Difference between revisions of "Arduino/C2/Introduction-to-Arduino/Kannada"

From Script | Spoken-Tutorial
Jump to: navigation, search
 
Line 20: Line 20:
 
||00:18
 
||00:18
 
|| ಮೈಕ್ರೋಕಂಟ್ರೋಲರ್ ಗಳು ಮತ್ತು
 
|| ಮೈಕ್ರೋಕಂಟ್ರೋಲರ್ ಗಳು ಮತ್ತು
ಉಬಂಟು ಲೀನಕ್ಟ್ ಒ.ಎಸ್ ನಲ್ಲಿ '''Arduino IDE''' ಅಳವಡಿಸುವುದನ್ನು ಕಲಿಯಲಿದ್ದೇವೆ.
+
ಉಬಂಟು ಲೀನಕ್ಸ್ ಒ.ಎಸ್ ನಲ್ಲಿ '''Arduino IDE''' ಅಳವಡಿಸುವುದನ್ನು ಕಲಿಯಲಿದ್ದೇವೆ.
  
 
|-
 
|-
Line 99: Line 99:
 
|-
 
|-
 
||02:25
 
||02:25
|| ಇದು ವಿಂಡೋಸ್, ಮ್ಯಾಕ್ ಅಪರೇಟಿಂಗ್ ಸಿಸ್ಟಂ ಮತ್ತು ಲೀನಕ್ಸ್ ನಲ್ಲಿ ಕೆಲಸ ಮಾಡುತ್ತದೆ. ಈ ಸಾಫ್ಟ್ ವೇರ್ ಅನ್ನು ಯಾವುದೇ ಆರ್ಡೀನೊ ಬೋರ್ಡ್ ಜೊತೆ ಬಳಸಬಹುದು.
+
|| ಇದು ವಿಂಡೋಸ್, ಮ್ಯಾಕ್ ಅಪರೇಟಿಂಗ್ ಸಿಸ್ಟಂ ಮತ್ತು ಲೀನಕ್ಸ್ ನಲ್ಲಿ ಕೆಲಸ ಮಾಡುತ್ತದೆ. ಈ ಸಾಫ್ಟ್ವೇರ್ ಅನ್ನು ಯಾವುದೇ ಆರ್ಡೀನೊ ಬೋರ್ಡ್ ಜೊತೆ ಬಳಸಬಹುದು.
  
 
|-
 
|-
Line 169: Line 169:
 
|-
 
|-
 
||04:23
 
||04:23
|| ಇಲ್ಲಿ ನನ್ನ ಸಿಸ್ಟಂ ಆರ್ಡುಯಿನೊ '''1.6.9''' ಅನ್ನು ತೋರಿಸುತ್ತದೆ.
+
|| ಇಲ್ಲಿ ನನ್ನ ಸಿಸ್ಟಂ ಆರ್ಡೀನೊ '''1.6.9''' ಅನ್ನು ತೋರಿಸುತ್ತದೆ.
  
 
|-
 
|-
Line 182: Line 182:
 
|-
 
|-
 
||04:46
 
||04:46
|| ಈ ಫೋಲ್ಡರ್ ನಲ್ಲಿ ನಾವು '''ಆರ್ಡುಯಿನೊ''' ಐ.ಡಿ.ಇ ಕಂಪೈಲರ್ ಗಳಿಗೆ ಸಂಬಂಧಿಸಿದ ವಿವಿಧ ಫೈಲ್ ಗಳನ್ನು ಹೊಂದಿದ್ದೇವೆ. ಅವೆಂದರೆ:
+
|| ಈ ಫೋಲ್ಡರ್ ನಲ್ಲಿ ನಾವು 'ಆರ್ಡೀನೊ' ಐ.ಡಿ.ಇ ಕಂಪೈಲರ್ ಗಳಿಗೆ ಸಂಬಂಧಿಸಿದ ವಿವಿಧ ಫೈಲ್ ಗಳನ್ನು ಹೊಂದಿದ್ದೇವೆ. ಅವೆಂದರೆ:
 
ಆರ್ಡೀನೊ ಬ್ಯಾಕೆಂಡ್ ಫೈಲ್ ಗಳು ಮತ್ತು ಕಾನ್ಫಿಗರೇಶನ್ ಫೈಲ್ ಗಳು.
 
ಆರ್ಡೀನೊ ಬ್ಯಾಕೆಂಡ್ ಫೈಲ್ ಗಳು ಮತ್ತು ಕಾನ್ಫಿಗರೇಶನ್ ಫೈಲ್ ಗಳು.
  
Line 275: Line 275:
 
|-
 
|-
 
||07.38
 
||07.38
|| ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.  
+
|| ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.  
 
ಧನ್ಯವಾದಗಳು.
 
ಧನ್ಯವಾದಗಳು.
  
 
|-
 
|-

Latest revision as of 20:43, 27 June 2020

Time Narration


00:01 ಆರ್ಡೀನೊ ಪರಿಚಯಿಸುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು: ಆರ್ಡೀನೊ ಉಪಕರಣ,
00:12 ಆರ್ಡೀನೊವಿನ ಗುಣಲಕ್ಷಣಗಳು,

ಆರ್ಡೀನೊ ಬೋರ್ಡ್ ನ ಘಟಕಗಳು,

00:18 ಮೈಕ್ರೋಕಂಟ್ರೋಲರ್ ಗಳು ಮತ್ತು

ಉಬಂಟು ಲೀನಕ್ಸ್ ಒ.ಎಸ್ ನಲ್ಲಿ Arduino IDE ಅಳವಡಿಸುವುದನ್ನು ಕಲಿಯಲಿದ್ದೇವೆ.

00:26 ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು: ಆರ್ಡೀನೊ ಯು.ಎನ್.ಒ ಬೋರ್ಡ್,
00:31 ಉಬಂಟು ಲೀನಕ್ಸ್ 14.04 ಅಪರೇಟಿಂಗ್ ಸಿಸ್ಟಂ ಮತ್ತು
00:36 Arduino IDE ಬಳಸುತ್ತೇನೆ.
00:39 ಈ ಟ್ಯುಟೋರಿಯಲ್ ಅನುಸರಿಸಲು ನೀವು ಎಲೆಕ್ಟ್ರಾನಿಕ್ಸ್ ನ ಮೂಲಜ್ಞಾನ ಹೊಂದಿರಬೇಕು.
00:45 ಇದು ಆರ್ಡೀನೊ ಬೋರ್ಡ್.

ಆರ್ಡೀನೊ ಯು.ಎನ್.ಒ ಬೋರ್ಡ್ ಎನ್ನುವುದು ಆರ್ಡೀನೊ ಪ್ರಾಜೆಕ್ಟ್ ನ ಒಂದು ಜನಪ್ರಿಯ ಸ್ವರೂಪವಾಗಿದೆ.

00:53 ಇದು ATMEGA328 ಮೈಕ್ರೋಕಂಟ್ರೋಲರ್, ಡಿಜಿಟಲ್ ಇನ್ಪುಟ್/ಔಟ್ಪುಟ್ ಪಿನ್ ಗಳು,
01:02 ಅನಲಾಗ್ ಇನ್ಪುಟ್ ಪಿನ್ ಗಳು ಮತ್ತು ಯು.ಎಸ್.ಬಿ ಪವರ್ ಅಡಾಪ್ಟರ್ ಹೊಂದಿದೆ.
01:08 ಯು.ಎಸ್.ಬಿ ಪವರ್ ಅಡಾಪ್ಟರ್ ಅನ್ನು ಬೋರ್ಡ್ ನ ಪ್ರೋಗ್ರಾಮಿಂಗ್ ಗೆ ಬಳಸಬಹುದು.
01:13 ಇದು ಮೈಕ್ರೋಕಂಟ್ರೋಲರ್.

ಇದನ್ನು ಸುಲಭವಾಗಿ ಒಯ್ಯಬಹುದಾದ ಸಂಗೀತ ಉಪಕರಣದಿಂದ ಹಿಡಿದು ವಾಷಿಂಗ್ ಮಶಿನ್ ಗಳು ಮತ್ತು ಕಾರುಗಳು ಸೇರಿದಂತೆ ಅನೇಕ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ನೋಡಬಹುದು.

01:25 ಹಾಗಾದರೆ ಮೈಕ್ರೋಕಂಟ್ರೋಲರ್ ಅಂದರೇನು?

ಮೈಕ್ರೋಕಂಟ್ರೋಲರ್ ಒಂದು ಮಿನಿ ಕಂಪ್ಯೂಟರ್ ಆಗಿದೆ.

01:31 ಇದು ಸಿ.ಪಿ.ಯು ಹೊಂದಿರುತ್ತದೆ, ಅಂದರೆ ಸೆಂಟ್ರಲ್ ಪ್ರೊಸೆಸಿಂಗ್ ಯೂನಿಟ್, ಮೆಮೊರಿ, ಸಿಸ್ಟಂ ಕ್ಲಾಕ್ ಮತ್ತು ಪೆರಿಫೆರಲ್ ಗಳು.
01:41 ಮೈಕ್ರೋಕಂಟ್ರೋಲರ್ ಅನ್ನು ಏಕಕಾಲದಲ್ಲಿ ಒಂದು ಕೆಲಸ ಮಾಡಲು ಮತ್ತು ಒಂದು ನಿರ್ದಿಷ್ಟ ಅಪ್ಲಿಕೇಶನ್ ಅನ್ನು ಎಕ್ಸಿಕ್ಯೂಟ್ ಮಾಡಲು ಮೀಸಲಿಡಲಾಗುತ್ತದೆ.
01:51 ಮೈಕ್ರೋಕಂಟ್ರೋಲರ್ ಎಲ್ಲಿ ಬಳಸಲಾಗುತ್ತದೆ ಎಂಬುದಕ್ಕೆ ಕೆಲವು ಉದಾಹರಣೆಗಳನ್ನು ನೋಡೋಣ.
01:56 ಇದನ್ನು ಪ್ರಿಂಟರ್ ಗಳು, ಕಾರುಗಳು, ಟ್ರಾಫಿಕ್ ಸಿಗ್ನಲ್ ಗಳು ಮತ್ತು ಮೋಶನ್ ಡಿಟೆಕ್ಟರ್ ಗಳಲ್ಲಿ ಬಳಸಲಾಗುತ್ತದೆ.
02:04 ಈಗ ನಾವು ಆರ್ಡೀನೊವಿನ ಕೆಲವು ಗುಣಲಕ್ಷಣಗಳನ್ನು ನೋಡೋಣ.
02:09 Arduino IDE ಒಂದು ಓಪನ್-ಸೋರ್ಡ್ ಸಾಫ್ಟ್ ವೇರ್ ಆಗಿದೆ.
02:13 ಇದಕ್ಕೆ ಕೋಡ್ ಬರೆದು ಭೌತಿಕ ಬೋರ್ಡ್ ಗೆ ಇದನ್ನು ಅಪ್ಲೋಡ್ ಮಾಡುವುದು ಸುಲಭ.
02:19 ಇದರ ಇನ್ಬಿಲ್ಟ್ ಫಂಕ್ಷನ್ ಗಳೊಂದಿಗೆ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ಕಲಿಯುವುದು ಸುಲಭ.
02:25 ಇದು ವಿಂಡೋಸ್, ಮ್ಯಾಕ್ ಅಪರೇಟಿಂಗ್ ಸಿಸ್ಟಂ ಮತ್ತು ಲೀನಕ್ಸ್ ನಲ್ಲಿ ಕೆಲಸ ಮಾಡುತ್ತದೆ. ಈ ಸಾಫ್ಟ್ವೇರ್ ಅನ್ನು ಯಾವುದೇ ಆರ್ಡೀನೊ ಬೋರ್ಡ್ ಜೊತೆ ಬಳಸಬಹುದು.
02:35 ನಂತರ ನಾವು Arduino IDE ಅನ್ನು ಹೇಗೆ ಅಳವಡಿಸಬಹುದು ಎಂದು ನೋಡೋಣ.
02:40 ಅಳವಡಿಸಲು www.arduino.cc ವೆಬ್ಸೈಟ್ ಗೆ ಹೋಗಿ.
02:48 Download ಲಿಂಕ್ ಮೇಲೆ ಕ್ಲಿಕ್ ಮಾಡಿ.
02:51 ವಿಂಡೋಸ್, ಮ್ಯಾಕ್ ಅಪರೇಟಿಂಗ್ ಸಿಸ್ಟಂ ಮತ್ತು ಲೀನಕ್ಸ್ ಗೆ ಆರ್ಡೀನೊ ಡೌನ್ಲೋಡ್ ಮಾಡಲು ಬೇರೆ ಬೇರೆ ಲಿಂಕ್ ಗಳಿವೆ.
03:00 ಈ ಟ್ಯುಟೋರಿಯಲ್ ರೆಕಾರ್ಡ್ ಮಾಡುವಾಗ ನಾವು ಆರ್ಡೀನೊ ವರ್ಶನ್ 1.6.9 ಹೊಂದಿದ್ದೇವೆ. ಈ ವರ್ಶನ್ ಭವಿಷ್ಯದಲ್ಲಿ ಬದಲಾಗಬಹುದು.
03:10 ವಿಂಡೋಸ್ ಅಪರೇಟಿಂಗ್ ಸಿಸ್ಟಂಗೆ “Windows for non admin install” ಅಳವಡಿಸಲು ಶಿಫಾರಸ್ಸು ಮಾಡಲಾಗಿದೆ.
03:18 ಲೀನಕ್ಸ್ ಅಪರೇಟಿಂಗ್ ಸಿಸ್ಟಂಗೆ ಆರ್ಡೀನೊ ಹೇಗೆ ಅಳವಡಿಸಬೇಕು ಎಂದು ನಾನೀಗ ತೋರಿಸುತ್ತೇನೆ.
03:24 ನಾನೀಗ Linux 64bit ಮೇಲೆ ಕ್ಲಿಕ್ ಮಾಡುತ್ತೇನೆ. ಏಕೆಂದರೆ ನನ್ನ ಮಶಿನ್ ಆರ್ಕಿಟೆಕ್ಚರ್ 64 ಬಿಟ್ ಆಗಿದೆ.
03:32 ನಿಮ್ಮ ಸಿಸ್ಟಂ ಆರ್ಕಿಟೆಕ್ಚರ್ ಆಧರಿಸಿ Linux 32-bit ಅಥವಾ 64-bit ಮೇಲೆ ಕ್ಲಿಕ್ ಮಾಡಿ.
03:39 Just Download ಮೇಲೆ ಕ್ಲಿಕ್ ಮಾಡಿ.

ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. Save File ಮೇಲೆ ಕ್ಲಿಕ್ ಮಾಡಿ.

03:47 ಡೌನ್ಲೋಡ್ ಆಗಲು ಸ್ವಲ್ಪ ಸಮಯ ಬೇಕಾಗುತ್ತದೆ. ಇದು ಪೂರ್ಣಗೊಳ್ಳುವ ತನಕ ಕಾಯಿರಿ.
03:52 ನನ್ನ Downloads ಫೋಲ್ಡರ್ ನಲ್ಲಿ ಡೌನ್ಲೋಡ್ ಮಾಡಿದ ಝಿಪ್ ಫೈಲ್ ಲಭ್ಯ.

ಝಿಪ್ ಫೋಲ್ಡರ್ ನಿಂದ ಫೈಲ್ ಗಳನ್ನು ತೆಗೆಯಿರಿ.

04:02 ನಾವೀಗ ಟರ್ಮಿನಲ್ ನಿಂದ ಆರ್ಡೀನೊ ಐ.ಡಿ.ಇ ಗೆ ಚಾಲನೆ ನೀಡೋಣ.
04:07 ಟರ್ಮಿನಲ್ ತೆರೆಯಲು CTRL +ALT + T ಒತ್ತಿ.
04:12 cd Downloads ಎಂದು ಟೈಪ್ ಮಾಡಿ Downloads ಡೈರೆಕ್ಟರಿಗೆ ಹೋಗಿ.
04:19 ಆರ್ಡೀನೊ ಫೋಲ್ಡರ್ ಹೆಸರು ನೋಡಲು ls ಟೈಪ್ ಮಾಡಿ.
04:23 ಇಲ್ಲಿ ನನ್ನ ಸಿಸ್ಟಂ ಆರ್ಡೀನೊ 1.6.9 ಅನ್ನು ತೋರಿಸುತ್ತದೆ.
04:29 ಈಗ ಡೈರೆಕ್ಟರಿಯನ್ನು ಆರ್ಡುಯಿನೊ 1.6.9 ಗೆ ಬದಲಾಯಿಸಿ.

cd arduino 1.6.9 ಎಂದು ಟೈಪ್ ಮಾಡಿ.

04:40 ಲಭ್ಯ ಫೈಲ್ ಗಳ ಪಟ್ಟಿ ನೋಡಲು ls ಎಂದು ಟೈಪ್ ಮಾಡಿ.
04:46 ಈ ಫೋಲ್ಡರ್ ನಲ್ಲಿ ನಾವು 'ಆರ್ಡೀನೊ' ಐ.ಡಿ.ಇ ಕಂಪೈಲರ್ ಗಳಿಗೆ ಸಂಬಂಧಿಸಿದ ವಿವಿಧ ಫೈಲ್ ಗಳನ್ನು ಹೊಂದಿದ್ದೇವೆ. ಅವೆಂದರೆ:

ಆರ್ಡೀನೊ ಬ್ಯಾಕೆಂಡ್ ಫೈಲ್ ಗಳು ಮತ್ತು ಕಾನ್ಫಿಗರೇಶನ್ ಫೈಲ್ ಗಳು.

05:00 ನಾವೀಗ ಆರ್ಡೀನೊ ಎಕ್ಸಿಕ್ಯೂಟಿಬಲ್ ಫೈಲ್ ಅನ್ನು ರನ್ ಮಾಡೋಣ. ಇದಕ್ಕಾಗಿ dot slash arduino ಎಂದು ಟೈಪ್ ಮಾಡಿ ಮತ್ತು Arduino IDE ಗೆ ಚಾಲನೆ ನೀಡಲು Enter ಒತ್ತಿ.
05:16 Arduino IDE ವಿಂಡೋಅನ್ನು ನಾವು ನೋಡಬಹುದು.
05:20 ನಾನು ಆರ್ಡೀನೊ ಅನ್ನು ನನ್ನ ಕಂಪ್ಯೂಟರ್ ನ ಯು.ಎಸ್.ಬಿ ಪೋರ್ಟ್ ಗೆ ಸಂಪರ್ಕಿಸಿದ್ದೇನೆ. ನಾವೀಗ ಸಂಪರ್ಕವನ್ನು ಪರೀಕ್ಷಿಸೋಣ.
05:27 Tools ಮೆನು ಮೇಲೆ ಕ್ಲಿಕ್ ಮಾಡಿ.

ಆರ್ಡೀನೊ ಯು.ಎನ್.ಒ ಬೋರ್ಡ್ ಅನ್ನು ಈಗಾಗಲೇ ಆಯ್ದುಕೊಳ್ಳಲಾಗಿದೆ ಎಂಬುದನ್ನು ಇದು ತೋರಿಸುತ್ತದೆ.

05:36 Port ಮೆನುವಿನಲ್ಲಿ ನಾವು ಪೋರ್ಟ್ ನಂಬರ್ ನೋಡಬಹುದು.
05:41 ನಾವೀಗ Arduino IDE ಮುಚ್ಚೋಣ.
05:45 File ಮೇಲೆ ಕ್ಲಿಕ್ ಮಾಡಿ ಮತ್ತು ಮುಚ್ಚಿ.
05:49 ಆರ್ಡೀನೊವನ್ನು ಲೀನಕ್ಸ್ ಅಪರೇಟಿಂಗ್ ಸಿಸ್ಟಂನಲ್ಲಿ ಅಳವಡಿಸಲು ಇರುವ ಇನ್ನೊಂದು ದಾರಿ ಎಂದರೆ ಟರ್ಮಿನಲ್ ನಲ್ಲಿ apt hyphen get ಕಮಾಂಡ್ ಬಳಸುವುದು.
05:59 ಕೇಳಿದಾಗ sudo ಪಾಸ್ವರ್ಡ್ ನಮೂದಿಸಿ.
06:03 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ತಲುಪಿದ್ದೇವೆ. ನಾವೀಗ ಸಂಕ್ಷೇಪಿಸೋಣ.
06:08 ಈ ಟ್ಯುಟೋರಿಯಲ್ ನಲ್ಲಿ ನಾವು: ಆರ್ಡೀನೊ ಉಪಕರಣ,

ಆರ್ಡೀನೊವಿನ ಗುಣಲಕ್ಷಣಗಳು, ಆರ್ಡೀನೊ ಬೋರ್ಡ್ ನ ಘಟಕಗಳು,

06:17 ಮೈಕ್ರೋಕಂಟ್ರೋಲರ್ ಗಳು ಮತ್ತು ಉಬಂಟು ಲೀನಕ್ಸ್ ನಲ್ಲಿ Arduino IDE ಯನ್ನು ಅಳವಡಿಸುವುದನ್ನು ಕಲಿತೆವು.
06:25 ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ.
06:34 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಆನ್ಲೈನ್ ಪರೀಕ್ಷೆ ತೇರ್ಗಡೆ ಆದಲ್ಲಿ ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ.
06:49 ಈ ಸ್ಪೋಕನ್ ಟ್ಯುಟೋರಿಯಲ್ ಕುರಿತು ನಿಮಗೆ ಏನಾದರೂ ಪ್ರಶ್ನೆಗಳಿವೆಯೇ?

ದಯವಿಟ್ಟು ಈ ಸೈಟ್ ಗೆ ಭೇಟಿ ನೀಡಿ.

06:55 ನಿಮಗೆ ಪ್ರಶ್ನೆ ಇರುವಲ್ಲಿ ನಿಮಿಷ ಮತ್ತು ಸೆಕೆಂಡನ್ನು ಆರಿಸಿ. ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ.
07:03 ನಮ್ಮ ತಂಡದಿಂದ ಯಾರಾದರೂ ಒಬ್ಬರು ಅದಕ್ಕೆ ಉತ್ತರ ನೀಡುತ್ತಾರೆ.
07:07 ಸ್ಪೋಕನ್ ಟ್ಯುಟೋರಿಯಲ್ ಫೋರಂ, ಈ ಟ್ಯುಟೋರಿಯಲ್ ಕುರಿತು ನಿರ್ದಿಷ್ಟ ಪ್ರಶ್ನೆಗಳಿಗೆ ಮೀಸಲಾಗಿದೆ.
07:12 ದಯವಿಟ್ಟು ಅವುಗಳಲ್ಲಿ ಸಂಬಂಧವಿಲ್ಲದ ಮತ್ತು ಸಾಮಾನ್ಯ ಪ್ರಶ್ನೆಗಳನ್ನು ಪೋಸ್ಟ್ ಮಾಡಬೇಡಿ. ಇದು ಅಸ್ತವ್ಯಸ್ತತೆಯನ್ನು ಕಡಿಮೆ ಮಾಡಲು ಸಹಕರಿಸಲಿದೆ.
07:20 ಕಡಿಮೆ ಅಸ್ತವ್ಯಸ್ತತೆಯೊಂದಿಗೆ ನಾವು ಈ ಚರ್ಚೆಯನ್ನು ಕಲಿಕೆಯ ವಸ್ತುವಾಗಿ ಬಳಸಬಹುದು.
07:27 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ.

ಈ ಲಿಂಕ್ ನಲ್ಲಿ ಈ ಮಿಶನ್ ಕುರಿತ ಹೆಚ್ಚಿನ ಮಾಹಿತಿ ಲಭ್ಯ.

07.38 ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Melkamiyar, Sandhya.np14