|
|
Line 1: |
Line 1: |
− | {| border=1
| |
− | ||'''Time'''
| |
− | || '''Narration'''
| |
| | | |
− |
| |
− | |-
| |
− | ||00:01
| |
− | || FrontAccounting ನಲ್ಲಿ ಜರ್ನಲ್ ಎಂಟ್ರಿ ಮತ್ತು ಬ್ಯಾಲನ್ಸ್ ಶೀಟ್ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
| |
− |
| |
− | |-
| |
− | ||00:07
| |
− | || ಈ ಟ್ಯುಟೋರಿಯಲ್ ನಲ್ಲಿ ನಾವು
| |
− | ಜರ್ನಲ್ ಎಂಟ್ರಿಯನ್ನು ಪಾಸ್ ಮಾಡುವುದು,
| |
− |
| |
− | |-
| |
− | ||00:12
| |
− | || ಬ್ಯಾಲನ್ಸ್ ಶೀಟ್ ನ ಪ್ರತಿಫಲನ ಮತ್ತು ಟ್ರಾನ್ಸಾಕ್ಷನ್ ಅನ್ನು ವೋಯ್ಡ್ ಮಾಡಲು ಕಲಿಯಲಿದ್ದೇವೆ.
| |
− |
| |
− | |-
| |
− | ||00:18
| |
− | || ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು
| |
− | ಉಬಂಟು ಲೀನಕ್ಸ್ ಒ.ಎಸ್ ವರ್ಶನ್ 16.4 ಮತ್ತು
| |
− |
| |
− | |-
| |
− | ||00:26
| |
− | || FrontAccounting ವರ್ಶನ್ 2.4.7 ಬಳಸಲಿದ್ದೇನೆ.
| |
− |
| |
− | |-
| |
− | ||00:30
| |
− | || ಈ ಟ್ಯುಟೋರಿಯಲ್ ಅಭ್ಯಸಿಸಲು ನೀವು ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು ಅಕೌಂಟಿಂಗ್ ನ ಜ್ಞಾನ ಹೊಂದಿರಬೇಕು.
| |
− |
| |
− | |-
| |
− | ||00:37
| |
− | || ಮತ್ತು ಬುಕ್ ಕೀಪಿಂಗ್ ತತ್ವಗಳನ್ನು ತಿಳಿದಿರಬೇಕು.
| |
− |
| |
− | |-
| |
− | ||00:40
| |
− | || ಜೊತೆಗೆ ನೀವು ಈಗಾಗಲೇ FrontAccounting ನಲ್ಲಿ ಆರ್ಗನೈಸೇಶನ್/ಕಂಪನಿಯ ಸೆಟಪ್ ಮಾಡಿರಬೇಕು.
| |
− |
| |
− | |-
| |
− | ||00:46
| |
− | || ಇಲ್ಲದಿದ್ದರೆ ಸಂಬಂಧಿತ FrontAccounting ಟ್ಯುಟೋರಿಯಲ್ಗಳಿಗಾಗಿ ದಯವಿಟ್ಟು ಈ ವೆಬ್ ಸೈಟ್ ಗೆ ಭೇಟಿ ನೀಡಿ.
| |
− |
| |
− | |-
| |
− | ||00:52
| |
− | || FrontAccounting ಇಂಟರ್ಫೇಸ್ ನಲ್ಲಿ ನೀವು ಕೆಲಸ ಶುರು ಮಾಡುವ ಮೊದಲು XAMPP ಸರ್ವಿಸ್ ಗಳನ್ನು ಪ್ರಾರಂಭಿಸಿ.
| |
− |
| |
− | |-
| |
− | ||00:58
| |
− | || ನಾವೀಗ FrontAccounting ಇಂಟರ್ಫೇಸ್ ತೆರೆಯೋಣ.
| |
− |
| |
− | |-
| |
− | ||01:02
| |
− | || ಬ್ರೌಸರ್ ತೆರೆಯಿರಿ ಮತ್ತು localhost slash account ಎಂದು ಟೈಪ್ ಮಾಡಿ ಮತ್ತು Enter ಒತ್ತಿ.
| |
− |
| |
− | |-
| |
− | ||01:10
| |
− | || ಲಾಗಿನ್ ಪೇಜ್ ಕಾಣಿಸಿಕೊಳ್ಳುತ್ತದೆ.
| |
− |
| |
− | |-
| |
− | ||01:12
| |
− | || admin ಅನ್ನು ಯೂಸರ್ ನೇಮ್ ಆಗಿ ಮತ್ತು ಪಾಸ್ವರ್ಡ್ ಟೈಪ್ ಮಾಡಿ.
| |
− | ನಂತರ Login ಬಟನ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||01:20
| |
− | || FrontAccounting ಇಂಟರ್ ಫೇಸ್ ತೆರೆದುಕೊಳ್ಳುತ್ತದೆ.
| |
− |
| |
− | |-
| |
− | ||01:23
| |
− | || ವ್ಯವಹಾರದಲ್ಲಿ ಕ್ಯಾಪಿಟಲ್ ಅನ್ನು ಹೇಗೆ ಪರಿಚಯಿಸುವುದು ಎಂದು ನೋಡೋಣ.
| |
− |
| |
− | |-
| |
− | ||01:27
| |
− | || ಜರ್ನಲ್ ಎಂಟ್ರಿಯು Commenced business with a capital of Rs. 5,00,000.
| |
− |
| |
− | |-
| |
− | ||01:32
| |
− | || ಎಂಟ್ರಿಯು Cash account debit 5,00,000 To Capital Account 5,00,000
| |
− | (Being Capital introduced in the business)
| |
− |
| |
− | |-
| |
− | ||01:41
| |
− | || ನಾವು ಇದಕ್ಕೆ ಜರ್ನಲ್ ಎಂಟ್ರಿಯನ್ನು ಪಾಸ್ ಮಾಡುತ್ತೇವೆ.
| |
− |
| |
− | |-
| |
− | ||01:45
| |
− | || Banking and General Ledger ಟ್ಯಾಬ್ ಮೇಲೆ ಕ್ಲಿಕ್ ಮಾಡಿ ಮತ್ತು Journal Entry ಲಿಂಕ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||01:52
| |
− | || Journal date ಫೀಲ್ಡ್ ನಲ್ಲಿ ಇಂದಿನ ದಿನಾಂಕವೇ ಡಿಫಾಲ್ಟ್ ದಿನಾಂಕವಾಗಿರುವುದನ್ನು ನೋಡಬಹುದು.
| |
− |
| |
− | |-
| |
− | ||01:57
| |
− | || ಜತೆಗೆ ಟ್ರಾನ್ಸಾಕ್ಷನ್ ಗೆ ರೆಫರನ್ಸ್ ನಂಬರ್ ಇರುವುದನ್ನು ನಾವು ನೋಡಬಹುದು.
| |
− | ಇದು ಅಟೋ ಜನರೇಟೆಡ್ ಆಗಿದೆ.
| |
− |
| |
− | |-
| |
− | ||02:05
| |
− | || Account Description ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಮತ್ತು Cash ಆಯ್ಕೆಯನ್ನು ಆರಿಸಿ.
| |
− |
| |
− | |-
| |
− | ||02:11
| |
− | || Debit ಟೆಕ್ಸ್ಟ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಮತ್ತು ಮೊತ್ತವನ್ನು Five lakhs ಎಂದು ಟೈಪ್ ಮಾಡಿ.
| |
− |
| |
− | |-
| |
− | ||02:17
| |
− | || ಡೆಬಿಟ್ ಎಂಟ್ರಿಯನ್ನು ಸೇವ್ ಮಾಡಲು ಆ ಸಾಲಿನಲ್ಲಿರುವ Add Item ಬಟನ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||02:23
| |
− | || ಪುನಃ, Account Description ಡ್ರಾಪ್ ಡೌನ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ ಮತ್ತು Capital ಆಯ್ಕೆಯನ್ನು ಆರಿಸಿ.
| |
− |
| |
− | |-
| |
− | ||02:30
| |
− | || ನಂತರ Credit ಟೆಕ್ಸ್ಟ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ ಮತ್ತು ಮೊತ್ತವನ್ನು Five lakhs ಎಂದು ಟೈಪ್ ಮಾಡಿ.
| |
− |
| |
− | |-
| |
− | ||02:38
| |
− | || ಕ್ರೆಡಿಟ್ ಎಂಟ್ರಿಯನ್ನು ಸೇವ್ ಮಾಡಲು ಅದೇ ಸಾಲಿನಲ್ಲಿರುವ Add item ಬಟನ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||02:44
| |
− | || ಈಗ, ಈ ಜರ್ನಲ್ ಎಂಟ್ರಿಯ ವಿವರಣೆಗಾಗಿ Memo ಫೀಲ್ಡ್ ನ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||02:49
| |
− | || ಇಲ್ಲಿ ಈ ಟೆಕ್ಸ್ಟ್ ಅನ್ನು ಟೈಪ್ ಮಾಡಿ: Being capital introduced in the business
| |
− |
| |
− | |-
| |
− | ||02:54
| |
− | || ಈ ಎಂಟ್ರಿಯನ್ನು ಸೇವ್ ಮಾಡಲು, ವಿಂಡೋವಿನ ಕೆಳಭಾಗದಲ್ಲಿರುವ Process Journal Entry ಬಟನ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||03:01
| |
− | || ಮೇಲ್ಗಡೆ ನೀವು “Journal entry has been entered” ಎನ್ನುವ ಸಂದೇಶವನ್ನು ನೋಡಬಹುದು.
| |
− |
| |
− | |-
| |
− | ||03:07
| |
− | || ನೀವು View this Journal Entry, Enter New Journal Entry ಆಯ್ಕೆಗಳನ್ನು ಸಹ ನೋಡಬಹುದು.
| |
− |
| |
− | |-
| |
− | ||03:12
| |
− | || ಅಟ್ಯಾಚ್ ಮೆಂಟ್ ಒಂದನ್ನು ಸೇರಿಸಿ ಮತ್ತು ವಾಪಾಸಾಗಿ.
| |
− |
| |
− | |-
| |
− | ||03:17
| |
− | || ಇವುಗಳನ್ನು ಒಂದೊಂದಾಗಿಯೇ ಕಲಿಯೋಣ.
| |
− |
| |
− | |-
| |
− | ||03:20
| |
− | || View this Journal Entry ಲಿಂಕ್ನ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||03:24
| |
− | || ಹೊಸ ಪಾಪ್ ಅಪ್ ವಿಂಡೋ ತೆರೆದುಕೊಳ್ಳುತ್ತದೆ.
| |
− |
| |
− | |-
| |
− | ||03:27
| |
− | || ಇದು ನಾವು ಈಗಷ್ಟೇ ನಮೂದಿಸಿ ಜನರಲ್ ಲೆಡ್ಜರ್ ಟ್ರಾನ್ಸಾಕ್ಷನ್ ವಿವರಗಳನ್ನು ತೋರಿಸುತ್ತದೆ.
| |
− |
| |
− | |-
| |
− | ||03:33
| |
− | || Print ಲಿಂಕ್, ನಮ್ಮ ಭವಿಷ್ಯದ ಉಲ್ಲೇಖಕ್ಕಾಗಿ ಟ್ರಾನ್ಸಾಕ್ಷನ್ನ ಪ್ರಿಂಟ್ ಔಟ್ ತೆಗೆಯಲು ಇದೆ.
| |
− |
| |
− | |-
| |
− | ||03:39
| |
− | || ಈ ವಿಂಡೋ ಮುಚ್ಚಲು Close ಲಿಂಕ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||03:43
| |
− | || ಈಗ Enter New Journal Entry ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||03:48
| |
− | || ಮುಂದಿನ ಹೊಸ ಜರ್ನಲ್ ಎಂಟ್ರಿಗಾಗಿ ಹೊಸ ಪೇಜ್ ತೆರೆದುಕೊಳ್ಳುತ್ತದೆ.
| |
− |
| |
− | |-
| |
− | ||03:52
| |
− | || ಟ್ಯುಟೋರಿಯಲ್ ಅನ್ನು ಪಾವ್ಸ್ ಮಾಡಿ ಈ ಕೆಳಗಿನ ಅಸೈನ್ ಮೆಂಟ್ ಪೂರ್ಣಗೊಳಿಸಿ.
| |
− |
| |
− | |-
| |
− | ||03:56
| |
− | || Goods Purchased for Rs 50,000 ಗೆ ಜರ್ನಲ್ ಎಂಟ್ರಿಯನ್ನು ಪಾಸ್ ಮಾಡಿ.
| |
− |
| |
− | |-
| |
− | ||04:01
| |
− | || ಎಂಟ್ರಿಯು: Office furniture and Equipments Account debit
| |
− | To cash Account for Rs 50,000
| |
− |
| |
− | |-
| |
− | ||04:09
| |
− | || ಮೆಮೊ: Purchased Office furniture and Equipments for Rs 50,000
| |
− |
| |
− | |-
| |
− | ||04:15
| |
− | || Process the journal entry ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||04:19
| |
− | || ಈಗ Add an Attachment ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||04:23
| |
− | || ನಾವು ಈ ಫೀಲ್ಡ್ಗಳನ್ನು ನೋಡಬಹುದು:
| |
− | Transaction
| |
− |
| |
− | |-
| |
− | ||04:27
| |
− | || Description ಮತ್ತು Attached file
| |
− |
| |
− | |-
| |
− | ||04:31
| |
− | || Attached file ಎನ್ನುವುದು ಪಾಸ್ ಮಾಡಿದ ಜರ್ನಲ್ ಎಂಟ್ರಿಗೆ ಸಂಬಂಧಿಸಿದ ಯಾವುದೇ ದಾಖಲೆಯನ್ನು ಅಟ್ಯಾಚ್ ಮಾಡಲು ಇರುತ್ತದೆ.
| |
− |
| |
− | |-
| |
− | ||04:38
| |
− | || ನಾನು ಈಗಾಗಲೇ ರಚಿಸಿ ನನ್ನ ಕಂಪ್ಯೂಟರ್ನಲ್ಲಿ ಸೇವ್ ಮಾಡಿದ ಸ್ಯಾಂಪಲ್ ವೌಚರ್ ಅನ್ನು ನಾನು ಅಟ್ಯಾಚ್ ಮಾಡುತ್ತೇನೆ.
| |
− |
| |
− | |-
| |
− | ||04:44
| |
− | || Browse ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ಫೈಲ್ ಸೇವ್ ಮಾಡಿರುವ ಫೋಲ್ಡರ್ ಅನ್ನು ಪತ್ತೆಹಚ್ಚಿ.
| |
− |
| |
− | |-
| |
− | ||04:51
| |
− | || ನಾನು ನಮ್ಮ ಡೆಸ್ಕ್ ಟಾಪ್ ಫೋಲ್ಡರ್ ನಿಂದ Sample-Voucher.pdf ಫೈಲ್ ಆರಿಸುತ್ತೇನೆ.
| |
− |
| |
− | |-
| |
− | ||04:57
| |
− | || ನೀವೀಗ ಇಲ್ಲಿ ಫೈಲ್ ಅಟ್ಯಾಚ್ ಮೆಂಟ್ ಕಾಣಬಹುದು.
| |
− |
| |
− | |-
| |
− | ||05:01
| |
− | || ಈ ವೌಚರ್ ಅನ್ನು ಈ ಟ್ಯುಟೋರಿಯಲ್ ನ Code files ಲಿಂಕ್ನಲ್ಲಿ ಒದಗಿಸಲಾಗಿದೆ.
| |
− |
| |
− | |-
| |
− | ||05:06
| |
− | || ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ಅಭ್ಯಸಿಸುವ ವೇಳೆ ಈ ಫೈಲ್ ಅನ್ನು ಬಳಸಿ.
| |
− |
| |
− | |-
| |
− | ||05:11
| |
− | || ನಂತರ Add new ಬಟನ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||05:14
| |
− | || Attachment has been inserted ಎನ್ನುವ ಸಂದೇಶ ಕಾಣಿಸಿಕೊಳ್ಳುತ್ತದೆ.
| |
− |
| |
− | |-
| |
− | ||05:19
| |
− | || ಜೊತೆಗೆ, ಅಪ್ಲೋಡ್ ಮಾಡಿದ ಫೈಲ್ ಅನ್ನು ಟೇಬಲ್ಗೆ ಸೇರಿಸಿರುವುದನ್ನು ನೀವು ನೋಡಬಹುದು.
| |
− |
| |
− | |-
| |
− | ||05:25
| |
− | || ಹಿಂದಕ್ಕೆ ಸಾಗಲು Back ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||05:28
| |
− | || ನಂತರ, ಈ ಜರ್ನಲ್ ಎಂಟ್ರಿಯ ಪ್ರತಿಫಲನವನ್ನು ಬ್ಯಾಲನ್ಸ್ ಶೀಟ್ನಲ್ಲಿ ನೋಡೋಣ.
| |
− |
| |
− | |-
| |
− | ||05:34
| |
− | || ಇದನ್ನು ಮಾಡಲು Banking and General Ledger ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||05:39
| |
− | || ನಂತರ Balance Sheet Drilldown ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||05:43
| |
− | || ಟ್ರಾನ್ಸಾಕ್ಷನ್ ಇಲ್ಲಿ ಪ್ರತಿಫಲಿಸಿರುವುದನ್ನು ನಾವು ನೋಡಬಹುದು.
| |
− |
| |
− | |-
| |
− | ||05:47
| |
− | || ಭವಿಷ್ಯದಲ್ಲಿ ನಾವು ಅನೇಕ ಜರ್ನಲ್ ಎಂಟ್ರಿಗಳನ್ನು ಮಾಡಿದಾಗ, ಪ್ರದರ್ಶನಗೊಳ್ಳುವ ಪಟ್ಟಿಯು ದೀರ್ಘವಾಗಿರುತ್ತದೆ.
| |
− |
| |
− | |-
| |
− | ||05:54
| |
− | || ನಂತರ, ಟ್ರಾನ್ಸಾಕ್ಷನ್ ಒಂದನ್ನು ಹೇಗೆ ವೋಯ್ಡ್ ಮಾಡಬಹುದು ಎಂದು ನೋಡೋಣ.
| |
− |
| |
− | |-
| |
− | ||05:58
| |
− | || Setup ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
| |
− | Maintenance ಪ್ಯಾನಲ್ನಲ್ಲಿ Void a transaction ಲಿಂಕ್ನ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||06:06
| |
− | || ಒಂದು ಎಂಟ್ರಿಯನ್ನು ಡಿಲೀಟ್/ರಿಮೋವ್ ಮಾಡಲು ಈ ಆಯ್ಕೆಯನ್ನು ಬಳಸಲಾಗುತ್ತದೆ.
| |
− |
| |
− | |-
| |
− | ||06:11
| |
− | || ನಾವು, ಎಂಟ್ರಿಯನ್ನು ತೋರಿಸುವ ಉಲ್ಲೇಖ ಸಂಖ್ಯೆಯನ್ನು ನೋಡಬಹುದು.
| |
− |
| |
− | |-
| |
− | ||06:15
| |
− | || ಟ್ರಾನ್ಸಾಕ್ಷನ್ ಅನ್ನು ವೋಯ್ಡ್ ಮಾಡಲು ನಾವು 002/2019 ಉಲ್ಲೇಖವನ್ನು ಆರಿಸೋಣ.
| |
− |
| |
− | |-
| |
− | ||06:23
| |
− | || ಎಂಟ್ರಿಯನ್ನು ಡಿಲೀಟ್ ಮಾಡುವ ಮೊದಲು ವಿವರಗಳನ್ನು ದೃಢೀಕರಿಸಲು ಕಾಲಂನಲ್ಲಿರುವ GL ಐಕಾನ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||06:30
| |
− | || ಆಫಿಸ್ ಫರ್ನೀಚರ್ ಮತ್ತು ಇಕ್ಯುಪ್ಮೆಂಟ್ ಗಾಗಿ ರೂ. 50,000 ದ ಸರಕು ಖರೀದಿಯ ಎಂಟ್ರಿಯನ್ನು ನಾವಿಲ್ಲಿ ನೋಡಬಹುದು.
| |
− |
| |
− | |-
| |
− | ||06:38
| |
− | || ವಿಂಡೋದಲ್ಲಿ ಕೆಳಗಡೆ ಇರುವ Close ಲಿಂಕ್ನ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||06:42
| |
− | || ಈಗ Select ಕಾಲಂನಲ್ಲಿನ ಐಕಾನ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||06:46
| |
− | || ಐಕಾನ್ ಆರಿಸಿದಾಗ, ಟ್ರಾನ್ಸಾಕ್ಷನ್ ಸಂಖ್ಯೆ ಮತ್ತು ವೋಯ್ಡಿಂಗ್ ದಿನಾಂಕ ಕಾಣಿಸಿಕೊಳ್ಳುತ್ತದೆ.
| |
− |
| |
− | |-
| |
− | ||06:52
| |
− | || Void Transaction ಬಟನ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||06:55
| |
− | || ಆಗ ಈ ಸಂದೇಶ ಕಾಣಿಸಿಕೊಳ್ಳುತ್ತದೆ: Are you sure you want to void this transaction? This action cannot be undone.
| |
− |
| |
− | |-
| |
− | ||07:03
| |
− | || ನಾನು Proceed ಬಟನ್ ಮೇಲೆ ಕ್ಲಿಕ್ ಮಾಡುತ್ತೇನೆ.
| |
− |
| |
− | |-
| |
− | ||07:07
| |
− | || ತಕ್ಷಣವೇ ಇನ್ನೊಂದು ಸಂದೇಶ ಕಾಣಿಸಿಕೊಳ್ಳುತ್ತದೆ ಮತ್ತು
| |
− | Selected transaction has been voided ಎಂದು ಹೇಳುತ್ತದೆ.
| |
− |
| |
− | |-
| |
− | ||07:14
| |
− | || ಈ ರೀತಿ ನಾವು ಅಗತ್ಯವೆನಿಸಿದಾಗ ಟ್ರಾನ್ಸಾಕ್ಷನ್ ಒಂದನ್ನು ವೋಯ್ಡ್ ಮಾಡಬಹುದು.
| |
− |
| |
− | |-
| |
− | ||07:19
| |
− | || ಇದರೊಂದಿಗೆ ನಾವು ಈ ಟ್ಯುಟೋರಿಯಲ್ನ ಕೊನೆಗೆ ಬಂದಿದ್ದೇವೆ.
| |
− | ನಾವೀಗ ಸಂಕ್ಷೇಪಿಸೋಣ.
| |
− |
| |
− | |-
| |
− | ||07:25
| |
− | || ಈ ಟ್ಯುಟೋರಿಯಲ್ನಲ್ಲಿ ನಾವು,
| |
− | ಜರ್ನಲ್ ಎಂಟ್ರಿಯನ್ನು ಪಾಸ್ ಮಾಡಲು,
| |
− |
| |
− | |-
| |
− | ||07:30
| |
− | || ಪ್ರತಿಫಲನವನ್ನು ಬ್ಯಾಲನ್ಸ್ ಶೀಟ್ನಲ್ಲಿ ನೋಡಲು,
| |
− | ಹಾಗೂ ಟ್ರಾನ್ಸಾಕ್ಷನ್ ಅನ್ನು ವೋಯ್ಡ್ ಮಾಡಲು ಕಲಿತೆವು.
| |
− |
| |
− | |-
| |
− | ||07:35
| |
− | || ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ.
| |
− |
| |
− | |-
| |
− | ||07:43
| |
− | || ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ.
| |
− |
| |
− | |-
| |
− | ||07:51
| |
− | || ಈ ಫಾರಂನಲ್ಲಿ ನಿಮ್ಮ ಟೈಮ್ಡ್ ಕ್ವೆರಿಗಳನ್ನು ಪೋಸ್ಟ್ ಮಾಡಿ.
| |
− |
| |
− | |-
| |
− | ||07:55
| |
− | || ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ.
| |
− |
| |
− | |-
| |
− | ||08:00
| |
− | || ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ.
| |
− | ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ---------- .
| |