Difference between revisions of "Moodle-Learning-Management-System/C2/Course-Administration-in-Moodle/Kannada"

From Script | Spoken-Tutorial
Jump to: navigation, search
(Blanked the page)
Line 1: Line 1:
 +
{|border=1
 +
| '''Time'''
 +
| '''Narration'''
  
 +
|-
 +
| 00:01
 +
|  '''Course Administration in Moodle''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
 +
|-
 +
|00:07
 +
|  ಈ ಟ್ಯುಟೋರಿಯಲ್ ನಲ್ಲಿ ನಾವು, ಮೂಡಲ್ ನಲ್ಲಿ ಕೋರ್ಸ್ ಅಡ್ಮಿನಿಸ್ಟ್ರೇಷನ್ ಹಾಗೂ ಕೋರ್ಸ್ ನಲ್ಲಿ ಆಕ್ಟಿವಿಟಿಸ್ ಮತ್ತು ರಿಸೋರ್ಸ್ ಗಳ ಕುರಿತು ಕಲಿಯುವೆವು.
 +
|-
 +
| 00:17
 +
| ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
 +
'''Ubuntu Linux OS ''' 16.04,
 +
|-
 +
|  00:24
 +
| '''XAMPP 5.6.30''' ಮೂಲಕ ಪಡೆದ '''Apache, MariaDB''' ಮತ್ತು '''PHP''',
 +
|-
 +
|  00:33
 +
|'''Moodle 3.3''' ಮತ್ತು '''Firefox ''' ವೆಬ್-ಬ್ರೌಸರ್ ಇವುಗಳನ್ನು ಬಳಸಿದ್ದೇನೆ.
 +
|-
 +
|  00:40
 +
| ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು.
 +
ಆದಾಗ್ಯೂ, '''Internet Explorer''' ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ.
 +
|-
 +
|  00:52
 +
| ನಿಮ್ಮ ಸೈಟ್ ಅಡ್ಮಿನಿಸ್ಟ್ರೇಟರ್, ಮೂಡಲ್ ವೆಬ್ ಸೈಟ್ ಅನ್ನು ಸೆಟ್ ಮಾಡಿ, ನಿಮ್ಮನ್ನು '''teacher''' ಆಗಿ ನೋಂದಾಯಿಸಿರಬೇಕು.
 +
|-
 +
| 01:03
 +
|  ಇಲ್ಲಿ ವಿದ್ಯಾರ್ಥಿಯು, ಮೂಡಲ್ ನಲ್ಲಿ '''teacher login''' ಅನ್ನು ಹೊಂದಿರಬೇಕು.
 +
|-
 +
|  01:09
 +
| ಅಡ್ಮಿನಿಸ್ಟ್ರೇಟರ್ ಒಂದಾದರೂ ಕೋರ್ಸ್ ಅನ್ನು ಅವರಿಗೆ ಅಸೈನ್ ಮಾಡಿರಬೇಕು. ಅವರ ಕೋರ್ಸ್ ಗೆ ಸ್ವಲ್ಪ ಕೋರ್ಸ್ ಮಟೀರಿಯಲ್ ಅಪ್ಲೋಡ್ ಆಗಿರಬೇಕು.
 +
|-
 +
|  01:19
 +
| ಇಲ್ಲದಿದ್ದರೆ, ಸಂಬಂಧಿತ '''Moodle''' ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ.
 +
|-
 +
|  01:26
 +
|  ಬ್ರೌಸರ್ ಗೆ ಹೋಗಿ, ನಿಮ್ಮ ಮೂಡಲ್ ಸೈಟ್ ಅನ್ನು ತೆರೆಯಿರಿ.
 +
|-
 +
|  01:31
 +
|  ನಿಮ್ಮ '''teacher username''' ಮತ್ತು '''password''' ವಿವರಗಳೊಂದಿಗೆ ಲಾಗಿನ್ ಮಾಡಿ.
 +
ನಾನು ಈಗಾಗಲೇ '''teacher ರೆಬೆಕಾ ರೇಮೆಂಡ್''' ಎಂದು ಲಾಗಿನ್ ಆಗಿದ್ದೇನೆ.
 +
|-
 +
|  01:41
 +
| ನಾವು ‘ಟೀಚರ್ಸ್ ಡ್ಯಾಶ್ ಬೋರ್ಡ್’ ನಲ್ಲಿದ್ದೇವೆ.
 +
|-
 +
|  01:44
 +
| ಎಡಗಡೆಯ ನ್ಯಾವಿಗೇಷನ್ ಮೆನ್ಯುವಿನಲ್ಲಿ, '''My Courses''' ನ ಅಡಿಯಲ್ಲಿ  '''Calculus''' ಅನ್ನು ನೋಡಿ.
 +
|-
 +
|  01:51
 +
| ಗಮನಿಸಿ, ನೀವು '''teacher''' ಅಥವಾ '''student''' ಎಂದು ದಾಖಲಾಗಿರುವ ಎಲ್ಲ ಕೋರ್ಸ್ ಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
 +
|-
 +
|  01:59
 +
|'''Calculus ''' ಕೋರ್ಸ್ ನ ಮೇಲೆ ಕ್ಲಿಕ್ ಮಾಡಿ.
 +
|-
 +
|  02:02
 +
| ಹಿಂದಿನ ಟ್ಯುಟೋರಿಯಲ್ ಗಳಲ್ಲಿ '''course topics''' ಮತ್ತು  '''summaries'''  ಅನ್ನು ಅಪ್ಡೇಟ್ ಮಾಡಿದ್ದೇವೆ.
 +
|-
 +
|  02:09
 +
|ನೀವು ಮಾಡಿರದಿದ್ದರೆ, ದಯವಿಟ್ಟು ಹಿಂದಿನ ಟ್ಯುಟೋರಿಯಲ್ ಗಳ ಅಸೈನ್ಮೆಂಟ್ ಗಳನ್ನು ನೋಡಿ.
 +
|-
 +
|  02:16
 +
| ಈಗ ನಾವು ಕೆಲವು ಉಪಯುಕ್ತ ಕೋರ್ಸ್ ಸೆಟ್ಟಿಂಗ್ ಗಳ ಬಗ್ಗೆ ಕಲಿಯುವೆವು.
 +
|-
 +
|  02:21
 +
| ಈ ವಿಭಾಗದ ಮೇಲಿನ ಬಲಗಡೆಯಿರುವ  '''gear ''' ಐಕಾನ್ ಅನ್ನು ಕ್ಲಿಕ್ ಮಾಡಿ.
 +
|-
 +
|  02:26
 +
|  '''Edit Settings''' ಅನ್ನು ಕ್ಲಿಕ್ ಮಾಡಿ. ನಂತರ ಎಲ್ಲಾ ವಿಭಾಗಗಳನ್ನು ವಿಸ್ತರಿಸಲು, ಬಲಗಡೆಯಿರುವ '''Expand All''' ಅನ್ನು ಕ್ಲಿಕ್ ಮಾಡಿ.
 +
|-
 +
|  02:36
 +
| ಇಲ್ಲಿ ಕಾಣಿಸುವ ಸೆಟ್ಟಿಂಗ್ ಗಳು, ಕೋರ್ಸ್ ಅನ್ನು ರಚನೆ ಮಾಡಿದಾಗಲೇ ಅಡ್ಮಿನಿಸ್ಟ್ರೇಟರ್ ನಿಂದ ಡಿಫೈನ್ ಮಾಡಲಾಗಿವೆ.
 +
|-
 +
|  02:44
 +
|  '''General ''' ವಿಭಾಗದಲ್ಲಿ, '''Course full name''' ಎಂದಿದೆ.
 +
ಈ ಹೆಸರನ್ನು ಕೋರ್ಸ್ ಪೇಜ್ ನ ಮೇಲ್ಭಾಗದಲ್ಲಿ ತೋರಿಸಲಾಗುತ್ತದೆ. 
 +
|-
 +
| 02:54
 +
|  '''Course short name ''' ಅನ್ನು, ಕೋರ್ಸ್ ನ್ಯಾವಿಗೇಷನ್ ಮತ್ತು ಕೋರ್ಸ್ ಗೆ ಸಂಬಂಧಿಸಿದ ಇ-ಮೇಲ್ ಗಳಲ್ಲಿ ತೋರಿಸಲಾಗುತ್ತದೆ.
 +
|-
 +
| 03:03
 +
|  '''Course category ''' ಯನ್ನು ಈಗಾಗಲೇ ಅಡ್ಮಿನ್ ಸೆಟ್ ಮಾಡಿದ್ದಾರೆ.
 +
|-
 +
| 03:08
 +
|  '''Course start date, Course end date ''' ಮತ್ತು '''Course ID number''' ಗಳನ್ನು, ನಮ್ಮ ಅಗತ್ಯಕ್ಕೆ ಅನುಸಾರವಾಗಿ ನಾವು ಬದಲಿಸಬಹುದು.
 +
|-
 +
|  03:21
 +
|  '''Description ''' ವಿಭಾಗದಡಿಯಲ್ಲಿ, '''Course Summary ''' ಟೆಕ್ಸ್ಟ್-ಬಾಕ್ಸ್ ಅನ್ನು ನೋಡಿ.
 +
ನಾನು ಇಲ್ಲಿರುವುದನ್ನು ಡಿಲೀಟ್ ಮಾಡಿ, ಹೀಗೆ ಟೈಪ್ ಮಾಡುವೆನು.
 +
|-
 +
|  03:31
 +
| ನನ್ನ ವಿದ್ಯಾರ್ಥಿಗಳು ಇದನ್ನು ನನ್ನ ಕೋರ್ಸ್ ನ ಮುಖಪುಟದಲ್ಲಿ ನೋಡುವರು.
 +
|-
 +
|  03:37
 +
|  ನಂತರ  '''Course summary files''' ಎಂಬ ಫೀಲ್ಡ್ ಇದೆ.
 +
ಈ ಫೈಲ್ ಗಳನ್ನು ‘ಕೋರ್ಸ್ ಸಮರಿ’ಯೊಂದಿಗೆ ವಿದ್ಯಾರ್ಥಿಗಳಿಗೆ ತೋರಿಸಲಾಗುವುದು.
 +
|-
 +
|  03:47
 +
| ಡಿಫಾಲ್ಟ್ ಆಗಿ '''jpg, gif''' ಮತ್ತು '''png ''' ಫೈಲ್-ಟೈಪ್ ಗಳನ್ನು ಕೋರ್ಸ್ ಸಮರಿ ಫೈಲ್ ಗಳಿಗಾಗಿ ಬಳಸಬಹುದು.
 +
|-
 +
|  03:56
 +
| ಫೈಲ್ ಅನ್ನು ಅಪ್ಲೋಡ್ ಮಾಡಲು ಮೂರು ವಿಧಾನಗಳಿವೆ. ಫೈಲ್ ಅನ್ನು ಈ ಬಾಕ್ಸ್ ನಲ್ಲಿ ಎಳೆದು ತರಬಹುದು (ಡ್ರ್ಯಾಗ್ ಅಂಡ್ ಡ್ರಾಪ್).
 +
|-
 +
|  04:03
 +
| ಮೇಲೆ ಎಡಗಡೆಯಿರುವ  '''Upload''' ಅಥವಾ  '''Add ''' ಐಕಾನ್ ಅನ್ನು ಕ್ಲಿಕ್ ಮಾಡಿ.
 +
ಅಥವಾ ಕೆಳಮುಖವಾಗಿರುವ ಆರೋ ವನ್ನು ಕ್ಲಿಕ್ ಮಾಡಿ.
 +
|-
 +
|  04:11
 +
|  ಹೀಗೆ ಮಾಡಿದಾಗ '''File picker''' ಡಯಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ.
 +
|-
 +
|  04:21
 +
| ಎಡ ಮೆನ್ಯುವಿನಲ್ಲಿರುವ  '''Upload a file ''' ಆಯ್ಕೆಯನ್ನು  ಕ್ಲಿಕ್ ಮಾಡಿ.
 +
|-
 +
|  04:26
 +
|  '''Browse ''' ಅಥವಾ '''Choose File''' ಬಟನ್ ಅನ್ನು ಕ್ಲಿಕ್ ಮಾಡಿ. ನಂತರ ನಿಮಗೆ ಬೇಕಾದ ಫೈಲ್ ಅನ್ನು ಆಯ್ಕೆ ಮಾಡಿ.
 +
|-
 +
|  04:34
 +
| ನಾನು ನನ್ನ ಸಿಸ್ಟಮ್ ನಲ್ಲಿ ''' calculus.jpg''' ಯನ್ನು ಆಯ್ಕೆಮಾಡುವೆನು.
 +
|-
 +
| 04:40
 +
| '''Save as ''' ಫೀಲ್ಡ್ ನಲ್ಲಿ, ನೀವು ಇದಕ್ಕಾಗಿ ಬೇರೆ ಹೆಸರನ್ನು ಟೈಪ್ ಮಾಡಬಹುದು.
 +
|-
 +
|  04:46
 +
|  '''author''' ಮತ್ತು  '''license''' ವಿವರಗಳನ್ನು, ಅವುಗಳ ಫೀಲ್ಡ್ ನಲ್ಲಿ ಸೂಚಿಸಿರಿ.
 +
ಕೊನೆಯದಾಗಿ ಕೆಳಗಡೆಯಿರುವ '''Upload this file ''' ಬಟನ್ ಅನ್ನು ಕ್ಲಿಕ್ ಮಾಡಿ.
 +
|-
 +
|  04:58
 +
|  ಹೀಗೆ ನಾವು ಕೋರ್ಸ್ ಸಮರಿ ಫೈಲ್ ಗಳನ್ನು ಅಪ್ಲೋಡ್ ಮಾಡಬಹುದು.
 +
|-
 +
| 05:02
 +
| ನಂತರ '''Course format''' ಬರುತ್ತದೆ. ಕೋರ್ಸ್ ಫಾರ್ಮ್ಯಾಟ್, ವಿದ್ಯಾರ್ಥಿಗಳಿಗಾಗಿ ರಿಸೋರ್ಸ್ ಗಳು ಮತ್ತು ಆಕ್ಟಿವಿಟಿಗಳನ್ನು ವ್ಯವಸ್ಥೆಗೊಳಿಸಿದ ವಿಧಾನವನ್ನು ಸೂಚಿಸುತ್ತದೆ.
 +
|-
 +
|  05:12
 +
|  '''Format''' ಡ್ರಾಪ್-ಡೌನ್ ನಲ್ಲಿ ಈ ನಾಲ್ಕು ಆಯ್ಕೆಗಳಿವೆ:
 +
'''Single Activity Format''',
 +
'''Social Format''' , 
 +
'''Topics Format ''' ಮತ್ತು 
 +
'''Weekly Format'''.
 +
|-
 +
|  05:26
 +
|  ನಮ್ಮ ಅಡ್ಮಿನ್  '''Topics format''' ಅನ್ನು ಆಯ್ಕೆ ಮಾಡಿದ್ದಾರೆ. ನಾವು ಇದನ್ನು ಹಾಗೇ ಇಡೋಣ.
 +
|-
 +
|  05:33
 +
|  ಮುಂದಿನ ಸೆಟ್ಟಿಂಗ್ '''Hidden sections''' ಆಗಿದೆ.
 +
ಇವು ಕೋರ್ಸ್ ನಲ್ಲಿ ವಿದ್ಯಾರ್ಥಿಗಳಿಂದ ಅಡಗಿಸಿ ಇಡಬಹುದಾದ ವಿಷಯಗಳಾಗಿವೆ.
 +
|-
 +
| 05:44
 +
| ಟೀಚರ್ ಇನ್ನೂ ಮುಗಿಸಿರದೆ ಇದ್ದ ಪಾಠಗಳಿದ್ದಾಗ ಇದು ಉಪಯುಕ್ತವಾಗಿದೆ.
 +
ವಿದ್ಯಾರ್ಥಿಗಳಿಗೆ '''Hidden sections''' ಅನ್ನು ಹೇಗೆ ತೋರಿಸಬೇಕು ಎಂದು ಈ ಸೆಟ್ಟಿಂಗ್ ನಿರ್ಧರಿಸುತ್ತದೆ.
 +
|-
 +
| 05:57
 +
| ಈ ಆಯ್ಕೆಯು, ವಿಷಯಗಳನ್ನು ಕೊಲಾಪ್ಸ್ ಮಾಡಿದ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ತೋರಿಸುವುದು.
 +
|-
 +
|06:04
 +
|  ಈ ಆಯ್ಕೆಯು, ವಿಷಯಗಳನ್ನು ವಿದ್ಯಾರ್ಥಿಗಳಿಗೆ ಕಾಣಿಸದಂತೆ ಮಾಡುತ್ತದೆ.
 +
|-
 +
|  06:09
 +
|  ಸಧ್ಯಕ್ಕೆ ಇದನ್ನು ನಾವು ಡಿಫಾಲ್ಟ್ ಆಗಿ ಇಡೋಣ.
 +
|-
 +
|  06:13
 +
|  ಮುಂದಿನದು  '''Course Layout''' ಡ್ರಾಪ್-ಡೌನ್ ಆಗಿದೆ. ಅದನ್ನು ಕ್ಲಿಕ್ ಮಾಡಿ.
 +
|-
 +
| 06:19
 +
| ಈ ಆಯ್ಕೆಯನ್ನು ಆರಿಸಿಕೊಂಡು, ಎಲ್ಲಾ ವಿಭಾಗಗಳನ್ನು ಒಂದೇ ಪೇಜ್ ನಲ್ಲಿ ನಾವು ತೋರಿಸಲು ಸಾಧ್ಯವಿದೆ.
 +
|-
 +
|06:25
 +
| ಇಲ್ಲಿ '''Show one section per page''' ಎಂಬ ಇನ್ನೊಂದು ಆಯ್ಕೆ ಇದೆ. 
 +
ಇರುವ ವಿಭಾಗಗಳ ಸಂಖ್ಯೆಯನ್ನಾಧರಿಸಿ, ಇದು ಕೋರ್ಸ್ ಅನ್ನು ಅನೇಕ ಪೇಜ್ ಗಳಲ್ಲಿ ವಿಭಜಿಸುತ್ತದೆ.
 +
|-
 +
| 06:37
 +
|  ಸಧ್ಯಕ್ಕೆ ನಾವು '''Show all sections in one page''' ಆಯ್ಕೆಯನ್ನು ಇಡೋಣ.
 +
|-
 +
|06:43
 +
|  ಮುಂದಿನದು '''Appearance''' ವಿಭಾಗವಾಗಿದೆ.
 +
|-
 +
|06:46
 +
|  '''Show gradebook to students''' ಆಯ್ಕೆಯನ್ನು ಗಮನಿಸಿ.
 +
ಕೋರ್ಸ್ ನಲ್ಲಿಯ ಹಲವಾರು ಚಟುವಟಿಕೆಗಳು, ಗ್ರೇಡ್ ಗಳನ್ನು ಕೊಡಲು ಟೀಚರ್ ಗೆ ಸಹಾಯಕವಾಗಿವೆ.
 +
|-
 +
| 06:57
 +
| ವಿದ್ಯಾರ್ಥಿಯು ಈ ಗ್ರೇಡ್ ಗಳನ್ನು ನೋಡಬಹುದೇ ಎಂದು ಈ ಆಯ್ಕೆಯು ನಿರ್ಧರಿಸುತ್ತದೆ.
 +
ಡಿಫಾಲ್ಟ್ ಆಗಿ  ಈ ಆಯ್ಕೆಯನ್ನು '''Yes''' ಎನ್ನಲಾಗಿದೆ. ನಾವು ಅದನ್ನು ಹಾಗೇ ಇಡೋಣ.
 +
|-
 +
| 07:10
 +
|  ಡಿಫಾಲ್ಟ್ ಆಗಿ ಈಗಾಗಲೇ ಆಯ್ಕೆಯಾಗಿರದಿದ್ದರೆ, ನಾವು  '''Show activity reports''' ಅನ್ನು  '''Yes''' ಎಂದು ಬದಲಿಸುವೆವು.
 +
|-
 +
| 07:18
 +
| ವಿದ್ಯಾರ್ಥಿಯು ತನ್ನ ಪ್ರೊಫೈಲ್ ಪೇಜ್ ನಲ್ಲಿ, ತನ್ನ ಆಕ್ಟಿವಿಟಿ ರಿಪೋರ್ಟ್ ಗಳನ್ನು ನೋಡಬಹುದು ಎಂದು ಇದು ದೃಢೀಕರಿಸುತ್ತದೆ.
 +
|-
 +
|  07:27
 +
| ಈ ಕೋರ್ಸ್ ಗಾಗಿ ಅಪ್ಲೋಡ್ ಮಾಡಬಹುದಾದ ಫೈಲ್ ಗಳ ಗರಿಷ್ಠ ಸೈಜ್ ಅನ್ನು ನಾವು ನಿರ್ಧರಿಸಬಹುದು.
 +
|-
 +
| 07:34
 +
| '''additional materials, assignments''' ಇತ್ಯಾದಿಗಳಿಗಾಗಿ ಫೈಲ್ ಗಳನ್ನು ಅಪ್ಲೋಡ್ ಮಾಡಬಹುದು.
 +
|-
 +
| 07:41
 +
| ನಮ್ಮ ಅಡ್ಮಿನ್ ಇದನ್ನು '''128MB'''ಗೆ ಸೆಟ್ ಮಾಡಿದ್ದಾರೆ. ಇದು ಫೈಲ್ ನ ಗರಿಷ್ಠ ಸೈಜ್ ಆಗಿದೆ.
 +
ಇದನ್ನು ನಾವು ಹಾಗೇ ಇಡೋಣ.
 +
|-
 +
|  07:52
 +
|  ಉಳಿದ ಎಲ್ಲ ಸೆಟ್ಟಿಂಗ್ ಗಳನ್ನು, ನಾವು ಡಿಫಾಲ್ಟ್ ವ್ಯಾಲ್ಯುಗಳಲ್ಲಿಯೇ ಇಡುವೆವು.
 +
|-
 +
|  07:58
 +
|  ಕೆಳಕ್ಕೆ ಸ್ಕ್ರೋಲ್ ಮಾಡಿ,  '''Save and display ''' ಬಟನ್ ಮೇಲೆ ಕ್ಲಿಕ್ ಮಾಡಿ.
 +
ನಾವು ಈಗ '''Course ''' ಪೇಜ್ ಗೆ ಬಂದಿದ್ದೇವೆ.
 +
|-
 +
| 08:06
 +
|  ಟಾಪಿಕ್ ಹೆಸರುಗಳ ಮೇಲಿರುವ  '''Announcements''' ಲಿಂಕ್ ಅನ್ನು ಗಮನಿಸಿ.
 +
|-
 +
|  08:11
 +
| ವಿದ್ಯಾರ್ಥಿಗಳು ಇಲ್ಲಿ ಕಡ್ಡಾಯವಾದ ಮಾಹಿತಿ, ಇತ್ತೀಚಿನ ಸಮಾಚಾರಗಳು ಮತ್ತು ಪ್ರಕಟಣೆಗಳನ್ನು ತಿಳಿದುಕೊಳ್ಳಬಹುದು.
 +
|-
 +
|08:20
 +
| ಪೇಜ್ ನ ಮೇಲೆ ಬಲಗಡೆಯಿರುವ '''gear''' ಐಕಾನ್ ಮೇಲೆ, ನಂತರ '''Turn Editing On''' ಮೇಲೆ ಕ್ಲಿಕ್ ಮಾಡಿ.
 +
|-
 +
| 08:28
 +
|ಗಮನಿಸಿ:  ಕೋರ್ಸ್ ನಲ್ಲಿ ಏನಾದರೂ ಬದಲಾವಣೆ ಮಾಡಲು, ನೀವು '''Turn Editing On''' ಅನ್ನು ಆಯ್ಕೆ ಮಾಡಿರಲೇಬೇಕು.
 +
|-
 +
|08:35
 +
|  ಈಗ '''Announcements''' ನ ಬಲಗಡೆಯಿರುವ, '''Edit''' ಮತ್ತು '''Edit Settings''' ಅನ್ನು ಕ್ರಮವಾಗಿ ಕ್ಲಿಕ್ ಮಾಡಿ. 
 +
|-
 +
| 08:44
 +
|  '''Description''' ನಲ್ಲಿ ನಾನು ಹೀಗೆ ಟೈಪ್ ಮಾಡುವೆನು.
 +
'''“Please check the announcements regularly”.'''
 +
|-
 +
| 08:52
 +
| '''Display description on course page '''ಆಯ್ಕೆಗೆ ಗುರುತು ಹಾಕಿ. ಇದು ಲಿಂಕ್ ನ ಕೆಳಗಡೆ ಡಿಸ್ಕ್ರಿಪ್ಷನ್ ಅನ್ನು ತೋರಿಸುತ್ತದೆ.
 +
|-
 +
|  09:01
 +
|  ಉಳಿದ ಎಲ್ಲ ಸೆಟ್ಟಿಂಗ್ ಗಳನ್ನು ಇದ್ದ ಹಾಗೆಯೇ ಬಿಡಿ.
 +
|-
 +
|  09:05
 +
|  ಕೆಳಕ್ಕೆ ಸ್ಕ್ರೋಲ್ ಮಾಡಿ,  '''Save and return to course''' ಬಟನ್ ಅನ್ನು ಕ್ಲಿಕ್ ಮಾಡಿ.
 +
ನಾವು ಕೋರ್ಸ್ ಪೇಜ್ ಗೆ ಹಿಂದಿರುಗುತ್ತೇವೆ.
 +
|-
 +
|  09:15
 +
|  ಇನ್ನೂ ಹೆಚ್ಚಿನ ಪ್ರಕಟಣೆಗಳನ್ನು (ಅನೌನ್ಸ್ಮೆಂಟ್) ಸೇರಿಸಲು  '''Announcements''' ಟೈಟಲ್ ನ ಮೇಲೆ ಕ್ಲಿಕ್ ಮಾಡಿ.
 +
|-
 +
|  09:21
 +
|  ಈಗ '''Add a new topic''' ಬಟನ್ ಅನ್ನು ಕ್ಲಿಕ್ ಮಾಡಿ. '''Subject''' ಅನ್ನು '''Minimum requirements''' ಎಂದು ಟೈಪ್ ಮಾಡಿ.
 +
|-
 +
| 09:31
 +
| ಮೆಸೇಜ್ ಅನ್ನು ಹೀಗೆ ಟೈಪ್ ಮಾಡಿ: '''“This course requires you to submit a minimum of 3 assignments and attempt 5 quizzes to pass”.''' 
 +
|-
 +
| 09:43
 +
| ಗಮನಿಸಿ, '''Discussion subscription''' ಚೆಕ್-ಬಾಕ್ಸ್ ಆಯ್ಕೆಯಾಗಿದೆ ಮತ್ತು ಇದನ್ನು ಎಡಿಟ್ ಮಾಡಲು ಸಾಧ್ಯವಿಲ್ಲ.
 +
ಏಕೆಂದರೆ, ಈ ಕೋರ್ಸ್ ಗೆ ದಾಖಲಾಗಿರುವ ಎಲ್ಲರೂ ಕಡ್ಡಾಯವಾಗಿ ಇದಕ್ಕೆ ಒಪ್ಪಿಗೆ ಕೊಡಲೇಬೇಕು.
 +
|-
 +
|  09:59
 +
| ನಂತರ '''Attachments''' ಇದೆ. ನೀವು ಇಲ್ಲಿ ಸಂಬಂಧಿತ ಫೈಲ್ ಗಳನ್ನು ಡ್ರ್ಯಾಗ್ & ಡ್ರಾಪ್ ಮಾಡಬಹುದು ಅಥವಾ ಅಪ್ಲೋಡ್ ಮಾಡಬಹುದು.
 +
|-
 +
| 10:08
 +
| ನಿಮಗೆ ಫೋರಮ್ ನ ಮೇಲ್ಭಾಗದಲ್ಲಿ ಪ್ರಕಟಣೆಗಳು ಕಾಣಬೇಕಾಗಿದ್ದರೆ, '''Pinned''' ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
 +
ನಾನು ಇಲ್ಲಿ ಗುರುತು ಹಾಕುವೆನು.
 +
|-
 +
|  10:18
 +
|  ಮುಂದಿನ ಚೆಕ್-ಬಾಕ್ಸ್ ಅನ್ನು ಸಹ ಗುರುತು ಮಾಡಿ.
 +
ಈ ಫೋರಮ್ ಗೆ ಸಬ್ಸ್ಕ್ರೈಬ್ (subscribe) ಮಾಡಿದ ಪ್ರತಿಯೊಬ್ಬರಿಗೂ ಇದು ತಕ್ಷಣ ನೋಟಿಫಿಕೇಷನ್ ಅನ್ನು ಕಳುಹಿಸುತ್ತದೆ.
 +
|-
 +
|  10:29
 +
|  ಮುಂದಿನ ವಿಭಾಗವಾದ ''' Display period''' ಅನ್ನು ವಿಸ್ತರಿಸಿ.
 +
ಇಲ್ಲಿನ ಸೆಟ್ಟಿಂಗ್ ಗಳು, ಈ ಫೋರಮ್ ಪೋಸ್ಟ್ ಒಂದು ನಿರ್ದಿಷ್ಟ ಅವಧಿಯವರೆಗೆ ಕಾಣಬೇಕೇ ಎಂದು ನಿರ್ಧರಿಸುತ್ತವೆ.
 +
|-
 +
| 10:41
 +
| ಡಿಫಾಲ್ಟ್ ಆಗಿ, ಇವುಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಎಂದರೆ, ಪೋಸ್ಟ್ ಗಳು ಯಾವಾಗಲೂ ಕಂಡುಬರುತ್ತವೆ. 
 +
ನಾವು ಡಿಫಾಲ್ಟ್ ಸೆಟ್ಟಿಂಗ್ ಗಳನ್ನು ಹಾಗೇ ಇಡೋಣ.
 +
|-
 +
| 10:52
 +
| ಕೆಳಕ್ಕೆ ಸ್ಕ್ರೋಲ್ ಮಾಡಿ, '''Post to forum''' ಬಟನ್ ಅನ್ನು ಒತ್ತಿ.
 +
|-
 +
|  10:57
 +
| ಒಂದು ಯಶಸ್ವಿ ಸಂದೇಶವನ್ನು ತೋರಿಸಲಾಗುತ್ತದೆ. ಪೋಸ್ಟ್ ನ ಲೇಖಕರು, ತಮ್ಮ ಪೋಸ್ಟ್ ನಲ್ಲಿ ಬದಲಾವಣೆ ಮಾಡಲು ಮೂವತ್ತು ನಿಮಿಷಗಳ ಅವಧಿಯನ್ನು ಹೊಂದಿದ್ದಾರೆ.
 +
|-
 +
|  11:08
 +
| ಬ್ರೆಡ್-ಕ್ರಂಬ್ ನಲ್ಲಿ '''Calculus''' ಲಿಂಕ್ ಅನ್ನು ಕ್ಲಿಕ್ ಮಾಡುತ್ತೇನೆ.
 +
|-
 +
|  11:13
 +
|  ಈ ವಿಭಾಗಕ್ಕೆ ನಾನು ಈಗ ವಿವರವಾದ ಪಠ್ಯಕ್ರಮದ (ಸಿಲ್ಯೆಬಸ್) ಒಂದು ಪೇಜ್ ಅನ್ನು ಸೇರಿಸುತ್ತೇನೆ.
 +
|-
 +
|  11:19
 +
|  '''General''' ವಿಭಾಗದ ಕೆಳಗೆ, ಬಲಗಡೆಯಿರುವ '''Add an activity or resource''' ಲಿಂಕ್ ಮೇಲೆ ಕ್ಲಿಕ್ ಮಾಡಿ.
 +
Resources ಪಟ್ಟಿಯಲ್ಲಿ , '''Page''' ಅನ್ನು ಆಯ್ಕೆಮಾಡಿ.
 +
|-
 +
|  11:32
 +
| ನೀವು ಆಯ್ಕೆಮಾಡಿದಾಗ ಕಾಣಿಸಿಕೊಳ್ಳುವ ಈ ಚಟುವಟಿಕೆಯ ವಿವರಣೆಯನ್ನು ಓದಿ.
 +
|-
 +
|  11:39
 +
| ನಂತರ ಕೆಳಗಿರುವ '''Add''' ಬಟನ್ ಮೇಲೆ ಕ್ಲಿಕ್ ಮಾಡಿ. ಈಗ ನಾವು ಒಂದು ಹೊಸ ಪೇಜ್ ಗೆ  ಬಂದಿದ್ದೇವೆ.
 +
|-
 +
| 11:47
 +
|  '''Name ''' ಫೀಲ್ಡ್ ನಲ್ಲಿ, '''Detailed syllabus''' ಎಂದು ಟೈಪ್ ಮಾಡಿ.
 +
|-
 +
| 11:52
 +
|  '''Description ''' ಟೆಕ್ಸ್ಟ್-ಬಾಕ್ಸ್ ಅನ್ನು ಖಾಲಿ ಬಿಡುವೆನು. ಏಕೆಂದರೆ ಇದರ ಶೀರ್ಷಿಕೆಯು ವಿವರವನ್ನು ತಾನೇ ಕೊಡುತ್ತದೆ.
 +
|-
 +
| 11:59
 +
| '''Page Content''' ಟೆಕ್ಸ್ಟ್-ಬಾಕ್ಸ್ ನಲ್ಲಿ ನಾನು ಈ ಕ್ಯಾಲ್ಕ್ಯುಲಸ್ ಕೋರ್ಸ್ ನ ವಿವರವಾದ ಸಿಲೇಬಸ್ ಅನ್ನು ನಮೂದಿಸುವೆನು.
 +
|-
 +
| 12:07
 +
| ಈ ಟ್ಯುಟೋರಿಯಲ್ ನ  '''Code Files ''' ಲಿಂಕ್ ನಲ್ಲಿ ಇದು ಲಭ್ಯವಿದೆ.
 +
ಅಭ್ಯಾಸ ಮಾಡುವಾಗ ನೀವು ಇದನ್ನು ಡೌನ್ಲೋಡ್ ಮಾಡಿ ಬಳಸಬಹುದು.
 +
|-
 +
|  12:18
 +
|  ಕೆಳಕ್ಕೆ ಸ್ಕ್ರೋಲ್ ಮಾಡಿ, '''Save and return to course''' ಬಟನ್ ಅನ್ನು ಕ್ಲಿಕ್ ಮಾಡಿ.
 +
ಮತ್ತೆ ನಾವು ಕೋರ್ಸ್ ಪೇಜ್ ಗೆ ಹಿಂದಿರುಗುವೆವು.
 +
|-
 +
| 12:27
 +
|  ನಮ್ಮ ಅಕೌಂಟ್ ನಿಂದ ಈಗ ಲಾಗೌಟ್ ಆಗೋಣ. ಇದಕ್ಕಾಗಿ ಮೇಲೆ ಬಲಗಡೆಯಿರುವ  '''user ''' ಐಕಾನ್ ಅನ್ನು ಕ್ಲಿಕ್ ಮಾಡಿ.
 +
'''Log out''' ಆಯ್ಕೆಯನ್ನು ಆರಿಸಿಕೊಳ್ಳಿ.
 +
|-
 +
| 12:39
 +
| ವಿದ್ಯಾರ್ಥಿಗೆ ಈ ಪೇಜ್ ಹೇಗೆ ಕಾಣುವುದು ಎಂದು ನಾನು ನಿಮಗೆ ತೋರಿಸುತ್ತೇನೆ.
 +
|-
 +
|  12:45
 +
|  ನನ್ನ ಹತ್ತಿರ  '''student ID Priya Sinha ''' ಇದೆ.
 +
ಅಡ್ಮಿನ್ ನಿಂದ ಈ ವಿದ್ಯಾರ್ಥಿಯು ಸಹ ಕ್ಯಾಲ್ಕ್ಯುಲಸ್ ಕೋರ್ಸ್ ಗೆ ದಾಖಲಾಗಿದ್ದಾಳೆ.
 +
|-
 +
| 12:55
 +
|  ನಾನು ಸ್ಟುಡೆಂಟ್ '''Priya Sinha''' ಎಂದು ಲಾಗಿನ್ ಆಗಿದ್ದೇನೆ. ಈಗ ಎಡಗಡೆಯ '''Calculus''' ಅನ್ನು ಕ್ಲಿಕ್ ಮಾಡುವೆನು.
 +
|-
 +
|  13:04
 +
|  ವಿದ್ಯಾರ್ಥಿಗೆ ಈ ಪೇಜ್ ಹೀಗೆ ಕಾಣಿಸುವುದು.
 +
ಈ ಪೇಜ್ ನ ಮೇಲ್ಗಡೆ ಬಲಭಾಗದಲ್ಲಿ ಗೇರ್ ಐಕಾನ್ ಇಲ್ಲ ಎಂದು ಗಮನಿಸಿ.
 +
|-
 +
| 13:14
 +
| ಏಕೆಂದರೆ, ವಿದ್ಯಾರ್ಥಿಗಳು ಕೋರ್ಸ್ ನ ಯಾವುದೇ ಭಾಗವನ್ನು ಎಡಿಟ್ ಮಾಡಲು ಸಾಧ್ಯವಿಲ್ಲ.
 +
|-
 +
| 13:20
 +
| ಈಗ ನಾವು '''student id''' ಯಿಂದ ಲಾಗೌಟ್ ಆಗೋಣ.
 +
|-
 +
|  13:24
 +
|  ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
 +
ಸಂಕ್ಷಿಪ್ತವಾಗಿ,
 +
|-
 +
|  13:30
 +
|  ಈ ಟ್ಯುಟೋರಿಯಲ್ ನಲ್ಲಿ ನಾವು, ಮೂಡಲ್ ನಲ್ಲಿ ಕೋರ್ಸ್ ಅಡ್ಮಿನಿಸ್ಟ್ರೇಷನ್ ಮತ್ತು ಕೋರ್ಸ್ ನಲ್ಲಿ ಆಕ್ಟಿವಿಟಿಸ್ ಮತ್ತು ರಿಸೋರ್ಸ್ ಗಳು ಇವುಗಳ ಬಗ್ಗೆ ಕಲಿತಿದ್ದೇವೆ.
 +
|-
 +
|  13:40
 +
|  ಇಲ್ಲಿ ನಿಮಗಾಗಿ ಒಂದು ಸಣ್ಣ ಅಸೈನ್ಮೆಂಟ್ ಇದೆ.
 +
ಕೋರ್ಸ್ ನ ಫಲಿತಾಂಶವನ್ನು ವಿವರಿಸುವ ಒಂದು ಹೊಸ  '''Page''' ರಿಸೋರ್ಸ್ ಅನ್ನು ಸೇರಿಸಿ. ವಿವರಗಳಿಗಾಗಿ ಈ ಟ್ಯುಟೋರಿಯಲ್ ನ '''Assignment''' ಲಿಂಕ್ ಅನ್ನು ನೋಡಿ.
 +
|-
 +
| 13:53
 +
| ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
 +
|-
 +
| 14:02
 +
| 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ.  ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
 +
|-
 +
| 14:13
 +
| ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ.
 +
|-
 +
| 14:17
 +
| 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, '''NMEICT, MHRD,''' ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ.
 +
|-
 +
| 14:31
 +
| ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
 +
ಧನ್ಯವಾದಗಳು.
 +
|}

Revision as of 21:30, 17 December 2019

Time Narration
00:01 Course Administration in Moodle ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು, ಮೂಡಲ್ ನಲ್ಲಿ ಕೋರ್ಸ್ ಅಡ್ಮಿನಿಸ್ಟ್ರೇಷನ್ ಹಾಗೂ ಕೋರ್ಸ್ ನಲ್ಲಿ ಆಕ್ಟಿವಿಟಿಸ್ ಮತ್ತು ರಿಸೋರ್ಸ್ ಗಳ ಕುರಿತು ಕಲಿಯುವೆವು.
00:17 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

Ubuntu Linux OS 16.04,

00:24 XAMPP 5.6.30 ಮೂಲಕ ಪಡೆದ Apache, MariaDB ಮತ್ತು PHP,
00:33 Moodle 3.3 ಮತ್ತು Firefox ವೆಬ್-ಬ್ರೌಸರ್ ಇವುಗಳನ್ನು ಬಳಸಿದ್ದೇನೆ.
00:40 ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು.

ಆದಾಗ್ಯೂ, Internet Explorer ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ.

00:52 ನಿಮ್ಮ ಸೈಟ್ ಅಡ್ಮಿನಿಸ್ಟ್ರೇಟರ್, ಮೂಡಲ್ ವೆಬ್ ಸೈಟ್ ಅನ್ನು ಸೆಟ್ ಮಾಡಿ, ನಿಮ್ಮನ್ನು teacher ಆಗಿ ನೋಂದಾಯಿಸಿರಬೇಕು.
01:03 ಇಲ್ಲಿ ವಿದ್ಯಾರ್ಥಿಯು, ಮೂಡಲ್ ನಲ್ಲಿ teacher login ಅನ್ನು ಹೊಂದಿರಬೇಕು.
01:09 ಅಡ್ಮಿನಿಸ್ಟ್ರೇಟರ್ ಒಂದಾದರೂ ಕೋರ್ಸ್ ಅನ್ನು ಅವರಿಗೆ ಅಸೈನ್ ಮಾಡಿರಬೇಕು. ಅವರ ಕೋರ್ಸ್ ಗೆ ಸ್ವಲ್ಪ ಕೋರ್ಸ್ ಮಟೀರಿಯಲ್ ಅಪ್ಲೋಡ್ ಆಗಿರಬೇಕು.
01:19 ಇಲ್ಲದಿದ್ದರೆ, ಸಂಬಂಧಿತ Moodle ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ.
01:26 ಬ್ರೌಸರ್ ಗೆ ಹೋಗಿ, ನಿಮ್ಮ ಮೂಡಲ್ ಸೈಟ್ ಅನ್ನು ತೆರೆಯಿರಿ.
01:31 ನಿಮ್ಮ teacher username ಮತ್ತು password ವಿವರಗಳೊಂದಿಗೆ ಲಾಗಿನ್ ಮಾಡಿ.

ನಾನು ಈಗಾಗಲೇ teacher ರೆಬೆಕಾ ರೇಮೆಂಡ್ ಎಂದು ಲಾಗಿನ್ ಆಗಿದ್ದೇನೆ.

01:41 ನಾವು ‘ಟೀಚರ್ಸ್ ಡ್ಯಾಶ್ ಬೋರ್ಡ್’ ನಲ್ಲಿದ್ದೇವೆ.
01:44 ಎಡಗಡೆಯ ನ್ಯಾವಿಗೇಷನ್ ಮೆನ್ಯುವಿನಲ್ಲಿ, My Courses ನ ಅಡಿಯಲ್ಲಿ Calculus ಅನ್ನು ನೋಡಿ.
01:51 ಗಮನಿಸಿ, ನೀವು teacher ಅಥವಾ student ಎಂದು ದಾಖಲಾಗಿರುವ ಎಲ್ಲ ಕೋರ್ಸ್ ಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
01:59 Calculus ಕೋರ್ಸ್ ನ ಮೇಲೆ ಕ್ಲಿಕ್ ಮಾಡಿ.
02:02 ಹಿಂದಿನ ಟ್ಯುಟೋರಿಯಲ್ ಗಳಲ್ಲಿ course topics ಮತ್ತು summaries ಅನ್ನು ಅಪ್ಡೇಟ್ ಮಾಡಿದ್ದೇವೆ.
02:09 ನೀವು ಮಾಡಿರದಿದ್ದರೆ, ದಯವಿಟ್ಟು ಹಿಂದಿನ ಟ್ಯುಟೋರಿಯಲ್ ಗಳ ಅಸೈನ್ಮೆಂಟ್ ಗಳನ್ನು ನೋಡಿ.
02:16 ಈಗ ನಾವು ಕೆಲವು ಉಪಯುಕ್ತ ಕೋರ್ಸ್ ಸೆಟ್ಟಿಂಗ್ ಗಳ ಬಗ್ಗೆ ಕಲಿಯುವೆವು.
02:21 ಈ ವಿಭಾಗದ ಮೇಲಿನ ಬಲಗಡೆಯಿರುವ gear ಐಕಾನ್ ಅನ್ನು ಕ್ಲಿಕ್ ಮಾಡಿ.
02:26 Edit Settings ಅನ್ನು ಕ್ಲಿಕ್ ಮಾಡಿ. ನಂತರ ಎಲ್ಲಾ ವಿಭಾಗಗಳನ್ನು ವಿಸ್ತರಿಸಲು, ಬಲಗಡೆಯಿರುವ Expand All ಅನ್ನು ಕ್ಲಿಕ್ ಮಾಡಿ.
02:36 ಇಲ್ಲಿ ಕಾಣಿಸುವ ಸೆಟ್ಟಿಂಗ್ ಗಳು, ಕೋರ್ಸ್ ಅನ್ನು ರಚನೆ ಮಾಡಿದಾಗಲೇ ಅಡ್ಮಿನಿಸ್ಟ್ರೇಟರ್ ನಿಂದ ಡಿಫೈನ್ ಮಾಡಲಾಗಿವೆ.
02:44 General ವಿಭಾಗದಲ್ಲಿ, Course full name ಎಂದಿದೆ.

ಈ ಹೆಸರನ್ನು ಕೋರ್ಸ್ ಪೇಜ್ ನ ಮೇಲ್ಭಾಗದಲ್ಲಿ ತೋರಿಸಲಾಗುತ್ತದೆ.

02:54 Course short name ಅನ್ನು, ಕೋರ್ಸ್ ನ್ಯಾವಿಗೇಷನ್ ಮತ್ತು ಕೋರ್ಸ್ ಗೆ ಸಂಬಂಧಿಸಿದ ಇ-ಮೇಲ್ ಗಳಲ್ಲಿ ತೋರಿಸಲಾಗುತ್ತದೆ.
03:03 Course category ಯನ್ನು ಈಗಾಗಲೇ ಅಡ್ಮಿನ್ ಸೆಟ್ ಮಾಡಿದ್ದಾರೆ.
03:08 Course start date, Course end date ಮತ್ತು Course ID number ಗಳನ್ನು, ನಮ್ಮ ಅಗತ್ಯಕ್ಕೆ ಅನುಸಾರವಾಗಿ ನಾವು ಬದಲಿಸಬಹುದು.
03:21 Description ವಿಭಾಗದಡಿಯಲ್ಲಿ, Course Summary ಟೆಕ್ಸ್ಟ್-ಬಾಕ್ಸ್ ಅನ್ನು ನೋಡಿ.

ನಾನು ಇಲ್ಲಿರುವುದನ್ನು ಡಿಲೀಟ್ ಮಾಡಿ, ಹೀಗೆ ಟೈಪ್ ಮಾಡುವೆನು.

03:31 ನನ್ನ ವಿದ್ಯಾರ್ಥಿಗಳು ಇದನ್ನು ನನ್ನ ಕೋರ್ಸ್ ನ ಮುಖಪುಟದಲ್ಲಿ ನೋಡುವರು.
03:37 ನಂತರ Course summary files ಎಂಬ ಫೀಲ್ಡ್ ಇದೆ.

ಈ ಫೈಲ್ ಗಳನ್ನು ‘ಕೋರ್ಸ್ ಸಮರಿ’ಯೊಂದಿಗೆ ವಿದ್ಯಾರ್ಥಿಗಳಿಗೆ ತೋರಿಸಲಾಗುವುದು.

03:47 ಡಿಫಾಲ್ಟ್ ಆಗಿ jpg, gif ಮತ್ತು png ಫೈಲ್-ಟೈಪ್ ಗಳನ್ನು ಕೋರ್ಸ್ ಸಮರಿ ಫೈಲ್ ಗಳಿಗಾಗಿ ಬಳಸಬಹುದು.
03:56 ಫೈಲ್ ಅನ್ನು ಅಪ್ಲೋಡ್ ಮಾಡಲು ಮೂರು ವಿಧಾನಗಳಿವೆ. ಫೈಲ್ ಅನ್ನು ಈ ಬಾಕ್ಸ್ ನಲ್ಲಿ ಎಳೆದು ತರಬಹುದು (ಡ್ರ್ಯಾಗ್ ಅಂಡ್ ಡ್ರಾಪ್).
04:03 ಮೇಲೆ ಎಡಗಡೆಯಿರುವ Upload ಅಥವಾ Add ಐಕಾನ್ ಅನ್ನು ಕ್ಲಿಕ್ ಮಾಡಿ.

ಅಥವಾ ಕೆಳಮುಖವಾಗಿರುವ ಆರೋ ವನ್ನು ಕ್ಲಿಕ್ ಮಾಡಿ.

04:11 ಹೀಗೆ ಮಾಡಿದಾಗ File picker ಡಯಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ.
04:21 ಎಡ ಮೆನ್ಯುವಿನಲ್ಲಿರುವ Upload a file ಆಯ್ಕೆಯನ್ನು ಕ್ಲಿಕ್ ಮಾಡಿ.
04:26 Browse ಅಥವಾ Choose File ಬಟನ್ ಅನ್ನು ಕ್ಲಿಕ್ ಮಾಡಿ. ನಂತರ ನಿಮಗೆ ಬೇಕಾದ ಫೈಲ್ ಅನ್ನು ಆಯ್ಕೆ ಮಾಡಿ.
04:34 ನಾನು ನನ್ನ ಸಿಸ್ಟಮ್ ನಲ್ಲಿ calculus.jpg ಯನ್ನು ಆಯ್ಕೆಮಾಡುವೆನು.
04:40 Save as ಫೀಲ್ಡ್ ನಲ್ಲಿ, ನೀವು ಇದಕ್ಕಾಗಿ ಬೇರೆ ಹೆಸರನ್ನು ಟೈಪ್ ಮಾಡಬಹುದು.
04:46 author ಮತ್ತು license ವಿವರಗಳನ್ನು, ಅವುಗಳ ಫೀಲ್ಡ್ ನಲ್ಲಿ ಸೂಚಿಸಿರಿ.

ಕೊನೆಯದಾಗಿ ಕೆಳಗಡೆಯಿರುವ Upload this file ಬಟನ್ ಅನ್ನು ಕ್ಲಿಕ್ ಮಾಡಿ.

04:58 ಹೀಗೆ ನಾವು ಕೋರ್ಸ್ ಸಮರಿ ಫೈಲ್ ಗಳನ್ನು ಅಪ್ಲೋಡ್ ಮಾಡಬಹುದು.
05:02 ನಂತರ Course format ಬರುತ್ತದೆ. ಕೋರ್ಸ್ ಫಾರ್ಮ್ಯಾಟ್, ವಿದ್ಯಾರ್ಥಿಗಳಿಗಾಗಿ ರಿಸೋರ್ಸ್ ಗಳು ಮತ್ತು ಆಕ್ಟಿವಿಟಿಗಳನ್ನು ವ್ಯವಸ್ಥೆಗೊಳಿಸಿದ ವಿಧಾನವನ್ನು ಸೂಚಿಸುತ್ತದೆ.
05:12 Format ಡ್ರಾಪ್-ಡೌನ್ ನಲ್ಲಿ ಈ ನಾಲ್ಕು ಆಯ್ಕೆಗಳಿವೆ:

Single Activity Format, Social Format , Topics Format ಮತ್ತು Weekly Format.

05:26 ನಮ್ಮ ಅಡ್ಮಿನ್ Topics format ಅನ್ನು ಆಯ್ಕೆ ಮಾಡಿದ್ದಾರೆ. ನಾವು ಇದನ್ನು ಹಾಗೇ ಇಡೋಣ.
05:33 ಮುಂದಿನ ಸೆಟ್ಟಿಂಗ್ Hidden sections ಆಗಿದೆ.

ಇವು ಕೋರ್ಸ್ ನಲ್ಲಿ ವಿದ್ಯಾರ್ಥಿಗಳಿಂದ ಅಡಗಿಸಿ ಇಡಬಹುದಾದ ವಿಷಯಗಳಾಗಿವೆ.

05:44 ಟೀಚರ್ ಇನ್ನೂ ಮುಗಿಸಿರದೆ ಇದ್ದ ಪಾಠಗಳಿದ್ದಾಗ ಇದು ಉಪಯುಕ್ತವಾಗಿದೆ.

ವಿದ್ಯಾರ್ಥಿಗಳಿಗೆ Hidden sections ಅನ್ನು ಹೇಗೆ ತೋರಿಸಬೇಕು ಎಂದು ಈ ಸೆಟ್ಟಿಂಗ್ ನಿರ್ಧರಿಸುತ್ತದೆ.

05:57 ಈ ಆಯ್ಕೆಯು, ವಿಷಯಗಳನ್ನು ಕೊಲಾಪ್ಸ್ ಮಾಡಿದ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ತೋರಿಸುವುದು.
06:04 ಈ ಆಯ್ಕೆಯು, ವಿಷಯಗಳನ್ನು ವಿದ್ಯಾರ್ಥಿಗಳಿಗೆ ಕಾಣಿಸದಂತೆ ಮಾಡುತ್ತದೆ.
06:09 ಸಧ್ಯಕ್ಕೆ ಇದನ್ನು ನಾವು ಡಿಫಾಲ್ಟ್ ಆಗಿ ಇಡೋಣ.
06:13 ಮುಂದಿನದು Course Layout ಡ್ರಾಪ್-ಡೌನ್ ಆಗಿದೆ. ಅದನ್ನು ಕ್ಲಿಕ್ ಮಾಡಿ.
06:19 ಈ ಆಯ್ಕೆಯನ್ನು ಆರಿಸಿಕೊಂಡು, ಎಲ್ಲಾ ವಿಭಾಗಗಳನ್ನು ಒಂದೇ ಪೇಜ್ ನಲ್ಲಿ ನಾವು ತೋರಿಸಲು ಸಾಧ್ಯವಿದೆ.
06:25 ಇಲ್ಲಿ Show one section per page ಎಂಬ ಇನ್ನೊಂದು ಆಯ್ಕೆ ಇದೆ.

ಇರುವ ವಿಭಾಗಗಳ ಸಂಖ್ಯೆಯನ್ನಾಧರಿಸಿ, ಇದು ಕೋರ್ಸ್ ಅನ್ನು ಅನೇಕ ಪೇಜ್ ಗಳಲ್ಲಿ ವಿಭಜಿಸುತ್ತದೆ.

06:37 ಸಧ್ಯಕ್ಕೆ ನಾವು Show all sections in one page ಆಯ್ಕೆಯನ್ನು ಇಡೋಣ.
06:43 ಮುಂದಿನದು Appearance ವಿಭಾಗವಾಗಿದೆ.
06:46 Show gradebook to students ಆಯ್ಕೆಯನ್ನು ಗಮನಿಸಿ.

ಕೋರ್ಸ್ ನಲ್ಲಿಯ ಹಲವಾರು ಚಟುವಟಿಕೆಗಳು, ಗ್ರೇಡ್ ಗಳನ್ನು ಕೊಡಲು ಟೀಚರ್ ಗೆ ಸಹಾಯಕವಾಗಿವೆ.

06:57 ವಿದ್ಯಾರ್ಥಿಯು ಈ ಗ್ರೇಡ್ ಗಳನ್ನು ನೋಡಬಹುದೇ ಎಂದು ಈ ಆಯ್ಕೆಯು ನಿರ್ಧರಿಸುತ್ತದೆ.

ಡಿಫಾಲ್ಟ್ ಆಗಿ ಈ ಆಯ್ಕೆಯನ್ನು Yes ಎನ್ನಲಾಗಿದೆ. ನಾವು ಅದನ್ನು ಹಾಗೇ ಇಡೋಣ.

07:10 ಡಿಫಾಲ್ಟ್ ಆಗಿ ಈಗಾಗಲೇ ಆಯ್ಕೆಯಾಗಿರದಿದ್ದರೆ, ನಾವು Show activity reports ಅನ್ನು Yes ಎಂದು ಬದಲಿಸುವೆವು.
07:18 ವಿದ್ಯಾರ್ಥಿಯು ತನ್ನ ಪ್ರೊಫೈಲ್ ಪೇಜ್ ನಲ್ಲಿ, ತನ್ನ ಆಕ್ಟಿವಿಟಿ ರಿಪೋರ್ಟ್ ಗಳನ್ನು ನೋಡಬಹುದು ಎಂದು ಇದು ದೃಢೀಕರಿಸುತ್ತದೆ.
07:27 ಈ ಕೋರ್ಸ್ ಗಾಗಿ ಅಪ್ಲೋಡ್ ಮಾಡಬಹುದಾದ ಫೈಲ್ ಗಳ ಗರಿಷ್ಠ ಸೈಜ್ ಅನ್ನು ನಾವು ನಿರ್ಧರಿಸಬಹುದು.
07:34 additional materials, assignments ಇತ್ಯಾದಿಗಳಿಗಾಗಿ ಫೈಲ್ ಗಳನ್ನು ಅಪ್ಲೋಡ್ ಮಾಡಬಹುದು.
07:41 ನಮ್ಮ ಅಡ್ಮಿನ್ ಇದನ್ನು 128MBಗೆ ಸೆಟ್ ಮಾಡಿದ್ದಾರೆ. ಇದು ಫೈಲ್ ನ ಗರಿಷ್ಠ ಸೈಜ್ ಆಗಿದೆ.

ಇದನ್ನು ನಾವು ಹಾಗೇ ಇಡೋಣ.

07:52 ಉಳಿದ ಎಲ್ಲ ಸೆಟ್ಟಿಂಗ್ ಗಳನ್ನು, ನಾವು ಡಿಫಾಲ್ಟ್ ವ್ಯಾಲ್ಯುಗಳಲ್ಲಿಯೇ ಇಡುವೆವು.
07:58 ಕೆಳಕ್ಕೆ ಸ್ಕ್ರೋಲ್ ಮಾಡಿ, Save and display ಬಟನ್ ಮೇಲೆ ಕ್ಲಿಕ್ ಮಾಡಿ.

ನಾವು ಈಗ Course ಪೇಜ್ ಗೆ ಬಂದಿದ್ದೇವೆ.

08:06 ಟಾಪಿಕ್ ಹೆಸರುಗಳ ಮೇಲಿರುವ Announcements ಲಿಂಕ್ ಅನ್ನು ಗಮನಿಸಿ.
08:11 ವಿದ್ಯಾರ್ಥಿಗಳು ಇಲ್ಲಿ ಕಡ್ಡಾಯವಾದ ಮಾಹಿತಿ, ಇತ್ತೀಚಿನ ಸಮಾಚಾರಗಳು ಮತ್ತು ಪ್ರಕಟಣೆಗಳನ್ನು ತಿಳಿದುಕೊಳ್ಳಬಹುದು.
08:20 ಪೇಜ್ ನ ಮೇಲೆ ಬಲಗಡೆಯಿರುವ gear ಐಕಾನ್ ಮೇಲೆ, ನಂತರ Turn Editing On ಮೇಲೆ ಕ್ಲಿಕ್ ಮಾಡಿ.
08:28 ಗಮನಿಸಿ: ಕೋರ್ಸ್ ನಲ್ಲಿ ಏನಾದರೂ ಬದಲಾವಣೆ ಮಾಡಲು, ನೀವು Turn Editing On ಅನ್ನು ಆಯ್ಕೆ ಮಾಡಿರಲೇಬೇಕು.
08:35 ಈಗ Announcements ನ ಬಲಗಡೆಯಿರುವ, Edit ಮತ್ತು Edit Settings ಅನ್ನು ಕ್ರಮವಾಗಿ ಕ್ಲಿಕ್ ಮಾಡಿ.
08:44 Description ನಲ್ಲಿ ನಾನು ಹೀಗೆ ಟೈಪ್ ಮಾಡುವೆನು.

“Please check the announcements regularly”.

08:52 Display description on course page ಆಯ್ಕೆಗೆ ಗುರುತು ಹಾಕಿ. ಇದು ಲಿಂಕ್ ನ ಕೆಳಗಡೆ ಡಿಸ್ಕ್ರಿಪ್ಷನ್ ಅನ್ನು ತೋರಿಸುತ್ತದೆ.
09:01 ಉಳಿದ ಎಲ್ಲ ಸೆಟ್ಟಿಂಗ್ ಗಳನ್ನು ಇದ್ದ ಹಾಗೆಯೇ ಬಿಡಿ.
09:05 ಕೆಳಕ್ಕೆ ಸ್ಕ್ರೋಲ್ ಮಾಡಿ, Save and return to course ಬಟನ್ ಅನ್ನು ಕ್ಲಿಕ್ ಮಾಡಿ.

ನಾವು ಕೋರ್ಸ್ ಪೇಜ್ ಗೆ ಹಿಂದಿರುಗುತ್ತೇವೆ.

09:15 ಇನ್ನೂ ಹೆಚ್ಚಿನ ಪ್ರಕಟಣೆಗಳನ್ನು (ಅನೌನ್ಸ್ಮೆಂಟ್) ಸೇರಿಸಲು Announcements ಟೈಟಲ್ ನ ಮೇಲೆ ಕ್ಲಿಕ್ ಮಾಡಿ.
09:21 ಈಗ Add a new topic ಬಟನ್ ಅನ್ನು ಕ್ಲಿಕ್ ಮಾಡಿ. Subject ಅನ್ನು Minimum requirements ಎಂದು ಟೈಪ್ ಮಾಡಿ.
09:31 ಮೆಸೇಜ್ ಅನ್ನು ಹೀಗೆ ಟೈಪ್ ಮಾಡಿ: “This course requires you to submit a minimum of 3 assignments and attempt 5 quizzes to pass”.
09:43 ಗಮನಿಸಿ, Discussion subscription ಚೆಕ್-ಬಾಕ್ಸ್ ಆಯ್ಕೆಯಾಗಿದೆ ಮತ್ತು ಇದನ್ನು ಎಡಿಟ್ ಮಾಡಲು ಸಾಧ್ಯವಿಲ್ಲ.

ಏಕೆಂದರೆ, ಈ ಕೋರ್ಸ್ ಗೆ ದಾಖಲಾಗಿರುವ ಎಲ್ಲರೂ ಕಡ್ಡಾಯವಾಗಿ ಇದಕ್ಕೆ ಒಪ್ಪಿಗೆ ಕೊಡಲೇಬೇಕು.

09:59 ನಂತರ Attachments ಇದೆ. ನೀವು ಇಲ್ಲಿ ಸಂಬಂಧಿತ ಫೈಲ್ ಗಳನ್ನು ಡ್ರ್ಯಾಗ್ & ಡ್ರಾಪ್ ಮಾಡಬಹುದು ಅಥವಾ ಅಪ್ಲೋಡ್ ಮಾಡಬಹುದು.
10:08 ನಿಮಗೆ ಫೋರಮ್ ನ ಮೇಲ್ಭಾಗದಲ್ಲಿ ಪ್ರಕಟಣೆಗಳು ಕಾಣಬೇಕಾಗಿದ್ದರೆ, Pinned ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.

ನಾನು ಇಲ್ಲಿ ಗುರುತು ಹಾಕುವೆನು.

10:18 ಮುಂದಿನ ಚೆಕ್-ಬಾಕ್ಸ್ ಅನ್ನು ಸಹ ಗುರುತು ಮಾಡಿ.

ಈ ಫೋರಮ್ ಗೆ ಸಬ್ಸ್ಕ್ರೈಬ್ (subscribe) ಮಾಡಿದ ಪ್ರತಿಯೊಬ್ಬರಿಗೂ ಇದು ತಕ್ಷಣ ನೋಟಿಫಿಕೇಷನ್ ಅನ್ನು ಕಳುಹಿಸುತ್ತದೆ.

10:29 ಮುಂದಿನ ವಿಭಾಗವಾದ Display period ಅನ್ನು ವಿಸ್ತರಿಸಿ.

ಇಲ್ಲಿನ ಸೆಟ್ಟಿಂಗ್ ಗಳು, ಈ ಫೋರಮ್ ಪೋಸ್ಟ್ ಒಂದು ನಿರ್ದಿಷ್ಟ ಅವಧಿಯವರೆಗೆ ಕಾಣಬೇಕೇ ಎಂದು ನಿರ್ಧರಿಸುತ್ತವೆ.

10:41 ಡಿಫಾಲ್ಟ್ ಆಗಿ, ಇವುಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಎಂದರೆ, ಪೋಸ್ಟ್ ಗಳು ಯಾವಾಗಲೂ ಕಂಡುಬರುತ್ತವೆ.

ನಾವು ಡಿಫಾಲ್ಟ್ ಸೆಟ್ಟಿಂಗ್ ಗಳನ್ನು ಹಾಗೇ ಇಡೋಣ.

10:52 ಕೆಳಕ್ಕೆ ಸ್ಕ್ರೋಲ್ ಮಾಡಿ, Post to forum ಬಟನ್ ಅನ್ನು ಒತ್ತಿ.
10:57 ಒಂದು ಯಶಸ್ವಿ ಸಂದೇಶವನ್ನು ತೋರಿಸಲಾಗುತ್ತದೆ. ಪೋಸ್ಟ್ ನ ಲೇಖಕರು, ತಮ್ಮ ಪೋಸ್ಟ್ ನಲ್ಲಿ ಬದಲಾವಣೆ ಮಾಡಲು ಮೂವತ್ತು ನಿಮಿಷಗಳ ಅವಧಿಯನ್ನು ಹೊಂದಿದ್ದಾರೆ.
11:08 ಬ್ರೆಡ್-ಕ್ರಂಬ್ ನಲ್ಲಿ Calculus ಲಿಂಕ್ ಅನ್ನು ಕ್ಲಿಕ್ ಮಾಡುತ್ತೇನೆ.
11:13 ಈ ವಿಭಾಗಕ್ಕೆ ನಾನು ಈಗ ವಿವರವಾದ ಪಠ್ಯಕ್ರಮದ (ಸಿಲ್ಯೆಬಸ್) ಒಂದು ಪೇಜ್ ಅನ್ನು ಸೇರಿಸುತ್ತೇನೆ.
11:19 General ವಿಭಾಗದ ಕೆಳಗೆ, ಬಲಗಡೆಯಿರುವ Add an activity or resource ಲಿಂಕ್ ಮೇಲೆ ಕ್ಲಿಕ್ ಮಾಡಿ.

Resources ಪಟ್ಟಿಯಲ್ಲಿ , Page ಅನ್ನು ಆಯ್ಕೆಮಾಡಿ.

11:32 ನೀವು ಆಯ್ಕೆಮಾಡಿದಾಗ ಕಾಣಿಸಿಕೊಳ್ಳುವ ಈ ಚಟುವಟಿಕೆಯ ವಿವರಣೆಯನ್ನು ಓದಿ.
11:39 ನಂತರ ಕೆಳಗಿರುವ Add ಬಟನ್ ಮೇಲೆ ಕ್ಲಿಕ್ ಮಾಡಿ. ಈಗ ನಾವು ಒಂದು ಹೊಸ ಪೇಜ್ ಗೆ ಬಂದಿದ್ದೇವೆ.
11:47 Name ಫೀಲ್ಡ್ ನಲ್ಲಿ, Detailed syllabus ಎಂದು ಟೈಪ್ ಮಾಡಿ.
11:52 Description ಟೆಕ್ಸ್ಟ್-ಬಾಕ್ಸ್ ಅನ್ನು ಖಾಲಿ ಬಿಡುವೆನು. ಏಕೆಂದರೆ ಇದರ ಶೀರ್ಷಿಕೆಯು ವಿವರವನ್ನು ತಾನೇ ಕೊಡುತ್ತದೆ.
11:59 Page Content ಟೆಕ್ಸ್ಟ್-ಬಾಕ್ಸ್ ನಲ್ಲಿ ನಾನು ಈ ಕ್ಯಾಲ್ಕ್ಯುಲಸ್ ಕೋರ್ಸ್ ನ ವಿವರವಾದ ಸಿಲೇಬಸ್ ಅನ್ನು ನಮೂದಿಸುವೆನು.
12:07 ಈ ಟ್ಯುಟೋರಿಯಲ್ ನ Code Files ಲಿಂಕ್ ನಲ್ಲಿ ಇದು ಲಭ್ಯವಿದೆ.

ಅಭ್ಯಾಸ ಮಾಡುವಾಗ ನೀವು ಇದನ್ನು ಡೌನ್ಲೋಡ್ ಮಾಡಿ ಬಳಸಬಹುದು.

12:18 ಕೆಳಕ್ಕೆ ಸ್ಕ್ರೋಲ್ ಮಾಡಿ, Save and return to course ಬಟನ್ ಅನ್ನು ಕ್ಲಿಕ್ ಮಾಡಿ.

ಮತ್ತೆ ನಾವು ಕೋರ್ಸ್ ಪೇಜ್ ಗೆ ಹಿಂದಿರುಗುವೆವು.

12:27 ನಮ್ಮ ಅಕೌಂಟ್ ನಿಂದ ಈಗ ಲಾಗೌಟ್ ಆಗೋಣ. ಇದಕ್ಕಾಗಿ ಮೇಲೆ ಬಲಗಡೆಯಿರುವ user ಐಕಾನ್ ಅನ್ನು ಕ್ಲಿಕ್ ಮಾಡಿ.

Log out ಆಯ್ಕೆಯನ್ನು ಆರಿಸಿಕೊಳ್ಳಿ.

12:39 ವಿದ್ಯಾರ್ಥಿಗೆ ಈ ಪೇಜ್ ಹೇಗೆ ಕಾಣುವುದು ಎಂದು ನಾನು ನಿಮಗೆ ತೋರಿಸುತ್ತೇನೆ.
12:45 ನನ್ನ ಹತ್ತಿರ student ID Priya Sinha ಇದೆ.

ಅಡ್ಮಿನ್ ನಿಂದ ಈ ವಿದ್ಯಾರ್ಥಿಯು ಸಹ ಕ್ಯಾಲ್ಕ್ಯುಲಸ್ ಕೋರ್ಸ್ ಗೆ ದಾಖಲಾಗಿದ್ದಾಳೆ.

12:55 ನಾನು ಸ್ಟುಡೆಂಟ್ Priya Sinha ಎಂದು ಲಾಗಿನ್ ಆಗಿದ್ದೇನೆ. ಈಗ ಎಡಗಡೆಯ Calculus ಅನ್ನು ಕ್ಲಿಕ್ ಮಾಡುವೆನು.
13:04 ವಿದ್ಯಾರ್ಥಿಗೆ ಈ ಪೇಜ್ ಹೀಗೆ ಕಾಣಿಸುವುದು.

ಈ ಪೇಜ್ ನ ಮೇಲ್ಗಡೆ ಬಲಭಾಗದಲ್ಲಿ ಗೇರ್ ಐಕಾನ್ ಇಲ್ಲ ಎಂದು ಗಮನಿಸಿ.

13:14 ಏಕೆಂದರೆ, ವಿದ್ಯಾರ್ಥಿಗಳು ಕೋರ್ಸ್ ನ ಯಾವುದೇ ಭಾಗವನ್ನು ಎಡಿಟ್ ಮಾಡಲು ಸಾಧ್ಯವಿಲ್ಲ.
13:20 ಈಗ ನಾವು student id ಯಿಂದ ಲಾಗೌಟ್ ಆಗೋಣ.
13:24 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.

ಸಂಕ್ಷಿಪ್ತವಾಗಿ,

13:30 ಈ ಟ್ಯುಟೋರಿಯಲ್ ನಲ್ಲಿ ನಾವು, ಮೂಡಲ್ ನಲ್ಲಿ ಕೋರ್ಸ್ ಅಡ್ಮಿನಿಸ್ಟ್ರೇಷನ್ ಮತ್ತು ಕೋರ್ಸ್ ನಲ್ಲಿ ಆಕ್ಟಿವಿಟಿಸ್ ಮತ್ತು ರಿಸೋರ್ಸ್ ಗಳು ಇವುಗಳ ಬಗ್ಗೆ ಕಲಿತಿದ್ದೇವೆ.
13:40 ಇಲ್ಲಿ ನಿಮಗಾಗಿ ಒಂದು ಸಣ್ಣ ಅಸೈನ್ಮೆಂಟ್ ಇದೆ.

ಕೋರ್ಸ್ ನ ಫಲಿತಾಂಶವನ್ನು ವಿವರಿಸುವ ಒಂದು ಹೊಸ Page ರಿಸೋರ್ಸ್ ಅನ್ನು ಸೇರಿಸಿ. ವಿವರಗಳಿಗಾಗಿ ಈ ಟ್ಯುಟೋರಿಯಲ್ ನ Assignment ಲಿಂಕ್ ಅನ್ನು ನೋಡಿ.

13:53 ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
14:02 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
14:13 ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ.
14:17 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ.
14:31 ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Anjana310312, Sandhya.np14