|
|
Line 1: |
Line 1: |
− | {| border=1
| |
− | ||'''Time'''
| |
− | || '''Narration'''
| |
| | | |
− |
| |
− | |-
| |
− | ||00:01
| |
− | || FrontAccounting ನ ಮೇಲ್ನೋಟದ ಕುರಿತ ಸ್ಪೋಕನ್ ಟ್ಯುಟೋರಿಯಲ್ಗೆ ಸ್ವಾಗತ
| |
− | |-
| |
− | ||00:06
| |
− | || ಈ ಟ್ಯುಟೋರಿಯಲ್ನಲ್ಲಿ ನಾವು FrontAccounting,
| |
− |
| |
− | |-
| |
− | ||00:11
| |
− | || FrontAccounting ನ ಗುಣಲಕ್ಷಣಗಳು ಮತ್ತು,
| |
− |
| |
− | |-
| |
− | ||00:14
| |
− | || ಈ ಸರಣಿಯಲ್ಲಿ ಬೇರೆಬೇರೆ ಟ್ಯುಟೋರಿಯಲ್ಗಳಲ್ಲಿ ಲಭ್ಯವಿರುವ ವಿಷಯಗಳ ಕುರಿತು ಕಲಿಯಲಿದ್ದೇವೆ.
| |
− |
| |
− | |-
| |
− | ||00:19
| |
− | || ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು ಉಬಂಟು ಲಿನಕ್ಸ್ ಒ.ಎಸ್ ಆವೃತ್ತಿ 16.04 ಮತ್ತು FrontAccounting ಆವೃತ್ತಿ 2.4.7 ಬಳಸುತ್ತಿದ್ದೇನೆ.
| |
− |
| |
− | |-
| |
− | ||00:31
| |
− | || ಈ ಟ್ಯುಟೋರಿಯಲ್ ಅನುಸರಿಸಲು ನೀವು ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು ಅಕೌಂಟಿಂಗ್ ಮತ್ತು ಬುಕ್ ಕೀಪಿಂಗ್ ತತ್ವಗಳ ಕುರಿತು ಜ್ಞಾನವನ್ನು ಹೊಂದಿರಬೇಕು.
| |
− |
| |
− | |-
| |
− | ||00:40
| |
− | || FrontAccounting ಎನ್ನುವುದು ಮುಕ್ತ ಮೂಲವಾಗಿದ್ದು, ವೆಬ್ ಆಧರಿತ ಅಕೌಂಟಿಂಗ್ ಸಾಫ್ಟ್ವೇರ್ ಆಗಿದೆ.
| |
− |
| |
− | |-
| |
− | ||00:45
| |
− | || ಇದು ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ ಸೂಕ್ತ.
| |
− |
| |
− | |-
| |
− | ||00:49
| |
− | || ಅಲ್ಲದೆ ಲೀನಕ್ಸ್, ವಿಂಡೋಸ್ ಮತ್ತು ಮ್ಯಾಕ್ ಅಪರೇಟಿಂಗ್ ಸಿಸ್ಟಂಗಳಲ್ಲಿ ಇದು ಕಾರ್ಯ ನಿರ್ವಹಿಸುತ್ತದೆ.
| |
− |
| |
− | |-
| |
− | ||00:54
| |
− | || ಜತೆಗೆ ಅಕೌಂಟಿಂಗ್ ಕೆಲಸಗಳನ್ನು ಸ್ವಯಂಚಾಲಿತವಾಗಿ ನಿರ್ವಹಿಸುತ್ತದೆ.
| |
− |
| |
− | |-
| |
− | ||00:57
| |
− | || ಹಾಗೂ ಎರರ್ (ದೋಷ) ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.
| |
− |
| |
− | |-
| |
− | ||01:00
| |
− | || FrontAccounting ವೃತ್ತಿಪರ ಔಟ್ಪುಟ್ ನೀಡುತ್ತದೆ.
| |
− |
| |
− | |-
| |
− | ||01:03
| |
− | || ಇದು ಅನೇಕ ರೆಡಿ ಟು ಯೂಸ್ ರಿಪೋರ್ಟ್ಗಳನ್ನು ಹೊಂದಿದೆ.
| |
− |
| |
− | |-
| |
− | ||01:07
| |
− | || ಇದು ವ್ಯವಹಾರದ ಎಲ್ಲಾ ಅಂಶಗಳ ನಿರ್ವಹಣೆಗೆ ಸಹಕರಿಸುತ್ತದೆ.
| |
− | ಅಂದರೆ ಜಾಬ್ ಕೋಸ್ಟಿಂಗ್ ನಿಂದ ಇನ್ವೆಂಟರಿ ಮ್ಯಾನೇಜ್ಮೆಂಟ್ ಮತ್ತು ಫಿನಾನ್ಶಿಯಲ್ ಸ್ಟೇಟ್ಮೆಂಟ್ಗಳ ತನಕ…
| |
− |
| |
− | |-
| |
− | ||01:16
| |
− | || FrontAccounting ಅನ್ನು ಅಕೌಂಟಂಟ್ಗಳು, ಫೈನಾನ್ಸ್ ವೃತ್ತಿಪರರು,
| |
− |
| |
− | |-
| |
− | ||01:21
| |
− | || ವಾಣಿಜ್ಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಬಳಸಬಹುದು.
| |
− |
| |
− | |-
| |
− | ||01:24
| |
− | || ನಾವೀಗ ಈ ಸರಣಿಯಲ್ಲಿ ಟ್ಯುಟೋರಿಯಲ್ಗಳನ್ನು ಪ್ರತ್ಯೇಕವಾಗಿ ಕಲಿಯಲಿದ್ದೇವೆ.
| |
− |
| |
− | |-
| |
− | ||01:30
| |
− | || ಈ ಸರಣಿಯ ಮೊದಲ ಟ್ಯುಟೋರಿಯಲ್ -
| |
− | ಉಬಂಟು ಲೀನಕ್ಟ್ ಅಪರೇಟಿಂಗ್ ಸಿಸ್ಟಂನಲ್ಲಿ FrontAccounting ನ ಇನ್ಸ್ಟಾಲೇಶನ್ ಅನ್ನು ವಿವರಿಸುತ್ತದೆ.
| |
− |
| |
− | |-
| |
− | ||01:38
| |
− | || ಇನ್ಸ್ಟಾಲೇಶನ್ನ ಪೂರ್ವಭಾವಿ ಅಗತ್ಯತೆಗಳೆಂದರೆ ಅಪಾಚೆ, PHP5 ಮತ್ತು MySQL ಸರ್ವರ್.
| |
− |
| |
− | |-
| |
− | ||01:46
| |
− | || FrontAccounting ಗೆ ಡೇಟಾಬೇಸ್ ರಚಿಸುವುದು ಹೇಗೆ?
| |
− |
| |
− | |-
| |
− | ||01:50
| |
− | || ಈ ಟ್ಯುಟೋರಿಯಲ್ನ ಮಿಂಚುನೋಟ ಇಲ್ಲಿದೆ.
| |
− | ----Add Audio @01:54 from tutorial Installation of FrontAccounting on Linux OS timing- 12:26 to 12:40 ---
| |
− |
| |
− |
| |
− | |-
| |
− | ||02:10
| |
− | || ಮುಂದಿನ ಟ್ಯುಟೋರಿಯಲ್, ʻಲೀನಕ್ಟ್ ಒ.ಎಸ್ ನಲ್ಲಿ FrontAccounting ನ ಅಳವಡಿಕೆ.ʼ
| |
− |
| |
− | |-
| |
− | ||02:16
| |
− | || ಈ ಟ್ಯುಟೋರಿಯಲ್, FrontAccounting ಅನ್ನು ಡೌನ್ಲೋಡ್ ಮಾಡುವುದನ್ನು ಕಲಿಸುತ್ತದೆ.
| |
− |
| |
− | |-
| |
− | ||02:21
| |
− | || FrontAccounting ನಲ್ಲಿ ಡೇಟಾಬೇಸ್ ರಚಿಸಿ ಮತ್ತು ವಿಂಡೋಸ್ ಒ.ಎಸ್ ನಲ್ಲಿ FrontAccounting ಇನ್ಸ್ಟಾಲ್ ಮಾಡಿ.
| |
− |
| |
− | |-
| |
− | ||02:28
| |
− | || ಈ ಟ್ಯುಟೋರಿಯಲ್ನತ್ತ ಗಮನ ಹರಿಸೋಣ.
| |
− | ---Add the audio @02:32 from the tutorial nstallation of FrontAccounting on Window OS timing 08:10 to 08:30---
| |
− |
| |
− | |-
| |
− | ||02:54
| |
− | || ಮುಂದಿನ ಟ್ಯುಟೋರಿಯಲ್, ʻFrontAccounting ನಲ್ಲಿ ಸೆಟಪ್ʼ ಆಗಿದೆ.
| |
− |
| |
− | |-
| |
− | ||02:58
| |
− | || ಇಲ್ಲಿ ನಾವು FrontAccounting ಇಂಟರ್ಫೇಸ್,
| |
− |
| |
− | |-
| |
− | ||03:03
| |
− | || ಸೆಟಪ್ ಟ್ಯಾಬ್ನಲ್ಲಿ ವಿವಿಧ ಮೋಡ್ಯುಲ್ಗಳು,
| |
− |
| |
− | |-
| |
− | ||03:06
| |
− | || ನಮ್ಮದೇ ಆರ್ಗನೈಸೇಶನ್ ಅಥವಾ ಕಂಪನಿ ರಚಿಸಲು,
| |
− |
| |
− | |-
| |
− | ||03:10
| |
− | || ಯೂಸರ್ ಅಕೌಂಟ್ಗಳ ಸೆಟಪ್,
| |
− |
| |
− | |-
| |
− | ||03:13
| |
− | || ಆಕ್ಸೆಸ್ ಪರ್ಮಿಶನ್ಗಳ ಸೆಟಪ್ ಮತ್ತು ಡಿಸ್ಪ್ಲೇ ಸೆಟಪ್ ಕಲಿಯಲಿದ್ದೇವೆ.
| |
− |
| |
− | |-
| |
− | ||03:19
| |
− | || ಈ ಟ್ಯುಟೋರಿಯಲ್ನ ಮಿಂಚುನೋಟ ಇಲ್ಲಿದೆ.
| |
− | ---Add the audio @03:23, from the tutorial Setup in FrontAccounting timing- 03:43 to 03:57 ---
| |
− | |-
| |
− | ||03:38
| |
− | || ಮುಂದಿನ ಟ್ಯುಟೋರಿಯಲ್, ʻFrontAccounting ನಲ್ಲಿ ಬ್ಯಾಂಕಿಂಗ್ ಮತ್ತು ಜನರಲ್ ಲೆಡ್ಜರ್ʼ ಆಗಿದೆ.
| |
− |
| |
− | |-
| |
− | ||03:43
| |
− | || ಇದು ನಮಗೆ ಜನರಲ್ ಲೆಡ್ಜರ್ ಕ್ಲಾಸುಗಳನ್ನು,
| |
− |
| |
− | |-
| |
− | ||03:46
| |
− | || ಜನರಲ್ ಲೆಡ್ಜರ್ ಗ್ರೂಪುಗಳನ್ನು,
| |
− |
| |
− | |-
| |
− | ||03:49
| |
− | || ಜನರಲ್ ಲೆಡ್ಜರ್ ಅಕೌಂಟ್ಗಳನ್ನು,
| |
− |
| |
− | |-
| |
− | ||03:52
| |
− | || ರಚಿಸಲು ಕಲಿಸಲಿದೆ.
| |
− |
| |
− | |-
| |
− | ||03:55
| |
− | || ಈ ಟ್ಯುಟೋರಿಯಲ್ ಅನ್ನು ನಾವೀಗ ಪ್ಲೇ ಮಾಡೋಣ.
| |
− | ---Add the audio@03:58, from the tutorial Banking and General Ledger in FrontAccounting: timing - 02:22 to 02:37 ---
| |
− | |-
| |
− | ||04:15
| |
− | || ಮುಂದಿನ ಟ್ಯುಟೋರಿಯಲ್, ʻFrontAccounting ನಲ್ಲಿ ಜರ್ನಲ್ ಎಂಟ್ರಿ ಮತ್ತು ಬ್ಯಾಲನ್ಸ್ ಶೀಟ್ʼ ಆಗಿದೆ.
| |
− |
| |
− | |-
| |
− | ||04:20
| |
− | || ಇಲ್ಲಿ ನಾವು ಜರ್ನಲ್ ಎಂಟ್ರಿ ಪಾಸ್ ಮಾಡಲು,
| |
− |
| |
− | |-
| |
− | ||04:24
| |
− | || ಬ್ಯಾಲನ್ಸ್ ಶೀಟ್ನಲ್ಲಿ ರಿಫ್ಲೆಕ್ಷನ್ ನೋಡಲು ಮತ್ತು ಟ್ರಾನ್ಸಾಕ್ಶನ್ ಅನ್ನು ವೋಯ್ಡ್ ಮಾಡಲು ಕಲಿಯಲಿದ್ದೇವೆ.
| |
− |
| |
− | |-
| |
− | ||04:30
| |
− | || ಇದೀಗ ಈ ಟ್ಯುಟೋರಿಯಲ್ ಅನ್ನು ಪ್ಲೇ ಮಾಡೋಣ.
| |
− |
| |
− | |-
| |
− | ||04:34
| |
− | || ----Add the audio@ from the tutorial Journal Entry and Balance sheet in FrontAccounting timing : 02:44 to 03:06 ----
| |
− |
| |
− | |-
| |
− | ||04:57
| |
− | || ಮುಂದಿನ ಟ್ಯುಟೋರಿಯಲ್, FrontAccounting ನಲ್ಲಿ ಐಟಂಗಳು ಮತ್ತು ಇನ್ವೆಂಟರಿಯನ್ನು ವಿವರಿಸಲಿದೆ.
| |
− |
| |
− | |-
| |
− | ||05:02
| |
− | || ಈ ಟ್ಯುಟೋರಿಯಲ್ನಲ್ಲಿ ನಾವು, ಯೂನಿಟ್ಸ್ ಆಫ್ ಮೆಶರ್, ಐಟಂಗಳು,
| |
− |
| |
− | |-
| |
− | ||05:08
| |
− | || ಐಟಂ ಕೆಟಗರಿ ಮತ್ತು ಸೇಲ್ಸ್ ಪ್ರೈಸಿಂಗ್ ಸೆಟ್ ಮಾಡಲು ಕಲಿಯಲಿದ್ದೇವೆ.
| |
− |
| |
− | |-
| |
− | ||05:12
| |
− | || ಈ ಟ್ಯುಟೋರಿಯಲ್ನತ್ತ ದೃಷ್ಟಿ ಹಾಯಿಸೋಣ.
| |
− | ---Add the audio @05:15 from the tutorial Items and Inventory in FrontAccounting timing : 03:28 to 03:47 ---
| |
− |
| |
− | |-
| |
− | ||05:36
| |
− | || ಮುಂದಿನ ಟ್ಯುಟೋರಿಯಲ್, FrontAccounting ನಲ್ಲಿ ಟ್ಯಾಕ್ಸ್ಗಳು ಮತ್ತು ಬ್ಯಾಂಕ್ ಅಕೌಂಟ್ಗಳು.
| |
− |
| |
− | |-
| |
− | ||05:41
| |
− | || ಇಲ್ಲಿ ನಾವು ಹೊಸ ಟ್ಯಾಕ್ಸ್ ಸೇರಿಸಲು,
| |
− |
| |
− | |-
| |
− | ||05:45
| |
− | || ಬ್ಯಾಂಕ್ ಅಕೌಂಟ್ಗಳನ್ನು ರೂಪಿಸಲು,
| |
− |
| |
− | |-
| |
− | ||05:47
| |
− | || ಡಿಪೋಸಿಟ್ಗಳನ್ನು ಸೇರಿಸಲು,
| |
− |
| |
− | |-
| |
− | ||05:49
| |
− | || ಬ್ಯಾಂಕ್ ಅಕೌಂಟ್ಗೆ ಹಣವನ್ನು ವರ್ಗಾಯಿಸಲು ಮತ್ತು
| |
− |
| |
− | |-
| |
− | ||05:52
| |
− | || ಬ್ಯಾಂಕ್ ಅಕೌಂಟ್ ಅನ್ನು ರಿಕನ್ಸೈಲ್ ಮಾಡಲು ಕಲಿಯಲಿದ್ದೇವೆ.
| |
− |
| |
− | |-
| |
− | ||05:55
| |
− | || ಈ ಟ್ಯುಟೋರಿಯಲ್ನ ಕಿರುನೋಟ ಇಲ್ಲಿದೆ.
| |
− | --- Add the audio @05:58 from the tutorial Taxes and Bank Accounts in FrontAccounting timing :02:28 to 02:51 ---
| |
− |
| |
− | |-
| |
− | ||06:22
| |
− | || ಮುಂದಿನ ಟ್ಯುಟೋರಿಯಲ್, FrontAccounting ನಲ್ಲಿ ಸೇಲ್ಸ್ಗೆ ಸೆಟಪ್ ಮಾಡುವುದು.
| |
− |
| |
− | |-
| |
− | ||06:27
| |
− | || ಇದು ಸೇಲ್ಸ್ ಟೈಪ್ಗಳ ಸೆಟಪ್,
| |
− |
| |
− | |-
| |
− | ||06:31
| |
− | || ಸೇಲ್ಸ್ ಪರ್ಸನ್ಗಳು, ಸೇಲ್ಸ್ ಏರಿಯಾಗಳು,
| |
− |
| |
− | |-
| |
− | ||06:35
| |
− | || ಕಸ್ಟಮರ್ಗಳು ಮತ್ತು ಬ್ರಾಂಚ್ಗಳನ್ನು ಸೇರಿಸುವುದು ಮತ್ತು ನಿರ್ವಹಿಸುವುದನ್ನು ವಿವರಿಸಲಿದೆ.
| |
− |
| |
− | |-
| |
− | ||06:40
| |
− | || ಈ ಟ್ಯುಟೋರಿಯಲ್ನ ಕಿರುನೋಟ ಇಲ್ಲಿದೆ.
| |
− | ---Add the audio @06:43 from the tutorial Setup for Sales in FrontAccounting timing :02:33 to 02:50 ---
| |
− |
| |
− |
| |
− | |-
| |
− | ||07:01
| |
− | || ಮುಂದಿನ ಟ್ಯುಟೋರಿಯಲ್, FrontAccounting ನಲ್ಲಿ ಸೇಲ್ಸ್ ಆರ್ಡರ್ ಪ್ಲೇಸ್ ಮಾಡುವ ಕುರಿತಾಗಿದೆ.
| |
− |
| |
− | |-
| |
− | ||07:06
| |
− | || ಇಲ್ಲಿ ನಾವು ಸೇಲ್ಸ್ ಕೊಟೇಶನ್ ಎಂಟ್ರಿ, ಸೇಲ್ಸ್ ಆರ್ಡರ್ ಎಂಟ್ರಿ,
| |
− |
| |
− | |-
| |
− | ||07:14
| |
− | || ಡೆಲಿವರಿ ಮಾಡುವುದು ಮತ್ತು ಸೇಲ್ಸ್ ಆರ್ಡರ್ ಇನ್ಕ್ವೈರಿಯನ್ನು ಮಾಡಲು ಕಲಿಯಲಿದ್ದೇವೆ.
| |
− |
| |
− | |-
| |
− | ||07:19
| |
− | || ಈ ಟ್ಯುಟೋರಿಯಲ್ನ ಕಿರುನೋಟ ಇಲ್ಲಿದೆ.
| |
− | --- Add the audio @07:22 from the tutorial Place Sales Order in FrontAccounting timing :03:46 to 04:05 ---
| |
− |
| |
− | |-
| |
− | ||07:43
| |
− | || ಮುಂದಿನ ಟ್ಯುಟೋರಿಯಲ್, FrontAccounting ನಲ್ಲಿ ಪರ್ಚೇಸ್ ಗಳು ಮತ್ತು ರಿಪೋರ್ಟ್ ಗಳನ್ನು ವಿವರಿಸಲಿದೆ.
| |
− |
| |
− | |-
| |
− | ||07:49
| |
− | || ಇಲ್ಲಿ ನಾವು ಸಪ್ಲೈಯರ್ಗಳನ್ನು ಸೇರಿಸಲು,
| |
− |
| |
− | |-
| |
− | ||07:53
| |
− | || ಪರ್ಚೇಸ್ ಆರ್ಡರ್ ಎಂಟ್ರಿ ಮಾಡಲು,
| |
− |
| |
− | |-
| |
− | ||07:56
| |
− | || ಸಪ್ಲೈಯರ್ಗಳ ಇನ್ವಾಯ್ಸ್ ಮಾಡಲು ಮತ್ತು ಟ್ರಾನ್ಸಾಕ್ಷನ್ಗಳ ಕುರಿತು ವಿವಿಧ ರಿಪೋರ್ಟ್ಗಳನ್ನು ರಚಿಸಲು ಕಲಿಯಲಿದ್ದೇವೆ.
| |
− |
| |
− | |-
| |
− | ||08:04
| |
− | || ಈ ಟ್ಯುಟೋರಿಯಲ್ನತ್ತ ಗಮನ ಹರಿಸೋಣ.
| |
− | ----Add the audio @08:07 from the tutorial Purchases and Reports in FrontAccounting timing : 04:47 to 05:02---
| |
− |
| |
− | |-
| |
− | ||08:24
| |
− | || ಈ ಟ್ಯುಟೋರಿಯಲ್ಗಳ ಸೆಟ್, ಅಕೌಂಟಿಂಗ್ನ ಮೂಲಭೂತ ವಿಷಯಗಳನ್ನು ಒಳಗೊಂಡಿದೆ.
| |
− |
| |
− | |-
| |
− | ||08:29
| |
− | || ಭವಿಷ್ಯದಲ್ಲಿ ಈ ಸರಣಿಗೆ ನಾವು ಇನ್ನೂ ಹೆಚ್ಚಿನ ವಿಷಯಗಳನ್ನು ಸೇರಿಸಬಹುದು.
| |
− |
| |
− | |-
| |
− | ||08:34
| |
− | || ಇದು FrontAccounting.ನಲ್ಲಿ ಕೆಲವು ಮುಂದುವರಿದ ಮಟ್ಟದ ಚಟುವಟಿಕೆಗಳನ್ನು ಒಳಗೊಳ್ಳಲಿದೆ.
| |
− |
| |
− | |-
| |
− | ||08:39
| |
− | || ಇದರೊಂದಿಗೆ ನಾವು ಈ ಟ್ಯುಟೋರಿಯಲ್ನ ಕೊನೆಯ ಹಂತಕ್ಕೆ ತಲುಪಿದ್ದೇವೆ. ಈಗ ನಾವು ಸಂಕ್ಷೇಪಿಸೋಣ.
| |
− |
| |
− | |-
| |
− | ||08:44
| |
− | || ಈ ಟ್ಯುಟೋರಿಯಲ್ ನಲ್ಲಿ ನಾವು FrontAccounting. ಕುರಿತು ಕಲಿತೆವು ಮತ್ತು ಈ ಸರಣಿಯ ವಿವಿಧ ಟ್ಯುಟೋರಿಯಲ್ಗಳ ಮೇಲೆ ಬೆಳಕು ಹರಿಸಿದೆವು.
| |
− |
| |
− | |-
| |
− | ||08:52
| |
− | || ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ.
| |
− |
| |
− | |-
| |
− | ||08:59
| |
− | || ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ.
| |
− |
| |
− |
| |
− | |-
| |
− | ||09:07
| |
− | || ಈ ಸ್ಪೋಕನ್ ಟ್ಯುಟೋರಿಯಲ್ ಕುರಿತು ನಿಮಗೆ ಏನಾದರೂ ಪ್ರಶ್ನೆಗಳಿವೆಯೇ?
| |
− | ದಯವಿಟ್ಟು ಈ ಸೈಟ್ಗೆ ಭೇಟಿ ನೀಡಿ.
| |
− |
| |
− | |-
| |
− | ||09:12
| |
− | || ನಿಮಗೆ ಪ್ರಶ್ನೆ ಇರುವಲ್ಲಿ ನಿಮಿಷ ಮತ್ತು ಸೆಕೆಂಡನ್ನು ಆರಿಸಿ.
| |
− | ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ.
| |
− |
| |
− | |-
| |
− | ||09:19
| |
− | || ನಮ್ಮ ತಂಡದಿಂದ ಯಾರಾದರೂ ಒಬ್ಬರು ಅದಕ್ಕೆ ಉತ್ತರ ನೀಡುತ್ತಾರೆ.
| |
− |
| |
− | |-
| |
− | ||09:22
| |
− | || ಸ್ಪೋಕನ್ ಟ್ಯುಟೋರಿಯಲ್ ಫಾರಂ, ಈ ಟ್ಯುಟೋರಿಯಲ್ ಕುರಿತು ನಿರ್ದಿಷ್ಟ ಪ್ರಶ್ನೆಗಳಿಗೆ ಮೀಸಲಾಗಿದೆ.
| |
− |
| |
− | |-
| |
− | ||09:27
| |
− | || ದಯವಿಟ್ಟು ಅವುಗಳಲ್ಲಿ ಸಂಬಂಧವಿಲ್ಲದ ಮತ್ತು ಸಾಮಾನ್ಯ ಪ್ರಶ್ನೆಗಳನ್ನು ಪೋಸ್ಟ್ ಮಾಡಬೇಡಿ.
| |
− |
| |
− | |-
| |
− | ||09:32
| |
− | || ಇದು ಅಸ್ತವ್ಯಸ್ತತೆಯನ್ನು ಕಡಿಮೆ ಮಾಡಲು ಸಹಕರಿಸಲಿದೆ.
| |
− | ಕಡಿಮೆ ಅಸ್ತವ್ಯಸ್ತತೆಯೊಂದಿಗೆ ನಾವು ಈ ಚರ್ಚೆಯನ್ನು ಕಲಿಕೆಯ ವಸ್ತುವಾಗಿ ಬಳಸಬಹುದು.
| |
− |
| |
− | |-
| |
− | ||09:41
| |
− | || ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ.
| |
− | ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ---------- .
| |
− |
| |
− | |-
| |