|
|
Line 1: |
Line 1: |
− | {|border=1
| |
− | | '''Time'''
| |
− | | '''Narration'''
| |
| | | |
− | |-
| |
− | | 00:01
| |
− | | '''Course Administration in Moodle''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
| |
− | |-
| |
− | |00:07
| |
− | | ಈ ಟ್ಯುಟೋರಿಯಲ್ ನಲ್ಲಿ ನಾವು : ಮೂಡಲ್ ನಲ್ಲಿ ಕೋರ್ಸ್ ಅಡ್ಮಿನಿಸ್ಟ್ರೇಷನ್, ಕೋರ್ಸ್ ನಲ್ಲಿ ಆಕ್ಟಿವಿಟಿಸ್ ಮತ್ತು ರಿಸೋರ್ಸ್ – ಇವುಗಳ ಕುರಿತು ಕಲಿಯುವೆವು.
| |
− |
| |
− | |-
| |
− | | 00:17
| |
− | | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
| |
− | '''Ubuntu Linux OS ''' 16.04,
| |
− |
| |
− | |-
| |
− | | 00:24
| |
− | | '''XAMPP 5.6.30''' ಮೂಲಕ ಪಡೆದ '''Apache, MariaDB''' ಮತ್ತು '''PHP''',
| |
− | |-
| |
− | | 00:33
| |
− | |'''Moodle 3.3''' ಮತ್ತು '''Firefox ''' ವೆಬ್-ಬ್ರೌಸರ್ ಅನ್ನು ಬಳಸಿದ್ದೇನೆ.
| |
− | |-
| |
− | | 00:40
| |
− | | ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು.
| |
− | ಆದಾಗ್ಯೂ, '''Internet Explorer''' ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ.
| |
− | |-
| |
− | | 00:52
| |
− | | ಟ್ಯುಟೋರಿಯಲ್, ನಿಮ್ಮ ಸೈಟ್ ಅಡ್ಮಿನಿಸ್ಟ್ರೇಟರ್ ಮೂಡಲ್ ವೆಬ್ ಸೈಟ್ ಅನ್ನು ಸೆಟ್ ಮಾಡಿ, ನಿಮ್ಮನ್ನು '''teacher''' ಆಗಿ ನೋಂದಾಯಿಸಿದ್ದಾರೆ ಎಂದು ಭಾವಿಸುತ್ತದೆ.
| |
− | |-
| |
− | | 01:03
| |
− | | ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು , ಮೂಡಲ್ ನಲ್ಲಿ '''teacher login''' ಅನ್ನು ಹೊಂದಿರಲೇ ಬೇಕು.
| |
− | |-
| |
− | | 01:09
| |
− | | ಮತ್ತು ಅಡ್ಮಿನಿಸ್ಟ್ರೇಟರ್ ನಿಂದ ಒಂದಾದರೂ ಕೋರ್ಸ್ ಅಸೈನ್ ಆಗಿರಲೇ ಬೇಕು ಮತ್ತು ಅವರ ಕೋರ್ಸ್ ಗೆ ಕೆಲವು ಕೋರ್ಸ್ ಮಟೀರಿಯಲ್ ಗಳು ಅಪ್ಲೋಡ್ ಆಗಿರಲೇ ಬೇಕು.
| |
− | |-
| |
− | | 01:19
| |
− | | ಇಲ್ಲದಿದ್ದರೆ, ಸಂಬಂಧಿತ '''Moodle''' ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ.
| |
− | |-
| |
− | | 01:26
| |
− | | ಬ್ರೌಸರ್ ಗೆ ಹೋಗಿ, ನಿಮ್ಮ ಮೂಡಲ್ ಸೈಟ್ ಅನ್ನು ತೆರೆಯಿರಿ.
| |
− | |-
| |
− | | 01:31
| |
− | | ನಿಮ್ಮ '''teacher username''' ಮತ್ತು '''password''' ವಿವರಗಳೊಂದಿಗೆ ಲಾಗಿನ್ ಆಗಿ.
| |
− | ನಾನು '''teacher ರೆಬೆಕಾ ರೇಮೆಂಡ್''' ಎಂದು ಲಾಗಿನ್ ಆಗಿರುವೆನು.
| |
− | |-
| |
− | | 01:41
| |
− | | ಈಗ ನಾವು ಟೀಚರ್ಸ್ ಡ್ಯಾಶ್ ಬೋರ್ಡ್ ನಲ್ಲಿರುವೆವು.
| |
− | |-
| |
− | | 01:44
| |
− | | ಎಡಗಡೆಯಿರುವ ನ್ಯಾವಿಗೇಷನ್ ಮೆನ್ಯುವಿನಲ್ಲಿ, '''My Courses''' ನ ಅಡಿಯಲ್ಲಿ '''Calculus''' ಅನ್ನು ಗಮನಿಸಿ.
| |
− | |-
| |
− | | 01:51
| |
− | | ಗಮನಿಸಿ, ಇಲ್ಲಿ ನೀವು '''teacher''' ಅಥವಾ '''student''' ಆಗಿ ದಾಖಲಾಗಿರುವ ಎಲ್ಲ ಕೋರ್ಸ್ ಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
| |
− | |-
| |
− | | 01:59
| |
− | |'''Calculus ''' ಕೋರ್ಸ್ ನ ಮೇಲೆ ಕ್ಲಿಕ್ ಮಾಡಿ.
| |
− | |-
| |
− | | 02:02
| |
− | | ನಾವು ಈ ಹಿಂದಿನ ಟ್ಯುಟೋರಿಯಲ್ ನಲ್ಲಿ '''course topics''' ಮತ್ತು '''summaries''' ಅನ್ನು ಅಪ್ಲೋಡ್ ಮಾಡಿದ್ದೇವೆ.
| |
− | |-
| |
− | | 02:09
| |
− | |ನೀವು ಮಾಡಿರದಿದ್ದರೆ, ದಯವಿಟ್ಟು ಹಿಂದಿನ ಟ್ಯುಟೋರಿಯಲ್ ನ ಅಸೈನ್ಮೆಂಟ್ ಗಳನ್ನು ನೋಡಿ.
| |
− | |-
| |
− | | 02:16
| |
− | | ಈಗ ನಾವು ಕೋರ್ಸ್ ನ ಕೆಲವು ಉಪಯುಕ್ತ ಸೆಟ್ಟಿಂಗ್ ಗಳ ಕುರಿತು ಕಲಿಯುವೆವು.
| |
− | |-
| |
− | | 02:21
| |
− | | ಈ ವಿಭಾಗದ ಮೇಲ್ಗಡೆ ಬಲಗಡೆಯಿರುವ '''gear ''' ಐಕಾನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 02:26
| |
− | | '''Edit Settings''' ಅನ್ನು ಕ್ಲಿಕ್ ಮಾಡಿ.ನಂತರ ಎಲ್ಲಾ ವಿಭಾಗಗಳನ್ನು ವಿಸ್ತರಿಸಲು, ಬಲಗಡೆಯಿರುವ '''Expand All''' ಅನ್ನು ಕ್ಲಿಕ್ ಮಾಡಿ.
| |
− | |-
| |
− | | 02:36
| |
− | | ಇಲ್ಲಿ ಕಾಣಿಸುವ ಸೆಟ್ಟಿಂಗ್ ಗಳು, ಅಡ್ಮಿನಿಸ್ಟ್ರೇಟರ್ ಕೋರ್ಸ್ ಅನ್ನು ರಚನೆ ಮಾಡಿದಾಗಲೇ ಡಿಫೈನ್ ಮಾಡಿದ್ದಾಗಿವೆ.
| |
− | |-
| |
− | | 02:44
| |
− | | '''General ''' ವಿಭಾಗದಲ್ಲಿ, '''Course full name''' ಎಂದಿದೆ.
| |
− | ಇದು ಕೋರ್ಸ್ ಪೇಜ್ ನ ಮೇಲ್ಭಾಗದಲ್ಲಿ ತೋರಿಸುವ ಹೆಸರಾಗಿದೆ.
| |
− | |-
| |
− | | 02:54
| |
− | | '''Course short name ''' ಇದು ಕೋರ್ಸ್ ನ್ಯಾವಿಗೇಷನ್ ಮತ್ತು ಕೋರ್ಸ್ ಗೆ ಸಂಬಂಧಿಸಿದ ಇ-ಮೇಲ್ ಗಳಲ್ಲಿ ಡಿಸ್ಪ್ಲೇ ಆಗುವ ಹೆಸರಾಗಿದೆ.
| |
− | |-
| |
− | | 03:03
| |
− | | '''Course category ''' ಯನ್ನು ಅಡ್ಮಿನ್ ಈಗಾಗಲೇ ಸೆಟ್ ಮಾಡಿರುವರು.
| |
− | |-
| |
− | | 03:08
| |
− | | ನಾವು '''Course start date, Course end date ''' ಮತ್ತು '''Course ID number''' ಗಳನ್ನು, ನಮಗೆ ಬೇಕಾದಂತೆ ಬದಲಿಸಬಹುದು.
| |
− | |-
| |
− | | 03:21
| |
− | | '''Description ''' ವಿಭಾಗದಡಿಯಲ್ಲಿ, '''Course Summary ''' ಟೆಕ್ಸ್ಟ್ ಬಾಕ್ಸ್ ಅನ್ನು ನೋಡಿ.
| |
− | ನಾನು ಇಲ್ಲಿರುವ ವಿಷಯವನ್ನು ತೆಗೆದು, ಇಲ್ಲಿ ತೋರಿಸಿರುವಂತೆ ಟೈಪ್ ಮಾಡುವೆನು.
| |
− | |-
| |
− | | 03:31
| |
− | | ನನ್ನ ವಿದ್ಯಾರ್ಥಿಗಳು ಇದನ್ನು ನನ್ನ ಕೋರ್ಸ್ ನ ಮುಖಪುಟದಲ್ಲಿ ನೋಡುವರು.
| |
− | |-
| |
− | | 03:37
| |
− | | ಮುಂದೆ ಬರುವ ಫೀಲ್ಡ್ '''Course summary files''' ಆಗಿದೆ.
| |
− | ಈ ಫೈಲ್ ಗಳು ಕೋರ್ಸ್ ಸಮರಿ ಯೊಂದಿಗೆ ವಿದ್ಯಾರ್ಥಿಗಳಿಗೆ ಡಿಸ್ಪ್ಲೇ ಆಗುವುದು.
| |
− | |-
| |
− | | 03:47
| |
− | | ಡಿಫಾಲ್ಟ್ ಆಗಿ '''jpg, gif''' ಮತ್ತು '''png ''' ಫೈಲ್ ಟೈಪ್ ಗಳನ್ನು ಕೋರ್ಸ್ ಸಮರಿ ಫೈಲ್ ಗಳಾಗಿ ಬಳಸಬಹುದು.
| |
− | |-
| |
− | | 03:56
| |
− | | ಫೈಲ್ ಅನ್ನು ಅಪ್ಲೋಡ್ ಮಾಡಲು ಮೂರು ವಿಧಾನಗಳಿವೆ. ಈ ಬಾಕ್ಸ್ ಗೆ ಫೈಲ್ ಅನ್ನು ಎಳೆದು ತರಬಹುದು.(ಡ್ರ್ಯಾಗ್ ಅಂಡ್ ಡ್ರಾಪ್)
| |
− | |-
| |
− | | 04:03
| |
− | | ಮೇಲ್ಗಡೆ ಎಡಗಡೆಯಿರುವ '''Upload''' ಅಥವಾ '''Add ''' ಐಕಾನ್ ಅನ್ನು ಕ್ಲಿಕ್ ಮಾಡಿ.
| |
− | ಅಥವಾ ಕೆಳಮುಖವಾಗಿರುವ ಆರೋ ವನ್ನು ಕ್ಲಿಕ್ ಮಾಡಿ.
| |
− | |-
| |
− | | 04:11
| |
− | | '''Upload ''' ಅಥವಾ '''Add ''' ಐಕಾನ್ ಅಥವಾ ಕೆಳಮುಖವಾಗಿರುವ ಆರೋ ವನ್ನು ಕ್ಲಿಕ್ ಮಾಡಿದರೆ '''File picker''' ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
| |
− | |-
| |
− | | 04:21
| |
− | | ಎಡ ಮೆನ್ಯುವಿನಲ್ಲಿರುವ '''Upload a file ''' ಆಯ್ಕೆಯನ್ನು ಕ್ಲಿಕ್ ಮಾಡಿ.
| |
− | |-
| |
− | | 04:26
| |
− | | '''Browse ''' ಅಥವಾ '''Choose File''' ಬಟನ್ ಅನ್ನು ಕ್ಲಿಕ್ ಮಾಡಿ. ನಂತರ ನಿಮ್ಮ ಮಶಿನ್ ನಲ್ಲಿ ನಿಮಗೆ ಬೇಕಾದ ಫೈಲ್ ಅನ್ನು ಆಯ್ಕೆ ಮಾಡಿ.
| |
− | |-
| |
− | | 04:34
| |
− | | ನಾನು ನನ್ನ ಸಿಸ್ಟಮ್ ನಲ್ಲಿ ''' calculus.jpg''' ಯನ್ನು ಆಯ್ಕೆ ಮಾಡುವೆನು.
| |
− | |-
| |
− | | 04:40
| |
− | | '''Save as ''' ಫೀಲ್ಡ್ ನಲ್ಲಿ ಟೈಪ್ ಮಾಡುವುದರ ಮೂಲಕ ನೀವು ಬೇರೆ ಹೆಸರನ್ನು ಕೊಡಬಹುದು.
| |
− | |-
| |
− | | 04:46
| |
− | | '''author''' ಮತ್ತು '''license''' ವಿವರಗಳನ್ನು, ಅವುಗಳ ಫೀಲ್ಡ್ ನಲ್ಲಿ ಸೂಚಿಸಿರಿ.
| |
− | ಕೊನೆಯಲ್ಲಿ ಕೆಳಗಡೆಯಿರುವ , '''Upload this file ''' ಬಟನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 04:58
| |
− | | ಹೀಗೆ ನಾವು ಕೋರ್ಸ್ ಸಮರಿ ಫೈಲ್ ಗಳನ್ನು ಅಪ್ಲೋಡ್ ಮಾಡಬಹುದು.
| |
− | |-
| |
− | | 05:02
| |
− | | ನಂತರ ಬರುವುದು '''Course format''' ಆಗಿದೆ. ಕೋರ್ಸ್ ಫಾರ್ಮ್ಯಾಟ್ ವಿದ್ಯಾರ್ಥಿಗಳಿಗಾಗಿ ರಿಸೋರ್ಸ್ ಮತ್ತು ಆಕ್ಟಿವಿಟಿಗಳನ್ನು ಸಿದ್ಧಗೊಳಿಸಿದ ವಿಧಾನವನ್ನು ಸೂಚಿಸುತ್ತದೆ.
| |
− | |-
| |
− | | 05:12
| |
− | | '''Format''' ಡ್ರಾಪ್ ಡೌನ್ ನಲ್ಲಿ ನಾಲ್ಕು ಆಯ್ಕೆಗಳಿವೆ - ಅವು
| |
− |
| |
− | '''Single Activity Format''', '''Social Format''' , '''Topics Format ''' ಮತ್ತು '''Weekly Format''' ಗಳಾಗಿವೆ.
| |
− | |-
| |
− | | 05:26
| |
− | | ನಮ್ಮ ಅಡ್ಮಿನ್ '''Topics format''' ಅನ್ನು ಆಯ್ಕೆ ಮಾಡಿದ್ದಾರೆ.
| |
− |
| |
− | ನಾವು ಇದನ್ನು ಹಾಗೆ ಇಡೋಣ.
| |
− | |-
| |
− | | 05:33
| |
− | | ಮುಂದಿನ ಸೆಟ್ಟಿಂಗ್ '''Hidden sections''' ಆಗಿದೆ.
| |
− | ಇದು ಒಂದು ಕೋರ್ಸ್ ನಲ್ಲಿ, ವಿದ್ಯಾರ್ಥಿಗಳಿಂದ ಅಡಗಿಸಿಡಬಹುದಾದ ಟಾಪಿಕ್ ಗಳಾಗಿವೆ.
| |
− | |-
| |
− | | 05:44
| |
− | | ಇದು ಟೀಚರ್ ಇನ್ನೂ ಮುಗಿಸಿರದ ಪಾಠಗಳಿದ್ದಾಗ ಉಪಯುಕ್ತವಾಗಿದೆ.
| |
− | ಈ ಸೆಟ್ಟಿಂಗ್ ವಿದ್ಯಾರ್ಥಿಗಳಿಗೆ '''Hidden sections''' ಅನ್ನು ಹೇಗೆ ಪ್ರಸ್ತುತಪಡಿಸಬೇಕು ಎಂಬುದನ್ನು ನಿರ್ಧರಿಸುತ್ತದೆ.
| |
− | |-
| |
− | | 05:57
| |
− | | ಈ ಆಯ್ಕೆಯು ವಿದ್ಯಾರ್ಥಿಗಳಿಗೆ ಈ ಕಂಟೆಂಟ್ ಗಳನ್ನು ಕೊಲಾಪ್ಸ್ ಆದ ರೀತಿಯಲ್ಲಿ ತೋರಿಸುವುದು.
| |
− | |-
| |
− | |06:04
| |
− | | ಈ ಆಯ್ಕೆಯನ್ನು ಆರಿಸಿಕೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ಕಂಟೆಂಟ್ ಗಳು ಕಾಣಿಸುವುದಿಲ್ಲ.
| |
− | |-
| |
− | | 06:09
| |
− | | ನಾವು ಈಗ ಇದನ್ನು ಡಿಫಾಲ್ಟ್ ಆಗಿಯೇ ಬಿಡೋಣ.
| |
− | |-
| |
− | | 06:13
| |
− | | ಮುಂದಿನದು '''Course Layout''' ಡ್ರಾಪ್ ಡೌನ್ ಆಗಿದೆ. ಅದನ್ನು ಕ್ಲಿಕ್ ಮಾಡಿ.
| |
− | |-
| |
− | | 06:19
| |
− | | ಎಲ್ಲಾ ವಿಭಾಗಗಳನ್ನು ತೋರಿಸಲು ಈ ಆಯ್ಕೆಯನ್ನು ಆರಿಸಿಕೊಳ್ಳಬಹುದು.
| |
− | |-
| |
− | |06:25
| |
− | | ಇಲ್ಲಿರುವ ಇನ್ನೊಂದು ಆಯ್ಕೆ '''Show one section per page''' ಆಗಿದೆ.
| |
− | ಇದು ಇರುವ ವಿಭಾಗಗಳ ಸಂಖ್ಯೆಯನ್ನಾಧರಿಸಿ, ಕೋರ್ಸ್ ಅನ್ನು ಅನೇಕ ಪೇಜ್ ಗಳಲ್ಲಿ ವಿಭಜಿಸುತ್ತದೆ.
| |
− | |-
| |
− | | 06:37
| |
− | | ಈಗ ನಾವು '''Show all sections in one page, ''' ಆಯ್ಕೆಯಲ್ಲಿಯೇ ಇರೋಣ.
| |
− | |-
| |
− | |06:43
| |
− | | ಮುಂದಿನದು '''Appearance''' ವಿಭಾಗವಾಗಿದೆ.
| |
− | |-
| |
− | |06:46
| |
− | | '''Show gradebook to students''' ಆಯ್ಕೆಯನ್ನು ಗಮನಿಸಿ.
| |
− |
| |
− | ಕೋರ್ಸ್ ನಲ್ಲಿ ಹಲವಾರು ಚಟುವಟಿಕೆಗಳು ಟೀಚರ್ ಗ್ರೇಡ್ ಗಳನ್ನು ಕೊಡಲು ಸಹಾಯಕವಾಗಿವೆ.
| |
− | |-
| |
− | | 06:57
| |
− | | ಈ ಆಯ್ಕೆಯು ಮಕ್ಕಳು ಈ ಗ್ರೇಡ್ ಗಳನ್ನು ನೋಡಬಹುದೇ ಎಂದು ನಿರ್ಧರಿಸುತ್ತದೆ.
| |
− | ಈ ಆಯ್ಕೆ ಡಿಫಾಲ್ಟ್ ಆಗಿ '''Yes,''' ಎಂದಾಗಿರುತ್ತದೆ. ನಾವು ಅದನ್ನು ಹಾಗೆ ಇಡೋಣ.
| |
− | |-
| |
− | | 07:10
| |
− | | ಡಿಫಾಲ್ಟ್ ಆಗಿ ಆಯ್ಕೆಯಾಗಿರದಿದ್ದರೆ, ನಾವು '''Show activity reports''' ಅನ್ನು '''Ye''' ಎಂದು ಬದಲಿಸೋಣ.
| |
− | |-
| |
− | | 07:18
| |
− | | ಇದು ವಿದ್ಯಾರ್ಥಿಗಳು ಅವರ ಪ್ರೊಫೈಲ್ ಪೇಜ್ ನಲ್ಲಿ ಅವರ ಆಕ್ಟಿವಿಟಿ ರಿಪೋರ್ಟ್ ಗಳನ್ನು ನೋಡಬಹುದು ಎಂದು ದೃಢೀಕರಿಸುತ್ತದೆ.
| |
− | |-
| |
− | | 07:27
| |
− | | ನಾವು, ಈ ಕೋರ್ಸ್ ಗೆ ಅಪ್ಲೋಡ್ ಮಾಡಬಹುದಾದ ಫೈಲ್ ನ ಅಳತೆಯನ್ನು ಗರಿಷ್ಟ ಕ್ಕೆ ಸೆಟ್ ಮಾಡಬಹುದು.
| |
− | |-
| |
− | | 07:34
| |
− | | '''additional materials, assignments''' ಮುಂತಾದವುಗಳಿಗೆ ಕೂಡ ಫೈಲ್ ಗಳನ್ನು ಅಪ್ಲೋಡ್ ಮಾಡಬಹುದು.
| |
− | |-
| |
− | | 07:41
| |
− | | ನಮ್ಮ ಅಡ್ಮಿನ್ ಇದನ್ನು ಫೈಲ್ ನ ಗರಿಷ್ಟ ಅಳತೆ '''128MB'''ಗೆ ಸೆಟ್ ಮಾಡಿರುವರು.
| |
− | ಇದನ್ನು ಹಾಗೇ ಇಡೋಣ.
| |
− | |-
| |
− | | 07:52
| |
− | | ಉಳಿದ ಎಲ್ಲ ಸೆಟ್ಟಿಂಗ್ ಗಳಿಗೆ ಡಿಫಾಲ್ಟ್ ವ್ಯಾಲ್ಯು ವನ್ನು ಹಾಗೆಯೇ ಇಡೋಣ.
| |
− | |-
| |
− | | 07:58
| |
− | | ಕೆಳಕ್ಕೆ ಸ್ಕ್ರೋಲ್ ಮಾಡಿ, '''Save and display ''' ಬಟನ್ ಅನ್ನು ಒತ್ತಿ.
| |
− | ನಾವು '''Course ''' ಪೇಜ್ ಗೆ ಕರೆದೊಯ್ಯಲ್ಪಡುತ್ತೇವೆ.
| |
− | |-
| |
− | | 08:06
| |
− | | ಟಾಪಿಕ್ ಹೆಸರುಗಳ ಮೇಲಿರುವ '''Announcements''' ಲಿಂಕ್ ಅನ್ನು ಗಮನಿಸಿ.
| |
− | |-
| |
− | | 08:11
| |
− | | ಇದು ವಿದ್ಯಾರ್ಥಿಗಳಿಗೆ ಕಡ್ಡಾಯ ಮಾಹಿತಿಗಳು, ಪ್ರಸ್ತುತ ಸಮಾಚಾರಗಳು ಮತ್ತು ಪ್ರಕಟಣೆಗಳು ಮುಂತಾದವುಗಳನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ.
| |
− | |-
| |
− | |08:20
| |
− | | ಪೇಜ್ ನ ಮೇಲ್ಗಡೆ ಬಲಗಡೆಯಿರುವ '''gear''' ಐಕಾನ್ ಅನ್ನು ಕ್ಲಿಕ್ ಮಾಡಿ ಮತ್ತು '''Turn Editing On''' ಅನ್ನು ಕ್ಲಿಕ್ ಮಾಡಿ.
| |
− |
| |
− | |-
| |
− | | 08:28
| |
− | |ಗಮನಿಸಿ: ಕೋರ್ಸ್ ನಲ್ಲಿ ಏನಾದರೂ ಬದಲಾವಣೆ ಮಾಡುವಾಗ '''Turn Editing On''' ಅನ್ನು ಆನ್ ಮಾಡಿರಬೇಕು.
| |
− | |-
| |
− | |08:35
| |
− | | ಈಗ '''Announcements''' ನ ಬಲಕ್ಕಿರುವ, '''Edit''' ಮತ್ತು '''Edit Settings''' ಅನ್ನು ಕ್ರಮವಾಗಿ ಕ್ಲಿಕ್ ಮಾಡಿ.
| |
− | |-
| |
− | | 08:44
| |
− | | '''Description''' ನಲ್ಲಿ ನಾನು ಈ ರೀತಿಯಾಗಿ ಟೈಪ್ ಮಾಡುವೆನು.
| |
− | '''“Please check the announcements regularly”.'''
| |
− |
| |
− | |-
| |
− | | 08:52
| |
− | | '''Display description on course page ''' ಆಯ್ಕೆಯನ್ನು ಚೆಕ್ ಮಾಡಿ. ಇದು ಲಿಂಕ್ ನ ಕೆಳಗಡೆ ಡಿಸ್ಕ್ರಿಪ್ಷನ್ ಅನ್ನು ತೋರಿಸುತ್ತದೆ.
| |
− | |-
| |
− | | 09:01
| |
− | | ಉಳಿದ ಎಲ್ಲ ಸೆಟ್ಟಿಂಗ್ ಗಳನ್ನು ಹಾಗೆಯೇ ಬಿಡಿ.
| |
− | |-
| |
− | | 09:05
| |
− | | ಕೆಳಕ್ಕೆ ಸ್ಕ್ರೋಲ್ ಮಾಡಿ, '''Save and return to course''' ಅನ್ನು ಕ್ಲಿಕ್ ಮಾಡಿ.
| |
− | ನಾವು ಕೋರ್ಸ್ ಪೇಜ್ ಗೆ ಹಿಂದಿರುಗುತ್ತೇವೆ.
| |
− | |-
| |
− | | 09:15
| |
− | | ಇನ್ನು ಹೆಚ್ಚಿನ ಪ್ರಕಟಣೆ(ಅನೌನ್ಸ್ಮೆಂಟ್) ಗಳನ್ನು ಸೇರಿಸಲು '''Announcements''' ನ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | | 09:21
| |
− | | ಈಗ '''Add a new topic''' ಬಟನ್ ಅನ್ನು ಕ್ಲಿಕ್ ಮಾಡಿ. '''Subject''' ಅನ್ನು '''Minimum requirements''' ಎಂದು ಟೈಪ್ ಮಾಡಿ.
| |
− | |-
| |
− | | 09:31
| |
− | | ಮೆಸೇಜ್ ಅನ್ನು '''“This course requires you to submit a minimum of 3 assignments and attempt 5 quizzes to pass”.''' ಎಂದು ಟೈಪ್ ಮಾಡಿ.
| |
− | |-
| |
− | | 09:43
| |
− | | '''Discussion subscription''' ಇದು ಆಯ್ಕೆಯಾಗಿದೆಯೇ ಮತ್ತು ಇದು ಎಡಿಟ್ ಮಾಡಲು ಅಸಾಧ್ಯವಾಗಿದೆಯೇ ಎಂದು ಗಮನಿಸಿ.
| |
− | ಏಕೆಂದರೆ ಕೋರ್ಸ್ ಗೆ ದಾಖಲಾಗಿರುವ ಎಲ್ಲರೂ ಕಡ್ಡಾಯವಾಗಿ ಇದಕ್ಕೆ ಸಬ್ಸ್ಕ್ರೈಬ್ ಆಗಿರಲೇ ಬೇಕು.
| |
− |
| |
− | |-
| |
− | | 09:59
| |
− | | ಮುಂದಿನದು, '''Attachments'''. ನೀವು ಸಂಬಂಧಿತ ಫೈಲ್ ಗಳನ್ನು ಎಳೆದು ತಂದು ಹಾಕಬಹುದು ಅಥವಾ ಅಪ್ಲೋಡ್ ಮಾಡಬಹುದು.
| |
− | |-
| |
− | | 10:08
| |
− | | ಫೋರಮ್ ನ ಮೇಲ್ಭಾಗದಲ್ಲಿ ಪ್ರಕಟಣೆಗಳು ಕಾಣಬೇಕಾಗಿದ್ದಲ್ಲಿ, '''Pinned''' ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
| |
− | ನಾನು ಇದನ್ನು ಟಿಕ್ ಮಾಡುವೆನು.
| |
− | |-
| |
− | | 10:18
| |
− | | ಮುಂದಿನ ಚೆಕ್ ಬಾಕ್ಸ್ ಅನ್ನು ಟಿಕ್ ಮಾಡಿ.
| |
− | ಇದು ತತ್ಕ್ಷಣವೇ ಈ ಫೋರಮ್ ಗೆ ಸಬ್ಸ್ಕ್ರೈಬ್ ಮಾಡಿದ ಪ್ರತಿಯೊಬ್ಬರಿಗೂ ನೋಟಿಫಿಕೇಷನ್ ಅನ್ನು ಕಳುಹಿಸುತ್ತದೆ.
| |
− | |-
| |
− | | 10:29
| |
− | | ಮುಂದಿನ ವಿಭಾಗವಾದ ''' Display period''' ವಿಸ್ತರಿಸಿ.
| |
− |
| |
− | ಇಲ್ಲಿನ ಸೆಟ್ಟಿಂಗ್ ಗಳು, ಈ ಫೋರಮ್ ಪೋಸ್ಟ್ ಒಂದು ನಿರ್ದಿಷ್ಟ ದಿನಾಂಕದ ಅವಧಿಗೆ ಕಾಣುವಂತೆ ಇರಬೇಕೇ ಎಂಬುದನ್ನು ನಿರ್ಧರಿಸುತ್ತದೆ.
| |
− | |-
| |
− | | 10:41
| |
− | | ಡಿಫಾಲ್ಟ್ ಆಗಿ ಇದು ಡಿಸೇಬಲ್ ಆಗಿರುವುದು. ಅಂದರೆ ಪೋಸ್ಟ್ ಗಳು ಯಾವಾಗಲೂ ಕಾಣುವಂತೆ ಇರುವುದು.
| |
− | ನಾವು ಡಿಫಾಲ್ಟ್ ಆಗಿರುವ ಸೆಟ್ಟಿಂಗ್ ಗಳನ್ನು ಹಾಗೇ ಇಡೋಣ.
| |
− | |-
| |
− | | 10:52
| |
− | | ಕೆಳಕ್ಕೆ ಸ್ಕ್ರೋಲ್ ಮಾಡಿ, '''Post to forum''' ಬಟನ್ ಅನ್ನು ಒತ್ತಿ.
| |
− | |-
| |
− | | 10:57
| |
− | | ಒಂದು ಯಶಸ್ವಿ ಸಂದೇಶ ಡಿಸ್ಪ್ಲೇ ಆಗುವುದು. ಪೋಸ್ಟ್ ನ ಲೇಖಕರು, ಪೋಸ್ಟ್ ಅನ್ನು ಬದಲಾಯಿಸಲು ಮೂವತ್ತು ನಿಮಿಷಗಳ ಸಮಯಾವಕಾಶವನ್ನು ಹೊಂದಿರುವರು.
| |
− | |-
| |
− | | 11:08
| |
− | | ನಾನು ಬ್ರೆಡ್ ಕ್ರಂಬ್ ನಲ್ಲಿ '''Calculus''' ಲಿಂಕ್ ಅನ್ನು ಕ್ಲಿಕ್ ಮಾಡುವೆನು.
| |
− | |-
| |
− | | 11:13
| |
− | | ಈಗ ನಾನು ಈ ವಿಭಾಗಕ್ಕೆ ಒಂದು ವಿವರವಾದ ಒಂದು ಸಿಲಬಸ್ ಪೇಜ್ ಅನ್ನು ಸೇರಿಸುವೆನು.
| |
− | |-
| |
− | | 11:19
| |
− | | '''General ''' ವಿಭಾಗದ ಕೆಳಗಿನ ಬಲಗಡೆಯಿರುವ '''Add an activity or resource''' ಲಿಂಕ್ ಅನ್ನು ಕ್ಲಿಕ್ ಮಾಡಿ.
| |
− | ರಿಸೋರ್ಸ್ ಗಳ ಪಟ್ಟಿಯಲ್ಲಿ , '''Page''' ಅನ್ನು ಆಯ್ಕೆ ಮಾಡಿ.
| |
− | |-
| |
− | | 11:32
| |
− | | ನೀವು ಆಯ್ಕೆ ಮಾಡಿದಾಗ ಬರುವ, ಈ ಚಟುವಟಿಕೆಯ ವಿವರಣೆಯನ್ನು ಓದಿರಿ.
| |
− | |-
| |
− | | 11:39
| |
− | | ನಂತರ ಕೆಳಗಿರುವ '''Add''' ಬಟನ್ ಅನ್ನು ಒತ್ತಿ.
| |
− | ನಾವು ಒಂದು ಹೊಸ ಪೇಜ್ ಗೆ ಕರೆದೊಯ್ಯಲ್ಪಡುವೆವು.
| |
− | |-
| |
− | | 11:47
| |
− | | '''Name ''' ಫೀಲ್ಡ್ ನಲ್ಲಿ '''Detailed syllabus''' ಎಂದು ಟೈಪ್ ಮಾಡಿ.
| |
− | |-
| |
− | | 11:52
| |
− | | '''Description ''' ಟೆಕ್ಸ್ಟ್ ಬಾಕ್ಸ್ ಅನ್ನು ಖಾಲಿ ಬಿಡುವೆನು ಏಕೆಂದರೆ ಇದರ ಶೀರ್ಷಿಕೆಯೇ ವಿವರವನ್ನು ನೀಡುವುದು.
| |
− | |-
| |
− | | 11:59
| |
− | | ನಾನು '''Page Content''' ಟೆಕ್ಸ್ಟ್ ಬಾಕ್ಸ್ ನಲ್ಲಿ ಕ್ಯಾಲ್ಕ್ಯುಲಸ್ ಕೋರ್ಸ್ ನ ವಿವರವಾದ ಸಿಲೇಬಸ್ ಅನ್ನು ನಮೂದಿಸುವೆನು.
| |
− | |-
| |
− | | 12:07
| |
− | | ಈ ಕಂಟೆಂಟ್ ಈ ಟ್ಯುಟೋರಿಯಲ್ ನ '''Code Files ''' ಲಿಂಕ್ ನಲ್ಲಿ ಲಭ್ಯವಿದೆ.
| |
− | ನೀವು ಅಭ್ಯಾಸ ಮಾಡುವಾಗ ಇದನ್ನು ಡೌನ್ಲೋಡ್ ಮಾಡಿ ಬಳಸಬಹುದು.
| |
− | |-
| |
− | | 12:18
| |
− | | ಕೆಳಕ್ಕೆ ಸ್ಕ್ರೋಲ್ ಮಾಡಿ, '''Save and return to course''' ಬಟನ್ ಅನ್ನು ಕ್ಲಿಕ್ ಮಾಡಿ.
| |
− | ನಾವು ಕೋರ್ಸ್ ಪೇಜ್ ಗೆ ಹಿಂದಿರುಗುವೆವು.
| |
− | |-
| |
− | | 12:27
| |
− | | ಈಗ ನಾವು ನಮ್ಮ ಅಕೌಂಟ್ ನಿಂದ ಲಾಗೌಟ್ ಆಗೋಣ. ಇದಕ್ಕಾಗೆ ಮೇಲೆ ಬಲಗಡೆಯಿರುವ '''user ''' ಐಕಾನ್ ಅನ್ನು ಕ್ಲಿಕ್ ಮಾಡಿ.
| |
− | '''Log out''' ಆಯ್ಕೆಯನ್ನು ಆಯ್ಕೆ ಮಾಡಿ.
| |
− | |-
| |
− | | 12:39
| |
− | | ಈಗ ನಾನು ವಿದ್ಯಾರ್ಥಿಗೆ ಈ ಪೇಜ್ ಹೇಗೆ ಕಾಣುವುದು ಎಂದು ತೋರಿಸುವೆನು.
| |
− | |-
| |
− | | 12:45
| |
− | | ನಾನು '''student ID Priya Sinha ''' ಅನ್ನು ಹೊಂದಿರುವೆನು.
| |
− | ಈ ವಿದ್ಯಾರ್ಥಿ ಅಡ್ಮಿನ್ ನಿಂದ ಕ್ಯಾಲ್ಕ್ಯುಲಸ್ ಕೋರ್ಸ್ ಗೆ ದಾಖಲಾಗಿರುವರು.
| |
− | |-
| |
− | | 12:55
| |
− | | ನಾನು ಸ್ಟುಡೆಂಟ್ '''Priya Sinha''' ಎಂದು ಲಾಗಿನ್ ಆಗಿರುವೆನು. ಈಗ ನಾನು ಎಡಗಡೆಯಿರುವ '''Calculus''' ಅನ್ನು ಕ್ಲಿಕ್ ಮಾಡುವೆನು.
| |
− | |-
| |
− | | 13:04
| |
− | | ವಿದ್ಯಾರ್ಥಿಗೆ ಈ ಪೇಜ್ ಹೀಗೆ ಕಾಣಿಸುವುದು.
| |
− | ಈ ಪೇಜ್ ನ ಮೇಲ್ಗಡೆ ಬಲಭಾಗದಲ್ಲಿ ಗೇರ್ ಐಕಾನ್ ಇಲ್ಲದಿರುವುದನ್ನು ಗಮನಿಸಿ.
| |
− | |-
| |
− | | 13:14
| |
− | | ಏಕೆಂಡರೆ ವಿದ್ಯಾರ್ಥಿಯು ಕೋರ್ಸ್ ನ ಯಾವುದೇ ಭಾಗವನ್ನು ಎಡಿಟ್ ಮಾಡಲು ಸಾಧ್ಯವಿಲ್ಲ.
| |
− | |-
| |
− | | 13:20
| |
− | | ಈಗ ನಾವು '''student id''' ಯಿಂದ ಲಾಗೌಟ್ ಆಗೋಣ.
| |
− | |-
| |
− | | 13:24
| |
− | | ಇದರೊಂದಿಗೆ ನಾವು ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
| |
− |
| |
− | ಸಂಕ್ಷಿಪ್ತವಾಗಿ,
| |
− | |-
| |
− | | 13:30
| |
− | | ಈ ಟ್ಯುಟೋರಿಯಲ್ ನಲ್ಲಿ ನಾವು ಕೋರ್ಸ್ ಅಡ್ಮಿನಿಸ್ಟ್ರೇಷನ್, ಕೋರ್ಸ್ ನಲ್ಲಿ ಆಕ್ಟಿವಿಟಿಸ್ ಮತ್ತು ರಿಸೋರ್ಸ್ – ಇವುಗಳ ಕುರಿತು ಕಲಿತಿದ್ದೇವೆ.
| |
− | |-
| |
− | | 13:40
| |
− | | ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ.
| |
− | ಕೋರ್ಸ್ ನ ಫಲಿತಾಂಶವನ್ನು ವಿವರಿಸುವ ಒಂದು ಹೊಸ '''Page''' ಅನ್ನು ಸೇರಿಸಿ. ವಿವರಗಳಿಗಾಗಿ ಈ ಟ್ಯುಟೋರಿಯಲ್ ನ '''Assignment''' ಲಿಂಕ್ ಅನ್ನು ನೋಡಿ.
| |
− | |-
| |
− | | 13:53
| |
− | | ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
| |
− | |-
| |
− | | 14:02
| |
− | | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
| |
− | |-
| |
− | | 14:13
| |
− | | ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ.
| |
− | |-
| |
− | | 14:17
| |
− | | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, '''NMEICT, MHRD,''' ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ.
| |
− | |-
| |
− | | 14:31
| |
− | | ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
| |
− | ಧನ್ಯವಾದಗಳು.
| |
− | |}
| |