠವು ದೇಸೀ ಕ್ರ್ಯೂ ಸೊಲ್ಯುಶನ್ಸ್ ನಿಂದ ಅನುವಾದಿಸಲ್ಪಟ್ಟಿದ್ದು, ಇದರ ಪ್ರವಾಚಕ ಐ.ಐ.ಟಿ. ಬಾಂಬೆ ಇಂದ ವಾಸುದೇವ.
07:46 ಧನ್ಯವಾದಗಳು.

Contributors and Content Editors

Gaurav, PoojaMoolya, Pratik kamble, Udaya, Vasudeva ahitanal