Difference between revisions of "Arduino/C3/AVR-GCC-programming-through-Arduino/Kannada"
From Script | Spoken-Tutorial
Melkamiyar (Talk | contribs) (Created page with "{| border=1 ||'''Time''' || '''Narration''' |- ||00:01 || ಆರ್ಡುಯಿನೊ ಮೂಲಕ '''AVR-GCC''' ಪ್ರೋಗ್ರಾಮಿಂಗ್ ಮಾಡುವ ಸ...") |
Sandhya.np14 (Talk | contribs) |
||
Line 9: | Line 9: | ||
|- | |- | ||
||00:08 | ||00:08 | ||
− | || ಈ ಟ್ಯುಟೋರಿಯಲ್ ನಲ್ಲಿ ನಾವು: ಆರ್ಡುಯಿನೊ ಬೋರ್ಡ್ ಗೆ ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯನ್ನು | + | || ಈ ಟ್ಯುಟೋರಿಯಲ್ ನಲ್ಲಿ ನಾವು: ಆರ್ಡುಯಿನೊ ಬೋರ್ಡ್ ಗೆ ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯನ್ನು ಇಂಟರ್ಫೇಸ್ ಮಾಡಲು, |
|- | |- | ||
||00:15 | ||00:15 | ||
|| ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ ಅಂಕಿಯನ್ನು ಡಿಸ್ಪ್ಲೇ ಮಾಡಲು '''AVR-GCC''' ಬರೆಯಲು ಮತ್ತು | || ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ ಅಂಕಿಯನ್ನು ಡಿಸ್ಪ್ಲೇ ಮಾಡಲು '''AVR-GCC''' ಬರೆಯಲು ಮತ್ತು | ||
− | ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ 0 ಯಿಂದ | + | ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ 0 ಯಿಂದ 9 ರ ತನಕದ ಅಂಕಿಗಳನ್ನು ಡಿಸ್ಪ್ಲೇ ಮಾಡಲು ಕಲಿಯಲಿದ್ದೇವೆ. |
|- | |- | ||
Line 26: | Line 26: | ||
|- | |- | ||
||00:34 | ||00:34 | ||
− | || C ಪ್ರೋಗ್ರಾಮಿಂಗ್ ಮತ್ತು | + | || C ಪ್ರೋಗ್ರಾಮಿಂಗ್ ಮತ್ತು '''AVR-GCC'''. |
− | '''AVR-GCC'''. | + | |
|- | |- | ||
Line 65: | Line 64: | ||
|- | |- | ||
||01:28 | ||01:28 | ||
− | || ಆರ್ಡುಯಿನೊ ಯು.ಎನ್.ಒ ಬೋರ್ಡ್ ಮತ್ತು | + | || ಆರ್ಡುಯಿನೊ ಯು.ಎನ್.ಒ ಬೋರ್ಡ್ ಮತ್ತು ಜಂಪರ್ ವೈರ್ ಗಳು. |
− | ಜಂಪರ್ ವೈರ್ ಗಳು. | + | |
|- | |- | ||
Line 86: | Line 84: | ||
|- | |- | ||
||01:55 | ||01:55 | ||
− | || ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯ ಡಾಟ್ ಪಿನ್ ಅನ್ನು ಆರ್ಡುಯಿನೊವಿನ ಪಿನ್ | + | || ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯ ಡಾಟ್ ಪಿನ್ ಅನ್ನು ಆರ್ಡುಯಿನೊವಿನ ಪಿನ್ 13 ಕ್ಕೆ ಸಂಪರ್ಕಿಸಲಾಗಿದೆ. |
|- | |- | ||
Line 106: | Line 104: | ||
|- | |- | ||
||02:29 | ||02:29 | ||
− | || '''AVR-GCC''' ಯು '''hex''' ಫೈಲ್ ಅನ್ನು ರಚಿಸುತ್ತದೆ ಮತ್ತು ಆರ್ಡುಯಿನೊ ಬೋರ್ಡ್ ಗೆ | + | || '''AVR-GCC''' ಯು '''hex''' ಫೈಲ್ ಅನ್ನು ರಚಿಸುತ್ತದೆ ಮತ್ತು ಆರ್ಡುಯಿನೊ ಬೋರ್ಡ್ ಗೆ ಅಪ್ಲೋಡ್ ಮಾಡುತ್ತದೆ. |
|- | |- | ||
Line 122: | Line 120: | ||
|- | |- | ||
||03:03 | ||03:03 | ||
− | || ಕೇಳಿದಲ್ಲಿ ಅಡ್ಮಿನಿಸ್ಟ್ರೇಟಿವ್ | + | || ಕೇಳಿದಲ್ಲಿ ಅಡ್ಮಿನಿಸ್ಟ್ರೇಟಿವ್ ಪಾಸ್ವರ್ಡ್ ನಮೂದಿಸಿ ಮತ್ತು '''Enter''' ಒತ್ತಿ. |
|- | |- | ||
Line 134: | Line 132: | ||
|- | |- | ||
||03:20 | ||03:20 | ||
− | || ಇಂಟರ್ ನೆಟ್ | + | || ಇಂಟರ್ ನೆಟ್ ವೇಗವನ್ನು ಆಧರಿಸಿ ಅಳವಡಿಕೆಯು ಒಂದಷ್ಟು ಸಮಯ ತೆಗೆದುಕೊಳ್ಳಬಹುದು. |
|- | |- | ||
Line 159: | Line 157: | ||
|- | |- | ||
||04:06 | ||04:06 | ||
− | || ಈ ಟ್ಯುಟೋರಿಯಲ್ ನಲ್ಲಿ '''Code files''' ಲಿಂಕ್ ನಿಂದ '''Makefile''' ಫೈಲ್ ಅನ್ನು | + | || ಈ ಟ್ಯುಟೋರಿಯಲ್ ನಲ್ಲಿ '''Code files''' ಲಿಂಕ್ ನಿಂದ '''Makefile''' ಫೈಲ್ ಅನ್ನು ಡೌನ್ಲೋಡ್ ಮಾಡಿ. |
|- | |- | ||
||04:12 | ||04:12 | ||
− | || '''Makefile''' ನಮಗೆ '''dot hex''' ಫೈಲ್ ರಚಿಸಲು ಮತ್ತು ಅದನ್ನು ಆರ್ಡುಯಿನೊಗೆ | + | || '''Makefile''' ನಮಗೆ '''dot hex''' ಫೈಲ್ ರಚಿಸಲು ಮತ್ತು ಅದನ್ನು ಆರ್ಡುಯಿನೊಗೆ ಅಪ್ಲೋಡ್ ಮಾಡಲು ಅನುವು ಮಾಡಿಕೊಡುತ್ತದೆ. |
|- | |- | ||
Line 171: | Line 169: | ||
|- | |- | ||
||04:24 | ||04:24 | ||
− | || ಡಾಟ್ ಎಲ್.ಇ.ಡಿ ಯನ್ನು ಮಿನುಗಿಸಲು ಮತ್ತು ಇದನ್ನು ಮೈಕ್ರೋಕಂಟ್ರೋಲರ್ ಗೆ | + | || ಡಾಟ್ ಎಲ್.ಇ.ಡಿ ಯನ್ನು ಮಿನುಗಿಸಲು ಮತ್ತು ಇದನ್ನು ಮೈಕ್ರೋಕಂಟ್ರೋಲರ್ ಗೆ ಅಪ್ಲೋಡ್ ಮಾಡಲು ನಾವು '''avr-gcc''' ಪ್ರೋಗ್ರಾಂ ಅನ್ನು ಬರೆಯೋಣ. |
|- | |- | ||
Line 199: | Line 197: | ||
|- | |- | ||
||05:05 | ||05:05 | ||
− | || '''PB5''' ಗೆ 0 ಕಳುಹಿಸಿದರೆ ಎಲ್.ಇ.ಡಿ | + | || '''PB5''' ಗೆ 0 ಕಳುಹಿಸಿದರೆ ಎಲ್.ಇ.ಡಿ ON ಆಗುತ್ತದೆ. |
|- | |- | ||
||05:09 | ||05:09 | ||
− | || '''PB5''' ಗೆ 1 ಕಳುಹಿಸಿದರೆ ಎಲ್.ಇ.ಡಿ | + | || '''PB5''' ಗೆ 1 ಕಳುಹಿಸಿದರೆ ಎಲ್.ಇ.ಡಿ OFF ಆಗುತ್ತದೆ. |
|- | |- | ||
||05:13 | ||05:13 | ||
− | || ಈ ಎರಡು ಕ್ರಮಗಳು, ಇನ್ಫಿನಿಟ್ '''while''' ಲೂಪ್ | + | || ಈ ಎರಡು ಕ್ರಮಗಳು, ಇನ್ಫಿನಿಟ್ '''while''' ಲೂಪ್ ನಲ್ಲಿ ರನ್ ಆಗಿ, ಎಲ್.ಇ.ಡಿ ಯನ್ನು ಮಿನುಗಿಸುತ್ತವೆ. |
|- | |- | ||
||05:19 | ||05:19 | ||
|| ಈ ಟ್ಯುಟೋರಿಯಲ್ ನಲ್ಲಿ ಬಳಸುವ ಸೋರ್ಸ್ ಕೋಡ್, ಈ ಟ್ಯುಟೋರಿಯಲ್ ನ '''Code Files''' ಲಿಂಕ್ ನಲ್ಲಿ ಲಭ್ಯ. | || ಈ ಟ್ಯುಟೋರಿಯಲ್ ನಲ್ಲಿ ಬಳಸುವ ಸೋರ್ಸ್ ಕೋಡ್, ಈ ಟ್ಯುಟೋರಿಯಲ್ ನ '''Code Files''' ಲಿಂಕ್ ನಲ್ಲಿ ಲಭ್ಯ. | ||
− | ನೀವು ಇದನ್ನು | + | ನೀವು ಇದನ್ನು ಡೌನ್ಲೋಡ್ ಮಾಡಿ ಬಳಸಬಹುದು. |
|- | |- | ||
||05:28 | ||05:28 | ||
− | || ನಾವು ಕೋಡ್ ಅನ್ನು '''Downloads''' ಫೋಲ್ಡರ್ ನಲ್ಲಿ '''dot hyphen blink dot c''' ಆಗಿ ಸೇವ್ | + | || ನಾವು ಕೋಡ್ ಅನ್ನು '''Downloads''' ಫೋಲ್ಡರ್ ನಲ್ಲಿ '''dot hyphen blink dot c''' ಆಗಿ ಸೇವ್ ಮಾಡುತ್ತೇವೆ. |
|- | |- | ||
Line 229: | Line 227: | ||
||05:45 | ||05:45 | ||
|| '''make space FNAME in capital equals dot hyphen blink''' ಎಂದು ಟೈಪ್ ಮಾಡಿ '''Enter''' ಒತ್ತಿ. | || '''make space FNAME in capital equals dot hyphen blink''' ಎಂದು ಟೈಪ್ ಮಾಡಿ '''Enter''' ಒತ್ತಿ. | ||
− | ಈ ಕಮಾಂಡ್, '''dot hex''' ಫೈಲ್ ಅನ್ನು ರಚಿಸುತ್ತದೆ ಮತ್ತು ಇದನ್ನು ಆರ್ಡುಯಿನೊಗೆ | + | ಈ ಕಮಾಂಡ್, '''dot hex''' ಫೈಲ್ ಅನ್ನು ರಚಿಸುತ್ತದೆ ಮತ್ತು ಇದನ್ನು ಆರ್ಡುಯಿನೊಗೆ ಅಪ್ಲೋಡ್ ಮಾಡುತ್ತದೆ. |
|- | |- | ||
Line 269: | Line 267: | ||
|- | |- | ||
||06:58 | ||06:58 | ||
− | || '''while''' ಲೂಪ್ ಒಳಗಿನ ಕೋಡ್ | + | || '''while''' ಲೂಪ್ ಒಳಗಿನ ಕೋಡ್ ಅನ್ನು, ಸಂಬಂಧಪಟ್ಟ ಎಲ್.ಇ.ಡಿ ಗಳ ಸ್ಥಿತಿಯನ್ನು ನಿಯಂತ್ರಿಸಲು ಬಳಸಲಾಗುತ್ತದೆ. |
|- | |- | ||
Line 281: | Line 279: | ||
|- | |- | ||
||07:15 | ||07:15 | ||
− | || '''terminal''' ಗೆ ಮರಳಿ. | + | || '''terminal''' ಗೆ ಮರಳಿ. ಈಗ '''terminal''' ತೆರವುಗೊಳಿಸಿ. |
− | ಈಗ '''terminal''' ತೆರವುಗೊಳಿಸಿ. | + | |
|- | |- | ||
Line 294: | Line 291: | ||
|- | |- | ||
||07:38 | ||07:38 | ||
− | || ಟ್ಯುಟೋರಿಯಲ್ ಅನ್ನು | + | || ಟ್ಯುಟೋರಿಯಲ್ ಅನ್ನು ಪಾಜ್ (Pause) ಮಾಡಿ ಕೆಳಗಿನ ಅಸೈನ್ಮೆಂಟ್ ಮಾಡಿ. 0 ಯಿಂದ 9 ರ ತನಕದ ಯಾವುದೇ ಅಂಕಿಯನ್ನು ಡಿಸ್ಪ್ಲೇ ಮಾಡಲು ಮೇಲಿನ ಕೋಡ್ ಅನ್ನು ಮಾರ್ಪಡಿಸಿ. |
|- | |- | ||
Line 311: | Line 308: | ||
||08:04 | ||08:04 | ||
|| 0 ಯಿಂದ 9 ತನಕ ಎಣಿಸಲು '''for''' ಲೂಪ್ ಅನ್ನು ಬಳಸಲಾಗುತ್ತದೆ. | || 0 ಯಿಂದ 9 ತನಕ ಎಣಿಸಲು '''for''' ಲೂಪ್ ಅನ್ನು ಬಳಸಲಾಗುತ್ತದೆ. | ||
− | ಪ್ರತಿ ಸಂದರ್ಭದಲ್ಲಿ, ವೇರಿಯೇಬಲ್ ''' 'i' ''' ಅನ್ನು ಒಂದರಿಂದ ಹೆಚ್ಚಿಸಲಾಗುತ್ತದೆ ಮತ್ತು ಮೌಲ್ಯವನ್ನು | + | ಪ್ರತಿ ಸಂದರ್ಭದಲ್ಲಿ, ವೇರಿಯೇಬಲ್ ''' 'i' ''' ಅನ್ನು ಒಂದರಿಂದ ಹೆಚ್ಚಿಸಲಾಗುತ್ತದೆ ಮತ್ತು ಮೌಲ್ಯವನ್ನು '''sevenseg()''' ಫಂಕ್ಷನ್ ಗೆ ವರ್ಗಾಯಿಸಲಾಗುತ್ತದೆ. |
|- | |- | ||
||08:16 | ||08:16 | ||
− | || | + | || '''sevenseg()''' ಫಂಕ್ಷನ್, 0 ಯಿಂದ 9 ರ ತನಕದ ಪೂರ್ಣಾಂಕವನ್ನು ಸ್ವೀಕರಿಸುತ್ತದೆ. |
ಇನ್ಪುಟ್ ಆಧರಿಸಿ ಕೇಸ್ ಸ್ಟ್ರಕ್ಚರ್ ಅನ್ನು ಎಕ್ಸಿಕ್ಯೂಟ್ ಮಾಡಲಾಗುತ್ತದೆ. | ಇನ್ಪುಟ್ ಆಧರಿಸಿ ಕೇಸ್ ಸ್ಟ್ರಕ್ಚರ್ ಅನ್ನು ಎಕ್ಸಿಕ್ಯೂಟ್ ಮಾಡಲಾಗುತ್ತದೆ. | ||
Line 344: | Line 341: | ||
|- | |- | ||
||09:06 | ||09:06 | ||
− | || ಈ ಟ್ಯುಟೋರಿಯಲ್ ನಲ್ಲಿ ನಾವು ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯನ್ನು ಆರ್ಡುಯಿನೊ ಬೋರ್ಡ್ ಗೆ | + | || ಈ ಟ್ಯುಟೋರಿಯಲ್ ನಲ್ಲಿ ನಾವು ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯನ್ನು ಆರ್ಡುಯಿನೊ ಬೋರ್ಡ್ ಗೆ ಇಂಟರ್ಫೇಸ್ ಮಾಡಲು, |
|- | |- | ||
||09:13 | ||09:13 | ||
− | || ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇ ಯಲ್ಲಿ ಅಂಕಿಯನ್ನು ಡಿಸ್ಪ್ಲೇ ಮಾಡಲು '''AVR-GCC''' ಪ್ರೋಗ್ರಾಂ ಬರೆಯಲು | + | || ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇ ಯಲ್ಲಿ ಅಂಕಿಯನ್ನು ಡಿಸ್ಪ್ಲೇ ಮಾಡಲು '''AVR-GCC''' ಪ್ರೋಗ್ರಾಂ ಬರೆಯಲು |
|- | |- | ||
Line 356: | Line 353: | ||
|- | |- | ||
||09:24 | ||09:24 | ||
− | || ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು | + | || ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ವಿವರಿಸುತ್ತದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ. |
|- | |- | ||
||09:32 | ||09:32 | ||
|| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. | || ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. | ||
− | ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮಗೆ | + | ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮಗೆ ಬರೆಯಿರಿ. |
|- | |- | ||
Line 374: | Line 371: | ||
|- | |- | ||
||09.56 | ||09.56 | ||
− | || ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ | + | || ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. |
ಧನ್ಯವಾದಗಳು. | ಧನ್ಯವಾದಗಳು. | ||
|- | |- |
Latest revision as of 12:14, 8 July 2020
Time | Narration |
00:01 | ಆರ್ಡುಯಿನೊ ಮೂಲಕ AVR-GCC ಪ್ರೋಗ್ರಾಮಿಂಗ್ ಮಾಡುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:08 | ಈ ಟ್ಯುಟೋರಿಯಲ್ ನಲ್ಲಿ ನಾವು: ಆರ್ಡುಯಿನೊ ಬೋರ್ಡ್ ಗೆ ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯನ್ನು ಇಂಟರ್ಫೇಸ್ ಮಾಡಲು, |
00:15 | ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ ಅಂಕಿಯನ್ನು ಡಿಸ್ಪ್ಲೇ ಮಾಡಲು AVR-GCC ಬರೆಯಲು ಮತ್ತು
ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ 0 ಯಿಂದ 9 ರ ತನಕದ ಅಂಕಿಗಳನ್ನು ಡಿಸ್ಪ್ಲೇ ಮಾಡಲು ಕಲಿಯಲಿದ್ದೇವೆ. |
00:27 | ಈ ಟ್ಯುಟೋರಿಯಲ್ ಅನುಸರಿಸಲು ನೀವು ಈ ಕೆಳಗಿನ ಮೂಲಭೂತ ಜ್ಞಾನ ಹೊಂದಿರಬೇಕು: |
00:31 | ಎಲೆಕ್ಟ್ರಾನಿಕ್ಸ್, |
00:34 | C ಪ್ರೋಗ್ರಾಮಿಂಗ್ ಮತ್ತು AVR-GCC. |
00:39 | ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು: ಆರ್ಡುಯಿನೊ ಯು.ಎನ್.ಒ ಬೋರ್ಡ್ ಮತ್ತು
ಉಬಂಟು ಲೀನಕ್ಸ್ ಅಪರೇಟಿಂಗ್ ಸಿಸ್ಟಂ ವರ್ಶನ್ 14.04 ಬಳಸುತ್ತಿದ್ದೇನೆ. |
00:50 | GCC ಎಂದರೆ GNU ಕಂಪೈಲರ್ ಕಲೆಕ್ಷನ್. |
00:54 | ಇದು ಕಂಪೈಲರ್ ಆಗಿದ್ದು ಅನೇಕ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ಗಳನ್ನು ಆಧರಿಸುತ್ತದೆ. |
00:59 | AVR-GCC ಯು GCC ಯ ಭಾಗವಾಗಿದ್ದು, AVR ಗೆ C ಪ್ರೋಗ್ರಾಂಗಳನ್ನು ಕಂಪೈಲ್ ಮಾಡುವುದನ್ನು ಆಧರಿಸುತ್ತದೆ. |
01:08 | ಆರ್ಡುಯಿನೊ ATMEGA328P ಬಳಸುವುದರಿಂದ, ಇದು ಕಂಪೈಲರ್ ಗೆ ಸೂಕ್ತ. |
01:15 | ನಮಗೆ ಈ ಕೆಳಗಿನ ಬಾಹ್ಯ ಸಾಧನಗಳು ಬೇಕು:
ಅವೆಂದರೆ ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇ, |
01:22 | 220 ohm ರೆಸಿಸ್ಟರ್, |
01:26 | ಬ್ರೆಡ್ ಬೋರ್ಡ್, |
01:28 | ಆರ್ಡುಯಿನೊ ಯು.ಎನ್.ಒ ಬೋರ್ಡ್ ಮತ್ತು ಜಂಪರ್ ವೈರ್ ಗಳು. |
01:33 | ಈ ಪ್ರಯೋಗದಲ್ಲಿ ನಾವು ಕಾಮನ್ ಆನೋಡ್ ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇ ಬಳಸಲಿದ್ದೇವೆ. |
01:39 | ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇ ಕುರಿತು ಇನ್ನಷ್ಟು ತಿಳಿದುಕೊಳ್ಳಲು ದಯವಿಟ್ಟು ಈ ಸರಣಿಯ ಮೂಲಭೂತ ಮಟ್ಟದ ಟ್ಯುಟೋರಿಯಲ್ ಗಳನ್ನು ನೋಡಿ. |
01:46 | ಆರ್ಡುಯಿನೊ ಮತ್ತು ಮೈಕ್ರೋಕಂಟ್ರೋಲರ್ ಗಾಗಿ ಪಿನ್ ಮ್ಯಾಪಿಂಗ್ ನೋಡಿ. |
01:51 | ಇಲ್ಲಿ ತೋರಿಸಿರುವಂತೆ ಸರ್ಕಿಟ್ ಸಂಪರ್ಕವನ್ನು ಮಾಡಿ. |
01:55 | ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯ ಡಾಟ್ ಪಿನ್ ಅನ್ನು ಆರ್ಡುಯಿನೊವಿನ ಪಿನ್ 13 ಕ್ಕೆ ಸಂಪರ್ಕಿಸಲಾಗಿದೆ. |
02:02 | ಯಾವುದಾದರೂ ಕಾಮನ್ ಪಿನ್ ಅನ್ನು ರೆಸಿಸ್ಟರ್ ಮೂಲಕ +5 ವೋಲ್ಟ್ಸ್ ಗೆ ಸಂಪರ್ಕಿಸಲಾಗಿದೆ. |
02:09 | ಇದು ಸಂಪರ್ಕದ ಲೈವ್ ಸೆಟಪ್ ಆಗಿದೆ. |
02:12 | ನಾವೀಗ, ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ ಡಾಟ್ ಎಲ್.ಇ.ಡಿ ಯನ್ನು ಮಿನುಗಿಸಲು AVR-GCC ಪ್ರೋಗ್ರಾಂ ಬರೆಯಲಿದ್ದೇವೆ. |
02:22 | ನಾವು AVR-GCC assembler ಮತ್ತು AVR-LIBC library ಅಳವಡಿಸಬೇಕು. |
02:29 | AVR-GCC ಯು hex ಫೈಲ್ ಅನ್ನು ರಚಿಸುತ್ತದೆ ಮತ್ತು ಆರ್ಡುಯಿನೊ ಬೋರ್ಡ್ ಗೆ ಅಪ್ಲೋಡ್ ಮಾಡುತ್ತದೆ. |
02:35 | AVR-LIBC ಯು, ಪ್ರೋಗ್ರಾಂ ನಲ್ಲಿ ಬಳಸಬಹುದಾದ ಅಗತ್ಯ ಲೈಬ್ರರಿ ಫೈಲ್ ಗಳನ್ನು ಹೊಂದಿದೆ. |
02:42 | Ctrl + Alt + T ಕೀಗಳನ್ನು ಒಟ್ಟಿಗೆ ಒತ್ತಿ terminal ತೆರೆಯಿರಿ. |
02:48 | sudo space apt hyphen get space install space avr hyphen libc space gcc hyphen avr ಎಂದು ಟೈಪ್ ಮಾಡಿ ಮತ್ತು Enter ಒತ್ತಿ. |
03:03 | ಕೇಳಿದಲ್ಲಿ ಅಡ್ಮಿನಿಸ್ಟ್ರೇಟಿವ್ ಪಾಸ್ವರ್ಡ್ ನಮೂದಿಸಿ ಮತ್ತು Enter ಒತ್ತಿ. |
03:09 | ಅಳವಡಿಕೆ ಪ್ರಕ್ರಿಯೆಯು ಪ್ರಾರಂಭವಾಗಿರುವುದನ್ನು ನಾವು ನೋಡಬಹುದು. |
03:13 | ಅಳವಡಿಕೆಯ ವೇಳೆ ಕಾನ್ಫಿಗರೇಶನ್ ಅನ್ನು ದೃಢೀಕರಿಸಲು ಕೇಳಿದಾಗಲೆಲ್ಲ 'Y' ಒತ್ತಿ. |
03:20 | ಇಂಟರ್ ನೆಟ್ ವೇಗವನ್ನು ಆಧರಿಸಿ ಅಳವಡಿಕೆಯು ಒಂದಷ್ಟು ಸಮಯ ತೆಗೆದುಕೊಳ್ಳಬಹುದು. |
03:26 | ಅಳವಡಿಕೆಯು ಯಶಸ್ವಿಯಾಗಿ ಪೂರ್ಣಗೊಂಡಿರುವುದನ್ನು ನಾವು ನೋಡಬಹುದು.
ನಾನೀಗ terminal ಅನ್ನು ತೆರವುಗೊಳಿಸುತ್ತೇನೆ. |
03:34 | ಈಗ ನಾವು ಆರ್ಡುಯಿನೊ ಬೋರ್ಡ್ ಅನ್ನು ಕಂಪ್ಯೂಟರ್ ಗೆ ಸಂಪರ್ಕಿಸೋಣ. |
03:38 | ಆರ್ಡುಯಿನೊವಿನ ಪೋರ್ಟ್ ನಂಬರ್ ಪರಿಶೀಲಿಸಲು ls space forward slash dev forward slash ttyACM asterisk ಎಂದು ನಾನು ಟೈಪ್ ಮಾಡಿ Enter ಒತ್ತುತ್ತೇನೆ. |
03:51 | ಇಲ್ಲಿ ತೋರಿಸಿರುವಂತೆ ನಾವು ಔಟ್ಪುಟ್ ಅನ್ನು ನೋಡಬಹುದು. ಇಲ್ಲಿ ttyACM0 ಎಂದರೆ ಆರ್ಡುಯಿನೊವಿನ ಪೋರ್ಟ್ ನಂಬರ್. |
04:00 | ನೀವು ಬೇರೆಯೇ ಪೋರ್ಟ್ ನಂಬರ್ ಪಡೆಯಬಹುದು. ನಿಮ್ಮ ಪೋರ್ಟ್ ನಂಬರ್ ಬರೆದಿಡಿ. |
04:06 | ಈ ಟ್ಯುಟೋರಿಯಲ್ ನಲ್ಲಿ Code files ಲಿಂಕ್ ನಿಂದ Makefile ಫೈಲ್ ಅನ್ನು ಡೌನ್ಲೋಡ್ ಮಾಡಿ. |
04:12 | Makefile ನಮಗೆ dot hex ಫೈಲ್ ರಚಿಸಲು ಮತ್ತು ಅದನ್ನು ಆರ್ಡುಯಿನೊಗೆ ಅಪ್ಲೋಡ್ ಮಾಡಲು ಅನುವು ಮಾಡಿಕೊಡುತ್ತದೆ. |
04:19 | C ಪ್ರೋಗ್ರಾಂ ಸೇವ್ ಮಾಡುವ ಫೋಲ್ಡರ್ ನಲ್ಲಿಯೇ Makefile ಅನ್ನು ಸೇವ್ ಮಾಡಿ. |
04:24 | ಡಾಟ್ ಎಲ್.ಇ.ಡಿ ಯನ್ನು ಮಿನುಗಿಸಲು ಮತ್ತು ಇದನ್ನು ಮೈಕ್ರೋಕಂಟ್ರೋಲರ್ ಗೆ ಅಪ್ಲೋಡ್ ಮಾಡಲು ನಾವು avr-gcc ಪ್ರೋಗ್ರಾಂ ಅನ್ನು ಬರೆಯೋಣ. |
04:32 | ಯಾವುದೇ ಟೆಕ್ಸ್ಟ್ ಎಡಿಟರ್ ತೆರೆಯಿರಿ ಮತ್ತು ಇದನ್ನು ಟೈಪ್ ಮಾಡಿ. |
04:36 | ನಾವು ನಮ್ಮ ಪ್ರೋಗ್ರಾಂಗೆ ಬೇಕಾಗುವ ಲೈಬ್ರರಿಗಳನ್ನು ಸೇರಿಸಬೇಕು. |
04:41 | avr slash io dot h, ಇನ್ಪುಟ್ ಮತ್ತು ಔಟ್ಪುಟ್ ಅಪರೇಶನ್ ಗಳನ್ನು ನಿರ್ವಹಿಸಲು ಬೇಕಾಗುವ ಅಗತ್ಯ ಲೈಬ್ರರಿಗಳನ್ನು ಹೊಂದಿರುತ್ತದೆ. |
04:50 | util slash delay dot h, ಡಿಲೇ ಫಂಕ್ಷನ್ ಗೆ ಲೈಬ್ರರಿಗಳನ್ನು ಹೊಂದಿರುತ್ತದೆ. |
04:56 | ಆರ್ಡುಯಿನೊ ಬೋರ್ಡ್, PB5 ರಲ್ಲಿ ಎಲ್.ಇ.ಡಿ ಹೊಂದಿದೆ. |
05:00 | ಆರ್ಡುಯಿನೊವಿನ ಪಿನ್ 13 ಆಗಿರುವ PB5 ಅನ್ನು ಔಟ್ಪುಟ್ ಆಗಿ ಸೆಟ್ ಮಾಡಿ. |
05:05 | PB5 ಗೆ 0 ಕಳುಹಿಸಿದರೆ ಎಲ್.ಇ.ಡಿ ON ಆಗುತ್ತದೆ. |
05:09 | PB5 ಗೆ 1 ಕಳುಹಿಸಿದರೆ ಎಲ್.ಇ.ಡಿ OFF ಆಗುತ್ತದೆ. |
05:13 | ಈ ಎರಡು ಕ್ರಮಗಳು, ಇನ್ಫಿನಿಟ್ while ಲೂಪ್ ನಲ್ಲಿ ರನ್ ಆಗಿ, ಎಲ್.ಇ.ಡಿ ಯನ್ನು ಮಿನುಗಿಸುತ್ತವೆ. |
05:19 | ಈ ಟ್ಯುಟೋರಿಯಲ್ ನಲ್ಲಿ ಬಳಸುವ ಸೋರ್ಸ್ ಕೋಡ್, ಈ ಟ್ಯುಟೋರಿಯಲ್ ನ Code Files ಲಿಂಕ್ ನಲ್ಲಿ ಲಭ್ಯ.
ನೀವು ಇದನ್ನು ಡೌನ್ಲೋಡ್ ಮಾಡಿ ಬಳಸಬಹುದು. |
05:28 | ನಾವು ಕೋಡ್ ಅನ್ನು Downloads ಫೋಲ್ಡರ್ ನಲ್ಲಿ dot hyphen blink dot c ಆಗಿ ಸೇವ್ ಮಾಡುತ್ತೇವೆ. |
05:37 | terminal ಗೆ ಮರಳಿ. |
05:39 | dot hyphen blink dot c ಫೈಲ್ ಸೇವ್ ಮಾಡಲಾಗಿರುವ Downloads ಫೋಲ್ಡರ್ ಗೆ ಹೋಗಿ. |
05:45 | make space FNAME in capital equals dot hyphen blink ಎಂದು ಟೈಪ್ ಮಾಡಿ Enter ಒತ್ತಿ.
ಈ ಕಮಾಂಡ್, dot hex ಫೈಲ್ ಅನ್ನು ರಚಿಸುತ್ತದೆ ಮತ್ತು ಇದನ್ನು ಆರ್ಡುಯಿನೊಗೆ ಅಪ್ಲೋಡ್ ಮಾಡುತ್ತದೆ. |
06:00 | ಈಗ, ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ ಡಾಟ್ ಎಲ್.ಇ.ಡಿ ಯು ಮಿನುಗುತ್ತಿರುವುದನ್ನು ನೀವು ನೋಡಬಹುದು. |
06:06 | ನಂತರ ನಾವು ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ 2 ಅಂಕಿಯನ್ನು ಡಿಸ್ಪ್ಲೇ ಮಾಡಲಿದ್ದೇವೆ. |
06:11 | ʻ2ʼ ನ್ನು ಡಿಸ್ಪ್ಲೇ ಮಾಡಲು a, b, d, e, g ಸೆಗ್ಮೆಂಟ್ ಗಳು ʻಹೈʼ ಆಗಿರಬೇಕು ಮತ್ತು ಇತರ ಎಲ್.ಇ.ಡಿ ಗಳು ʻಲೋʼ ಆಗಿರಬೇಕು. |
06:19 | ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯ a, b, c, d, e, f ಮತ್ತು g ಪಿನ್ ಗಳನ್ನು ಕ್ರಮವಾಗಿ ಆರ್ಡುಯಿನೊವಿನ 2, 3, 4, 5, 6, 7 ಮತ್ತು 8 ಪಿನ್ ಗಳಿಗೆ ಸಂಪರ್ಕಿಸಲಾಗಿದೆ. |
06:32 | ಕಾಮನ್ ಪಿನ್ ಅನ್ನು ರೆಸಿಸ್ಟರ್ ಮೂಲಕ +5 ವೋಲ್ಟ್ಸ್ ಗೆ ಸಂಪರ್ಕಿಸಲಾಗಿದೆ. |
06:37 | ನಾವೀಗ ಲೈವ್ ಕನೆಕ್ಷನ್ ಸೆಟಪ್ ಅನ್ನು ನೋಡೋಣ. |
06:42 | ನಾವೀಗ ಈ ಪ್ರೋಗ್ರಾಂ ಗೆ ಸೋರ್ಸ್ ಕೋಡ್ ನೋಡೋಣ. |
06:46 | ಯಾವುದೇ ಟೆಕ್ಸ್ಟ್ ಎಡಿಟರ್ ತೆರೆದು ಈ ಕೋಡ್ ಅನ್ನು ಟೈಪ್ ಮಾಡಿ. |
06:50 | 'main' ಫಂಕ್ಷನ್ ನಲ್ಲಿ ಕೋಡ್ ನ ಮೊದಲ ಎರಡು ಸಾಲುಗಳು, 2 ರಿಂದ 8 ರ ತನಕದ ಪಿನ್ ಗಳನ್ನು ಔಟ್ಪುಟ್ ಪಿನ್ ಗಳಾಗಿ ಸೆಟ್ ಮಾಡುತ್ತವೆ. |
06:58 | while ಲೂಪ್ ಒಳಗಿನ ಕೋಡ್ ಅನ್ನು, ಸಂಬಂಧಪಟ್ಟ ಎಲ್.ಇ.ಡಿ ಗಳ ಸ್ಥಿತಿಯನ್ನು ನಿಯಂತ್ರಿಸಲು ಬಳಸಲಾಗುತ್ತದೆ. |
07:05 | 0 ಕಳಿಸಿದರೆ ಎಲ್.ಇ.ಡಿ ಯು ಮಿನುಗುತ್ತದೆ ಮತ್ತು 1 ಕಳಿಸಿದರೆ ಆಫ್ ಆಗುತ್ತದೆ. |
07:11 | ಇದನ್ನು two.c ಫೈಲ್ ಆಗಿ ಸೇವ್ ಮಾಡಿ. |
07:15 | terminal ಗೆ ಮರಳಿ. ಈಗ terminal ತೆರವುಗೊಳಿಸಿ. |
07:21 | make space FNAME in capital equals two ಎಂದು ಟೈಪ್ ಮಾಡಿ Enter ಒತ್ತಿ. |
07:30 | ಸೆವೆನ್ ಸೆಗ್ಮೆಂಟ್ ನಲ್ಲಿ ಅಂಕಿ ಎರಡು ಮಿನುಗುತ್ತಿರುವುದನ್ನು ನೀವೀಗ ನೋಡಬಹುದು. |
07:38 | ಟ್ಯುಟೋರಿಯಲ್ ಅನ್ನು ಪಾಜ್ (Pause) ಮಾಡಿ ಕೆಳಗಿನ ಅಸೈನ್ಮೆಂಟ್ ಮಾಡಿ. 0 ಯಿಂದ 9 ರ ತನಕದ ಯಾವುದೇ ಅಂಕಿಯನ್ನು ಡಿಸ್ಪ್ಲೇ ಮಾಡಲು ಮೇಲಿನ ಕೋಡ್ ಅನ್ನು ಮಾರ್ಪಡಿಸಿ. |
07:48 | ನಂತರ ನಾವು ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ 0 ರಿಂದ 9 ರ ತನಕದ ಸಂಖ್ಯೆಗಳನ್ನು ಡಿಸ್ಪ್ಲೇ ಮಾಡಲಿದ್ದೇವೆ. |
07:54 | ಅದೇ ಸೆಟಪ್ ಉಳಿದುಕೊಳ್ಳುತ್ತದೆ. |
07:57 | ಈ ಪ್ರೋಗ್ರಾಂ ಗೆ ಸೋರ್ಸ್ ಕೋಡ್ ಅನ್ನು ನೋಡೋಣ. ಯಾವುದೇ ಟೆಕ್ಸ್ಟ್ ಎಡಿಟರ್ ತೆರೆದು ಈ ಕೋಡ್ ಅನ್ನು ಟೈಪ್ ಮಾಡಿ. |
08:04 | 0 ಯಿಂದ 9 ತನಕ ಎಣಿಸಲು for ಲೂಪ್ ಅನ್ನು ಬಳಸಲಾಗುತ್ತದೆ.
ಪ್ರತಿ ಸಂದರ್ಭದಲ್ಲಿ, ವೇರಿಯೇಬಲ್ 'i' ಅನ್ನು ಒಂದರಿಂದ ಹೆಚ್ಚಿಸಲಾಗುತ್ತದೆ ಮತ್ತು ಮೌಲ್ಯವನ್ನು sevenseg() ಫಂಕ್ಷನ್ ಗೆ ವರ್ಗಾಯಿಸಲಾಗುತ್ತದೆ. |
08:16 | sevenseg() ಫಂಕ್ಷನ್, 0 ಯಿಂದ 9 ರ ತನಕದ ಪೂರ್ಣಾಂಕವನ್ನು ಸ್ವೀಕರಿಸುತ್ತದೆ.
ಇನ್ಪುಟ್ ಆಧರಿಸಿ ಕೇಸ್ ಸ್ಟ್ರಕ್ಚರ್ ಅನ್ನು ಎಕ್ಸಿಕ್ಯೂಟ್ ಮಾಡಲಾಗುತ್ತದೆ. |
08:27 | ಹೀಗೆ 0 ಯಿಂದ 9 ರ ವರೆಗಿನ ಅಂಕಿಗಳನ್ನು ಡಿಸ್ಪ್ಲೇ ಮಾಡಲಾಗುತ್ತದೆ. |
08:32 | ಇದನ್ನು counter.c ಫೈಲ್ ಆಗಿ ಸೇವ್ ಮಾಡಿ. |
08:36 | terminal ಗೆ ವಾಪಾಸಾಗಿ ಮತ್ತು ಇದನ್ನು ತೆರವುಗೊಳಿಸಿ. |
08:40 | make space FNAME in capital equals counter ಎಂದು ಟೈಪ್ ಮಾಡಿ ಮತ್ತು Enter ಒತ್ತಿ. |
08:50 | ಈಗ, ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ 0 ಯಿಂದ 9 ರ ವರೆಗಿನ ಅಂಕಿಗಳು ಡಿಸ್ಪ್ಲೇ ಆಗುವುದನ್ನು ನಾವು ನೋಡಬಹುದು. |
09:02 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
09:06 | ಈ ಟ್ಯುಟೋರಿಯಲ್ ನಲ್ಲಿ ನಾವು ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯನ್ನು ಆರ್ಡುಯಿನೊ ಬೋರ್ಡ್ ಗೆ ಇಂಟರ್ಫೇಸ್ ಮಾಡಲು, |
09:13 | ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇ ಯಲ್ಲಿ ಅಂಕಿಯನ್ನು ಡಿಸ್ಪ್ಲೇ ಮಾಡಲು AVR-GCC ಪ್ರೋಗ್ರಾಂ ಬರೆಯಲು |
09:19 | ಮತ್ತು ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇ ಯಲ್ಲಿ 0 ಯಿಂದ 9 ರ ತನಕದ ಅಂಕಿಗಳನ್ನು ಡಿಸ್ಪ್ಲೇ ಮಾಡಲು ಕಲಿತೆವು. |
09:24 | ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ವಿವರಿಸುತ್ತದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ. |
09:32 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ.
ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮಗೆ ಬರೆಯಿರಿ. |
09:42 | ನಿಮ್ಮ ಟೈಮ್ಡ್ ಕ್ವೆರಿಯನ್ನು ಈ ಫೋರಂ ನಲ್ಲಿ ಪೋಸ್ಟ್ ಮಾಡಿ. |
09:46 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ.
ಈ ಮಿಷನ್ ಕುರಿತು ಹೆಚ್ಚಿನ ಮಾಹಿತಿ ಈ ಲಿಂಕ್ ನಲ್ಲಿ ಲಭ್ಯ. |
09.56 | ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |