|
|
Line 1: |
Line 1: |
− | {| border=1
| |
− | | '''''Time'''''
| |
− | | '''''Narration'''''
| |
| | | |
− | |-
| |
− | | 00:01
| |
− | | ಮೂಡಲ್ ನಲ್ಲಿ, '''Uploading and Editing Resources ''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
| |
− | |-
| |
− | | 00:08
| |
− | | ಈ ಟ್ಯುಟೋರಿಯಲ್ ನಲ್ಲಿ ನಾವು : ಮೂಡಲ್ ನಲ್ಲಿ
| |
− | '''URL resource''' , '''Book resource ''' ಮತ್ತು ರಿಸೋರ್ಸ್ ಗಳ ಎಡಿಟಿಂಗ್ ನ ಕುರಿತು ಕಲಿಯುವೆವು.
| |
− | |-
| |
− | | 00:19
| |
− | | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
| |
− | '''Ubuntu Linux OS ''' 16.04,
| |
− | |-
| |
− | | 00:25
| |
− | |'''XAMPP 5.6.30''' ಮೂಲಕ ಪಡೆದ '''Apache, MariaDB''' ಮತ್ತು '''PHP''',
| |
− | |-
| |
− | | 00:33
| |
− | | '''Moodle 3.3''' ಮತ್ತು '''Firefox ''' ವೆಬ್-ಬ್ರೌಸರ್ ಅನ್ನು ಬಳಸಿದ್ದೇನೆ.
| |
− | ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು.
| |
− | |-
| |
− | | 00:43
| |
− | | ಆದಾಗ್ಯೂ, '''Internet Explorer''' ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ.
| |
− | |-
| |
− | | 00:51
| |
− | | ಈ ಟ್ಯುಟೋರಿಯಲ್, ನಿಮ್ಮ ಸೈಟ್ ಅಡ್ಮಿನಿಸ್ಟ್ರೇಟರ್ ಮೂಡಲ್ ವೆಬ್ ಸೈಟ್ ಅನ್ನು ಸೆಟ್ ಮಾಡಿ, ನಿಮ್ಮನ್ನು '''teacher''' ಆಗಿ ನೋಂದಾಯಿಸಿದ್ದಾರೆ ಎಂದು ಭಾವಿಸುತ್ತದೆ.
| |
− | |-
| |
− | | 01:01
| |
− | | ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು , ಮೂಡಲ್ ನಲ್ಲಿ '''teacher login''' ಅನ್ನು ಹೊಂದಿರಲೇ ಬೇಕು.
| |
− | ಮತ್ತು ಅಡ್ಮಿನಿಸ್ಟ್ರೇಟರ್ ನಿಂದ ಒಂದಾದರೂ ಕೋರ್ಸ್ ಅಸೈನ್ ಆಗಿರಲೇ ಬೇಕು
| |
− | |-
| |
− | | 01:11
| |
− | | ಮತ್ತು ಅವರ ಕೋರ್ಸ್ ಗೆ ಕೆಲವು ಕೋರ್ಸ್ ಮಟೀರಿಯಲ್ ಗಳು ಅಪ್ಲೋಡ್ ಆಗಿರಲೇ ಬೇಕು.
| |
− | |-
| |
− | | 01:16
| |
− | | ಇಲ್ಲದಿದ್ದರೆ, ಸಂಬಂಧಿತ '''Moodle''' ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ.
| |
− | ಬ್ರೌಸರ್ ಗೆ ಹೋಗಿ, ನಿಮ್ಮ ಮೂಡಲ್ ಸೈಟ್ ಅನ್ನು ತೆರೆಯಿರಿ.
| |
− | |-
| |
− | | 01:22
| |
− | | ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನೀವು ನಿಮ್ಮ ಕೋರ್ಸ್ ಗೆ ಒಂದು ಸ್ಟುಡೆಂಟ್ ಅನ್ನು ಸೇರಿಸಿರಬೇಕು.
| |
− | |-
| |
− | | 01:28
| |
− | | ಸ್ಟುಡೆಂಟ್ ಅನ್ನು ಸೇರಿಸಲು, '''Users in Moodle''' ಟ್ಯುಟೋರಿಯಲ್ ಅನ್ನು ನೋಡಿ. .
| |
− |
| |
− | |-
| |
− | | 01:35
| |
− | | ನಾನು ನನ್ನ ಕೋರ್ಸ್ ಗೆ ಈಗಾಗಲೇ ಸ್ಟುಡೆಂಟ್ ಪ್ರಿಯಾ ಸಿನ್ಹಾ ಅವರನ್ನು ಸೇರಿಸಿರುವೆನು.
| |
− | |-
| |
− | | 01:41
| |
− | | ಬ್ರೌಸರ್ ಗೆ ಹೋಗಿ, ನಿಮ್ಮ ಮೂಡಲ್ ಸೈಟ್ ನಲ್ಲಿ'''teacher''' ಆಗಿ ಲಾಗಿನ್ ಆಗಿ.
| |
− | |-
| |
− | | 01:48
| |
− | | ಎಡ ನ್ಯಾವಿಗೇಷನ್ ಮೆನ್ಯು ವಿನಲ್ಲಿರುವ, '''Calculus ''' ಕೋರ್ಸ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 01:53
| |
− | | ನಾವು ಈ ಸರಣಿಯಲ್ಲಿ ಈಗಾಗಲೇ, '''page resource''' ಮತ್ತು '''folder resource''' ಗಳನ್ನು ಸೇರಿಸಿದ್ದೇವೆ.
| |
− | |-
| |
− | | 02:00
| |
− | | ಈಗ ನಾವು ಹೆಚ್ಚುವರಿ ಕೋರ್ಸ್ ಮಟೀರಿಯಲ್ ಗಳನ್ನು ಸೇರಿಸೋಣ.
| |
− | ಮೇಲೆ ಎಡಗಡೆಯಿರುವ ಗೇರ್ ಐಕಾನ್ ಅನ್ನು ಕ್ಲಿಕ್ ಮಾಡಿ ಮತ್ತು ''' Turn Editing On''' ಅನ್ನು ಕ್ಲಿಕ್ ಮಾಡಿ.
| |
− | |-
| |
− | | 02:11
| |
− | | '''Basic Calculus ''' ವಿಭಾಗದ ಕೆಳಗೆ ಬಲಗಡೆಯಿರುವ '''Add an activity or resource''' ಲಿಂಕ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 02:19
| |
− | | ರಿಸೋರ್ಸ್ ಗಳ ಪಟ್ಟಿಯನ್ನೊಳಗೊಂಡ ಒಂದು ಪಾಪ್-ಅಪ್ ತೆರೆದುಕೊಳ್ಳುತ್ತದೆ. ಇದನ್ನು “ಆಕ್ಟಿವಿಟಿ ಚೂಸರ್” ಎನ್ನುವರು.
| |
− | |-
| |
− | | 02:26
| |
− | | ಕೆಳಕ್ಕೆ ಸ್ಕ್ರೋಲ್ ಮಾಡಿ, ಪಟ್ಟಿಯಿಂದ '''URL''' ಅನ್ನು ಆಯ್ಕೆ ಮಾಡಿ.
| |
− | ರಿಸೋರ್ಸ್ ನ ಕುರಿತಾದ ವಿವರವಾದ ಡಿಸ್ಕ್ರಿಪ್ಷನ್ ಬಲಗಡೆ ಕಾಣಿಸುವುದು.
| |
− | |-
| |
− | | 02:37
| |
− | | '''URL resource''' ನಿಂದ, '''online resource''' ಗಳಿಗೆ ಲಿಂಕ್ ಅನ್ನು ಸೇರಿಸಬಹುದು.
| |
− |
| |
− | |-
| |
− | | 02:43
| |
− | | ಇವುಗಳು- ಡಾಕ್ಯುಮೆಂಟ್ಸ್, ಆನ್ಲೈನ್ ವಿಡಿಯೋ, ವಿಕಿ ಪೇಜ್, ಓಪನ್ ಎಜುಕೇಷನಲ್ ರಿಸೋರ್ಸ್ ಗಳು ಮುಂತಾದವುಗಳಾಗಿರಬಹುದು.
| |
− | |-
| |
− | | 02:52
| |
− | | ಆಕ್ಟಿವಿಟಿ ಚೂಸರ್ ನ ಕೆಳಭಾಗದಲ್ಲಿರುವ '''Add ''' ಬಟನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 02:57
| |
− | | '''Name ''' ಫೀಲ್ಡ್ ನಲ್ಲಿ, '''Evolutes of basic curves''' ಎಂದು ಟೈಪ್ ಮಾಡಿ.
| |
− | |-
| |
− | | 03:03
| |
− | | ನಂತರ, '''External URL ''' ಟೆಕ್ಸ್ಟ್ ಬಾಕ್ಸ್ ನಲ್ಲಿ, ಇಲ್ಲಿ ಕೊಟ್ಟಿರುವ '''URL ''' ಅನ್ನು ಟೈಪ್ ಮಾಡಿ.
| |
− | |-
| |
− | | 03:10
| |
− | | '''Description''' ಟೆಕ್ಸ್ಟ್ ಏರಿಯಾವು ಐಚ್ಛಿಕ ಫೀಲ್ಡ್ ಆಗಿದೆ.
| |
− | ನಾನು ಇಲ್ಲಿ ತೋರಿಸಿರುವಂತೆ ಟೈಪ್ ಮಾಡುವೆನು.
| |
− | |-
| |
− | | 03:17
| |
− | | ಈ ಟೆಕ್ಸ್ಟ್ ಏರಿಯಾದ ಕೆಳಗಿರುವ '''Display description on course page ''' ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 03:24
| |
− | | ಈಗ '''Appearance ''' ವಿಭಾಗವನ್ನು ವಿಸ್ತರಿಸಲು, ಇದನ್ನು ಕ್ಲಿಕ್ ಮಾಡಿ.
| |
− | |-
| |
− | | 03:29
| |
− | | ಇಲ್ಲಿರುವ '''Display''' ಆಯ್ಕೆಯು, ವಿಡಿಯೋ ಹೇಗೆ ಡಿಸ್ಪ್ಲೇ ಆಗುವುದೆಂದು ನಿರ್ಧರಿಸುತ್ತದೆ.
| |
− | |-
| |
− | | 03:35
| |
− | | ಈ ಡ್ರಾಪ್ ಡೌನ್ ನಲ್ಲಿ ನಾಲ್ಕು ಆಯ್ಕೆಗಳಿವೆ.
| |
− | '''Automatic''' ಆಯ್ಕೆಯು, '''browser settings ''' ಮತ್ತು '''screen resolution''' ಗಳನ್ನು ಆಧರಿಸಿ, ಉತ್ತಮ ಆಯ್ಕೆಯನ್ನು ಆರಿಸುತ್ತದೆ.
| |
− | |-
| |
− | | 03:45
| |
− | | '''Embed''' ಆಯ್ಕೆಯು, ಕೋರ್ಸ್ ನಲ್ಲಿಯೇ ವಿಡಿಯೋ ತೆರೆದುಕೊಳ್ಳುವಂತೆ ಮಾಡುತ್ತದೆ.
| |
− | '''Open''' ಆಯ್ಕೆಯಲ್ಲಿ, ಯೂಸರ್ ಅನ್ನು ಅದೇ ವಿಂಡೋದಲ್ಲಿ '''URL''' ಗೆ ಕರೆದುಕೊಂಡು ಹೋಗುತ್ತದೆ.
| |
− | |-
| |
− | | 03:55
| |
− | | '''In pop-up''' ಆಯ್ಕೆಯಲ್ಲಿ ವಿಡಿಯೋ ಹೊಸ ಪಾಪ್-ಅಪ್ ವಿಂಡೋದಲ್ಲಿ ತೆರೆದುಕೊಳ್ಳುತ್ತದೆ.
| |
− | |-
| |
− | | 04:00
| |
− | | ನೀವು '''In pop-up''' ಅನ್ನು ಆರಿಸಿಕೊಂಡಾಗ , '''Pop-up width''' ಮತ್ತು '''Pop-up height''' ಆಯ್ಕೆಗಳು ಎನೇಬಲ್ ಆಗುತ್ತವೆ.
| |
− | ನೀವು ಇದರ ವ್ಯಾಲ್ಯುಗಳನ್ನು ನಿಮಗೆ ಬೇಕಾದಂತೆ ಬದಲಿಸಿಕೊಳ್ಳಬಹುದು.
| |
− | |-
| |
− | | 04:12
| |
− | | '''Embed''' ಅನ್ನು '''Display''' ಯ ಆಯ್ಕೆಯಾಗಿ ಆರಿಸುವೆನು.
| |
− | |-
| |
− | | 04:17
| |
− | | '''Activity completion''' ವಿಭಾಗಕ್ಕೆ ಸ್ಕ್ರೋಲ್ ಮಾಡಿ ಮತ್ತು ಅದನ್ನು ವಿಸ್ತರಿಸಲು, ಅದರ ಮೇಲೆ ಕ್ಲಿಕ್ ಮಾಡಿ.
| |
− | |-
| |
− | | 04:24
| |
− | | ಈ ವಿಭಾಗವು, ಟೀಚರ್ ಗೆ ಅವರು ಬಯಸಿದರೆ, ಚಟುವಟಿಕೆಯನ್ನು ಪೂರ್ಣ ಗೊಳಿಸಿದ್ದಾರೆಯೇ ಎಂದು ಕಂಡುಹಿಡಿಯಲು ಸಹಾಯ ಮಾಡುತ್ತದೆ.
| |
− | |-
| |
− | | 04:32
| |
− | | '''Completion tracking'''. ನಡಿಯಲ್ಲಿ ಮೂರು ಆಯ್ಕೆಗಳಿವೆ.
| |
− |
| |
− | ರಿಸೋರ್ಸ್ ಅನ್ನು ಆಧರಿಸಿ, ನೀವು ಟ್ರ್ಯಾಕಿಂಗ್ ವಿಧಾನವನ್ನು ನಿರ್ಧರಿಸಬಹುದು.
| |
− | |-
| |
− | | 04:41
| |
− | | ನಾನು ಇಲ್ಲಿ ಮೂರನೇ ಆಯ್ಕೆಯನ್ನು ಆರಿಸುವೆನು. '''Student must view this activity to complete it''' ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 04:51
| |
− | |ಕೆಳಕ್ಕೆ ಸ್ಕ್ರೋಲ್ ಮಾಡಿ ಮತ್ತು '''Save and return to course ''' ಬಟನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 04:58
| |
− | | ಆಕ್ಟಿವಿಟಿಯ ಹೆಸರಿನ ಮುಂದಿರುವ ಚೆಕ್ ಮಾರ್ಕ್, ಆಕ್ಟಿವಿಟಿ ಪೂರ್ಣವಾಗಿದೆಯೇ ಎಂದು ಸೂಚಿಸುತ್ತದೆ.
| |
− | |-
| |
− | | 05:05
| |
− | | ಈಗ '''book resource''' ಅನ್ನು ರಚಿಸೋಣ. ಹೆಸರೇ ಸೂಚಿಸುವಂತೆ ಇದು ಅನೇಕ ಪುಟಗಳು, ಚಾಪ್ಟರ್ ಗಳು ಮತ್ತು ಸಬ್ ಚಾಪ್ಟರ್ ಗಳನ್ನು ಹೊಂದಿರುತ್ತದೆ.
| |
− | |-
| |
− | | 05:16
| |
− | | ಇದು ಮಲ್ಟಿ ಮೀಡಿಯಾ ಕಂಟೆಂಟ್ ಗಳನ್ನು ಕೂಡ ಹೊಂದಿರಬಹುದು.
| |
− | |-
| |
− | | 05:20
| |
− | | ಈಗ ಬ್ರೌಸರ್ ವಿಂಡೋ ಗೆ ಹಿಂದಿರುಗಿ.
| |
− | |-
| |
− | | 05:23
| |
− | | '''Basic Calculus ''' ವಿಭಾಗದ ಕೆಳಗೆ ಬಲಗಡೆಯಿರುವ '''Add an activity or resource''' ಲಿಂಕ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 05:30
| |
− | | ಕೆಳಕ್ಕೆ ಸ್ಕ್ರೋಲ್ ಮಾಡಿ, ರಿಸೋರ್ಸ್ ಪಟ್ಟಿಯಲ್ಲಿ '''Book''' ಅನ್ನು ಆಯ್ಕೆ ಮಾಡಿ.
| |
− | |-
| |
− | | 05:34
| |
− | |ಆಕ್ಟಿವಿಟಿ ಚೂಸರ್ ನ ಕೆಳಭಾಗದಲ್ಲಿರುವ '''Add ''' ಬಟನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 05:39
| |
− | | '''Name''' ಫೀಲ್ಡ್ ನಲ್ಲಿ, ''' Iterating evolutes and involutes''' ಎಂದು ಟೈಪ್ ಮಾಡಿ.
| |
− | |-
| |
− | | 05:45
| |
− | | ಇಲ್ಲಿ ತೋರಿಸಿರುವಂತೆ ಡಿಸ್ಕ್ರಿಪ್ಷನ್ ಅನ್ನು ಟೈಪ್ ಮಾಡಿ.
| |
− | |-
| |
− | | 05:48
| |
− | | '''Appearance''' ವಿಭಾಗವನ್ನು ವಿಸ್ತರಿಸಲು, ಅದರ ಮೇಲೆ ಕ್ಲಿಕ್ ಮಾಡಿ.
| |
− | |-
| |
− | | 05:51
| |
− | | ಮೊದಲನೆಯದು '''Chapter formatting''' ಆಗಿದೆ.
| |
− | ಇದು ನಾವು ಚಾಪ್ಟರ್ ಮತ್ತು ಸಬ್ ಚಾಪ್ಟರ್ ಗಳನ್ನು ಹೇಗೆ ನೋಡಬೇಕೆಂದು ನಿರ್ಧರಿಸುತ್ತದೆ.
| |
− | |-
| |
− | | 05:59
| |
− | | ಆಯ್ಕೆಗಳು ಸ್ವಯಂ ವಿವರಣಾತ್ಮಕವಾಗಿದೆ. ನೀವು ವಿವರಣೆ ಬೇಕಾಗಿದ್ದಲ್ಲಿ, ಡ್ರಾಪ್ ಡೌನ್ ನ ಹಿಂದೆ ಇರುವ '''Help ''' ಐಕಾನ್ ಅನ್ನು ಕ್ಲಿಕ್ ಮಾಡಬಹುದು.
| |
− | |-
| |
− | | 06:08
| |
− | | ನಾನು ಇದನ್ನು '''Numbers''' ಎಂದೇ ಉಳಿಸಿಕೊಳ್ಳುವೆನು.
| |
− | |-
| |
− | | 06:11
| |
− | | ಮುಂದಿನ ಆಯ್ಕೆ '''Style of navigation''' ಆಗಿದೆ. ಇದು ನಾವು ಮುಂದಿನ ಮತ್ತು ಹಿಂದಿನ ಲಿಂಕ್ ಗಳನ್ನು ಹೇಗೆ ತೋರಿಸುವೆವು ಎಂಬುದನ್ನು ನಿರ್ಧರಿಸುತ್ತದೆ.
| |
− | |-
| |
− | | 06:19
| |
− | | '''TOC''' ಎಂದರೆ '''Table of Contents''' ಆಗಿದೆ.
| |
− | |-
| |
− | | 06:23
| |
− | | '''Images''' ಅನ್ನು ಆಯ್ಕೆ ಮಾಡಿದರೆ, ಹಿಂದಿನ ಮತ್ತು ಮುಂದಿನ ಲಿಂಕ್ ಗಳು, ಬಾಣದ ಗುರುತನ್ನು ಹೊಂದಿರುತ್ತವೆ.
| |
− | |-
| |
− | | 06:29
| |
− | | '''Text''' ಆಯ್ಕೆಯು, ನ್ಯಾವಿಗೇಷನ್ ನಲ್ಲಿ ಹಿಂದಿನ ಮತ್ತು ಮುಂದಿನ ಚಾಪ್ಟರ್ ಗಳನ್ನು ತೋರಿಸುವುದು.
| |
− | |-
| |
− | |06:34
| |
− | | ನಾವು ಪ್ರತಿ ಚಾಪ್ಟರ್ ನ್ಯಾವಿಗೇಷನ್ ಗೆ ಟೈಟಲ್ ಅನ್ನು ಬದಲಿಸಲು ಆಯ್ಕೆಗಳನ್ನು ಹೊಂದಿದ್ದೇವೆ.
| |
− | |-
| |
− | | 06:40
| |
− | | ಇದು ಮೊದಲು ಟೆಕ್ಸ್ಟ್ ಆಗಿ ತೋರಿಸುತ್ತಿದ್ದ ಚಾಪ್ಟರ್ ನ ಹೆಸರನ್ನು ಅತಿಕ್ರಮಿಸುತ್ತದೆ.
| |
− | |-
| |
− | | 06:45
| |
− | | ನಾನು '''Text''' ಅನ್ನು '''Style of navigation''' ಆಗಿ ಆಯ್ಕೆ ಮಾಡುವೆನು.
| |
− | |-
| |
− | | 06:49
| |
− | | ನಂತರ '''Restrict Access ''' ವಿಭಾಗವನ್ನು ವಿಸ್ತರಿಸಲು, ಅದನ್ನು ಕ್ಲಿಕ್ ಮಾಡಿ.
| |
− | ಇದು ರಿಸೋರ್ಸ್ ಅನ್ನು ಯಾರು ಆಕ್ಸೆಸ್ ಮಾಡಬಹುದು ಎಂಬುದನ್ನು ನಿರ್ಧರಿಸುತ್ತದೆ.
| |
− | |-
| |
− | | 06:59
| |
− | | ಡಿಫಾಲ್ಟ್ ಆಗಿ ಇಲ್ಲಿ ಯಾವುದೇ ನಿರ್ಬಂಧಗಳಿಲ್ಲ. ಅಂದರೆ ಈ ಕೋರ್ಸ್ ಗೆ ದಾಖಲಾಗಿರುವ ಎಲ್ಲರೂ ಈ ಪುಸ್ತಕವನ್ನು ನೋಡಬಹುದು.
| |
− | |-
| |
− | | 07:08
| |
− | | ಈಗ ನಾನು '''Add restriction''' ಬಟನ್ ಅನ್ನು ಕ್ಲಿಕ್ ಮಾಡುವೆನು.
| |
− | |-
| |
− | | 07:12
| |
− | |ಇಲ್ಲಿ ಕೆಲವು ಆಯ್ಕೆಗಳಿವೆ. ನೀವು ಪ್ರತಿಯೊಂದರ ವಿವರವನ್ನು ಓದಿ, ಯಾವ ನಿರ್ಬಂಧವನ್ನು ಆಯ್ಕೆಮಾಡುವುದೆಂದು ನಿರ್ಧರಿಸಬಹುದು.
| |
− | |-
| |
− | | 07:21
| |
− | | ಈಗ ನಾವು ಮೊದಲೇ ರಚಿಸಿದ ಯು.ಆರ್.ಎಲ್ ರಿಸೋರ್ಸ್ ಗೆ “ಆಕ್ಟಿವಿಟಿ ಕಂಪ್ಲೀಷನ್ ಕಂಡಿಷನ್” (ಚಟುವಟಿಕೆ ಪೂರ್ಣಗೊಳ್ಳಬೇಕೆಂಬ ಷರತ್ತು) ಅನ್ನು ಹಾಕೋಣ.
| |
− | |-
| |
− | | 07:27
| |
− | | ಈಗ ಈ ಪುಸ್ತಕವನ್ನು ಆಕ್ಸೆಸ್ ಮಾಡಲು, ವಿದ್ಯಾರ್ಥಿಯು ಇದನ್ನು ಪೂರ್ಣಗೊಂಡಿದೆ ಎಂದು ಗುರುತು ಹಾಕಬೇಕು ಎಂಬ ನಿರ್ಬಂಧವನ್ನು ಹಾಕೋಣ.
| |
− | |-
| |
− | | 07:33
| |
− | | ''' Activity completion''' ಅನ್ನು ಕ್ಲಿಕ್ ಮಾಡಿ. ನಾವು “ರೆಸ್ಟ್ರಿಕ್ಷನ್” ಗೆ ಆಯ್ಕೆ ಮಾಡಿದ ಆಯ್ಕೆಯನ್ನು ಅವಲಂಬಿಸಿ, ಇಲ್ಲಿನ ಫೀಲ್ಡ್ ಗಳು ಬೇರೆ ಬೇರೆಯಾಗಿರುತ್ತವೆ.
| |
− | |-
| |
− | | 07:42
| |
− | | '''Activity completion''' ಡ್ರಾಪ್ ಡೌನ್ ನಲ್ಲಿ '''Evolutes of basic curve''' ಅನ್ನು ಆಯ್ಕೆ ಮಾಡಿ.
| |
− | ನಂತರ “ಕಂಡಿಷನ್” ಆಗಿ '''Must be marked complete''' ಅನ್ನು ಆಯ್ಕೆ ಮಾಡಿ.
| |
− | |-
| |
− | | 07:54
| |
− | | ಕೆಳಕ್ಕೆ ಸ್ಕ್ರೋಲ್ ಮಾಡಿ, ಪೇಜ್ ನ ಕೆಳಭಾಗದಲ್ಲಿರುವ '''Save and display''' ಬಟನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 08:00
| |
− | | ಈಗ ನಾವು ಈ ಪುಸ್ತಕದ ಚಾಪ್ಟರ್ ಮತ್ತು ಸಬ್ ಚಾಪ್ಟರ್ ಗಳನ್ನು ಸೇರಿಸೋಣ.
| |
− | |-
| |
− | | 08:05
| |
− | | '''Chapter title ''' ಅನ್ನು '''Introduction''' ಎಂದು ಟೈಪ್ ಮಾಡಿ.
| |
− | |-
| |
− | | 08:09
| |
− | | '''Content ''' ಅನ್ನು '''Introduction to evolutes and involutes''' ಎಂದು ಟೈಪ್ ಮಾಡಿ.
| |
− | ನಿಮ್ಮ ಪಾಠದ ಟಿಪ್ಪಣಿಯಿದ್ದರೆ ನೀವು ಕಾಪಿ ಮತ್ತು ಪೇಸ್ಟ್ ಮಾಡಬಹುದು.
| |
− | |-
| |
− | | 08:19
| |
− | | ಪೇಜ್ ನ ಕೆಳಭಾಗದಲ್ಲಿರುವ '''Save changes''' ಬಟನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 08:24
| |
− | | ಈಗ ನೀವು ಪೇಜ್ ನ ಮಧ್ಯಭಾಗದಲ್ಲಿ ಈ ಚಾಪ್ಟರ್ ಅನ್ನು ನೋಡಬಹುದು.
| |
− | ಮತ್ತು ಬಲಭಾಗದಲ್ಲಿ, '''table of contents''' ಇದೆ.
| |
− | |-
| |
− | | 08:32
| |
− | | '''Exit Book''' ಲಿಂಕ್ ಅನ್ನು ಕ್ಲಿಕ್ ಮಾಡಿ, ಇದು '''Calculus''' ಕೋರ್ಸ್ ಗೆ ಹಿಂದಿರುಗಿಸುತ್ತದೆ.
| |
− | |-
| |
− | | 08:38
| |
− | |ಬಲಗಡೆಯಿರುವ ''' Table of Contents'''ವಿಭಾಗದಲ್ಲಿ, '''Introduction''' ಚಾಪ್ಟರ್ ನ ಕೆಳಗೆ, ನಾಲ್ಕು ಐಕಾನ್ ಗಳಿರುವುದನ್ನು ಗಮನಿಸಿ.
| |
− | |-
| |
− | | 08:46
| |
− | | '''Edit''', '''Delete''', '''Hide ''' ಮತ್ತು '''Add new chapter''' ಗಳಾಗಿವೆ.
| |
− | |-
| |
− | | 08:55
| |
− | | ಈಗ ನಾನು ಸಬ್-ಚಾಪ್ಟರ್ ಅನ್ನು ಸೇರಿಸುವೆನು. '''Add new chapter''' ಎಂದು ಸೂಚಿಸುವ '''plus''' ಐಕಾನ್ ಅನ್ನು ಕ್ಲಿಕ್ ಮಾಡಿ.
| |
− | ಚಾಪ್ಟರ್ ಗಳಂತೆ ಸಬ್-ಚಾಪ್ಟರ್ ಗಳನ್ನು ರಚಿಸಬಹುದು.
| |
− | |-
| |
− | | 09:07
| |
− | |ಅವು ಸಬ್-ಚಾಪ್ಟರ್ ಗಳೆಂದು ತೋರಿಸಲು, ಅವು ಒಂದು ಹೆಚ್ಚುವರಿ ಟೆಕ್ಸ್ಟ್ ಬಾಕ್ಸ್ ಅನ್ನು ಹೊಂದಿರುತ್ತವೆ. ಆ ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 09:15
| |
− | | '''Chapter title''' ಅನ್ನು '''Classical evolutes and involutes''' ಎಂದು ಟೈಪ್ ಮಾಡಿ.
| |
− | ಕಂಟೆಂಟ್ ಅನ್ನು ಇಲ್ಲಿ ತೋರಿಸಿರುವಂತೆ ಕಾಪಿ ಮಾಡಿ, ಪೇಸ್ಟ್ ಮಾಡಿ.
| |
− | |-
| |
− | | 09:24
| |
− | | ನೀವು ಇದಕ್ಕೆ ಕಂಟೆಂಟ್ ಅನ್ನು, ಈ ಟ್ಯುಟೋರಿಯಲ್ ನ '''Code files''' ನಲ್ಲಿ ''' Book-IteratingEvolutesAndInvolutes.odt''' ಎಂಬ ಫೈಲ್ ನಲ್ಲಿ ಪಡೆಯಬಹುದು.
| |
− | |-
| |
− | | 09:31
| |
− | | ಪೇಜ್ ನ ಕೆಳಭಾಗದಲ್ಲಿರುವ '''Save changes''' ಬಟನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 09:37
| |
− | | ಈಗ ನಾವು ಸಬ್-ಚಾಪ್ಟರ್ ಅನ್ನು ನೋಡಬಹುದು. ಮತ್ತು ಹಿಂದಿನ ಚಾಪ್ಟರ್ ಗೆ ನ್ಯಾವಿಗೇಷನ್ ಇರುವುದನ್ನು ಗಮನಿಸಿ.
| |
− | |-
| |
− | | 09:44
| |
− | | ಬಲಗಡೆಯಿರುವ ಐಕಾನ್ ಗಳ ನಂತರ ಇನ್ನೊಂದು ಹೆಚ್ಚುವರಿ ಐಕಾನ್ ಇರುವುದನ್ನು ಗಮನಿಸಿ.
| |
− | |-
| |
− | |09:49
| |
− | | ಮೇಲ್ಮುಖ ಮತ್ತು ಕೆಳಮುಖ ಬಾಣದ ಗುರುತುಗಳು ಮರುಕ್ರಮಗೊಳಿಸಲು ಇರುವವು.
| |
− | |-
| |
− | | 09:54
| |
− | | ಈಗ ಈ ಸಬ್-ಚಾಪ್ಟರ್ ನಿಂದ ಮೇಲೆ ಹೋದರೆ ಏನಾಗುವುದೆಂದು ನೋಡೋಣ.
| |
− | '''Up''' ಆರೋ ವನ್ನು ಕ್ಲಿಕ್ ಮಾಡಿ.
| |
− | |-
| |
− | | 10:01
| |
− | | ಈಗ ಸಬ್-ಚಾಪ್ಟರ್ ನ ಬದಲು, '''Introduction''' ಇದು ಎರಡನೆಯ ಚಾಪ್ಟರ್ ಆಗಿರುವುದನ್ನು ಗಮನಿಸಿ.
| |
− | |-
| |
− | | 10:08
| |
− | | ಇದನ್ನು ಪುನಃ ಮೊದಲನೆಯ ಚಾಪ್ಟರ್ ಆಗಿ ಮಾಡಿ.
| |
− | |-
| |
− | | 10:11
| |
− | | ಈಗ '''Classical evolutes and involutes''' ಅನ್ನು ಪುನಃ ಸಬ್-ಚಾಪ್ಟರ್ ಆಗಿ ಮಾಡುವುದು ಹೇಗೆ?
| |
− | ಇದನ್ನು ಎಡಿಟ್ ಮಾಡಲು, ಟೈಟಲ್ ನ ಕೆಳಗಿರುವ '''gear ''' ಐಕಾನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 10:21
| |
− | | ಈಗ ಇದನ್ನು ಸಬ್-ಚಾಪ್ಟರ್ ಅನ್ನಾಗಿ ಮಾಡಲು, '''Subchapter ''' ಚೆಕ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ.
| |
− | |-
| |
− | | 10:26
| |
− | | ಕೆಳಕ್ಕೆ ಸ್ಕ್ರೋಲ್ ಮಾಡಿ ಮತ್ತು '''Save changes ''' ಬಟನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 10:30
| |
− | |ಈಗ ಪುನಃ '''Calculus''' ಕೋರ್ಸ್ ಗೆ ಹಿಂದಿರುಗೋಣ.
| |
− | |-
| |
− | | 10:34
| |
− | | ಈಗ ನಾವು, ''' Basic Calculus''' ವಿಷಯಕ್ಕೆ ಕೆಳಗಿನ ರಿಸೋರ್ಸ್ ಗಳನ್ನು ಹೊಂದಿದ್ದೇವೆ.
| |
− | |-
| |
− | | 10:40
| |
− | | ನಾವು ಇವುಗಳನ್ನು ಡ್ರ್ಯಾಗ್ ಮಾಡುವುದರ (ಎಳೆಯುವುದರ ) ಮೂಲಕ ರಿಸೋರ್ಸ್ ಗಳನ್ನು ಮರುಕ್ರಮಗೊಳಿಸಬಹುದು.
| |
− | |-
| |
− | | 10:45
| |
− | | ಈಗ ನಾನು '''Evolutes of Basic curves URL''' ರಿಸೋರ್ಸ್ ಅನ್ನು ಉಳಿದ ಎರಡು ರಿಸೋರ್ಸ್ ಗಳ ಮೇಲಕ್ಕೆ ಎಳೆಯುವೆನು.
| |
− | |-
| |
− | | 10:52
| |
− | | ಪ್ರತಿಯೊಂದು ರಿಸೋರ್ಸ್ ನ ಬಲಗಡೆ ಒಂದು '''Edit''' ಲಿಂಕ್ ಇದೆ. ಅದನ್ನು ಕ್ಲಿಕ್ ಮಾಡಿ.
| |
− | |-
| |
− | | 10:58
| |
− | |ಇಲ್ಲಿ ರಿಸೋರ್ಸ್ ಗಳನ್ನು '''edit''', '''hide''', '''duplicate''' ಮತ್ತು '''delete''' ಮಾಡಲು ಸೆಟ್ಟಿಂಗ್ ಗಳಿವೆ.
| |
− | ಇದು ಸ್ವಯಂ ವಿವರಣಾತ್ಮಕವಾಗಿದೆ.
| |
− | |-
| |
− | | 11:09
| |
− | | ಇಲ್ಲಿ ಇನ್ನು ಎರಡು ಆಯ್ಕೆಗಳಿವೆ: ಅವು '''Move right ''' ಮತ್ತು '''Assign roles''' ಆಗಿವೆ.
| |
− | |-
| |
− | | 11:14
| |
− | | '''Move right''' ಅನ್ನು ಕ್ಲಿಕ್ ಮಾಡಿ.
| |
− | ಇದು ರಿಸೋರ್ಸ್ ಗೆ ಒಂದು ಚಿಕ್ಕ ಇಂಡೆಂಟೇಷನ್ ಅನ್ನು ಕೊಡುತ್ತದೆ.
| |
− | |-
| |
− | | 11:21
| |
− | | ಇದು ಇನ್ನೊಂದು ರಿಸೋರ್ಸ್ ನ ಭಾಗವಾದ ರಿಸೋರ್ಸ್ ಚೆನ್ನಾಗಿ ಕಾಣುವಂತೆ ಮಾಡಲು ಸಹಾಯಕವಾಗಿದೆ.
| |
− | |-
| |
− | | 11:28
| |
− | | ನಾನು ರಿಸೋರ್ಸ್ ಅದರ ಮೊದಲಿನ ಜಾಗಕ್ಕೆ ಬರುವಂತೆ ಮಾಡಲು, '''Move left ''' ಅನ್ನು ಕ್ಲಿಕ್ ಮಾಡುವೆನು.
| |
− | |-
| |
− | | 11:34
| |
− | | ಈಗ ನಾವು ಮೂಡಲ್ ನಿಂದ ಲಾಗೌಟ್ ಆಗಬಹುದು.
| |
− | |-
| |
− | | 11:38
| |
− | | ಈಗ ನಾನು ಸ್ಟುಡೆಂಟ್ '''Priya Sinha''' ಎಂದು ಲಾಗಿನ್ ಮಾಡುವೆನು.
| |
− | |-
| |
− | | 11:41
| |
− | | ಈ ರೀತಿಯಾಗಿ ವಿದ್ಯಾರ್ಥಿ ಪ್ರಿಯಾ ಸಿನ್ಹಾ ಈ ಪೇಜ್ ಅನ್ನು ನೋಡುವರು.
| |
− | |-
| |
− | | 11:46
| |
− | | ಮೊದಲ ಬಾರಿಗೆ ಕಂಪ್ಲೀಷನ್ ಬಾಕ್ಸ್ ಟಿಕ್ ಆಗಿಲ್ಲದಿರುವುದನ್ನು ಗಮನಿಸಿ.
| |
− | |-
| |
− | |11:51
| |
− | | ಅವಳು ಇ ರಿಸೋರ್ಸ್ ಅನ್ನು ಕಂಪ್ಲೀಟ್ ಎಂದು ಗುರುತುಹಾಕಲು, ಈ '''URL''' ಅನ್ನು ನೋಡಬೇಕಾಗುತ್ತದೆ.
| |
− | |-
| |
− | | 11:56
| |
− | | '''URL ''' ಕೋರ್ಸ್ ಕಂಪ್ಲೀಟ್ ಎಂದು ಗುರುತಾಗುವ ತನಕ '''book ''' ರಿಸೋರ್ಸ್ ಅನ್ನು ಕ್ಲಿಕ್ ಮಾಡಲು ಸಾಧ್ಯವಿಲ್ಲ.
| |
− | |-
| |
− | | 12:02
| |
− | | ನಾನು '''Evolutes of basic curves ''' ರಿಸೋರ್ಸ್ ಅನ್ನು ಕ್ಲಿಕ್ ಮಾಡುವೆನು.
| |
− | |-
| |
− | | 12:07
| |
− | |ಈಗ ಬ್ರೆಡ್ ಕ್ರಂಬ್ ನಲ್ಲಿರುವ '''Calculus''' ಲಿಂಕ್ ಅನ್ನು ಕ್ಲಿಕ್ ಮಾಡಿ.
| |
− | ಈಗ ರಿಸೋರ್ಸ್ ಕಂಪ್ಲೀಟ್ ಎಂದು ಗುರುತು ಹಾಕಲ್ಪಟ್ಟಿದೆ ಮತ್ತು ಬುಕ್ ರಿಸೋರ್ಸ್ ಸ್ಟುಡೆಂಟ್ ಗೆ ಲಭ್ಯವಿದೆ.
| |
− | |-
| |
− | | 12:17
| |
− | | ಇದರೊಂದಿಗೆ ನಾವು ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
| |
− | ಸಂಕ್ಷಿಪ್ತವಾಗಿ,
| |
− |
| |
− | |-
| |
− | | 12:23
| |
− | | ಈ ಟ್ಯುಟೋರಿಯಲ್ ನಲ್ಲಿ ನಾವು : ಮೂಡಲ್ ನಲ್ಲಿ
| |
− | '''URL resource''' , '''Book resource ''' ಮತ್ತು ರಿಸೋರ್ಸ್ ಗಳ ಎಡಿಟಿಂಗ್ ನ ಕುರಿತು ಕಲಿತಿದ್ದೇವೆ.
| |
− | |-
| |
− | | 12:34
| |
− | | ಇಲ್ಲಿ ನಿಮಗಾಗಿ ಒಂದು ಚಿಕ್ಕ ಅಸೈನ್ಮೆಂಟ್ ಇದೆ.
| |
− | ನಾವು ಈಗಾಗಲೇ ಕ್ರಿಯೇಟ್ ಮಾಡಿದ ಬುಕ್ ಗೆ ಇನ್ನೂ ಹೆಚ್ಚಿನ ಚಾಪ್ಟರ್ ಮತ್ತು ಸಬ್ ಚಾಪ್ಟರ್ ಗಳನ್ನು ಸೇರಿಸಿ.
| |
− | |-
| |
− | | 12:42
| |
− | | ನಿರ್ದೇಶಿಸಿರುವಂತೆ ಅವುಗಳನ್ನು ಮರು ಜೋಡಿಸಿ.
| |
− | ಹೆಚ್ಚಿನ ವಿವರಗಳಿಗಾಗಿ, ಈ ಟ್ಯುಟೋರಿಯಲ್ ನ '''Assignment''' ಲಿಂಕ್ ಅನ್ನು ನೋಡಿ.
| |
− | |-
| |
− | | 12:50
| |
− | | ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
| |
− | |-
| |
− | | 12:59
| |
− | | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
| |
− | |-
| |
− | | 13:09
| |
− | | ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ.
| |
− | |-
| |
− | | 13:14
| |
− | | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, '''NMEICT, MHRD,''' ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ.
| |
− | |-
| |
− | | 13:26
| |
− | | ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
| |
− | ಧನ್ಯವಾದಗಳು.
| |
− | |}
| |