Difference between revisions of "Moodle-Learning-Management-System/C2/Quiz-in-Moodle/Kannada"

From Script | Spoken-Tutorial
Jump to: navigation, search
(Created page with "{| border=1 |'''Time''' |'''Narration''' |- | 00:01 | ಮೂಡಲ್ ನಲ್ಲಿ '''Quiz ''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನ...")
 
(Blanked the page)
Line 1: Line 1:
{| border=1
 
|'''Time'''
 
|'''Narration'''
 
|-
 
| 00:01
 
| ಮೂಡಲ್ ನಲ್ಲಿ '''Quiz ''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
 
|-
 
| 00:06
 
| ಈ ಟ್ಯುಟೋರಿಯಲ್ ನಲ್ಲಿ ನಾವು,
 
ಮೂಡಲ್ ನಲ್ಲಿ '''Quiz'''  ಅನ್ನು ರಚಿಸುವುದು ಮತ್ತು
 
ಕ್ವಿಝ್ ನಲ್ಲಿ ಕ್ವಷ್ಚನ್ ಬ್ಯಾಂಕ್ ನಿಂದ ಪ್ರಶ್ನೆಗಳನ್ನು ಬಳಸುವುದು – ಇವುಗಳ ಬಗ್ಗೆ ಕಲಿಯುವೆವು.
 
|-
 
|00:16
 
| ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
 
'''Ubuntu Linux OS ''' 16.04,
 
'''XAMPP 5.6.30''' ಮೂಲಕ ಪಡೆದ '''Apache, MariaDB''' ಮತ್ತು '''PHP''',
 
'''Moodle 3.3''' ಮತ್ತು '''Firefox ''' ವೆಬ್-ಬ್ರೌಸರ್ ಅನ್ನು ಬಳಸಿದ್ದೇನೆ.
 
ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು.
 
|-
 
| 00:40
 
| ಆದಾಗ್ಯೂ, '''Internet Explorer''' ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ.
 
|-
 
| 00:48
 
| ಈ ಟ್ಯುಟೋರಿಯಲ್, ನಿಮ್ಮ ಸೈಟ್ ಅಡ್ಮಿನಿಸ್ಟ್ರೇಟರ್ ನಿಮ್ಮನ್ನು '''teacher''' ಆಗಿ ನೋಂದಾಯಿಸಿದ್ದಾರೆ ಮತ್ತು ಒಂದಾದರೂ ಕೋರ್ಸ್ ಅಸೈನ್ ಮಾಡಿರುವರು ಎಂದು ಭಾವಿಸುತ್ತದೆ.
 
|-
 
| 00:59
 
| ಮತ್ತು ಇದು ನೀವು ನಿಮ್ಮ ಕೋರ್ಸ್ ನ ಕ್ವಷ್ಚನ್ ಬ್ಯಾಂಕ್ ಗೆ ಕೆಲವು ಪ್ರಶ್ನೆಗಳನ್ನು ಸೇರಿಸಿರುವೆಂದು ಕೂಡ ಭಾವಿಸುತ್ತದೆ. ಇಲ್ಲದಿದ್ದರೆ, ಸಂಬಂಧಿತ '''Moodle''' ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ.
 
|-
 
| 01:12
 
| ಬ್ರೌಸರ್ ಗೆ ಹಿಂದಿರುಗಿ, ನಿಮ್ಮ ಮೂಡಲ್ ಸೈಟ್ ಗೆ ಲಾಗಿನ್ ಆಗಿ.
 
|-
 
| 01:18
 
| ಎಡ ನ್ಯಾವಿಗೇಷನ್ ಮೆನ್ಯುವಿನಲ್ಲಿ  '''Calculus ''' ಕೋರ್ಸ್ ಅನ್ನು ಕ್ಲಿಕ್ ಮಾಡಿ.
 
|-
 
| 01:22
 
| ಮೇಲ್ಗಡೆ ಬಲದಲ್ಲಿರುವ  '''gear ''' ಐಕಾನ್ ಅನ್ನೂ, ನಂತರ  '''Turn Editing On''' ಅನ್ನು ಕ್ಲಿಕ್ ಮಾಡಿ.
 
|-
 
| 01:29
 
|'''Basic Calculus'''  ನ ಕೆಳಗಡೆ, ಬಲದಲ್ಲಿರುವ  '''Add an activity or resource''' ಲಿಂಕ್ ಅನ್ನು ಕ್ಲಿಕ್ ಮಾಡಿ.
 
|-
 
| 01:37
 
| ಕೆಳಕ್ಕೆ ಸ್ಕ್ರೋಲ್ ಮಾಡಿ, ಆಕ್ಟಿವಿಟಿ ಚೂಸರ್ ನಲ್ಲಿ  '''Quiz''' ಅನ್ನು ಆಯ್ಕೆಮಾಡಿ.
 
|-
 
| 01:42
 
| ಆಕ್ಟಿವಿಟಿ ಚೂಸರ್ ನ ಕೆಳಗಡೆಯಿರುವ  '''Add ''' ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
| 01:47
 
| ನಾನು '''Name ''' ಫೀಲ್ಡ್ ನಲ್ಲಿ,  '''Quiz 1 - Evolutes and involutes''' ಎಂದು ಟೈಪ್ ಮಾಡುವೆನು.
 
|-
 
| 01:54
 
| ನಂತರ '''Description ''' ಫೀಲ್ಡ್ ನಲ್ಲಿ, ಇಲ್ಲಿ ತೋರಿಸಿರುವಂತೆ ಟೈಪ್ ಮಾಡುವೆನು.
 
|-
 
| 02:00
 
| '''Display description on course page''' ಚೆಕ್ ಬಾಕ್ಸ್ ಅನ್ನು ಚೆಕ್ ಮಾಡಿ. ಇದಾದ ನಂತರ '''Timing''' ವಿಭಾಗವನ್ನು ವಿಸ್ತರಿಸೋಣ.
 
|-
 
| 02:09
 
| '''Open the quiz''', '''Close the quiz''' ಮತ್ತು '''Time limit''' ಚೆಕ್ ಬಾಕ್ಸ್ ಗಳನ್ನು ಎನೇಬಲ್ ಮಾಡಿ.
 
|-
 
| 02:17
 
| ಇದು ಕೊಟ್ಟಿರುವ ದಿನಾಂಕದಂದು, ನಿಗದಿತ ಅವಧಿಗೆ  ಕ್ವಿಝ್ ಅನ್ನು ಓಪನ್ ಮತ್ತು ಕ್ಲೋಸ್ ಮಾಡುವುದು.
 
|-
 
| 02:25
 
| ದಿನಾಂಕ ಮತ್ತು ಸಮಯವನ್ನು ನಿಮ್ಮ ಅಗತ್ಯಕ್ಕೆ ತಕ್ಕಂತೆ ಸೆಟ್ ಮಾಡಿ. ನಾನು ಅವುಗಳನ್ನು ಇಲ್ಲಿ ತೋರಿಸಿರುವಂತೆ ಸೆಟ್ ಮಾಡಿರುವೆನು.
 
|-
 
| 02:32
 
| ನಂತರ ನಾನು ಸಮಯದ ಮಿತಿಯನ್ನು  10 ನಿಮಿಷಗಳಿಗೆ ಸೆಟ್ ಮಾಡಿರುವೆನು.
 
|-
 
|02:37
 
| '''When time expires field''' ಮೂರು ಆಯ್ಕೆಗಳನ್ನು ಹೊಂದಿದೆ. ನಿಮ್ಮ ಕ್ವಿಝ್ ಗೆ ಸರಿಹೊಂದುವ ಒಂದನ್ನು ಆಯ್ಕೆ ಮಾಡಿ.
 
|-
 
| 02:47
 
| ನಾನು, '''Open attempts are submitted automatically''' ಅನ್ನು ಆಯ್ಕೆ ಮಾಡುವೆನು. ಹಾಗಾಗಿ ವಿದ್ಯಾರ್ಥಿಯು ಕ್ವಿಝ್ ಅನ್ನು ಸಬ್ಮಿಟ್ ಮಾಡಲು ವಿಫಲನಾದರೂ, ಹತ್ತು ನಿಮಿಷಗಳ ನಂತರ ಕ್ವಿಝ್ ತಂತಾನೆ ಸಬ್ಮಿಟ್ ಆಗುವುದು.
 
|-
 
| 03:01
 
| ಈಗ ,  '''Grade''' ವಿಭಾಗವನ್ನು ವಿಸ್ತರಿಸಿ.
 
|-
 
| 03:05
 
|  '''Grade to pass ''' ಫೀಲ್ಡ್ ನಲ್ಲಿ,  ಪಾಸಿಂಗ್ ಗ್ರೇಡ್ ಅನ್ನು '''2''' ಎಂದು ಟೈಪ್ ಮಾಡುವೆನು. ಅಂದರೆ ಈ ಕ್ವಿಝ್ ಅನ್ನು ಪಾಸ್ ಮಾಡಲು ವಿದ್ಯಾರ್ಥಿಯು ಕನಿಷ್ಟ ಎರಡು ಅಂಕಗಳನ್ನು ಪಡೆಯಬೇಕು.
 
|-
 
|03:18
 
|'''Attempts allowed''' ಫೀಲ್ಡ್ ನಲ್ಲಿ, ನಾನು '''1''' ಅನ್ನು ಆಯ್ಕೆ ಮಾಡುವೆನು. ನಾವು ಹೆಚ್ಚಿನ ಸಂಖ್ಯೆಯನ್ನು ಆರಿಸಿಕೊಂಡರೆ, ವಿದ್ಯಾರ್ಥಿಯು ಅದೇ ಕ್ವಿಝ್ ಅನ್ನು ಆ ಸಂಖ್ಯೆಯಷ್ಟು ಸಲ ಪ್ರಯತ್ನ ಪಡಬಹುದಾಗಿದೆ.
 
|-
 
| 03:32
 
| '''Grading method''' ಡ್ರಾಪ್-ಡೌನ್ ಡಿಸೇಬಲ್ ಆಗಿರುವುದನ್ನು ಗಮನಿಸಿ.
 
|-
 
| 03:37
 
| ಇದು ಒಂದಕ್ಕಿಂತ ಹೆಚ್ಚಿನ ಪ್ರಯತ್ನಕ್ಕೆ ಅವಕಾಶವಿದ್ದರೆ ಮಾತ್ರ ಎನೇಬಲ್ ಆಗುವುದು. ಆಗ ಟೀಚರ್ ಯಾವ ಪ್ರಯತ್ನಕ್ಕೆ ಗ್ರೇಡ್ ಅನ್ನು ಕೊಡಬೇಕೆಂದು ಆಯ್ಕೆ ಮಾಡಬಹುದು.
 
|-
 
| 03:47
 
| '''Layout ''' ವಿಭಾಗವನ್ನು ವಿಸ್ತರಿಸಿ. ಇಲ್ಲಿ ಕ್ವಿಝ್ ನ ಲೇಔಟ್ ಅನ್ನು ನಿರ್ದರ್ಷ್ಟಪಡಿಸಲು ಆಯ್ಕೆಗಳಿವೆ.
 
|-
 
| 03:56
 
|  '''New page field''' ಡ್ರಾಪ್ ಡೌನ್ ನಲ್ಲಿ ಡಿಫಾಲ್ಟ್ ಆಗಿ,  '''Every question ''' ಎಂಬ ಆಯ್ಕೆಯು ಆಯ್ಕೆಯಾಗಿರುತ್ತದೆ.
 
|-
 
| 04:04
 
| ಎಲ್ಲಾ ಆಯ್ಕೆಗಳನ್ನು ನೋಡಲು,  '''New page field''' ಡ್ರಾಪ್-ಡೌನ್ ಅನ್ನು ಕ್ಲಿಕ್ ಮಾಡಿ.
 
|-
 
| 04:09
 
|ನಾನು  '''Every 2 questions ''' ಆಯ್ಕೆಯನ್ನು ಆರಿಸಿಕೊಳ್ಳುವೆನು. ನೀವು ನಿಮ್ಮಿಷ್ಟದಂತೆ ಯಾವ ಆಯ್ಕೆಯನ್ನು ಬೇಕಾದರೂ ಆರಿಸಿಕೊಳ್ಳಬಹುದು.
 
|-
 
| 04:17
 
| ನಂತರ,  '''Question behaviour''' ವಿಭಾಗವನ್ನು ವಿಸ್ತರಿಸೋಣ.
 
|-
 
| 04:22
 
|  '''Shuffle within questions ''' ಡ್ರಾಪ್ ಡೌನ್ ನಲ್ಲಿ '''Yes''' ಅನ್ನು ಆಯ್ಕೆ ಮಾಡಿ.
 
|-
 
| 04:27
 
| ಇದನ್ನು ಮಾಡುವುದರಿಂದ, ಪ್ರತಿ ಪ್ರಶ್ನೆಗೆ ಎಲ್ಲಾ ಆಯ್ಕೆಗಳು ಷಫಲ್ ಆಗುವವು.
 
|-
 
| 04:33
 
| ಹಾಗಾಗಿ ಪ್ರತಿ ವಿದ್ಯಾರ್ಥಿಯು ಅವರ ಕ್ವಿಝ್ ಗೆ ಪ್ರಶ್ನೆ ಮತ್ತು ಆಯ್ಕೆಗಳ ಬೇರೆ ಬೇರೆ ಜೋಡಣೆಯನ್ನು ಹೊಂದಿರುವರು.
 
|-
 
| 04:40
 
|  '''How questions behave '''  ಡ್ರಾಪ್ ಡೌನ್ ಗೆ ಹೆಲ್ಪ್ ಐಕಾನ್ ಅನ್ನು ಕ್ಲಿಕ್ ಮಾಡಿ, ವಿವರಗಳನ್ನು ಓದಿ.
 
|-
 
| 04:47
 
| ನಾನು,  '''Deferred feedback''' ಅನ್ನು ಇಲ್ಲಿ ಆರಿಸಿಕೊಳ್ಳುವೆನು. ಹಾಗಾಗಿ ನನ್ನ ವಿದ್ಯಾರ್ಥಿಗಳು ಅವರ (ಅಟೆಂಪ್ಟ್) ಪ್ರಯತ್ನವನ್ನು ಸಲ್ಲಿಸಿದ ಮೇಲೆಯೇ ಫೀಡ್ ಬ್ಯಾಕ್ ಅನ್ನು ನೋಡುವರು.
 
|-
 
| 04:57
 
| ನಂತರ,  '''Overall feedback ''' ವಿಭಾಗವನ್ನು ವಿಸ್ತರಿಸಲು, ಅದನ್ನು ಕ್ಲಿಕ್ ಮಾಡಿ.
 
|-
 
| 05:02
 
| '''Overall feedback''' ಇದು, ವಿದ್ಯಾರ್ಥಿಯು ತನ್ನ ಕ್ವಿಝ್ ಅನ್ನು ಸಬ್ಮಿಟ್ ಮಾಡಿ, ಆಟೋ ಗ್ರೇಡ್ ಆದ ನಂತರ ನೋಡಬಹುದಾದ ಟೆಕ್ಸ್ಟ್ ಆಗಿದೆ.
 
|-
 
| 05:10
 
| ವಿದ್ಯಾರ್ಥಿಯು ಪಡೆದುಕೊಂಡ ಗ್ರೇಡ್ ಗೆ ಅನುಸಾರವಾಗಿ, ಟೀಚರ್ ಬೇರೆ ಬೇರೆ ಫೀಡ್-ಬ್ಯಾಕ್ ಅನ್ನು ಕೊಡಬಹುದು.
 
|-
 
| 05:17
 
| ನಾನು, '''grade boundary 100%''' ಗೆ ಫೀಡ್-ಬ್ಯಾಕ್ ಅನ್ನು ''' Excellent performance''' ಎಂದು ಟೈಪ್ ಮಾಡುವೆನು.
 
|-
 
| 05:25
 
|  '''50%''' ಮತ್ತು '''100%''' ರ ನಡುವೆ ಅಂಕಗಳನ್ನು ಪಡೆದ ವಿದ್ಯಾರ್ಥಿಗಳು "'''Excellent performance'''" ಎಂಬ ಸಂದೇಶವನ್ನು ನೋಡುವರು.
 
|-
 
| 05:33
 
|ಮತ್ತು '''grade boundary 50%.''' ಗೆ ಫೀಡ್-ಬ್ಯಾಕ್ '''You need to work harder''' ಎಂದಿರಲಿ.
 
|-
 
| 05:40
 
|  '''0% ''' ಮತ್ತು '''49.99%''' ರ ನಡುವೆ ಅಂಕಗಳನ್ನು ಪಡೆದ ವಿದ್ಯಾರ್ಥಿಗಳು  "'''You need to work harder'''" ಎಂಬ ಸಂದೇಶವನ್ನು ನೋಡುವರು.
 
|-
 
| 05:49
 
| ಈಗ ಕೆಳಕ್ಕೆ ಸ್ಕ್ರೋಲ್ ಮಾಡಿ, '''Activity completion''' ವಿಭಾಗವನ್ನು ಕ್ಲಿಕ್ ಮಾಡಿ.
 
|-
 
| 05:54
 
| '''Completion Tracking ''' ಫೀಲ್ಡ್ ನ ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ.  '''Show activity as complete when conditions are met.''' ಆಯ್ಕೆಯನ್ನು ಆರಿಸಿಕೊಳ್ಳಿ.
 
|-
 
| 06:05
 
|  '''Require grade ''' ಮತ್ತು  '''Require passing grade''' ಚೆಕ್ ಬಾಕ್ಸ್ ಗಳನ್ನು ಚೆಕ್ ಮಾಡಿ.
 
|-
 
| 06:13
 
| ಕೊನೆಯಲ್ಲಿ ಪೇಜ್ ನ  ಕೆಳಭಾಗದಲ್ಲಿರುವ  '''Save and display''' ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
| 06:20
 
| ಈಗ '''quiz''' ಗೆ ನಾವು ಕೊಟ್ಟ ಹೆಸರನ್ನೊಳಗೊಂಡ ಹೊಸ ಪೇಜ್ ಕರೆದೊಯ್ಯಲ್ಪಡುವೆವು. ನಾವು ಈಗಾಗಲೇ ಕೊಟ್ಟಿರುವ ಎಲ್ಲ ವಿವರಗಳು ಇಲ್ಲಿ ಡಿಸ್ಪ್ಲೇ ಆಗಿದೆಯೇ ಎಂದು ಓದಿ ಖಚಿತಪಡಿಸಿಕೊಳ್ಳಿ.
 
|-
 
| 06:31
 
| ಇಲ್ಲಿ ನೀವು –ಎದ್ದು ಕಾಣುವ,  '''No questions have been added yet''' ಸಂದೇಶವನ್ನು ನೋಡಬಹುದು.
 
|-
 
| 06:38
 
| ಕ್ವಿಝ್ ಗೆ ಪ್ರಶ್ನೆಗಳನ್ನು ಸೇರಿಸಲು,  '''Edit quiz ''' ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
| 06:44
 
|  ಮೇಲೆ ಬಲಗಡೆಯಲ್ಲಿ ,  '''Maximum grade ''' ಅನ್ನು 4 ಎಂದು ಟೈಪ್ ಮಾಡಿ.
 
|-
 
| 06:50
 
| ಕ್ವಿಝ್ ವಿಭಾಗದ ಎಡಗಡೆಯಿರುವ ಪೆನ್ಸಿಲ್ ಐಕಾನ್  ನಮ್ಮನ್ನು ಕ್ವಿಝ್ ನ ಹೆಡಿಂಗ್ ಅನ್ನು ಎಡಿಟ್ ಮಾಡಲು ಬಿಡುವುದು.  ಇದು ಕ್ವಿಝ್ ಅನೇಕ ವಿಭಾಗಗಳನ್ನು ಹೊಂದಿದ್ದಾಗ ಉಪಯುಕ್ತವಾಗಿದೆ.
 
|-
 
| 07:03
 
| ನಾನು '''Section 1''' ಎಂದು ಬರೆದು,  '''Enter''' ಅನ್ನು ಒತ್ತುವೆನು.
 
|-
 
| 07:08
 
|ನಂತರ ಬಲಗಡೆಯಿರುವ  '''Shuffle''' ಚೆಕ್ ಬಾಕ್ಸ್ ಅನ್ನು ಚೆಕ್ ಮಾಡಿ. ಇದು ಪ್ರತಿ ಬಾರಿ ಕ್ವಿಝ್ ಅನ್ನು ಪ್ರಯತ್ನಿಸಿದಾಗಲೂ, ಪ್ರಶ್ನೆಗಳನ್ನು ಷಫಲ್ ಮಾಡುತ್ತದೆ.
 
|-
 
| 07:20
 
| '''Shuffle''' ಚೆಕ್ ಬಾಕ್ಸ್ ನ ಕೆಳಗಿರುವ '''Add''' ಲಿಂಕ್ ಅನ್ನು ಕ್ಲಿಕ್ ಮಾಡಿ.
 
|-
 
|07:25
 
| ಇಲ್ಲಿ ಮೂರು ಆಯ್ಕೆಗಳಿವೆ. ಅವು
 
'''a new question'''
 
  
'''from question bank'''
 
 
'''a random question''' ಎಂದಾಗಿವೆ.
 
|-
 
| 07:34
 
| ಹೆಸರೇ ಹೇಳುವ ಹಾಗೆ,  '''a new question''' ಲಿಂಕ್, ಹೊಸ ಪ್ರಶ್ನೆಗಳನ್ನು ಸೇರಿಸಲು ಸಾಧ್ಯವಾಗಿಸುತ್ತದೆ. ಹಾಗಾಗಿ ನಾನು ಈ ಆಯ್ಕೆಯನ್ನು ಆರಿಸಿಕೊಳ್ಳುವುದಿಲ್ಲ.
 
|-
 
| 07:44
 
| '''from question bank''' ಲಿಂಕ್ ಅನ್ನು ಕ್ಲಿಕ್ ಮಾಡಿ.
 
|-
 
| 07:48
 
| ಒಂದು ಪಾಪ್-ಅಪ್ ವಿಂಡೋ ತೆರೆದುಕೊಳ್ಳುತ್ತದೆ. ನೀವು ಪ್ರತಿ ಸ್ಟುಡೆಂಟ್ ಗೆ ನಿರ್ದಿಷ್ಟ ಪ್ರಶ್ನೆಗಳನ್ನು ಕೊಡಲು ಬಯಸಿದ್ದರೆ ಈ ಆಯ್ಕೆ ಉಪಯುಕ್ತವಾಗಿದೆ.
 
|-
 
| 07:58
 
| ಆಯ್ಕೆಮಾಡಿದ ಕೆಟಗರಿಯು ಆ ಕೋರ್ಸ್ ನ ಡಿಫಾಲ್ಟ್ ಕೆಟಗರಿಯಾಗಿರುತ್ತದೆ.
 
|-
 
| 08:04
 
|ಡಿಫಾಲ್ಟ್ ಆಗಿ, '''Also show questions from subcategories''' – ಇದು ಆಯ್ಕೆಯಾಗಿರುತ್ತದೆ.
 
|-
 
| 08:12
 
| '''Also show old questions''' ಈ ಆಯ್ಕೆಯು, ಹಿಂದಿನ ಕ್ವಿಝ್ ಗಳ ಪ್ರಶ್ನೆಗಳನ್ನು ತೋರಿಸುತ್ತದೆ.
 
|-
 
|08:19
 
| ನೀವು ಸೇರಿಸಬೇಕಾದ ಪ್ರಶ್ನೆಗಳನ್ನು , ಇಲ್ಲಿ ನಾನು ಮಾಡುತ್ತಿರುವಂತೆ ಆಯ್ಕೆ ಮಾಡಬಹುದು. ನಂತರ ಕೆಳಗಡೆ ಇರುವ '''Add selected questions to the quiz''' ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
| 08:32
 
| ಆದಾಗ್ಯೂ ನಾನು ಅದನ್ನು ಮಾಡುವುದಿಲ್ಲ. ನಾನು ಮೇಲ್ಗಡೆ ಬಲಕ್ಕಿರುವ''' X ''' ಐಕಾನ್ ಅನ್ನು ಕ್ಲಿಕ್ ಮಾಡಿ ಅದನ್ನು ಕ್ಲೋಸ್ ಮಾಡುವೆನು.
 
|-
 
| 08:40
 
| '''Shuffle'''  ನ ಕೆಳಗಿರುವ '''Add''' ಲಿಂಕ್ ಅನ್ನು ಇನ್ನೊಮ್ಮೆ ಕ್ಲಿಕ್ ಮಾಡಿ. ''' a random question''' ಲಿಂಕ್ ಅನ್ನು ಕ್ಲಿಕ್ ಮಾಡಿ. ಇನ್ನೊಂದು ಪಾಪ್-ಅಪ್ ವಿಂಡೋ ತೆರೆದುಕೊಳ್ಳುತ್ತದೆ.
 
|-
 
| 08:51
 
| ಈ ಆಯ್ಕೆಯೊಂದಿಗೆ, ಪ್ರತಿ ವಿದ್ಯಾರ್ಥಿಯು ಬೇರೆ ಬೇರೆ ಪ್ರಶ್ನೆಗಳ ಜೋಡಣೆಯನ್ನು ನೋಡುವರು. ಹಾಗಾಗಿ ವಿದ್ಯಾರ್ಥಿಗಳಿಗೆ ಕ್ವಿಜ್ ಅನ್ನು ಪ್ರಯತ್ನಿಸುವಾಗ ಉತ್ತರದ ಕುರಿತು ಚರ್ಚಿಸಲು ಕಷ್ಟವಾಗುತ್ತದೆ.
 
|-
 
| 09:03
 
|  '''Random question from an existing category''' ಯ ಅಡಿಯಲ್ಲಿ, ನಾನು '''category''' ಯನ್ನು '''Evolutes''' ಎಂದು ಆಯ್ಕೆ ಮಾಡುವೆನು.
 
|-
 
| 09:11
 
|  '''Number of random questions''' ನಲ್ಲಿ, ನಾನು 2 ಅನ್ನು ಆಯ್ಕೆ ಮಾಡುವೆನು.
 
|-
 
| 09:16
 
| ನಂತರ ಈ ಡ್ರಾಪ್-ಡೌನ್ ನ ಕೆಳಗಿರುವ  '''Add random question''' ಅನ್ನು ಆಯ್ಕೆಮಾಡಿ.
 
|-
 
| 09:23
 
|ಈ ಕ್ವಿಝ್ ಗೆ '''Evolutes category''' ಯಿಂದ ಎರಡು ರೇಂಡಮ್ ಪ್ರಶ್ನೆಗಳು ಸೇರ್ಪಡೆಯಾಗಿವೆ.
 
|-
 
| 09:29
 
| ಕೆಳಗೆ ಬಲಗಡೆಯಿರುವ  '''Add''' ಬಟನ್ ಅನ್ನು ಇನ್ನೊಮ್ಮೆ ಕ್ಲಿಕ್ ಮಾಡಿ.
 
|-
 
| 09:34
 
|  '''a random question'''ಲಿಂಕ್ ಅನ್ನು ಕ್ಲಿಕ್ ಮಾಡಿ. '''category''' ಯನ್ನು '''Involutes''' ಎಂದೂ ಮತ್ತು  '''Number of random questions''' ಅನ್ನು 2 ಎಂದೂ ಆಯ್ಕೆ ಮಾಡಿ.
 
|-
 
| 09:44
 
| ನಂತರ '''Add random question''' ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
|09:48
 
| ಈ ಕ್ವಿಝ್ ಗೆ ಇನ್ನೆರಡು ಪ್ರಶ್ನೆಗಳು ಸೇರ್ಪಡೆಯಾಗಿವೆ, ಎರಡೂ ಕೂಡ '''Involutes''' ನಿಂದ ಬಂದಿವೆ.
 
|-
 
| 09:55
 
| ಕ್ವಿಝ್ ಎರಡು ಪೇಜ್ ಗಳಲ್ಲಿ ತಂತಾನೇ ವಿಭಜನೆಯಾಗಿರುವುದನ್ನು ಗಮನಿಸಿ. ಏಕೆಂದರೆ ನಾವು ಮೊದಲೇ  '''Quiz Settings''' ನಲ್ಲಿ ಈ ಆಯ್ಕೆಯನ್ನು ಕೊಟ್ಟಿದ್ದೇವೆ.
 
|-
 
| 10:07
 
| ಎರಡನೇ ಪ್ರಶ್ನೆಯ ಕೆಳಗೆ ಬಲಭಾಗದಲ್ಲಿ, '''add''' ಲಿಂಕ್ ಅನ್ನು ಕ್ಲಿಕ್ ಮಾಡಿ.
 
|-
 
| 10:13
 
| '''a new section heading''' ಲಿಂಕ್ ಅನ್ನು ಕ್ಲಿಕ್ ಮಾಡಿ.
 
|-
 
| 10:18
 
|'''heading''' ನ ಹೆಸರನ್ನು ಬದಲಿಸಲು, ಪೆನ್ಸಿಲ್ ಐಕಾನ್ ಅನ್ನು ಕ್ಲಿಕ್ ಮಾಡಿ.
 
|-
 
| 10:23
 
|ನಾನು, '''Section 2''' ಎಂದು ಟೈಪ್ ಮಾಡಿ,  '''Enter''' ಅನ್ನು ಒತ್ತುವೆನು.
 
|-
 
| 10:27
 
| ಕ್ವಿಝ್ ಸೇವ್ ಮಾಡಲು, ಮೇಲೆ ಬಲಗಡೆಯಿರುವ  ''' Save button''' ಅನ್ನು ಕ್ಲಿಕ್ ಮಾಡಿ.
 
|-
 
| 10:32
 
|  ಪ್ರತಿಯೊಂದು ಕ್ವಿಜ್ ಪ್ರಶ್ನೆಯ ಮುಂದೆಯೂ ಎರಡು ಐಕಾನ್ ಗಳಿವೆ. ಅವು '''Preview question''' ಮತ್ತು '''Delete''' ಗಳಾಗಿವೆ.
 
ಇವು ಸ್ವಯಂ ವಿವರಣಾತ್ಮಕವಾಗಿವೆ.
 
|-
 
|10:43
 
| '''Delete question''' ಆಯ್ಕೆಯು ಕ್ವಿಝ್ ನಿಂದ ಈ ಪ್ರಶ್ನೆಯನ್ನು ಡಿಲೀಟ್ ಮಾಡುವುದು. ಆದರೆ ಪ್ರಶ್ನೆಯು ಕ್ವಶ್ಚನ್ ಬ್ಯಾಂಕ್ ನಲ್ಲಿ ಇರುವುದು.
 
|-
 
| 10:51
 
| ಬ್ರೆಡ್ ಕ್ರಂಬ್ಸ್ ನಲ್ಲಿ ಕ್ವಿಝ್ ನ ಹೆಸರಿನ ಮೇಲೆ ಕ್ಲಿಕ್ ಮಾಡಿ.
 
|-
 
| 10:56
 
| ಬಲಗಡೆಯಿರುವ ಗೇರ್ ಮೆನ್ಯುವಿನಲ್ಲಿ,  '''Preview quiz ''' ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
| 11:02
 
| ಒಂದು ಕನ್ಫರ್ಮೇಷನ್ ವಿಂಡೋ ತೆರೆದುಕೊಳ್ಳುತ್ತದೆ. ಇದು ವಿದ್ಯಾರ್ಥಿಗೆ, ಕ್ವಿಝ್ ಸಮಯಾಧಾರಿತವಾಗಿದೆ ಎಂಬ ಮಾಹಿತಿಯನ್ನು ಕೊಡುವುದು. ಮತ್ತು ಇದು '''Start''' ಮಾಡಲು ಅಥವಾ '''Cancel''' ಮಾಡಲು ಆಯ್ಕೆಗಳನ್ನು ಹೊಂದಿವೆ.
 
|-
 
| 11:14
 
| '''Start attempt''' ಬಟನ್ ಅನ್ನು ಕ್ಲಿಕ್ ಮಾಡುವೆನು.
 
|-
 
| 11:18
 
| ಪರದೆಯ ಬಲಗಡೆಯಿರುವುದು  '''Quiz navigation ''' ವಿಭಾಗವಾಗಿದೆ.
 
|-
 
| 11:23
 
| ಇದು ಪ್ರಶ್ನೆಗಳನ್ನು ವಿಭಾಗಕ್ಕನುಸಾರವಾಗಿ, ಟೈಮರ್ ನೊಂದಿಗೆ ತೋರಿಸುತ್ತದೆ.
 
|-
 
| 11:29
 
| ಇಲ್ಲಿ ನೇರವಾಗಿ ಈ ಫೀಲ್ಡ್ ನಿಂದ ಪ್ರಶ್ನೆಯನ್ನುಎಡಿಟ್ ಮಾಡಲು ಒಂದು ಆಯ್ಕೆ ಕೂಡ ಇದೆ.
 
|-
 
| 11:35
 
| ಈಗ ನಾನು ನ್ಯಾವಿಗೇಷನ್ ವಿಭಾಗದಲ್ಲಿ  '''Finish attempt''' ಲಿಂಕ್ ಅನ್ನು ಕ್ಲಿಕ್ ಮಾಡುವೆನು.
 
|-
 
| 11:40
 
| ಪ್ರತಿಯೊಂದು ಪ್ರಶ್ನೆಯ ಸ್ಟೇಟಸ್ ಅನ್ನು ಆ ಪ್ರಶ್ನೆಯ ಹೆಸರಿನ ಮುಂದೆ ತೋರಿಸಲಾಗಿದೆ. 
 
|-
 
| 11:45
 
| ಪೇಜ್ ನ ಕೆಳಗಡೆಯಿರುವ  '''Submit all and finish'''  ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
| 11:51
 
| ಕನ್ಫರ್ಮೇಷನ್ ಪಾಪ್ ಅಪ್ ನಲ್ಲಿ  '''Submit all and finish''' ಬಟನ್ ಅನ್ನು ಇನ್ನೊಮ್ಮೆ ಕ್ಲಿಕ್ ಮಾಡಿ.
 
|-
 
| 11:58
 
| ಇಲ್ಲಿ  '''grade, overall feedback''' ಮತ್ತು ಪ್ರತಿ ಪ್ರಶ್ನೆಗೆ ''' feedback''' ಎಲ್ಲವನ್ನೂ ತೋರಿಸಿದೆ.
 
|-
 
| 12:06
 
| ಕೆಳಕ್ಕೆ ಸ್ಕ್ರೋಲ್ ಮಾಡಿ ಮತ್ತು '''Finish review''' ಲಿಂಕ್ ಅನ್ನು ಕ್ಲಿಕ್ ಮಾಡಿ.
 
|-
 
| 12:11
 
| ನಾವು '''Quiz summary''' ಪೇಜ್ ಗೆ ಹಿಂದಿರುಗಿದ್ದೇವೆ.
 
|-
 
| 12:15
 
| ಪೇಜ್ ನ ಮೇಲೆ ಬಲಗಡೆಯಿರುವ ಗೇರ್ ಐಕಾನ್ ಅನ್ನು ಕ್ಲಿಕ್ ಮಾಡಿ. '''Edit quiz''' ಲಿಂಕ್ ಅನ್ನು ಕ್ಲಿಕ್ ಮಾಡಿ. ನೀವು ಕ್ವಿಜ್ ಗೆ ಪ್ರಶ್ನೆಗಳನ್ನು ಸೇರಿಸಬಹುದು ಅಥವಾ ಡಿಲೀಟ್  ಮಾಡಬಹುದು.
 
|-
 
| 12:28
 
| ಆದರೆ ಇದನ್ನು ಯಾವುದೇ ವಿದ್ಯಾರ್ಥಿಯು ಕ್ವಿಝ್ ಅನ್ನು ಪ್ರಯತ್ನಿಸುವ (ಅಟೆಂಪ್ಟ್ ಮಾಡುವ) ಮೊದಲೇ ಮಾಡಬೇಕು.
 
|-
 
| 12:35
 
| ಒಬ್ಬ ವಿದ್ಯಾರ್ಥಿಯು ಕ್ವಿಝ್ ಅನ್ನು ಪ್ರಯತ್ನಿಸಿದ್ದರೂ ಕ್ವಿಝ್ ಲಾಕ್ ಆಗುವುದು. ಆದಾಗ್ಯೂ ಕ್ವಿಜ್ ಅನ್ನು ಅಗತ್ಯಕ್ಕೆ ತಕ್ಕಂತೆ ಎಡಿಟ್ ಮಾಡಬಹುದು ಅಥವಾ ಸೇರಿಸಬಹುದು.
 
|-
 
| 12:47
 
| ಇದರೊಂದಿಗೆ ನಾವು ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಸಂಕ್ಷಿಪ್ತವಾಗಿ,
 
|-
 
| 12:53
 
|ಈ ಟ್ಯುಟೋರಿಯಲ್ ನಲ್ಲಿ ನಾವು,
 
ಮೂಡಲ್ ನಲ್ಲಿ ಕ್ವಿಝ್ ಅನ್ನು ರಚಿಸುವುದು, ಕ್ವಿಝ್ ನಲ್ಲಿ ಕ್ವಶ್ಚನ್ ಬ್ಯಾಂಕ್ ನ  ಪ್ರಶ್ನೆಗಳನ್ನು ಬಳಸುವುದು- ಇವುಗಳ ಕುರಿತು ಕಲಿತಿದ್ದೇವೆ.
 
|-
 
| 13:03
 
|ಇಲ್ಲಿ ನಿಮಗಾಗಿ ಒಂದು ಚಿಕ್ಕ ಅಸೈನ್ಮೆಂಟ್ ಇದೆ.
 
'''evolutes''' ಗೆ ಒಂದು ಕ್ವಿಝ್ ಅನ್ನು ಸೇರಿಸಿ.
 
ವಿವರಗಳಿಗಾಗಿ, ಈ ಟ್ಯುಟೋರಿಯಲ್ ನ  '''Assignment''' ಲಿಂಕ್ ಅನ್ನು ನೋಡಿ.
 
|-
 
| 13:16
 
| ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
 
|-
 
| 13:25
 
| 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ.  ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
 
|-
 
| 13:34
 
| ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ.
 
|-
 
| 13:38
 
|'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, '''NMEICT, MHRD,''' ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ.
 
|-
 
| 13:52
 
| ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
 
|-
 
| 14:03
 
| ಧನ್ಯವಾದಗಳು.
 
 
|}
 

Revision as of 14:50, 7 January 2020

Contributors and Content Editors

Anjana310312, Sandhya.np14