Difference between revisions of "PHP-and-MySQL/C2/Arithmatic-Operators/Kannada"

From Script | Spoken-Tutorial
Jump to: navigation, search
(Created page with "{|Border=1 |'''Time''' |'''Narration''' |- |00:00 | '''Arithmetic Operators''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |-...")
 
 
Line 43: Line 43:
 
|-
 
|-
 
|01:11
 
|01:11
| ನಂತರ 10 ಭಾಗಿಸು 2 ಅಂದರೆ ಹತ್ತರ ಅರ್ಧ ಅದು "5" ಆಗಿರುತ್ತದೆ.
+
| ನಂತರ 10 ಭಾಗಿಸು 2 ಅಂದರೆ ಹತ್ತರ ಅರ್ಧ, ಅದು "5" ಆಗಿರುತ್ತದೆ.
 
|-
 
|-
 
|01:18
 
|01:18
Line 94: Line 94:
 
|-
 
|-
 
|03:09
 
|03:09
| ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ...........
+
| ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
 
ಧನ್ಯವಾದಗಳು.
 
ಧನ್ಯವಾದಗಳು.

Latest revision as of 10:49, 9 July 2020

Time Narration
00:00 Arithmetic Operators ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:03 ನಾವು ಮೊದಲಿಗೆ ಸಂಕಲನ, ವ್ಯವಕಲನ, ಗುಣಿಸುವ ಮತ್ತು ಭಾಗಿಸುವ ಕ್ರಿಯೆಗಳನ್ನು ನೋಡುವೆವು.
00:09 ಇವುಗಳಿಗಾಗಿ, ಪ್ಲಸ್ (+), ಮೈನಸ್ (-), ಗುಣಾಕಾರಕ್ಕೆ ಆಸ್ಟೆರಿಸ್ಕ್ (*) ಮತ್ತು ಭಾಗಾಕಾರಕ್ಕೆ ಫಾರ್ವರ್ಡ್ ಸ್ಲ್ಯಾಶ್ (/) ಗಳನ್ನು ಬಳಸುತ್ತೇವೆ.
00:17 ಇಲ್ಲಿ ನಾನು ಎರಡು ವೇರಿಯೇಬಲ್ ಗಳನ್ನು ಹೊಂದಿದ್ದೇನೆ.
00:20 "$num1" ಎಂಬ ಒಂದು ವೇರಿಯೇಬಲ್ ಅನ್ನು ಕ್ರಿಯೇಟ್ ಮಾಡಿ, ಅದರ ವ್ಯಾಲ್ಯುವನ್ನು 10 ಎಂದೂ, ಇನ್ನೊಂದು ವೇರಿಯೇಬಲ್ "$num2" ವನ್ನು 2 ಎಂದೂ ಸೇವ್ ಮಾಡುವೆನು.
00:30 ಇವೆರಡೂ ಪೂರ್ಣಾಂಕ (ಇಂಟೀಜರ್) ಗಳಾಗಿವೆ.
00:34 ಈಗ ನನಗೆ "num1" ಮತ್ತು "num2" ಎರಡನ್ನು ಕೂಡಿಸಬೇಕಾಗಿದೆ ಎಂದುಕೊಳ್ಳಿ.
00:40 ನಾನು "$num1" ಮತ್ತು "$num2" ಗಳ ಮೊತ್ತವನ್ನು echo ಮಾಡುವೆನು.
00:44 ಈಗ ಇದನ್ನು ಪರೀಕ್ಷಿಸೋಣ.
00:47 ಅದು "12" ಆಗಿದೆ. 10 ಮತ್ತು 2, ಅಂದರೆ, 'num1' ಮತ್ತು 'num2'; ಇವೆರನ್ನು ಕೂಡಿಸಿದಾಗ, ಉತ್ತರವು "12" ಆಗಿದೆ.
00:55 ಈಗ ವ್ಯವಕಲನವನ್ನು ಪ್ರಯತ್ನಿಸೋಣ. ಇಲ್ಲಿ ಚಿಹ್ನೆಯನ್ನು ಮೈನಸ್ ಎಂದು ಬದಲಿಸೋಣ.
01:01 Refresh ಮಾಡಿ ಮತ್ತು ಉತ್ತರವು "8" ಆಗಿರುವುದು.
01:05 ಈಗ ಗುಣಾಕಾರವನ್ನು ಪ್ರಯತ್ನಿಸೋಣ. 10 ಗುಣಿಸು 2 ಅಂದರೆ 20 ಮತ್ತು "20" ಅನ್ನು ಉತ್ತರವಾಗಿ ಪಡೆದಿದ್ದೇವೆ.
01:11 ನಂತರ 10 ಭಾಗಿಸು 2 ಅಂದರೆ ಹತ್ತರ ಅರ್ಧ, ಅದು "5" ಆಗಿರುತ್ತದೆ.
01:18 ಈಗ, ನಾವು ಇದರ ಕೊನೆಗೆ ಏನಾದರೂ ಸೇರಿಸೋಣ.
01:24 ಹಾಗಾಗಿ ಅದು ಭಾಗಿಸು 'num2' ಎಂದಾಗಿರಲಿ.
01:27 ಮೊದಲು "num1" ಮತ್ತು "num2" ಕೂಡಿಸಿ, ಅಂದರೆ 10 ಮತ್ತು 2 ಅನ್ನು ಕೂಡಿಸಿದಾಗ 12 ಆಗುತ್ತದೆ. 12 ಅನ್ನು 2 ರಿಂದ ಭಾಗಿಸಬೇಕು.
01:39 12 ಅನ್ನು 2 ರಿಂದ ಭಾಗಿಸಿದರೆ 6 ಸಿಗಬೇಕು.
01:43 ಆದರೆ ಇಲ್ಲಿ, 'num2' ವನ್ನು 'num2' ನಿಂದ ಭಾಗಿಸುತ್ತದೆ. ಆಗ ನಮಗೆ 1 ಸಿಗುವುದು ಮತ್ತು ಅದಕ್ಕೆ 'num1' ಅನ್ನು ಕೂಡಿಸುತ್ತದೆ.
01:56 ಅಂದರೆ 6 ರ ಬದಲು, ನಮಗೆ 11 ದೊರೆಯುತ್ತದೆ.
02:00 ಕಾರಣ, ಭಾಗಾಕಾರದ ಆಪರೇಟರ್ ಯಾವಾಗಲೂ ಸಂಕಲನದ ಆಪರೇಟರ್ ಗೂ ಮೊದಲು ಕೆಲಸ ಮಾಡುತ್ತದೆ. ಇದು ಗುಣಾಕಾರಕ್ಕೂ ಅನ್ವಯವಾಗುತ್ತದೆ.
02:10 ಈಗ ಇದರ ಉತ್ತರ ಕಂಡುಹಿಡಿಯಲು ನಾವು ಬ್ರ್ಯಾಕೆಟ್ ಅನ್ನು ಹಾಕಬೇಕು.
02:16 ಬ್ರ್ಯಾಕೆಟ್ ಗಳು, ಅದರೊಳಗೆ ಇರುವ ಕ್ರಿಯೆಯನ್ನು ಮೊದಲು ಮಾಡಿ, ನಂತರ ಇಂಟೀಜರ್ ಅಥವಾ ವೇರಿಯೇಬಲ್ ನಿಂದ ಭಾಗಿಸಿ ಎಂದು ಹೇಳುತ್ತದೆ.
02:29 ಇಲ್ಲಿ 'num1' ಪ್ಲಸ್ 'num2' ಅಂದರೆ 10 ಪ್ಲಸ್ 2 ಅನ್ನು ಮಾಡಿ, ಇದರಿಂದ ಸಿಗುವ 12 ಅನ್ನು 2 ರಿಂದ ಭಾಗಿಸಿದಾಗ 6 ಸಿಗುತ್ತದೆ.
02:39 ಈಗ refresh ಮಾಡಿ, ಅದು ಏನು ಮಾಡಿದೆ ಎಂದು ನೋಡೋಣ.
02:43 ಇವು ಬಳಸಲು ಸುಲಭವಾದ , ಮೂಲಭೂತ arithmetic operator ಗಳಾಗಿವೆ.
02:48 ಯಾವುದೇ ಲೆಕ್ಕವನ್ನು ಮಾಡುವಾಗ, ಅವುಗಳು ಸರಿಯಾಗಿ ಕೆಲಸ ಮಾಡುತ್ತಿವೆಯೇ ಎಂದು ಕ್ಯಾಲ್ಕ್ಯುಲೇಟರ್ ಬಳಸಿ ಪರೀಕ್ಷಿಸಿಕೊಳ್ಳಿ.
02:55 ಇವುಗಳಲ್ಲಿ ಇನ್ನೂ ಕೆಲವನ್ನು ನಾವು ಶೀಘ್ರದಲ್ಲಿಯೇ ನೋಡುವೆವು.
02:58 ಇನ್ಕ್ರಿಮೆಂಟ್ ಅರಿಥ್ಮ್ಯಾಟಿಕ್ ಆಪರೇಟರ್(increment arithmetic operator) 1 ರಿಂದ ಹೆಚ್ಚಿಸುತ್ತದೆ. ನಾವು ಇದನ್ನು ನಂತರ ಕಲಿಯುವೆವು.
03:05 ಇವುಗಳನ್ನು ಸರಿಯಾಗಿ ಅಭ್ಯಾಸ ಮಾಡಿ, ಚೆನ್ನಾಗಿ ಕಲಿತುಕೊಳ್ಳಿ.
03:09 ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14