Difference between revisions of "Moodle-Learning-Management-System/C2/Question-bank-in-Moodle/Kannada"

From Script | Spoken-Tutorial
Jump to: navigation, search
(Blanked the page)
Line 1: Line 1:
  
{|border=1
 
|  '''''Time'''''
 
|  '''''Narration'''''
 
 
|-
 
| 00:01
 
| ಮೂಡಲ್ ನಲ್ಲಿ '''Question bank ''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
 
|-
 
|  00:06
 
|  ಈ ಟ್ಯುಟೋರಿಯಲ್ ನಲ್ಲಿ ನಾವು: ಮೂಡಲ್ ನಲ್ಲಿ  '''Question bank ''' ,
 
|-
 
| 00:12
 
|  ಪ್ರಶ್ನೆಗಳ ವರ್ಗ  ಮತ್ತು ಕ್ವಶ್ಚನ್ ಬ್ಯಾಂಕ್ ಗೆ ಹೇಗೆ ಪ್ರಶ್ನೆಗಳನ್ನು ಸೇರಿಸುವುದು ಹೇಗೆ ಎಂದು ಕಲಿಯುವೆವು.
 
|-
 
| 00:19
 
| ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
 
'''Ubuntu Linux OS ''' 16.04,
 
 
|-
 
| 00:26
 
| '''XAMPP 5.6.30''' ಮೂಲಕ ಪಡೆದ '''Apache, MariaDB''' ಮತ್ತು '''PHP''',
 
|-
 
| 00:34
 
|  '''Moodle 3.3''' ಮತ್ತು '''Firefox ''' ವೆಬ್-ಬ್ರೌಸರ್ ಅನ್ನು ಬಳಸಿದ್ದೇನೆ.
 
ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು.
 
|-
 
| 00:44
 
|  ಆದಾಗ್ಯೂ, '''Internet Explorer''' ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ.
 
|-
 
| 00:52
 
| ಈ ಟ್ಯುಟೋರಿಯಲ್, ನಿಮ್ಮ ಸೈಟ್ ಅಡ್ಮಿನಿಸ್ಟ್ರೇಟರ್ ನಿಮ್ಮನ್ನು '''teacher''' ಆಗಿ ನೋಂದಾಯಿಸಿದ್ದಾರೆ ಮತ್ತು ಒಂದಾದರೂ ಕೋರ್ಸ್ ಅಸೈನ್ ಮಾಡಿರುವರು ಎಂದು ಭಾವಿಸುತ್ತದೆ.
 
|-
 
| 01:03
 
| ಕೋರ್ಸ್ ಗೆ ಕೆಲವು ಕೋರ್ಸ್ ಮಟೀರಿಯಲ್ ಗಳು ಅಪ್ಲೋಡ್ ಆಗಿದೆ ಎಂದೂ ಭಾವಿಸುತ್ತದೆ.
 
|-
 
| 01:09
 
| ಇಲ್ಲದಿದ್ದರೆ, ಸಂಬಂಧಿತ '''Moodle''' ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ.
 
|-
 
| 01:16
 
| ಬ್ರೌಸರ್ ಗೆ ಹಿಂದಿರುಗಿ, ನಿಮ್ಮ ಮೂಡಲ್ ಸೈಟ್ ಗೆ ಟೀಚರ್ ಆಗಿ ಲಾಗಿನ್ ಆಗಿ.
 
|-
 
| 01:24
 
| ನಾನು ಈ ಟ್ಯುಟೋರಿಯಲ್ ನಲ್ಲಿ ಬಳಸಿದ ಎಲ್ಲಾ ಟೆಕ್ಸ್ಟ್ ಅನ್ನು ಒಳಗೊಂಡಿರುವ ಟೆಕ್ಸ್ಟ್ ಫೈಲ್ ಅನ್ನು '''Code files''' ಲಿಂಕ್ ನಲ್ಲಿ ಇಟ್ಟಿರುವೆನು.
 
ದಯವಿಟ್ಟು “'''Mytextfile.txt'''” ಫೈಲ್ ಅನ್ನು ಡೌನ್ಲೋಡ್ ಮಾಡಿಕೊಂಡು, ನಿಮ್ಮ ಮಶಿನ್ ನಲ್ಲಿ ತೆರೆಯಿರಿ.
 
|-
 
| 01:40
 
|ಎಡಗಡೆಯ ನ್ಯಾವಿಗೇಷನ್ ಮೆನ್ಯುವಿನಲ್ಲಿ , '''Calculus ''' ಕೋರ್ಸ್ ಅನ್ನು ಕ್ಲಿಕ್ ಮಾಡಿ.
 
|-
 
|  01:45
 
|ನಾವು ಕ್ವಶ್ಚನ್ ಬ್ಯಾಂಕ್ ಅನ್ನು ಕಲಿಯುವುದರೊಂದಿಗೆ ಪ್ರಾರಂಭಿಸೋಣ.
 
|-
 
|  01:49
 
|'''Question bank''' (ಕ್ವಶ್ಚನ್ ಬ್ಯಾಂಕ್)  ಎಂದರೆ ಒಂದು ವಿಷಯಕ್ಕೆ (ಟಾಪಿಕ್) ಸಂಬಂಧಿಸಿ ಜೋಡಿಸಿದ ಪ್ರಶ್ನೆಗಳ ಸಮೂಹವಾಗಿದೆ.
 
|-
 
| 01:55
 
|ಕ್ವಶ್ಚನ್ ಬ್ಯಾಂಕ್ ನಲ್ಲಿರುವ ಪ್ರಶ್ನೆಗಳನ್ನು ಅನೇಕ ಕ್ವಿಝ್ ಗಳಲ್ಲಿ ಬಳಸಬಹುದು.
 
|-
 
|  02:01
 
| ಇದು ಪ್ರತಿ ಶೈಕ್ಷಣಿಕ ವರ್ಷಕ್ಕೆ ಅಥವಾ ಬೇರೆ ಬೇರೆ ಬ್ಯಾಚ್(ತಂಡ) ಗಳಿಗೆ, ವಿಭಿನ್ನವಾದ ಕ್ವಿಝ್ ಗಳನ್ನು ರಚಿಸಲು ಸಹಾಯಕವಾಗಿದೆ.
 
|-
 
| 02:09
 
|ಬ್ರೌಸರ್ ಗೆ ಹಿಂದಿರುಗಿ.
 
|-
 
|  02:11
 
| ಮೇಲೆ ಬಲಗಡೆಯಿರುವ, ಗೇರ್ ಐಕಾನ್ ಅನ್ನೂ, ನಂತರ ಕೊನೆಯಲ್ಲಿರುವ ''' More… ''' ಲಿಂಕ್ ಅನ್ನೂ ಕ್ಲಿಕ್ ಮಾಡಿ.
 
|-
 
|  02:18
 
|  ನಾವು  '''Course Administration ''' ಪೇಜ್ ಗೆ ಕರೆದೊಯ್ಯಲ್ಪಡುವೆವು.
 
|-
 
| 02:22
 
|  ಕೆಳಕ್ಕೆ ಸ್ಕ್ರೋಲ್ ಮಾಡಿ,  '''Question bank''' ವಿಭಾಗವನ್ನು ಲೊಕೇಟ್ ಮಾಡಿ.
 
|-
 
|  02:27
 
|  ಈ ವಿಭಾಗದಲ್ಲಿ,  '''Categories'''  ಲಿಂಕ್ ಅನ್ನು ಕ್ಲಿಕ್ ಮಾಡಿ.
 
|-
 
| 02:30
 
|  '''Add category ''' ವಿಭಾಗವನ್ನು ನೋಡಿ.
 
|-
 
|  02:34
 
|  '''Parent category''' ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ.
 
|-
 
| 02:37
 
|  ಇಲ್ಲಿ,  '''Top''' ಇದು ಈ ಕೋರ್ಸ್ ನ (ಮೇಲ್ಮಟ್ಟದ ವರ್ಗ)  ಟಾಪ್ ಲೆವೆಲ್ ಕೆಟಗರಿ ಯಾಗಿದೆ.
 
|-
 
|  02:42
 
| ಡಿಫಾಲ್ಟ್ ಆಗಿ ಆಯ್ಕೆಯಾಗಿರದೇ ಇದ್ದಲ್ಲಿ, '''Default for Calculus, ''' ಅನ್ನು ಆಯ್ಕೆ ಮಾಡಿ.
 
|-
 
| 02:49
 
|  '''Name''' ಫೀಲ್ಡ್ ನಲ್ಲಿ,  '''Basic Calculus''' ಎಂದು ಟೈಪ್ ಮಾಡಿ.
 
|-
 
|  02:54
 
|  ಪೇಜ್ ನ ಕೆಳಗೆ ಇರುವ,  '''Add Category''' ಬಟನ್ ಅನ್ನು ಕ್ಲಿಕ್ ಮಾಡಿ.
 
ಇದೇ ರೀತಿಯಲ್ಲಿ, ನಾವು ಇನ್ನೂ ಕೆಟಗರಿ(ವರ್ಗ) ಗಳನ್ನು ಸೇರಿಸಬಹುದು.
 
|-
 
|  03:04
 
|  ನಾನು ಇಲ್ಲಿ ಮಾಡಿದಂತೆ, ಕ್ಯಾಲ್ಕ್ಯುಲಸ್ ಕೋರ್ಸ್ ಗೆ ಕೆಟಗರಿಗಳ ಹಯರಾರ್ಕಿ(ಶ್ರೇಣಿ) ಯನ್ನು ರಚಿಸಿ.
 
|-
 
| 03:11
 
|  '''Questions''' ಟ್ಯಾಬ್ ಅನ್ನು ಕ್ಲಿಕ್ ಮಾಡಿ, ಪ್ರಶ್ನೆಗಳನ್ನು ಸಿದ್ಧಪಡಿಸುವ ಪೇಜ್ ಗೆ ಹೋಗಿ. 
 
|-
 
|  03:17
 
|ಕೆಳಗಿರುವ '''Create a new question''' ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
|  03:22
 
|ಒಂದು ಪಾಪ್-ಅಪ್ ವಿಂಡೋ ತೆರೆದುಕೊಳ್ಳುತ್ತದೆ.
 
|-
 
|  03:25
 
|ನೀವು ಸೇರಿಸಲು ಬಯಸುವ ಪ್ರಶ್ನೆಯ ವಿಧವನ್ನು ಆಯ್ಕೆ ಮಾಡಿ.
 
|-
 
| 03:29
 
|ಪ್ರಶ್ನೆಯ ವಿಧದ ಕುರಿತು ವಿವರವಾದ ವಿವರಣೆ, ಬಲಭಾಗದಲ್ಲಿ ಕಾಣಿಸುತ್ತದೆ.
 
|-
 
|  03:35
 
|ನಾನು '''Multiple choice''' ಅನ್ನು ಆಯ್ಕೆ ಮಾಡುವೆನು.
 
|-
 
| 03:39
 
|ಪಾಪ್-ಅಪ್ ನ ಕೆಳಗಡೆಯಿರುವ  '''Add''' ಬಟನ್ ಅನ್ನು ಕ್ಲಿಕ್ ಮಾಡಿ. 
 
|-
 
|  03:43
 
|  ಈಗ ನೀವು ಪ್ರಶ್ನೆಯನ್ನು ಸೇರಿಸಲು ಬಯಸುವ  '''category''' ಯನ್ನು ಆಯ್ಕೆ ಮಾಡಿ.
 
'''Evolutes''' ಅನ್ನುಆಯ್ಕೆ ಮಾಡುವೆನು.
 
|-
 
|  03:51
 
|  '''Question name''' ಫೀಲ್ಡ್ ನಲ್ಲಿ, '''MCQ with single correct answer''' ಎಂದು ಟೈಪ್ ಮಾಡುವೆನು.
 
|-
 
|  03:57
 
|'''Question text''' ಏರಿಯಾದಲ್ಲಿ ಈ ಪ್ರಶ್ನೆಯನ್ನು ಟೈಪ್ ಮಾಡಿ.
 
'''Mytextfile.txt ''' ಫೈಲ್ ನಿಂದ ಕಾಪಿ ಮಾಡಿ, ಪೇಸ್ಟ್ ಮಾಡಬಹುದು.
 
|-
 
| 04:07
 
|  '''Default Mark''' ಇದು 1 ಎಂದು ಸೆಟ್ ಆಗಿರುತ್ತದೆ ಮತ್ತು ನಾನು ಇದನ್ನು  1 ಎಂದೇ ಬಿಡುವೆನು.
 
|-
 
|  04:12
 
|  ಮುಂದಿನ ಆಯ್ಕೆ '''General feedback''' ಆಗಿದೆ. ಇಲ್ಲಿನ ಟೆಕ್ಸ್ಟ್ಅನ್ನು ವಿದ್ಯಾರ್ಥಿಯು ಕ್ವಿಝ್ ಅನ್ನು ಸಬ್ಮಿಟ್ ಮಾಡಿದ ಮೇಲೆ , ಅವರಿಗೆ ತೋರಿಸಲಾಗುತ್ತದೆ.
 
|-
 
|  04:23
 
|  ಇದನ್ನು ಪ್ರಶ್ನೆಗೆ ವಿವರವಾದ ಉತ್ತರವನ್ನು ತೋರಿಸಲು ಸಹ ಬಳಸಬಹುದು.
 
ನಾನು ಇಲ್ಲಿ ಮಾಡಿರುವಂತೆ ಟೆಕ್ಸ್ಟ್ ಅನ್ನು ಟೈಪ್ ಅಥವಾ ಕಾಪಿ ಪೇಸ್ಟ್ ಮಾಡಿ.
 
|-
 
|  04:34
 
|  ಈಗ  '''One or multiple answers''' ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ.
 
|-
 
| 04:39
 
|  ಇಲ್ಲಿ ನಾವು - '''Multiple answers allowed'''
 
'''One answer only''' ಎಂಬ ಎರಡು ಆಯ್ಕೆಗಳನ್ನು ನೋಡಬಹುದು.
 
|-
 
| 04:46
 
|  ನಾನು ಈ ಎರಡೂ ಆಯ್ಕೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂದು ತೋರಿಸುವೆನು.
 
|-
 
| 04:49
 
|  ಮೊದಲಿಗೆ ನಾನು '''One answer only'''  ಅನ್ನು ಆಯ್ಕೆ ಮಾಡುವೆನು
 
 
|-
 
| 04:53
 
| ಡಿಫಾಲ್ಟ್ ಆಗಿ,  '''Shuffle the choices''' ಚೆಕ್ ಬಾಕ್ಸ್ ಚೆಕ್ ಆಗಿರುತ್ತದೆ. ಪ್ರತಿ ಬಾರಿ ಕ್ವಿಝ್ ಅನ್ನು ಪ್ರಯತ್ನಿಸಿದಾಗಲೂ, ಉತ್ತರದ ಆಯ್ಕೆಗಳು ಷಫಲ್ ಆಗಿರುವುದನ್ನು ಖಚಿತ ಪಡಿಸುತ್ತದೆ.
 
|-
 
|  05:06
 
|  '''Answers''' ವಿಭಾಗವನ್ನು ನೋಡಲು, ಕೆಳಕ್ಕೆ ಸ್ಕ್ರೋಲ್ ಮಾಡಿ.
 
|-
 
|  05:10
 
|  ಇಲ್ಲಿ ಪ್ರತಿ ಆಯ್ಕೆಯು  '''grade''' ಮತ್ತು '''feedback''' ಗಳೊಂದಿಗೆ ಸಂಯೋಜಿತವಾಗಿರುವುದನ್ನು ಗಮನಿಸಿ.
 
|-
 
| 05:17
 
| ಇಲ್ಲಿ ತೋರಿಸಿರುವಂತೆ '''Choice 1''' ಎಂದುಟೈಪ್ ಮಾಡಿ.
 
|-
 
|  05:20
 
|  ಈಗ ಈ ಪ್ರಶ್ನೆಗೆ ,  '''Choice 1''' ಸರಿಯಾದ ಉತ್ತರವಾಗಿದೆ.
 
|-
 
| 05:25
 
|  ಹಾಗಾಗಿ ನಾನು '''Grade''' ನಲ್ಲಿ  '''100%''' ಅನ್ನು ಆಯ್ಕೆ ಮಾಡುವೆನು.
 
|-
 
|  05:30
 
| '''Grade''' ಡ್ರಾಪ್ ಡೌನ್ ನಲ್ಲಿ, ಪ್ರತಿ ಆಯ್ಕೆಗೆ ನಾವು ಭಾಗಶಃ ಅಂಕವನ್ನಾಗಲೀ,ಋಣಾತ್ಮಕ ಅಂಕವನ್ನಾಗಲೀ ಕೊಡಬಹುದು.
 
|-
 
| 05:38
 
|  ನೀವು ಇವುಗಳನ್ನು ಮೂಡಲ್ ನಲ್ಲಿ ಪ್ರಾವೀಣ್ಯತೆಯನ್ನು ಪಡೆದ ಮೇಲೆ ವಿವರವಾಗಿ ಕಲಿಯಬಹುದು.
 
|-
 
| 05:43
 
| ಈ ಉತ್ತರವನ್ನು ಆಯ್ಕೆ ಮಾಡಿದ ವಿದ್ಯಾರ್ಥಿಗಳಿಗೆ ಫೀಡ್ ಬ್ಯಾಕ್ ಅನ್ನು '''Feedback''' ಟೆಕ್ಸ್ಟ್ ಏರಿಯಾದಲ್ಲಿ ಬರೆಯಬಹುದು. ನಾನು  “'''Correct'''” ಎಂದು ಟೈಪ್ ಮಾಡುವೆನು.
 
|-
 
| 05:53
 
|  ಉಳಿದ  '''choices''' ಮತ್ತು '''grades''' ಗಳಲ್ಲಿ, ನಾನು ಇಲ್ಲಿ ಮಾಡಿರುವಂತೆ ಭರ್ತಿಮಾಡಿ.
 
|-
 
| 06:01
 
| ಈಗ ಕೆಳಕ್ಕೆ ಸ್ಕ್ರೋಲ್ ಮಾಡಿ,  '''Multiple Tries''' ಅನ್ನು ಕ್ಲಿಕ್ ಮಾಡಿ, ಅದನ್ನು ವಿಸ್ತರಿಸಿ.
 
|-
 
|  06:08
 
|  ಗಮನಿಸಿ.: '''Penalty for each incorrect try '''  ಫೀಲ್ಡ್ ಡಿಫಾಲ್ಟ್ ಆಗಿ  33.33% ಎಂದಿದೆ.
 
|-
 
| 06:18
 
|  ಅಂದರೆ ವಿದ್ಯಾರ್ಥಿಗಳಿಗೆ ತಪ್ಪು ಉತ್ತರಕ್ಕೆ ದಂಡ ವಿಧಿಸಲಾಗುತ್ತದೆ.
 
|-
 
|  06:24
 
| ನೀವು ಇದನ್ನು ಹೀಗೇ ಇಡಬಹುದು ಅಥವಾ ಇಲ್ಲಿ ತೋರಿಸಿರುವ ಯಾವುದೇ ಶೇಕಡಾ ಆಯ್ಕೆಗೆ ಬದಲಿಸಬಹುದು.
 
|-
 
| 06:31
 
| ನಾನು '''0%, ''' ಎಂದು ಆಯ್ಕೆ ಮಾಡುವೆನು ಏಕೆಂದರೆ ನಾನು ತಪ್ಪು ಉತ್ತರಗಳಿಗೆ ದಂಡವಿಧಿಸುವುದಿಲ್ಲ.
 
|-
 
|  06:39
 
|  ನಂತರ ಕೆಳಕ್ಕೆ ಸ್ಕ್ರೋಲ್ ಮಾಡಿ, ಪೇಜ್ ನ ಕೆಳಗಡೆಯಿರುವ  '''Save changes''' ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
| 06:46
 
|  ಈಗ ನಮ್ಮ ಪ್ರಶ್ನೆಗಳು '''Question Bank''' ಗೆ ಸೇರಿರುವುದನ್ನು ನೋಡಬಹುದು.
 
|-
 
| 06:51
 
| ಪ್ರಶ್ನೆಯ ಟೈಟಲ್ ನ ಮುಂದಿರುವ ನಾಲ್ಕು ಐಕಾನ್ ಗಳನ್ನು ಗಮನಿಸಿ.
 
|-
 
|  06:57
 
|  ಪ್ರಶ್ನೆಯನ್ನು '''edit, duplicate, preview''' ಮತ್ತು  '''delete''' ಮಾಡಲು ಇರುವ ಆಯ್ಕೆಗಳಾಗಿವೆ.
 
|-
 
|  07:06
 
|  ಕ್ವಿಝ್ ನಲ್ಲಿ  ಪ್ರಶ್ನೆಗಳು ಹೇಗೆ ಕಾಣುತ್ತವೆ ಎಂದು ನೋಡಲು,  '''Preview''' ಐಕಾನ್ ಅನ್ನು ಕ್ಲಿಕ್ ಮಾಡಿ.
 
|-
 
|  07:13
 
|  ಆಯ್ಕೆ ಮಾಡಿದ ಪ್ರಶ್ನೆಗಳು ಮತ್ತು ಅವುಗಳ ಆಯ್ಕೆಗಳು ಒಂದು ಪಾಪ್-ಅಪ್ ವಿಂಡೊದಲ್ಲಿ ತೆರೆದುಕೊಳ್ಳುತ್ತದೆ.
 
|-
 
|  07:19
 
| '''Fill in correct responses''' ಬಟನ್ ಅನ್ನು ಕ್ಲಿಕ್ ಮಾಡಿ. ಇದು ಪ್ರಶ್ನೆಗಳು, ಆಯ್ಕೆಗಳು ಮತ್ತು ಸರಿ ಉತ್ತರಗಳನ್ನು ಪರಿಶೀಲಿಸಲು ಸಹಾಯಕವಾಗಿದೆ.
 
|-
 
|  07:29
 
|  '''Submit and finish ''' ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
| 07:32
 
|  ಇದು ವಿದ್ಯಾರ್ಥಿಯು ಪ್ರಶ್ನೆಗೆ ಉತ್ತರಿಸಾದ ಮೇಲೆ ನೋಡಬಹುದಾದ ಫೀಡ್-ಬ್ಯಾಕ್ ಅನ್ನು ತೋರಿಸುತ್ತದೆ.
 
|-
 
|  07:38
 
|  ಯಾವಾಗ ಹೊಸ ಪ್ರಶ್ನೆಯನ್ನು ಸೇರಿಸುವಿರೋ ಆಗ ಅದನ್ನು ಮರು ಪರೀಕ್ಷಿಸಲು ಪ್ರಿವಿವ್ಯೂ ವನ್ನು ಮಾಡಿ.
 
|-
 
| 07:44
 
|  ಪಾಪ್ ಅಪ್ ವಿಂಡೋ ವನ್ನು ಕ್ಲೋಸ್ ಮಾಡಲು,  '''Close preview''' ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
|  07:49
 
|  ಈಗ ಒಂದಕ್ಕಿಂದ ಹೆಚ್ಚು ಸರಿ ಉತ್ತರಗಳನ್ನು ಹೊಂದಿರುವ,  '''MCQ''' ಅನ್ನು ರಚಿಸೋಣ.
 
|-
 
|  07:54
 
|  ಹಿಂದಿನ ಹಂತಗಳನ್ನು ಅನುಸರಿಸಿ ನಾನು ಒಂದು  '''MCQ''' ವನ್ನು ರಚಿಸಿದ್ದೇನೆ. ದಯವಿಟ್ಟು ನೀವು ಅದೇ ರೀತಿ ಮಾಡಿ.
 
|-
 
|  08:01
 
|  '''One or multiple answers ''' ಡ್ರಾಪ್ ಡೌನ್ ನಲ್ಲಿ ನಾನು ಈ ಬಾರಿ, '''Multiple answers allowed''' ಅನ್ನು ಆಯ್ಕೆ ಮಾಡುವೆನು.
 
|-
 
|  08:10
 
|  '''choice1 ''' ಮತ್ತು '''2''' ಮತ್ತು ಅವುಗಳ '''grade''' ಗಳನ್ನು ಕ್ರಮವಾಗಿ ಇಲ್ಲಿ ತೋರಿಸಿರುವಂತೆ ನಮೂದಿಸಿ.
 
ಇಲ್ಲಿ ನಾನು ಎರಡಕ್ಕೂ  '''50% grade''' ಅನ್ನು ಆಯ್ಕೆ ಮಾಡಿರುವೆನು.
 
|-
 
|  08:20
 
| ಒಂದೇ ಸರಿಯಾದ ಉತ್ತರವನ್ನು ಕೊಡುವ ವಿದ್ಯಾರ್ಥಿಗಳು ಅರ್ಧ ಅಂಕವನ್ನು ಪಡೆದುಕೊಳ್ಳುತ್ತಾರೆ.
 
|-
 
| 08:26
 
|  ಮತ್ತು ಎರಡೂ ಉತ್ತರಗಳನ್ನು ಸರಿಯಾಗಿ ಟಿಕ್ ಮಾಡುವ ವಿದ್ಯಾರ್ಥಿಗಳು ಒಂದು ಅಂಕವನ್ನು ಪಡೆದುಕೊಳ್ಳುತ್ತಾರೆ.
 
|-
 
|  08:32
 
| '''choice 3''' ಮತ್ತು '''4''' ಮತ್ತು ಅವುಗಳ '''grade''' ಗಳನ್ನು ಕ್ರಮವಾಗಿ ಇಲ್ಲಿ ತೋರಿಸಿರುವಂತೆ ನಮೂದಿಸಿ.
 
|-
 
|  08:38
 
|  ಮತ್ತು ನಾನು '''Penalty for each incorrect try ''' ಫೀಲ್ಡ್ ಅನ್ನು 0% ಎಂದು ಆಯ್ಕೆ ಮಾಡುವೆನು.
 
|-
 
|  08:44
 
|  ಕೆಳಕ್ಕೆ ಸ್ಕ್ರೋಲ್ ಮಾಡಿ ಮತ್ತು  '''Save changes''' ಬಟನ್ ಅನ್ನು ಕ್ಲಿಕ್ ಮಾಡಿ.
 
 
|-
 
|  08:49
 
|  ಮುಂದೆ,'''Short answer ''' ಪ್ರಶ್ನೆಗಳನ್ನು ಸೇರಿಸೋಣ.
 
|-
 
|  08:53
 
|  ಇಲ್ಲಿ ಪ್ರತಿ ಪ್ರಶ್ನೆಗು ವಿದ್ಯಾರ್ಥಿಯು ಒಂದು ಪದ ಅಥವ ನುಡಿಗಟ್ಟನ್ನು (ಫ್ರೇಸ್) ಉತ್ತರವಾಗಿ ನೀಡಬೇಕು.
 
|-
 
| 09:00
 
|  '''Create a new question ''' ಬಟನ್ ನ ಮೇಲೆ ಕ್ಲಿಕ್ ಮಾಡಿ, ನಂತರ''' Short answer''' ಆಯ್ಕೆಯನ್ನು ಡಬಲ್ ಕ್ಲಿಕ್ ಮಾಡಿ.
 
|-
 
|  09:08
 
|  ಪ್ರಶ್ನೆಯನ್ನು ಇಲ್ಲಿ ತೋರಿಸಿರುವಂತೆ ರಚಿಸಿ.
 
|-
 
|  09:11
 
|  '''Case sensitivity''' ಡ್ರಾಪ್ ಡೌನ್ ನಲ್ಲಿ '''No, case is unimportant''' ಅನ್ನು ಆಯ್ಕೆ ಮಾಡಿ.
 
|-
 
| 09:18
 
|  ಈ ಪ್ರಶ್ನೆಗೆ ಸರಿಯಾದ ಉತ್ತರ '''“same logarithmic spiral”''' ಎಂದಾಗಿದೆ.
 
|-
 
| 09:24
 
| ನಾನು
 
'''“same spiral” ''' ಅಥವಾ  '''“same logarithmic'''ಅಥವಾ '''spiral”''' ಎಂದು ಉತ್ತರಿಸಿದವರಿಗೂ ಪೂರ್ಣ ಅಂಕವನ್ನು ಕೊಡಲು ಬಯಸುವೆನು.
 
|-
 
|  09:35
 
| ಆದರೆ,  ವಿದ್ಯಾರ್ಥಿಯು ''' “logarithmic spiral”''' ಎಂದು ಉತ್ತರಿಸಿದರೆ, ನಾನು ಅರ್ಧ ಅಂಕವನ್ನು ಕೊಡುವೆನು.
 
|-
 
|  09:43
 
| '''answers''' ವಿಭಾಗಕ್ಕೆ ಸ್ಕ್ರೋಲ್ ಮಾಡಿ.
 
|-
 
|  09:46
 
|  '''Answer 1''' ಮತ್ತು  '''2''' ಹಾಗು ಅವುಗಳ '''grade''' ಗಳನ್ನು ಕ್ರಮವಾಗಿ ಇಲ್ಲಿ ತೋರಿಸಿರುವಂತೆ ನಮೂದಿಸಿ.
 
|-
 
| 09:52
 
|  '''Answer 1''' ಟೆಕ್ಸ್ಟ್ ನಲ್ಲಿರುವ ''' asterix''' ಚಿಹ್ನೆಯನ್ನು ಗಮನಿಸಿ.
 
 
'''Asterix ''' ಅನ್ನು ಯಾವುದೇ ಅಕ್ಷರಗಳಿಗೆ ಹೊಂದಿಸಲು ವೈಲ್ಡ್ ಕಾರ್ಡ್ ಆಗಿ ಬಳಸಬಹುದು.
 
|-
 
| 10:02
 
|  ಉದಾಹರಣೆಗೆ ಒಂದು ವಿದ್ಯಾರ್ಥಿಯು  '''The evolute of a logarithmic spiral is the same logarithmic spiral.''' ಎಂದು ಬರೆದರೆ, ಆ ಉತ್ತರಕ್ಕೆ ಪೂರ್ಣ ಅಂಕವನ್ನು ಕೊಡಲಾಗುತ್ತದೆ.
 
|-
 
|  10:15
 
|  '''Answer 3''' ಮತ್ತು ಅದರ '''grade''' ಅನ್ನು ಇಲ್ಲಿ ತೋರಿಸಿರುವಂತೆ ನಮೂದಿಸಿ.
 
|-
 
|  10:20
 
| ಇಲ್ಲಿ ಉತ್ತರದಲ್ಲಿ  '''asterix''' ಚಿಹ್ನೆ ಇಲ್ಲದಿರುವುದನ್ನು ಗಮನಿಸಿ.
 
|-
 
|  10:24
 
|  ಉದಾಹರಣೆಗೆ, ಒಂದು ವಿದ್ಯಾರ್ಥಿಯು, '''The evolute of a logarithmic spiral is not the same logarithmic spiral.''' ಎಂದು ಬರೆದಿದ್ದಲ್ಲಿ, ಆ ಉತ್ತರಕ್ಕೆ ಯಾವುದೇ ಅಂಕವನ್ನು ಕೊಡಲು ಆಗುವುದಿಲ್ಲ.
 
|-
 
|  10:37
 
|  '''Answer 4''' ಮತ್ತು ಅದರ ''' grade''' ಅನ್ನು ಇಲ್ಲಿ ತೋರಿಸಿರುವಂತೆ ನಮೂದಿಸಿ.
 
|-
 
|  10:43
 
|  ನಾನು ಈ ಉತ್ತರಕ್ಕೆ  '''50%''' ಅಂಕವನ್ನು ಕೊಟ್ಟಿರುವುದನ್ನು ಗಮನಿಸಿ.
 
|-
 
|  10:48
 
|  ಫೀಡ್-ಬ್ಯಾಕ್ ಟೆಕ್ಸ್ಟ್ ಏರಿಯಾದಲ್ಲಿ, '''“You need to specify that it’s the same spiral and not any spiral”''' ಎಂದು ಟೈಪ್ ಮಾಡಿ.
 
|-
 
|  10:57
 
| ಈ ವಿವರಣೆಯು ವಿದ್ಯಾರ್ಥಿಗೆ ಫೀಡ್-ಬ್ಯಾಕ್ ಆಗಿ ಕಾಣಿಸುತ್ತದೆ.
 
|-
 
|  11:02
 
|  ಇನ್ನೊಮ್ಮೆ, ನಾನು '''Penalty for each incorrect try ''' ಫೀಲ್ಡ್ ನಲ್ಲಿ  0% ಎಂದೇ ಇಡುವೆನು.
 
|-
 
|  11:09
 
|  ನಂತರ ಕೆಳಕ್ಕೆ ಸ್ಕ್ರೋಲ್ ಮಾಡಿ, '''Save changes''' ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
|  11:14
 
|  ಈಗ '''Numerical''' ಪ್ರಶ್ನೆಯನ್ನು ಸೇರಿಸೋಣ.
 
|-
 
|  11:18
 
|  '''Create a new question''' ಬಟನ್ ಅನ್ನು ಕ್ಲಿಕ್ ಮಾಡಿ, ನಂತರ '''Numerical''' ಆಯ್ಕೆಯನ್ನು ಡಬಲ್ ಕ್ಲಿಕ್ ಮಾಡಿ.
 
|-
 
|  11:26
 
|  ಇಲ್ಲಿ ತೋರಿಸಿರುವಂತೆ ಪ್ರಶ್ನೆಯನ್ನು ರಚಿಸಿ.
 
|-
 
|  11:29
 
|  ಈ ಪ್ರಶ್ನೆಗೆ ಸರಿಯಾದ ಉತ್ತರೆ, ''' 5mm''' ಎಂದಾಗಿದೆ.
 
ಆದರೆ ವಿದ್ಯಾರ್ಥಿಯು 4.5mm ಮತ್ತು  5.5mm ಗಳ ನಡುವಿನ ಉತ್ತರವನ್ನು ಕೊಟ್ಟರೆ ಸಮ್ಮತಿಸಬಹುದು.
 
|-
 
|  11:41
 
|  ಇಲ್ಲಿ ಎರರ್ ಮಾರ್ಜಿನ್ 0.5 ಆಗಿದೆ.
 
|-
 
|  11:45
 
|  '''Answers''' ವಿಭಾಗಕ್ಕೆ ಸ್ಕ್ರೋಲ್ ಮಾಡಿ.
 
|-
 
|  11:48
 
| '''Answers, Error''' ಮತ್ತು '''grade''' ಗಳನ್ನು ಇಲ್ಲಿ ತೋರಿಸಿರುವಂತೆ ನಮೂದಿಸಿ.
 
|-
 
|  11:53
 
|  '''Unit handling ''' ವಿಭಾಗವನ್ನು ವಿಸ್ತರಿಸಿ.
 
 
'''Unit handling''' ಡ್ರಾಪ್ ಡೌನ್ ನಲ್ಲಿ ಮೂರು ಆಯ್ಕೆಗಳಿವೆ.
 
|-
 
|  12:00
 
|  ನಾನು- '''The unit must be given, and will be graded''' ಆಯ್ಕೆಯನ್ನು ಆರಿಸಿಕೊಳ್ಳುವೆನು.
 
|-
 
|  12:07
 
|  '''Unit penalty field''', ಡಿಫಾಲ್ಟ್ ಆಗಿ '''0.1''' ಅನ್ನು ತೋರಿಸುತ್ತಿದೆ. ನಾನು ಅದನ್ನು '''0.5''' ಎಂದು ಮಾಡುವೆನು.
 
|-
 
|  12:16
 
| ಹಾಗಾಗಿ ವಿದ್ಯಾರ್ಥಿಯು ಯುನಿಟ್ ಅನ್ನು ಬರೆಯದೇ ಉತ್ತರವನ್ನು ಸರಿಯಾಗಿ ಬರೆದಿದ್ದರೆ ಅರ್ಧ ಅಂಕವನ್ನು ಪಡೆಯುವನು.
 
|-
 
|  12:23
 
|  '''Units are input using''' ಡ್ರಾಪ್-ಡೌನ್ ನಲ್ಲಿ ನಾನು '''the text input element''' ಆಯ್ಕೆಯನ್ನು ಆರಿಸುವೆನು.
 
|-
 
|  12:31
 
| ಅಂದರೆ ವಿದ್ಯಾರ್ಥಿಯು ಉತ್ತರದೊಂದಿಗೆ ಯುನಿಟ್ ಅನ್ನು ಟೈಪ್ ಮಾಡಲೇ ಬೇಕು.
 
|-
 
|  12:37
 
|  '''Units''' ವಿಭಾಗವನ್ನು ವಿಸ್ತರಿಸಿ.
 
|-
 
|  12:40
 
|  ಯುನಿಟ್ ಅನ್ನು '''mm''' ಎಂದೂ ಮತ್ತು  '''multiplier ''' ಅನ್ನು  '''1''' ಎಂದೂ ನಮೂದಿಸಿ. ಅಂದರೆ, ಉತ್ತರದ ಆಯ್ಕೆಗಳು '''mm''' ನಲ್ಲಿರಬೇಕು ಎಂದರ್ಥ. .
 
 
|-
 
| 12:50
 
| ಇನ್ನೊಮ್ಮೆ ನಾನು ,'''Penalty for each incorrect try ''' ಫೀಲ್ಡ್ ಅನ್ನು 0% ಎಂದೇ ಇಡುವೆನು.
 
|-
 
| 12:57
 
|  ಮತ್ತೆ ಕೆಳಕ್ಕೆ ಸ್ಕ್ರೋಲ್ ಮಾಡಿ ಮತ್ತು '''Save changes''' ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
|  13:02
 
|  ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
 
ಸಂಕ್ಷಿಪ್ತವಾಗಿ,
 
|-
 
|  13:08
 
|  ಈ ಟ್ಯುಟೋರಿಯಲ್ ನಲ್ಲಿ ನಾವು: ಮೂಡಲ್ ನಲ್ಲಿ  '''Question bank ''' ,
 
|-
 
|  13:14
 
| ಪ್ರಶ್ನೆಗಳ ವರ್ಗ(ಕೆಟಗರಿ)  ಮತ್ತು ಕ್ವಶ್ಚನ್ ಬ್ಯಾಂಕ್ ಗೆ ಹೇಗೆ ಪ್ರಶ್ನೆಗಳನ್ನು ಸೇರಿಸುವುದು ಹೇಗೆ ಎಂದು ಕಲಿತಿದ್ದೇವೆ.
 
 
|-
 
|  13:22
 
|  ಇಲ್ಲಿ ನಿಮಗಾಗಿ ಒಂದು ಚಿಕ್ಕ ಅಸೈನ್ಮೆಂಟ್ ಇದೆ. ಕ್ವಶ್ಚನ್ ಬ್ಯಾಂಕ್ ಗೆ ಇನ್ನಷ್ಟು ಪ್ರಶ್ನೆಗಳನ್ನು ಸೇರಿಸಿ.
 
|-
 
|  13:28
 
|  ವಿವರಗಳಿಗಾಗಿ ಈ ಟ್ಯುಟೋರಿಯಲ್ ನ  '''Assignment''' ಲಿಂಕ್ ಅನ್ನು ನೋಡಿ.
 
|-
 
|  13:34
 
|  ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ಮಾಡಿದ ಮೇಲೆ  ಪುನರಾರಂಭಿಸಿ.
 
|-
 
|  13:38
 
|  ಈಗ ನಾವು ಈ ಕ್ವಶ್ಚನ್ ಬ್ಯಾಂಕ್ ನಲ್ಲಿ  10 ಪ್ರಶ್ನೆಗಳನ್ನು ಹೊಂದಿದ್ದೇವೆ.
 
ಅವುಗಳಲ್ಲಿ 6 ಪ್ರಶ್ನೆಗಳು '''Evolutes''' ನಿಂದ ಮತ್ತು 4 ಪ್ರಶ್ನೆಗಳು '''Involutes '''  ಸಬ್-ಕೆಟಗರಿಯಿಂದ ಬಂದಿವೆ.
 
|-
 
|  13:51
 
|  ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
 
|-
 
| 14:00
 
|  'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ.  ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
 
|-
 
|  14:10
 
| ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ.
 
|-
 
| 14:14
 
|'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, '''NMEICT, MHRD,''' ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ.
 
|-
 
|  14:27
 
| ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
 
ಧನ್ಯವಾದಗಳು.
 
|}
 

Revision as of 17:34, 1 January 2020

Contributors and Content Editors

Anjana310312, Sandhya.np14