Difference between revisions of "Avogadro/C3/General-Features-in-Avogadro/Kannada"

From Script | Spoken-Tutorial
Jump to: navigation, search
(Created page with "{|border=1 |'''Time''' |'''Narration''' |- |00:01 | '''General Features in Avogadro''' (ಜನರಲ್ ಫೀಚರ್ಸ್ ಇನ್ ಅವೋಗ್ಯಾಡ್ರೋ) ಎ...")
 
(Blanked the page)
Line 1: Line 1:
{|border=1
 
|'''Time'''
 
|'''Narration'''
 
  
|-
 
|00:01
 
| '''General Features in Avogadro''' (ಜನರಲ್ ಫೀಚರ್ಸ್ ಇನ್ ಅವೋಗ್ಯಾಡ್ರೋ) ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
 
|-
 
|00:08
 
| ಈ ಟ್ಯುಟೋರಿಯಲ್ ನಲ್ಲಿ ನಾವು  '''pH''' ವ್ಯಾಲ್ಯುಗಳನ್ನು ಬದಲಿಸಿ, ಸಂಯುಕ್ತ ವಸ್ತುಗಳಲ್ಲಿ ಪ್ರೋಟೋನ್ ವರ್ಗಾವಣೆಯ ಕುರಿತು,
 
|-
 
|00:16
 
| ಕ್ರಿಸ್ಟಾಲ್ ರಚನೆಗಳನ್ನು ಲೋಡ್ ಮಾಡುವುದು,
 
|-
 
| 00:19
 
| ವಿವಿಧ '''Miller plane''' (ಮಿಲ್ಲರ್ ಪ್ಲೇನ್) ಗಳನ್ನು ತೋರಿಸುವುದು,
 
|-
 
|00:22
 
| ಸುಪರ್ ಸೆಲ್ ಗಳನ್ನು ರಚಿಸುವುದು,
 
|-
 
|00:24
 
| ಸಹಕಾರ ಸಂಯೋಜನೆಗಳಲ್ಲಿ ಜ್ಯಾಮಿತಿಯನ್ನು ತೋರಿಸುವುದು ಮತ್ತು ನ್ಯಾನೋ ಟ್ಯೂಬ್ ಗಳನ್ನು ರಚಿಸುವುದು – ಇವುಗಳ ಕುರಿತು ಕಲಿಯುವೆವು.
 
|-
 
|00:31
 
|ಇಲ್ಲಿ ನಾನು , '''Ubuntu Linux''' OS ಆವೃತ್ತಿ 14.04
 
|-
 
|00:37
 
|'''Avogadro''' ಆವೃತ್ತಿ 1.1.1. ಗಳನ್ನು ಬಳಸುತ್ತಿದ್ದೇನೆ.
 
|-
 
|00:41
 
|ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು '''Avogadro''' ಇಂಟರ್ಫೇಸ್ ನ ಪರಿಚಯ ಹೊಂದಿರಬೇಕು.
 
|-
 
|00:47
 
| ಇಲ್ಲವಾದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ , ನಮ್ಮ ವೆಬ್ಸೈಟ್ ಗೆ ಭೇಟಿ ಕೊಡಿ.
 
|-
 
|00:52
 
|ಈ ಟ್ಯುಟೋರಿಯಲ್ ನಲ್ಲಿ ಬಳಸಿದ ಉದಾಹರಣೆಯ ಫೈಲ್ ಗಳನ್ನು ಕೋಡ್ ಫೈಲ್ ಗಳಲ್ಲಿ ಕೊಡಲಾಗಿದೆ.
 
|-
 
|00:58
 
|ನಾನು ಒಂದು ಹೊಸ '''Avogadro''' ವಿಂಡೋವನ್ನು ಓಪನ್ ಮಾಡಿದ್ದೇನೆ.
 
|-
 
|01:01
 
|ಈಗ ನಾನು '''pH value''' ಗಳನ್ನು ಬದಲಿಸಿ ಸಂಯುಕ್ತ ಗಳಲ್ಲಿ ಪ್ರೋಟೋನ್ ನ ವರ್ಗಾವಣೆಯನ್ನು ವಿವರಿಸುವೆನು.
 
|-
 
|01:07
 
|ಇದಕ್ಕಾಗಿ, '''Fragment library''' ಯಿಂದ ಅಮಿನೋ ಆಸಿಡ್ ಗಳನ್ನು ಲೋಡ್ ಮಾಡುವೆನು.
 
|-
 
|01:12
 
| '''Build''' ಮೆನ್ಯುವನ್ನು ಬಳಸಿ, '''Fragment library''' ಗೆ ಹೋಗಿ.
 
|-
 
|01:16
 
| '''Fragment library''' ಯಲ್ಲಿ  '''Amino acids''' ಎಂಬ ಫೋಲ್ಡರ್ ಅನ್ನು ಡಬಲ್ ಕ್ಲಿಕ್ ಮಾಡಿ.
 
|-
 
|01:21
 
| '''D-alanine.cml''' (ಡಿ-ಅಲನೈನ್ ಡಾಟ್ ಸಿಎಮ್ ಎಲ್) ಅನ್ನು ಆಯ್ಕೆ ಮಾಡಿ ಮತ್ತು  '''Insert''' ನ ಮೇಲೆ ಕ್ಲಿಕ್ ಮಾಡಿ.
 
|-
 
|01:26
 
| '''Insert Fragment''' ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ.
 
|-
 
|01:30
 
|ರಚನೆಯನ್ನು ಡಿ-ಸೆಲೆಕ್ಟ್ ಮಾಡಲು,  '''CTRL, SHIFT''' ಮತ್ತು '''A''' ಕೀಗಳನ್ನು ಒಟ್ಟಿಗೆ ಒತ್ತಿ.
 
|-
 
|01:34
 
| ರಚನೆಯನ್ನು ಸರಿಯಾಗಿ ಜೋಡಿಸಲು, '''Navigation''' ಟೂಲ್ ಅನ್ನು ಬಳಸಿ ತಿರುಗಿಸಿ.
 
|-
 
|01:39
 
|ನಾನು ಅಮಿನೋ ಆಸಿಡ್ ಗಳಲ್ಲಿ  '''pH''' ಅನ್ನು ಬದಲಿಸಿ, ಪ್ರೋಟೋನ್ ಗಳ ವರ್ಗಾವಣೆಯನ್ನು ತೋರಿಸುವೆನು.
 
|-
 
|01:46
 
| '''Build''' ಮೆನ್ಯುವಿಗೆ ಹೋಗಿ ಮತ್ತು  '''Add Hydrogens for pH''' ಆಯ್ಕೆ ಮಾಡಿ.
 
|-
 
|01:51
 
|'''Add Hydrogens for pH''' ಟೆಕ್ಸ್ಟ್ ಬಾಕ್ಸ್ ಡಿಫಾಲ್ಟ್ ವ್ಯಾಲ್ಯು ವಾದ  7.4 ನೊಂದಿಗೆ ತೆರೆದುಕೊಳ್ಳುತ್ತದೆ.
 
|-
 
|01:57
 
|ಟೆಕ್ಸ್ಟ್ ಬಾಕ್ಸ್ ನಲ್ಲಿ  '''pH value''' ವನ್ನು  7.0 ಎಂದು ಬದಲಿಸಿ ಮತ್ತು  '''OK''' ಯನ್ನು ಒತ್ತಿ.
 
|-
 
|02:04
 
|ರಚನೆಯನ್ನು ಗಮನಿಸಿ.  '''Carboxylic group(COOH)''' (ಕಾರ್ಬೋಕ್ಸಿಲಿಕ್ ಗ್ರುಪ್)  '''Carboxylate ion'''(ಕಾರ್ಪೋಕ್ಸೈಲೇಟ್ ಅಯಾನ್) ಆಗಿ ಪರಿವರ್ತನೆಯಾಗಿದೆ.
 
|-
 
|02:11
 
|'''Amino group(NH2)''' (ಅಮಿನೋ ಗ್ರುಪ್)ಇದು  '''protonated(NH3+)''' ಆಗುತ್ತದೆ.
 
|-
 
|02:15
 
| '''Build ''' ಮೆನ್ಯುವಿಗೆ ಹೋಗಿ, ಮತ್ತು '''Add Hydrogens for pH''' ಅನ್ನು ಆಯ್ಕೆ ಮಾಡಿ.
 
|-
 
|02:20
 
|ಟೆಕ್ಸ್ಟ್ ಬಾಕ್ಸ್ ನಲ್ಲಿ , '''pH''' ಅನ್ನು 2.0 ಎಂದು ಬದಲಿಸಿ ಮತ್ತು  '''Ok''' ಯನ್ನು ಕ್ಲಿಕ್ ಮಾಡಿ.
 
|-
 
|02:26
 
|'''Carboxylate ion''' (ಕಾರ್ಬೋಕ್ಸೈಲೇಟ್ ಅಯಾನ್) '''Carboxylic group''' (ಕಾರ್ಬೋಕ್ಸಿಲಿಕ್ ಗ್ರುಪ್) ಆಗಿ ಪರಿವರ್ತನೆಯಾಗುತ್ತದೆ.
 
|-
 
|02:31
 
| '''Build''' ಮೆನ್ಯುವಿಗೆ ಹೋಗಿ, ಮತ್ತು '''Add Hydrogens for pH''' ಅನ್ನು ಕ್ಲಿಕ್ ಮಾಡಿ.
 
|-
 
|02:35
 
|ಟೆಕ್ಸ್ಟ್ ಬಾಕ್ಸ್ ನಲ್ಲಿ,  '''pH''' ಅನ್ನು 10.0 ಎಂದು ಬದಲಿಸಿ ಮತ್ತು  '''Ok''' ಯನ್ನು ಕ್ಲಿಕ್ ಮಾಡಿ.
 
|-
 
|02:41
 
|'''Carboxylic group''' (ಕಾರ್ಬೋಕ್ಸಿಲಿಕ್ ಗ್ರುಪ್ )  '''Carboxylate ion''' (ಕಾರ್ಬೋಕ್ಸೈಲೇಟ್ ಅಯಾನ್) ಆಗಿ ಪರಿವರ್ತನೆಯಾಗುತ್ತದೆ.
 
|-
 
|02:46
 
|'''Amino''' ಗುಂಪು (NH2) '''deprotonate''' ಆಗಿದೆ.
 
|-
 
|02:49
 
|ರಚನೆಯನ್ನು ಅಳಿಸಲು '''Delete''' ಕೀಲಿಯನ್ನು ಒತ್ತಿ.
 
|-
 
|02:52
 
|ಈಗ ನಾನು, ಅಮೈನ್ ಗಳಲ್ಲಿ  '''pH''' ಅನ್ನು ಬದಲಿಸಿ, ಪ್ರೋಟೋನ್ ಗಳ ವರ್ಗಾವಣೆಯನ್ನು ತೋರಿಸುವೆನು.
 
|-
 
|02:58
 
|ಇದಕ್ಕಾಗಿ ನಾನು '''Fragment library''' ಯಿಂದ '''ethylamine''' (ಈಥೈಲಮೈನ್) ರಚನೆಯನ್ನು ಲೋಡ್ ಮಾಡುವೆನು.
 
|-
 
|03:05
 
| '''Insert Fragment''' ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ.
 
|-
 
|03:09
 
|ರಚನೆಯನ್ನು ಡಿಸೆಲೆಕ್ಟ್ ಮಾಡಲು ,  '''CTRL, SHIFT''' ಮತ್ತು '''A''' ಕೀಲಿಗಳನ್ನು ಒಟ್ಟಿಗೆ ಒತ್ತಿ.
 
|-
 
|03:13
 
| ರಚನೆಯನ್ನು ಸರಿಯಾಗಿ ಜೋಡಿಸಲು, '''Navigation''' ಟೂಲ್ ಅನ್ನು ಬಳಸಿ ತಿರುಗಿಸಿ.
 
|-
 
|03:18
 
|'''Build''' ಮೆನ್ಯುವಿಗೆ ಹೋಗಿ ಮತ್ತು  '''Add Hydrogens for pH''' ಆಯ್ಕೆ ಮಾಡಿ.
 
|-
 
|03:23
 
|'''Add Hydrogens for pH''' ಟೆಕ್ಸ್ಟ್ ಬಾಕ್ಸ್ ತೆರೆದುಕೊಳ್ಳುತ್ತದೆ.
 
 
|-
 
|03:27
 
|ಟೆಕ್ಸ್ಟ್ ಬಾಕ್ಸ್ ನಲ್ಲಿ  '''pH''' ವ್ಯಾಲ್ಯುವನ್ನು  7.0 ಎಂದು ಬದಲಿಸಿ, ಮತ್ತು '''OK''' ಯನ್ನು ಕ್ಲಿಕ್ ಮಾಡಿ.
 
|-
 
|03:34
 
|ರಚನೆಯನ್ನು ಗಮನಿಸಿ. '''Amino''' ಗುಂಪು '''protonate''' ಆಗಿದೆ.
 
|-
 
|03:39
 
|'''Build''' ಮೆನ್ಯುವಿಗೆ ಹೋಗಿ ಮತ್ತು  '''Add Hydrogens for pH''' ಆಯ್ಕೆ ಮಾಡಿ.
 
|-
 
|03:43
 
|ಟೆಕ್ಸ್ಟ್ ಬಾಕ್ಸ್ ನಲ್ಲಿ '''pH''' ಅನ್ನು  2.0 ಎಂದು ಬದಲಿಸಿ ಮತ್ತು '''OK''' ಯನ್ನು ಕ್ಲಿಕ್ ಮಾಡಿ.
 
|-
 
|03:49
 
|ಇಲ್ಲಿ ನಾವು ರಚನೆಯಲ್ಲಿ ಯಾವುದೇ ಬದಲಾವಣೆ ಇಲ್ಲದಿರುವುದನ್ನು ನೋಡಬಹುದು.
 
|-
 
|03:53
 
| '''ethylamine'''(ಈಥೈಲಮೈನ್)  ಪ್ರತ್ಯಾಮ್ಲದಲ್ಲಿ ಮಾತ್ರ ಪ್ರೋಟೋನ್ ವರ್ಗಾವಣೆಯನ್ನು ತೋರಿಸುತ್ತದೆ.
 
|-
 
|03:59
 
| '''Build''' ಮೆನ್ಯುವಿಗೆ ಹೋಗಿ , '''Add Hydrogens for pH''' ಅನ್ನು ಕ್ಲಿಕ್ ಮಾಡಿ.
 
|-
 
|04:03
 
|ಟೆಕ್ಸ್ಟ್ ಬಾಕ್ಸ್ ನಲ್ಲಿ '''pH''' ಅನ್ನು 10.0 ಎಂದು ಬದಲಿಸಿ ಮತ್ತು '''OK''' ಯನ್ನು ಕ್ಲಿಕ್ ಮಾಡಿ.
 
|-
 
|04:09
 
|'''Amino ''' ಗುಂಪು '''deprotonate''' ಆಗುತ್ತದೆ.
 
|-
 
|04:12
 
|ನಾನು ಈಗ '''Crystal Library''' ಯಿಂದ ಕ್ರಿಸ್ಟಾಲ್ ರಚನೆಯನ್ನು ಮತ್ತು ಕೆಲವು ಕ್ರಿಸ್ಟಾಲ್ ಲಕ್ಷಣಗಳನ್ನು ಹೇಗೆ ಲೋಡ್ ಮಾಡುವುದು ಎಂದು ತೋರಿಸುವೆನು.
 
|-
 
|04:20
 
|ಹೊಸ ವಿಂಡೋ ವನ್ನು ಓಪನ್ ಮಾಡಲು, ಟೂಲ್ ಬಾರ್ ನಲ್ಲಿ '''New''' ಐಕಾನ್ ಅನ್ನು ಕ್ಲಿಕ್ ಮಾಡಿ.
 
|-
 
|04:25
 
| '''File''' ಮೆನ್ಯುಗೆ ಹೋಗಿ,  '''Import''' ಹೋಗಿ ಮತ್ತು  '''Crystal''' ಅನ್ನು ಆಯ್ಕೆ ಮಾಡಿ.
 
 
|-
 
|04:30
 
|'''Insert Crystal''' ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
 
|-
 
|04:34
 
|ಇಲ್ಲಿ ನಾವು ವಿವಿಧ ಫೋಲ್ಡರ್ ಗಳನ್ನು ನೋಡಬಹುದು.
 
|-
 
|04:37
 
| '''halides''' (ಹಲೈಡ್ಸ್)ಫೋಲ್ಡರ್ ಅನ್ನು ಡಬಲ್ ಕ್ಲಿಕ್ ಮಾಡಿ.
 
|-
 
|04:40
 
| '''NaCl-Halite.cif''' (ಎನ್ ಎ ಸಿಎಲ್ ಹಲೈಟ್ ಸಿಐಎಫ್)ಅನ್ನು ಆಯ್ಕೆ ಮಾಡಿ ಮತ್ತು '''Insert''' ಅನ್ನು ಒತ್ತಿ.
 
|-
 
|04:47
 
|'''Insert Crystal''' ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ.
 
 
|-
 
|04:51
 
|ಸರಿಯಾಗಿ ಕಾಣುವಂತೆ ಮಾಡಲು ಇಲ್ಲಿ ನಾನು  '''Tool Settings''' ಮತ್ತು '''Display Setting''' ಗಳನ್ನು ಕ್ಲೋಸ್ ಮಾಡುವೆನು.
 
|-
 
|04:58
 
|ಸೋಡಿಯಂ ಕ್ಲೋರೈಡ್ ನ ಕ್ರಿಸ್ಟಾಲ್ ರಚನೆ ಪ್ಯಾನಲ್ ನ ಮೇಲೆ ಡಿಸ್ಪ್ಲೇ ಆಗುತ್ತದೆ.
 
|-
 
|05:02
 
|ರಚನೆಯ ಜತೆಗೆ ಅದರ ಸೆಲ್ ಪ್ಯಾರಾಮೀಟರ್ ಗಳು ಕೂಡ ಡಿಸ್ಪ್ಲೇ ಆಗಿದೆ.
 
|-
 
|05:07
 
| ಪ್ಯಾನಲ್ ನ ಮೇಲ್ಭಾಗದ ಎಡ ಭಾಗದಲ್ಲಿ ನೀವು ,  ಸೋಡಿಯಂ ಕ್ಲೋರೈಡ್ ಕ್ರಿಸ್ಟಾಲ್ ನ
 
'''Lattice Type'''
 
'''Spacegroup'''  ಮತ್ತು 
 
'''Unit cell volume'''  ಇವುಗಳನ್ನು ನೋಡಬಹುದು.
 
|-
 
|05:18
 
|ನಾನು ಈಗ ಈ ಕ್ರಿಸ್ಟಾಲ್ ನ '''Miller plane''' ಗಳನ್ನು ತೋರಿಸುವೆನು.
 
|-
 
|05:22
 
|ಇದಕ್ಕೂ ಮೊದಲು, ನಾನು ಮಿಲ್ಲರ್ ಇಂಡಿಸಿಸ್ ನ ಸಂಕ್ಷಿಪ್ತ ಪರಿಚಯವನ್ನು ಮಾಡುವೆನು.
 
|-
 
|05:28
 
|'''Miller Indices'''  ಇದು ಮೂರು ಸಂಖ್ಯೆಗಳ ಒಂದು ಜೊತೆಯಾಗಿದೆ. ('''hkl''').
 
|-
 
|05:34
 
|ಇವುಗಳನ್ನು ಕ್ರಿಸ್ಟಾಲ್ ಸಿಸ್ಟಮ್ ಗಳಲ್ಲಿ ದಿಕ್ಕುಗಳು ಮತ್ತು ಇಂಟರ್ನಲ್ ಪ್ಲೇನ್ ಗಳನ್ನು ಸೂಚಿಸಲು ಬಳಸಲಾಗುತ್ತದೆ.
 
|-
 
|05:41
 
| ಈಗ ಸೋಡಿಯಂ ಕ್ಲೋರೈಡ್ ಕ್ರಿಸ್ಟಾಲ್ ನಲ್ಲಿ  '''Miller plane''' (ಮಿಲ್ಲರ್ ಪ್ಲೇನ್) ಗಳನ್ನು ನೋಡೋಣ.
 
|-
 
|05:45
 
| '''View'''  ಮೆನ್ಯು ಗೆ ಹೋಗಿ ಮತ್ತು  '''Crystal View Options''' ಅನ್ನು ಕ್ಲಿಕ್ ಮಾಡಿ.
 
|-
 
|05:51
 
|'''Crystal View Options''' ಮೆನ್ಯು ಬಲಭಾಗದಲ್ಲಿ ಲೋಡ್ ಆಗುತ್ತದೆ.
 
|-
 
|05:56
 
| '''Miller Indices''' ರೇಡಿಯೋ ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
|06:00
 
|ನಾನು  ''''h', 'k', 'l'''' ಗಳ ವ್ಯಾಲ್ಯುಗಳನ್ನು  2, 3, 2 ಎಂದು ಬದಲಿಸುವೆನು.
 
|-
 
|06:07
 
|ಕ್ರಿಸ್ಟಾಲ್ ನಲ್ಲಿ  '''plane''' ಗಳು ಮತ್ತು ಪರಮಾಣುಗಳ ಸ್ಥಾನದಲ್ಲಾದ ಬದಲಾವಣೆಯನ್ನು ಗಮನಿಸಿ.
 
|-
 
|06:13
 
|ಈಗ ನಾನು ಸೂಪರ್ ಸೆಲ್ ಅನ್ನು ರಚಿಸುವುದು ಹೇಗೆಂದು ತೋರಿಸುವೆನು.
 
|-
 
|06:17
 
| '''Build''' ಮೆನ್ಯುವಿಗೆ ಹೋಗಿ ಮತ್ತು  '''Super Cell Builder''' ಅನ್ನು ಆಯ್ಕೆ ಮಾಡಿ.
 
|-
 
|06:22
 
|'''Super Cell Parameters''' ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
 
|-
 
| 06:26
 
| '''Super Cell Option''' ಗಳಡಿಯಲ್ಲಿ , ನಾವು  '''unit cell ಪ್ಯಾರಾಮೀಟರ್ ಗಳಾದ 'A', 'B'''' ಮತ್ತು  ''''C'''' ಗಳನ್ನು ಬದಲಿಸಬಹುದು.
 
|-
 
|06:34
 
|ನಾನು ''''A', 'B'''' ಮತ್ತು ''''C'''' ಫೀಲ್ಡ್ ಗಳ ವ್ಯಾಲ್ಯುವನ್ನು  '2', '2', '2' ಎಂದು ಬದಲಿಸುವೆನು.
 
|-
 
|06:43
 
|ನಂತರ '''Generate cell''' ಅನ್ನು ಕ್ಲಿಕ್ ಮಾಡಿ. ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು  '''Close''' ಅನ್ನು ಒತ್ತಿ.
 
|-
 
|06:50
 
|ರಚನೆಯು ಸರಿಯಾಗಿ ಕಾಣುವಂತೆ ಮಾಡಲು ಝೂಮ್ ಮಾಡಿ.
 
|-
 
|06:55
 
|ಪ್ಯಾನಲ್ ನಲ್ಲಿ '''Crystal lattice''' (ಕ್ರಿಸ್ಟಾಲ್ ಲ್ಯಾಟಿಸ್)ಡಿಸ್ಪ್ಲೇ ಆಗುತ್ತದೆ.
 
|-
 
|06:59
 
|ಈಗ ನಾನು '''Miller Indices''' ಅನ್ನು 3, 2, 3 ಎಂದು ಬದಲಿಸುವೆನು.
 
|-
 
|07:05
 
| '''Navigation''' ಟೂಲ್ ಅನ್ನು ಬಳಸಿ ಸೆಲ್ ಅನ್ನು ತಿರುಗಿಸಿ.
 
|-
 
|07:09
 
|ಇಲ್ಲಿ ಚುಕ್ಕಿಯಾಕೃತಿ ಪ್ಲೇನ್ ಅನ್ನು ತೋರಿಸುತ್ತದೆ.
 
|-
 
|07:13
 
|ನೀವು ''''h', 'k', 'l'''' ವ್ಯಾಲ್ಯುಗಳನ್ನು ಬದಲಿಸುವುದರ ಮೂಲಕ ಅನೇಕ ಪ್ಲೇನ್ ಗಳನ್ನು ನೋಡಬಹುದು.
 
|-
 
|07:20
 
|ಈಗ ನಾನು '''Hexamminecobalt(III)'''(ಹೆಕ್ಸಾಮಿನ್ ಕೊಬಾಲ್ಟ್) ನ ಅಷ್ಟಮುಖೀಯ ರೇಖಾಚಿತ್ರವನ್ನು ರಚಿಸುವೆನು.
 
|-
 
|07:26
 
|ಹೊಸ ವಿಂಡೋ ವನ್ನು ಓಪನ್ ಮಾಡಲು, ಟೂಲ್ ಬಾರ್ ನಲ್ಲಿ '''New''' ಐಕಾನ್ ಅನ್ನು ಕ್ಲಿಕ್ ಮಾಡಿ.
 
|-
 
|07:31
 
| '''Hexammine cobalt(III)'''(ಹೆಕ್ಸಾಮಿನ್ ಕೊಬಾಲ್ಟ್) ಅನ್ನು ರಚಿಸಲು  '''Draw''' ಟೂಲ್ ಐಕಾನ್ ಅನ್ನು ಕ್ಲಿಕ್ ಮಾಡಿ.
 
|-
 
|07:37
 
| '''Element'''  ಡ್ರಾಪ್ ಡೌನ್ ನಲ್ಲಿ  '''Other''' ಅನ್ನು ಆಯ್ಕೆ ಮಾಡಿ.
 
|-
 
|07:41
 
|'''Periodic table''' ವಿಂಡೋ ಓಪನ್ ಆಗುತ್ತದೆ.
 
|-
 
|07:44
 
|ಟೇಬಲ್ ನಲ್ಲಿ '''Cobalt''' ಅನ್ನು ಆಯ್ಕೆ ಮಾಡಿ.
 
|-
 
|07:47
 
| '''Periodic table''' ವಿಂಡೋ ವನ್ನು ಕ್ಲೋಸ್ ಮಾಡಿ.
 
|-
 
|07:50
 
| '''Panel''' ನ ಮೇಲೆ ಕ್ಲಿಕ್ ಮಾಡಿ. '''Element'''  ಡ್ರಾಪ್ ಡೌನ್ ನಿಂದ '''Nitrogen''' ಅನ್ನು ಆಯ್ಕೆ ಮಾಡಿ.
 
|-
 
|07:56
 
| ಕೊಬಾಲ್ಟ್ ಪರಮಾಣುವಿನ ಮೇಲೆ ಆರು ಬಾಂಡ್ ಗಳನ್ನು ರಚಿಸಲು ಕ್ಲಿಕ್ ಮಾಡಿ ಡ್ರ್ಯಾಗ್ ಮಾಡಿ.
 
|-
 
|08:03
 
| ಪ್ರತಿ ನೈಟ್ರೋಜನ್(ಸಾರಜನಕ) ಎರಡು ಹೈಡ್ರೋಜನ್(ಜಲಜನಕ) ಗಳೊಂದಿಗೆ ಬಂಧಿಸಿರುವುದನ್ನು ಗಮನಿಸಿ.
 
|-
 
|08:08
 
| '''hexamminecobalt(III)''' ರಚನೆಯಲ್ಲಿ ಪ್ರತಿ ನೈಟ್ರೋಜನ್ (ಸಾರಜನಕ) ಮೂರು ಹೈಡ್ರೋಜನ್(ಜಲಜನಕ) ಗಳೊಂದಿಗೆ ಬಂಧಿಸಿದೆ.
 
|-
 
|08:15
 
|'''Element''' ಡ್ರಾಪ್ ಡೌನ್ ನಿಂದ  '''Hydrogen''' ಅನ್ನು ಆಯ್ಕೆ ಮಾಡಿ.
 
|-
 
|08:19
 
|ಎಲ್ಲಾ ಜಲಜನಕದ ಪರಮಾಣುಗಳ ಮೇಲೆ ಕ್ಲಿಕ್ ಮಾಡಿ, ಡ್ರ್ಯಾಗ್ ಮಾಡಿ.
 
|-
 
|08:25
 
|ಪ್ಯಾನಲ್ ನ ಮೇಲೆ '''Hexamminecobalt(III)''' ರಚನೆ ಬರೆಯಲ್ಪಟ್ಟಿದೆ.
 
|-
 
|08:29
 
|'''Display Settings''' ಮೆನ್ಯುವನ್ನು ಓಪನ್ ಮಾಡಲು '''Display Settings''' ಬಟನ್ ನ ಮೇಲೆ ಕ್ಲಿಕ್ ಮಾಡಿ.
 
|-
 
|08:36
 
| '''Hexamminecobalt(III)''' ರಚನೆಯ ಅಷ್ಟಮುಖೀಯ ರೇಖಾಚಿತ್ರವನ್ನು ತೋರಿಸುವೆನು.
 
|-
 
|08:42
 
|ಇದಕ್ಕಾಗಿ, ನಾನು '''Polygon Display Type''' ಅನ್ನು ಬಳಸುವೆನು.
 
|-
 
|08:46
 
| '''Polygon Display Type''' ಸಕ್ರಿಯವಾಗಿಲ್ಲದಿದ್ದಲ್ಲಿ,  '''Add''' ಬಟನ್ ಬಳಸಿ ಸಕ್ರಿಯಗೊಳಿಸಿ.
 
|-
 
|08:52
 
| '''Polygon Display Type''' ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
 
|-
 
|08:56
 
|ಆಪ್ಟಿಮೈಜ್ ಮಾಡಲು, ಟೂಲ್ ಬಾರ್ ನಲ್ಲಿ '''Auto Optimization Tool''' ಅನ್ನು ಕ್ಲಿಕ್ ಮಾಡಿ.
 
|-
 
|09:01
 
| '''Force Field''' ಡ್ರಾಪ್ ಡೌನ್ ನಲ್ಲಿ '''UFF''' ಅನ್ನು ಆಯ್ಕೆ ಮಾಡಿ.
 
|-
 
|09:06
 
|ಆಪ್ಟಿಮೈಜ್ ಮಾಡಲು ,  '''Start''' ಬಟನ್ ಅನ್ನು ಒತ್ತಿ.
 
|-
 
|09:11
 
|'''Auto optimization''' ಕ್ರಿಯೆಯನ್ನು ನಿಲ್ಲಿಸಲು  '''Stop''' ಅನ್ನು ಒತ್ತಿ.
 
|-
 
|09:16
 
| ಅಷ್ಟಮುಖೀಯ ರೇಖಾಚಿತ್ರವನ್ನು ನೋಡಲು,  '''Navigation''' ಟೂಲ್ ಅನ್ನು ಬಳಸಿ ರಚನೆಯನ್ನು ತಿರುಗಿಸಿ.
 
|-
 
|09:22
 
|ಅದೇ ರೀತಿ , ಇದು  '''iodine heptafluoride''' ನ '''pentagonal bipyramidal ''' ರೇಖಾಚಿತ್ರವಾಗಿದೆ.
 
|-
 
|09:29
 
|ಈಗ ನಾವು '''Build''' ಮೆನ್ಯುವಿನ ಇನ್ನೊಂದು ವೈಶಿಷ್ಟ್ಯವಾದ '''Nanotube builder''' ಅನ್ನು ನೋಡೋಣ.
 
|-
 
|09:35
 
| '''nanotube''' ಒಂದು  '''nanometer-scale tube''' ನಂತಹ ಒಂದು ರಚನೆಯಾಗಿದೆ.
 
|-
 
|09:40
 
| '''Boron carbon nitrogen''',  '''Boron carbon''' ಮತ್ತು '''Carbon''' ಗಳು ನ್ಯಾನೋ ಟ್ಯೂಬ್ ಗಳಿಗೆ ವಿವಿಧ ಉದಾಹರಣೆಗಳಾಗಿವೆ. 
 
|-
 
|09:50
 
|ಕಾರ್ಬನ್ ನ್ಯಾನೋಟ್ಯೂಬ್ ಒಂದು ವರ್ಣರಂಜಿತ ಸಿಲಿಂಡರ್ ಆಕಾರದ, ಕಾರ್ಬನ್ ರಚನೆಯಾಗಿದೆ. ಇದು ಅಂಚುಗಳಲ್ಲಿ ಷಡ್ಭುಜೀಯ ಗ್ರಾಫೈಟ್ ಅಣುಗಳನ್ನು ಹೊಂದಿದೆ.
 
|-
 
|10:01
 
|ಹೊಸ ವಿಂಡೋವನ್ನು ಓಪನ್ ಮಾಡಲು, ಟೂಲ್ ಬಾರ್ ನಲ್ಲಿ '''New''' ಐಕಾನ್ ಅನ್ನು ಕ್ಲಿಕ್ ಮಾಡಿ.
 
|-
 
|10:06
 
|ನ್ಯಾನೋಟ್ಯೂಬ್ ಚೆನ್ನಾಗಿ ಕಾಣಲು ನಾನು ಬ್ಯಾಕ್ ಗ್ರೌಂಡ್ ನ ಬಣ್ಣವನ್ನು ನೀಲಿಗೆ ಬದಲಿಸುವೆನು.
 
|-
 
|10:12
 
| '''View''' ಗೆ ಹೋಗಿ,  '''Set Background Color''' ಗೆ ಹೋಗಿ,
 
|-
 
|10:17
 
|'''Select Color''' ಡಯಲಾಗ್ ಬಾಕ್ಸ್ ಓಪನ್ ಆಗುತ್ತದೆ.
 
|-
 
|10:21
 
| ಬಾಕ್ಸ್ ನಲ್ಲಿ ನೀಲಿ ಬಣ್ಣವನ್ನು ಆಯ್ಕೆ ಮಾಡಿ ಮತ್ತು '''Ok''' ಯನ್ನು ಕ್ಲಿಕ್ ಮಾಡಿ.
 
|-
 
|10:26
 
| '''Build'''  ಮೆನ್ಯುವಿಗೆ ಹೋಗಿ ಮತ್ತು  '''Nanotube Builder''' ಅನ್ನು ಆಯ್ಕೆ ಮಾಡಿ.
 
|-
 
|10:30
 
|ಪ್ಯಾನಲ್ ನ ಕೆಳಗೆ,  '''Nanotube Builder''' ಮೆನ್ಯು ಓಪನ್ ಆಗುತ್ತದೆ.
 
|-
 
|10:35
 
| '''Nanotube Builder''' ಮೆನ್ಯುವನ್ನು ನೋಡಲು ನಾನು '''Avogadro''' ವಿಂಡೋ ದ ಗಾತ್ರವನ್ನು ಬದಲಿಸುವೆನು.
 
|-
 
|10:40
 
|ನೀವು ನ್ಯಾನೋಟ್ಯೂಬ್ ನ ವಿಧವನ್ನು ಗುರ್ತಿಸಲು ಕ್ಯಾರಾಲಿಟಿ ಇಂಡೆಕ್ಸ್  '''n, m''' ಗಳನ್ನು ಹೊಂದಿಸಬಹುದು.
 
|-
 
|10:47
 
|ನಾನು ಇಂಡೆಕ್ಸ್ ವ್ಯಾಲ್ಯುಗಳಾದ  '''n''' ಮತ್ತು '''m''' ಗಳನ್ನು 4 ಮತ್ತು 4 ಗಳಾಗಿ ಸೆಟ್ ಮಾಡುವೆನು.
 
|-
 
|10:53
 
| '''Length''' ಅನ್ನು 4.00 ಗೆ ಬದಲಿಸಿ.
 
|-
 
|10:57
 
| '''Unit ''' ಫೀಲ್ಡ್ ಅನ್ನು '''Periodic units''' ಎಂದು ಸೆಟ್ ಮಾಡಿ.
 
|-
 
|11:01
 
|ನ್ಯಾನೋಟ್ಯೂಬ್ ನಲ್ಲಿ ಡಬಲ್ ಬಾಂಡ್ ಗಳನ್ನು ತೋರಿಸಲು '''Find double bonds''' ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
 
|-
 
|11:08
 
|ನಂತರ '''Build''' ನ ಮೇಲೆ ಕ್ಲಿಕ್ ಮಾಡಿ.
 
 
|-
 
|11:10
 
|ರಚನೆಯನ್ನು ಡಿಸೆಲೆಕ್ಟ್ ಮಾಡಲು, '''CTRL + SHIFT + A''' ಕೀಲಿಗಳನ್ನು ಒಟ್ಟಿಗೆ ಒತ್ತಿ.
 
|-
 
|11:15
 
|ನ್ಯಾನೋ ಟ್ಯೂಬ್ ಸರಿಯಾಗಿ ಕಾಣುವಂತೆ ಮಾಡಲು,  '''Navigation''' ಟೂಲ್ ಅನ್ನು ಬಳಸಿ ತಿರುಗಿಸಿ ಮತ್ತು ಝೂಮ್ ಮಾಡಿ.
 
|-
 
|11:21
 
|ನಂತರ ನಾನು  6,6 ಇಂಡೆಕ್ಸ್ ವ್ಯಾಲ್ಯುವಿರುವ ನ್ಯಾನೋಟ್ಯೂಬ್ ಅನ್ನು ರಚಿಸುವೆನು.
 
|-
 
|11:27
 
|'''Build''' ಮೆನ್ಯುವಿಗೆ ಹೋಗಿ ಮತ್ತು  '''Nanotube Builder''' ಅನ್ನು ಆಯ್ಕೆ ಮಾಡಿ.
 
|-
 
|11:31
 
| '''n ''' ಮತ್ತು '''m''' ವ್ಯಾಲ್ಯೂಗಳನ್ನು  6 ಮತ್ತು 6 ಎಂದು ಬದಲಿಸಿ. ನಂತರ '''Build''' ನ ಮೇಲೆ ಕ್ಲಿಕ್ ಮಾಡಿ.
 
|-
 
|11:40
 
|ಎರಡು ನ್ಯಾನೋಟ್ಯೂಬ್ ಗಳು ಓವರ್ಲ್ಯಾಪ್ ಆಗಿರುವುದನ್ನು ಗಮನಿಸಿ.
 
|-
 
|11:44
 
| ನ್ಯಾನೋ ಟ್ಯೂಬ್ ಗಳನ್ನು ಆಪ್ಟಿಮೈಜ್ ಮಾಡಲು '''Auto Optimization Tool''' ಅನ್ನು ಕ್ಲಿಕ್ ಮಾಡಿ.
 
|-
 
|11:50
 
|'''Force Field''' ಡ್ರಾಪ್ ಡೌನ್ ನಲ್ಲಿ,  '''MMFF94''' ಅನ್ನು ಆಯ್ಕೆ ಮಾಡಿ.
 
|-
 
|11:56
 
|ಆಪ್ಟಿಮೈಜ್ ಮಾಡಲು  '''Start''' ಬಟನ್ ಅನ್ನು ಒತ್ತಿ.
 
|-
 
|12:02
 
|'''auto optimization''' ಕ್ರಿಯೆಯನ್ನು ನಿಲ್ಲಿಸಲು,  '''Stop''' ಅನ್ನು ಒತ್ತಿ.
 
|-
 
|12:07
 
|ರಚನೆಯನ್ನು ಡಿಸೆಲೆಕ್ಟ್ ಮಾಡಲು,  '''CTRL + SHIFT + A''' ಕೀಲಿಗಳನ್ನು ಒಟ್ಟಿಗೆ ಒತ್ತಿ.
 
|-
 
|12:11
 
| ಪ್ಯಾನಲ್ ನ ಮೇಲೆ ಎರಡು ಗೋಡೆಗಳಿರುವ ನ್ಯಾನೋಟ್ಯೂಬ್ ಡಿಸ್ಪ್ಲೇ ಆಗುತ್ತದೆ.
 
|-
 
|12:16
 
|ನ್ಯಾನೋ ಟ್ಯೂಬ್ ಅನ್ನು ಸರಿಯಾಗಿ ಕಾಣುವಂತೆ ಮಾಡಲು,  '''Navigation tool'''  ಅನ್ನು ಬಳಸಿ ತಿರುಗಿಸಿ.
 
|-
 
| 12:21
 
| ಈಗ ನಾನು ನ್ಯಾನೋಟ್ಯೂಬ್ ನಲ್ಲಿ '''carbon hexagon ring''' ಗಳನ್ನು ತೋರಿಸುವೆನು.
 
|-
 
|12:26
 
| '''Display Types''' ಮೆನ್ಯುವಿನಲ್ಲಿ,  ''' Ring''' ಚೆಕ್ ಬಾಕ್ಸ್ ಅನ್ನು ಆಯ್ಕೆ ಮಾಡಿ.
 
|-
 
|12:31
 
|'''carbon hexagon''' ಗಳನ್ನು ನೋಡಲು, '''Navigation''' ಟೂಲ್ ಅನ್ನು ಬಳಸಿ  '''nanotube''' ಅನ್ನು ತಿರುಗಿಸಿ.
 
|-
 
|12:38
 
|ಸಂಕ್ಷಿಪ್ತವಾಗಿ,
 
|-
 
|12:40
 
| ಈ ಟ್ಯುಟೋರಿಯಲ್ ನಲ್ಲಿ ನಾವು :
 
|-
 
|12:43
 
| '''pH''' ವ್ಯಾಲ್ಯುಗಳನ್ನು ಬದಲಿಸಿ ಸಂಯುಕ್ತವಸ್ತುಗಳಲ್ಲಿ ಪ್ರೋಟೋನ್ ವರ್ಗಾವಣೆಯ ಕುರಿತು,
 
|-
 
|12:48
 
|  'ಕ್ರಿಸ್ಟಾಲ್ ಲೈಬ್ರರಿ' ಯಿಂದ ಕ್ರಿಸ್ಟಾಲ್ ರಚನೆಗಳನ್ನು ಲೋಡ್ ಮಾಡುವುದು,
 
|-
 
|12:51
 
| ವಿವಿಧ '''Miller plane''' (ಮಿಲ್ಲರ್ ಪ್ಲೇನ್) ಗಳನ್ನು ತೋರಿಸುವುದು,
 
|-
 
|12:54
 
| ಸುಪರ್ ಸೆಲ್ ಗಳನ್ನು ರಚಿಸುವುದು,
 
|-
 
|12:56
 
| ಸಹಕಾರ ಸಂಯೋಜನೆಗಳಲ್ಲಿ ಜಾಮೆಟ್ರಿಯನ್ನು ತೋರಿಸುವುದು ಮತ್ತು ನ್ಯಾನೋ ಟ್ಯೂಬ್ ಗಳನ್ನು ರಚಿಸುವುದು – ಇವುಗಳ ಕುರಿತು ಕಲಿತಿದ್ದೇವೆ.
 
|-
 
|13:03
 
| ಅಸೈನ್ಮೆಂಟ್ :
 
'''silver chloride(AgCl) crystal structure''' (ಸಿಲ್ವರ್ ಕ್ಲೋರೈಡ್ ಕ್ರಿಸ್ಟಾಲ್ ಸ್ಟ್ರಕ್ಚರ್) ಅನ್ನು ಲೋಡ್ ಮಾಡುವುದು ಮತ್ತು ಇದರ '''Miller plane''' ಗಳನ್ನು ತೋರಿಸಿ.
 
|-
 
|13:09
 
|'ಕೋ-ಆರ್ಡಿನೇಷನ್ ಲೈಬ್ರರಿ' ಯಿಂದ ಸ್ಟ್ರಕ್ಚರ್ ಗಳನ್ನು ಲೋಡ್ ಮಾಡಿ ಮತ್ತು ಅದರ ಜ್ಯಾಮಿತಿಗಳನ್ನು ತೋರಿಸಿ.
 
|-
 
|13:14
 
| '''chirality index''' 9,9 ನೊಂದಿಗೆ ನ್ಯಾನೋಟ್ಯೂಬ್ ಅನ್ನು ರಚಿಸಿ.
 
|-
 
|13:19
 
| ಈ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಕುರಿತು ಸಂಕ್ಷಿಪ್ತವಾಗಿ ತಿಳಿಸಿಕೊಡುತ್ತದೆ.
 
ನೀವು ಒಳ್ಳೆಯ ಬ್ಯಾಂಡ್ವಿಡ್ತ್ ಹೊಂದಿಲ್ಲದಿದ್ದಲ್ಲಿ ಡೌನ್ಲೋಡ್ ಮಾಡಿ ನೋಡಿಕೊಳ್ಳಬಹುದು.
 
|-
 
|13:27
 
| ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ. ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
 
|-
 
|13:34
 
| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗೆ  '''  NMEICT, MHRD ''' ಭಾರತ ಸರ್ಕಾರ ಧನಸಹಾಯ ಮಾಡುತ್ತದೆ.
 
|-
 
|13:41
 
| ಅನುವಾದ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ. ಧನ್ಯವಾದಗಳು.
 
|-
 
|}
 

Revision as of 17:55, 13 July 2018

Contributors and Content Editors

Anjana310312, Sandhya.np14