Difference between revisions of "FrontAccounting-2.4.7/C2/Place-Sales-Order-in-FrontAccounting/Kannada"
From Script | Spoken-Tutorial
Melkamiyar (Talk | contribs) (Created page with "{| border=1 ||'''Time''' || '''Narration''' |- ||00:01 || FrontAccounting ನಲ್ಲಿ ಸೇಲ್ಸ್ ಆರ್ಡರ್ ನೀಡುವ ಸ್ಪೋಕನ್ ಟ್...") |
Melkamiyar (Talk | contribs) |
||
Line 135: | Line 135: | ||
|- | |- | ||
||03:06 | ||03:06 | ||
− | || Shipping Charge | + | || Shipping Charge ಫೀಲ್ಡ್ ನಲ್ಲಿ ಕಸ್ಟಮರ್ ಗೆ ಮಾಡಿದ ಐಟಂಗಳ ಶಿಪ್ ಮೆಂಟ್ ಗೆ ಶುಲ್ಕವನ್ನು ಸೇರಿಸಲಾಗುತ್ತದೆ. |
|- | |- | ||
Line 160: | Line 160: | ||
|- | |- | ||
||03:40 | ||03:40 | ||
− | || ನಂತರ | + | || ನಂತರ ಕೊಟೇಶನ್ ಗೆ ಪ್ರತಿಯಾಗಿ ನಾವು ಆರ್ಡರ್ ಅನ್ನು ಪ್ಲೇಸ್ ಮಾಡಬೇಕು. |
|- | |- |
Revision as of 13:29, 23 April 2020
Time | Narration
|
00:01 | FrontAccounting ನಲ್ಲಿ ಸೇಲ್ಸ್ ಆರ್ಡರ್ ನೀಡುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ನಲ್ಲಿ ನಾವು,
ಸೇಲ್ಸ್ ಕೊಟೇಶನ್ ಎಂಟ್ರಿ, |
00:13 | ಸೇಲ್ಸ್ ಆರ್ಡರ್ ಎಂಟ್ರಿ, |
00:15 | ಡೆಲಿವರಿ ಮತ್ತು
ಸೇಲ್ಸ್ ಆರ್ಡರ್ ಇನ್ಕ್ವೈರಿ ಮಾಡಲು ಕಲಿಯಲಿದ್ದೇವೆ. |
00:20 | ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು, ನಾನು
ಉಬಂಟು ಲೀನಕ್ಸ್ ಒ.ಎಸ್ ವರ್ಶನ್ 16.04, |
00:28 | FrontAccounting ವರ್ಶನ್ 2.4.7 ಬಳಸುತ್ತಿದ್ದೇನೆ. |
00:32 | ಈ ಟ್ಯುಟೋರಿಯಲ್ ಅಭ್ಯಸಿಸಲು ನೀವು ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು ಅಕೌಂಟಿಂಗ್ ಮತ್ತು ಬುಕ್ ಕೀಪಿಂಗ್ನ ತತ್ವಗಳ ಜ್ಞಾನ ಹೊಂದಿರಬೇಕು. |
00:42 | ಮತ್ತು ನೀವು ಈಗಲೇ FrontAccounting ನಲ್ಲಿ ಆರ್ಗನೈಸೇಶನ್ ಅಥವಾ ಕಂಪನಿಯನ್ನು ಸೆಟಪ್ ಮಾಡಿರಬೇಕು. |
00:48 | ಇಲ್ಲದಿದ್ದರೆ ಸಂಬಂಧಿತ FrontAccounting ಟ್ಯುಟೋರಿಯಲ್ ಗಳಿಗಾಗಿ ಈ ವೆಬ್ ಸೈಟ್ ಗೆ ಭೇಟಿ ನೀಡಿ. |
00:54 | ನೀವು FrontAccounting ಇಂಟರ್ ಫೇಸ್ ನಲ್ಲಿ ಕೆಲಸ ಮಾಡಲು ಶುರು ಮಾಡುವ ಮೊದಲು XAMPP ಸರ್ವಿಸ್ ಗಳನ್ನು ಪ್ರಾರಂಭಿಸಿ. |
01:00 | ಈಗ ನಾವು FrontAccounting ಇಂಟರ್ಫೇಸ್ ಅನ್ನು ತೆರೆಯೋಣ. |
01:04 | ಬ್ರೌಸರ್ ತೆರೆಯಿರಿ localhost/account ಎಂದು ಟೈಪ್ ಮಾಡಿ ಮತ್ತು Enter ಒತ್ತಿ. |
01:13 | login ಪುಟ ತೆರೆದುಕೊಳ್ಳುತ್ತದೆ. |
01:16 | ಅಡ್ಮಿನ್ ಅನ್ನು ಯೂಸರ್ ನೇಮ್ ಆಗಿ ಮತ್ತು ಇದರ ಪಾಸ್ ವರ್ಡ್ ಟೈಪ್ ಮಾಡಿ. |
01:21 | ನಂತರ Login ಬಟನ್ ಮೇಲೆ ಕ್ಲಿಕ್ ಮಾಡಿ. |
01:24 | FrontAccounting ಇಂಟರ್ ಫೇಸ್ ತೆರೆದುಕೊಳ್ಳುತ್ತದೆ. |
01:27 | ಸೇಲ್ಸ್ ಗೆ ಬೇಕಾದ ಎಲ್ಲಾ ಹಂತಗಳನ್ನು ಪೂರ್ಣಗೊಳಿಸಿದ್ದೇವೆ. |
01:31 | ನಾವು ಸೇಲ್ಸ್ ಕೊಟೇಶನ್ ಎಂಟ್ರಿ ಮಾಡಲು ನಾವು ತಯಾರಿದ್ದೇವೆ. |
01:35 | Sales ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
Transactions ಪ್ಯಾನೆಲ್ ನಲ್ಲಿ Sales Quotation Entry ಮೇಲೆ ಕ್ಲಿಕ್ ಮಾಡಿ. |
01:43 | ಕಸ್ಟಮರ್ ಹೆಸರು ಮತ್ತು ಇತರ ಸಂಬಂಧಿತ ಮಾಹಿತಿ ಹೊಂದಿರುವ ಡ್ರಾಪ್ ಡೌನ್ ಬಾಕ್ಸ್ ಅನ್ನು ನಾವು ನೋಡಬಹುದು. |
01:50 | ಇದು ಏಕೆಂದರೆ Add and Manage Customers ನಲ್ಲಿ ನಾವು ವಿವರಗಳನ್ನು ಆಗಲೇ ಪರಿಷ್ಕರಿಸಿದ್ದೇವೆ. |
01:57 | ನಾವೀಗ ನಮ್ಮ ಕಸ್ಟಮರ್ ‘Amit’ ಗೆ ಹೊಸ ಸೇಲ್ಸ್ ಕೊಟೇಶನ್ ಎಂಟ್ರಿಯನ್ನು ತಯಾರಿಸೋಣ. |
02:03 | ರೆಫರನ್ಸ್ ಸಂಖ್ಯೆಯು ಅಟೋ ಜನರೇಟೆಡ್ ಆಗಿರುವುದನ್ನು ಗಮನಿಸಿ. |
02:07 | ಉಳಿದ ಎಲ್ಲಾ ಫೀಲ್ಡ್ ನ ಎಂಟ್ರಿಗಳನ್ನು ಹಾಗೆಯೇ ಬಿಟ್ಟು ಬಿಡಿ. |
02:11 | Sales Quotation Items ಪ್ಯಾನಲ್ ನಲ್ಲಿ Item Description ಡ್ರಾಪ್ ಡೌನ್ ಮೆನುವಿನ ಮೇಲೆ ಕ್ಲಿಕ್ ಮಾಡಿ.
Item ಅನ್ನು Dell laptop ಆಗಿ ಆರಿಸಿ. |
02:28 | ಇದು ಏಕೆಂದರೆ ನಾವಿದನ್ನು ಹಿಂದಿನ ಟ್ಯುಟೋರಿಯಲ್ ನಲ್ಲಿ ರಚಿಸಿದ್ದೇವೆ. |
02:33 | Quantity ಫೀಲ್ಡ್ ನಲ್ಲಿ, ನಾವು 1 ಅನ್ನು ಕ್ವಾಂಟಿಟಿ ಆಗಿ ಟೈಪ್ ಮಾಡುತ್ತೇನೆ. |
02:38 | ಕಸ್ಟಮರ್ ಗೆ ಡಿಸ್ಕೌಂಟ್ ನೀಡಲು ನೀವು ಇಚ್ಛಿಸಿದಲ್ಲಿ, Discount ಫೀಲ್ಡ್ ನಲ್ಲಿ ಶೇಕಡಾವನ್ನು ಟೈಪ್ ಮಾಡಿ. |
02:45 | ನಾನು ನನ್ನ ಕಸ್ಟಮರ್ ಗೆ 0.10 % ಡಿಸ್ಕೌಂಟ್ ನೀಡುತ್ತೇನೆ. |
02:51 | ಈಗ ಎಂಟ್ರಿಯನ್ನು ಸೇವ್ ಮಾಡಲು, ಸಾಲಿನ ಬಲ ತುದಿಯಲ್ಲಿರುವ Add Item ಬಟನ್ ಮೇಲೆ ಕ್ಲಿಕ್ ಮಾಡಿ. |
02:58 | ಈ ಸೇಲ್ಸ್ ಆರ್ಡರ್ಗೆ ಅಮೌಂಟ್ ಟೋಟಲ್ 12% ಜಿಎಸ್ಟಿಯನ್ನು ಒಳಗೊಂಡಿದೆ ಎಂಬುದನ್ನು ಗಮನಿಸಿ. |
03:06 | Shipping Charge ಫೀಲ್ಡ್ ನಲ್ಲಿ ಕಸ್ಟಮರ್ ಗೆ ಮಾಡಿದ ಐಟಂಗಳ ಶಿಪ್ ಮೆಂಟ್ ಗೆ ಶುಲ್ಕವನ್ನು ಸೇರಿಸಲಾಗುತ್ತದೆ. |
03:13 | ಹೀಗಾಗಿ Shipping Charge ಫೀಲ್ಡ್ ನಲ್ಲಿ ನಾನು ರೂ. 200 ಎಂದು ಟೈಪ್ ಮಾಡುತ್ತೇನೆ. |
03:19 | ಪ್ಯಾನೆಲ್ ನ ಕೆಳಭಾಗದಲ್ಲಿ ಇರುವ Update ಬಟನ್ ಮೇಲೆ ಕ್ಲಿಕ್ ಮಾಡಿ. |
03:23 | ನಾವೀಗ Subtotal ಮತ್ತು Amount Total ನಲ್ಲಿ ಬದಲಾವಣೆಗಳನ್ನು ನೋಡಬಹುದು. |
03:28 | ಕೆಳಗೆ ಸ್ಕ್ರಾಲ್ ಮಾಡಿ.
ವಿಂಡೋವಿನ ಕೆಳಭಾಗದಲ್ಲಿ Place Quotation ಬಟನ್ ಮೇಲೆ ಕ್ಲಿಕ್ ಮಾಡಿ. |
03:35 | ಕೊಟೇಶನ್ ಅನ್ನು ಈಗ ನೀಡಲಾಗಿದೆ ಎಂಬುದನ್ನು ಸಕ್ಸಸ್ ಮೆಸೇಜ್ ತೋರಿಸುತ್ತದೆ. |
03:40 | ನಂತರ ಕೊಟೇಶನ್ ಗೆ ಪ್ರತಿಯಾಗಿ ನಾವು ಆರ್ಡರ್ ಅನ್ನು ಪ್ಲೇಸ್ ಮಾಡಬೇಕು. |
03:46 | ಇದಕ್ಕಾಗಿ Make Sales Order Against This Quotation ಲಿಂಕ್ ಮೇಲೆ ಕ್ಲಿಕ್ ಮಾಡಿ. |
03:52 | ಸೇಲ್ಸ್ ಆರ್ಡರ್ ಎಂಟ್ರಿಗೆ ವಿಂಡೋ ತೆರೆದುಕೊಳ್ಳುತ್ತದೆ. |
03:56 | ಐಟಂ ನಿರೂಪಣೆ ವಿವರಗಳನ್ನು ನಾವಿಲ್ಲಿ ನೋಡಬಹುದು. |
04:00 | ಕೆಳಗೆ ಸ್ಕ್ರಾಲ್ ಮಾಡಿ.
ವಿಂಡೋವಿನ ಕೆಳಭಾಗದಲ್ಲಿ Place Order ಬಟನ್ ಮೇಲೆ ಕ್ಲಿಕ್ ಮಾಡಿ. |
04:06 | ನಾವು ಯಶಸ್ವಿಯಾಗಿ ಆರ್ಡರ್ ಪ್ಲೇಸ್ ಮಾಡಿದ್ದೇವೆ ಎಂಬುದನ್ನು ದೃಢೀಕರಣದ ಮೆಸೇಜ್ ಹೇಳುತ್ತದೆ. |
04:12 | ಮುಂದಿನ ಹಂತ ಡೆಲಿವರಿ ಮಾಡುವುದು. |
04:15 | ಇದಕ್ಕಾಗಿ Make Delivery Against This Order ಲಿಂಕ್ನ ಮೇಲೆ ಕ್ಲಿಕ್ ಮಾಡಿ. |
04:21 | Deliver Items for a Sales Order ಎಂಬ ಹೆಸರಿನ ವಿಂಡೋ ತೆರೆದುಕೊಳ್ಳುತ್ತದೆ. |
04:27 | ಡೆಲಿವರಿ ಮಾಡಬೇಕಾದ ಐಟಂಗಳ ವಿವರಗಳನ್ನು ಇದು ತೋರಿಸುತ್ತದೆ. |
04:32 | ವಿಂಡೋವಿನ ಕೆಳಭಾಗದಲ್ಲಿ Process Dispatch ಬಟನ್ ಮೇಲೆ ಕ್ಲಿಕ್ ಮಾಡಿ. |
04:37 | ಡೆಲಿವರಿಗಾಗಿ ಎಂಟ್ರಿ ಮಾಡಿರುವುದನ್ನು ದೃಢೀಕರಿಸುವ ಮೆಸೇಜ್ ಅನ್ನು ನಾವು ನೋಡಬಹುದು. |
04:43 | ಕೆಳಗಿನ ಆಯ್ಕೆಗಳನ್ನು ನೀವಾಗಿಯೇ ಶೋಧಿಸಿ. |
04:47 | Sales ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
04:50 | ಮಾಡಲಾಗಿರುವ ಸೇಲ್ಸ್ ಎಂಟ್ರಿಯ ಸ್ಟೇಟಸ್ ಅನ್ನು ನಾವೀಗ ಪರೀಕ್ಷಿಸೋಣ. |
04:55 | Inquiries and Reports ಪ್ಯಾನಲ್ ಅಡಿಯಲ್ಲಿ Sales Order Inquiry ಮೇಲೆ ಕ್ಲಿಕ್ ಮಾಡಿ. |
05:01 | ಇಲ್ಲಿ ನೀಡಿರುವ ಟೇಬಲ್ ನಲ್ಲಿ ಎಂಟ್ರಿಯ ವಿವರಗಳನ್ನು ನಾವು ನೋಡಬಹುದು. |
05:06 | ವಿಂಡೋವಿನ ಕೆಳಭಾಗದಲ್ಲಿ Back ಲಿಂಕ್ ಮೇಲೆ ಕ್ಲಿಕ್ ಮಾಡಿ. |
05:10 | ನಂತರ ಕಸ್ಟಮರ್ ಪೇಮೆಂಟ್ ಕುರಿತು ತಿಳಿಯೋಣ. |
05:14 | Transactions ಪ್ಯಾನಲ್ ನ ಬಲಗಡೆಗೆ Customer Payments ಲಿಂಕ್ ಮೇಲೆ ಕ್ಲಿಕ್ ಮಾಡಿ. |
05:20 | ಗ್ರಾಹಕ ಅಮಿತ್ ನಮಗೆ ರೂ. 53147 ಪಾವತಿಸಬೇಕು.
Amount ಫೀಲ್ಡ್ ನಲ್ಲಿ ಮೊತ್ತವನ್ನು ನಮೂದಿಸಿ. |
05:31 | Amount of Discount ಫೀಲ್ಡ್ನಲ್ಲಿ ರೂ. 2000 ಎಂದು ನಮೂದಿಸೋಣ. |
05:37 | Amount ಫೀಲ್ಡ್ ಮೇಲೆ ಇನ್ನೊಮ್ಮೆ ಕ್ಲಿಕ್ ಮಾಡಿ. |
05:40 | ಡಿಸ್ಕೌಂಟ್ ನ ನಂತರ ಮೊತ್ತದಲ್ಲಿ ಬದಲಾವಣೆಯಾಗಿರುವುದನ್ನು ನಾವು ನೋಡಬಹುದು. |
05:44 | Memo ಫೀಲ್ಡ್ ನಲ್ಲಿ ವಿವರಣೆಯನ್ನು ನಮೂದಿಸಿ. |
05:47 | ನಾನು “Amount received from Amit for sale of Dell laptop” ಎಂದು ಟೈಪ್ ಮಾಡುತ್ತೇನೆ. |
05:53 | ನಂತರ ವಿಂಡೋವಿನ ಕೆಳಭಾಗದಲ್ಲಿ Add payment ಬಟನ್ ಅನ್ನು ಕ್ಲಿಕ್ ಮಾಡಿ. |
05:58 | ನಾವು “Customer payment has been successfully entered” ಎಂಬ ಸಂದೇಶವನ್ನು ನೋಡಬಹುದು. |
06:04 | ಇದರ ಕೆಳಗೆ ನಾವು ವಿವಿಧ ವಹಿವಾಟುಗಳಿಗಾಗಿ ಬೇರೆ ಬೇರೆ ಲಿಂಕ್ ಗಳನ್ನು ನೋಡಬಹುದು. |
06:09 | ಪೇಮೆಂಟ್ ವಿವರಗಳನ್ನು ನೋಡಲು View this customer payment ಲಿಂಕ್ ಮೇಲೆ ಕ್ಲಿಕ್ ಮಾಡಿ. |
06:15 | ಕೊನೆಯದಾಗಿ, ವಿಂಡೋವಿನ ಕೆಳಗೆ Close ಲಿಂಕ್ ಮೇಲೆ ಕ್ಲಿಕ್ ಮಾಡಿ. |
06:20 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
ನಾವೀಗ ಸಂಕ್ಷೇಪಿಸೋಣ. |
06:26 | ಈ ಟ್ಯುಟೋರಿಯಲ್ ನಲ್ಲಿ ನಾವು,
ಸೇಲ್ಸ್ ಕೊಟೇಶನ್ ಎಂಟ್ರಿ, ಸೇಲ್ಸ್ ಆರ್ಡರ್ ಎಂಟ್ರಿ, |
06:33 | ಡೆಲಿವರಿ ಮತ್ತು ಸೇಲ್ಸ್ ಆರ್ಡರ್ ಇನ್ಕ್ವೈರಿ ಮಾಡಲು ಕಲಿತೆವು. |
06:38 | ಅಸೈನ್ ಮೆಂಟ್ ಆಗಿ ಹೊಸ ಸೇಲ್ಸ್ ಕೊಟೇಶನ್ ಎಂಟ್ರಿ ರಚಿಸಿ. |
06:42 | ವಿವರಗಳಿಗಾಗಿ ಈ ಟ್ಯುಟೋರಿಯಲ್ ನ Assignment ಲಿಂಕ್ ಅನ್ನು ನೋಡಿ. |
06:47 | ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ. |
06:55 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ. |
07:05 | ಈ ಫಾರಂನಲ್ಲಿ ನಿಮ್ಮ ಟೈಮ್ಡ್ ಕ್ವೆರಿಗಳನ್ನು ಪೋಸ್ಟ್ ಮಾಡಿ. |
07:09 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ. |
07.15 | ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ.
ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ---------- . |