Difference between revisions of "Moodle-Learning-Management-System/C2/Quiz-in-Moodle/Kannada"
From Script | Spoken-Tutorial
Sandhya.np14 (Talk | contribs) (Blanked the page) |
Sandhya.np14 (Talk | contribs) |
||
Line 1: | Line 1: | ||
+ | {| border=1 | ||
+ | |'''Time''' | ||
+ | |'''Narration''' | ||
+ | |- | ||
+ | | 00:01 | ||
+ | | '''Quiz in Moodle''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. | ||
+ | |- | ||
+ | | 00:06 | ||
+ | | ಈ ಟ್ಯುಟೋರಿಯಲ್ ನಲ್ಲಿ ನಾವು, | ||
+ | ಮೂಡಲ್ ನಲ್ಲಿ '''Quiz''' ಅನ್ನು ರಚಿಸುವುದು ಮತ್ತು | ||
+ | ಕ್ವಿಝ್ ನಲ್ಲಿ '''Question bank''' ನ ಪ್ರಶ್ನೆಗಳನ್ನು ಬಳಸುವುದರ ಬಗ್ಗೆ ಕಲಿಯುವೆವು. | ||
+ | |- | ||
+ | |00:16 | ||
+ | | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು: | ||
+ | '''Ubuntu Linux OS ''' 16.04, | ||
+ | '''XAMPP 5.6.30''' ಮೂಲಕ ಪಡೆದ '''Apache, MariaDB''' ಮತ್ತು '''PHP''', | ||
+ | '''Moodle 3.3''' ಮತ್ತು '''Firefox ''' ವೆಬ್-ಬ್ರೌಸರ್ ಇವುಗಳನ್ನು ಬಳಸಿದ್ದೇನೆ. | ||
+ | ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು. | ||
+ | |- | ||
+ | | 00:40 | ||
+ | | ಆದರೆ '''Internet Explorer''' ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ. | ||
+ | |- | ||
+ | | 00:48 | ||
+ | | ನಿಮ್ಮ ಸೈಟ್-ಅಡ್ಮಿನಿಸ್ಟ್ರೇಟರ್ ನಿಮ್ಮನ್ನು '''teacher''' ಆಗಿ ನೋಂದಾಯಿಸಿ, ಒಂದಾದರೂ ಕೋರ್ಸ್ ಅನ್ನು ನಿಮಗೆ ಅಸೈನ್ ಮಾಡಿರಬೇಕು. | ||
+ | |- | ||
+ | | 00:59 | ||
+ | | ಹಾಗೂ, ನಿಮ್ಮ ಕೋರ್ಸ್ ಗಾಗಿ ನೀವು ಕ್ವಷ್ಚನ್ ಬ್ಯಾಂಕ್ ಗೆ ಕೆಲವು ಪ್ರಶ್ನೆಗಳನ್ನು ಸೇರಿಸಿರಬೇಕು. ಇಲ್ಲದಿದ್ದರೆ, ಸಂಬಂಧಿತ '''Moodle''' ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ. | ||
+ | |- | ||
+ | | 01:12 | ||
+ | | ಬ್ರೌಸರ್ ಗೆ ಹಿಂದಿರುಗಿ, ನಿಮ್ಮ ಮೂಡಲ್ ಸೈಟ್ ನಲ್ಲಿ ಲಾಗಿನ್ ಮಾಡಿ. | ||
+ | |- | ||
+ | | 01:18 | ||
+ | | ಎಡಗಡೆಯ ನ್ಯಾವಿಗೇಷನ್ ಮೆನ್ಯುವಿನಲ್ಲಿ '''Calculus ''' ಕೋರ್ಸ್ ಅನ್ನು ಕ್ಲಿಕ್ ಮಾಡಿ. | ||
+ | |- | ||
+ | | 01:22 | ||
+ | | ಮೇಲೆ ಬಲಗಡೆಯಿರುವ '''gear ''' ಐಕಾನ್ ಅನ್ನು, ನಂತರ '''Turn Editing On''' ಅನ್ನು ಕ್ಲಿಕ್ ಮಾಡಿ. | ||
+ | |- | ||
+ | | 01:29 | ||
+ | |'''Basic Calculus''' ವಿಭಾಗದ ಕೆಳಗೆ, ಬಲಗಡೆಯಿರುವ '''Add an activity or resource''' ಲಿಂಕ್ ಅನ್ನು ಕ್ಲಿಕ್ ಮಾಡಿ. | ||
+ | |- | ||
+ | | 01:37 | ||
+ | | ಕೆಳಕ್ಕೆ ಸ್ಕ್ರೋಲ್ ಮಾಡಿ. ‘ಆಕ್ಟಿವಿಟಿ ಚೂಸರ್’ ನಲ್ಲಿ '''Quiz''' ಅನ್ನು ಆಯ್ಕೆಮಾಡಿ. | ||
+ | |- | ||
+ | | 01:42 | ||
+ | | ‘ಆಕ್ಟಿವಿಟಿ ಚೂಸರ್’ ನ ಕೆಳಗಿರುವ '''Add ''' ಬಟನ್ ಕ್ಲಿಕ್ ಮಾಡಿ. | ||
+ | |- | ||
+ | | 01:47 | ||
+ | | '''Name ''' ಫೀಲ್ಡ್ ನಲ್ಲಿ, ನಾನು '''Quiz 1 - Evolutes and involutes''' ಎಂದು ಟೈಪ್ ಮಾಡುವೆನು. | ||
+ | |- | ||
+ | | 01:54 | ||
+ | | ನಂತರ '''Description ''' ಫೀಲ್ಡ್ ನಲ್ಲಿ, ಇಲ್ಲಿ ತೋರಿಸಿರುವಂತೆ ಟೆಕ್ಸ್ಟ್ ಅನ್ನು ಟೈಪ್ ಮಾಡುವೆನು. | ||
+ | |- | ||
+ | | 02:00 | ||
+ | | '''Display description on course page''' ಚೆಕ್-ಬಾಕ್ಸ್ ಅನ್ನು ಗುರುತು ಹಾಕಿ. ನಂತರ ನಾವು '''Timing''' ವಿಭಾಗವನ್ನು ವಿಸ್ತರಿಸೋಣ. | ||
+ | |- | ||
+ | | 02:09 | ||
+ | | '''Open the quiz''', '''Close the quiz''' ಮತ್ತು '''Time limit''' ಚೆಕ್-ಬಾಕ್ಸ್ ಗಳನ್ನು ಸಕ್ರಿಯಗೊಳಿಸಿ. | ||
+ | |- | ||
+ | | 02:17 | ||
+ | | ಇದು, ಕೊಟ್ಟಿರುವ ದಿನಾಂಕದಂದು ಮತ್ತು ನಿಗದಿತ ಅವಧಿಗಾಗಿ ಕ್ವಿಝ್ ಅನ್ನು ಓಪನ್ ಮತ್ತು ಕ್ಲೋಸ್ ಮಾಡುವುದು. | ||
+ | |- | ||
+ | | 02:25 | ||
+ | | ಈ ದಿನಾಂಕಗಳು ಮತ್ತು ಸಮಯವನ್ನು ನಿಮ್ಮ ಅಗತ್ಯಕ್ಕೆ ತಕ್ಕಂತೆ ನಿಗದಿಪಡಿಸಿ. ನಾನು ಅವುಗಳನ್ನು ಇಲ್ಲಿ ತೋರಿಸಿದಂತೆ ಇಟ್ಟಿದ್ದೇನೆ. | ||
+ | |- | ||
+ | | 02:32 | ||
+ | | ನಂತರ, ಅವಧಿಯನ್ನು ನಾನು 10 ನಿಮಿಷ ಎನ್ನುತ್ತೇನೆ. | ||
+ | |- | ||
+ | |02:37 | ||
+ | | '''When time expires ''' ಫೀಲ್ಡ್, ಮೂರು ಆಯ್ಕೆಗಳನ್ನು ಹೊಂದಿದೆ. ನಿಮ್ಮ ಕ್ವಿಝ್ ಗೆ ಸೂಕ್ತವಾದ ಒಂದನ್ನು ಆಯ್ಕೆ ಮಾಡಿ. | ||
+ | |- | ||
+ | | 02:47 | ||
+ | | ನಾನು, '''Open attempts are submitted automatically''' ಅನ್ನು ಆಯ್ಕೆ ಮಾಡುವೆನು. ಇದರಿಂದ, ವಿದ್ಯಾರ್ಥಿಯು ಕ್ವಿಝ್ ಅನ್ನು ಸಬ್ಮಿಟ್ ಮಾಡಲು ಆಗದಿದ್ದರೂ ಸಹ, ಹತ್ತು ನಿಮಿಷಗಳ ನಂತರ ಕ್ವಿಝ್ ತಂತಾನೆ ಸಬ್ಮಿಟ್ ಆಗುವುದು. | ||
+ | |- | ||
+ | | 03:01 | ||
+ | | ಈಗ , '''Grade''' ವಿಭಾಗವನ್ನು ವಿಸ್ತರಿಸೋಣ. | ||
+ | |- | ||
+ | | 03:05 | ||
+ | | '''Grade to pass ''' ಫೀಲ್ಡ್ ನಲ್ಲಿ, ಪಾಸಿಂಗ್ ಗ್ರೇಡ್ ಅನ್ನು ನಾನು '''2''' ಎಂದು ಟೈಪ್ ಮಾಡುವೆನು. ಅಂದರೆ, ಈ ಕ್ವಿಝ್ ನಲ್ಲಿ ಉತ್ತೀರ್ಣನಾಗಲು ವಿದ್ಯಾರ್ಥಿಯು ಕನಿಷ್ಠ ಎರಡು ಅಂಕಗಳನ್ನು ಪಡೆಯಬೇಕು. | ||
+ | |- | ||
+ | |03:18 | ||
+ | |'''Attempts allowed''' ಫೀಲ್ಡ್ ನಲ್ಲಿ, ನಾನು '''1''' ಅನ್ನು ಆಯ್ಕೆಮಾಡುವೆನು. ನಾವು ಹೆಚ್ಚಿನ ಸಂಖ್ಯೆಯನ್ನು ಆರಿಸಿಕೊಂಡರೆ, ವಿದ್ಯಾರ್ಥಿಯು ಆ ಕ್ವಿಝ್ ಅನ್ನು ಅಷ್ಟು ಸಲ ತೆಗೆದುಕೊಳ್ಳಬಹುದು. | ||
+ | |- | ||
+ | | 03:32 | ||
+ | | ಗಮನಿಸಿ, '''Grading method''' ಡ್ರಾಪ್-ಡೌನ್ ಸಕ್ರಿಯವಾಗಿಲ್ಲ. | ||
+ | |- | ||
+ | | 03:37 | ||
+ | | ಹೆಚ್ಚಿನ ಅವಕಾಶಗಳನ್ನು ಕೊಟ್ಟರೆ ಮಾತ್ರ ಇದು ಸಕ್ರಿಯ (ಎನೇಬಲ್) ಆಗುವುದು. ಆಗ ಯಾವುದಕ್ಕೆ ಗ್ರೇಡ್ ಕೊಡಬೇಕೆಂದು ಟೀಚರ್ ಆಯ್ಕೆಮಾಡಬಹುದು. | ||
+ | |- | ||
+ | | 03:47 | ||
+ | | ಈಗ '''Layout ''' ವಿಭಾಗವನ್ನು ವಿಸ್ತರಿಸಿ. ಇಲ್ಲಿ, ಕ್ವಿಝ್ ನ ಲೇಔಟ್ ಅನ್ನು ಸೂಚಿಸಲು ಆಯ್ಕೆಗಳಿವೆ. | ||
+ | |- | ||
+ | | 03:56 | ||
+ | | ಡಿಫಾಲ್ಟ್ ಆಗಿ, '''New page ''' ಫೀಲ್ಡ್ ನ ಡ್ರಾಪ್-ಡೌನ್ ನಲ್ಲಿ, '''Every question ''' ಆಯ್ಕೆಯಾಗಿದೆ. | ||
+ | |- | ||
+ | | 04:04 | ||
+ | | ಎಲ್ಲಾ ಆಯ್ಕೆಗಳನ್ನು ನೋಡಲು, '''New page ''' ಫೀಲ್ಡ್ ನ ಡ್ರಾಪ್-ಡೌನ್ ಅನ್ನು ಕ್ಲಿಕ್ ಮಾಡಿ. | ||
+ | |- | ||
+ | | 04:09 | ||
+ | |ನಾನು '''Every 2 questions ''' ಅನ್ನು ಆರಿಸಿಕೊಳ್ಳುವೆನು. ನಿಮಗೆ ಬೇಕಾದ ಆಯ್ಕೆಯನ್ನು ನೀವು ಆರಿಸಿಕೊಳ್ಳಬಹುದು. | ||
+ | |- | ||
+ | | 04:17 | ||
+ | | ನಂತರ, ನಾವು '''Question behaviour''' ವಿಭಾಗವನ್ನು ವಿಸ್ತರಿಸೋಣ. | ||
+ | |- | ||
+ | | 04:22 | ||
+ | | '''Shuffle within questions ''' ಡ್ರಾಪ್-ಡೌನ್ ನಲ್ಲಿ, '''Yes''' ಅನ್ನು ಆಯ್ಕೆಮಾಡಿ. | ||
+ | |- | ||
+ | | 04:27 | ||
+ | | ಹೀಗೆ ಮಾಡಿದಾಗ, ಪ್ರತಿಯೊಂದು ಪ್ರಶ್ನೆಯ ಎಲ್ಲಾ ಆಯ್ಕೆಗಳನ್ನು ಕಲಸಲಾಗುವುದು (ಷಫಲ್). | ||
+ | |- | ||
+ | | 04:33 | ||
+ | | ಹೀಗಾಗಿ, ಪ್ರತಿ ವಿದ್ಯಾರ್ಥಿಯು ತನ್ನ ಕ್ವಿಝ್ ನಲ್ಲಿ, ಪ್ರಶ್ನೆ ಮತ್ತು ಅದರ ಆಯ್ಕೆಗಳ ವಿಭಿನ್ನ ಜೋಡಣೆಯನ್ನು ನೋಡುವನು. | ||
+ | |- | ||
+ | | 04:40 | ||
+ | | '''How questions behave ''' ಡ್ರಾಪ್-ಡೌನ್ ನ ಹೆಲ್ಪ್ ಐಕಾನ್ ಅನ್ನು ಕ್ಲಿಕ್ ಮಾಡಿ, ಆ ವಿವರಗಳನ್ನು ಓದಿ. | ||
+ | |- | ||
+ | | 04:47 | ||
+ | | ನಾನು, ಇಲ್ಲಿ '''Deferred feedback''' ಅನ್ನು ಆರಿಸಿಕೊಳ್ಳುವೆನು. ಹೀಗಾಗಿ, ನನ್ನ ವಿದ್ಯಾರ್ಥಿಗಳು ತಮ್ಮ ಕ್ವಿಝ್ ಅನ್ನು ಸಬ್ಮಿಟ್ ಮಾಡಿದ ಮೇಲೆಯೇ ಫೀಡ್-ಬ್ಯಾಕ್ ಅನ್ನು ನೋಡುವರು. | ||
+ | |- | ||
+ | | 04:57 | ||
+ | | ನಂತರ, '''Overall feedback ''' ವಿಭಾಗವನ್ನು ವಿಸ್ತರಿಸಲು, ಅದರ ಮೇಲೆ ಕ್ಲಿಕ್ ಮಾಡಿ. | ||
+ | |- | ||
+ | | 05:02 | ||
+ | | '''Overall feedback''' ಇದು, ಕ್ವಿಝ್ ಅನ್ನು ಸಬ್ಮಿಟ್ ಮಾಡಿ, ಆಟೋ-ಗ್ರೇಡ್ ಆದ ನಂತರ ವಿದ್ಯಾರ್ಥಿಗೆ ತೋರಿಸುವ ಟೆಕ್ಸ್ಟ್ ಆಗಿದೆ. | ||
+ | |- | ||
+ | | 05:10 | ||
+ | | ವಿದ್ಯಾರ್ಥಿಯ ಗ್ರೇಡ್ ಗೆ ಅನುಸಾರವಾಗಿ, ಟೀಚರ್ ಗಳು ವಿಭಿನ್ನ ಫೀಡ್-ಬ್ಯಾಕ್ ಅನ್ನು ಕೊಡಬಹುದು. | ||
+ | |- | ||
+ | | 05:17 | ||
+ | | '''grade boundary 100%''' ಗಾಗಿ, ನಾನು ಫೀಡ್-ಬ್ಯಾಕ್ ಅನ್ನು ''' Excellent performance''' ಎಂದು ಟೈಪ್ ಮಾಡುವೆನು. | ||
+ | |- | ||
+ | | 05:25 | ||
+ | | '''50%''' ಮತ್ತು '''100%''' ನ ನಡುವೆ ಅಂಕಗಳನ್ನು ಪಡೆದ ವಿದ್ಯಾರ್ಥಿಗಳು, '''Excellent performance'" ಎಂಬ ಸಂದೇಶವನ್ನು ನೋಡುವರು. | ||
+ | |- | ||
+ | | 05:33 | ||
+ | | '''grade boundary 50%''' ಗಾಗಿ ಫೀಡ್-ಬ್ಯಾಕ್, '''You need to work harder''' ಎಂದಿದೆ. | ||
+ | |- | ||
+ | | 05:40 | ||
+ | | '''0% ''' ಮತ್ತು '''49.99%''' ರ ನಡುವೆ ಅಂಕಗಳನ್ನು ಪಡೆದ ವಿದ್ಯಾರ್ಥಿಗಳು, "'''You need to work harder'''" ಎಂಬ ಸಂದೇಶವನ್ನು ನೋಡುವರು. | ||
+ | |- | ||
+ | | 05:49 | ||
+ | | ಈಗ ಕೆಳಕ್ಕೆ ಸ್ಕ್ರೋಲ್ ಮಾಡಿ, '''Activity completion''' ವಿಭಾಗದ ಮೇಲೆ ಕ್ಲಿಕ್ ಮಾಡಿ. | ||
+ | |- | ||
+ | | 05:54 | ||
+ | | '''Completion Tracking ''' ಫೀಲ್ಡ್ ನ ಡ್ರಾಪ್-ಡೌನ್ ಅನ್ನು ಕ್ಲಿಕ್ ಮಾಡಿ. '''Show activity as complete when conditions are met''' ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ. | ||
+ | |- | ||
+ | | 06:05 | ||
+ | | '''Require grade ''' ಮತ್ತು '''Require passing grade''' ಚೆಕ್-ಬಾಕ್ಸ್ ಗಳನ್ನು ಗುರುತು ಹಾಕಿ. | ||
+ | |- | ||
+ | | 06:13 | ||
+ | | ಕೊನೆಯಲ್ಲಿ, ಪೇಜ್ ನ ಕೆಳಗಿರುವ '''Save and display''' ಬಟನ್ ಅನ್ನು ಕ್ಲಿಕ್ ಮಾಡಿ. | ||
+ | |- | ||
+ | | 06:20 | ||
+ | | ನಾವು '''quiz''' ಗಾಗಿ ಕೊಟ್ಟ ಹೆಸರನ್ನು ಹೊಂದಿದ ಒಂದು ಹೊಸ ಪೇಜ್ ಗೆ ಬಂದಿದ್ದೇವೆ. ಮೊದಲು ನಾವು ಕೊಟ್ಟಿದ್ದ ಎಲ್ಲ ವಿವರಗಳನ್ನು ಇಲ್ಲಿ ತೋರಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಿ. | ||
+ | |- | ||
+ | | 06:31 | ||
+ | | ಇಲ್ಲಿ '''No questions have been added yet''' ಎಂಬ ಸಂದೇಶವು ಎದ್ದು ಕಾಣುತ್ತಿದೆ. | ||
+ | |- | ||
+ | | 06:38 | ||
+ | | ಕ್ವಿಝ್ ಗೆ ಪ್ರಶ್ನೆಗಳನ್ನು ಸೇರಿಸಲು, '''Edit quiz ''' ಬಟನ್ ಅನ್ನು ಕ್ಲಿಕ್ ಮಾಡಿ. | ||
+ | |- | ||
+ | | 06:44 | ||
+ | | ಮೇಲೆ ಬಲಗಡೆಯಲ್ಲಿ , '''Maximum grade ''' ಅನ್ನು 4 ಎಂದು ಟೈಪ್ ಮಾಡಿ. | ||
+ | |- | ||
+ | | 06:50 | ||
+ | | '''Quiz''' ವಿಭಾಗದ ಎಡಗಡೆಯಿರುವ ಪೆನ್ಸಿಲ್ ಐಕಾನ್ ಬಳಸಿ, ಈ ಕ್ವಿಝ್ ನ ಶೀರ್ಷಿಕೆಯನ್ನು ಎಡಿಟ್ ಮಾಡಬಹುದು. ಕ್ವಿಝ್ ಅನೇಕ ವಿಭಾಗಗಳನ್ನು ಹೊಂದಿದ್ದಾಗ ಇದು ಉಪಯುಕ್ತವಾಗಿದೆ. | ||
+ | |- | ||
+ | | 07:03 | ||
+ | | ನಾನು '''Section 1''' ಎಂದು ಟೈಪ್ ಮಾಡಿ, '''Enter''' ಅನ್ನು ಒತ್ತುವೆನು. | ||
+ | |- | ||
+ | | 07:08 | ||
+ | |ನಂತರ ಬಲಗಡೆಯ '''Shuffle''' ಚೆಕ್-ಬಾಕ್ಸ್ ಅನ್ನು ಗುರುತು ಹಾಕಿ. ಇದರಿಂದ, ಪ್ರತಿಬಾರಿ ಕ್ವಿಝ್ ಅನ್ನು ತೆಗೆದುಕೊಂಡಾಗ, ಪ್ರಶ್ನೆಗಳನ್ನು ಕಲಸಲಾಗುತ್ತದೆ (shuffle). | ||
+ | |- | ||
+ | | 07:20 | ||
+ | | '''Shuffle''' ಚೆಕ್-ಬಾಕ್ಸ್ ನ ಕೆಳಗಿರುವ '''Add''' ಲಿಂಕ್ ಮೇಲೆ ಕ್ಲಿಕ್ ಮಾಡಿ. | ||
+ | |- | ||
+ | |07:25 | ||
+ | | ಇಲ್ಲಿ, | ||
+ | '''a new question''' | ||
+ | '''from question bank''' | ||
+ | |||
+ | '''a random question''' ಎಂಬ ಮೂರು ಆಯ್ಕೆಗಳಿವೆ. | ||
+ | |- | ||
+ | | 07:34 | ||
+ | | '''a new question''' ಲಿಂಕ್ ಬಳಸಿದರೆ, ಹೊಸ ಪ್ರಶ್ನೆಗಳನ್ನು ಸೇರಿಸಬೇಕಾಗುತ್ತದೆ. ಆದ್ದರಿಂದ ನನಗೆ ಈ ಆಯ್ಕೆ ಬೇಡ. | ||
+ | |- | ||
+ | | 07:44 | ||
+ | | '''from question bank''' ಲಿಂಕ್ ಅನ್ನು ಕ್ಲಿಕ್ ಮಾಡಿ. | ||
+ | |- | ||
+ | | 07:48 | ||
+ | | ಒಂದು ಪಾಪ್-ಅಪ್ ವಿಂಡೋ ತೆರೆದುಕೊಳ್ಳುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಗಾಗಿ, ನಿರ್ದಿಷ್ಟ ಪ್ರಶ್ನೆಗಳು ಬೇಕಾಗಿದ್ದರೆ, ಈ ಆಯ್ಕೆಯನ್ನು ನೀವು ಬಳಸಬೇಕಾಗುತ್ತದೆ. | ||
+ | |- | ||
+ | | 07:58 | ||
+ | | ಇಲ್ಲಿ ಆಯ್ಕೆಮಾಡಿದ '''category''', ಆ ಕೋರ್ಸ್ ನ ಡಿಫಾಲ್ಟ್ ಕ್ಯಾಟೆಗರಿ ಆಗಿರುತ್ತದೆ. | ||
+ | |- | ||
+ | | 08:04 | ||
+ | | ಡಿಫಾಲ್ಟ್ ಆಗಿ, '''Also show questions from subcategories''' ಆಯ್ಕೆಯಾಗಿದೆ. | ||
+ | |- | ||
+ | | 08:12 | ||
+ | | '''Also show old questions''', ಹಿಂದಿನ ಕ್ವಿಝ್ ಗಳಲ್ಲಿ ಬಳಸಲಾದ ಪ್ರಶ್ನೆಗಳನ್ನು ತೋರಿಸುತ್ತದೆ. | ||
+ | |- | ||
+ | |08:19 | ||
+ | | ನಿಮಗೆ ಸೇರಿಸಬೇಕಾದ ಪ್ರಶ್ನೆಗಳನ್ನು, ನೀವು ಇಲ್ಲಿ ಹೀಗೆ ಆಯ್ಕೆ ಮಾಡಬಹುದು. ನಂತರ ಕೆಳಗೆ ಇರುವ '''Add selected questions to the quiz''' ಬಟನ್ ಮೇಲೆ ಕ್ಲಿಕ್ ಮಾಡಿ. | ||
+ | |- | ||
+ | | 08:32 | ||
+ | | ಆದರೆ ನಾನು ಅದನ್ನು ಮಾಡುವುದಿಲ್ಲ. ಮೇಲ್ಗಡೆ ಬಲಕ್ಕಿರುವ''' X ''' ಅನ್ನು ಕ್ಲಿಕ್ ಮಾಡಿ ಈ ವಿಂಡೋ ಅನ್ನು ಕ್ಲೋಸ್ ಮಾಡುವೆನು. | ||
+ | |- | ||
+ | | 08:40 | ||
+ | | '''Shuffle''' ನ ಕೆಳಗಿರುವ '''Add''' ಲಿಂಕ್ ಅನ್ನು ಇನ್ನೊಮ್ಮೆ ಕ್ಲಿಕ್ ಮಾಡಿ. ''' a random question''' ಲಿಂಕ್ ಅನ್ನು ಕ್ಲಿಕ್ ಮಾಡಿ. ಇನ್ನೊಂದು ಪಾಪ್-ಅಪ್ ವಿಂಡೋ ತೆರೆದುಕೊಳ್ಳುತ್ತದೆ. | ||
+ | |- | ||
+ | | 08:51 | ||
+ | | ಈ ಆಯ್ಕೆಯಿಂದ, ಪ್ರತಿಯೊಬ್ಬ ವಿದ್ಯಾರ್ಥಿಯು ವಿಭಿನ್ನ ಪ್ರಶ್ನೆಗಳನ್ನು ನೋಡುವನು. ಹೀಗಾಗಿ, ಕ್ವಿಝ್ ಅನ್ನು ಉತ್ತರಿಸುವಾಗ, ವಿದ್ಯಾರ್ಥಿಗಳಿಗೆ ಉತ್ತರದ ಬಗ್ಗೆ ಚರ್ಚಿಸುವುದು ಸುಲಭವಾಗುವುದಿಲ್ಲ. | ||
+ | |- | ||
+ | | 09:03 | ||
+ | | '''Random question from an existing category''' ಯ ಅಡಿಯಲ್ಲಿ, '''category''' ಯನ್ನು ನಾನು '''Evolutes''' ಎಂದು ಆಯ್ಕೆಮಾಡುವೆನು. | ||
+ | |- | ||
+ | | 09:11 | ||
+ | | '''Number of random questions''' ನಲ್ಲಿ, ನಾನು 2 ಅನ್ನು ಆಯ್ಕೆಮಾಡುವೆನು. | ||
+ | |- | ||
+ | | 09:16 | ||
+ | | ನಂತರ ಈ ಡ್ರಾಪ್-ಡೌನ್ ನ ಕೆಳಗಿರುವ '''Add random question''' ಬಟನ್ ಅನ್ನು ಕ್ಲಿಕ್ ಮಾಡಿ. | ||
+ | |- | ||
+ | | 09:23 | ||
+ | |ಈ ಕ್ವಿಝ್ ನಲ್ಲಿ, '''Evolutes ''' ಕ್ಯಾಟೆಗರಿ ಯಿಂದ ಎರಡು '''Random''' ಪ್ರಶ್ನೆಗಳನ್ನು ಸೇರಿಸಲಾಗಿದೆ. | ||
+ | |- | ||
+ | | 09:29 | ||
+ | | ಕೆಳಗೆ ಬಲಗಡೆಯಿರುವ '''Add''' ಬಟನ್ ಅನ್ನು ಇನ್ನೊಮ್ಮೆ ಕ್ಲಿಕ್ ಮಾಡಿ. | ||
+ | |- | ||
+ | | 09:34 | ||
+ | | '''a random question'''ಲಿಂಕ್ ಅನ್ನು ಕ್ಲಿಕ್ ಮಾಡಿ. '''category''' ಯನ್ನು '''Involutes''' ಎಂದು, '''Number of random questions''' ಅನ್ನು 2 ಎಂದೂ ಆಯ್ಕೆಮಾಡಿ. | ||
+ | |- | ||
+ | | 09:44 | ||
+ | | ನಂತರ '''Add random question''' ಬಟನ್ ಅನ್ನು ಕ್ಲಿಕ್ ಮಾಡಿ. | ||
+ | |- | ||
+ | |09:48 | ||
+ | | ಈ ಕ್ವಿಝ್ ಗೆ '''Involutes''' ನಿಂದ ಇನ್ನೆರಡು ಪ್ರಶ್ನೆಗಳು ಸೇರ್ಪಡೆಯಾಗಿವೆ. | ||
+ | |- | ||
+ | | 09:55 | ||
+ | | ಕ್ವಿಝ್, ತಂತಾನೇ ಎರಡು ಪೇಜ್ ಗಳಲ್ಲಿ ಭಾಗವಾಗಿರುವುದನ್ನು ಗಮನಿಸಿ. ಏಕೆಂದರೆ, ನಾವು ಮೊದಲೇ '''Quiz Settings''' ನಲ್ಲಿ ಈ ಆಯ್ಕೆಯನ್ನು ಕೊಟ್ಟಿದ್ದೆವು. | ||
+ | |- | ||
+ | | 10:07 | ||
+ | | ಎರಡನೇ ಪ್ರಶ್ನೆಯ ಕೆಳಗೆ, ಬಲತುದಿಯಲ್ಲಿ '''Add''' ಲಿಂಕ್ ಅನ್ನು ಕ್ಲಿಕ್ ಮಾಡಿ. | ||
+ | |- | ||
+ | | 10:13 | ||
+ | | '''a new section heading''' ಲಿಂಕ್ ಅನ್ನು ಕ್ಲಿಕ್ ಮಾಡಿ. | ||
+ | |- | ||
+ | | 10:18 | ||
+ | |'''heading''' ನ ಹೆಸರನ್ನು ಎಡಿಟ್ ಮಾಡಲು, ಪೆನ್ಸಿಲ್ ಐಕಾನ್ ಅನ್ನು ಕ್ಲಿಕ್ ಮಾಡಿ. | ||
+ | |- | ||
+ | | 10:23 | ||
+ | |ನಾನು, '''Section 2''' ಎಂದು ಟೈಪ್ ಮಾಡಿ, '''Enter''' ಅನ್ನು ಒತ್ತುವೆನು. | ||
+ | |- | ||
+ | | 10:27 | ||
+ | | ಕ್ವಿಝ್ ಅನ್ನು ಸೇವ್ ಮಾಡಲು, ಮೇಲೆ ಬಲಗಡೆಯ ''' Save button''' ಅನ್ನು ಕ್ಲಿಕ್ ಮಾಡಿ. | ||
+ | |- | ||
+ | | 10:32 | ||
+ | | ಪ್ರತಿಯೊಂದು ಕ್ವಿಜ್ ಪ್ರಶ್ನೆಯ ಮುಂದೆ, '''Preview question''' ಮತ್ತು '''Delete''' ಎಂಬ ಎರಡು ಐಕಾನ್ ಗಳಿವೆ. ಇವು ಸ್ವಯಂ ವಿವರಣಾತ್ಮಕವಾಗಿವೆ. | ||
+ | |- | ||
+ | |10:43 | ||
+ | | '''Delete question''' ಆಯ್ಕೆಯು ಕ್ವಿಝ್ ನಿಂದ ಈ ಪ್ರಶ್ನೆಯನ್ನು ಡಿಲೀಟ್ ಮಾಡುವುದು. ಆದರೆ ಪ್ರಶ್ನೆಯು ಕ್ವಶ್ಚನ್ ಬ್ಯಾಂಕ್ ನಲ್ಲಿ ಹಾಗೇ ಉಳಿಯುವುದು. | ||
+ | |- | ||
+ | | 10:51 | ||
+ | | ‘ಬ್ರೆಡ್ ಕ್ರಂಬ್ಸ್’ ನಲ್ಲಿ, ಕ್ವಿಝ್ ನ ಹೆಸರಿನ ಮೇಲೆ ಕ್ಲಿಕ್ ಮಾಡಿ. | ||
+ | |- | ||
+ | | 10:56 | ||
+ | | ಬಲಗಡೆಯಿರುವ ಗೇರ್ ಮೆನ್ಯುವಿನಲ್ಲಿ, '''Preview quiz ''' ಬಟನ್ ಅನ್ನು ಕ್ಲಿಕ್ ಮಾಡಿ. | ||
+ | |- | ||
+ | | 11:02 | ||
+ | | ಒಂದು ಕನ್ಫರ್ಮೇಷನ್ ವಿಂಡೋ ತೆರೆದುಕೊಳ್ಳುತ್ತದೆ. ಇದು, ಕ್ವಿಝ್ ಗಾಗಿ ಸಮಯವನ್ನು ನಿರ್ಧರಿಸಲಾಗಿದೆ ಮತ್ತು ಅವರು '''Start''' ಅಥವಾ '''Cancel''' ಮಾಡಬಹುದು ಎಂದು ವಿದ್ಯಾರ್ಥಿಗಳಿಗೆ ತಿಳಿಸುತ್ತದೆ. | ||
+ | |- | ||
+ | | 11:14 | ||
+ | |ನಾನು '''Start attempt''' ಬಟನ್ ಅನ್ನು ಕ್ಲಿಕ್ ಮಾಡುವೆನು. | ||
+ | |- | ||
+ | | 11:18 | ||
+ | | ಸ್ಕ್ರೀನ್ ನ ಬಲಗಡೆಯಲ್ಲಿ '''Quiz navigation ''' ಬ್ಲಾಕ್ ಇದೆ. | ||
+ | |- | ||
+ | | 11:23 | ||
+ | | ಇದು ಪ್ರಶ್ನೆಗಳನ್ನು ವಿಭಾಗಕ್ಕನುಸಾರವಾಗಿ, ಟೈಮರ್ ನೊಂದಿಗೆ ತೋರಿಸುತ್ತದೆ. | ||
+ | |- | ||
+ | | 11:29 | ||
+ | | ಇಲ್ಲಿ, ನೇರವಾಗಿ ಈ ಫೀಲ್ಡ್ ನಿಂದ ಪ್ರಶ್ನೆಯನ್ನುಎಡಿಟ್ ಮಾಡಲು ಒಂದು ಆಯ್ಕೆ ಕೂಡ ಇದೆ. | ||
+ | |- | ||
+ | | 11:35 | ||
+ | | ನಾನು ನ್ಯಾವಿಗೇಷನ್ ಬ್ಲಾಕ್ ನಲ್ಲಿ, '''Finish attempt''' ಲಿಂಕ್ ಅನ್ನು ಕ್ಲಿಕ್ ಮಾಡುವೆನು. | ||
+ | |- | ||
+ | | 11:40 | ||
+ | | ಪ್ರತಿಯೊಂದು ಪ್ರಶ್ನೆಯ ಹೆಸರಿನ ಮುಂದೆ, ಆ ಪ್ರಶ್ನೆಯ ಸ್ಟೇಟಸ್ ಅನ್ನು ತೋರಿಸಲಾಗಿದೆ. | ||
+ | |- | ||
+ | | 11:45 | ||
+ | | ಪೇಜ್ ನ ಕೆಳಗಿರುವ '''Submit all and finish''' ಬಟನ್ ಅನ್ನು ಕ್ಲಿಕ್ ಮಾಡಿ. | ||
+ | |- | ||
+ | | 11:51 | ||
+ | | ಕನ್ಫರ್ಮೇಷನ್ ಪಾಪ್-ಅಪ್ ನಲ್ಲಿ, '''Submit all and finish''' ಬಟನ್ ಅನ್ನು ಇನ್ನೊಮ್ಮೆ ಕ್ಲಿಕ್ ಮಾಡಿ. | ||
+ | |- | ||
+ | | 11:58 | ||
+ | | ಇಲ್ಲಿ '''grade, overall feedback''' ಮತ್ತು ಪ್ರತಿ ಪ್ರಶ್ನೆಯ ''' feedback''' ಎಲ್ಲವನ್ನೂ ತೋರಿಸಿರುವುದನ್ನು ಗಮನಿಸಿ. | ||
+ | |- | ||
+ | | 12:06 | ||
+ | | ಕೆಳಕ್ಕೆ ಸ್ಕ್ರೋಲ್ ಮಾಡಿ, '''Finish review''' ಲಿಂಕ್ ಅನ್ನು ಕ್ಲಿಕ್ ಮಾಡಿ. | ||
+ | |- | ||
+ | | 12:11 | ||
+ | | ನಾವು '''Quiz summary''' ಪೇಜ್ ಗೆ ಹಿಂದಿರುಗಿದ್ದೇವೆ. | ||
+ | |- | ||
+ | | 12:15 | ||
+ | | ಪೇಜ್ ನ ಮೇಲೆ ಬಲಗಡೆಯಿರುವ ಗೇರ್ ಐಕಾನ್ ಅನ್ನು ಕ್ಲಿಕ್ ಮಾಡಿ. '''Edit quiz''' ಲಿಂಕ್ ಅನ್ನು ಕ್ಲಿಕ್ ಮಾಡಿ. ನೀವು ಕ್ವಿಜ್ ಗೆ ಪ್ರಶ್ನೆಗಳನ್ನು ಸೇರಿಸಬಹುದು ಅಥವಾ ಡಿಲೀಟ್ ಮಾಡಬಹುದು. | ||
+ | |- | ||
+ | | 12:28 | ||
+ | | ಆದರೆ ಇದನ್ನು ಯಾವುದೇ ವಿದ್ಯಾರ್ಥಿಯು ಕ್ವಿಝ್ ಅನ್ನು ತೆಗೆದುಕೊಳ್ಳುವ ಮೊದಲೇ ಮಾಡಬೇಕು. | ||
+ | |- | ||
+ | | 12:35 | ||
+ | | ಒಂದೇ ವಿದ್ಯಾರ್ಥಿಯು ಕ್ವಿಝ್ ಅನ್ನು ಪ್ರಯತ್ನಿಸಿದ್ದರೂ, ಕ್ವಿಝ್ ಲಾಕ್ ಆಗಿಬಿಡುವುದು. ಆದಾಗ್ಯೂ, ಕ್ವಿಜ್ ಅನ್ನು ಅಗತ್ಯಕ್ಕೆ ತಕ್ಕಂತೆ ಎಡಿಟ್ ಮಾಡಬಹುದು ಅಥವಾ ಸೇರಿಸಬಹುದು. | ||
+ | |- | ||
+ | | 12:47 | ||
+ | | ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. ಸಂಕ್ಷಿಪ್ತವಾಗಿ, | ||
+ | |- | ||
+ | | 12:53 | ||
+ | |ಈ ಟ್ಯುಟೋರಿಯಲ್ ನಲ್ಲಿ, ಮೂಡಲ್ ನಲ್ಲಿ ಕ್ವಿಝ್ ಅನ್ನು ರಚಿಸುವುದು ಮತ್ತು ಕ್ವಿಝ್ ನಲ್ಲಿ ಕ್ವಶ್ಚನ್ ಬ್ಯಾಂಕ್ ನ ಪ್ರಶ್ನೆಗಳನ್ನು ಬಳಸುವುದರ ಬಗ್ಗೆ ಕಲಿತಿದ್ದೇವೆ. | ||
+ | |- | ||
+ | | 13:03 | ||
+ | |ಇಲ್ಲಿ ನಿಮಗಾಗಿ ಒಂದು ಚಿಕ್ಕ ಅಸೈನ್ಮೆಂಟ್ ಇದೆ. | ||
+ | '''evolutes''' ಗಾಗಿ ಒಂದು ಹೊಸ ಕ್ವಿಝ್ ಅನ್ನು ಸೇರಿಸಿ. | ||
+ | ವಿವರಗಳಿಗಾಗಿ, ಈ ಟ್ಯುಟೋರಿಯಲ್ ನ '''Assignment''' ಲಿಂಕ್ ಅನ್ನು ನೋಡಿ. | ||
+ | |- | ||
+ | | 13:16 | ||
+ | | ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. | ||
+ | |- | ||
+ | | 13:25 | ||
+ | | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ. | ||
+ | |- | ||
+ | | 13:34 | ||
+ | | ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ. | ||
+ | |- | ||
+ | | 13:38 | ||
+ | |'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, '''NMEICT, MHRD,''' ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ. | ||
+ | |- | ||
+ | | 13:52 | ||
+ | | ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. | ||
+ | |- | ||
+ | | 14:03 | ||
+ | | ಧನ್ಯವಾದಗಳು. | ||
+ | |} |
Latest revision as of 14:51, 7 January 2020
Time | Narration |
00:01 | Quiz in Moodle ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು,
ಮೂಡಲ್ ನಲ್ಲಿ Quiz ಅನ್ನು ರಚಿಸುವುದು ಮತ್ತು ಕ್ವಿಝ್ ನಲ್ಲಿ Question bank ನ ಪ್ರಶ್ನೆಗಳನ್ನು ಬಳಸುವುದರ ಬಗ್ಗೆ ಕಲಿಯುವೆವು. |
00:16 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
Ubuntu Linux OS 16.04, XAMPP 5.6.30 ಮೂಲಕ ಪಡೆದ Apache, MariaDB ಮತ್ತು PHP, Moodle 3.3 ಮತ್ತು Firefox ವೆಬ್-ಬ್ರೌಸರ್ ಇವುಗಳನ್ನು ಬಳಸಿದ್ದೇನೆ. ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು. |
00:40 | ಆದರೆ Internet Explorer ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ. |
00:48 | ನಿಮ್ಮ ಸೈಟ್-ಅಡ್ಮಿನಿಸ್ಟ್ರೇಟರ್ ನಿಮ್ಮನ್ನು teacher ಆಗಿ ನೋಂದಾಯಿಸಿ, ಒಂದಾದರೂ ಕೋರ್ಸ್ ಅನ್ನು ನಿಮಗೆ ಅಸೈನ್ ಮಾಡಿರಬೇಕು. |
00:59 | ಹಾಗೂ, ನಿಮ್ಮ ಕೋರ್ಸ್ ಗಾಗಿ ನೀವು ಕ್ವಷ್ಚನ್ ಬ್ಯಾಂಕ್ ಗೆ ಕೆಲವು ಪ್ರಶ್ನೆಗಳನ್ನು ಸೇರಿಸಿರಬೇಕು. ಇಲ್ಲದಿದ್ದರೆ, ಸಂಬಂಧಿತ Moodle ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ. |
01:12 | ಬ್ರೌಸರ್ ಗೆ ಹಿಂದಿರುಗಿ, ನಿಮ್ಮ ಮೂಡಲ್ ಸೈಟ್ ನಲ್ಲಿ ಲಾಗಿನ್ ಮಾಡಿ. |
01:18 | ಎಡಗಡೆಯ ನ್ಯಾವಿಗೇಷನ್ ಮೆನ್ಯುವಿನಲ್ಲಿ Calculus ಕೋರ್ಸ್ ಅನ್ನು ಕ್ಲಿಕ್ ಮಾಡಿ. |
01:22 | ಮೇಲೆ ಬಲಗಡೆಯಿರುವ gear ಐಕಾನ್ ಅನ್ನು, ನಂತರ Turn Editing On ಅನ್ನು ಕ್ಲಿಕ್ ಮಾಡಿ. |
01:29 | Basic Calculus ವಿಭಾಗದ ಕೆಳಗೆ, ಬಲಗಡೆಯಿರುವ Add an activity or resource ಲಿಂಕ್ ಅನ್ನು ಕ್ಲಿಕ್ ಮಾಡಿ. |
01:37 | ಕೆಳಕ್ಕೆ ಸ್ಕ್ರೋಲ್ ಮಾಡಿ. ‘ಆಕ್ಟಿವಿಟಿ ಚೂಸರ್’ ನಲ್ಲಿ Quiz ಅನ್ನು ಆಯ್ಕೆಮಾಡಿ. |
01:42 | ‘ಆಕ್ಟಿವಿಟಿ ಚೂಸರ್’ ನ ಕೆಳಗಿರುವ Add ಬಟನ್ ಕ್ಲಿಕ್ ಮಾಡಿ. |
01:47 | Name ಫೀಲ್ಡ್ ನಲ್ಲಿ, ನಾನು Quiz 1 - Evolutes and involutes ಎಂದು ಟೈಪ್ ಮಾಡುವೆನು. |
01:54 | ನಂತರ Description ಫೀಲ್ಡ್ ನಲ್ಲಿ, ಇಲ್ಲಿ ತೋರಿಸಿರುವಂತೆ ಟೆಕ್ಸ್ಟ್ ಅನ್ನು ಟೈಪ್ ಮಾಡುವೆನು. |
02:00 | Display description on course page ಚೆಕ್-ಬಾಕ್ಸ್ ಅನ್ನು ಗುರುತು ಹಾಕಿ. ನಂತರ ನಾವು Timing ವಿಭಾಗವನ್ನು ವಿಸ್ತರಿಸೋಣ. |
02:09 | Open the quiz, Close the quiz ಮತ್ತು Time limit ಚೆಕ್-ಬಾಕ್ಸ್ ಗಳನ್ನು ಸಕ್ರಿಯಗೊಳಿಸಿ. |
02:17 | ಇದು, ಕೊಟ್ಟಿರುವ ದಿನಾಂಕದಂದು ಮತ್ತು ನಿಗದಿತ ಅವಧಿಗಾಗಿ ಕ್ವಿಝ್ ಅನ್ನು ಓಪನ್ ಮತ್ತು ಕ್ಲೋಸ್ ಮಾಡುವುದು. |
02:25 | ಈ ದಿನಾಂಕಗಳು ಮತ್ತು ಸಮಯವನ್ನು ನಿಮ್ಮ ಅಗತ್ಯಕ್ಕೆ ತಕ್ಕಂತೆ ನಿಗದಿಪಡಿಸಿ. ನಾನು ಅವುಗಳನ್ನು ಇಲ್ಲಿ ತೋರಿಸಿದಂತೆ ಇಟ್ಟಿದ್ದೇನೆ. |
02:32 | ನಂತರ, ಅವಧಿಯನ್ನು ನಾನು 10 ನಿಮಿಷ ಎನ್ನುತ್ತೇನೆ. |
02:37 | When time expires ಫೀಲ್ಡ್, ಮೂರು ಆಯ್ಕೆಗಳನ್ನು ಹೊಂದಿದೆ. ನಿಮ್ಮ ಕ್ವಿಝ್ ಗೆ ಸೂಕ್ತವಾದ ಒಂದನ್ನು ಆಯ್ಕೆ ಮಾಡಿ. |
02:47 | ನಾನು, Open attempts are submitted automatically ಅನ್ನು ಆಯ್ಕೆ ಮಾಡುವೆನು. ಇದರಿಂದ, ವಿದ್ಯಾರ್ಥಿಯು ಕ್ವಿಝ್ ಅನ್ನು ಸಬ್ಮಿಟ್ ಮಾಡಲು ಆಗದಿದ್ದರೂ ಸಹ, ಹತ್ತು ನಿಮಿಷಗಳ ನಂತರ ಕ್ವಿಝ್ ತಂತಾನೆ ಸಬ್ಮಿಟ್ ಆಗುವುದು. |
03:01 | ಈಗ , Grade ವಿಭಾಗವನ್ನು ವಿಸ್ತರಿಸೋಣ. |
03:05 | Grade to pass ಫೀಲ್ಡ್ ನಲ್ಲಿ, ಪಾಸಿಂಗ್ ಗ್ರೇಡ್ ಅನ್ನು ನಾನು 2 ಎಂದು ಟೈಪ್ ಮಾಡುವೆನು. ಅಂದರೆ, ಈ ಕ್ವಿಝ್ ನಲ್ಲಿ ಉತ್ತೀರ್ಣನಾಗಲು ವಿದ್ಯಾರ್ಥಿಯು ಕನಿಷ್ಠ ಎರಡು ಅಂಕಗಳನ್ನು ಪಡೆಯಬೇಕು. |
03:18 | Attempts allowed ಫೀಲ್ಡ್ ನಲ್ಲಿ, ನಾನು 1 ಅನ್ನು ಆಯ್ಕೆಮಾಡುವೆನು. ನಾವು ಹೆಚ್ಚಿನ ಸಂಖ್ಯೆಯನ್ನು ಆರಿಸಿಕೊಂಡರೆ, ವಿದ್ಯಾರ್ಥಿಯು ಆ ಕ್ವಿಝ್ ಅನ್ನು ಅಷ್ಟು ಸಲ ತೆಗೆದುಕೊಳ್ಳಬಹುದು. |
03:32 | ಗಮನಿಸಿ, Grading method ಡ್ರಾಪ್-ಡೌನ್ ಸಕ್ರಿಯವಾಗಿಲ್ಲ. |
03:37 | ಹೆಚ್ಚಿನ ಅವಕಾಶಗಳನ್ನು ಕೊಟ್ಟರೆ ಮಾತ್ರ ಇದು ಸಕ್ರಿಯ (ಎನೇಬಲ್) ಆಗುವುದು. ಆಗ ಯಾವುದಕ್ಕೆ ಗ್ರೇಡ್ ಕೊಡಬೇಕೆಂದು ಟೀಚರ್ ಆಯ್ಕೆಮಾಡಬಹುದು. |
03:47 | ಈಗ Layout ವಿಭಾಗವನ್ನು ವಿಸ್ತರಿಸಿ. ಇಲ್ಲಿ, ಕ್ವಿಝ್ ನ ಲೇಔಟ್ ಅನ್ನು ಸೂಚಿಸಲು ಆಯ್ಕೆಗಳಿವೆ. |
03:56 | ಡಿಫಾಲ್ಟ್ ಆಗಿ, New page ಫೀಲ್ಡ್ ನ ಡ್ರಾಪ್-ಡೌನ್ ನಲ್ಲಿ, Every question ಆಯ್ಕೆಯಾಗಿದೆ. |
04:04 | ಎಲ್ಲಾ ಆಯ್ಕೆಗಳನ್ನು ನೋಡಲು, New page ಫೀಲ್ಡ್ ನ ಡ್ರಾಪ್-ಡೌನ್ ಅನ್ನು ಕ್ಲಿಕ್ ಮಾಡಿ. |
04:09 | ನಾನು Every 2 questions ಅನ್ನು ಆರಿಸಿಕೊಳ್ಳುವೆನು. ನಿಮಗೆ ಬೇಕಾದ ಆಯ್ಕೆಯನ್ನು ನೀವು ಆರಿಸಿಕೊಳ್ಳಬಹುದು. |
04:17 | ನಂತರ, ನಾವು Question behaviour ವಿಭಾಗವನ್ನು ವಿಸ್ತರಿಸೋಣ. |
04:22 | Shuffle within questions ಡ್ರಾಪ್-ಡೌನ್ ನಲ್ಲಿ, Yes ಅನ್ನು ಆಯ್ಕೆಮಾಡಿ. |
04:27 | ಹೀಗೆ ಮಾಡಿದಾಗ, ಪ್ರತಿಯೊಂದು ಪ್ರಶ್ನೆಯ ಎಲ್ಲಾ ಆಯ್ಕೆಗಳನ್ನು ಕಲಸಲಾಗುವುದು (ಷಫಲ್). |
04:33 | ಹೀಗಾಗಿ, ಪ್ರತಿ ವಿದ್ಯಾರ್ಥಿಯು ತನ್ನ ಕ್ವಿಝ್ ನಲ್ಲಿ, ಪ್ರಶ್ನೆ ಮತ್ತು ಅದರ ಆಯ್ಕೆಗಳ ವಿಭಿನ್ನ ಜೋಡಣೆಯನ್ನು ನೋಡುವನು. |
04:40 | How questions behave ಡ್ರಾಪ್-ಡೌನ್ ನ ಹೆಲ್ಪ್ ಐಕಾನ್ ಅನ್ನು ಕ್ಲಿಕ್ ಮಾಡಿ, ಆ ವಿವರಗಳನ್ನು ಓದಿ. |
04:47 | ನಾನು, ಇಲ್ಲಿ Deferred feedback ಅನ್ನು ಆರಿಸಿಕೊಳ್ಳುವೆನು. ಹೀಗಾಗಿ, ನನ್ನ ವಿದ್ಯಾರ್ಥಿಗಳು ತಮ್ಮ ಕ್ವಿಝ್ ಅನ್ನು ಸಬ್ಮಿಟ್ ಮಾಡಿದ ಮೇಲೆಯೇ ಫೀಡ್-ಬ್ಯಾಕ್ ಅನ್ನು ನೋಡುವರು. |
04:57 | ನಂತರ, Overall feedback ವಿಭಾಗವನ್ನು ವಿಸ್ತರಿಸಲು, ಅದರ ಮೇಲೆ ಕ್ಲಿಕ್ ಮಾಡಿ. |
05:02 | Overall feedback ಇದು, ಕ್ವಿಝ್ ಅನ್ನು ಸಬ್ಮಿಟ್ ಮಾಡಿ, ಆಟೋ-ಗ್ರೇಡ್ ಆದ ನಂತರ ವಿದ್ಯಾರ್ಥಿಗೆ ತೋರಿಸುವ ಟೆಕ್ಸ್ಟ್ ಆಗಿದೆ. |
05:10 | ವಿದ್ಯಾರ್ಥಿಯ ಗ್ರೇಡ್ ಗೆ ಅನುಸಾರವಾಗಿ, ಟೀಚರ್ ಗಳು ವಿಭಿನ್ನ ಫೀಡ್-ಬ್ಯಾಕ್ ಅನ್ನು ಕೊಡಬಹುದು. |
05:17 | grade boundary 100% ಗಾಗಿ, ನಾನು ಫೀಡ್-ಬ್ಯಾಕ್ ಅನ್ನು Excellent performance ಎಂದು ಟೈಪ್ ಮಾಡುವೆನು. |
05:25 | 50% ಮತ್ತು 100% ನ ನಡುವೆ ಅಂಕಗಳನ್ನು ಪಡೆದ ವಿದ್ಯಾರ್ಥಿಗಳು, Excellent performance'" ಎಂಬ ಸಂದೇಶವನ್ನು ನೋಡುವರು. |
05:33 | grade boundary 50% ಗಾಗಿ ಫೀಡ್-ಬ್ಯಾಕ್, You need to work harder ಎಂದಿದೆ. |
05:40 | 0% ಮತ್ತು 49.99% ರ ನಡುವೆ ಅಂಕಗಳನ್ನು ಪಡೆದ ವಿದ್ಯಾರ್ಥಿಗಳು, "You need to work harder" ಎಂಬ ಸಂದೇಶವನ್ನು ನೋಡುವರು. |
05:49 | ಈಗ ಕೆಳಕ್ಕೆ ಸ್ಕ್ರೋಲ್ ಮಾಡಿ, Activity completion ವಿಭಾಗದ ಮೇಲೆ ಕ್ಲಿಕ್ ಮಾಡಿ. |
05:54 | Completion Tracking ಫೀಲ್ಡ್ ನ ಡ್ರಾಪ್-ಡೌನ್ ಅನ್ನು ಕ್ಲಿಕ್ ಮಾಡಿ. Show activity as complete when conditions are met ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ. |
06:05 | Require grade ಮತ್ತು Require passing grade ಚೆಕ್-ಬಾಕ್ಸ್ ಗಳನ್ನು ಗುರುತು ಹಾಕಿ. |
06:13 | ಕೊನೆಯಲ್ಲಿ, ಪೇಜ್ ನ ಕೆಳಗಿರುವ Save and display ಬಟನ್ ಅನ್ನು ಕ್ಲಿಕ್ ಮಾಡಿ. |
06:20 | ನಾವು quiz ಗಾಗಿ ಕೊಟ್ಟ ಹೆಸರನ್ನು ಹೊಂದಿದ ಒಂದು ಹೊಸ ಪೇಜ್ ಗೆ ಬಂದಿದ್ದೇವೆ. ಮೊದಲು ನಾವು ಕೊಟ್ಟಿದ್ದ ಎಲ್ಲ ವಿವರಗಳನ್ನು ಇಲ್ಲಿ ತೋರಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಿ. |
06:31 | ಇಲ್ಲಿ No questions have been added yet ಎಂಬ ಸಂದೇಶವು ಎದ್ದು ಕಾಣುತ್ತಿದೆ. |
06:38 | ಕ್ವಿಝ್ ಗೆ ಪ್ರಶ್ನೆಗಳನ್ನು ಸೇರಿಸಲು, Edit quiz ಬಟನ್ ಅನ್ನು ಕ್ಲಿಕ್ ಮಾಡಿ. |
06:44 | ಮೇಲೆ ಬಲಗಡೆಯಲ್ಲಿ , Maximum grade ಅನ್ನು 4 ಎಂದು ಟೈಪ್ ಮಾಡಿ. |
06:50 | Quiz ವಿಭಾಗದ ಎಡಗಡೆಯಿರುವ ಪೆನ್ಸಿಲ್ ಐಕಾನ್ ಬಳಸಿ, ಈ ಕ್ವಿಝ್ ನ ಶೀರ್ಷಿಕೆಯನ್ನು ಎಡಿಟ್ ಮಾಡಬಹುದು. ಕ್ವಿಝ್ ಅನೇಕ ವಿಭಾಗಗಳನ್ನು ಹೊಂದಿದ್ದಾಗ ಇದು ಉಪಯುಕ್ತವಾಗಿದೆ. |
07:03 | ನಾನು Section 1 ಎಂದು ಟೈಪ್ ಮಾಡಿ, Enter ಅನ್ನು ಒತ್ತುವೆನು. |
07:08 | ನಂತರ ಬಲಗಡೆಯ Shuffle ಚೆಕ್-ಬಾಕ್ಸ್ ಅನ್ನು ಗುರುತು ಹಾಕಿ. ಇದರಿಂದ, ಪ್ರತಿಬಾರಿ ಕ್ವಿಝ್ ಅನ್ನು ತೆಗೆದುಕೊಂಡಾಗ, ಪ್ರಶ್ನೆಗಳನ್ನು ಕಲಸಲಾಗುತ್ತದೆ (shuffle). |
07:20 | Shuffle ಚೆಕ್-ಬಾಕ್ಸ್ ನ ಕೆಳಗಿರುವ Add ಲಿಂಕ್ ಮೇಲೆ ಕ್ಲಿಕ್ ಮಾಡಿ. |
07:25 | ಇಲ್ಲಿ,
a new question from question bank a random question ಎಂಬ ಮೂರು ಆಯ್ಕೆಗಳಿವೆ. |
07:34 | a new question ಲಿಂಕ್ ಬಳಸಿದರೆ, ಹೊಸ ಪ್ರಶ್ನೆಗಳನ್ನು ಸೇರಿಸಬೇಕಾಗುತ್ತದೆ. ಆದ್ದರಿಂದ ನನಗೆ ಈ ಆಯ್ಕೆ ಬೇಡ. |
07:44 | from question bank ಲಿಂಕ್ ಅನ್ನು ಕ್ಲಿಕ್ ಮಾಡಿ. |
07:48 | ಒಂದು ಪಾಪ್-ಅಪ್ ವಿಂಡೋ ತೆರೆದುಕೊಳ್ಳುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಗಾಗಿ, ನಿರ್ದಿಷ್ಟ ಪ್ರಶ್ನೆಗಳು ಬೇಕಾಗಿದ್ದರೆ, ಈ ಆಯ್ಕೆಯನ್ನು ನೀವು ಬಳಸಬೇಕಾಗುತ್ತದೆ. |
07:58 | ಇಲ್ಲಿ ಆಯ್ಕೆಮಾಡಿದ category, ಆ ಕೋರ್ಸ್ ನ ಡಿಫಾಲ್ಟ್ ಕ್ಯಾಟೆಗರಿ ಆಗಿರುತ್ತದೆ. |
08:04 | ಡಿಫಾಲ್ಟ್ ಆಗಿ, Also show questions from subcategories ಆಯ್ಕೆಯಾಗಿದೆ. |
08:12 | Also show old questions, ಹಿಂದಿನ ಕ್ವಿಝ್ ಗಳಲ್ಲಿ ಬಳಸಲಾದ ಪ್ರಶ್ನೆಗಳನ್ನು ತೋರಿಸುತ್ತದೆ. |
08:19 | ನಿಮಗೆ ಸೇರಿಸಬೇಕಾದ ಪ್ರಶ್ನೆಗಳನ್ನು, ನೀವು ಇಲ್ಲಿ ಹೀಗೆ ಆಯ್ಕೆ ಮಾಡಬಹುದು. ನಂತರ ಕೆಳಗೆ ಇರುವ Add selected questions to the quiz ಬಟನ್ ಮೇಲೆ ಕ್ಲಿಕ್ ಮಾಡಿ. |
08:32 | ಆದರೆ ನಾನು ಅದನ್ನು ಮಾಡುವುದಿಲ್ಲ. ಮೇಲ್ಗಡೆ ಬಲಕ್ಕಿರುವ X ಅನ್ನು ಕ್ಲಿಕ್ ಮಾಡಿ ಈ ವಿಂಡೋ ಅನ್ನು ಕ್ಲೋಸ್ ಮಾಡುವೆನು. |
08:40 | Shuffle ನ ಕೆಳಗಿರುವ Add ಲಿಂಕ್ ಅನ್ನು ಇನ್ನೊಮ್ಮೆ ಕ್ಲಿಕ್ ಮಾಡಿ. a random question ಲಿಂಕ್ ಅನ್ನು ಕ್ಲಿಕ್ ಮಾಡಿ. ಇನ್ನೊಂದು ಪಾಪ್-ಅಪ್ ವಿಂಡೋ ತೆರೆದುಕೊಳ್ಳುತ್ತದೆ. |
08:51 | ಈ ಆಯ್ಕೆಯಿಂದ, ಪ್ರತಿಯೊಬ್ಬ ವಿದ್ಯಾರ್ಥಿಯು ವಿಭಿನ್ನ ಪ್ರಶ್ನೆಗಳನ್ನು ನೋಡುವನು. ಹೀಗಾಗಿ, ಕ್ವಿಝ್ ಅನ್ನು ಉತ್ತರಿಸುವಾಗ, ವಿದ್ಯಾರ್ಥಿಗಳಿಗೆ ಉತ್ತರದ ಬಗ್ಗೆ ಚರ್ಚಿಸುವುದು ಸುಲಭವಾಗುವುದಿಲ್ಲ. |
09:03 | Random question from an existing category ಯ ಅಡಿಯಲ್ಲಿ, category ಯನ್ನು ನಾನು Evolutes ಎಂದು ಆಯ್ಕೆಮಾಡುವೆನು. |
09:11 | Number of random questions ನಲ್ಲಿ, ನಾನು 2 ಅನ್ನು ಆಯ್ಕೆಮಾಡುವೆನು. |
09:16 | ನಂತರ ಈ ಡ್ರಾಪ್-ಡೌನ್ ನ ಕೆಳಗಿರುವ Add random question ಬಟನ್ ಅನ್ನು ಕ್ಲಿಕ್ ಮಾಡಿ. |
09:23 | ಈ ಕ್ವಿಝ್ ನಲ್ಲಿ, Evolutes ಕ್ಯಾಟೆಗರಿ ಯಿಂದ ಎರಡು Random ಪ್ರಶ್ನೆಗಳನ್ನು ಸೇರಿಸಲಾಗಿದೆ. |
09:29 | ಕೆಳಗೆ ಬಲಗಡೆಯಿರುವ Add ಬಟನ್ ಅನ್ನು ಇನ್ನೊಮ್ಮೆ ಕ್ಲಿಕ್ ಮಾಡಿ. |
09:34 | a random questionಲಿಂಕ್ ಅನ್ನು ಕ್ಲಿಕ್ ಮಾಡಿ. category ಯನ್ನು Involutes ಎಂದು, Number of random questions ಅನ್ನು 2 ಎಂದೂ ಆಯ್ಕೆಮಾಡಿ. |
09:44 | ನಂತರ Add random question ಬಟನ್ ಅನ್ನು ಕ್ಲಿಕ್ ಮಾಡಿ. |
09:48 | ಈ ಕ್ವಿಝ್ ಗೆ Involutes ನಿಂದ ಇನ್ನೆರಡು ಪ್ರಶ್ನೆಗಳು ಸೇರ್ಪಡೆಯಾಗಿವೆ. |
09:55 | ಕ್ವಿಝ್, ತಂತಾನೇ ಎರಡು ಪೇಜ್ ಗಳಲ್ಲಿ ಭಾಗವಾಗಿರುವುದನ್ನು ಗಮನಿಸಿ. ಏಕೆಂದರೆ, ನಾವು ಮೊದಲೇ Quiz Settings ನಲ್ಲಿ ಈ ಆಯ್ಕೆಯನ್ನು ಕೊಟ್ಟಿದ್ದೆವು. |
10:07 | ಎರಡನೇ ಪ್ರಶ್ನೆಯ ಕೆಳಗೆ, ಬಲತುದಿಯಲ್ಲಿ Add ಲಿಂಕ್ ಅನ್ನು ಕ್ಲಿಕ್ ಮಾಡಿ. |
10:13 | a new section heading ಲಿಂಕ್ ಅನ್ನು ಕ್ಲಿಕ್ ಮಾಡಿ. |
10:18 | heading ನ ಹೆಸರನ್ನು ಎಡಿಟ್ ಮಾಡಲು, ಪೆನ್ಸಿಲ್ ಐಕಾನ್ ಅನ್ನು ಕ್ಲಿಕ್ ಮಾಡಿ. |
10:23 | ನಾನು, Section 2 ಎಂದು ಟೈಪ್ ಮಾಡಿ, Enter ಅನ್ನು ಒತ್ತುವೆನು. |
10:27 | ಕ್ವಿಝ್ ಅನ್ನು ಸೇವ್ ಮಾಡಲು, ಮೇಲೆ ಬಲಗಡೆಯ Save button ಅನ್ನು ಕ್ಲಿಕ್ ಮಾಡಿ. |
10:32 | ಪ್ರತಿಯೊಂದು ಕ್ವಿಜ್ ಪ್ರಶ್ನೆಯ ಮುಂದೆ, Preview question ಮತ್ತು Delete ಎಂಬ ಎರಡು ಐಕಾನ್ ಗಳಿವೆ. ಇವು ಸ್ವಯಂ ವಿವರಣಾತ್ಮಕವಾಗಿವೆ. |
10:43 | Delete question ಆಯ್ಕೆಯು ಕ್ವಿಝ್ ನಿಂದ ಈ ಪ್ರಶ್ನೆಯನ್ನು ಡಿಲೀಟ್ ಮಾಡುವುದು. ಆದರೆ ಪ್ರಶ್ನೆಯು ಕ್ವಶ್ಚನ್ ಬ್ಯಾಂಕ್ ನಲ್ಲಿ ಹಾಗೇ ಉಳಿಯುವುದು. |
10:51 | ‘ಬ್ರೆಡ್ ಕ್ರಂಬ್ಸ್’ ನಲ್ಲಿ, ಕ್ವಿಝ್ ನ ಹೆಸರಿನ ಮೇಲೆ ಕ್ಲಿಕ್ ಮಾಡಿ. |
10:56 | ಬಲಗಡೆಯಿರುವ ಗೇರ್ ಮೆನ್ಯುವಿನಲ್ಲಿ, Preview quiz ಬಟನ್ ಅನ್ನು ಕ್ಲಿಕ್ ಮಾಡಿ. |
11:02 | ಒಂದು ಕನ್ಫರ್ಮೇಷನ್ ವಿಂಡೋ ತೆರೆದುಕೊಳ್ಳುತ್ತದೆ. ಇದು, ಕ್ವಿಝ್ ಗಾಗಿ ಸಮಯವನ್ನು ನಿರ್ಧರಿಸಲಾಗಿದೆ ಮತ್ತು ಅವರು Start ಅಥವಾ Cancel ಮಾಡಬಹುದು ಎಂದು ವಿದ್ಯಾರ್ಥಿಗಳಿಗೆ ತಿಳಿಸುತ್ತದೆ. |
11:14 | ನಾನು Start attempt ಬಟನ್ ಅನ್ನು ಕ್ಲಿಕ್ ಮಾಡುವೆನು. |
11:18 | ಸ್ಕ್ರೀನ್ ನ ಬಲಗಡೆಯಲ್ಲಿ Quiz navigation ಬ್ಲಾಕ್ ಇದೆ. |
11:23 | ಇದು ಪ್ರಶ್ನೆಗಳನ್ನು ವಿಭಾಗಕ್ಕನುಸಾರವಾಗಿ, ಟೈಮರ್ ನೊಂದಿಗೆ ತೋರಿಸುತ್ತದೆ. |
11:29 | ಇಲ್ಲಿ, ನೇರವಾಗಿ ಈ ಫೀಲ್ಡ್ ನಿಂದ ಪ್ರಶ್ನೆಯನ್ನುಎಡಿಟ್ ಮಾಡಲು ಒಂದು ಆಯ್ಕೆ ಕೂಡ ಇದೆ. |
11:35 | ನಾನು ನ್ಯಾವಿಗೇಷನ್ ಬ್ಲಾಕ್ ನಲ್ಲಿ, Finish attempt ಲಿಂಕ್ ಅನ್ನು ಕ್ಲಿಕ್ ಮಾಡುವೆನು. |
11:40 | ಪ್ರತಿಯೊಂದು ಪ್ರಶ್ನೆಯ ಹೆಸರಿನ ಮುಂದೆ, ಆ ಪ್ರಶ್ನೆಯ ಸ್ಟೇಟಸ್ ಅನ್ನು ತೋರಿಸಲಾಗಿದೆ. |
11:45 | ಪೇಜ್ ನ ಕೆಳಗಿರುವ Submit all and finish ಬಟನ್ ಅನ್ನು ಕ್ಲಿಕ್ ಮಾಡಿ. |
11:51 | ಕನ್ಫರ್ಮೇಷನ್ ಪಾಪ್-ಅಪ್ ನಲ್ಲಿ, Submit all and finish ಬಟನ್ ಅನ್ನು ಇನ್ನೊಮ್ಮೆ ಕ್ಲಿಕ್ ಮಾಡಿ. |
11:58 | ಇಲ್ಲಿ grade, overall feedback ಮತ್ತು ಪ್ರತಿ ಪ್ರಶ್ನೆಯ feedback ಎಲ್ಲವನ್ನೂ ತೋರಿಸಿರುವುದನ್ನು ಗಮನಿಸಿ. |
12:06 | ಕೆಳಕ್ಕೆ ಸ್ಕ್ರೋಲ್ ಮಾಡಿ, Finish review ಲಿಂಕ್ ಅನ್ನು ಕ್ಲಿಕ್ ಮಾಡಿ. |
12:11 | ನಾವು Quiz summary ಪೇಜ್ ಗೆ ಹಿಂದಿರುಗಿದ್ದೇವೆ. |
12:15 | ಪೇಜ್ ನ ಮೇಲೆ ಬಲಗಡೆಯಿರುವ ಗೇರ್ ಐಕಾನ್ ಅನ್ನು ಕ್ಲಿಕ್ ಮಾಡಿ. Edit quiz ಲಿಂಕ್ ಅನ್ನು ಕ್ಲಿಕ್ ಮಾಡಿ. ನೀವು ಕ್ವಿಜ್ ಗೆ ಪ್ರಶ್ನೆಗಳನ್ನು ಸೇರಿಸಬಹುದು ಅಥವಾ ಡಿಲೀಟ್ ಮಾಡಬಹುದು. |
12:28 | ಆದರೆ ಇದನ್ನು ಯಾವುದೇ ವಿದ್ಯಾರ್ಥಿಯು ಕ್ವಿಝ್ ಅನ್ನು ತೆಗೆದುಕೊಳ್ಳುವ ಮೊದಲೇ ಮಾಡಬೇಕು. |
12:35 | ಒಂದೇ ವಿದ್ಯಾರ್ಥಿಯು ಕ್ವಿಝ್ ಅನ್ನು ಪ್ರಯತ್ನಿಸಿದ್ದರೂ, ಕ್ವಿಝ್ ಲಾಕ್ ಆಗಿಬಿಡುವುದು. ಆದಾಗ್ಯೂ, ಕ್ವಿಜ್ ಅನ್ನು ಅಗತ್ಯಕ್ಕೆ ತಕ್ಕಂತೆ ಎಡಿಟ್ ಮಾಡಬಹುದು ಅಥವಾ ಸೇರಿಸಬಹುದು. |
12:47 | ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. ಸಂಕ್ಷಿಪ್ತವಾಗಿ, |
12:53 | ಈ ಟ್ಯುಟೋರಿಯಲ್ ನಲ್ಲಿ, ಮೂಡಲ್ ನಲ್ಲಿ ಕ್ವಿಝ್ ಅನ್ನು ರಚಿಸುವುದು ಮತ್ತು ಕ್ವಿಝ್ ನಲ್ಲಿ ಕ್ವಶ್ಚನ್ ಬ್ಯಾಂಕ್ ನ ಪ್ರಶ್ನೆಗಳನ್ನು ಬಳಸುವುದರ ಬಗ್ಗೆ ಕಲಿತಿದ್ದೇವೆ. |
13:03 | ಇಲ್ಲಿ ನಿಮಗಾಗಿ ಒಂದು ಚಿಕ್ಕ ಅಸೈನ್ಮೆಂಟ್ ಇದೆ.
evolutes ಗಾಗಿ ಒಂದು ಹೊಸ ಕ್ವಿಝ್ ಅನ್ನು ಸೇರಿಸಿ. ವಿವರಗಳಿಗಾಗಿ, ಈ ಟ್ಯುಟೋರಿಯಲ್ ನ Assignment ಲಿಂಕ್ ಅನ್ನು ನೋಡಿ. |
13:16 | ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
13:25 | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ. |
13:34 | ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ. |
13:38 | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ. |
13:52 | ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. |
14:03 | ಧನ್ಯವಾದಗಳು. |