Difference between revisions of "PHP-and-MySQL/C2/Functions-Basic/Kannada"
From Script | Spoken-Tutorial
Sandhya.np14 (Talk | contribs) (Blanked the page) |
Sandhya.np14 (Talk | contribs) |
||
| Line 1: | Line 1: | ||
| − | + | {|Border=1 | |
| + | |'''Time''' | ||
| + | |'''Narration''' | ||
| + | |- | ||
| + | |00:00 | ||
| + | | '''Function''' ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. | ||
| + | |- | ||
| + | |00:06 | ||
| + | | ಈ ಟ್ಯುಟೋರಿಯಲ್ ನಲ್ಲಿ ನಾನು, ಫಂಕ್ಷನ್ ಅನ್ನು ರಚಿಸುವುದು, ಅದರ ಸಿಂಟ್ಯಾಕ್ಸ್ ಮತ್ತು ಒಂದು ಅಥವಾ ಒಂದಕ್ಕಿಂತ ಹೆಚ್ಚು ವ್ಯಾಲ್ಯುಗಳನ್ನು ಇನ್ಪುಟ್ ಮಾಡುವ ಬಗ್ಗೆ ಹೇಳಿಕೊಡುವೆನು. | ||
| + | |- | ||
| + | |00:13 | ||
| + | | ಮುಂದಿನ ಟ್ಯುಟೋರಿಯಲ್ ವ್ಯಾಲ್ಯುವನ್ನು ರಿಟರ್ನ್ ಮಾಡುವುದರ ಬಗ್ಗೆ ಇದೆ. | ||
| + | |- | ||
| + | |00:17 | ||
| + | | ಈಗ ನಾನು ಇಲ್ಲಿ ನನ್ನ '''PHP tag''' ಗಳನ್ನು ರಚಿಸುವೆನು ಮತ್ತು '''function''' ನ ಸಿಂಟ್ಯಾಕ್ಸ್ ನಿಂದ ಆರಂಭಿಸುವೆನು. | ||
| + | |- | ||
| + | |00:23 | ||
| + | |ನಂತರ ಫಂಕ್ಷನ್ ನ ಹೆಸರು '''myname''' ಎಂದಾಗಿದೆ. | ||
| + | |- | ||
| + | |00:27 | ||
| + | | ಇಲ್ಲಿ ಸಾಮಾನ್ಯವಾದ ಕ್ಯಾಪ್ಸ್ ಅನ್ನು ಬಳಸುವುದು ಸುಲಭವಾಗಿದೆ. ಅಂದರೆ ಮೊದಲು ಸಣ್ಣ ಅಕ್ಷರ, ನಂತರ ದೊಡ್ಡ (ಕ್ಯಾಪಿಟಲ್) ಅಕ್ಷರ ಮತ್ತೆ ಪುನಃ ಸಣ್ಣ ಅಕ್ಷರ. ಹೊಸ ಶಬ್ದವು ದೊಡ್ಡಕ್ಷರದಿಂದ ಪ್ರಾರಂಭವಾಗುತ್ತದೆ. | ||
| + | |- | ||
| + | |00:38 | ||
| + | | ಇದು ಓದಲು ತುಂಬಾ ಸುಲಭ. ಆದರೆ ನಾನು ಯಾವಾಗಲೂ ಸಣ್ಣ ಅಕ್ಷರವನ್ನು ಬಳಸಲು ಬಯಸುತ್ತೇನೆ. | ||
| + | |- | ||
| + | |00:43 | ||
| + | | ನಂತರ ಎರಡು ಬ್ರ್ಯಾಕೆಟ್ ಗಳಿರುತ್ತವೆ, ಅದರಲ್ಲಿ ಈಗ ಸದ್ಯಕ್ಕೆ ಏನೂ ಇಲ್ಲ. ಇಲ್ಲಿ ನಾವು ಯಾವುದೇ ಇನ್ಪುಟ್ ಅನ್ನು ತೆಗೆದು ಕೊಳ್ಳುತ್ತಿಲ್ಲ. ಇದರೊಳಗೆ ನಾನು ನನ್ನ ಕೋಡ್ ಅನ್ನು "Alex" ಎಂದು ಬರೆಯುವೆನು. | ||
| + | |- | ||
| + | |00:56 | ||
| + | | ಸರಿ, ನಾವು ಇದನ್ನು ರನ್ ಮಾಡಿದರೆ ಏನೂ ಸಿಗುವುದಿಲ್ಲ. | ||
| + | |- | ||
| + | |01:05 | ||
| + | | ಏಕೆಂದರೆ ನಾನು ಫಂಕ್ಷನ್ ಅನ್ನು ಡಿಕ್ಲೇರ್ ಮಾಡಿದ್ದೇನೆ, ಆದರೆ ಅದನ್ನು ಕಾಲ್ ಮಾಡಿಲ್ಲ. | ||
| + | |- | ||
| + | |01:11 | ||
| + | |ಈಗ ಫಂಕ್ಷನ್ ಅನ್ನು ಕಾಲ್ ಮಾಡಲು, ನಾವು ಫಂಕ್ಷನ್ ನ ಹೆಸರನ್ನು ಬರೆದು, 2 ಬ್ರ್ಯಾಕೆಟ್ ಗಳನ್ನು ಹಾಕಿ, ಲೈನ್ ಟರ್ಮಿನೇಟರ್ ಅನ್ನು ಟೈಪ್ ಮಾಡಿದರೆ ಸಾಕು. | ||
| + | |- | ||
| + | |01:18 | ||
| + | | ನಾವು ಇದರ ಮೂಲಕ ವ್ಯಾಲ್ಯುಗಳನ್ನು ಹಾಕಬೇಕಾದರೆ, ಅದು ಇಲ್ಲಿ ಪ್ರೊಸೆಸ್ ಆಗಬೇಕು. ಅವುಗಳನ್ನು ಇಲ್ಲಿ ಹಾಕಬೇಕು. | ||
| + | |- | ||
| + | |01:24 | ||
| + | | ಆದರೆ ಸದ್ಯಕ್ಕೆ ಅದರ ಬಗ್ಗೆ ಯೋಚಿಸುವುದು ಬೇಡ. ನಾವು ಇಲ್ಲಿ ಫಂಕ್ಷನ್ ಅನ್ನು ಕಾಲ್ ಮಾಡುವೆವು. ಅದು ಈ ಕೋಡ್ ಬ್ಲಾಕ್ ಅನ್ನು ಎಕ್ಸಿಕ್ಯೂಟ್ ಮಾಡುವುದು. | ||
| + | |- | ||
| + | |01:30 | ||
| + | | '''Refresh''' ಮಾಡೋಣ. ಅದು "Alex" ಎಂದು ಎಕೋ ಮಾಡುವುದು. | ||
| + | |- | ||
| + | |01:36 | ||
| + | | ಈಗ ನಾನು ಇಲ್ಲಿ ಇನ್ನೂ ಕೋಡ್ ಅನ್ನು ಸೇರಿಸಲು ಬಯಸಿದರೆ, ಎಷ್ಟು ಬೇಕಾದರೂ ಸೇರಿಸಬಹುದು. ಈ ಬ್ಲಾಕ್, ಕೋಡ್ ನ ಸಾಲು ಗಳನ್ನು ಬರೆಯಲು ಇರುವುದು. ಈಗ ಅದನ್ನು ಪರೀಕ್ಷಿಸೋಣ. | ||
| + | |- | ||
| + | |01:53 | ||
| + | | ಅದು ಕೆಲಸ ಮಾಡುವುದನ್ನು ನಾವು ನೋಡಬಹುದು. ಇದು ತಾನಾಗಿಯೇ ಕಾಲ್ ಆಗಬೇಕಾಗಿಲ್ಲ. ಉದಾಹರಣೆಗೆ, ಇದನ್ನು "My name is" '''myname();''' ಎಂದು ಸಹ ಕಾಲ್ ಮಾಡಬಹುದು. | ||
| + | |- | ||
| + | |02:13 | ||
| + | | ಸರಿ, ನಾವು ಮೊದಲು "My name is " ಅನ್ನು, ನಂತರ ಫಂಕ್ಷನ್ ಅನ್ನು ಬೇರೆಯಾಗಿಯೇ '''echo''' ಮಾಡುವೆವು. | ||
| + | |- | ||
| + | |02:22 | ||
| + | | ಇದು ಸರಿಯಾಗಿ ತೋರಿಸುವುದಿಲ್ಲ ಏಕೆಂದರೆ ಇದು ವ್ಯಾಲ್ಯು ಆಗಿಲ್ಲ. ಇದೊಂದು ಫಂಕ್ಷನ್ ಆಗಿದೆ. ಇದು ಈಗಾಗಲೇ "Alex" ಎಂದು '''echo''' ಮಾಡುವುದು. | ||
| + | |- | ||
| + | |02:36 | ||
| + | | ಹಾಗಾಗಿ, ಹೊಸ ಸಾಲನ್ನು ತೆಗೆದುಕೊಳ್ಳುವುದು ಮತ್ತು '''echo''' "My name is", '''echo''' "Alex", ಎಂದು ಟೈಪ್ ಮಾಡುವುದು ಎರಡೂ ಒಂದೇ ಅಲ್ಲವೇ? | ||
| + | |- | ||
| + | |02:45 | ||
| + | | ಆದರೆ ನಾವು ಇದನ್ನು ಇಲ್ಲಿ ಹಾಕಿದರೆ ಇದು ಕೆಲಸ ಮಾಡುವುದಿಲ್ಲ. ಉದಾಹರಣೆಗೆ ನೀವು "My name is myname()” ಎಂಬ ಔಟ್ಪುಟ್ ಅನ್ನು ಪಡೆಯುವಿರಿ ಅಲ್ಲವೇ? | ||
| + | |- | ||
| + | |02:57 | ||
| + | |ಹಾಗಾಗಿ ಇದನ್ನು ಇಲ್ಲಿ ಕೆಳಕ್ಕೆ ತೆಗೆದುಕೊಳ್ಳೋಣ. ಇದನ್ನು '''Refresh''' ಮಾಡಿ ಮತ್ತು ನೀವು "My name is Alex" ಎಂದು ಔಟ್ಪುಟ್ ಅನ್ನು ಪಡೆಯುವಿರಿ. | ||
| + | |- | ||
| + | |03:03 | ||
| + | | ನಾನು ಇದನ್ನು ಈಗತಾನೆ ಎಕ್ಸಿಕ್ಯೂಟ್ ಆಗಿದ್ದ ಕೋಡ್ ನಿಂದ ಬದಲಾಯಿಸಿದ್ದರೆ, ಹೀಗೆ ಕಾಣುತ್ತಿತ್ತು. | ||
| + | |- | ||
| + | |03:11 | ||
| + | | ನಾವು ಈಗ ಅದನ್ನು ಮಾಡುವುದು ಬೇಡ. | ||
| + | |- | ||
| + | |03:16 | ||
| + | | ಕೇವಲ ಅದನ್ನು ತಿಳಿದುಕೊಳ್ಳಲು ಮಾಡಿದೆ ಅಷ್ಟೇ.. ನಾವು ಫಂಕ್ಷನ್ ಅನ್ನು ಡಿಫೈನ್ ಮಾಡುವ ಮೊದಲೇ ಅದನ್ನು ಕಾಲ್ ಮಾಡಬಹುದು. ಏಕೆಂದರೆ '''PHP''' ಹೀಗೇ ಕೆಲಸ ಮಾಡುತ್ತದೆ. ಇದನ್ನು '''refresh''' ಮಾಡಿದರೆ, ನಿಮಗೆ ಇದು ಸಿಗುತ್ತದೆ. ಏಕೆಂದರೆ ಫಂಕ್ಷನ್ ಅನ್ನು ಡಿಕ್ಲೇರ್ ಮಾಡುವ ಮೊದಲೇ ಅದನ್ನು ಕಾಲ್ ಮಾಡಲಾಗಿದೆ. ಇದು ಮೇಲಿನಿಂದ ಕೆಳಗಿನವರೆಗೆ ಅದನ್ನು ಗುರುತಿಸುತ್ತದೆ. | ||
| + | |- | ||
| + | |03:46 | ||
| + | |ಆದರೆ ಅದು ಆ ರೀತಿಯಲ್ಲಿ ಕೆಲಸ ಮಾಡುವುದಿಲ್ಲ. ನೀವು ಇದನ್ನು ಪೇಜ್ ನ ಕೊನೆಯಲ್ಲಿ ಬೇಕಾದರೂ ಡಿಕ್ಲೇರ್ ಮಾಡಬಹುದು. ಆದರೆ ನಾನು ಯಾವಾಗಲೂ ಆರಂಭದಲ್ಲಿಯೇ ಡಿಕ್ಲೇರ್ ಮಾಡಲು ಇಷ್ಟಪಡುತ್ತೇನೆ. ಹಾಗಾಗಿ ನಾನು ಹಿಂದಿರುಗಿದಾಗ, ಮೇಲ್ಗಡೆ ಬರುವೆನು ಮತ್ತು ನಾನು ಎಲ್ಲಿರುವೆನೆಂದು ನೋಡಬಹುದು. | ||
| + | |- | ||
| + | |04:00 | ||
| + | |ಈಗ ವ್ಯಾಲ್ಯುವನ್ನು ಸೇರಿಸುವುದನ್ನು ನೋಡೋಣ, "Your name is" '''$name''' ಎಂದು ಟೈಪ್ ಮಾಡುವೆನು. ಇದು "Your name is" ಎಂದು ಎಕೋ ಮಾಡಿ ನಂತರ '''name''' ವೇರಿಯೇಬಲ್ ಅನ್ನು ಎಕೊ ಮಾಡುವುದು. ನಾನು ಫಂಕ್ಷನ್ ಅನ್ನು '''yourname()''' ಎನ್ನುತ್ತೇನೆ. | ||
| + | |- | ||
| + | |04:19 | ||
| + | | ಹಾಗಾದರೆ ಈ ವೇರಿಯೇಬಲ್ ಎಲ್ಲಿಂದ ಬರುತ್ತದೆ? ಯೂಸರ್ ಇದನ್ನು ಇನ್ಪುಟ್ ಮಾಡಲಿ ಎನ್ನುತ್ತೇನೆ. ಅಂದರೆ, ಇನ್ಪುಟ್ ಎಂದು ಹೇಳುವುದರ ಬದಲು, ನಾನು '''$name''' ಅನ್ನು ಇಲ್ಲಿ ಇಡುವೆನು, ಇಲ್ಲಿ '''yourname("Alex"); ಎಂದು ಟೈಪ್ ಮಾಡುವೆನು. | ||
| + | |- | ||
| + | |04:39 | ||
| + | |ಇದು ಹೀಗೆ ಕೆಲಸ ಮಾಡುತ್ತದೆ. '''yourname''' ಇದು ಫಂಕ್ಷನ್ ಅನ್ನು ಕಾಲ್ ಮಾಡುತ್ತದೆ. ಈ ವೇರಿಯೇಬಲ್ ಅನ್ನು ನೋಡುತ್ತದೆ. ಮತ್ತು ಅದನ್ನು '''$name''' ನಲ್ಲಿ ಇಡುತ್ತದೆ. '''echo''' ದ ಮೂಲಕ ವೇರಿಯೇಬಲ್ ಅನ್ನು ತೋರಿಸುತ್ತದೆ. | ||
| + | |- | ||
| + | |04:58 | ||
| + | |ಇಲ್ಲಿ ನಾವು ಇದನ್ನು 'your name Alex' ಎಂದು ಹೇಳೋಣ. ಇದಕ್ಕಾಗಿ ನನಗೆ ಒಂದು '''string''' ವ್ಯಾಲ್ಯು ಬೇಕಾಗಿದೆ. ಇಲ್ಲಿ ಮೇಲೆ ಹೋಗಿ, ಏನನ್ನಾದರೂ ಇನ್ಪುಟ್ ಕೊಟ್ಟಿದೆಯೇ ಎಂದು ನೋಡಿ. ಹೌದು, ಅದು ಇಲ್ಲಿ "Alex" ಎಂದಿದೆ. ಹಾಗಾಗಿ "your name is Alex" ಎಂಬ ಔಟ್ಪುಟ್ ನಮಗೆ ಸಿಗಬೇಕು. | ||
| + | |- | ||
| + | |05:17 | ||
| + | | ಹೌದು, ಅದು ಹೀಗಿದೆ. ನಾವು ಇದನ್ನು "Billy" ಎಂದು ಬದಲಿಸಬಹುದು. ಅದು ಹೇಗೆ ಕೆಲಸ ಮಾಡುವುದೆಂದು ನೋಡಿದಿರಿ. | ||
| + | |- | ||
| + | |05:26 | ||
| + | | ಸರಿ. ಈಗ ನನ್ನ ಫಂಕ್ಷನ್ ನಲ್ಲಿ ನಾನು ನಿಮ್ಮ ಹೆಸರು ಮತ್ತು ವಯಸ್ಸನ್ನು ತೋರಿಸಲು ಬಯಸುವೆನು. ಹಾಗಾಗಿ ನಾನು ''' you are '''age''' years old''' ಎಂದು ಹೇಳಬಹುದು. | ||
| + | |- | ||
| + | |05:38 | ||
| + | |ನಾವು ಹೆಸರು ಮತ್ತು ವಯಸ್ಸನ್ನು ಹೇಳಬೇಕು. ಅದಕ್ಕಾಗಿ ನಾವು ಇನ್ನೊಂದು ವೇರಿಯೇಬಲ್ ಅನ್ನು ಸೇರಿಸಬೇಕು. | ||
| + | |- | ||
| + | |05:50 | ||
| + | | ಹಾಗಾಗಿ ನಾವು ಇಲ್ಲಿ ಕೊಮಾದಿಂದ ಬೇರ್ಪಟ್ಟ, ಇನ್ನೊಂದು ಹೆಚ್ಚಿನ ವೇರಿಯೇಬಲ್ ಅನ್ನು ಸೇರಿಸಬೇಕು. ಇಲ್ಲಿ ನಾವು ವೇರಿಯೇಬಲ್ ಗಳನ್ನು ಕೊಮಾದಿಂದ ಬೇರ್ಪಡಿಸಬೇಕು. ಈಗ ಮತ್ತೆ ಇದು ಈ ವೇರಿಯೇಬಲ್ ಅನ್ನು ಪರಿಗಣನೆಗೆ ತೆಗೆದುಕೊಂಡು,ಇಲ್ಲಿ ಕಾಲ್ ನಲ್ಲಿ ಇಟ್ಟು, ನಂತರ ಇಲ್ಲಿ ಎಕೋ ಮಾಡುವುದು. ಮತ್ತು ಈ ವೇರಿಯೇಬಲ್ ಅನ್ನು ಪರಿಗಣನೆಗೆ ತೆಗೆದುಕೊಂಡು,ಇಲ್ಲಿ ಕಾಲ್ ನಲ್ಲಿ ಇಟ್ಟು ,ನಂತರ ಇಲ್ಲಿ ಎಕೋ ಮಾಡುವುದು. | ||
| + | |- | ||
| + | |06:10 | ||
| + | | ಇದು ನಿಮ್ಮ ವೇರಿಯೇಬಲ್ ನ ರಚನೆ ಆಗಿದೆ, ಇದು ಎಷ್ಟು ವೇರಿಯೇಬಲ್ ಗಳನ್ನು ತೆಗೆದುಕೊಳ್ಳುವುದು, ನಿಮ್ಮ ಫಂಕ್ಷನ್ ನ ಕೋಡ್ ಹೀಗಿರಬೇಕು. | ||
| + | |- | ||
| + | |06:19 | ||
| + | | ಈಗ ಇದನ್ನು ಪರೀಕ್ಷಿಸೋಣ. ಇಲ್ಲಿ ಒಂದು ಸ್ಪೇಸ್ ಅನ್ನು ಕೊಡಬೇಕು. ನಾನು ಇದನ್ನು "Alex", 19 ಎಂದು ಬದಲಿಸಬಹುದು. '''Refresh''' ಮಾಡಿ. ಇದನ್ನು ಪಡೆಯುವಿರಿ. | ||
| + | |- | ||
| + | |06:31 | ||
| + | | ಸಮಯವನ್ನು ಉಳಿಸಲು ಫಂಕ್ಷನ್ ಗಳನ್ನು ಬರೆಯಲಾಗುತ್ತದೆ. ಇದು ದೊಡ್ಡದಾದ ಕೋಡ್ ಬ್ಲಾಕ್ ಗಳನ್ನು ಹೊಂದಿರಬಹುದು ಮತ್ತು ಇನ್ಪುಟ್ ಅನ್ನು ತೆಗೆದುಕೊಳ್ಳುತ್ತದೆ. ಇದು ಸಮಯವು ಉಳಿಯುವಂತೆ ಪ್ರೊಸೆಸ್ ಮಾಡುವುದು. ಇಲ್ಲದಿದ್ದರೆ, ಪ್ರೊಗ್ರಾಂ ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ. | ||
| + | |- | ||
| + | |06:46 | ||
| + | | ಇಲ್ಲಿಗೆ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. 'returning value' ನಂತಹ ಇನ್ನೂ ಮುಂದುವರಿದ ಫಂಕ್ಷನ್ ಗಳಿಗೆ, '''function''' ನ ಬಗ್ಗೆ ಇರುವ ಬೇರೆ ಟ್ಯುಟೋರಿಯಲ್ ಗಳನ್ನು ನೋಡಿ. | ||
| + | |- | ||
| + | |06:55 | ||
| + | | ಧನ್ಯವಾದಗಳು. ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. | ||
| + | |- | ||
Latest revision as of 16:19, 14 May 2020
| Time | Narration |
| 00:00 | Function ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
| 00:06 | ಈ ಟ್ಯುಟೋರಿಯಲ್ ನಲ್ಲಿ ನಾನು, ಫಂಕ್ಷನ್ ಅನ್ನು ರಚಿಸುವುದು, ಅದರ ಸಿಂಟ್ಯಾಕ್ಸ್ ಮತ್ತು ಒಂದು ಅಥವಾ ಒಂದಕ್ಕಿಂತ ಹೆಚ್ಚು ವ್ಯಾಲ್ಯುಗಳನ್ನು ಇನ್ಪುಟ್ ಮಾಡುವ ಬಗ್ಗೆ ಹೇಳಿಕೊಡುವೆನು. |
| 00:13 | ಮುಂದಿನ ಟ್ಯುಟೋರಿಯಲ್ ವ್ಯಾಲ್ಯುವನ್ನು ರಿಟರ್ನ್ ಮಾಡುವುದರ ಬಗ್ಗೆ ಇದೆ. |
| 00:17 | ಈಗ ನಾನು ಇಲ್ಲಿ ನನ್ನ PHP tag ಗಳನ್ನು ರಚಿಸುವೆನು ಮತ್ತು function ನ ಸಿಂಟ್ಯಾಕ್ಸ್ ನಿಂದ ಆರಂಭಿಸುವೆನು. |
| 00:23 | ನಂತರ ಫಂಕ್ಷನ್ ನ ಹೆಸರು myname ಎಂದಾಗಿದೆ. |
| 00:27 | ಇಲ್ಲಿ ಸಾಮಾನ್ಯವಾದ ಕ್ಯಾಪ್ಸ್ ಅನ್ನು ಬಳಸುವುದು ಸುಲಭವಾಗಿದೆ. ಅಂದರೆ ಮೊದಲು ಸಣ್ಣ ಅಕ್ಷರ, ನಂತರ ದೊಡ್ಡ (ಕ್ಯಾಪಿಟಲ್) ಅಕ್ಷರ ಮತ್ತೆ ಪುನಃ ಸಣ್ಣ ಅಕ್ಷರ. ಹೊಸ ಶಬ್ದವು ದೊಡ್ಡಕ್ಷರದಿಂದ ಪ್ರಾರಂಭವಾಗುತ್ತದೆ. |
| 00:38 | ಇದು ಓದಲು ತುಂಬಾ ಸುಲಭ. ಆದರೆ ನಾನು ಯಾವಾಗಲೂ ಸಣ್ಣ ಅಕ್ಷರವನ್ನು ಬಳಸಲು ಬಯಸುತ್ತೇನೆ. |
| 00:43 | ನಂತರ ಎರಡು ಬ್ರ್ಯಾಕೆಟ್ ಗಳಿರುತ್ತವೆ, ಅದರಲ್ಲಿ ಈಗ ಸದ್ಯಕ್ಕೆ ಏನೂ ಇಲ್ಲ. ಇಲ್ಲಿ ನಾವು ಯಾವುದೇ ಇನ್ಪುಟ್ ಅನ್ನು ತೆಗೆದು ಕೊಳ್ಳುತ್ತಿಲ್ಲ. ಇದರೊಳಗೆ ನಾನು ನನ್ನ ಕೋಡ್ ಅನ್ನು "Alex" ಎಂದು ಬರೆಯುವೆನು. |
| 00:56 | ಸರಿ, ನಾವು ಇದನ್ನು ರನ್ ಮಾಡಿದರೆ ಏನೂ ಸಿಗುವುದಿಲ್ಲ. |
| 01:05 | ಏಕೆಂದರೆ ನಾನು ಫಂಕ್ಷನ್ ಅನ್ನು ಡಿಕ್ಲೇರ್ ಮಾಡಿದ್ದೇನೆ, ಆದರೆ ಅದನ್ನು ಕಾಲ್ ಮಾಡಿಲ್ಲ. |
| 01:11 | ಈಗ ಫಂಕ್ಷನ್ ಅನ್ನು ಕಾಲ್ ಮಾಡಲು, ನಾವು ಫಂಕ್ಷನ್ ನ ಹೆಸರನ್ನು ಬರೆದು, 2 ಬ್ರ್ಯಾಕೆಟ್ ಗಳನ್ನು ಹಾಕಿ, ಲೈನ್ ಟರ್ಮಿನೇಟರ್ ಅನ್ನು ಟೈಪ್ ಮಾಡಿದರೆ ಸಾಕು. |
| 01:18 | ನಾವು ಇದರ ಮೂಲಕ ವ್ಯಾಲ್ಯುಗಳನ್ನು ಹಾಕಬೇಕಾದರೆ, ಅದು ಇಲ್ಲಿ ಪ್ರೊಸೆಸ್ ಆಗಬೇಕು. ಅವುಗಳನ್ನು ಇಲ್ಲಿ ಹಾಕಬೇಕು. |
| 01:24 | ಆದರೆ ಸದ್ಯಕ್ಕೆ ಅದರ ಬಗ್ಗೆ ಯೋಚಿಸುವುದು ಬೇಡ. ನಾವು ಇಲ್ಲಿ ಫಂಕ್ಷನ್ ಅನ್ನು ಕಾಲ್ ಮಾಡುವೆವು. ಅದು ಈ ಕೋಡ್ ಬ್ಲಾಕ್ ಅನ್ನು ಎಕ್ಸಿಕ್ಯೂಟ್ ಮಾಡುವುದು. |
| 01:30 | Refresh ಮಾಡೋಣ. ಅದು "Alex" ಎಂದು ಎಕೋ ಮಾಡುವುದು. |
| 01:36 | ಈಗ ನಾನು ಇಲ್ಲಿ ಇನ್ನೂ ಕೋಡ್ ಅನ್ನು ಸೇರಿಸಲು ಬಯಸಿದರೆ, ಎಷ್ಟು ಬೇಕಾದರೂ ಸೇರಿಸಬಹುದು. ಈ ಬ್ಲಾಕ್, ಕೋಡ್ ನ ಸಾಲು ಗಳನ್ನು ಬರೆಯಲು ಇರುವುದು. ಈಗ ಅದನ್ನು ಪರೀಕ್ಷಿಸೋಣ. |
| 01:53 | ಅದು ಕೆಲಸ ಮಾಡುವುದನ್ನು ನಾವು ನೋಡಬಹುದು. ಇದು ತಾನಾಗಿಯೇ ಕಾಲ್ ಆಗಬೇಕಾಗಿಲ್ಲ. ಉದಾಹರಣೆಗೆ, ಇದನ್ನು "My name is" myname(); ಎಂದು ಸಹ ಕಾಲ್ ಮಾಡಬಹುದು. |
| 02:13 | ಸರಿ, ನಾವು ಮೊದಲು "My name is " ಅನ್ನು, ನಂತರ ಫಂಕ್ಷನ್ ಅನ್ನು ಬೇರೆಯಾಗಿಯೇ echo ಮಾಡುವೆವು. |
| 02:22 | ಇದು ಸರಿಯಾಗಿ ತೋರಿಸುವುದಿಲ್ಲ ಏಕೆಂದರೆ ಇದು ವ್ಯಾಲ್ಯು ಆಗಿಲ್ಲ. ಇದೊಂದು ಫಂಕ್ಷನ್ ಆಗಿದೆ. ಇದು ಈಗಾಗಲೇ "Alex" ಎಂದು echo ಮಾಡುವುದು. |
| 02:36 | ಹಾಗಾಗಿ, ಹೊಸ ಸಾಲನ್ನು ತೆಗೆದುಕೊಳ್ಳುವುದು ಮತ್ತು echo "My name is", echo "Alex", ಎಂದು ಟೈಪ್ ಮಾಡುವುದು ಎರಡೂ ಒಂದೇ ಅಲ್ಲವೇ? |
| 02:45 | ಆದರೆ ನಾವು ಇದನ್ನು ಇಲ್ಲಿ ಹಾಕಿದರೆ ಇದು ಕೆಲಸ ಮಾಡುವುದಿಲ್ಲ. ಉದಾಹರಣೆಗೆ ನೀವು "My name is myname()” ಎಂಬ ಔಟ್ಪುಟ್ ಅನ್ನು ಪಡೆಯುವಿರಿ ಅಲ್ಲವೇ? |
| 02:57 | ಹಾಗಾಗಿ ಇದನ್ನು ಇಲ್ಲಿ ಕೆಳಕ್ಕೆ ತೆಗೆದುಕೊಳ್ಳೋಣ. ಇದನ್ನು Refresh ಮಾಡಿ ಮತ್ತು ನೀವು "My name is Alex" ಎಂದು ಔಟ್ಪುಟ್ ಅನ್ನು ಪಡೆಯುವಿರಿ. |
| 03:03 | ನಾನು ಇದನ್ನು ಈಗತಾನೆ ಎಕ್ಸಿಕ್ಯೂಟ್ ಆಗಿದ್ದ ಕೋಡ್ ನಿಂದ ಬದಲಾಯಿಸಿದ್ದರೆ, ಹೀಗೆ ಕಾಣುತ್ತಿತ್ತು. |
| 03:11 | ನಾವು ಈಗ ಅದನ್ನು ಮಾಡುವುದು ಬೇಡ. |
| 03:16 | ಕೇವಲ ಅದನ್ನು ತಿಳಿದುಕೊಳ್ಳಲು ಮಾಡಿದೆ ಅಷ್ಟೇ.. ನಾವು ಫಂಕ್ಷನ್ ಅನ್ನು ಡಿಫೈನ್ ಮಾಡುವ ಮೊದಲೇ ಅದನ್ನು ಕಾಲ್ ಮಾಡಬಹುದು. ಏಕೆಂದರೆ PHP ಹೀಗೇ ಕೆಲಸ ಮಾಡುತ್ತದೆ. ಇದನ್ನು refresh ಮಾಡಿದರೆ, ನಿಮಗೆ ಇದು ಸಿಗುತ್ತದೆ. ಏಕೆಂದರೆ ಫಂಕ್ಷನ್ ಅನ್ನು ಡಿಕ್ಲೇರ್ ಮಾಡುವ ಮೊದಲೇ ಅದನ್ನು ಕಾಲ್ ಮಾಡಲಾಗಿದೆ. ಇದು ಮೇಲಿನಿಂದ ಕೆಳಗಿನವರೆಗೆ ಅದನ್ನು ಗುರುತಿಸುತ್ತದೆ. |
| 03:46 | ಆದರೆ ಅದು ಆ ರೀತಿಯಲ್ಲಿ ಕೆಲಸ ಮಾಡುವುದಿಲ್ಲ. ನೀವು ಇದನ್ನು ಪೇಜ್ ನ ಕೊನೆಯಲ್ಲಿ ಬೇಕಾದರೂ ಡಿಕ್ಲೇರ್ ಮಾಡಬಹುದು. ಆದರೆ ನಾನು ಯಾವಾಗಲೂ ಆರಂಭದಲ್ಲಿಯೇ ಡಿಕ್ಲೇರ್ ಮಾಡಲು ಇಷ್ಟಪಡುತ್ತೇನೆ. ಹಾಗಾಗಿ ನಾನು ಹಿಂದಿರುಗಿದಾಗ, ಮೇಲ್ಗಡೆ ಬರುವೆನು ಮತ್ತು ನಾನು ಎಲ್ಲಿರುವೆನೆಂದು ನೋಡಬಹುದು. |
| 04:00 | ಈಗ ವ್ಯಾಲ್ಯುವನ್ನು ಸೇರಿಸುವುದನ್ನು ನೋಡೋಣ, "Your name is" $name ಎಂದು ಟೈಪ್ ಮಾಡುವೆನು. ಇದು "Your name is" ಎಂದು ಎಕೋ ಮಾಡಿ ನಂತರ name ವೇರಿಯೇಬಲ್ ಅನ್ನು ಎಕೊ ಮಾಡುವುದು. ನಾನು ಫಂಕ್ಷನ್ ಅನ್ನು yourname() ಎನ್ನುತ್ತೇನೆ. |
| 04:19 | ಹಾಗಾದರೆ ಈ ವೇರಿಯೇಬಲ್ ಎಲ್ಲಿಂದ ಬರುತ್ತದೆ? ಯೂಸರ್ ಇದನ್ನು ಇನ್ಪುಟ್ ಮಾಡಲಿ ಎನ್ನುತ್ತೇನೆ. ಅಂದರೆ, ಇನ್ಪುಟ್ ಎಂದು ಹೇಳುವುದರ ಬದಲು, ನಾನು $name ಅನ್ನು ಇಲ್ಲಿ ಇಡುವೆನು, ಇಲ್ಲಿ yourname("Alex"); ಎಂದು ಟೈಪ್ ಮಾಡುವೆನು. |
| 04:39 | ಇದು ಹೀಗೆ ಕೆಲಸ ಮಾಡುತ್ತದೆ. yourname ಇದು ಫಂಕ್ಷನ್ ಅನ್ನು ಕಾಲ್ ಮಾಡುತ್ತದೆ. ಈ ವೇರಿಯೇಬಲ್ ಅನ್ನು ನೋಡುತ್ತದೆ. ಮತ್ತು ಅದನ್ನು $name ನಲ್ಲಿ ಇಡುತ್ತದೆ. echo ದ ಮೂಲಕ ವೇರಿಯೇಬಲ್ ಅನ್ನು ತೋರಿಸುತ್ತದೆ. |
| 04:58 | ಇಲ್ಲಿ ನಾವು ಇದನ್ನು 'your name Alex' ಎಂದು ಹೇಳೋಣ. ಇದಕ್ಕಾಗಿ ನನಗೆ ಒಂದು string ವ್ಯಾಲ್ಯು ಬೇಕಾಗಿದೆ. ಇಲ್ಲಿ ಮೇಲೆ ಹೋಗಿ, ಏನನ್ನಾದರೂ ಇನ್ಪುಟ್ ಕೊಟ್ಟಿದೆಯೇ ಎಂದು ನೋಡಿ. ಹೌದು, ಅದು ಇಲ್ಲಿ "Alex" ಎಂದಿದೆ. ಹಾಗಾಗಿ "your name is Alex" ಎಂಬ ಔಟ್ಪುಟ್ ನಮಗೆ ಸಿಗಬೇಕು. |
| 05:17 | ಹೌದು, ಅದು ಹೀಗಿದೆ. ನಾವು ಇದನ್ನು "Billy" ಎಂದು ಬದಲಿಸಬಹುದು. ಅದು ಹೇಗೆ ಕೆಲಸ ಮಾಡುವುದೆಂದು ನೋಡಿದಿರಿ. |
| 05:26 | ಸರಿ. ಈಗ ನನ್ನ ಫಂಕ್ಷನ್ ನಲ್ಲಿ ನಾನು ನಿಮ್ಮ ಹೆಸರು ಮತ್ತು ವಯಸ್ಸನ್ನು ತೋರಿಸಲು ಬಯಸುವೆನು. ಹಾಗಾಗಿ ನಾನು you are age years old ಎಂದು ಹೇಳಬಹುದು. |
| 05:38 | ನಾವು ಹೆಸರು ಮತ್ತು ವಯಸ್ಸನ್ನು ಹೇಳಬೇಕು. ಅದಕ್ಕಾಗಿ ನಾವು ಇನ್ನೊಂದು ವೇರಿಯೇಬಲ್ ಅನ್ನು ಸೇರಿಸಬೇಕು. |
| 05:50 | ಹಾಗಾಗಿ ನಾವು ಇಲ್ಲಿ ಕೊಮಾದಿಂದ ಬೇರ್ಪಟ್ಟ, ಇನ್ನೊಂದು ಹೆಚ್ಚಿನ ವೇರಿಯೇಬಲ್ ಅನ್ನು ಸೇರಿಸಬೇಕು. ಇಲ್ಲಿ ನಾವು ವೇರಿಯೇಬಲ್ ಗಳನ್ನು ಕೊಮಾದಿಂದ ಬೇರ್ಪಡಿಸಬೇಕು. ಈಗ ಮತ್ತೆ ಇದು ಈ ವೇರಿಯೇಬಲ್ ಅನ್ನು ಪರಿಗಣನೆಗೆ ತೆಗೆದುಕೊಂಡು,ಇಲ್ಲಿ ಕಾಲ್ ನಲ್ಲಿ ಇಟ್ಟು, ನಂತರ ಇಲ್ಲಿ ಎಕೋ ಮಾಡುವುದು. ಮತ್ತು ಈ ವೇರಿಯೇಬಲ್ ಅನ್ನು ಪರಿಗಣನೆಗೆ ತೆಗೆದುಕೊಂಡು,ಇಲ್ಲಿ ಕಾಲ್ ನಲ್ಲಿ ಇಟ್ಟು ,ನಂತರ ಇಲ್ಲಿ ಎಕೋ ಮಾಡುವುದು. |
| 06:10 | ಇದು ನಿಮ್ಮ ವೇರಿಯೇಬಲ್ ನ ರಚನೆ ಆಗಿದೆ, ಇದು ಎಷ್ಟು ವೇರಿಯೇಬಲ್ ಗಳನ್ನು ತೆಗೆದುಕೊಳ್ಳುವುದು, ನಿಮ್ಮ ಫಂಕ್ಷನ್ ನ ಕೋಡ್ ಹೀಗಿರಬೇಕು. |
| 06:19 | ಈಗ ಇದನ್ನು ಪರೀಕ್ಷಿಸೋಣ. ಇಲ್ಲಿ ಒಂದು ಸ್ಪೇಸ್ ಅನ್ನು ಕೊಡಬೇಕು. ನಾನು ಇದನ್ನು "Alex", 19 ಎಂದು ಬದಲಿಸಬಹುದು. Refresh ಮಾಡಿ. ಇದನ್ನು ಪಡೆಯುವಿರಿ. |
| 06:31 | ಸಮಯವನ್ನು ಉಳಿಸಲು ಫಂಕ್ಷನ್ ಗಳನ್ನು ಬರೆಯಲಾಗುತ್ತದೆ. ಇದು ದೊಡ್ಡದಾದ ಕೋಡ್ ಬ್ಲಾಕ್ ಗಳನ್ನು ಹೊಂದಿರಬಹುದು ಮತ್ತು ಇನ್ಪುಟ್ ಅನ್ನು ತೆಗೆದುಕೊಳ್ಳುತ್ತದೆ. ಇದು ಸಮಯವು ಉಳಿಯುವಂತೆ ಪ್ರೊಸೆಸ್ ಮಾಡುವುದು. ಇಲ್ಲದಿದ್ದರೆ, ಪ್ರೊಗ್ರಾಂ ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ. |
| 06:46 | ಇಲ್ಲಿಗೆ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. 'returning value' ನಂತಹ ಇನ್ನೂ ಮುಂದುವರಿದ ಫಂಕ್ಷನ್ ಗಳಿಗೆ, function ನ ಬಗ್ಗೆ ಇರುವ ಬೇರೆ ಟ್ಯುಟೋರಿಯಲ್ ಗಳನ್ನು ನೋಡಿ. |
| 06:55 | ಧನ್ಯವಾದಗಳು. ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. |