Difference between revisions of "LibreOffice-Suite-Writer/C2/Typing-text-and-basic-formatting/Kannada"

From Script | Spoken-Tutorial
Jump to: navigation, search
(Created page with '__TOC__ '''Resources for recording''' Typing text and Basic Formatting {| border=1 || Time || NARRATION |- ||00:01 || ಲಿ…')
 
Line 1: Line 1:
__TOC__
 
'''Resources for recording'''
 
[[Media:Typing text and Basic Formatting.zip |Typing text and Basic Formatting]]
 
 
 
 
 
{| border=1
 
{| border=1
 
|| Time
 
|| Time
Line 11: Line 5:
 
|-
 
|-
 
||00:01
 
||00:01
|| ಲಿಬ್ರೆ ಆಫೀಸ್ ರೈಟರ್ ನ ಟೈಪಿಂಗ್ ಟೆಕ್ಸ್ಟ್ ಮತ್ತು ಬೇಸಿಕ್ ಫಾರ್ಮೆಟಿಂಗ್ ಸ್ಪೋಕೇನ್ ಟ್ಯುಟೋರಿಯಲ್ ಗೆ ತಮಗೆಲ್ಲರಿಗೂ ಸ್ವಾಗತ.
+
|| ಲಿಬ್ರೆ ಆಫೀಸ್ ರೈಟರ್ ನಲ್ಲಿ ಟೆಕ್ಸ್ಟ್ ಟೈಪಿಂಗ್ ಮತ್ತು ಬೇಸಿಕ್ ಫಾರ್ಮೇಟಿಂಗ್ ಎನ್ನುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.  
  
 
|-
 
|-
 
||00:07
 
||00:07
||ಈ ಬೋಧನೆಯಲ್ಲಿ  ನಾವು ಈ ಕೆಳಗಿನವುಗಳನ್ನು  ಕಲಿಯುತ್ತೇವೆ.
+
||ಈ ಟ್ಯುಟೋರಿಯಲ್ ನಲ್ಲಿ ನೀವು,
  
 
|-
 
|-
 
||00:10
 
||00:10
||ರೈಟರ್ ನಲ್ಲಿ ಅಲೈನಿಂಗ್ ಟೆಕ್ಸ್ಟ್  
+
|| ರೈಟರ್ ನಲ್ಲಿ ಟೆಕ್ಸ್ಟ್ ನ ಅಲೈನ್ಮೆಂಟ್
  
 
|-
 
|-
 
||00:12
 
||00:12
||ಬುಲೆಟ್ಸ್ ಮತ್ತು ನಮ್ ಬರಿಂಗ್
+
||ಬುಲೆಟ್ಸ್ ಹಾಗೂ ಕ್ರಮಾಂಕನಗೊಳಿಸುವುದು
  
 
|-
 
|-
 
||00:14
 
||00:14
||ರೈಟರ್ ನಲ್ಲಿ  ಕಟ್, ಕೋಪಿ ಮತ್ತು ಪೇಸ್ಟ್ ಆಯ್ಕೆಗಳು.
+
||ಕಟ್, ಕಾಪಿ ಮತ್ತು ಪೇಸ್ಟ್ ವಿಕಲ್ಪಗಳು
  
 
|-
 
|-
 
||00:18
 
||00:18
||ಬೋಲ್ಡ್, ಅಂಡರ್ಲೈನ್ ಮತ್ತು ಇಟೆಲಿಕ್ಸ್  ಆಯ್ಕೆಗಳು.
+
||ಬೋಲ್ಡ್, ಅಂಡರ್-ಲೈನ್ ಹಾಗೂ ಇಟಾಲಿಕ್ ವಿಕಲ್ಪಗಳು
 +
 
 
|-
 
|-
 
||00:21
 
||00:21
||ರೈಟರ್ ನಲ್ಲಿ  ಫಾಂಟ್ ಹೆಸರು, ಫಾಂಟ್ ಗಾತ್ರ, ಫಾಂಟ್ ಕಲರ್
+
||ಫಾಂಟ್ ಹೆಸರು, ಆಕೃತಿ ಮತ್ತು ವರ್ಣಗಳು
 
+
 
|-
 
|-
 
||00:26
 
||00:26
||ಸರಳ ಪಠ್ಯ  ದಾಖಲೆಗಳನ್ನು ಇವುಗಳಿಗೆ ಹೋಲಿಸಿದರೆ  ದಾಖಲೆಗಳಲ್ಲಿ ವೈಶಿಷ್ಟ್ಯಗಳ ಅಳವಡಿಕೆ ಹೆಚ್ಚು ಆಕರ್ಷಿಸುವಂತೆ ಮಾಡುತ್ತದೆ  ಮತ್ತು ಓದಲು ಸುಲಭ.
+
||ಹೀಗೆ ಎಲ್ಲಾ ವಿಕಲ್ಪಗಳನ್ನೂ ಬಳಸಿಕೊಂಡು ಸಾಧಾರಣವಾದ ಟೆಕ್ಸ್ಟನ್ನು ಇನ್ನೂ ಹೆಚ್ಚು ಆಕರ್ಷಕವಾಗಿ ಮತ್ತು ಸುಲಭವಾಗಿ ಓದಲು ಆಗುವಂತೆ ಮಾಡುವುದು ಹೇಗೆ ಎನ್ನುವುದನ್ನು ಕಲಿಯುವಿರಿ.
 
+
 
|-
 
|-
 
||00:36
 
||00:36
||ಇಲ್ಲಿ ನಾವು Ubuntu Linux 10.04 ನಮ್ಮ ಒಪೆರಟಿಂಗ್ ಸಿಸ್ಟಮ್ ಆಗಿ ಬಳಸುತ್ತೇವೆ ಮತ್ತು ಲಿಬ್ರೆ ಆಫೀಸ್ ಸೂಟ್ ಆವೃತ್ತಿ 3.3.4.
+
||ಇಲ್ಲಿ ನಾವು ಆಪರೇಟಿಂಗ್ ಸಿಸ್ಟಮ್ ರೂಪದಲ್ಲಿ ಉಬಂಟು ಲಿನಕ್ಸ್ 10.04 ನ್ನು ಹಾಗೂ ಲಿಬ್ರೆ ಆಫೀಸ್ ಸೂಟ್ 3.3.4 ನೇ ಆವೃತ್ತಿಯನ್ನು ಉಪಯೊಗಿಸುತ್ತಿದ್ದೇವೆ.
  
 
|-
 
|-
 
||00:47
 
||00:47
|| ನಾವು ರೈಟರ್ ನಲ್ಲಿ ಮೊದಲಿಗೆ ಅಲೈನಿಂಗ್ ಟೆಕ್ಸ್ಟ್ ನ ಬಗ್ಗೆ ಕಲಿಯೋಣ.
+
|| ನಾವು ಮೊದಲು ರೈಟರ್ ನಲ್ಲಿ ಟೆಕ್ಸ್ಟ್ ನ ಅಲೈನ್ಮೆಂಟ್ ನ ಬಗ್ಗೆ ತಿಳಿಯೋಣ.
 
+
 
|-
 
|-
 
||00:50
 
||00:50
||ನೀವು ರೈಟರ್ ನಲ್ಲಿ ನಿಮ್ಮ ಆಯ್ಕೆಯ ಒಂದು ಹೊಸ ಡಾಕ್ಯುಮೆಂಟ್ ತೆರೆಯಬಹುದು ಮತ್ತು ವೈಶಿಷ್ಟ್ಯಗಳನ್ನು ಅಳವಡಿಸಬಹುದು.
+
||ನೀವು ರೈಟರ್ ನಲ್ಲಿ ನಿಮ್ಮಿಷ್ಟದ ಒಂದು ಹೊಸ ಡಾಕ್ಯುಮೆಂಟನ್ನು ಒಪನ್ ಮಾಡಿ ಈ ವಿಕಲ್ಪಗಳನ್ನು ಕಾರ್ಯಾನ್ವಯಗೊಳಿಸಬಹುದು.
  
 
|-
 
|-
 
||00:57
 
||00:57
||ನಾವು ಈಗಾಗಲೇ ಕೊನೆಯ ಬೋಧನೆ ಯಲ್ಲಿ ಫೈಲೇ ಹೆಸರು "resume.odt" ಕ್ರಿಯೇಟ್ ಮಾಡಿರುವ ಕಾರಣ ನಾವು ಈ ಫೈಲ್ ಅನ್ನು ತೆರೆಯುತಿದ್ದೇವೆ.  
+
||ಹೀಗಿರುವಾಗ, ಹಿಂದಿನ ಟ್ಯುಟೋರಿಯಲ್ ನಲ್ಲಿ ಈ ಮೊದಲೇ ನಾವು “resume.odt” ಎಂಬ ಫೈಲ್ ಅನ್ನು ತಯಾರಿಸಿದ್ದೇವೆ. ನಾವು ಈ ಫೈಲ್ ಅನ್ನು ಒಪನ್ ಮಾಡೋಣ.
  
 
|-
 
|-
 
||01:08
 
||01:08
||ನಾವು ಹಿಂದೆಯೇ “RESUME” ಎಂದು ಟೈಪ್ ಮಾಡಿ ಮತ್ತು ಅದನ್ನು ಪುಟದ ಸೆಂಟರ್ನಲ್ಲಿ ಜೋಡಿಸಿದ್ದೇವೆ.
+
||ನಾವು ಇಲ್ಲಿ ಮೊದಲೇ “RESUME” ಎಂಬ ಪದವನ್ನು ಟೈಪ್ ಮಾಡಿದ್ದೇವೆ ಮತ್ತು ಅದನ್ನು ಮಧ್ಯದಲ್ಲಿ ಅಲೈನ್ ಮಾಡಿದ್ದೇವೆ.
 
+
 
|-
 
|-
 
||01:14
 
||01:14
||ಆದ್ದರಿಂದ, ಪದವನ್ನು ಸೆಲೆಕ್ಟ್ ಮಾಡಿ “Align Left” ಆಯ್ಕೆಯನ್ನು ಕ್ಲಿಕ್ ಮಾಡಿ. ನೀವು ನೋಡಬಹುದು “RESUME” ಪದ left-align ಆಗಿದೆ. ಎಂದರೆ ಇದು ಡಾಕ್ಯುಮೆಂಟ್ ಪುಟದ ಎಡ ಅಂಚಿಗೆ ಸಾಗುತ್ತದೆ.
+
||ಹಾಗಾಗಿ ಬನ್ನಿ, ಪದವನ್ನು ಆಯ್ಕೆ ಮಾಡಿ ಹಾಗೂ “Align Left” ಎಂಬಲ್ಲಿ ಕ್ಲಿಕ್ ಮಾಡಿ. ಈಗ ನೀವು “RESUME” ಎಂಬ ಪದವು ಎಡಬದಿಗೆ ಅಲೈನ್ ಆಗಿರುವುದನ್ನು ಗಮನಿಸಿ. ಅಂದರೆ, ಪದವು ಡಾಕ್ಯುಮೆಂಟ್ ಪೇಜ್ ನ ಎಡ ಮಾರ್ಜೀನಿನೆಡೆಗೆ ಸರಿದಿದೆ.
  
 
|-
 
|-
 
|| 01:25
 
|| 01:25
||ಒಂದು ವೇಳೆ ನಾವು “Align Right” ಆಯ್ಕೆಯನ್ನು ಕ್ಲಿಕ್ ಮಾಡಿದರೆ, ನೀವು ನೋಡಬಹುದು “RESUME” ಪದ ಪುಟದ ಬಲ ಭಾಗಕ್ಕೆ ಅಲೈನ್ ಆಗಿದೆ.  
+
||ನಾವು “Align Right” ಎಂಬಲ್ಲಿ ಕ್ಲಿಕ್ ಮಾಡಿದರೆ ಆಗ “RESUME” ಎಂಬ ಪದವು ಪೇಜ್ ನ ಬಲ ಮಾರ್ಜೀನಿನೆಡೆಗೆ ಹೋಗುತ್ತದೆ.  
  
 
|-
 
|-
 
|| 01:32
 
|| 01:32
||ನಾವು “Justify” ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ, ನೀವು ನೋಡಬಹುದು “RESUME” ಪದ ಸಮಾನವಾಗಿ ಪುಟದ ಬಲ ಮತ್ತು ಎಡ ಅಂಚು ನಡುವೆ ಜೋಡಿಸಲಾಗಿದೆ.  
+
||ನಾವು “Justify” ಎಂಬಲ್ಲಿ ಕ್ಲಿಕ್ ಮಾಡಿದರೆ ಆಗ “RESUME” ಎಂಬ ಪದವು ಪೇಜ್ ನ ಎರಡೂ ಮಾರ್ಜೀನಿನ ನಡುವೆ ಸಮಾನಾಂತರದಲ್ಲಿ ನಿಲ್ಲುತ್ತದೆ.
  
 
|-
 
|-
 
||01:44
 
||01:44
||ನೀವು  ಒಂದು ಸಾಲು ಅಥವಾ ವಾಕ್ಯವೃಂದಗಳ ಹೊಂದಿರುವಾಗ, ಈ ವೈಶಿಷ್ಟ್ಯವು ಹೆಚ್ಚು ಸ್ಪಷ್ಟ.
+
||ಇದರ ವಿಶೇಷತೆಯು ನಿಮ್ಮಲ್ಲಿ ಪದಗಳ ಸಮೂಹ ಅಥವಾ ಪ್ಯಾರಾಗ್ರಾಫ್ ಇದ್ದಲ್ಲಿ ಹೆಚ್ಚಾಗಿ ತಿಳಿಯುತ್ತದೆ.  
 
+
 
|-
 
|-
 
||01:51
 
||01:51
||ಇದನ್ನು undo ಮಾಡಿ
+
||ಇದನ್ನು undo ಮಾಡೋಣ.
  
 
|-
 
|-
 
|| 01:54  
 
|| 01:54  
|| ಸ್ವತಂತ್ರ ಪಾಯಿಂಟ್ಸ್ ಗಳನ್ನೂ ಬರೆಯಲು ಬುಲೆಟ್ಸ್ ಮತ್ತು ನಮ್ ಬರಿಂಗ್  ಬಳಸಲಾಗುತ್ತದೆ.  
+
||ಬುಲೆಟ್ಸ್ ಹಾಗೂ ಕ್ರಮಾಂಕವು ಸ್ವತಂತ್ರವಾಗಿ ಬಿಂದುಗಳನ್ನು ಬರೆಯುವಾಗ ಉಪಯೋಗಕ್ಕೆ ಬರುತ್ತವೆ.
 
+
 
|-
 
|-
 
||01:58
 
||01:58
||ಪ್ರತಿಯೊಂದು ಪಾಯಿಂಟ್ಸ್ ಬುಲ್ಲೆಟ್ ಅಥವಾ ನಂಬರ್ ನಿಂದ ಆರಂಭವಾಗುತದೆ.
+
||ಪ್ರತಿಯೊಂದು ಬಿಂದುವೂ ಬುಲೆಟ್ ಅಥವಾ ಕ್ರಮಾಂಕದೊಂದಿಗೆ ಆರಂಭವಾಗುತ್ತದೆ.
 
+
 
|-
 
|-
 
||02:02
 
||02:02
||ಈ ರೀತಿ  ಒಂದು ದಾಖಲೆಯಲ್ಲಿ  ಬರೆದ ವಿಭಿನ್ನ ಪಾಯಿಂಟ್ಸ್ ಗಳ ನಡುವೆ ವ್ಯತ್ಯಾಸ ತಿಳಿಯಬಹುದು.
+
||ಹೀಗೆ ಡಾಕ್ಯುಮೆಂಟ್ ನಲ್ಲಿ ಬರೆದಿರುವ ವಿವಿಧ ಬಿಂದುಗಳ ನಡುವೆ ಭೇದವನ್ನು ಕಲ್ಪಿಸಬಹುದು.
 
+
 
|-
 
|-
 
||02:07
 
||02:07
||ಇದನ್ನು ಮಾಡಲು  ಮೊದಲು ಮೆನು ಬಾರ್ ನಲ್ಲಿ “Format” ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ “Bullets and Numbering” ಅನ್ನು ಕ್ಲಿಕ್ ಮಾಡಿ .
+
||ಇದಕ್ಕಾಗಿ ಮೆನ್ಯು ಬಾರ್ ನಲ್ಲಿ ಮೊದಲು “Format” ಎಂಬಲ್ಲಿ ಕ್ಲಿಕ್ ಮಾಡಿ ನಂತರ “Bullets and Numbering” ಎಂಬಲ್ಲಿ ಕ್ಲಿಕ್ ಮಾಡಿ.
 
+
 
|-
 
|-
 
||02:15
 
||02:15
|| ನೀವು “Bullets and Numbering” ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ ನೀವು ನೋಡುವ ಸಂವಾದ ಪೆಟ್ಟಿಗೆ, ನಿಮಗೆ ಡಾಕ್ಯುಮೆಂಟ್ನಲ್ಲಿ ಅನ್ವಯಿಸಬಹುದಾದ ವಿವಿಧ ಶೈಲಿಗಳನ್ನು  ವಿಭಿನ್ನ ಟ್ಯಾಬ್ ಅಡಿಯಲ್ಲಿ ಒದಗಿಸುತ್ತದೆ.
+
||“Bullets and Numbering” ಎಂಬಲ್ಲಿ ಕ್ಲಿಕ್ ಮಾಡಿದಾಗ ಬರುವ ಡಯಲಾಗ್ ಬಾಕ್ಸ್ ನಲ್ಲಿ ನಿಮಗೆ ವಿವಿಧ ಟ್ಯಾಬ್ ನಲ್ಲಿ ವಿವಿಧ ಬುಲೆಟ್ ನ ಶೈಲಿಗಳು ಕಾಣಸಿಗುತ್ತವೆ. ಅವನ್ನು ನೀವು ನಿಮ್ಮ ಡಾಕ್ಯುಮೆಂಟ್ ನಲ್ಲಿ ಉಪಯೋಗಿಸಬಹುದು.
  
 
|-
 
|-
 
||02:26
 
||02:26
||ನಮ್ ಬೇರಿಂಗ್ ಇದೇ ರೀತಿಯಲ್ಲಿ ಮಾಡಲಾಗುತ್ತದೆ, ನಮ್ ಬೇರಿಂಗ್ ಆಯ್ಕೆಯನ್ನು ಸೆಲೆಕ್ಟ್ ಮಾಡುದರಿಂದ  ಪ್ರತಿ ಸಾಲು ಹೊಸ ಸಂಖ್ಯೆಯಿಂದ ಪ್ರಾರಂಭವಾಗುತ್ತದೆ.  
+
|ಕ್ರಮಾಂಕನವೂ ಕೂಡಾ ಇದೇ ರೀತಿಯಲ್ಲಿ numbering ನ್ನು ಆಯ್ಕೆ ಮಾಡುವುದರಿಂದ ಆಗುತ್ತದೆ ಮತ್ತು ಪ್ರತಿ ಪಂಕ್ತಿಯೂ ಹೊಸ ಸಂಖ್ಯೆಯಿದ ಆರಂಭಗೊಳ್ಳುತ್ತದೆ.
 
+
 
|-
 
|-
 
||02:34   
 
||02:34   
|| “Numbering type” ಶೈಲಿಯ ಅಡಿಯಲ್ಲಿ ಎರಡನೇ ಶೈಲಿಯನ್ನು ಕ್ಲಿಕ್ ಮಾಡಿ.  
+
||ಹಾಗಾಗಿ, “Numbering type” ಶೈಲಿಯಲ್ಲಿರುವ ಎರಡನೇಯ ಶೈಲಿಯನ್ನು ಕ್ಲಿಕ್ ಮಾಡೋಣ.  
 
+
 
|-
 
|-
 
||02:40
 
||02:40
||ಈಗ “OK” ಬಟ್ಟನ್ ಅನ್ನು ಕ್ಲಿಕ್ ಮಾಡಿ.
+
||ಈಗ “OK” ಬಟನ್ ಕ್ಲಿಕ್ ಮಾಡಿ.
  
 
|-
 
|-
 
||02:42
 
||02:42
||ನೀವು ಈಗ ನಿಮ್ಮ ಮೊದಲ ಸ್ಟೇಟ್ಮೆಂಟ್ ಬರೆಯಲು ರೆಡಿಯಾಗಿದ್ದಿರಿ.
+
||ಈಗ ನೀವು ನಿಮ್ಮ ಮೊದಲನೇಯ ಸ್ಟೇಟ್ಮೆಂಟನ್ನು ಟೈಪ್ ಮಾಡಲು ಸಿದ್ಧರಾಗಿರುವಿ.ರಿ
  
 
|-
 
|-
 
||02:46
 
||02:46
||ಬರೆಯಿರಿ “NAME: RAMESH”
+
||ಬನ್ನಿ, “NAME: RAMESH” ಎಂದು ಟೈಪ್ ಮಾಡಿ.
  
 
|-
 
|-
 
||02:50
 
||02:50
||ಈಗ, ಸ್ಟೇಟ್ಮೆಂಟ್ ಬರೆದ ನಂತರ “Enter” ಕೀ ಅನ್ನು  ಪ್ರೆಸ್ ಮಾಡಿ, ನೀವು ಒಂದು ಹೊಸ ಬುಲ್ಲೆಟ್ ಪಾಯಿಂಟ್ ಅಥವಾ ಹೊಸ ಹೆಚ್ಚಿನ ಸಂಖ್ಯೆಯನ್ನು ನೋಡಬಹುದು.
+
||ಈಗ ಸ್ಟೇಟ್ಮೆಂಟ್ ಟೈಪ್ ಮಾಡಿದ ನಂತರ “Enter” ಕೀಯನ್ನು ಒತ್ತಿ, ಹೊಸ ಬುಲೆಟ್ ಅಥವಾ ವೃದ್ಧಿಯಾದ ಕ್ರಮಾಂಕವು ಕಾಣಿಸುತ್ತದೆ.
 
+
 
|-
 
|-
 
||03:05
 
||03:05
||ನೀವು ಆಯ್ಕೆ ಸ್ವರೂಪದ ಪ್ರಕಾರ  ಬುಲೆಟ್ ಒಳಗೆ ಬುಲೆಟ್ ಜೊತೆಗೆ ಸಂಖ್ಯೆಗಳ ಒಳಗೆ ಸಂಖ್ಯೆಗಳು.  
+
||ಇಲ್ಲಿ ನೀವು ಆಯ್ಕೆಮಾಡಿದ ಫಾರ್ಮೆಟಿಗೆ ಅನುಸಾರವಾಗಿ ಬುಲೆಟ್ ಒಳಗೆ ಮತ್ತೊಂದು ಬುಲೆಟ್ ಅಥವಾ ಕ್ರಮಾಂಕದ ಒಳಗೆ ಮತ್ತೊಂದು ಕ್ರಮಾಂಕವು ಇರಬಹುದಾಗಿದೆ.  
  
 
|-
 
|-
 
||03:13
 
||03:13
||ಆದುದರಿಂದ ನಾವು ನಮ್ಮ ಎರಡನೇ  ಸ್ಟೇಟ್ಮೆಂಟ್ ಅನ್ನು  “ FATHER’S NAME colon MAHESH” ಎಂದು ಬರೆಯುವ.
+
||ನಾವೀಗ ಎರಡನೇಯ ಸ್ಟೇಟ್ಮೆಂಟನ್ನು “ FATHER’S NAME colon MAHESH” ಎಂದು ಟೈಪ್ ಮಾಡೋಣ.
  
 
|-
 
|-
 
||03:20
 
||03:20
||ಪುನಹ “Enter” ಕೀ ಅನ್ನು ಪ್ರೆಸ್ ಮಾಡಿ “MOTHER’S NAME colon SHWETA” ಎಂದು ಬರೆಯಿರಿ.
+
||ಮತ್ತೊಮ್ಮೆ “Enter” ಒತ್ತಿ ಮತ್ತು “MOTHER’S NAME colon SHWETA” ಎಂದು ಟೈಪ್ ಮಾಡಿ.
 
   
 
   
 
|-
 
|-
 
||03:27
 
||03:27
||ಹಾಗೆಯೇ, ನಾವು “FATHERS OCCUPATION colon GOVERNMENT SERVANT” ಮತ್ತು “MOTHERS OCCUPATION colon HOUSEWIFE” ಎಂದು ಬೇರೆ ಬೇರೆ
+
||ಹಾಗೆಯೇ, ಮುಂದಿನ ಬಿಂದುವಾಗಿ “FATHERS OCCUPATION colon GOVERNMENT SERVANT” ಎಂದು ಹಾಗೂ “MOTHERS OCCUPATION colon HOUSEWIFE” ಎಂದು ಟೈಪ್ ಮಾಡಿ.
 
+
ಪಾಯಿಂಟ್ಸ್ ನಲ್ಲಿ ಬರೆಯುತ್ತೇವೆ.
+
 
+
 
|-
 
|-
 
||03:39
 
||03:39
||ನೀವು ಟ್ಯಾಬ್ ಮತ್ತು ಶಿಫ್ಟ್ ಟ್ಯಾಬ್ ಕೀ ಅನ್ನು ಬಳಸಿ ಬುಲೆಟ್ಸ್ ಹೆಚ್ಚಿಸಲು ಮತ್ತು ಕ್ರಮವಾಗಿ ಬುಲೆಟ್ ಫಾರ್ ಇಂಡೆಂಟ್ ಕಡಿಮೆ ಮಾಡಲು ಉಪಯೋಗಿಸಬಹುದು.  
+
||ನೀವು ಕ್ರಮಾನುಸಾರವಾಗಿ ಬುಲೆಟ್ ನ ಇಂಡೆಂಟ್ ಅನ್ನು ಹೆಚ್ಚಿಸಲು ಮತ್ತು ಕಡಿಮೆ ಮಾಡಲು ಟ್ಯಾಬ್ ಅಥವಾ ಶಿಫ್ಟ್ ಟ್ಯಾಬ್ ಕೀಗಳನ್ನು ಉಪಯೋಗಿಸಬಹುದು.
 
+
 
|-
 
|-
 
||03:47
 
||03:47
||"ಬುಲೆಟ್ಸ್ ಮತ್ತು ಸಂಖ್ಯೆಗಳ" ಆಯ್ಕೆಯನ್ನು ಆಫ್ ಮಾಡಲು, ಮೊದಲಿಗೆ HOUSEWIFE ಪದದ ಮುಂದೆ ಕರ್ಸರ್ ಅನ್ನು ಇಡಿ ನಂತರ “Enter” ಕೀ ಅನ್ನು ಪ್ರೆಸ್ ಮಾಡಿ “Bullets and Numbering” ಸಂವಾದ ಪೆಟ್ಟಿಗೆಯಲ್ಲಿ “ Numbering Off” ಆಯ್ಕೆಯನ್ನು ಕ್ಲಿಕ್ ಮಾಡಿ.
+
||“Bullets and Numbering” ವಿಕಲ್ಪವನ್ನು ಕ್ಲೋಸ್ ಮಾಡಲು ಮೊದಲು ಕರ್ಸರ್ ಅನ್ನು HOUSEWIFE ಎಂಬ ಪದದ ಕೊನೆಯಲ್ಲಿಡಿ ಮತ್ತು enter ಕೀ ಒತ್ತಿ ಹಾಗೂ “Bullets and Numbering” ಎಂಬ ಡಯಲಾಗ್ ಬಾಕ್ಸ್ ನಲ್ಲಿ “Numbering Off” ಎಂಬಲ್ಲಿ ಕ್ಲಿಕ್ ಮಾಡಿ.
 
+
 
|-
 
|-
 
||04:03  
 
||04:03  
||ನೀವು ನೋಡಬಹುದು ಬುಲೆಟ್ ಶೈಲಿಯು ನೀವು ಟೈಪ್ ಮಾಡುವ ಹೊಸ ಪದಕ್ಕೆ ಲಭ್ಯವಿಲ್ಲ.  
+
|| ಈಗ ನೋಡಿ, ನೀವು ಹೊಸದಾಗಿ ಬರೆಯುವ ಟೆಕ್ಸ್ಟ್ ಗೆ ಬುಲೆಟ್ ಶೈಲಿಯು ಇಲ್ಲ.  
  
 
|-
 
|-
 
||04:10
 
||04:10
||ನಮ್ಮ ಡಾಕ್ಯುಮೆಂಟ್ ಅಲ್ಲಿ ಎರಡು ಬಾರಿ "NAME" ಎಂಬ ಪದ  ಟೈಪ್ ಆಗಿದೆ ಎಂದು ಗಮನಿಸಿ.
+
||ಗಮನಿಸಿ, ನಾವು ನಮ್ಮ ಡಾಕ್ಯುಮೆಂಟ್ ನಲ್ಲಿ “NAME” ಎಂಬ ಪದವನ್ನು ಎರಡು ಬಾರಿ ಟೈಪ್ ಮಾಡಿರುತ್ತೇವೆ.
 
+
 
|-
 
|-
 
||04:14
 
||04:14
||ಎಲ್ಲ ಕಡೆಯಲ್ಲಿಯೂ ಒಂದೇ  ಅಕ್ಷರ ಬರೆಯುವ ಬದಲಾಗಿ ರೈಟರ್ ನಲ್ಲಿ “Copy” ಮತ್ತು “Paste” ಆಯ್ಕೆಗಳನ್ನು ಬಳಸಬಹುದು.
+
||ಪುನಃ ಅದೇ ಪದವನ್ನು ಟೈಪ್ ಮಾಡುವ ಬದಲು ನಾವು ರೈಟರ್ ನಲ್ಲಿ “Copy” ಹಾಗೂ “Paste” ಎಂಬ ವಿಕಲ್ಪವನ್ನು ಬಳಸಬಹುದು.
 
+
 
|-
 
|-
 
||04:21
 
||04:21
||ಅವುಗಳನ್ನು ಹೇಗೆ ಮಾಡುವುದು ಎಂದು ಕಲಿಯೋಣ.  
+
||ಹಾಗಾದರೆ, ಅದನ್ನು ಹೇಗೆ ಮಾಡುವುದು ಎಂದು ತಿಳಿಯೋಣ.  
+
 
|-
 
|-
 
||04:24
 
||04:24
||ಈಗ ನಾವು “MOTHER’S NAME” ಎಂಬ ಪದದಿಂದ  “NAME” ಎಂಬ ಪದವನ್ನು ಡಿಲೀಟ್ ಮಾಡುವ, ಮತ್ತು copy ಮತ್ತು paste ಆಯ್ಕೆಯನ್ನು ಬಳಸಿಕೊಂಡು “NAME”
+
||ಈಗ ನಾವು “MOTHER’S NAME” ಎಂಬ ಟೆಕ್ಸ್ಟ್ ನಿಂದ “NAME” ಎಂಬ ಪದವನ್ನು ಡಿಲಿಟ್ ಮಾಡೋಣ ಮತ್ತು copy ಮತ್ತು paste ವಿಕಲ್ಪವನ್ನು ಬಳಸಿ ಪುನಃ ಬರೆಯೋಣ.  
 
+
ಪದವನ್ನು ಪುನಹ ಬರೆಯುವ.  
+
 
   
 
   
 
|-
 
|-
 
||04:33
 
||04:33
||“FATHER’S NAME” ಪದದಲ್ಲಿ ಮೊದಲ ಪದ "NAME" ಅನ್ನು ಕ್ರಸರ್ ಡ್ರ್ಯಾಗ್ ಮಾಡುವ ಮೂಲಕ ಆಯ್ಕೆ ಮಾಡಿಕೊಳ್ಳಿ.  
+
||“FATHER’S NAME” ಎಂಬ ಟೆಕ್ಸ್ಟ್ ನಲ್ಲಿ "NAME” ಎಂಬ ಪದದ ಮೇಲೆ ಕರ್ಸರ್ ಅನ್ನು ಡ್ರಾಗ್ ಮಾಡಿ ಆ ಪದವನ್ನು ಸೆಲೆಕ್ಟ್ ಮಾಡಿ.  
 
   
 
   
 
|-
 
|-
 
||04:40
 
||04:40
||ಈಗ ಮೌಸ್ ನ ಬಲಕ್ಕೆ  ಕ್ಲಿಕ್ ಮಾಡಿ “Copy” ಆಯ್ಕೆಯನ್ನು ಕ್ಲಿಕ್ ಮಾಡಿ.   
+
||ಈಗ ಮೌಸ್ ನಲ್ಲಿ ರೈಟ್ ಕ್ಲಿಕ್ ಮಾಡಿ ಮತ್ತು ಅಲ್ಲಿ “Copy” ಎಂಬ ವಿಕಲ್ಪವನ್ನು ಕ್ಲಿಕ್ ಮಾಡಿ.
 
+
   
 
|-
 
|-
 
||04:45
 
||04:45
||“MOTHER’S”. ಪದದ ನಂತರ ಕ್ರಸರ್ ಇರಿಸಿ.
+
||“MOTHER’S” ಎಂಬ ಪದದ ಮುಂದೆ ಕರ್ಸರ್ ಇಡಿ.
 
+
 
|-
 
|-
 
||04:48
 
||04:48
||ಪುನಹ ಮೌಸ್ ನ ಬಲಕ್ಕೆ  ಕ್ಲಿಕ್ ಮಾಡಿ, “Paste” ಆಯ್ಕೆಯನ್ನು ಕ್ಲಿಕ್ ಮಾಡಿ.  
+
||ಮತ್ತೊಮ್ಮೆ ಮೌಸ್ ನಲ್ಲಿ ರೈಟ್ ಕ್ಲಿಕ್ ಮಾಡಿ ಮತ್ತು “Paste” ಎಂಬ ವಿಕಲ್ಪದ ಮೇಲೆ ಕ್ಲಿಕ್ ಮಾಡಿ.
 
+
 
|-
 
|-
 
||04:54
 
||04:54
||ನೀವು ನೋಡಬಹುದು “NAME” ಪದ ಸ್ವಯಂಚಾಲಿತವಾಗಿ  paste ಆಗುತ್ತದೆ.  
+
||ನೋಡಿ, “NAME” ಎಂಬ ಪದವು ತಂತಾನೇ ಪೆಸ್ಟ್ ಆಗಿದೆ.
 
+
 
|-
 
|-
 
||04:57
 
||04:57
||ಈ ಆಯ್ಕೆಗಳು ಲಭ್ಯವಿದೆ ಹಾಗೂ ಶೋರ್ಟ್ಕಟ್ ಕೀಲಿಗಳನ್ನು ಇವೆ, CTRL+C copy  ಮಾಡಲು CTRL+V paste ಮಾಡಲು.
+
||ಇಲ್ಲಿ ವಿಕಲ್ಪಗಳಿಗೆ ಶಾರ್ಟ್ಕಟ್ ಕೀ ಗಳೂ ಇವೆ, copy ಮಾಡಲು CTRL+C ಮತ್ತು Paste ಮಾಡಲು CTRL+V.  
 
+
 
|-
 
|-
 
||05:08
 
||05:08
||ದೊಡ್ಡ ಪ್ರಮಾಣದ ದಾಖಲೆಗಳನ್ನು ಬರೆಯುವಾಗ ವೈಶಿಷ್ಟ್ಯವು ತುಂಬಾ ಸಹಾಯಕವಾಗಿದೆ, ಇಲ್ಲಿ ನೀವು ಪದೇ ಪದೇ ಸಂಪೂರ್ಣ ಟೆಕ್ಸ್ಟ್ ಬರೆಯಬೇಕಾಗಿಲ್ಲ.  
+
||ಈ ವಿಶೇಷತೆಯು ತುಂಬಾ ಉಪಯುಕ್ತವಾಗಿದೆ. ನಿಮ್ಮ ಡಾಕ್ಯುಮೆಂಟ್ ನಲ್ಲಿ ಸಮಾನವಾದ ಟೆಕ್ಸ್ಟ್ ಬಹಳ ಬಾರಿ ಬಂದಲ್ಲಿ ಅದನ್ನು ಪೂರ್ತಿಯಾಗಿ ಟೈಪ್ ಮಾಡುವ ಅವಶ್ಯಕತೆಯಿಲ್ಲ.
 
+
 
|-
 
|-
 
||05:19   
 
||05:19   
||ದಾಖಲೆಯಲ್ಲಿ ಒಂದು ಸ್ಥಳದಿಂದ  ಮತ್ತೊಂದು ಸ್ಥಳಕ್ಕೆ ಒಂದು ಟೆಕ್ಸ್ಟ್ ಅನ್ನು  ಸರಿಸಲು ಸಲುವಾಗಿ. ನೀವು “Cut” ಮತ್ತು “paste” ಆಯ್ಕೆಯನ್ನು ಕೂಡ ಉಪಯೋಗಿಸಬಹುದು
+
||ನೀವು ನಿಮ್ಮ ಡಾಕ್ಯುಮೆಂಟ್ ನಲ್ಲಿ ಟೆಕ್ಸ್ಟ್ ಅನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸ್ಥಾನಾಂತರಿಸಲು “Cut” ಹಾಗೂ “Paste” ವಿಕಲ್ಪವನ್ನು ಬಳಸಬಹುದು.
 
+
   
 
|-
 
|-
 
||05:26
 
||05:26
||ಈಗ ನೋಡುವ ಹೇಗೆ ಮಾಡುದೆಂದು.
+
||ಈಗ ಅದನ್ನು ಹೇಗೆ ಮಾಡುವುದೆಂಬುದನ್ನು ನೋಡೋಣ.
  
 
|-
 
|-
 
||05:29
 
||05:29
||ಈಗ ಮೊದಲಿಗೆ “MOTHER’S” ನೇಮ್ ನಂತರದ  “NAME” ಪದವನ್ನು ಡಿಲೀಟ್ ಮಾಡಿ.  
+
||ಮೊದಲಿಗೆ “MOTHER’S” ಪದದ ಮುಂದಿರುವ “NAME” ಪದವನ್ನು ಡಿಲೀಟ್ ಮಾಡೋಣ.
  
 
|-
 
|-
 
||05:34
 
||05:34
||ಈ ಪದವನ್ನು cut ಮತ್ತು paste ಮಾಡುವ ಸಲುವಾಗಿ, ಮೊದಲಿಗೆ “FATHERS NAME” ಸ್ಟೇಟ್ಮೆಂಟ್ ನಲ್ಲಿ “NAME” ಪದವನ್ನು ಸೆಲೆಕ್ಟ್ ಮಾಡಿ.  
+
||ಈ ಪದವನ್ನು “Cut” ಮತ್ತು “Paste” ಮಾಡಲು ಮೊದಲು “FATHERS NAME” ಎಂಬಲ್ಲಿಂದ “NAME” ಎಂಬ ಪದವನ್ನು ಸೆಲೆಕ್ಟ್ ಮಾಡಿ.
 
   
 
   
 
|-
 
|-
 
||05:40
 
||05:40
|| ಮೌಸ್ ನ ಬಲಕ್ಕೆ ಕ್ಲಿಕ್ ಮಾಡಿ ನಂತರ “Cut” ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ಗಮನಿಸಿ “FATHER'S” ಪದದ ಮುಂದಿನ ಪದ "NAME"  ಪದ ಲಭ್ಯವಿಲ್ಲ, ಇದರ ಅರ್ಥ ಇದು cut  ಆಗಿದೆ ಅಥವಾ ಡಿಲೀಟ್ ಆಗಿದೆ.
+
||ಮೌಸ್ ನಲ್ಲಿ ರೈಟ್ ಕ್ಲಿಕ್ ಮಾಡಿ ಮತ್ತು “Cut” ಎಂಬಲ್ಲಿ ಕ್ಲಿಕ್ ಮಾಡಿ. ಗಮನಿಸಿ, “FATHER'S” ಪದದ ಮುಂದೆ ಈಗ “NAME” ಎಂಬ ಪದವು ಇಲ್ಲ. ಅಂದರೆ, ಅದು ಕಟ್ ಅಥವಾ ಡಿಲೀಟ್ ಆಗಿದೆ.
 
   
 
   
 
|-
 
|-
 
||05:54
 
||05:54
||ಈಗ “MOTHER’S” ಪದದ ನಂತರ ಕರ್ಸರ್ ಇರಿಸಿ ಮೌಸ್ ನ ಬಲಕ್ಕೆ ಕ್ಲಿಕ್ ಮಾಡಿ.
+
||ಈಗ “MOTHER’S” ಎಂಬ ಪದದ ಮೇಲೆ ಕರ್ಸರ್ ಇಟ್ಟು ಮೌಸ್ ನಲ್ಲಿ ರೈಟ್ ಕ್ಲಿಕ್ ಮಾಡಿ,
 
   
 
   
 
|-
 
|-
 
||05:59
 
||05:59
||“Paste” ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
+
||“Paste” ಅಂಬಲ್ಲಿ ಕ್ಲಿಕ್ ಮಾಡಿ.
 
   
 
   
 
|-
 
|-
 
||06:02
 
||06:02
||ನೀವು ಈಗ ಇಲ್ಲಿ  ನೋಡಬಹುದು  “MOTHER'S” ಪದದ ನಂತರ paste ಆಗಿದೆ.  
+
||ಈಗ ಆ ಪದವು “MOTHER'S” ಎಂಬ ಪದದ ಮುಂದೆ ಪೇಸ್ಟ್ ಆಗಿದೆಯೆಂದು ನೋಡುತ್ತೀರಿ.
 
+
 
|-
 
|-
 
||06:07
 
||06:07
||cut ಮಾಡಲು ಶೋರ್ಟ್ಕಟ್ ಕೀ - CTRL+X.
+
||ಕಟ್ ಮಾಡಲು ಶಾರ್ಟ್ಕಟ್ ಕೀ CTRL+X ಆಗಿದೆ.
  
 
|-
 
|-
 
||06:11   
 
||06:11   
||ಆದ್ದರಿಂದ, ಟೆಕ್ಸ್ಟ್ copy  ಮತ್ತು cut  ಮಾಡುವ ನಡುವಿನ ಒಂದೇ ವ್ಯತ್ಯಾಸವೆಂದರೆ “Copy” ಆಯ್ಕೆಯು ಅದರ  ಜಾಗದಲ್ಲಿ copy ಮಾಡಿದ  ಮೂಲ ಪದ ಇಡುತ್ತದೆ ಆದರೆ  “Cut” ಆಯ್ಕೆಯು ತನ್ನ ಮೂಲ ಸ್ಥಳದಿಂದ cut  ಮಾಡಿದ ಪದವನ್ನು  ಸಂಪೂರ್ಣವಾಗಿ ತೆಗೆದುಹಾಕುತ್ತದೆ.
+
||ಒಟ್ಟಿನಲ್ಲಿ, ಟೆಕ್ಸ್ಟನ್ನು ಕಾಪಿ ಮಾಡುವುದರಲ್ಲಿ ಮತ್ತು ಕಟ್ ಮಾಡುವುದರಲ್ಲಿ ವ್ಯತ್ಯಾಸವೆಂದರೆ, “Copy” ವಿಕಲ್ಪವು ಮೂಲಪದವನ್ನು ಆ ಸ್ಥಾನದಲ್ಲಿ ಇರಿಸುತ್ತದೆ ಮತ್ತು “Cut” ವಿಕಲ್ಪವು ಮೂಲಪದವನ್ನು ಆ ಸ್ಥಾನದಿಂದ ಸಂಪೂರ್ಣವಾಗಿ ತೆಗೆದುಹಾಕುತ್ತದೆ.
  
 
|-
 
|-
 
||06:27
 
||06:27
||Father’s ಹೆಸರಿನ ಮುಂದೆ “name” ಪದವನ್ನು paste ಮಾಡಿ ಮತ್ತು ಮುಂದುವರೆಯಲು
+
||ಸರಿ, “name” ಪದವನ್ನು Father’s ಪದದ ಮುಂದೆ ಪೇಸ್ಟ್ ಮಾಡಿ ಮತ್ತು ಮುಂದುವರೆಯಿರಿ
 
+
 
 
|-
 
|-
 
||06:31
 
||06:31
||“EDUCATION DETAILS” ಎಂಬ ಹೊಸ ಹೆಡ್ಡಿಂಗ್ ಅನ್ನು ಬರೆಯಿರಿ.  
+
||ಈಗ ಒಂದು “EDUCATION DETAILS” ಎಂಬ ಹೊಸ ಹೆಡಿಂಗ್ ಅನ್ನು ಟೈಪ್ ಮಾಡಿ.
  
 
|-
 
|-
 
||06:35   
 
||06:35   
||ರೈಟರ್ ನಲ್ಲಿ “Bullets and Numbering” ಕಲಿಕೆಯ ನಂತರ, ನಾವು ಈಗ “Font name” ಮತ್ತು “Font size” ಅನ್ನು ಬದಲಾಯಿಸಲು ಅಥವಾ  ಅನ್ವಯಿಸುವುದು ಹೇಗೆ ಎಂದು ತಿಳಿಯಬಹುದು.
+
||ರೈಟರ್ ನಲ್ಲಿ “Bullets and Numbering” ಅನ್ನು ಕಲಿತ ನಂತರ ನಾವು ಯಾವುದೇ ಟೆಕ್ಸ್ಟ್ ನ “Font name” ಹಾಗೂ “Font size” ಅನ್ನು ಹೇಗೆ ಬದಲಿಸುವುದೆಂದು ತಿಳಿಯೋಣ.  
  
 
|-
 
|-
 
||06:45
 
||06:45
||ಈಗ ಮೇಲಿರುವ  ಫಾರ್ಮಾಟ್  ಟೂಲ್ ಬಾರ್ನಲ್ಲಿ “Font Name” ಎಂಬ ಫೀಲ್ಡ್ ಅನ್ನು ಹೊಂದಿದ್ದೇವೆ.  
+
||ಮೇಲೆ ಫಾರ್ಮೆಟ್ ಟೂಲ್ ಬಾರ್ ನಲ್ಲಿ “Font Name” ಎಂಬ ಒಂದು ಸ್ಥಾನವಿದೆ.
 
+
 
|-
 
|-
 
||06:52
 
||06:52
||ಫಾಂಟ್ ಹೆಸರು ಸಾಮಾನ್ಯವಾಗಿ ಪೂರ್ವನಿಯೋಜಿತವಾಗಿ “Liberation Serif” ಎಂದು ಹೊಂದಿಸಲಾಗಿದೆ.
+
||ಫಾಂಟ್ ಹೆಸರು ಸಾಮಾನ್ಯವಾಗಿ “Liberation Serif” ಎಂಬ ಹೆಸರಿನಲ್ಲಿ ಇರುತ್ತದೆ.  
  
 
|-
 
|-
 
||06:57
 
||06:57
||ಫಾಂಟ್ ಹೆಸರನ್ನು  ನಮ್ಮ  ಟೆಕ್ಸ್ಟ್ ಗೆ  ಬೇಕಿರುವ ಫಾಂಟ್ ಆಯ್ಕೆಮಾಡಲು ಮತ್ತು ಬದಲಾಯಿಸಲು ಬಳಸಲಾಗುತ್ತದೆ.  
+
||ಫಾಂಟ್ ಹೆಸರನ್ನು  ನಿಮ್ಮ ಇಚ್ಛಾನುಸಾರವಾಗಿ ಟೆಕ್ಸ್ಟ್ ನಲ್ಲಿ ಫಾಂಟ್ ನ ಶೈಲಿಯನ್ನು ಬದಲಿಸಲು ಉಪಯೋಗಿಸಲಾಗುತ್ತದೆ.
 
+
 
|-
 
|-
 
||07:04
 
||07:04
||ಉದಾಹರಣೆಗೆ, “Education Details” ಹೆಡ್ಡಿಂಗ್ ಗೆ  ಬೇರೆ ಫಾಂಟ್ ಶೈಲಿ ಮತ್ತು ಫಾಂಟ್ ಗಾತ್ರ ನಿಡುವ.  
+
||ಉದಾಹರಣೆಗಾಗಿ, “Education Details” ಎಂಬ ಹೆಡಿಂಗ್ ನ ಫಾಂಟ್ ನ ಹೆಸರನ್ನು ಮತ್ತು ಆಕೃತಿಯನ್ನು ಬದಲಿಸೋಣ.
+
 
 
|-
 
|-
 
||07:11
 
||07:11
||ಆದ್ದರಿಂದ ಮೊದಲು “Education details” ಟೆಕ್ಸ್ಟ್ ಸೆಲೆಕ್ಟ್  ಮಾಡಿ, ಮತ್ತೆ  “Font Name” ಫೀಲ್ಡ್ ನಲ್ಲಿ down arrow ಅನ್ನು ಕ್ಲಿಕ್ ಮಾಡಿ.
+
||ಇದಕ್ಕಾಗಿ, ಮೊದಲು “Education details” ಎಂಬ ಟೆಕ್ಸ್ಟನ್ನು ಆಯ್ಕೆಮಾಡಿ “Font Name” ಎಂಬಲ್ಲಿ ಡೌನ್ ಬಾಣದ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
||07:19
 
||07:19
||ನೀವು ಫಾಂಟ್ ಹೆಸರಿನ ಡ್ರಾಪ್ ಡೌನ್ ಮೆನುವಿನಲ್ಲಿ ವಿವಿಧ ಆಯ್ಕೆಗಳನ್ನು ನೋಡಬಹುದು.  
+
||ನೀವು ಡ್ರಾಪ್ ಡೌನ್ ಮೆನ್ಯುವಿನಲ್ಲಿ ಫಾಂಟ್ ನ ಅನೇಕ ಹೆಸರುಗಳನ್ನು ನೋಡುವಿರಿ.
 
+
 
|-
 
|-
 
||07:25
 
||07:25
||“Liberation Sans” ಅನ್ನು ಹುಡುಕಿ ಸರಳವಾಗಿ ಅದರ ಮೇಲೆ ಕ್ಲಿಕ್.
+
||ಅವುಗಳಲ್ಲಿ “Liberation Sans” ಎಂಬುದನ್ನು ಹುಡುಕಿ ಅದರ ಮೇಲೆ ಕ್ಲಿಕ್ ಮಾಡಿ.  
  
 
|-
 
|-
 
||07:29
 
||07:29
||ಆಯ್ದ ಟೆಕ್ಸ್ಟ್ ನ ಫಾಂಟ್  ಬದಲಾವಣೆಯನ್ನು ನೀವು ನೋಡಬಹುದು
+
||ನೀವು ಆಯ್ಕೆ ಮಾಡಿದ ಟೆಕ್ಸ್ಟ್ ನ ಫಾಂಟ್ ಬದಲಾಗಿರುವುದನ್ನು ಗಮನಿಸಿ.
 
+
   
 
|-
 
|-
 
||07:34
 
||07:34
||"ಫಾಂಟ್ ಹೆಸರು" ಫೀಲ್ಡ್ ನ ಜೊತೆಗೆ, ನಾವು "ಫಾಂಟ್ ಗಾತ್ರ" ಫೀಲ್ಡ್  ಅನ್ನು ಕೂಡ ಹೊಂದಿದ್ದೇವೆ.  
+
||“Font Name” ಎಂಬ ವಿಕಲ್ಪದ ಪಕ್ಕದಲ್ಲಿಯೇ “Font Size” ಎಂಬ ವಿಕಲ್ಪವು ಇದೆ.
 
   
 
   
 
|-
 
|-
 
||07:38
 
||07:38
||ಹೆಸರೇ ಸೂಚಿಸುವಂತೆ, "ಫಾಂಟ್ ಗಾತ್ರ" ಅನ್ನು ಗಾತ್ರ ಹೆಚ್ಚಿಸಲು ಅಥವಾ ಕಡಿಮೆ ಮಾಡಲು ಬಳಸಲಾಗುತ್ತದೆ ಅಥವಾ ನೀವು ಬರೆಯಲು ಇಚ್ಚಿಸುವ  ಆಯ್ಕೆ ಮಾಡಿದ ಟೆಕ್ಸ್ಟ್ ಅಥವಾ ಹೊಸ  ಸೆಟ್ ಫಾಂಟ್ ಗಾತ್ರ ಬದಲಾಯಿಸಬಹುದು.
+
||“Font Size” ಎಂಬ ಹೆಸರಿನಿಂದಲೇ ಇದು ಆಯ್ಕೆಮಾಡಿದ ಅಥವಾ ಹೊಸತಾಗಿ ಟೈಪ್ ಮಾಡಿದ ಟೆಕ್ಸ್ಟ್ ನ ಆಕೃತಿಯನ್ನು ಕಡಿಮೆ ಅಥವಾ ಹೆಚ್ಚು ಮಾಡಲು ಇರುವ ವಿಕಲ್ಪವೆಂದು ತಿಳಿದುಬರುತ್ತದೆ.
  
 
|-
 
|-
 
||07:52
 
||07:52
||ಆದ್ದರಿಂದ, ಮೊದಲಿಗೆ “EDUCATION DETAILS” ಟೆಕ್ಸ್ಟ್ ಅನ್ನು ಸೆಲೆಕ್ಟ್ ಮಾಡಿ.
+
||ಈಗ ನಾವು ಮೊದಲು “EDUCATION DETAILS” ಎಂಬ ಟೆಕ್ಸ್ಟ್ ಅನ್ನು ಆಯ್ಕೆ ಮಾಡೋಣ.
 
   
 
   
 
|-
 
|-
 
||07:55
 
||07:55
||ಫಾಂಟ್ ಗಾತ್ರ ಪ್ರಸ್ತುತ 12 ಎಂದು ತೋರಿಸುತ್ತದೆ.  
+
||ಫಾಂಟ್ ನ ಆಕೃತಿಯು ಈಗ 12 ಇದೆ.
 
   
 
   
 
|-
 
|-
 
||07:58
 
||07:58
||ಈಗ "ಫಾಂಟ್ ಗಾತ್ರ" ಫೀಲ್ಡ್ ನಲ್ಲಿ  ಡೌನ್ ಬಾಣದ ಮೇಲೆ ಕ್ಲಿಕ್ ಮಾಡಿ ನಂತರ 11 ಕ್ಲಿಕ್ ಮಾಡಿ.
+
||ಈಗ “Font Size” ಎಂಬಲ್ಲಿ ಡೌನ್ ಬಾಣವನ್ನು ಕ್ಲಿಕ್ ಮಾಡಿ ಮತ್ತು 11 ರ ಮೇಲೆ ಕ್ಲಿಕ್ ಮಾಡಿ
 
   
 
   
 
|-
 
|-
 
||08:05
 
||08:05
||ನೀವು ಟೆಕ್ಸ್ಟ್ ನ ಫಾಂಟ್ ಗಾತ್ರ ಕಡಿಮೆಯಾಗುದನ್ನು ನೀವು ನೋಡಬಹುದು.  
+
||ಈಗ ನೋಡಿ, ಟೆಕ್ಸ್ಟ್ ನ ಫಾಂಟ್ ಆಕೃತಿಯು ಕಡಿಮೆಯಾಗಿದೆ.  
+
 
|-
 
|-
 
||08:09
 
||08:09
||ಫಾಂಟ್ ಗಾತ್ರ ವನ್ನು ಈ ರೀತಿಯಲ್ಲಿ ಹೆಚ್ಚಿಸಬಹುದು.
+
||ಹೀಗೇ ಫಾಂಟ್ ನ ಆಕೃತಿಯನ್ನು ಹೆಚ್ಚಿಸಲೂ ಬಹುದು.
 
+
 
|-
 
|-
 
||08:13
 
||08:13
||ಫಾಂಟ್ ಗಾತ್ರ ತಿಳಿದನಂತರ, ನಾವು ರೈಟರ್ ನಲ್ಲಿ ಫಾಂಟ್ ಬಣ್ಣ ಬದಲಾಯಿಸುವುದು ಹೇಗೆ ಎಂದು ನೋಡೋಣ.  
+
||ಫಾಂಟ್ ಆಕೃತಿಯ ಬಗ್ಗೆ ತಿಳಿದ ನಂತರ ನಾವು ರೈಟರ್ ನಲ್ಲಿ ಫಾಂಟ್ ನ ವರ್ಣವನ್ನು ಬದಲಿಸುವುದು ಹೇಗೆ ಎಂಬುದನ್ನೂ ತಿಳಿಯೋಣ.
 
+
 
|-
 
|-
 
||08:21
 
||08:21
||"ಫಾಂಟ್ ಬಣ್ಣವನ್ನು  ನಿಮ್ಮ ಡಾಕ್ಯುಮೆಂಟ್ ಅಲ್ಲಿ ಅಥವಾ ಕೆಲವು ಸಾಲುಗಳನ್ನು ಟೈಪ್ ಮಾಡಿರುವಲ್ಲಿ  ಬಣ್ಣವನ್ನು ಆಯ್ಕೆ ಮಾಡಲು ಬಳಸಲಾಗುತ್ತದೆ.
+
||“Font Color” ಅನ್ನು ಡಾಕ್ಯುಮೆಂಟ್ ನಲ್ಲಿರುವ ಟೆಕ್ಸ್ಟ್ ನ ಅಥವಾ ಟೈಪ್ ಮಾಡಿರುವ ಲೈನ್ ಗಳ ವರ್ಣವನ್ನು ನಿರ್ಧರಿಸಲು ಉಪಯೋಗಿಸಲಾಗುತ್ತದೆ.
 
   
 
   
 
|-
 
|-
 
||08:27
 
||08:27
||ಉದಾಹರಣೆಗೆ, ಹೆಡ್ಡಿಂಗ್ “EDUCATION DETAILS” ಗೆ ಬಣ್ಣ ಹಾಕುವ
+
||ಉದಾಹರಣೆಗೆ, “EDUCATION DETAILS” ಎಂಬ ಹೆಡಿಂಗನ್ನು ವರ್ಣಯುತವನ್ನಾಗಿ ಮಾಡೋಣ.
 
+
 
|-
 
|-
 
||08:32
 
||08:32
||ಆದ್ದರಿಂದ ಪುನಹ “EDUCATION DETAILS” ಪದವನ್ನು ಆಯ್ಕೆ ಮಾಡಿ.  
+
||ಹಾಗಾದರೆ, ಪುನಃ “EDUCATION DETAILS” ಎಂಬ ಟೆಕ್ಸ್ಟನ್ನು ಆಯ್ಕೆಮಾಡಿ.
  
 
|-
 
|-
 
||08:36
 
||08:36
||ಈಗ ಟೂಲ್ಬಾರ್ ರಲ್ಲಿ "ಫಾಂಟ್ ಬಣ್ಣ" ಆಯ್ಕೆಯ ಡೌನ್ ಬಾಣದ ಮೇಲೆ ಕ್ಲಿಕ್ ಮಾಡಿ ತದನಂತರ  “Light green” ಬಣ್ಣವನ್ನು ಟೆಕ್ಸ್ಟ್ ಗೆ  ಅನ್ವಯಿಸಳು  “Light green” ಬಣ್ಣದ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
+
||ಈಗ ಟೂಲ್ ಬಾರ್ ನಲ್ಲಿ “Font Color” ಎಂಬ ವಿಕಲ್ಪದ ಮೇಲೆ ಡೌನ್ ಬಾಣದ ಮೇಲೆ ಕ್ಲಿಕ್ ಮಾಡಿ ಮತ್ತು ಟೆಕ್ಸ್ಟನ್ನು ತಿಳಿ ಹಸಿರು ಬಣ್ಣಕ್ಕೆ ಬದಲಿಸಲು ತಿಳಿ ಹಸಿರು ಬಣ್ಣದ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
 
   
 
   
 
|-
 
|-
 
||08:48
 
||08:48
||ಆದ್ದರಿಂದ ನೀವು ಈಗ ನೋಡಬಹುದು ನಿಮ್ಮ ಹೆಡ್ಡಿಂಗ್ ಹಸಿರು ಬಣ್ಣದಲ್ಲಿ ಇದೆ.  
+
||ಈಗ ಹೆಡಿಂಗ್ ಎನ್ನುವುದು ತಿಳಿ ಹಸಿರು ಬಣ್ಣಕ್ಕೆ ಬದಲಾಗಿರುವುದನ್ನು ಗಮನಿಸಿ.
 
+
 
|-
 
|-
 
||08:52
 
||08:52
||ಫಾಂಟ್ ಗಾತ್ರ ಆಯ್ಕೆಯ ಮುಂದೆ ನೀವು " ಬೋಲ್ಡ್ "" ಇಟಾಲಿಕ್ "ಮತ್ತು" ಅಂಡರ್ಲೈನ್" ಈ ಮೂರು ಆಯ್ಕೆಗಳನ್ನು ನೋಡಬಹುದು.  
+
||”Font size” ವಿಕಲ್ಪದ ಮುಂದೆಯೇ ನಿಮಗೆ “Bold” “Italic” ಮತ್ತು “Underline” ಎಂಬ ಮೂರು ವಿಕಲ್ಪಗಳು ಕಾಣಸಿಗುತ್ತವೆ.
 
   
 
   
 
|-
 
|-
 
||09:00
 
||09:00
||ಹೆಸರೇ ಸೂಚಿಸುವಂತೆ, ಈ ನಿಮ್ಮ ಟೆಕ್ಸ್ಟ್ ಅನ್ನು  ಬೋಲ್ಡ್ ಅಥವಾ ಇಟಾಲಿಕ್ ಅಥವಾ ಅಂಡರ್ಲೈನ್  ಆಗಿ ತೋರಿಸುತ್ತದೆ.
+
||ಇದರ ಹೆಸರೇ ಹೇಳುವಂತೆ, ಇದು ಟೆಕ್ಸ್ಟನ್ನು ದಪ್ಪನಾಗಿ (Bold) ಅಥವಾ ವಕ್ರವಾಗಿ (Italic) ಅಥವಾ ಕೆಳರೇಖೆಯ ಸಹಿತವಾಗಿ (Underline) ಮಾಡುತ್ತದೆ.
  
 
|-
 
|-
 
||09:07
 
||09:07
||ಆದುದರಿಂದ ಮೊದಲು ಹೆಡ್ಡಿಂಗ್ “EDUCATION DETAILS” ಅನ್ನು ಸೆಲೆಕ್ಟ್ ಮಾಡಿ.
+
||ಸರಿ, ಮೊದಲು “EDUCATION DETAILS” ಎಂಬ ಹೆಡಿಂಗ್ ಅನ್ನು ಆಯ್ಕೆಮಾಡಿ
 
+
 
|-
 
|-
 
||09:11
 
||09:11
||ಈಗ ಟೆಕ್ಸ್ಟ್ ಬೋಲ್ಡ್ ಮಾಡಲು 'ಬೋಲ್ಡ್' ಆಯ್ಕೆಯ  ಮೇಲೆ ಕ್ಲಿಕ್ ಮಾಡಿ.
+
||ಈಗ ಟೆಕ್ಸ್ಟ್ ಅನ್ನು ದಪ್ಪನಾಗಿಸಲು 'Bold' ಐಕಾನಿನ ಮೇಲೆ ಕ್ಲಿಕ್ ಮಾಡಿ.
 
   
 
   
 
|-
 
|-
 
||09:15
 
||09:15
||ಆಯ್ಕೆಮಾಡಿದ ಟೆಕ್ಸ್ಟ್ ಬೋಲ್ಡ್ ಆಗಿರುವುದನ್ನು ನೀವು ನೋಡಬಹುದು.
+
||ನೋಡಿ, ಆಯ್ಕೆ ಮಾಡಿದ ಟೆಕ್ಸ್ಟ್ ದಪ್ಪವಾಗಿದೆ.
 
+
 
|-
 
|-
 
||09:19
 
||09:19
||ಅದೇ ರೀತಿಯಲ್ಲಿ, ನೀವು “Italic” ಐಕಾನ್ ಮೇಲೆ ಕ್ಲಿಕ್ ಮಾಡಿದರೆ ಟೆಕ್ಸ್ಟ್ ಇಟಾಲಿಕ್  ಆಗಿ ಮಾರ್ಪಡುತ್ತದೆ.
+
||ಹಾಗೆಯೇ, “Italic” ಐಕಾನ್ ಮೇಲೆ ಕ್ಲಿಕ್ ಮಾಡಿದರೆ, ಟೆಕ್ಸ್ಟ್ ವಕ್ರವಾಗುತ್ತದೆ,
  
 
|-
 
|-
 
||09:25
 
||09:25
||"ಅಂಡರ್ಲೈನ್" ಕ್ಲಿಕ್ ಮಾಡಿ.
+
||“Underline” ಐಕಾನ್ ಮೇಲೆ ಕ್ಲಿಕ್ ಮಾಡಿ,
  
 
|-
 
|-
 
||09:26
 
||09:26
||'Underline' ಐಕಾನ್ ಕ್ಲಿಕ್ ಮಾಡುದರಿಂದ  ನಿಮ್ಮ ಟೆಕ್ಸ್ಟ್ ಅಂಡರ್ಲೈನ್ ಆಗಿರುತ್ತದೆ.  
+
||'Underline' ಐಕಾನ್ ಮೇಲೆ ಕ್ಲಿಕ್ ಮಾಡಿದಾಗ ಟೆಕ್ಸ್ಟ್ ನ ಕೆಳಗೆ ರೇಖೆಯೊಂದು ಕಾಣುತ್ತದೆ.
 
   
 
   
 
|-
 
|-
 
||09:31
 
||09:31
||ನೀವು ನೋಡಬಹುದು ಆಯ್ಕೆ ಮಾಡಿದ ಟೆಕ್ಸ್ಟ್ ಅಂಡರ್ಲೈನ್ ಆಗಿದೆ
+
||ನೋಡಿ, ನೀವು ಆಯ್ಕೆ ಮಾಡಿದ ಟೆಕ್ಸ್ಟ್ ನ ಕೆಳಗೆ ರೇಖೆಯೊಂದು ಕಾಣುತ್ತಿದೆ.
 
   
 
   
 
|-
 
|-
 
||09:35
 
||09:35
||ಹೆಡ್ಡಿಂಗ್ ಅನ್ನು “bold” ಮತ್ತು “underlined” ಆಗಿ ಇಡುವ ಸಲುವಾಗಿ, “italic” ಆಯ್ಕೆಯನ್ನು ಡಿಸೆಲೆಕ್ಟ್ ಮಾಡಲು ಅದರ ಮೇಲೆ ಪುನಹ ಕ್ಲಿಕ್ ಮಾಡಿ ಮತ್ತು ಇತರ
+
||ಹೆಡಿಂಗ್ ಅನ್ನು “bold” ಮತ್ತು “underlined” ಆಗಿ ಇಡಲು “italic” ಐಕಾನ್ ಮೇಲೆ ಪುನಃ ಕ್ಲಿಕ್ ಮಾಡಿ ಮತ್ತು ಉಳಿದ ಎರಡನ್ನು ಹಾಗೆಯೇ ಬಿಡಿ.
 
+
 
ಎರಡು ಆಯ್ಕೆಗಳನ್ನು ಹಾಗೆಯೆ ಇಡಿ.
+
 
|-
 
|-
 
||09:45  
 
||09:45  
||ಆದ್ದರಿಂದ ಹೆಡ್ಡಿಂಗ್ ಈಗ ಬೋಲ್ಡ್ ಮತ್ತು ಅಂಡರ್ಲೈನ್  ಆಗಿದೆ.
+
||ಈಗ ಹೆಡಿಂಗ್ “bold” ಹಾಗೂ “underlined” ಆಗಿ ಇದೆ.
 
+
 
|-
 
|-
 
||09:50
 
||09:50
||ಇದು ಸ್ಪೋಕನ್ ಟ್ಯುಟೋರಿಯಲ್ ನ ಲಿಬ್ರೆ ಆಫೀಸ್ ರೈಟರ್ ನ ಕೊನೆಯಲ್ಲಿ ನಮ್ಮನ್ನು ತೆರೆದಿಡುತ್ತದೆ
+
|| ಈಗ ನಾವು ಲಿಬ್ರೆ ಆಫೀಸ್ ರೈಟರ್ ನ ಈ ಪಾಠದ ಕೊನೆಗೆ ಬಂದಿದ್ದೇವೆ.
 
+
 
|-
 
|-
 
||09:55
 
||09:55
||ನಾವು ಕಲಿತ, ಸಾರಾಂಶ:
+
|| ಸಾರಾಂಶದಲ್ಲಿ ಹೇಳುವುದಾದರೆ, ನಾವು ಕಲಿತದ್ದು ಇಷ್ಟು,
  
 
|-
 
|-
 
||09:57
 
||09:57
||ರೈಟರ್ ನಲ್ಲಿ ಅಲೈನಿಂಗ್ ಟೆಕ್ಸ್ಟ್  
+
||ರೈಟರ್ ನಲ್ಲಿ ಟೆಕ್ಸ್ಟ್ ಅನ್ನು ಅಲೈನ್ ಮಾಡುವುದು,
  
 
|-
 
|-
 
||10:00
 
||10:00
||ಬುಲೆಟ್ಸ್ ಮತ್ತು ನಮ್ ಬರಿಂಗ್
+
||ಬುಲೆಟ್ಸ್ ಮತ್ತು ಕ್ರಮಾಂಕನಗೊಳಿಸುವುದು,
  
 
|-
 
|-
 
||10:02
 
||10:02
||ರೈಟರ್ ನಲ್ಲಿ ಕಟ್, ಕೋಪಿ ಮತ್ತು ಪೇಸ್ಟ್ ಆಯ್ಕೆಗಳು.
+
||ರೈಟರ್ ನಲ್ಲಿ Cut, Copy ಮತ್ತು Paste ವಿಕಲ್ಪಗಳ ಉಪಯೋಗ,
 
+
 
|-
 
|-
 
||10:05
 
||10:05
||ಬೋಲ್ಡ್, ಅಂಡರ್ಲೈನ್ ಮತ್ತು ಇಟೆಲಿಕ್ಸ್  ಆಯ್ಕೆಗಳು.
+
||Bold, Underline ಮತ್ತು Italics ವಿಕಲ್ಪಗಳ ಉಪಯೋಗ,
  
 
|-
 
|-
 
||10:09
 
||10:09
||ರೈಟರ್ ನಲ್ಲಿ ಫಾಂಟ್ ಹೆಸರು, ಫಾಂಟ್ ಗಾತ್ರ, ಫಾಂಟ್ ಕಲರ್
+
||ರೈಟರ್ ನಲ್ಲಿ Font name, Font size ಮತ್ತು Font color ವಿಕಲ್ಪಗಳ ಉಪಯೋಗ ಇತ್ಯಾದಿ.
  
 
|-
 
|-
 
||10:13
 
||10:13
||COMPREHENSIVE ಅಸೈನ್ಮೆಂಟ್
+
|| ಮಾಡಬೇಕಾದ  ಅಭ್ಯಾಸಗಳು :
  
 
|-
 
|-
 
||10:16
 
||10:16
||ಬುಲೆಟ್ಸ್ ಮತ್ತು ನಮ್ ಬರಿಂಗ್ ಅನ್ನು ಆಕ್ಟಿವೇಟ್ ಮಾಡಿ.
+
||bullets ಮತ್ತು numbering ಅನ್ನು ಕ್ರಿಯಾನ್ವಯಗೊಳಿಸಿ
  
 
|-
 
|-
 
||10:18
 
||10:18
||ಸ್ಟೈಲ್ ಅನ್ನು ಆಯ್ಕೆ ಮಾಡಿ ಮತ್ತು ಕೆಲವು ಪಾಯಿಂಟ್ಸ್ ಅನ್ನು  ಬರೆಯಿರಿ.  
+
||ಶೈಲಿಯನ್ನು ಆಯ್ಕೆಮಾಡಿ ಒಂದಿಷ್ಟು ಅಂಶಗಳನ್ನು ಟೈಪ್ ಮಾಡಿ.
  
 
|-
 
|-
 
||10:22
 
||10:22
||ಕೆಲವು ಟೆಕ್ಸ್ಟ್ ಅನ್ನು ಆಯ್ಕೆ ಮಾಡಿ ಮತ್ತು ಫಾಂಟ್ ಹೆಸರನ್ನು “Free Sans” ಮತ್ತು ಫಾಂಟ್ ಗಾತ್ರವನ್ನು “16” ಗೆ ಬದಲಾಯಿಸಿ.
+
||ಒಂದಿಷ್ಟು ಟೆಕ್ಸ್ಟ್ ಗಳನ್ನು ಆಯ್ಕೆ ಮಾಡಿ ಮತ್ತು ಇದರ ಫಾಂಟ್ ಹೆಸರನ್ನು “Free Sans” ಗೆ ಬದಲಿಸಿ ಮತ್ತು ಫಾಂಟ್ ನ ಆಕೃತಿಯನ್ನು “16” ಕ್ಕೆ ಬದಲಿಸಿ.
  
 
|-
 
|-
 
||10:29
 
||10:29
||ಟೆಕ್ಸ್ಟ್ ಅನ್ನು “Italics” ಆಗಿ ಮಾಡಿ.
+
||ಟೆಕ್ಸ್ಟ್ ಅನ್ನು “Italics” ಮಾಡಿ.
  
 
|-
 
|-
 
||10:32
 
||10:32
||ಫಾಂಟ್ ಬಣ್ಣವನ್ನು ರೆಡ್ ಬಣ್ಣಕ್ಕೆ ಬದಲಾಯಿಸಿ.  
+
||ಫಾಂಟ್ ನ ವರ್ಣವನ್ನು ಕೆಂಪು ಬಣ್ಣಕ್ಕೆ ಬದಲಿಸಿ.
  
 
|-
 
|-
 
||10:35
 
||10:35
||ಕೆಳಗಿನ ಲಿಂಕ್ ನಲ್ಲಿ  ಲಭ್ಯವಿರುವ ವೀಡಿಯೊವನ್ನು ವೀಕ್ಷಿಸಿ.
+
|| ಕೆಳಗಿರುವ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ.
  
 
|-
 
|-
 
||10:38
 
||10:38
|| ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ವಿವರಿಸುತ್ತದೆ.
+
|| ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ.  
  
 
|-
 
|-
 
||10:41
 
||10:41
||ನಿಮಗೆ ಉತ್ತಮ ಬ್ಯಾಂಡ್ವಿಡ್ತ್ ಇಲ್ಲದೆ ಹೋದರೆ, ನೀವು ಡೌನ್ಲೋಡ್ ಮಾಡಿ ನೋಡಬಹುದು.
+
|| ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
  
 
|-
 
|-
 
||10:46
 
||10:46
||ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ spoken ಟ್ಯುಟೋರಿಯಲ್ಸ್ ಗಳನ್ನೂ ಉಪಯೋಗಿಸಿ ಕೊಂಡು ಕಾರ್ಯಗಾರ ನಡೆಸುತ್ತದೆ
+
|| ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
  
 
|-
 
|-
 
||10:52
 
||10:52
||ಆನ್ಲೈನ್ ಟೆಸ್ಟ್ ನಲ್ಲಿ ಪಾಸ್ ಆದವರಿಗೆ certificates ನೀಡುತ್ತದೆ.
+
|| ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.  
 
+
 
|-
 
|-
 
||10:55
 
||10:55
||ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು contact@spoken-tutorial.org ಗೆ ಬರೆಯಿರಿ
+
|| ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
  
 
|-
 
|-
 
||11:02
 
||11:02
||ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ವಿಭಾಗವಾಗಿದೆ,
+
|| ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
  
 
|-
 
|-
 
||11:06
 
||11:06
||ಇದು ಭಾರತ ಸರ್ಕಾರದ  ನ್ಯಾಷನಲ್ ಮಿಶನ್ ಆನ್ ಎಜುಕೇಶನ್ ತ್ರು ಐಸಿಟಿ, ಎಂಎಚ್ಆರ್ ಡಿ ಯಿಂದ ಸ್ಪೂರ್ತಿಗೊಂಡಿದೆ.
+
|| ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
 +
 
 
|-
 
|-
 
||11:14
 
||11:14
||ಇದರ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.
+
|| ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
  
|-
 
||11:18
 
||ಸ್ಪೋಕನ್  ಹೈಫನ್  ಟ್ಯುಟೋರಿಯಲ್  ಡಾಟ್ org ಸ್ಲಾಶ್ NMEICT ಹೈಫನ್ ಇಂಟ್ರೋ
 
 
 
|-
 
|-
 
||11:25
 
||11:25
||ಈ ಟ್ಯುಟೋರಿಯಲ್ ________ ಕೊಡುಗೆಯಾಗಿದ್ದು (ಅನುವಾದಕ ಮತ್ತು narrator ಹೆಸರು)
+
|| ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ.ಐ.ಟಿ. ಬಾಂಬೆಯಿಂದ ವಾಸುದೇವ.
  
 
|-
 
|-
 
||11:30
 
||11:30
||ಸೇರಿರುವುದಕ್ಕಾಗಿ ವಂದನೆಗಳು
+
|| ಧನ್ಯವಾದಗಳು.
 
   
 
   
 
|-
 
|-
 
|}
 
|}

Revision as of 15:53, 18 February 2014

Time NARRATION
00:01 ಲಿಬ್ರೆ ಆಫೀಸ್ ರೈಟರ್ ನಲ್ಲಿ ಟೆಕ್ಸ್ಟ್ ಟೈಪಿಂಗ್ ಮತ್ತು ಬೇಸಿಕ್ ಫಾರ್ಮೇಟಿಂಗ್ ಎನ್ನುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನೀವು,
00:10 ರೈಟರ್ ನಲ್ಲಿ ಟೆಕ್ಸ್ಟ್ ನ ಅಲೈನ್ಮೆಂಟ್
00:12 ಬುಲೆಟ್ಸ್ ಹಾಗೂ ಕ್ರಮಾಂಕನಗೊಳಿಸುವುದು
00:14 ಕಟ್, ಕಾಪಿ ಮತ್ತು ಪೇಸ್ಟ್ ವಿಕಲ್ಪಗಳು
00:18 ಬೋಲ್ಡ್, ಅಂಡರ್-ಲೈನ್ ಹಾಗೂ ಇಟಾಲಿಕ್ ವಿಕಲ್ಪಗಳು
00:21 ಫಾಂಟ್ ನ ಹೆಸರು, ಆಕೃತಿ ಮತ್ತು ವರ್ಣಗಳು
00:26 ಹೀಗೆ ಈ ಎಲ್ಲಾ ವಿಕಲ್ಪಗಳನ್ನೂ ಬಳಸಿಕೊಂಡು ಸಾಧಾರಣವಾದ ಟೆಕ್ಸ್ಟನ್ನು ಇನ್ನೂ ಹೆಚ್ಚು ಆಕರ್ಷಕವಾಗಿ ಮತ್ತು ಸುಲಭವಾಗಿ ಓದಲು ಆಗುವಂತೆ ಮಾಡುವುದು ಹೇಗೆ ಎನ್ನುವುದನ್ನು ಕಲಿಯುವಿರಿ.
00:36 ಇಲ್ಲಿ ನಾವು ಆಪರೇಟಿಂಗ್ ಸಿಸ್ಟಮ್ ರೂಪದಲ್ಲಿ ಉಬಂಟು ಲಿನಕ್ಸ್ 10.04 ನ್ನು ಹಾಗೂ ಲಿಬ್ರೆ ಆಫೀಸ್ ಸೂಟ್ ನ 3.3.4 ನೇ ಆವೃತ್ತಿಯನ್ನು ಉಪಯೊಗಿಸುತ್ತಿದ್ದೇವೆ.
00:47 ನಾವು ಮೊದಲು ರೈಟರ್ ನಲ್ಲಿ ಟೆಕ್ಸ್ಟ್ ನ ಅಲೈನ್ಮೆಂಟ್ ನ ಬಗ್ಗೆ ತಿಳಿಯೋಣ.
00:50 ನೀವು ರೈಟರ್ ನಲ್ಲಿ ನಿಮ್ಮಿಷ್ಟದ ಒಂದು ಹೊಸ ಡಾಕ್ಯುಮೆಂಟನ್ನು ಒಪನ್ ಮಾಡಿ ಈ ವಿಕಲ್ಪಗಳನ್ನು ಕಾರ್ಯಾನ್ವಯಗೊಳಿಸಬಹುದು.
00:57 ಹೀಗಿರುವಾಗ, ಹಿಂದಿನ ಟ್ಯುಟೋರಿಯಲ್ ನಲ್ಲಿ ಈ ಮೊದಲೇ ನಾವು “resume.odt” ಎಂಬ ಫೈಲ್ ಅನ್ನು ತಯಾರಿಸಿದ್ದೇವೆ. ನಾವು ಈ ಫೈಲ್ ಅನ್ನು ಒಪನ್ ಮಾಡೋಣ.
01:08 ನಾವು ಇಲ್ಲಿ ಮೊದಲೇ “RESUME” ಎಂಬ ಪದವನ್ನು ಟೈಪ್ ಮಾಡಿದ್ದೇವೆ ಮತ್ತು ಅದನ್ನು ಮಧ್ಯದಲ್ಲಿ ಅಲೈನ್ ಮಾಡಿದ್ದೇವೆ.
01:14 ಹಾಗಾಗಿ ಬನ್ನಿ, ಆ ಪದವನ್ನು ಆಯ್ಕೆ ಮಾಡಿ ಹಾಗೂ “Align Left” ಎಂಬಲ್ಲಿ ಕ್ಲಿಕ್ ಮಾಡಿ. ಈಗ ನೀವು “RESUME” ಎಂಬ ಪದವು ಎಡಬದಿಗೆ ಅಲೈನ್ ಆಗಿರುವುದನ್ನು ಗಮನಿಸಿ. ಅಂದರೆ, ಪದವು ಡಾಕ್ಯುಮೆಂಟ್ ಪೇಜ್ ನ ಎಡ ಮಾರ್ಜೀನಿನೆಡೆಗೆ ಸರಿದಿದೆ.
01:25 ನಾವು “Align Right” ಎಂಬಲ್ಲಿ ಕ್ಲಿಕ್ ಮಾಡಿದರೆ ಆಗ “RESUME” ಎಂಬ ಪದವು ಪೇಜ್ ನ ಬಲ ಮಾರ್ಜೀನಿನೆಡೆಗೆ ಹೋಗುತ್ತದೆ.
01:32 ನಾವು “Justify” ಎಂಬಲ್ಲಿ ಕ್ಲಿಕ್ ಮಾಡಿದರೆ ಆಗ “RESUME” ಎಂಬ ಪದವು ಪೇಜ್ ನ ಎರಡೂ ಮಾರ್ಜೀನಿನ ನಡುವೆ ಸಮಾನಾಂತರದಲ್ಲಿ ನಿಲ್ಲುತ್ತದೆ.
01:44 ಇದರ ವಿಶೇಷತೆಯು ನಿಮ್ಮಲ್ಲಿ ಪದಗಳ ಸಮೂಹ ಅಥವಾ ಪ್ಯಾರಾಗ್ರಾಫ್ ಇದ್ದಲ್ಲಿ ಹೆಚ್ಚಾಗಿ ತಿಳಿಯುತ್ತದೆ.
01:51 ಇದನ್ನು undo ಮಾಡೋಣ.
01:54 ಬುಲೆಟ್ಸ್ ಹಾಗೂ ಕ್ರಮಾಂಕವು ಸ್ವತಂತ್ರವಾಗಿ ಬಿಂದುಗಳನ್ನು ಬರೆಯುವಾಗ ಉಪಯೋಗಕ್ಕೆ ಬರುತ್ತವೆ.
01:58 ಪ್ರತಿಯೊಂದು ಬಿಂದುವೂ ಬುಲೆಟ್ ಅಥವಾ ಕ್ರಮಾಂಕದೊಂದಿಗೆ ಆರಂಭವಾಗುತ್ತದೆ.
02:02 ಹೀಗೆ ಡಾಕ್ಯುಮೆಂಟ್ ನಲ್ಲಿ ಬರೆದಿರುವ ವಿವಿಧ ಬಿಂದುಗಳ ನಡುವೆ ಭೇದವನ್ನು ಕಲ್ಪಿಸಬಹುದು.
02:07 ಇದಕ್ಕಾಗಿ ಮೆನ್ಯು ಬಾರ್ ನಲ್ಲಿ ಮೊದಲು “Format” ಎಂಬಲ್ಲಿ ಕ್ಲಿಕ್ ಮಾಡಿ ನಂತರ “Bullets and Numbering” ಎಂಬಲ್ಲಿ ಕ್ಲಿಕ್ ಮಾಡಿ.
02:15 “Bullets and Numbering” ಎಂಬಲ್ಲಿ ಕ್ಲಿಕ್ ಮಾಡಿದಾಗ ಬರುವ ಡಯಲಾಗ್ ಬಾಕ್ಸ್ ನಲ್ಲಿ ನಿಮಗೆ ವಿವಿಧ ಟ್ಯಾಬ್ ನಲ್ಲಿ ವಿವಿಧ ಬುಲೆಟ್ ನ ಶೈಲಿಗಳು ಕಾಣಸಿಗುತ್ತವೆ. ಅವನ್ನು ನೀವು ನಿಮ್ಮ ಡಾಕ್ಯುಮೆಂಟ್ ನಲ್ಲಿ ಉಪಯೋಗಿಸಬಹುದು.
02:26 ಕ್ರಮಾಂಕನವೂ ಕೂಡಾ ಇದೇ ರೀತಿಯಲ್ಲಿ numbering ನ್ನು ಆಯ್ಕೆ ಮಾಡುವುದರಿಂದ ಆಗುತ್ತದೆ ಮತ್ತು ಪ್ರತಿ ಪಂಕ್ತಿಯೂ ಹೊಸ ಸಂಖ್ಯೆಯಿದ ಆರಂಭಗೊಳ್ಳುತ್ತದೆ.
02:34 ಹಾಗಾಗಿ, “Numbering type” ಶೈಲಿಯಲ್ಲಿರುವ ಎರಡನೇಯ ಶೈಲಿಯನ್ನು ಕ್ಲಿಕ್ ಮಾಡೋಣ.
02:40 ಈಗ “OK” ಬಟನ್ ಕ್ಲಿಕ್ ಮಾಡಿ.
02:42 ಈಗ ನೀವು ನಿಮ್ಮ ಮೊದಲನೇಯ ಸ್ಟೇಟ್ಮೆಂಟನ್ನು ಟೈಪ್ ಮಾಡಲು ಸಿದ್ಧರಾಗಿರುವಿ.ರಿ
02:46 ಬನ್ನಿ, “NAME: RAMESH” ಎಂದು ಟೈಪ್ ಮಾಡಿ.
02:50 ಈಗ ಸ್ಟೇಟ್ಮೆಂಟ್ ಟೈಪ್ ಮಾಡಿದ ನಂತರ “Enter” ಕೀಯನ್ನು ಒತ್ತಿ, ಹೊಸ ಬುಲೆಟ್ ಅಥವಾ ವೃದ್ಧಿಯಾದ ಕ್ರಮಾಂಕವು ಕಾಣಿಸುತ್ತದೆ.
03:05 ಇಲ್ಲಿ ನೀವು ಆಯ್ಕೆಮಾಡಿದ ಫಾರ್ಮೆಟಿಗೆ ಅನುಸಾರವಾಗಿ ಬುಲೆಟ್ ನ ಒಳಗೆ ಮತ್ತೊಂದು ಬುಲೆಟ್ ಅಥವಾ ಕ್ರಮಾಂಕದ ಒಳಗೆ ಮತ್ತೊಂದು ಕ್ರಮಾಂಕವು ಇರಬಹುದಾಗಿದೆ.
03:13 ನಾವೀಗ ಎರಡನೇಯ ಸ್ಟೇಟ್ಮೆಂಟನ್ನು “ FATHER’S NAME colon MAHESH” ಎಂದು ಟೈಪ್ ಮಾಡೋಣ.
03:20 ಮತ್ತೊಮ್ಮೆ “Enter” ಒತ್ತಿ ಮತ್ತು “MOTHER’S NAME colon SHWETA” ಎಂದು ಟೈಪ್ ಮಾಡಿ.
03:27 ಹಾಗೆಯೇ, ಮುಂದಿನ ಬಿಂದುವಾಗಿ “FATHERS OCCUPATION colon GOVERNMENT SERVANT” ಎಂದು ಹಾಗೂ “MOTHERS OCCUPATION colon HOUSEWIFE” ಎಂದು ಟೈಪ್ ಮಾಡಿ.
03:39 ನೀವು ಕ್ರಮಾನುಸಾರವಾಗಿ ಬುಲೆಟ್ ನ ಇಂಡೆಂಟ್ ಅನ್ನು ಹೆಚ್ಚಿಸಲು ಮತ್ತು ಕಡಿಮೆ ಮಾಡಲು ಟ್ಯಾಬ್ ಅಥವಾ ಶಿಫ್ಟ್ ಟ್ಯಾಬ್ ಕೀಗಳನ್ನು ಉಪಯೋಗಿಸಬಹುದು.
03:47 “Bullets and Numbering” ವಿಕಲ್ಪವನ್ನು ಕ್ಲೋಸ್ ಮಾಡಲು ಮೊದಲು ಕರ್ಸರ್ ಅನ್ನು HOUSEWIFE ಎಂಬ ಪದದ ಕೊನೆಯಲ್ಲಿಡಿ ಮತ್ತು enter ಕೀ ಒತ್ತಿ ಹಾಗೂ “Bullets and Numbering” ಎಂಬ ಡಯಲಾಗ್ ಬಾಕ್ಸ್ ನಲ್ಲಿ “Numbering Off” ಎಂಬಲ್ಲಿ ಕ್ಲಿಕ್ ಮಾಡಿ.
04:03 ಈಗ ನೋಡಿ, ನೀವು ಹೊಸದಾಗಿ ಬರೆಯುವ ಟೆಕ್ಸ್ಟ್ ಗೆ ಬುಲೆಟ್ ಶೈಲಿಯು ಇಲ್ಲ.
04:10 ಗಮನಿಸಿ, ನಾವು ನಮ್ಮ ಡಾಕ್ಯುಮೆಂಟ್ ನಲ್ಲಿ “NAME” ಎಂಬ ಪದವನ್ನು ಎರಡು ಬಾರಿ ಟೈಪ್ ಮಾಡಿರುತ್ತೇವೆ.
04:14 ಪುನಃ ಅದೇ ಪದವನ್ನು ಟೈಪ್ ಮಾಡುವ ಬದಲು ನಾವು ರೈಟರ್ ನಲ್ಲಿ “Copy” ಹಾಗೂ “Paste” ಎಂಬ ವಿಕಲ್ಪವನ್ನು ಬಳಸಬಹುದು.
04:21 ಹಾಗಾದರೆ, ಅದನ್ನು ಹೇಗೆ ಮಾಡುವುದು ಎಂದು ತಿಳಿಯೋಣ.
04:24 ಈಗ ನಾವು “MOTHER’S NAME” ಎಂಬ ಟೆಕ್ಸ್ಟ್ ನಿಂದ “NAME” ಎಂಬ ಪದವನ್ನು ಡಿಲಿಟ್ ಮಾಡೋಣ ಮತ್ತು copy ಮತ್ತು paste ವಿಕಲ್ಪವನ್ನು ಬಳಸಿ ಪುನಃ ಬರೆಯೋಣ.
04:33 “FATHER’S NAME” ಎಂಬ ಟೆಕ್ಸ್ಟ್ ನಲ್ಲಿ "NAME” ಎಂಬ ಪದದ ಮೇಲೆ ಕರ್ಸರ್ ಅನ್ನು ಡ್ರಾಗ್ ಮಾಡಿ ಆ ಪದವನ್ನು ಸೆಲೆಕ್ಟ್ ಮಾಡಿ.
04:40 ಈಗ ಮೌಸ್ ನಲ್ಲಿ ರೈಟ್ ಕ್ಲಿಕ್ ಮಾಡಿ ಮತ್ತು ಅಲ್ಲಿ “Copy” ಎಂಬ ವಿಕಲ್ಪವನ್ನು ಕ್ಲಿಕ್ ಮಾಡಿ.
04:45 “MOTHER’S” ಎಂಬ ಪದದ ಮುಂದೆ ಕರ್ಸರ್ ಇಡಿ.
04:48 ಮತ್ತೊಮ್ಮೆ ಮೌಸ್ ನಲ್ಲಿ ರೈಟ್ ಕ್ಲಿಕ್ ಮಾಡಿ ಮತ್ತು “Paste” ಎಂಬ ವಿಕಲ್ಪದ ಮೇಲೆ ಕ್ಲಿಕ್ ಮಾಡಿ.
04:54 ನೋಡಿ, “NAME” ಎಂಬ ಪದವು ತಂತಾನೇ ಪೆಸ್ಟ್ ಆಗಿದೆ.
04:57 ಇಲ್ಲಿ ಈ ವಿಕಲ್ಪಗಳಿಗೆ ಶಾರ್ಟ್ಕಟ್ ಕೀ ಗಳೂ ಇವೆ, copy ಮಾಡಲು CTRL+C ಮತ್ತು Paste ಮಾಡಲು CTRL+V.
05:08 ಈ ವಿಶೇಷತೆಯು ತುಂಬಾ ಉಪಯುಕ್ತವಾಗಿದೆ. ನಿಮ್ಮ ಡಾಕ್ಯುಮೆಂಟ್ ನಲ್ಲಿ ಸಮಾನವಾದ ಟೆಕ್ಸ್ಟ್ ಬಹಳ ಬಾರಿ ಬಂದಲ್ಲಿ ಅದನ್ನು ಪೂರ್ತಿಯಾಗಿ ಟೈಪ್ ಮಾಡುವ ಅವಶ್ಯಕತೆಯಿಲ್ಲ.
05:19 ನೀವು ನಿಮ್ಮ ಡಾಕ್ಯುಮೆಂಟ್ ನಲ್ಲಿ ಟೆಕ್ಸ್ಟ್ ಅನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸ್ಥಾನಾಂತರಿಸಲು “Cut” ಹಾಗೂ “Paste” ವಿಕಲ್ಪವನ್ನು ಬಳಸಬಹುದು.
05:26 ಈಗ ಅದನ್ನು ಹೇಗೆ ಮಾಡುವುದೆಂಬುದನ್ನು ನೋಡೋಣ.
05:29 ಮೊದಲಿಗೆ “MOTHER’S” ಪದದ ಮುಂದಿರುವ “NAME” ಪದವನ್ನು ಡಿಲೀಟ್ ಮಾಡೋಣ.
05:34 ಈ ಪದವನ್ನು “Cut” ಮತ್ತು “Paste” ಮಾಡಲು ಮೊದಲು “FATHERS NAME” ಎಂಬಲ್ಲಿಂದ “NAME” ಎಂಬ ಪದವನ್ನು ಸೆಲೆಕ್ಟ್ ಮಾಡಿ.
05:40 ಮೌಸ್ ನಲ್ಲಿ ರೈಟ್ ಕ್ಲಿಕ್ ಮಾಡಿ ಮತ್ತು “Cut” ಎಂಬಲ್ಲಿ ಕ್ಲಿಕ್ ಮಾಡಿ. ಗಮನಿಸಿ, “FATHER'S” ಪದದ ಮುಂದೆ ಈಗ “NAME” ಎಂಬ ಪದವು ಇಲ್ಲ. ಅಂದರೆ, ಅದು ಕಟ್ ಅಥವಾ ಡಿಲೀಟ್ ಆಗಿದೆ.
05:54 ಈಗ “MOTHER’S” ಎಂಬ ಪದದ ಮೇಲೆ ಕರ್ಸರ್ ಇಟ್ಟು ಮೌಸ್ ನಲ್ಲಿ ರೈಟ್ ಕ್ಲಿಕ್ ಮಾಡಿ,
05:59 “Paste” ಅಂಬಲ್ಲಿ ಕ್ಲಿಕ್ ಮಾಡಿ.
06:02 ಈಗ ಆ ಪದವು “MOTHER'S” ಎಂಬ ಪದದ ಮುಂದೆ ಪೇಸ್ಟ್ ಆಗಿದೆಯೆಂದು ನೋಡುತ್ತೀರಿ.
06:07 ಕಟ್ ಮಾಡಲು ಶಾರ್ಟ್ಕಟ್ ಕೀ CTRL+X ಆಗಿದೆ.
06:11 ಒಟ್ಟಿನಲ್ಲಿ, ಟೆಕ್ಸ್ಟನ್ನು ಕಾಪಿ ಮಾಡುವುದರಲ್ಲಿ ಮತ್ತು ಕಟ್ ಮಾಡುವುದರಲ್ಲಿ ವ್ಯತ್ಯಾಸವೆಂದರೆ, “Copy” ವಿಕಲ್ಪವು ಮೂಲಪದವನ್ನು ಆ ಸ್ಥಾನದಲ್ಲಿ ಇರಿಸುತ್ತದೆ ಮತ್ತು “Cut” ವಿಕಲ್ಪವು ಮೂಲಪದವನ್ನು ಆ ಸ್ಥಾನದಿಂದ ಸಂಪೂರ್ಣವಾಗಿ ತೆಗೆದುಹಾಕುತ್ತದೆ.
06:27 ಸರಿ, “name” ಪದವನ್ನು Father’s ಪದದ ಮುಂದೆ ಪೇಸ್ಟ್ ಮಾಡಿ ಮತ್ತು ಮುಂದುವರೆಯಿರಿ
06:31 ಈಗ ಒಂದು “EDUCATION DETAILS” ಎಂಬ ಹೊಸ ಹೆಡಿಂಗ್ ಅನ್ನು ಟೈಪ್ ಮಾಡಿ.
06:35 ರೈಟರ್ ನಲ್ಲಿ “Bullets and Numbering” ಅನ್ನು ಕಲಿತ ನಂತರ ನಾವು ಯಾವುದೇ ಟೆಕ್ಸ್ಟ್ ನ “Font name” ಹಾಗೂ “Font size” ಅನ್ನು ಹೇಗೆ ಬದಲಿಸುವುದೆಂದು ತಿಳಿಯೋಣ.
06:45 ಮೇಲೆ ಫಾರ್ಮೆಟ್ ಟೂಲ್ ಬಾರ್ ನಲ್ಲಿ “Font Name” ಎಂಬ ಒಂದು ಸ್ಥಾನವಿದೆ.
06:52 ಫಾಂಟ್ ನ ಹೆಸರು ಸಾಮಾನ್ಯವಾಗಿ “Liberation Serif” ಎಂಬ ಹೆಸರಿನಲ್ಲಿ ಇರುತ್ತದೆ.
06:57 ಫಾಂಟ್ ನ ಹೆಸರನ್ನು ನಿಮ್ಮ ಇಚ್ಛಾನುಸಾರವಾಗಿ ಟೆಕ್ಸ್ಟ್ ನಲ್ಲಿ ಫಾಂಟ್ ನ ಶೈಲಿಯನ್ನು ಬದಲಿಸಲು ಉಪಯೋಗಿಸಲಾಗುತ್ತದೆ.
07:04 ಉದಾಹರಣೆಗಾಗಿ, “Education Details” ಎಂಬ ಹೆಡಿಂಗ್ ನ ಫಾಂಟ್ ನ ಹೆಸರನ್ನು ಮತ್ತು ಆಕೃತಿಯನ್ನು ಬದಲಿಸೋಣ.
07:11 ಇದಕ್ಕಾಗಿ, ಮೊದಲು “Education details” ಎಂಬ ಟೆಕ್ಸ್ಟನ್ನು ಆಯ್ಕೆಮಾಡಿ “Font Name” ಎಂಬಲ್ಲಿ ಡೌನ್ ಬಾಣದ ಮೇಲೆ ಕ್ಲಿಕ್ ಮಾಡಿ.
07:19 ನೀವು ಡ್ರಾಪ್ ಡೌನ್ ಮೆನ್ಯುವಿನಲ್ಲಿ ಫಾಂಟ್ ನ ಅನೇಕ ಹೆಸರುಗಳನ್ನು ನೋಡುವಿರಿ.
07:25 ಅವುಗಳಲ್ಲಿ “Liberation Sans” ಎಂಬುದನ್ನು ಹುಡುಕಿ ಅದರ ಮೇಲೆ ಕ್ಲಿಕ್ ಮಾಡಿ.
07:29 ನೀವು ಆಯ್ಕೆ ಮಾಡಿದ ಟೆಕ್ಸ್ಟ್ ನ ಫಾಂಟ್ ಬದಲಾಗಿರುವುದನ್ನು ಗಮನಿಸಿ.
07:34 “Font Name” ಎಂಬ ವಿಕಲ್ಪದ ಪಕ್ಕದಲ್ಲಿಯೇ “Font Size” ಎಂಬ ವಿಕಲ್ಪವು ಇದೆ.
07:38 “Font Size” ಎಂಬ ಹೆಸರಿನಿಂದಲೇ ಇದು ಆಯ್ಕೆಮಾಡಿದ ಅಥವಾ ಹೊಸತಾಗಿ ಟೈಪ್ ಮಾಡಿದ ಟೆಕ್ಸ್ಟ್ ನ ಆಕೃತಿಯನ್ನು ಕಡಿಮೆ ಅಥವಾ ಹೆಚ್ಚು ಮಾಡಲು ಇರುವ ವಿಕಲ್ಪವೆಂದು ತಿಳಿದುಬರುತ್ತದೆ.
07:52 ಈಗ ನಾವು ಮೊದಲು “EDUCATION DETAILS” ಎಂಬ ಟೆಕ್ಸ್ಟ್ ಅನ್ನು ಆಯ್ಕೆ ಮಾಡೋಣ.
07:55 ಫಾಂಟ್ ನ ಆಕೃತಿಯು ಈಗ 12 ಇದೆ.
07:58 ಈಗ “Font Size” ಎಂಬಲ್ಲಿ ಡೌನ್ ಬಾಣವನ್ನು ಕ್ಲಿಕ್ ಮಾಡಿ ಮತ್ತು 11 ರ ಮೇಲೆ ಕ್ಲಿಕ್ ಮಾಡಿ
08:05 ಈಗ ನೋಡಿ, ಟೆಕ್ಸ್ಟ್ ನ ಫಾಂಟ್ ಆಕೃತಿಯು ಕಡಿಮೆಯಾಗಿದೆ.
08:09 ಹೀಗೇ ಫಾಂಟ್ ನ ಆಕೃತಿಯನ್ನು ಹೆಚ್ಚಿಸಲೂ ಬಹುದು.
08:13 ಫಾಂಟ್ ಆಕೃತಿಯ ಬಗ್ಗೆ ತಿಳಿದ ನಂತರ ನಾವು ರೈಟರ್ ನಲ್ಲಿ ಫಾಂಟ್ ನ ವರ್ಣವನ್ನು ಬದಲಿಸುವುದು ಹೇಗೆ ಎಂಬುದನ್ನೂ ತಿಳಿಯೋಣ.
08:21 “Font Color” ಅನ್ನು ಡಾಕ್ಯುಮೆಂಟ್ ನಲ್ಲಿರುವ ಟೆಕ್ಸ್ಟ್ ನ ಅಥವಾ ಟೈಪ್ ಮಾಡಿರುವ ಲೈನ್ ಗಳ ವರ್ಣವನ್ನು ನಿರ್ಧರಿಸಲು ಉಪಯೋಗಿಸಲಾಗುತ್ತದೆ.
08:27 ಉದಾಹರಣೆಗೆ, “EDUCATION DETAILS” ಎಂಬ ಹೆಡಿಂಗನ್ನು ವರ್ಣಯುತವನ್ನಾಗಿ ಮಾಡೋಣ.
08:32 ಹಾಗಾದರೆ, ಪುನಃ “EDUCATION DETAILS” ಎಂಬ ಟೆಕ್ಸ್ಟನ್ನು ಆಯ್ಕೆಮಾಡಿ.
08:36 ಈಗ ಟೂಲ್ ಬಾರ್ ನಲ್ಲಿ “Font Color” ಎಂಬ ವಿಕಲ್ಪದ ಮೇಲೆ ಡೌನ್ ಬಾಣದ ಮೇಲೆ ಕ್ಲಿಕ್ ಮಾಡಿ ಮತ್ತು ಟೆಕ್ಸ್ಟನ್ನು ತಿಳಿ ಹಸಿರು ಬಣ್ಣಕ್ಕೆ ಬದಲಿಸಲು ತಿಳಿ ಹಸಿರು ಬಣ್ಣದ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
08:48 ಈಗ ಹೆಡಿಂಗ್ ಎನ್ನುವುದು ತಿಳಿ ಹಸಿರು ಬಣ್ಣಕ್ಕೆ ಬದಲಾಗಿರುವುದನ್ನು ಗಮನಿಸಿ.
08:52 ”Font size” ವಿಕಲ್ಪದ ಮುಂದೆಯೇ ನಿಮಗೆ “Bold” “Italic” ಮತ್ತು “Underline” ಎಂಬ ಮೂರು ವಿಕಲ್ಪಗಳು ಕಾಣಸಿಗುತ್ತವೆ.
09:00 ಇದರ ಹೆಸರೇ ಹೇಳುವಂತೆ, ಇದು ಟೆಕ್ಸ್ಟನ್ನು ದಪ್ಪನಾಗಿ (Bold) ಅಥವಾ ವಕ್ರವಾಗಿ (Italic) ಅಥವಾ ಕೆಳರೇಖೆಯ ಸಹಿತವಾಗಿ (Underline) ಮಾಡುತ್ತದೆ.
09:07 ಸರಿ, ಮೊದಲು “EDUCATION DETAILS” ಎಂಬ ಹೆಡಿಂಗ್ ಅನ್ನು ಆಯ್ಕೆಮಾಡಿ
09:11 ಈಗ ಟೆಕ್ಸ್ಟ್ ಅನ್ನು ದಪ್ಪನಾಗಿಸಲು 'Bold' ಐಕಾನಿನ ಮೇಲೆ ಕ್ಲಿಕ್ ಮಾಡಿ.
09:15 ನೋಡಿ, ಆಯ್ಕೆ ಮಾಡಿದ ಟೆಕ್ಸ್ಟ್ ದಪ್ಪವಾಗಿದೆ.
09:19 ಹಾಗೆಯೇ, “Italic” ಐಕಾನ್ ನ ಮೇಲೆ ಕ್ಲಿಕ್ ಮಾಡಿದರೆ, ಟೆಕ್ಸ್ಟ್ ವಕ್ರವಾಗುತ್ತದೆ,
09:25 “Underline” ಐಕಾನ್ ಮೇಲೆ ಕ್ಲಿಕ್ ಮಾಡಿ,
09:26 'Underline' ಐಕಾನ್ ಮೇಲೆ ಕ್ಲಿಕ್ ಮಾಡಿದಾಗ ಟೆಕ್ಸ್ಟ್ ನ ಕೆಳಗೆ ರೇಖೆಯೊಂದು ಕಾಣುತ್ತದೆ.
09:31 ನೋಡಿ, ನೀವು ಆಯ್ಕೆ ಮಾಡಿದ ಟೆಕ್ಸ್ಟ್ ನ ಕೆಳಗೆ ರೇಖೆಯೊಂದು ಕಾಣುತ್ತಿದೆ.
09:35 ಹೆಡಿಂಗ್ ಅನ್ನು “bold” ಮತ್ತು “underlined” ಆಗಿ ಇಡಲು “italic” ಐಕಾನ್ ಮೇಲೆ ಪುನಃ ಕ್ಲಿಕ್ ಮಾಡಿ ಮತ್ತು ಉಳಿದ ಎರಡನ್ನು ಹಾಗೆಯೇ ಬಿಡಿ.
09:45 ಈಗ ಹೆಡಿಂಗ್ “bold” ಹಾಗೂ “underlined” ಆಗಿ ಇದೆ.
09:50 ಈಗ ನಾವು ಲಿಬ್ರೆ ಆಫೀಸ್ ರೈಟರ್ ನ ಈ ಪಾಠದ ಕೊನೆಗೆ ಬಂದಿದ್ದೇವೆ.
09:55 ಸಾರಾಂಶದಲ್ಲಿ ಹೇಳುವುದಾದರೆ, ನಾವು ಕಲಿತದ್ದು ಇಷ್ಟು,
09:57 ರೈಟರ್ ನಲ್ಲಿ ಟೆಕ್ಸ್ಟ್ ಅನ್ನು ಅಲೈನ್ ಮಾಡುವುದು,
10:00 ಬುಲೆಟ್ಸ್ ಮತ್ತು ಕ್ರಮಾಂಕನಗೊಳಿಸುವುದು,
10:02 ರೈಟರ್ ನಲ್ಲಿ Cut, Copy ಮತ್ತು Paste ವಿಕಲ್ಪಗಳ ಉಪಯೋಗ,
10:05 Bold, Underline ಮತ್ತು Italics ವಿಕಲ್ಪಗಳ ಉಪಯೋಗ,
10:09 ರೈಟರ್ ನಲ್ಲಿ Font name, Font size ಮತ್ತು Font color ವಿಕಲ್ಪಗಳ ಉಪಯೋಗ ಇತ್ಯಾದಿ.
10:13 ಮಾಡಬೇಕಾದ ಅಭ್ಯಾಸಗಳು :
10:16 bullets ಮತ್ತು numbering ಅನ್ನು ಕ್ರಿಯಾನ್ವಯಗೊಳಿಸಿ
10:18 ಶೈಲಿಯನ್ನು ಆಯ್ಕೆಮಾಡಿ ಒಂದಿಷ್ಟು ಅಂಶಗಳನ್ನು ಟೈಪ್ ಮಾಡಿ.
10:22 ಒಂದಿಷ್ಟು ಟೆಕ್ಸ್ಟ್ ಗಳನ್ನು ಆಯ್ಕೆ ಮಾಡಿ ಮತ್ತು ಇದರ ಫಾಂಟ್ ನ ಹೆಸರನ್ನು “Free Sans” ಗೆ ಬದಲಿಸಿ ಮತ್ತು ಫಾಂಟ್ ನ ಆಕೃತಿಯನ್ನು “16” ಕ್ಕೆ ಬದಲಿಸಿ.
10:29 ಟೆಕ್ಸ್ಟ್ ಅನ್ನು “Italics” ಮಾಡಿ.
10:32 ಫಾಂಟ್ ನ ವರ್ಣವನ್ನು ಕೆಂಪು ಬಣ್ಣಕ್ಕೆ ಬದಲಿಸಿ.
10:35 ಕೆಳಗಿರುವ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ.
10:38 ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ.
10:41 ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
10:46 ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
10:52 ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
10:55 ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
11:02 ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
11:06 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
11:14 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
11:25 ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ.ಐ.ಟಿ. ಬಾಂಬೆಯಿಂದ ವಾಸುದೇವ.
11:30 ಧನ್ಯವಾದಗಳು.

Contributors and Content Editors

Gaurav, PoojaMoolya, Sneha, Vasudeva ahitanal