Difference between revisions of "Arduino/C3/Interfacing-LCD-through-AVR-GCC-programming/Kannada"
Melkamiyar (Talk | contribs) (Created page with "{| border=1 ||'''Time''' || '''Narration''' |- ||00:01 || '''AVR-GCC''' ಪ್ರೋಗ್ರಾಮಿಂಗ್ ಮೂಲಕ ಎಲ್.ಸಿ.ಡಿ ಯನ್ನು ಇಂಟ...") |
Sandhya.np14 (Talk | contribs) |
||
Line 5: | Line 5: | ||
|- | |- | ||
||00:01 | ||00:01 | ||
− | || '''AVR-GCC''' ಪ್ರೋಗ್ರಾಮಿಂಗ್ ಮೂಲಕ ಎಲ್.ಸಿ.ಡಿ ಯನ್ನು | + | || '''AVR-GCC''' ಪ್ರೋಗ್ರಾಮಿಂಗ್ ಮೂಲಕ ಎಲ್.ಸಿ.ಡಿ ಯನ್ನು ಇಂಟರ್ಫೇಸಿಂಗ್ ಮಾಡುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
|- | |- | ||
||00:09 | ||00:09 | ||
− | || ಈ ಟ್ಯುಟೋರಿಯಲ್ ನಲ್ಲಿ ನಾವು: ಎಲ್.ಸಿ.ಡಿ ಯನ್ನು ಆರ್ಡುಯಿನೊ ಬೋರ್ಡ್ ಗೆ | + | || ಈ ಟ್ಯುಟೋರಿಯಲ್ ನಲ್ಲಿ ನಾವು: ಎಲ್.ಸಿ.ಡಿ ಯನ್ನು ಆರ್ಡುಯಿನೊ ಬೋರ್ಡ್ ಗೆ ಇಂಟರ್ಫೇಸ್ ಮಾಡಲು, |
ಮತ್ತು ಎಲ್.ಸಿ.ಡಿ ಯಲ್ಲಿ ಅಂಕಿಯನ್ನು ಡಿಸ್ಪ್ಲೇ ಮಾಡಲು '''AVR-GCC''' ಪ್ರೋಗ್ರಾಂ ಬರೆಯಲು ಕಲಿಯಲಿದ್ದೇವೆ. | ಮತ್ತು ಎಲ್.ಸಿ.ಡಿ ಯಲ್ಲಿ ಅಂಕಿಯನ್ನು ಡಿಸ್ಪ್ಲೇ ಮಾಡಲು '''AVR-GCC''' ಪ್ರೋಗ್ರಾಂ ಬರೆಯಲು ಕಲಿಯಲಿದ್ದೇವೆ. | ||
Line 31: | Line 31: | ||
|- | |- | ||
||01:00 | ||01:00 | ||
− | || ಪೊಟೆಂಶಿಯೋಮೀಟರ್, | + | || ಪೊಟೆಂಶಿಯೋಮೀಟರ್, ಜಂಪರ್ ವೈರ್ ಗಳು ಮತ್ತು ಪಿನ್ ಹೆಡರ್ ಗಳು. |
− | ಜಂಪರ್ ವೈರ್ ಗಳು ಮತ್ತು | + | |
− | ಪಿನ್ ಹೆಡರ್ ಗಳು. | + | |
|- | |- | ||
Line 83: | Line 81: | ||
|- | |- | ||
||02:26 | ||02:26 | ||
− | || ವೇರಿಯೇಬಲ್ ಟೈಪ್ ಗಳು ಮತ್ತು ಇತರ ಸಾಮಾನ್ಯವಾಗಿ ಬಳಸಲಾಗುವ ಫಂಕ್ಷನ್ ಗಳನ್ನು ನಿರೂಪಿಸಲು '''stdlib.h''' | + | || ವೇರಿಯೇಬಲ್ ಟೈಪ್ ಗಳು ಮತ್ತು ಇತರ ಸಾಮಾನ್ಯವಾಗಿ ಬಳಸಲಾಗುವ ಫಂಕ್ಷನ್ ಗಳನ್ನು ನಿರೂಪಿಸಲು '''stdlib.h''' ಲೈಬ್ರರಿಗಳನ್ನು ಹೊಂದಿರುತ್ತದೆ. |
|- | |- | ||
||02:36 | ||02:36 | ||
− | || '''ClearBit(x comma y) ''' ಯು '''cbi(x comma y) ''' ಗೆ ಸಮ. '''PORTx''' ನ ''' | + | || '''ClearBit(x comma y) ''' ಯು '''cbi(x comma y) ''' ಗೆ ಸಮ. '''PORTx''' ನ '''y'''th ಬಿಟ್ ಅನ್ನು ತೆರವುಗೊಳಿಸಲು ಇದನ್ನು ಬಳಸಲಾಗುತ್ತದೆ. |
|- | |- | ||
||02:47 | ||02:47 | ||
− | || '''SetBit(x comma y) ''' ಯು '''sbi(x comma y) ''' ಗೆ ಸಮ. '''PORTx ನ | + | || '''SetBit(x comma y) ''' ಯು '''sbi(x comma y) ''' ಗೆ ಸಮ. '''PORTx''' ನ '''y'''th ಬಿಟ್ ಅನ್ನು ಸೆಟ್ ಮಾಡಲು ಇದನ್ನು ಬಳಸಲಾಗುತ್ತದೆ. |
|- | |- | ||
Line 111: | Line 109: | ||
|- | |- | ||
||03:25 | ||03:25 | ||
− | || '''SendNibble''' ಫಂಕ್ಷನ್ ಅನ್ನು, ಒಂದು ನಿಬ್ಬಲ್ ನಿಂದ '''PORTB''' ಗೆ ಡೇಟಾವನ್ನು ಕಳುಹಿಸಲು ಬಳಸಲಾಗುತ್ತದೆ. | + | || '''SendNibble()''' ಫಂಕ್ಷನ್ ಅನ್ನು, ಒಂದು ನಿಬ್ಬಲ್ ನಿಂದ '''PORTB''' ಗೆ ಡೇಟಾವನ್ನು ಕಳುಹಿಸಲು ಬಳಸಲಾಗುತ್ತದೆ. |
|- | |- | ||
||03:33 | ||03:33 | ||
− | || '''SendByte''' ಫಂಕ್ಷನ್ ಅನ್ನು, ಒಂದು ಬೈಟ್ ನಿಂದ '''PORTB''' ಗೆ ಡೇಟಾವನ್ನು ಕಳುಹಿಸಲು ಬಳಸಲಾಗುತ್ತದೆ. | + | || '''SendByte()''' ಫಂಕ್ಷನ್ ಅನ್ನು, ಒಂದು ಬೈಟ್ ನಿಂದ '''PORTB''' ಗೆ ಡೇಟಾವನ್ನು ಕಳುಹಿಸಲು ಬಳಸಲಾಗುತ್ತದೆ. |
|- | |- | ||
Line 139: | Line 137: | ||
|- | |- | ||
||04:18 | ||04:18 | ||
− | || '''LCD underscore Integer''' ಫಂಕ್ಷನ್ ಅನ್ನು, ಎಲ್.ಸಿ.ಡಿ ಯ | + | || '''LCD underscore Integer''' ಫಂಕ್ಷನ್ ಅನ್ನು, ಎಲ್.ಸಿ.ಡಿ ಯ ಇಂಟೆಜರ್ ಡೇಟಾವನ್ನು ಕಳುಹಿಸಲು ಬಳಸಲಾಗುತ್ತದೆ. |
|- | |- | ||
Line 147: | Line 145: | ||
|- | |- | ||
||04:33 | ||04:33 | ||
− | || ಈ ಟ್ಯುಟೋರಿಯಲ್ ನ '''Code files''' ಲಿಂಕ್ ನಲ್ಲಿ ಈ ಕೋಡ್ ಲಭ್ಯ. ನೀವು ಇದನ್ನು | + | || ಈ ಟ್ಯುಟೋರಿಯಲ್ ನ '''Code files''' ಲಿಂಕ್ ನಲ್ಲಿ ಈ ಕೋಡ್ ಲಭ್ಯ. ನೀವು ಇದನ್ನು ಡೌನ್ಲೋಡ್ ಮಾಡಿ ಬಳಸಬಹುದು. |
|- | |- | ||
Line 165: | Line 163: | ||
|- | |- | ||
||05:12 | ||05:12 | ||
− | || ಈ ಕಮಾಂಡ್, '''.hex''' ಫೈಲ್ ಅನ್ನು ರಚಿಸುತ್ತದೆ ಮತ್ತು ಇದನ್ನು ಆರ್ಡುಯಿನೊಗೆ | + | || ಈ ಕಮಾಂಡ್, '''.hex''' ಫೈಲ್ ಅನ್ನು ರಚಿಸುತ್ತದೆ ಮತ್ತು ಇದನ್ನು ಆರ್ಡುಯಿನೊಗೆ ಅಪ್ಲೋಡ್ ಮಾಡುತ್ತದೆ. |
|- | |- | ||
Line 178: | Line 176: | ||
||05:31 | ||05:31 | ||
|| ಈ ಟ್ಯುಟೋರಿಯಲ್ ನಲ್ಲಿ ನಾವು: | || ಈ ಟ್ಯುಟೋರಿಯಲ್ ನಲ್ಲಿ ನಾವು: | ||
− | ಎಲ್.ಸಿ.ಡಿ ಯನ್ನು ಆರ್ಡುಯಿನೊ ಬೋರ್ಡ್ ಜೊತೆ | + | ಎಲ್.ಸಿ.ಡಿ ಯನ್ನು ಆರ್ಡುಯಿನೊ ಬೋರ್ಡ್ ಜೊತೆ ಇಂಟರ್ಫೇಸ್ ಮಾಡಲು ಮತ್ತು |
ಎಲ್.ಸಿ.ಡಿ ಯಲ್ಲಿ ಅಂಕಿಯನ್ನು ಡಿಸ್ಪ್ಲೇ ಮಾಡಲು '''AVR-GCC''' ಪ್ರೋಗ್ರಾಂ ಬರೆಯಲು ಕಲಿತೆವು. | ಎಲ್.ಸಿ.ಡಿ ಯಲ್ಲಿ ಅಂಕಿಯನ್ನು ಡಿಸ್ಪ್ಲೇ ಮಾಡಲು '''AVR-GCC''' ಪ್ರೋಗ್ರಾಂ ಬರೆಯಲು ಕಲಿತೆವು. | ||
|- | |- | ||
||05:43 | ||05:43 | ||
− | || | + | || ಅಸೈನ್ಮೆಂಟ್ ಆಗಿ, |
0 ಯಿಂದ 9 ರ ನಡುವೆ ಯಾವುದೇ ಅಂಕಿಯನ್ನು ಡಿಸ್ಪ್ಲೇ ಮಾಡಲು ಮೇಲಿನ ಕೋಡ್ ಅನ್ನು ಮಾರ್ಪಡಿಸಿ. | 0 ಯಿಂದ 9 ರ ನಡುವೆ ಯಾವುದೇ ಅಂಕಿಯನ್ನು ಡಿಸ್ಪ್ಲೇ ಮಾಡಲು ಮೇಲಿನ ಕೋಡ್ ಅನ್ನು ಮಾರ್ಪಡಿಸಿ. | ||
0 ಯಿಂದ 9 ರ ತನಕ ಎಣಿಸುವ ಕೌಂಟರ್ ಅನ್ನು ನಿರ್ಮಿಸಲು ಮೇಲಿನ ಕೋಡ್ ಅನ್ನು ಮಾರ್ಪಡಿಸಿ. | 0 ಯಿಂದ 9 ರ ತನಕ ಎಣಿಸುವ ಕೌಂಟರ್ ಅನ್ನು ನಿರ್ಮಿಸಲು ಮೇಲಿನ ಕೋಡ್ ಅನ್ನು ಮಾರ್ಪಡಿಸಿ. | ||
Line 189: | Line 187: | ||
|- | |- | ||
||05:57 | ||05:57 | ||
− | || ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು | + | || ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ವಿವರಿಸುತ್ತದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ. |
|- | |- | ||
||06:05 | ||06:05 | ||
− | || ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. | + | || ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮಗೆ ಬರೆಯಿರಿ. |
− | ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮಗೆ | + | |
|- | |- | ||
Line 207: | Line 204: | ||
|- | |- | ||
||06.29 | ||06.29 | ||
− | || ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ | + | || ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. |
ಧನ್ಯವಾದಗಳು. | ಧನ್ಯವಾದಗಳು. | ||
|- | |- |
Latest revision as of 18:17, 8 July 2020
Time | Narration |
00:01 | AVR-GCC ಪ್ರೋಗ್ರಾಮಿಂಗ್ ಮೂಲಕ ಎಲ್.ಸಿ.ಡಿ ಯನ್ನು ಇಂಟರ್ಫೇಸಿಂಗ್ ಮಾಡುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:09 | ಈ ಟ್ಯುಟೋರಿಯಲ್ ನಲ್ಲಿ ನಾವು: ಎಲ್.ಸಿ.ಡಿ ಯನ್ನು ಆರ್ಡುಯಿನೊ ಬೋರ್ಡ್ ಗೆ ಇಂಟರ್ಫೇಸ್ ಮಾಡಲು,
ಮತ್ತು ಎಲ್.ಸಿ.ಡಿ ಯಲ್ಲಿ ಅಂಕಿಯನ್ನು ಡಿಸ್ಪ್ಲೇ ಮಾಡಲು AVR-GCC ಪ್ರೋಗ್ರಾಂ ಬರೆಯಲು ಕಲಿಯಲಿದ್ದೇವೆ. |
00:22 | ಈ ಟ್ಯುಟೋರಿಯಲ್ ಅನುಸರಿಸಲು ನೀವು ಎಲೆಕ್ಟ್ರಾನಿಕ್ಸ್, C ಪ್ರೋಗ್ರಾಮಿಂಗ್ ಮತ್ತು AVR-GCC ಯ ಮೂಲಜ್ಞಾನ ಹೊಂದಿರಬೇಕು. |
00:34 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು:
ಆರ್ಡುಯಿನೊ ಯು.ಎನ್.ಒ ಬೋರ್ಡ್ ಮತ್ತು ಉಬಂಟು ಲೈನಕ್ಸ್ ಅಪರೇಟಿಂಗ್ ಸಿಸ್ಟಂ ವರ್ಶನ್ 14.04 ಬಳಸುತ್ತಿದ್ದೇನೆ. |
00:47 | ನಮಗೆ ಈ ಕೆಳಗಿನ ಬಾಹ್ಯ ಸಾಧನಗಳು ಸಹ ಬೇಕು:
ಅವೆಂದರೆ ಬ್ರೆಡ್ ಬೋರ್ಡ್, ಎಲ್.ಸಿ.ಡಿ 16 by 2, ಆರ್ಡುಯಿನೊ ಯು.ಎನ್.ಒ ಬೋರ್ಡ್, |
01:00 | ಪೊಟೆಂಶಿಯೋಮೀಟರ್, ಜಂಪರ್ ವೈರ್ ಗಳು ಮತ್ತು ಪಿನ್ ಹೆಡರ್ ಗಳು. |
01:07 | ಈ ಪ್ರಯೋಗದಲ್ಲಿ ನಾವು 16 by 2 ಎಲ್.ಸಿ.ಡಿ ಬಳಸಲಿದ್ದೇವೆ.
ಎಲ್.ಸಿ.ಡಿ ಕುರಿತು ಇನ್ನಷ್ಟು ತಿಳಿದುಕೊಳ್ಳಲು ದಯವಿಟ್ಟು ಈ ಸರಣಿಯ ಬೇಸಿಕ್ ಲೆವೆಲ್ ಟ್ಯುಟೋರಿಯಲ್ ಗಳನ್ನು ನೋಡಿ. |
01:20 | ಆರ್ಡುಯಿನೊ ಪಿನ್ ಗಳನ್ನು ಎಲ್.ಸಿ.ಡಿ ಗೆ ಜೋಡಿಸಲು ನೀಡಿರುವ ಕೋಷ್ಠಕವನ್ನು ಬಳಸಿ. |
01:26 | ಈ ಕೋಷ್ಠಕವು, ಈ ಟ್ಯುಟೋರಿಯಲ್ ನ Additional reading material ಲಿಂಕ್ ನಲ್ಲಿ ಲಭ್ಯ. |
01:32 | ಇದು ಸರ್ಕಿಟ್ ಜೋಡಣೆಯಾಗಿದೆ. |
01:35 | ಪೊಟೆಂಶಿಯೋಮೀಟರ್ ನ ಒಂದು ತುತ್ತ ತುದಿಯನ್ನು ಎಲ್.ಸಿ.ಡಿ ಯ ಪಿನ್ 1 ಕ್ಕೆ ಜೋಡಿಸಿ. |
01:42 | ಇನ್ನೊಂದು ತುತ್ತ ತುದಿಯನ್ನು ಎಲ್.ಸಿ.ಡಿ ಯ ಪಿನ್ 2 ಕ್ಕೆ ಜೋಡಿಸಲಾಗುತ್ತದೆ.
ನಡುವಿನ ಪಿನ್ ಅನ್ನು ಎಲ್.ಸಿ.ಡಿ ಯ ಪಿನ್ 3 ಕ್ಕೆ ಜೋಡಿಸಲಾಗುತ್ತದೆ. |
01:53 | ಇದು ಜೋಡಣೆಯ ಲೈವ್ ಸೆಟಪ್ ಆಗಿದೆ. |
01:58 | ಈಗ, ಎಲ್.ಸಿ.ಡಿ ಯಲ್ಲಿ 5 ಅಂಕಿಯನ್ನು ಡಿಸ್ಪ್ಲೇ ಮಾಡಲು AVR-GCC ಪ್ರೋಗ್ರಾಂ ಅನ್ನು ನಾವು ಬರೆಯಲಿದ್ದೇವೆ. |
02:05 | ಯಾವುದೇ ಟೆಕ್ಸ್ಟ್ ಎಡಿಟರ್ ತೆರೆಯಿರಿ ಮತ್ತು ಇಲ್ಲಿರುವುದನ್ನು ಟೈಪ್ ಮಾಡಿ. |
02:09 | ಇನ್ಪುಟ್ ಮತ್ತು ಔಟ್ಪುಟ್ ಅಪರೇಶನ್ ಗಳನ್ನು ನಿರ್ವಹಿಸಲು ಬೇಕಾಗುವ ಎಲ್ಲಾ ಅಗತ್ಯ ಲೈಬ್ರರಿಗಳನ್ನು avr/io.h ಹೊಂದಿರುತ್ತದೆ. |
02:19 | ಡಿಲೇ ಫಂಕ್ಷನ್ ಗಾಗಿ ಬೇಕಾಗುವ ಲೈಬ್ರರಿಗಳನ್ನು Util slash delay.h ಹೊಂದಿರುತ್ತದೆ. |
02:26 | ವೇರಿಯೇಬಲ್ ಟೈಪ್ ಗಳು ಮತ್ತು ಇತರ ಸಾಮಾನ್ಯವಾಗಿ ಬಳಸಲಾಗುವ ಫಂಕ್ಷನ್ ಗಳನ್ನು ನಿರೂಪಿಸಲು stdlib.h ಲೈಬ್ರರಿಗಳನ್ನು ಹೊಂದಿರುತ್ತದೆ. |
02:36 | ClearBit(x comma y) ಯು cbi(x comma y) ಗೆ ಸಮ. PORTx ನ yth ಬಿಟ್ ಅನ್ನು ತೆರವುಗೊಳಿಸಲು ಇದನ್ನು ಬಳಸಲಾಗುತ್ತದೆ. |
02:47 | SetBit(x comma y) ಯು sbi(x comma y) ಗೆ ಸಮ. PORTx ನ yth ಬಿಟ್ ಅನ್ನು ಸೆಟ್ ಮಾಡಲು ಇದನ್ನು ಬಳಸಲಾಗುತ್ತದೆ. |
02:58 | ಎಲ್.ಸಿ.ಡಿ ಯ ಎಲ್ಲಾ ಸಂಖ್ಯಾತ್ಮಕ ಪಿನ್ ಗಳನ್ನು, ಹ್ಯಾಶ್ define ಬಳಸಿ ಹೆಸರುಗಳಿಂದ ಬದಲಾಯಿಸಲಾಗುತ್ತದೆ. |
03:05 | ಪ್ರೋಗ್ರಾಂ ಅನ್ನು ಸುಲಭವಾಗಿ ಅರ್ಥೈಸಿಕೊಳ್ಳಲು ಇದನ್ನು ಮಾಡಲಾಗುತ್ತದೆ. |
03:10 | ಎಲ್.ಸಿ.ಡಿ ಯ ಎನೇಬಲ್ ಪಿನ್ ಅನ್ನು ಟಾಗಲ್ ಮಾಡಲು PulseEnableLine ಫಂಕ್ಷನ್ ಅನ್ನು ಬಳಸಲಾಗುತ್ತದೆ. |
03:17 | ನಡುವೆ ʻಡಿಲೇʼಯನ್ನು ಹೊಂದಿಸಿ, SetBit ಅನ್ನು ʻಹೈʼ ಗೆ ಮತ್ತು Clearbit ಅನ್ನು ʻಲೋʼ ಗೆ ಸೆಟ್ ಮಾಡಲಾಗುತ್ತದೆ. |
03:25 | SendNibble() ಫಂಕ್ಷನ್ ಅನ್ನು, ಒಂದು ನಿಬ್ಬಲ್ ನಿಂದ PORTB ಗೆ ಡೇಟಾವನ್ನು ಕಳುಹಿಸಲು ಬಳಸಲಾಗುತ್ತದೆ. |
03:33 | SendByte() ಫಂಕ್ಷನ್ ಅನ್ನು, ಒಂದು ಬೈಟ್ ನಿಂದ PORTB ಗೆ ಡೇಟಾವನ್ನು ಕಳುಹಿಸಲು ಬಳಸಲಾಗುತ್ತದೆ. |
03:40 | LCD underscore Cmd ಫಂಕ್ಷನ್ ಅನ್ನು, ಎಲ್.ಸಿ.ಡಿ ಗೆ ಕಮಾಂಡ್ ಕಳುಹಿಸಲು ಬಳಸಲಾಗುತ್ತದೆ. |
03:47 | LCD underscore Char ಫಂಕ್ಷನ್ ಅನ್ನು, ಎಲ್.ಸಿ.ಡಿ ಗೆ ಕ್ಯಾರಕ್ಟರ್ ಡೇಟಾವನ್ನು ಕಳುಹಿಸಲು ಬಳಸಲಾಗುತ್ತದೆ. |
03:55 | LCD underscore Init ಫಂಕ್ಷನ್ ಅನ್ನು, ಎಲ್.ಸಿ.ಡಿಯನ್ನು ಇನಿಶಿಯಲೈಸ್ ಮಾಡಲು ಬಳಸಲಾಗುತ್ತದೆ. |
04:02 | LCD underscore Clear ಫಂಕ್ಷನ್ ಅನ್ನು, ಡಿಸ್ಪ್ಲೇಯನ್ನು ತೆರವುಗೊಳಿಸಲು ಬಳಸಲಾಗುತ್ತದೆ. |
04:09 | LCD underscore Message ಅನ್ನು, ಎಲ್.ಸಿ.ಡಿ ಯಲ್ಲಿ ಡಿಸ್ಪ್ಲೇ ಆಗಬೇಕಿರುವ ಡೇಟಾದ ಸ್ಟ್ರಿಂಗ್ ಅನ್ನು ಕಳುಹಿಸಲು ಬಳಸಲಾಗುತ್ತದೆ. |
04:18 | LCD underscore Integer ಫಂಕ್ಷನ್ ಅನ್ನು, ಎಲ್.ಸಿ.ಡಿ ಯ ಇಂಟೆಜರ್ ಡೇಟಾವನ್ನು ಕಳುಹಿಸಲು ಬಳಸಲಾಗುತ್ತದೆ. |
04:27 | ಇದು main ಫಂಕ್ಷನ್ ಆಗಿದ್ದು, ಇಲ್ಲಿ ನಾವು 5 ಮೌಲ್ಯವನ್ನು ಡಿಸ್ಪ್ಲೇಗೆ ವರ್ಗಾಯಿಸುತ್ತೇವೆ. |
04:33 | ಈ ಟ್ಯುಟೋರಿಯಲ್ ನ Code files ಲಿಂಕ್ ನಲ್ಲಿ ಈ ಕೋಡ್ ಲಭ್ಯ. ನೀವು ಇದನ್ನು ಡೌನ್ಲೋಡ್ ಮಾಡಿ ಬಳಸಬಹುದು. |
04:41 | ನಾನು ಈ ಕೋಡ್ ಅನ್ನು Downloads ಫೋಲ್ಡರ್ ನಲ್ಲಿ lcd.c ಫೈಲ್ ಆಗಿ ಸೇವ್ ಮಾಡುತ್ತೇನೆ.
ಅದೇ ಫೋಲ್ಡರ್ ನಲ್ಲಿ Makefile ಸಹ ಇದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. |
04:53 | terminal ಗೆ ಮರಳಿ. |
04:56 | lcd.c ಫೈಲ್ ಸೇವ್ ಮಾಡಿರುವ ಫೋಲ್ಡರ್ ಗೆ ಹೋಗಿ.
make space FNAME in capital = lcd ಎಂದು ಟೈಪ್ ಮಾಡಿ Enter ಒತ್ತಿ. |
05:12 | ಈ ಕಮಾಂಡ್, .hex ಫೈಲ್ ಅನ್ನು ರಚಿಸುತ್ತದೆ ಮತ್ತು ಇದನ್ನು ಆರ್ಡುಯಿನೊಗೆ ಅಪ್ಲೋಡ್ ಮಾಡುತ್ತದೆ. |
05:18 | ಈಗ 5 ಅಂಕಿಯು ಎಲ್.ಸಿ.ಡಿ ಯಲ್ಲಿ ಡಿಸ್ಪ್ಲೇ ಆಗಿರುವುದನ್ನು ನೀವು ನೋಡಬಹುದು. |
05:25 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ತಲುಪಿದ್ದೇವೆ. ನಾವೀಗ ಸಂಕ್ಷೇಪಿಸೋಣ. |
05:31 | ಈ ಟ್ಯುಟೋರಿಯಲ್ ನಲ್ಲಿ ನಾವು:
ಎಲ್.ಸಿ.ಡಿ ಯನ್ನು ಆರ್ಡುಯಿನೊ ಬೋರ್ಡ್ ಜೊತೆ ಇಂಟರ್ಫೇಸ್ ಮಾಡಲು ಮತ್ತು ಎಲ್.ಸಿ.ಡಿ ಯಲ್ಲಿ ಅಂಕಿಯನ್ನು ಡಿಸ್ಪ್ಲೇ ಮಾಡಲು AVR-GCC ಪ್ರೋಗ್ರಾಂ ಬರೆಯಲು ಕಲಿತೆವು. |
05:43 | ಅಸೈನ್ಮೆಂಟ್ ಆಗಿ,
0 ಯಿಂದ 9 ರ ನಡುವೆ ಯಾವುದೇ ಅಂಕಿಯನ್ನು ಡಿಸ್ಪ್ಲೇ ಮಾಡಲು ಮೇಲಿನ ಕೋಡ್ ಅನ್ನು ಮಾರ್ಪಡಿಸಿ. 0 ಯಿಂದ 9 ರ ತನಕ ಎಣಿಸುವ ಕೌಂಟರ್ ಅನ್ನು ನಿರ್ಮಿಸಲು ಮೇಲಿನ ಕೋಡ್ ಅನ್ನು ಮಾರ್ಪಡಿಸಿ. |
05:57 | ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ವಿವರಿಸುತ್ತದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ. |
06:05 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮಗೆ ಬರೆಯಿರಿ. |
06:15 | ನಿಮ್ಮ ಟೈಮ್ಡ್ ಕ್ವೆರಿಯನ್ನು ಈ ಫೋರಂ ನಲ್ಲಿ ಪೋಸ್ಟ್ ಮಾಡಿ. |
06:19 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ.
ಈ ಮಿಷನ್ ಕುರಿತು ಹೆಚ್ಚಿನ ಮಾಹಿತಿ ಈ ಲಿಂಕ್ ನಲ್ಲಿ ಲಭ್ಯ. |
06.29 | ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |