Difference between revisions of "Koha-Library-Management-System/C2/Cataloging/Kannada"
From Script | Spoken-Tutorial
Sandhya.np14 (Talk | contribs) |
Sandhya.np14 (Talk | contribs) |
||
Line 83: | Line 83: | ||
|- | |- | ||
| 02:01 | | 02:01 | ||
− | | | + | | 'ಕೋಹಾ', ಕೆಲವು ಕಡ್ಡಾಯವಾದ ಫೀಲ್ಡ್ ಗಳಿಗೆ ವ್ಯಾಲ್ಯೂಗಳನ್ನು ತಾನೇ ಕೊಡುತ್ತದೆ. |
|- | |- | ||
| 02:07 | | 02:07 |
Revision as of 14:33, 26 April 2019
00:01 | Cataloging ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:05 | ಈ ಟ್ಯುಟೋರಿಯಲ್ ನಲ್ಲಿ ನಾವು, Koha ದಲ್ಲಿ Cataloging ಅನ್ನು ಹೇಗೆ ಮಾಡುವುದೆಂದು ಕಲಿಯುವೆವು. |
00:12 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
Ubuntu Linux Operating System 16.04 ಮತ್ತು |
00:20 | Koha ಆವೃತ್ತಿ 16.05 ಇವುಗಳನ್ನು ಬಳಸುತ್ತಿದ್ದೇನೆ. |
00:24 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಲೈಬ್ರರಿ ಸೈನ್ಸ್ ಅನ್ನು ತಿಳಿದಿರಬೇಕು. |
00:29 | ಇದನ್ನು ಅಭ್ಯಾಸ ಮಾಡಲು, ನೀವು Koha ಅನ್ನು ನಿಮ್ಮ ಸಿಸ್ಟಂ ನಲ್ಲಿ ಇನ್ಸ್ಟಾಲ್ ಮಾಡಿರಬೇಕು. |
00:35 | ಮತ್ತು, Koha ದಲ್ಲಿ Admin ಆಕ್ಸೆಸ್ ಅನ್ನು ಸಹ ನೀವು ಹೊಂದಿರಬೇಕು. |
00:40 | ಇಲ್ಲದಿದ್ದರೆ, ದಯವಿಟ್ಟು ಈ ವೆಬ್ಸೈಟ್ ನಲ್ಲಿ Koha spoken tutorial ಸರಣಿಯನ್ನು ನೋಡಿ. |
00:46 | ಈಗ ಆರಂಭಿಸೋಣ. ನಾನು Koha ಇಂಟರ್ಫೇಸ್ ಗೆ ಬದಲಾಯಿಸುತ್ತೇನೆ. |
00:51 | Library Staff user name Samruddhi ಯೊಂದಿಗೆ ಲಾಗ್-ಇನ್ ಮಾಡಿ. |
00:56 | ಹಿಂದಿನ ಟ್ಯುಟೋರಿಯಲ್ ನಲ್ಲಿ, ನಾವು ಅವಳಿಗೆ 'ಕ್ಯಾಟಲಾಗಿಂಗ್ ರೈಟ್' ಗಳನ್ನು ಕೊಟ್ಟಿದ್ದೇವೆ ಎಂದು ನೆನಪಿಸಿಕೊಳ್ಳಿ. |
01:02 | ಅಲ್ಲದೆ, ಹಿಂದಿನ ಒಂದು ಟ್ಯುಟೋರಿಯಲ್ ನಲ್ಲಿ, ನಮ್ಮ 'ಲೈಬ್ರರಿ' ಗೆ 'ಬುಕ್' ಮತ್ತು 'ಸೀರಿಯಲ್' ಅನ್ನು ಸೇರಿಸುವ ಒಂದು ಅಸೈನ್ಮೆಂಟ್ ಇತ್ತು ಎಂದು ನೆನಪಿಸಿಕೊಳ್ಳಿ. |
01:12 | ಈಗ ನಾವು Koha ಇಂಟರ್ಫೇಸ್ ನ ಒಳಗೆ Library Staff: Samruddhi ಎಂದು ಇದ್ದೇವೆ. |
01:18 | Home ಪೇಜ್ ನಲ್ಲಿ, Cataloging ಮೇಲೆ ಕ್ಲಿಕ್ ಮಾಡಿ. |
01:23 | ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. |
01:26 | ಒಂದು ಹೊಸ ರೆಕಾರ್ಡ್ ಅನ್ನು ಆರಂಭಿಸಲು, plus New record ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
01:32 | ಡ್ರಾಪ್-ಡೌನ್ ನಿಂದ, ನಾನು BOOKS ಅನ್ನು ಆಯ್ಕೆಮಾಡುವೆನು. |
01:36 | ಹಿಂದಿನ ಒಂದು ಟ್ಯುಟೋರಿಯಲ್ ನಲ್ಲಿ ರಚಿಸಲಾದ 'ITEM Type' ನ ಮೇಲೆ ಈ ಆಯ್ಕೆಯು ಅವಲಂಬಿಸಿರುತ್ತದೆ. |
01:42 | ಆದಾಗ್ಯೂ, ನೀವು ರಚಿಸಿದ 'ಐಟಂ ಟೈಪ್' ಗೆ ಅನುಸಾರವಾಗಿ ನೀವು ಆಯ್ಕೆ ಮಾಡಬಹುದು. |
01:48 | Add MARC record ಎಂಬ ಶೀರ್ಷಿಕೆಯೊಂದಿಗೆ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. |
01:53 | ಈ ಪೇಜ್ ನಲ್ಲಿ, ಕೆಂಪು ಬಣ್ಣದ ನಕ್ಷತ್ರ ಚಿಹ್ನೆಯಿಂದ ಗುರುತಿಸಲಾದ ಫೀಲ್ಡ್ ಗಳನ್ನು ತುಂಬುವುದು ಕಡ್ಡಾಯವಾಗಿದೆ ಎಂಬುದನ್ನು ಗಮನಿಸಿ. |
02:01 | 'ಕೋಹಾ', ಕೆಲವು ಕಡ್ಡಾಯವಾದ ಫೀಲ್ಡ್ ಗಳಿಗೆ ವ್ಯಾಲ್ಯೂಗಳನ್ನು ತಾನೇ ಕೊಡುತ್ತದೆ. |
02:07 | 0 ರಿಂದ 9 ರ ವರೆಗಿನ ಟ್ಯಾಬ್ ಗಳ ಶ್ರೇಣಿಯಲ್ಲಿ, ನಾವು ಟ್ಯಾಬ್ zero ದೊಂದಿಗೆ ಆರಂಭಿಸುವೆವು. |
02:15 | 000, LEADER ಫೀಲ್ಡ್ ನಲ್ಲಿ ಕ್ಲಿಕ್ ಮಾಡಿ. |
02:21 | ಡೀಫಾಲ್ಟ್ ಆಗಿ, Koha ಈ ವ್ಯಾಲ್ಯೂಅನ್ನು ತೋರಿಸುತ್ತದೆ. |
02:25 | 001 CONTROL NUMBER ನ ಫೀಲ್ಡ್ ಅನ್ನು ನಾನು ಖಾಲಿ ಬಿಡುತ್ತೇನೆ. |
02:32 | 003 CONTROL NUMBER IDENTIFIER ಅನ್ನು ಕ್ಲಿಕ್ ಮಾಡಿದಾಗ, ಕೋಹಾ ಈ ವ್ಯಾಲ್ಯೂಅನ್ನು ತಾನೇ ಕೊಡುತ್ತದೆ. |
02:41 | ಆಮೇಲೆ, 005 DATE AND TIME OF LATEST TRANSACTION ನ ಫೀಲ್ಡ್ ನಲ್ಲಿ ಕ್ಲಿಕ್ ಮಾಡಿ. |
02:49 | ಕೋಹಾ, ನನ್ನ ಮಷಿನ್ ನಲ್ಲಿ ಈ ವ್ಯಾಲ್ಯೂಅನ್ನು ತಾನೇ ಕೊಡುತ್ತದೆ. |
02:54 | ನಿಮ್ಮ ಮಷಿನ್ ನಲ್ಲಿ ನೀವು ಬೇರೆ ವ್ಯಾಲ್ಯೂಅನ್ನು ನೋಡುವಿರಿ. |
02:58 | 006 ಮತ್ತು 007 ಗಳ ಫೀಲ್ಡ್ ಗಳನ್ನು ನಾನು ಖಾಲಿ ಬಿಡುತ್ತೇನೆ. |
03:05 | ಈಗ 008 FIXED-LENGTH DATA ELEMENTS GENERAL INFORMATION ನ ಮೇಲೆ ಕ್ಲಿಕ್ ಮಾಡಿ. |
03:12 | Koha ಈ ವ್ಯಾಲ್ಯೂಅನ್ನು ತಾನೇ ಕೊಡುತ್ತದೆ. |
03:15 | ಈ 'ಡೆಮೊ' ಗಾಗಿ, ಉಳಿದ ಫೀಲ್ಡ್ ಗಳನ್ನು ನಾನು ಹಾಗೇ ಬಿಡುತ್ತೇನೆ. |
03:19 | ನಿಮ್ಮ ಲೈಬ್ರರಿಯ ಅವಶ್ಯಕತೆಗಳ ಪ್ರಕಾರ, ಈ ಫೀಲ್ಡ್ ಗಳನ್ನು ಭರ್ತಿ ಮಾಡುವುದನ್ನು ನೀವು ಪರಿಗಣಿಸಬಹುದು. |
03:25 | ನಂತರ, 020 INTERNATIONAL STANDARD BOOK NUMBER ಎಂಬ ಟ್ಯಾಬ್ ಗೆ ಹೋಗಿ. |
03:31 | 020 ಪಕ್ಕದಲ್ಲಿಯ ಎರಡು ಖಾಲಿ ಬಾಕ್ಸ್ ಗಳನ್ನು ಗುರುತಿಸಿ. |
03:36 | ಗಮನಿಸಿ: ನೀವು ಪ್ರಶ್ನಾರ್ಥಕ ಚಿಹ್ನೆಯ ( ? ) ಮೇಲೆ ಕ್ಲಿಕ್ ಮಾಡಿದಾಗ, ಆಯಾ ಟ್ಯಾಗ್ ಗಾಗಿ, ಸಂಪೂರ್ಣ MARC 21 Bibliographic ಫಾರ್ಮ್ಯಾಟ್ ತೆರೆದುಕೊಳ್ಳುತ್ತದೆ. |
03:47 | ಇಲ್ಲಿ, ಈ ಎರಡೂ indicator ಗಳನ್ನು (ಇಂಡಿಕೇಟರ್) ವಿವರಿಸಿಲ್ಲ. |
03:51 | ಹೀಗಾಗಿ, ನಾನು ಈ ಎರಡೂ ಖಾಲಿ ಬಾಕ್ಸ್ ಗಳನ್ನು ಇದ್ದ ಹಾಗೇ ಇಡುತ್ತೇನೆ. |
03:55 | ‘a’ INTERNATIONAL STANDARD BOOK NUMBER ಎಂಬ ಸಬ್-ಫೀಲ್ಡ್ ಅನ್ನು ಗುರುತಿಸಿ. |
04:01 | ಈಗ, ಇಲ್ಲಿ 13-ಅಂಕಿಯ ಒಂದು ಸಂಖ್ಯೆಯನ್ನು ನಮೂದಿಸಿ. |
04:05 | ನೀವು ಇಲ್ಲಿ ನಿಮ್ಮ ಪುಸ್ತಕದ ISBN number ಅನ್ನು ನಮೂದಿಸಬಹುದು. |
04:10 | ಒಂದುವೇಳೆ, ಒಂದಕ್ಕಿಂತ ಹೆಚ್ಚು ISBN number ಗಳನ್ನು ಸೇರಿಸಬೇಕಿದ್ದರೆ? |
04:15 | International Standard Book Number ನ ಬಲಭಾಗದಲ್ಲಿರುವ Repeat this Tag ಎಂಬ ಚಿಕ್ಕ ಬಟನ್ ಅನ್ನು ಗುರುತಿಸಿ. |
04:24 | ಅದರ ಮೇಲೆ ಕ್ಲಿಕ್ ಮಾಡಿ. |
04:27 | ಎರಡನೆಯ ISBN number ಅನ್ನು ಸೇರಿಸಲು, ಒಂದು ಡುಪ್ಲಿಕೇಟ್ ಫೀಲ್ಡ್ ಅನ್ನು ಕ್ರಿಯೇಟ್ ಮಾಡಲಾಗುವುದು. |
04:33 | ಈಗ, 10-ಅಂಕಿಗಳ ISBN ಸಂಖ್ಯೆಯನ್ನು, ಡುಪ್ಲಿಕೇಟ್ ಫೀಲ್ಡ್ ನಲ್ಲಿ ನಮೂದಿಸಿ.
ನಾನು ಇದನ್ನು ನಮೂದಿಸುತ್ತೇನೆ. |
04:42 | ನೀವು ನಿಮ್ಮ ಪುಸ್ತಕದ ISBN ಅನ್ನು ನಮೂದಿಸಬಹುದು. |
04:46 | ನಂತರ, 040 CATALOGING SOURCE ಎಂಬ ಟ್ಯಾಬ್ ಗೆ ಬನ್ನಿ. |
04:52 | ಸಬ್-ಫೀಲ್ಡ್ ‘c’ Transcribing agency , ಒಂದು ಕೆಂಪು ಆಸ್ಟೆರಿಸ್ಕ್ ಅನ್ನು ಹೊಂದಿದೆ. |
04:58 | ಆದ್ದರಿಂದ, ಈ ಫೀಲ್ಡ್ ಅನ್ನು ತುಂಬುವುದು ಕಡ್ಡಾಯವಾಗಿದೆ. |
05:02 | ಇಲ್ಲಿ Institute/University ಅಥವಾ Department ನ ಹೆಸರನ್ನು ಟೈಪ್ ಮಾಡಿ. |
05:07 | ನಾನು IIT Bombay ಎಂದು ಟೈಪ್ ಮಾಡುವೆನು. |
05:10 | ಈಗ 082 DEWEY DECIMAL CLASSIFICATION NUMBER ಎಂಬ ಟ್ಯಾಬ್ ಗೆ ಬನ್ನಿ. |
05:17 | ‘a’ Classification number ಎಂಬ ಸಬ್-ಫೀಲ್ಡ್ ನಲ್ಲಿ, 660.62 ಎಂದು ನಮೂದಿಸಿ. |
05:25 | ಆಮೇಲೆ, ಪೇಜ್ ನ ಮೇಲ್ತುದಿಗೆ ಹೋಗಿ ಮತ್ತು 0 ಯಿಂದ 9 ಟ್ಯಾಬ್ ಗಳಲ್ಲಿ, ಟ್ಯಾಬ್ 1 ಮೇಲೆ ಕ್ಲಿಕ್ ಮಾಡಿ. |
05:32 | ಈಗ ತೆರೆದುಕೊಳ್ಳುವ ಹೊಸ ಪೇಜ್ ನಲ್ಲಿ,
100 MAIN ENTRY--PERSONAL NAME ಎಂಬ ಟ್ಯಾಬ್ ಗೆ ಹೋಗಿ. |
05:40 | 100 ? (one zero zero question mark) ಪಕ್ಕದಲ್ಲಿ ಎರಡು ಖಾಲಿ ಬಾಕ್ಸ್ ಗಳನ್ನು ಗುರುತಿಸಿ. |
05:46 | ಮೊದಲೇ ಹೇಳಿದಂತೆ, ನೀವು ಪ್ರಶ್ನಾರ್ಥಕ ಚಿಹ್ನೆಯ ( ? ) ಮೇಲೆ ಕ್ಲಿಕ್ ಮಾಡಿದಾಗ, ಆಯಾ ಟ್ಯಾಗ್ ಗಾಗಿ ಸಂಪೂರ್ಣ MARC 21 Bibliographic format ತೆರೆದುಕೊಳ್ಳುತ್ತದೆ. |
05:57 | ನಾವು 'ಕೊಹಾ ಇಂಟರ್ಫೇಸ್' ಗೆ ಹಿಂತಿರುಗೋಣ. |
06:01 | ಈಗ ಮೊದಲನೆಯ ಖಾಲಿ ಬಾಕ್ಸ್ ನಲ್ಲಿ 1 ಎಂದು ಟೈಪ್ ಮಾಡಿ. |
06:05 | ಗಮನಿಸಿ: 1 - ಇದು ಟ್ಯಾಗ್ 100 ದ ಮೊದಲನೆಯ ಇಂಡಿಕೇಟರ್ ಆಗಿದೆ. ಮತ್ತು, ಅದು ಸಬ್-ಫೀಲ್ಡ್ ‘a’ ಗಾಗಿ Surname ಅನ್ನು ಪ್ರತಿನಿಧಿಸುತ್ತದೆ. |
06:16 | MARC 21, 2ನೆಯ ಇಂಡಿಕೇಟರ್ ಅನ್ನು ವಿವರಿಸಿಲ್ಲ. ಆದ್ದರಿಂದ, ನಾವು ಅದನ್ನು ಖಾಲಿ ಬಿಡೋಣ. |
06:23 | ‘a' Personal name ಎಂಬ ಸಬ್-ಫೀಲ್ಡ್ ನಲ್ಲಿ, ಲೇಖಕರ ಹೆಸರನ್ನು ನಮೂದಿಸಿ. |
06:29 | ನಾನು Patel, Arvind H. ಎಂದು ಟೈಪ್ ಮಾಡುವೆನು. |
06:34 | ಗಮನಿಸಿ: ನೀವು ಮೊದಲ ಇಂಡಿಕೇಟರ್ ವ್ಯಾಲ್ಯೂಅನ್ನು 1 ಎಂದು ಇಟ್ಟರೆ ಮಾತ್ರ surname ಮೊದಲು ಬರುತ್ತದೆ. |
06:41 | ಆದ್ದರಿಂದ, ಇಂಡಿಕೇಟರ್ ವ್ಯಾಲ್ಯೂಅನ್ನು ಆಧರಿಸಿ surname ಅಥವಾ forename ಅನ್ನು ನಮೂದಿಸಬೇಕು. |
06:48 | ನಂತರ, ಇನ್ನೊಮ್ಮೆ ಮೇಲ್ತುದಿಗೆ ಹೋಗಿ. ಮತ್ತು ಅಲ್ಲಿರುವ 0 ಯಿಂದ 9 ಟ್ಯಾಬ್ ಗಳಲ್ಲಿ, ಟ್ಯಾಬ್ 2 ರ ಮೇಲೆ ಕ್ಲಿಕ್ ಮಾಡಿ. |
06:57 | ಆಮೇಲೆ 245 TITLE STATEMENT: ಎಂಬ ಟ್ಯಾಬ್ ಗೆ ಹೋಗಿ. |
07:02 | 245 ? ದ ಪಕ್ಕದಲ್ಲಿರುವ ಎರಡು ಖಾಲಿ ಬಾಕ್ಸ್ ಗಳನ್ನು ಗುರುತಿಸಿ. |
07:08 | ಮೊದಲನೆಯ ಖಾಲಿ ಬಾಕ್ಸ್ ನಲ್ಲಿ 1 ಎಂದು ಟೈಪ್ ಮಾಡಿ. Added Entry ಗಾಗಿ, 1 ಇಂಡಿಕೇಟರ್ ಆಗಿದೆ ಎಂಬುದನ್ನು ಗಮನಿಸಿ. |
07:16 | ಎರಡನೆಯ ಖಾಲಿ ಬಾಕ್ಸ್ ನಲ್ಲಿ 0 ಅನ್ನು ಟೈಪ್ ಮಾಡಿ. |
07:20 | 2ನೆಯ ಇಂಡಿಕೇಟರ್, ಒಂದು non-filing (ನಾನ್-ಫೈಲಿಂಗ್) ಅಕ್ಷರವನ್ನು ಪ್ರತಿನಿಧಿಸುತ್ತದೆ. |
07:25 | ನಾನು 0 ಅನ್ನು ನಮೂದಿಸಿದ್ದೇನೆ. ಏಕೆಂದರೆ, ಈ TITLE ನ ಅಡಿಯಲ್ಲಿ, non-filing ಅಕ್ಷರವು ಇಲ್ಲ. |
07:32 | ‘a’ Title ಎಂಬ ಸಬ್-ಫೀಲ್ಡ್ ನಲ್ಲಿ Industrial Microbiology ಎಂದು ನಮೂದಿಸಿ. |
07:39 | ‘c’ Statement of responsibility, etc ಎಂಬ ಸಬ್-ಫೀಲ್ಡ್ ನಲ್ಲಿ: Arvind H Patel ಎಂದು ಟೈಪ್ ಮಾಡಿ. |
07:48 | ನಂತರ, 250 EDITION STATEMENT ಎಂಬ ಟ್ಯಾಬ್ ಅನ್ನು ಗುರುತಿಸಿ. |
07:53 | 250 ಪ್ರಶ್ನಾರ್ಥಕ ಚಿಹ್ನೆಯ ಪಕ್ಕದಲ್ಲಿ ಎರಡು ಖಾಲಿ ಬಾಕ್ಸ್ ಗಳನ್ನು ಗುರುತಿಸಿ. |
07:59 | 250 ಗಾಗಿ ಎರಡೂ ಇಂಡಿಕೇಟರ್ ಗಳನ್ನು ವಿವರಿಸಿಲ್ಲ.
ಹೀಗಾಗಿ, ನಾನು ಈ ಎರಡು ಖಾಲಿ ಬಾಕ್ಸ್ ಗಳನ್ನು ಇದ್ದ ಹಾಗೇ ಇಡುತ್ತೇನೆ. |
08:08 | ಸಬ್-ಫೀಲ್ಡ್ ‘a’ ಗಾಗಿ, ಕೆಳಗಿನ ವಿವರಗಳನ್ನು ಭರ್ತಿ ಮಾಡಿ. |
08:13 | Edition statement:, ಇಲ್ಲಿ 12th ed ಎಂದು ನಮೂದಿಸಿ. |
08:20 | ಈಗ, 260 PUBLICATION, DISTRIBUTION, ETC. ಗೆ ಹೋಗಿ. |
08:28 | 260 ಪ್ರಶ್ನಾರ್ಥಕ ಚಿಹ್ನೆಯ ಪಕ್ಕದಲ್ಲಿ, ಎರಡು ಖಾಲಿ ಬಾಕ್ಸ್ ಗಳನ್ನು ಗುರುತಿಸಿ. |
08:34 | ಇದಕ್ಕಾಗಿ ಎರಡೂ ಇಂಡಿಕೇಟರ್ ಗಳನ್ನು ವಿವರಿಸಿಲ್ಲ. ಹೀಗಾಗಿ, ನಾನು ಈ ಎರಡು ಖಾಲಿ ಬಾಕ್ಸ್ ಗಳನ್ನು ಇದ್ದ ಹಾಗೇ ಇಡುತ್ತೇನೆ. |
08:42 | ಇವುಗಳಿಗಾಗಿ, ಕೆಳಗಿನ ವಿವರಗಳನ್ನು ಭರ್ತಿ ಮಾಡಿ- ‘a’ Place of publication, distribution etc. ಸಬ್-ಫೀಲ್ಡ್ ನಲ್ಲಿ, New Delhi ಎಂದು ನಮೂದಿಸಿ. |
08:53 | ‘b’ Name of publisher, distributor etc. ಎಂಬ ಸಬ್-ಫೀಲ್ಡ್ ನಲ್ಲಿ, Pearson ಎಂದು ನಮೂದಿಸಿ. |
09:02 | ‘c’ Date of publication, distribution etc. ಎಂಬ ಸಬ್-ಫೀಲ್ಡ್ ನಲ್ಲಿ, 2014 ಎಂದು ನಮೂದಿಸಿ. |
09:12 | ಈಗ, ಮತ್ತೊಮ್ಮೆ ಮೇಲ್ತುದಿಗೆ ಹೋಗಿ. ಮತ್ತು 0 ಯಿಂದ 9 ಟ್ಯಾಬ್ ಗಳಲ್ಲಿ 3 ರ ಮೇಲೆ ಕ್ಲಿಕ್ ಮಾಡಿ. |
09:21 | 300 PHYSICAL DESCRIPTION ಗೆ ಹೋಗಿ. |
09:27 | 300? (300 ಪ್ರಶ್ನಾರ್ಥಕ ಚಿಹ್ನೆ) ಪಕ್ಕದಲ್ಲಿ, ಎರಡು ಖಾಲಿ ಬಾಕ್ಸ್ ಗಳನ್ನು ಗುರುತಿಸಿ. |
09:32 | ಇದಕ್ಕಾಗಿ ಎರಡೂ ಇಂಡಿಕೇಟರ್ ಗಳನ್ನು ವಿವರಿಸಿಲ್ಲ. ಹೀಗಾಗಿ, ನಾನು ಈ ಎರಡು ಖಾಲಿ ಬಾಕ್ಸ್ ಗಳನ್ನು ಇದ್ದ ಹಾಗೇ ಇಡುತ್ತೇನೆ. |
09:41 | ಈ ಕೆಳಗಿನ ವಿವರಗಳನ್ನು ಭರ್ತಿ ಮಾಡಿ- ‘a’ Extent ಸಬ್-ಫೀಲ್ಡ್ ನಲ್ಲಿ 960 pages ಎಂದು ನಮೂದಿಸಿ. |
09:51 | ‘b’ Other physical details ಎಂಬ ಸಬ್-ಫೀಲ್ಡ್ ಗಾಗಿ, Illustration ಎಂದು ನಮೂದಿಸಿ. |
09:58 | ‘c’, Dimensions ಎಂಬ ಸಬ್-ಫೀಲ್ಡ್ ನಲ್ಲಿ, 25 cm ಎಂದು ನಮೂದಿಸಿ. |
10:06 | ಆಮೇಲೆ, ಮತ್ತೊಮ್ಮೆ ಮೇಲ್ತುದಿಗೆ ಹೋಗಿ. ಮತ್ತು 0 ಯಿಂದ 9 ಟ್ಯಾಬ್ ಗಳಲ್ಲಿ 6 ರ ಮೇಲೆ ಕ್ಲಿಕ್ ಮಾಡಿ. |
10:13 | ಈಗ, 650 SUBJECT ADDED ENTRY--TOPICAL TERM ಎಂಬ ಟ್ಯಾಬ್ ಗೆ ಹೋಗಿ. |
10:20 | 650 ಪ್ರಶ್ನಾರ್ಥಕ ಚಿಹ್ನೆಯ ಪಕ್ಕದಲ್ಲಿ, ಎರಡು ಖಾಲಿ ಬಾಕ್ಸ್ ಗಳನ್ನು ಗುರುತಿಸಿ. |
10:26 | ಮೊದಲನೆಯ ಖಾಲಿ ಬಾಕ್ಸ್ ನಲ್ಲಿ, 1 ಎಂದು ಟೈಪ್ ಮಾಡಿ. |
10:29 | Primary (Level of subject) ಗಾಗಿ 1 ಇಂಡಿಕೇಟರ್ ಆಗಿದೆ ಎಂದು ಗಮನಿಸಿ. |
10:34 | ಎರಡನೆಯ ಖಾಲಿ ಬಾಕ್ಸ್ ನಲ್ಲಿ, 0 ಅನ್ನು ಟೈಪ್ ಮಾಡಿ. |
10:38 | Library of Congress Subject Headings (Thesaurus) ಗಾಗಿ, 0 ಇಂಡಿಕೇಟರ್ ಆಗಿದೆ ಎಂದು ಗಮನಿಸಿ. |
10:46 | ‘a’ Topical term or geographic name entry element ಎಂಬ ಸಬ್-ಫೀಲ್ಡ್ ನಲ್ಲಿ, Subject Heading ಅನ್ನುಟೈಪ್ ಮಾಡಿ. |
10:55 | ನಾನು: Industrial Microbiology ಎಂದು ಟೈಪ್ ಮಾಡುವೆನು. |
10:59 | ಒಂದು ವೇಳೆ, ಒಂದಕ್ಕಿಂತ ಹೆಚ್ಚು ಕೀವರ್ಡ್ ಗಳನ್ನು ಸೇರಿಸಬೇಕಾಗಿದ್ದರೆ, ಆಗ ಮೊದಲು ವಿವರಿಸಿದಂತೆ Repeat this Tag ಎಂಬ ಸಣ್ಣ ಬಟನ್ ಮೇಲೆ ಕ್ಲಿಕ್ ಮಾಡಿ. |
11:09 | ಒಂದು ಡುಪ್ಲಿಕೇಟ್ ಫೀಲ್ಡ್ 650 ತೆರೆದುಕೊಳ್ಳುತ್ತದೆ. |
11:14 | ಮೊದಲನೆಯ ಖಾಲಿ ಬಾಕ್ಸ್ ನಲ್ಲಿ 2 ಎಂದು ಟೈಪ್ ಮಾಡಿ. |
11:18 | ಗಮನಿಸಿ: Secondary (Level of Subject) ಗಾಗಿ, 2 ಇಂಡಿಕೇಟರ್ ಆಗಿದೆ. |
11:24 | ಎರಡನೆಯ ಖಾಲಿ ಬಾಕ್ಸ್ ನಲ್ಲಿಯ 0 ಅನ್ನು ಇದ್ದ ಹಾಗೇ ಇಡಿ. |
11:28 | ಗಮನಿಸಿ: Library of Congress Subject Headings (Thesaurus) ಗಾಗಿ, 0 ಇಂಡಿಕೇಟರ್ ಆಗಿದೆ. |
11:36 | ‘a’ Topical term or geographic name entry element ಎಂಬ ಸಬ್-ಫೀಲ್ಡ್ ನಲ್ಲಿ, Bacteria ಅನ್ನು ಕೀವರ್ಡ್ ಎಂದು ನಮೂದಿಸಿ. |
11:46 | ಕೊನೆಯದಾಗಿ, ಮೇಲ್ತುದಿಗೆ ಹೋಗಿ. 0 ಯಿಂದ 9 ಟ್ಯಾಬ್ ಗಳಿಂದ, ಟ್ಯಾಬ್ 9 ರ ಮೇಲೆ ಕ್ಲಿಕ್ ಮಾಡಿ. |
11:54 | 942 ADDED ENTRY ELEMENTS (KOHA) ಎಂಬ ಟ್ಯಾಗ್ ಗೆ ಹೋಗಿ. |
12:01 | ‘c’: Koha [default] item type ಸಬ್-ಫೀಲ್ಡ್ ನಲ್ಲಿ, ಡ್ರಾಪ್-ಡೌನ್ ನಿಂದ Book ಅನ್ನು ಆಯ್ಕೆಮಾಡಿ. |
12:10 | ಗಮನಿಸಿ: ಈ ಟ್ಯುಟೋರಿಯಲ್ ನಲ್ಲಿ, ಮೊದಲೇ ಹೇಳಿದಂತೆ ನೀವು ಅಸೈನ್ಮೆಂಟ್ ಅನ್ನು ಪೂರ್ಣಗೊಳಿಸಿದ್ದರೆ ಮಾತ್ರ, ಡ್ರಾಪ್-ಡೌನ್ ನಿಂದ Book ಅನ್ನು ಆಯ್ಕೆ ಮಾಡಲು ನಿಮಗೆ ಸಾಧ್ಯವಾಗುತ್ತದೆ. |
12:21 | ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ, ಪೇಜ್ ನ ಮೂಲೆಯಲ್ಲಿರುವ Save ಮೇಲೆ ಕ್ಲಿಕ್ ಮಾಡಿ. |
12:28 | Items for Industrial Microbiology by Patel, Arvind H. ಎಂಬ ಶೀರ್ಷಿಕೆಯೊಂದಿಗೆ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. |
12:37 | Add item ವಿಭಾಗದ ಅಡಿಯಲ್ಲಿ-
Date acquired, |
12:46 | Source of acquisition, |
12:49 | Cost, normal purchase price, |
12:53 | Bar-code as accession number , |
12:56 | ಮತ್ತು Cost, replacement price etc. ಗಳಂತಹ ವಿವರಗಳನ್ನು ತುಂಬಲು ನಮಗೆ ಸೂಚಿಸಲಾಗುವುದು. |
13:00 | ದಿನಾಂಕವನ್ನು ತಂತಾನೇ ಆಯ್ಕೆಮಾಡಲು, Date acquired ದ ಫೀಲ್ಡ್ ನಲ್ಲಿ ಕ್ಲಿಕ್ ಮಾಡಿ. |
13:07 | ಆದಾಗ್ಯೂ, ದಿನಾಂಕವನ್ನು ಎಡಿಟ್ ಮಾಡಬಹುದು ಎಂದು ಗಮನಿಸಿ. |
13:11 | ನಾನು ನನ್ನ ಲೈಬ್ರರಿಗೆ ಅನುಗುಣವಾದ ವಿವರಗಳನ್ನು ತುಂಬಿದ್ದೇನೆ. |
13:15 | ನೀವು ವೀಡಿಯೊವನ್ನು ನಿಲ್ಲಿಸಬಹುದು ಮತ್ತು ನಿಮ್ಮ ಲೈಬ್ರರಿಗೆ ಅನುಸಾರವಾಗಿ ವಿವರಗಳನ್ನು ತುಂಬಬಹುದು. |
13:20 | ಯಾವುದೇ ನಿರ್ದಿಷ್ಟ ಫೀಲ್ಡ್ ಗಾಗಿ ನೀವು ಮಾಹಿತಿಯನ್ನು ಹೊಂದಿರದಿದ್ದರೆ, ಅದನ್ನು ಖಾಲಿ ಬಿಡಿ. |
13:26 | ಡೀಫಾಲ್ಟ್ ಆಗಿ, ಕೋಹಾ - Permanent location, |
13:33 | Current location, |
13:35 | Full call number ಮತ್ತು Koha item type ಗಳಿಗಾಗಿ ವಿವರಗಳನ್ನು ತುಂಬುತ್ತದೆ ಎಂಬುದನ್ನು ನೆನಪಿಡಿ. |
13:41 | ಗಮನಿಸಿ, ಅಗತ್ಯವಿದ್ದರೆ ನೀವು ಈ ಕೆಳಗಿನ ಟ್ಯಾಬ್ ಗಳನ್ನು ಕ್ಲಿಕ್ ಮಾಡಬಹುದು - Add & Duplicate, |
13:48 | Add multiple copies of this item. |
13:52 | ಎಲ್ಲಾ ವಿವರಗಳನ್ನು ನಮೂದಿಸಿದ ನಂತರ, ಪೇಜ್ ನ ಕೆಳಭಾಗದಲ್ಲಿರುವ Add item ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
14:00 | Items for Industrial Microbiology by Patel, Arvind H ಎಂಬ ಶೀರ್ಷಿಕೆಯೊಂದಿಗೆ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. |
14:09 | ಈಗ, Koha ಇಂಟರ್ಫೇಸ್ ನಿಂದ ಲಾಗ್-ಔಟ್ ಮಾಡಿ. |
14:13 | ಇದನ್ನು ಮಾಡಲು, ಮೇಲಿನ ಬಲಮೂಲೆಗೆ ಹೋಗಿ. |
14:17 | Spoken Tutorial Library ಮೇಲೆ ಕ್ಲಿಕ್ ಮಾಡಿ. |
14:21 | ಡ್ರಾಪ್-ಡೌನ್ ನಿಂದ, Log out ಅನ್ನು ಆಯ್ಕೆಮಾಡಿ. |
14:25 | ಇದರೊಂದಿಗೆ, ನಾವು Cataloging ಅನ್ನು ಮುಗಿಸುತ್ತೇವೆ. |
14:28 | ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು Koha ದಲ್ಲಿ Cataloging ಬಗ್ಗೆ ಕಲಿತಿದ್ದೇವೆ. |
14:36 | ಅಸೈನ್ಮೆಂಟ್ - Serials ಗಾಗಿ ಒಂದು ಹೊಸ ರೆಕಾರ್ಡ್ ಅನ್ನು ತಯಾರಿಸಿ. |
14:42 | 'z39.50 Search' ಅನ್ನು ಬಳಸಿ, ಒಂದು Catalogue ರೆಕಾರ್ಡ್ ಅನ್ನು ಇಂಪೋರ್ಟ್ ಮಾಡಿ. |
14:49 | ಈ ಲಿಂಕ್ ನಲ್ಲಿರುವ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಡೌನ್ಲೋಡ್ ಮಾಡಿ ವೀಕ್ಷಿಸಿ. |
14:56 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣ ಪತ್ರಗಳನ್ನು ಕೊಡುತ್ತದೆ.
ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ. |
15:06 | ನಿಮ್ಮ ಪ್ರಶ್ನೆಗಳನ್ನು ನಿಮಿಷ ಮತ್ತು ಸೆಕೆಂಡ್ ಗಳೊಂದಿಗೆ ಈ ಫೋರಮ್ ನಲ್ಲಿ ಪೋಸ್ಟ್ ಮಾಡಿ. |
15:10 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಧನಸಹಾಯವನ್ನು ಪಡೆದಿದೆ.
ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಲಿಂಕ್ ನಲ್ಲಿ ಲಭ್ಯವಿದೆ. |
15:21 | ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನಪಟ್ಟಣ.
ಧನ್ಯವಾದಗಳು. |