Difference between revisions of "LibreOffice-Suite-Draw/C3/Import-and-Export-Images/Kannada"
From Script | Spoken-Tutorial
Sandhya.np14 (Talk | contribs) |
Sandhya.np14 (Talk | contribs) |
||
Line 216: | Line 216: | ||
|- | |- | ||
|04:12 | |04:12 | ||
− | | ನಂತರ, ನಾವು '''Draw'''ನಿಂದ, ಇಮೇಜ್ ಗಳನ್ನು ಎಕ್ಸ್ಪೋರ್ಟ್ ಮಾಡಲು ಕಲಿಯಬೇಕು. | + | | ನಂತರ, ನಾವು '''Draw''' ನಿಂದ, ಇಮೇಜ್ ಗಳನ್ನು ಎಕ್ಸ್ಪೋರ್ಟ್ ಮಾಡಲು ಕಲಿಯಬೇಕು. |
|- | |- |
Latest revision as of 21:26, 28 January 2019
Time | Narration |
00:01 | LibreOffice Draw ನಲ್ಲಿ, (ಲಿಬ್ರೆ ಆಫೀಸ್ ಡ್ರಾ) Import and Export Images ಎಂಬ 'ಸ್ಪೋಕನ್ ಟ್ಯುಟೋರಿಯಲ್' ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನೀವು, 'ಡ್ರಾ ಪೇಜ್' ನಲ್ಲಿ ಇಮೇಜ್ ಗಳನ್ನು ಇಂಪೋರ್ಟ್ ಮಾಡಲು ಮತ್ತು Draw ಫೈಲ್ ಅನ್ನು ವಿವಿಧ ಫೈಲ್ ಫಾರ್ಮ್ಯಾಟ್ ಗಳಲ್ಲಿ ಸೇವ್ ಮಾಡಲು ಕಲಿಯುವಿರಿ. |
00:16 | Draw ನಲ್ಲಿ, ನಾವು ಎರಡೂ ವೆಕ್ಟರ್ ಮತ್ತು ಬಿಟ್ಮ್ಯಾಪ್ ಅಥವಾ ರಾಸ್ಟರ್ ಇಮೇಜ್ ಗಳನ್ನು ಇಂಪೋರ್ಟ್ ಹಾಗೂ ಎಕ್ಸ್ಪೋರ್ಟ್ ಮಾಡಬಹುದು. |
00:23 | ಇಲ್ಲಿ, ನಾವು, Ubuntu Linux ಆವೃತ್ತಿ 10.04 ಮತ್ತು LibreOffice Suite ಆವೃತ್ತಿ 3.3.4. ಇವುಗಳನ್ನು ಬಳಸುತ್ತಿದ್ದೇವೆ. |
00:32 | ನಾವು 'RouteMap' (ರೂಟ್ ಮ್ಯಾಪ್) ಎಂಬ ಫೈಲ್ ಅನ್ನು ತೆರೆಯೋಣ. |
00:35 | ಈ ಟ್ಯುಟೋರಿಯಲ್ ಗಾಗಿ, 'ವಾಟರ್ ಸೈಕಲ್' ರೇಖಾಚಿತ್ರದ ಒಂದು 'JPEG' ಫೈಲ್ ಅನ್ನು ಈಗಾಗಲೇ ರಚಿಸಿ ಅದನ್ನು 'ಡೆಸ್ಕ್ ಟಾಪ್' ನಲ್ಲಿ ಸೇವ್ ಮಾಡಲಾಗಿದೆ. |
00:46 | ನಾವು ಈ ಇಮೇಜ್ ಅನ್ನು, ನಮ್ಮ Draw ಫೈಲ್ ನಲ್ಲಿ ಇಂಪೋರ್ಟ್ ಮಾಡೋಣ. |
00:49 | ನಾವು ಈ ಇಮೇಜ್ ಅನ್ನು ಮುಚ್ಚೋಣ. |
00:52 | ಮೊದಲು, ನೀವು ಇಮೇಜ್ ಅನ್ನು ಇಂಪೋರ್ಟ್ ಮಾಡಲು ಬಯಸುವ ಪೇಜ್ ಅನ್ನು ಆಯ್ಕೆಮಾಡಿ. |
00:57 | ನಾವು ಒಂದು ಹೊಸ ಪೇಜ್ ಅನ್ನು ಸೇರಿಸಿ ಅದನ್ನು ಆಯ್ಕೆಮಾಡೋಣ. |
01:01 | 'ವೆಕ್ಟರ್' ಅಥವಾ 'ಬಿಟ್ಮ್ಯಾಪ್' ಇಮೇಜ್ ಗಳನ್ನು ಇಂಪೋರ್ಟ್ ಮಾಡಲು, Insert ಟ್ಯಾಬ್ ಮೇಲೆ ಕ್ಲಿಕ್ ಮಾಡಿ ಮತ್ತು Picture ಅನ್ನು ಆಯ್ಕೆಮಾಡಿ. |
01:08 | ನಂತರ From File ಅನ್ನು ಕ್ಲಿಕ್ ಮಾಡಿ. |
01:10 | Insert picture ಎಂಬ ಡೈಲಾಗ್- ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
01:14 | ಈಗ ನಾವು 'Water Cycle.jpeg.' ಅನ್ನು ಆಯ್ಕೆಮಾಡೋಣ. |
01:17 | ನಾವು Open ಮೇಲೆ ಕ್ಲಿಕ್ ಮಾಡಿದರೆ, ಇಮೇಜ್ ನಮ್ಮ 'ಡ್ರಾ' ಫೈಲ್ ನಲ್ಲಿ ಎಂಬೆಡ್ ಮಾಡಲ್ಪಡುತ್ತದೆ (ಸೇರಿಸಲಾಗುತ್ತದೆ). |
01:24 | ನಾವು ಇಲ್ಲಿ Link ಬಾಕ್ಸ್ ಅನ್ನು ಗುರುತು ಹಾಕಿದರೆ, ಆಗ ಆ ಇಮೇಜ್, path ನಿಂದ ಲಿಂಕ್ ಆಗುತ್ತದೆ. |
01:29 | Open ಮೇಲೆ ನಾವು ಕ್ಲಿಕ್ ಮಾಡೋಣ. |
01:32 | ಇಮೇಜ್, ಒಂದು 'ಲಿಂಕ್' ನಂತೆ ಮಾತ್ರ ಸ್ಟೋರ್ ಆಗುತ್ತದೆ ಎಂಬ ಒಂದು ಮೆಸೇಜ್ ಕಾಣಿಸಿಕೊಳ್ಳುತ್ತದೆ. |
01:37 | Keep Link ಅನ್ನು ಕ್ಲಿಕ್ ಮಾಡಿ. |
01:40 | ಇಮೇಜ್ ಅನ್ನು, 'ಡ್ರಾ' ಫೈಲ್ ನಲ್ಲಿ 'ಲಿಂಕ್' ಎಂದು ಸೇರಿಸಲಾಗುತ್ತದೆ. |
01:44 | ಲಿಂಕ್ ಗಳನ್ನು ಸುಲಭವಾಗಿ ತೆಗೆದುಹಾಕಬಹುದು. |
01:48 | ಮೇನ್ ಮೆನ್ಯುಗೆ ಹೋಗಿ, Edit ಅನ್ನು ಆಯ್ಕೆಮಾಡಿ. ನಂತರ Link ಅನ್ನು ಕ್ಲಿಕ್ ಮಾಡಿ. |
01:53 | Edit Links ಎಂಬ ಡೈಲಾಗ್- ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
01:57 | ಈ ಡೈಲಾಗ್- ಬಾಕ್ಸ್, ಎಲ್ಲಾ 'ಲಿಂಕ್' ಗಳನ್ನು 'ಡ್ರಾ' ಫೈಲ್ ನಲ್ಲಿ ಪಟ್ಟಿಮಾಡುತ್ತದೆ. |
02:02 | 'WaterCycle' (ವಾಟರ್ ಸೈಕಲ್) ಇಮೇಜ್ ಗಾಗಿ, ಲಿಂಕ್ ಮೇಲೆ ಕ್ಲಿಕ್ ಮಾಡಿ. |
02:06 | Break Link ಅನ್ನು ಕ್ಲಿಕ್ ಮಾಡಿ. |
02:09 | Yes ಅನ್ನು ಕ್ಲಿಕ್ ಮಾಡಿ. Draw ಒಂದು ದೃಢೀಕರಣ ಸಂದೇಶವನ್ನು ಪ್ರದರ್ಶಿಸುತ್ತದೆ. |
02:14 | ಲಿಂಕ್ ಅನ್ನು ತೆಗೆದುಹಾಕಲಾಗಿದೆ. ಈಗ, Close ಬಟನ್ ಅನ್ನು ಕ್ಲಿಕ್ ಮಾಡಿ. |
02:20 | ಆದರೆ, ಈ ಚಿತ್ರವು ಇನ್ನೂ ಫೈಲ್ನಲ್ಲಿದೆ ಎಂದು ನೀವು ನೋಡುವಿರಿ. |
02:25 | ನೀವು ಒಂದು ಲಿಂಕ್ ಅನ್ನು ಬ್ರೆಕ್ ಮಾಡಿದಾಗ, ಆ ಚಿತ್ರವನ್ನು ತಂತಾನೆ 'ಡ್ರಾ' ಫೈಲ್ ನಲ್ಲಿ ಎಂಬೆಡ್ ಮಾಡಲಾಗುತ್ತದೆ. |
02:31 | ಈಗ ನಾವು ಈ ಚಿತ್ರವನ್ನು ಡಿಲೀಟ್ ಮಾಡೋಣ. ಚಿತ್ರವನ್ನು ಆಯ್ಕೆಮಾಡಿ ಮತ್ತು Delete ಬಟನ್ ಅನ್ನು ಒತ್ತಿರಿ. |
02:39 | ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ. |
02:42 | ಎರಡು 'ಡ್ರಾ ಫೈಲ್' ಗಳನ್ನು ರಚಿಸಿ. |
02:44 | ಒಂದು ಫೈಲ್ನಲ್ಲಿ, ಒಂದು ಇಮೇಜ್ ಅನ್ನು ಸೇರಿಸಿ, ಅದನ್ನು ಸೇವ್ ಮಾಡಿ. |
02:48 | ಇನ್ನೊಂದು ಫೈಲ್ನಲ್ಲಿ ಒಂದು ಇಮೇಜ್ ಅನ್ನು ಎಂಬೆಡ್ ಮಾಡಿ, ಅದನ್ನು ಸೇವ್ ಮಾಡಿ. |
02:52 | ಎರಡೂ ಫೈಲ್ ಸೈಜ್ ಗಳನ್ನು ಹೋಲಿಸಿ. |
02:55 | ನೀವು ಇಮೇಜ್ ಅನ್ನು ಲಿಂಕ್ ಮಾಡಿದ ಫೈಲ್ನಲ್ಲಿ, ಇಮೇಜ್ ನ ಸೈಜ್ ಅನ್ನು ಬದಲಾಯಿಸಿ. |
03:00 | ಮೂಲ ಫೈಲ್ನಲ್ಲಿ, ಈ ಬದಲಾವಣೆಯು ಕಂಡುಬರುತ್ತಿದೆಯೆ ಎಂದು ಪರಿಶೀಲಿಸಿ. |
03:05 | ನಂತರ, ನಾವು 'WaterCycle' ಡೈಗ್ರಾಮ್ ಅನ್ನು ಒಂದು Draw ಇಮೇಜ್ ನಂತೆ, ನೇರವಾಗಿ ಈ ಫೈಲ್ ನಲ್ಲಿ ಇಂಪೋರ್ಟ್ ಮಾಡಿಕೊಳ್ಳೋಣ. |
03:13 | ಮೇನ್ ಮೆನ್ಯುವಿನಿಂದ, Insert ಅನ್ನು ಕ್ಲಿಕ್ ಮಾಡಿ ಮತ್ತು File ಅನ್ನು ಆಯ್ಕೆ ಮಾಡಿ. |
03:18 | Insert File ಎಂಬ ಡೈಲಾಗ್- ಬಾಕ್ಸ್ ತೆರೆದುಕೊಳ್ಳುತ್ತದೆ. |
03:21 | ಪಟ್ಟಿಯಿಂದ, "WaterCycle.odg" ಎಂಬ 'ಡ್ರಾ' ಫೈಲ್ ಅನ್ನು ಆಯ್ಕೆ ಮಾಡಿ. |
03:28 | Open ಅನ್ನು ಕ್ಲಿಕ್ ಮಾಡಿ. |
03:30 | Insert slides/objects ಎಂಬ ಡೈಲಾಗ್- ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
03:34 | path ಎಂಬ ಫೈಲ್ ನ ಪಕ್ಕದಲ್ಲಿರುವ ಅಧಿಕ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ. |
03:38 | 'ಸ್ಲೈಡ್' ಗಳ ಪಟ್ಟಿಯನ್ನು ನೀವು ನೋಡುತ್ತೀರಿ. |
03:41 | 'WaterCycle' ಡೈಗ್ರಾಮ್ ಅನ್ನು ಹೊಂದಿರುವ ಸ್ಲೈಡ್ ೧ ಅನ್ನು ಆಯ್ಕೆ ಮಾಡೋಣ. |
03:46 | ನೀವು ಪೇಜ್ ಅಥವಾ 'ಆಬ್ಜೆಕ್ಟ್' ಅನ್ನು ಸಹ ಲಿಂಕ್ ಆಗಿ ಸೇರಿಸಬಹುದು. |
03:51 | ಇದನ್ನು ಮಾಡಲು, ಸುಮ್ಮನೆ Link ಎಂಬ ಚೆಕ್-ಬಾಕ್ಸ್ ಅನ್ನು ಕ್ಲಿಕ್ ಮಾಡಿ. |
03:55 | OK ಅನ್ನು ಕ್ಲಿಕ್ ಮಾಡಿ. |
03:57 | 'ಆಬ್ಜೆಕ್ಟ್' ಗಳನ್ನು ಹೊಸ ಫಾರ್ಮ್ಯಾಟ್ ಗೆ ಸರಿಹೊಂದಿಸಬೇಕೆ ಎಂದು ಕೇಳುವ ಒಂದು ಡೈಲಾಗ್- ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
04:05 | Yes ಅನ್ನು ಕ್ಲಿಕ್ ಮಾಡಿ. |
04:07 | ಸ್ಲೈಡ್ ಅನ್ನು ಫೈಲ್ ನಲ್ಲಿ, ಒಂದು ಹೊಸ ಪೇಜ್ ನಲ್ಲಿ ಸೇರಿಸಲಾಗಿದೆ. |
04:12 | ನಂತರ, ನಾವು Draw ನಿಂದ, ಇಮೇಜ್ ಗಳನ್ನು ಎಕ್ಸ್ಪೋರ್ಟ್ ಮಾಡಲು ಕಲಿಯಬೇಕು. |
04:17 | 'ಡ್ರಾ' ನಲ್ಲಿ, ಫೈಲ್ ಅನ್ನು ಎಕ್ಸ್ಪೋರ್ಟ್ ಮಾಡುವುದು ಎಂದರೆ –
'ಡ್ರಾ' ಫೈಲ್ ಅಥವಾ ಡ್ರಾ ಫೈಲ್ ನ ಒಂದು ಪೇಜ್ ಅನ್ನು ಅಥವಾ ಅದರಲ್ಲಿಯ ಒಂದು 'ಆಬ್ಜೆಕ್ಟ್' ಅನ್ನು ಬೇರೆ ಫೈಲ್ ಫಾರ್ಮ್ಯಾಟ್ ಗೆ ಪರಿವರ್ತಿಸುವುದು ಎಂದರ್ಥ. |
04:29 | ಉದಾಹರಣೆಗೆ, 'ಡ್ರಾ' ಫೈಲ್ ಅನ್ನು 'PDF', 'HTML', 'JPEG' ಅಥವಾ 'ಬಿಟ್ಮ್ಯಾಪ್' ಫೈಲ್ ಎಂದು ಪರಿವರ್ತಿಸಬಹುದು. |
04:39 | PDF, Flash ಮತ್ತು HTML ಈ ಫೈಲ್ ಫಾರ್ಮ್ಯಾಟ್ ಗಳು ಯಾವಾಗಲೂ ಇಡೀ 'Draw' ಫೈಲ್ ಅನ್ನು ಎಕ್ಸ್ಪೋರ್ಟ್ ಮಾಡುತ್ತವೆ. |
04:47 | ನಾವು 'RouteMap' ಫೈಲ್ ಅನ್ನು ಮಿನಿಮೈಸ್ ಮಾಡೋಣ. |
04:51 | 'Draw' 'WaterCycle' ಡೈಗ್ರಾಮ್ ಅನ್ನು, 'JPEG' (ಜೆಪಿಇಜಿ) ಫಾರ್ಮ್ಯಾಟ್ ಗೆ ನಾವು ಹೇಗೆ ಮಾರ್ಪಡಿಸಿದ್ದೇವೆ ಎಂದು ನಿಮಗೆ ಆಶ್ಚರ್ಯ ಆಗುತ್ತಿದೆಯೇ? |
04:58 | ಅದನ್ನು ಹೇಗೆ ಮಾಡಿದೆವು ಎಂದು ನಾನು ವಿವರಿಸುತ್ತೇನೆ. |
05:01 | 'WaterCycle' ಫೈಲ್ ಅನ್ನು ತೆರೆಯಿರಿ. |
05:05 | ನಂತರ, Pages ಎಂಬ ಪ್ಯಾನೆಲ್ ನಿಂದ, 'WaterCycle' ಡೈಗ್ರಾಮ್ ಇರುವ ಪೇಜ್ ಅನ್ನು ಆಯ್ಕೆಮಾಡಿ. |
05:11 | ಮೇನ್ ಮೆನ್ಯುವಿನಿಂದ, File ಅನ್ನು ಕ್ಲಿಕ್ ಮಾಡಿ ಮತ್ತು Export ಅನ್ನು ಆಯ್ಕೆಮಾಡಿ. |
05:16 | Export ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
05:18 | Filename ಫೀಲ್ಡ್ ನಲ್ಲಿ, ನಾವು ಹೆಸರನ್ನು "WaterCycleDiagram" ಎಂದು ನಮೂದಿಸೋಣ. |
05:24 | Places ಪ್ಯಾನೆಲ್ ನಲ್ಲಿ ಬ್ರೌಸ್ ಮಾಡಿ ಮತ್ತು Desktop ಅನ್ನು ಆಯ್ಕೆಮಾಡಿ. |
05:29 | File type ಫೀಲ್ಡ್ ನಲ್ಲಿ, ನಾವು JPEG ಎಂಬ ಆಯ್ಕೆಯನ್ನು ಆರಿಸಿಕೊಳ್ಳುವೆವು. ಆದರೆ ನೀವು 'Draw' ಫೈಲ್ ಅನ್ನು, ನಿಮಗೆ ಬೇಕಾದ ಯಾವುದೇ ಫಾರ್ಮ್ಯಾಟ್ ನಲ್ಲಿ ಸೇವ್ ಮಾಡಬಹುದು. |
05:38 | Selection ಚೆಕ್-ಬಾಕ್ಸ್ ಅನ್ನು ಚೆಕ್ ಮಾಡಿ. |
05:42 | Save ಅನ್ನು ಕ್ಲಿಕ್ ಮಾಡಿ. JPEG Options ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
05:47 | ಈ ಡೈಲಾಗ್-ಬಾಕ್ಸ್ ನಲ್ಲಿ ಆಯ್ಕೆಮಾಡಲಾದ ಡೀಫಾಲ್ಟ್ ಆಯ್ಕೆಗಳನ್ನು, ನಾವು ಹಾಗೇ ಇಡೋಣ. |
05:53 | OK ಅನ್ನು ಕ್ಲಿಕ್ ಮಾಡಿ. |
05:55 | 'WaterCycle' ಡೈಗ್ರಾಮ್ ನೊಂದಿಗೆ Draw ಪೇಜ್ ಅನ್ನು, 'ಡೆಸ್ಕ್-ಟಾಪ್' ನಲ್ಲಿ 'JPEG' ಎಂದು ಸೇವ್ ಮಾಡಲಾಗಿದೆ. |
06:02 | ಇಲ್ಲಿ, 'ಡ್ರಾ' ಫೈಲ್ ನಿಂದ ಒಂದು ಪೇಜ್ ಅನ್ನು ಮಾತ್ರ 'JPEG' ಫೈಲ್ ಆಗಿ ಪರಿವರ್ತಿಸಲಾಗಿದೆ. |
06:08 | ನೀವು PDF, Flash ಅಥವಾ HTML ಫಾರ್ಮ್ಯಾಟ್ ಗಳಲ್ಲಿ ಸೇವ್ ಮಾಡಿದರೆ, ಆಗ 'ಡ್ರಾ' ಫೈಲ್ ನಲ್ಲಿರುವ ಎಲ್ಲ ಪೇಜ್ ಗಳನ್ನು ಎಕ್ಸ್ಪೋರ್ಟ್ ಮಾಡಲಾಗುತ್ತದೆ. |
06:18 | 'Draw' ನಲ್ಲಿ ನಾವು, 'ರಾಸ್ಟರ್ ಇಮೇಜ್ ಗಳನ್ನು ಸಹ ಎಡಿಟ್ ಮಾಡಬಹುದು. |
06:22 | Format ಮೆನ್ಯುಅನ್ನು ಬಳಸಿ, ರಾಸ್ಟರ್ ಇಮೇಜ್ ಗಳನ್ನು ಫಾರ್ಮಾಟ್ ಮಾಡಬಹುದು. |
06:26 | ಈ ಚಿತ್ರಗಳನ್ನು ಎಡಿಟ್ ಮಾಡಲು, ನೀವು Picture ಟೂಲ್ ಬಾರ್ ಅನ್ನು ಸಹ ಬಳಸಬಹುದು. |
06:31 | ಇಲ್ಲಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
06:37 | ಈ ಟ್ಯುಟೋರಿಯಲ್ ನಲ್ಲಿ, ನೀವು ಇಮೇಜ್ ಗಳನ್ನು ಇಂಪೋರ್ಟ್ ಮತ್ತು ಎಕ್ಸ್ಪೋರ್ಟ್ ಮಾಡಲು ಮತ್ತು ' Draw ಆಬ್ಜೆಕ್ಟ್' ಗಳನ್ನು ವಿವಿಧ ಫೈಲ್ ಫಾರ್ಮ್ಯಾಟ್ ಗಳಲ್ಲಿ ಸೇವ್ ಮಾಡಲು ಕಲಿತಿದ್ದೀರಿ. |
06:47 | ನಿಮಗಾಗಿ ಇಲ್ಲಿ ಒಂದು ಅಸೈನ್ಮೆಂಟ್ ಇದೆ. |
06:50 | ಪ್ರತ್ಯೇಕ ಆಬ್ಜೆಕ್ಟ್ ಗಳು ಅಥವಾ ಆಯ್ದ ಆಬ್ಜೆಕ್ಟ್ ಗಳ ಗುಂಪನ್ನು ಸಹ ಎಕ್ಸ್ಪೋರ್ಟ್ ಮಾಡಬಹುದು. |
06:56 | 'WaterCycle' Draw ಫೈಲ್ ನಿಂದ, ಮೋಡಗಳು ಮತ್ತು ಪರ್ವತವನ್ನು ಮಾತ್ರ ' JPEG ' ಫಾರ್ಮ್ಯಾಟ್ ಗೆ ಪರಿವರ್ತಿಸಿ. |
07:05 | ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೊವನ್ನು ವೀಕ್ಷಿಸಿ. |
07:09 | ಇದು ಸ್ಪೋಕನ್- ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. |
07:12 | ನಿಮಗೆ ಉತ್ತಮ ಬ್ಯಾಂಡ್ವಿಡ್ತ್ ಸಿಗದಿದ್ದರೆ, ನೀವು ಅದನ್ನು ಡೌನ್ಲೋಡ್ ಮಾಡಿ ವೀಕ್ಷಿಸಬಹುದು. |
07:17 | ಸ್ಪೋಕನ್- ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು: |
07:20 | ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
07:23 | ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
07:28 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಕೆಳಗಿನ ಲಿಂಕ್ ಗೆ ಬರೆಯಿರಿ:
contact at spoken hyphen tutorial dot org. |
07:35 | 'ಸ್ಪೋಕನ್ ಟ್ಯುಟೋರಿಯಲ್' ಪ್ರಕಲ್ಪವು, 'ಟಾಕ್ ಟು ಎ ಟೀಚರ್' ಎಂಬ ಪ್ರಕಲ್ಪದ ಒಂದು ಭಾಗವಾಗಿದೆ. |
07:40 | ಇದು NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. |
07:48 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು, ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ:
spoken hyphen tutorial dot org slash NMEICT hyphen Intro. |
08:01 | ಈ ಟ್ಯುಟೋರಿಯಲ್, DesiCrew Solutions Pvt. Ltd. ಅವರ ಕೊಡುಗೆಯಾಗಿದೆ.
ವಂದನೆಗಳು. |