Difference between revisions of "Avogadro/C2/Create-Surfaces/Kannada"

From Script | Spoken-Tutorial
Jump to: navigation, search
(Blanked the page)
Line 1: Line 1:
{| border=1
 
! <center>Time</center>
 
! <center>Narration</center>
 
  
|-
 
|00:01
 
| '''Create surfaces''' ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
 
|-
 
|  00:07
 
| ಈ ಟ್ಯುಟೋರಿಯಲ್ ನಲ್ಲಿ ನಾವು : ಅಣುವಿನ ಲಕ್ಷಣಗಳನ್ನು ನೋಡುವುದು,
 
|-
 
| 00:13
 
| '''partial charge''' ನೊಂದಿಗೆ ಅಣುಗಳನ್ನು ಲೇಬಲ್ ಮಾಡುವುದು,
 
|-
 
| 00:17
 
| '''Van der waals ''' (ವ್ಯಾನ್ ಡರ್ ವಾಲ್ಸ್) ಮೇಲ್ಮೈಯನ್ನು ರಚಿಸುವುದು,
 
|-
 
| 00:20
 
| '''electrostatic potential'''(ಎಲೆಕ್ಟ್ರೋ ಸ್ಟ್ಯಾಟಿಕ್ ಪೊಟೆನ್ಷಿಯಲ್) ಶಕ್ತಿಗನುಗುಣವಾಗಿ ಮೇಲ್ಮೈ ಗಳಿಗೆ ಬಣ್ಣ ಗಳನ್ನು ಕೊಡುವುದು –ಇವುಗಳ ಕುರಿತು ಕಲಿಯುವೆವು.
 
|-
 
| 00:25
 
| ಇಲ್ಲಿ ನಾನು  ''' Ubuntu Linux OS'''  14.04 ಆವೃತ್ತಿ, '''  Avogadro '''  1.1.1 ಆವೃತ್ತಿ ಗಳನ್ನು ಬಳಸುತ್ತಿದ್ದೇನೆ.
 
|-
 
|00:35
 
| ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು  '''Avogadro ''' ಇಂಟರ್ಫೇಸ್ ಅನ್ನು ತಿಳಿದಿರಬೇಕು.
 
|-
 
| 00:41
 
| ಇಲ್ಲವಾದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ, ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೇಟಿಕೊಡಿ.
 
|-
 
| 00:47
 
| ಇಲ್ಲಿ ನಾನು '''Avogadro''' ವಿಂಡೋವನ್ನು ಓಪನ್ ಮಾಡಿದ್ದೇನೆ.
 
|-
 
| 00:51
 
| '''Insert Fragment Library''' ಯಿಂದ ಬ್ಯುಟೇನ್ ಅಣುವನ್ನು ಇನ್ಸರ್ಟ್ ಮಾಡಿ.
 
|-
 
| 00:57
 
| '''Build'''  ಮೆನ್ಯುವನ್ನು ಕ್ಲಿಕ್ ಮಾಡಿ, ನಂತರ  '''Insert ->fragment''' ಅನ್ನು ಕ್ಲಿಕ್ ಮಾಡಿ.
 
 
|-
 
|  01:04
 
| '''alkanes''' ಫೋಲ್ಡರ್ ಅನ್ನು ಓಪನ್ ಮಾಡಲು ಅದನ್ನು ಡಬಲ್ ಕ್ಲಿಕ್ ಮಾಡಿ. ನಂತರ '''butane.cml''' ಅನ್ನು ಕ್ಲಿಕ್ ಮಾಡಿ.
 
|-
 
|  01:11
 
| '''Insert''' ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
|  01:14
 
| ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ.
 
|-
 
| 01:17
 
| ಪರದೆಯ ಮೇಲೆ  '''n-butane''' ವಿನ್ಯಾಸವು ಡಿಸ್ಪ್ಲೇ ಆಗುತ್ತದೆ.
 
|-
 
| 01:21
 
| '''Select''' ಮೆನ್ಯುವಿನಲ್ಲಿ  '''Select none''' ಆಯ್ಕೆಯನ್ನು ಬಳಸಿ ಸೆಲೆಕ್ಷನ್ ಅನ್ನು ತೆಗೆಯಿರಿ.
 
|-
 
|  01:26
 
| ಈಗ ಅಣುವಿನ ಅಣುಲಕ್ಷಣಗಳನ್ನು ಡಿಸ್ಲ್ಪ್ಲೇ ಮಾಡೋಣ.
 
|-
 
|  01:30
 
| '''View ''' ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ, '''Properties''' ಆಯ್ಕೆಯನ್ನು ಆರಿಸಿ.
 
|-
 
| 01:35
 
| ಸಬ್ ಮೆನ್ಯುವಿನಲ್ಲಿ '''Molecule Properties''' ಅನ್ನು ಆರಿಸಿಕೊಳ್ಳಿ.
 
|-
 
| 01:39
 
| '''IUPAC Molecule Name''', '''Molecular weight''', '''Chemical Formula''', '''Dipole moment''' ಮೊದಲಾದ ಮಾಹಿತಿಗಳುಳ್ಳ '''Molecule Properties''' ವಿಂಡೋ ಓಪನ್ ಆಗುತ್ತದೆ.
 
|-
 
| 01:54
 
| ವಿಂಡೋವನ್ನು ಕ್ಲೋಸ್ ಮಾಡಲು  '''OK''' ಯನ್ನು ಕ್ಲಿಕ್ ಮಾಡಿ.
 
|-
 
|  01:57
 
| ಹಾಗೆಯೇ ಅಣುವಿನ ಲಕ್ಷಣಗಳನ್ನು ನೋಡಲು '''properties''' ಮೆನ್ಯುವಿನಲ್ಲಿ  '''Atom properties''' ಆಯ್ಕೆಯನ್ನು ಆರಿಸಿಕೊಳ್ಳಿ.
 
|-
 
|  02:04
 
| ಅಣುವಿನಲ್ಲಿರುವ ಪ್ರತಿ ಅಣುವಿನ , '''Element''', '''Type''', '''Valence''', '''Formal charge''' ಮೊದಲಾದ ಲಕ್ಷಣಗಳನ್ನೊಳಗೊಂಡ ಒಂದು ಟೇಬಲ್ ತೆರೆದುಕೊಳ್ಳುತ್ತದೆ.
 
|-
 
| 02:17
 
| ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ.
 
|-
 
|  02:20
 
| ಪಟ್ಟಿಯಿಂದ  '''Angle''', '''Torsion''' ಮತ್ತು '''Conformer''' ಮೊದಲಾದ ಪ್ರಾಪರ್ಟಿಗಳನ್ನು ಎಕ್ಸ್ಪ್ಲೋರ್ ಮಾಡಿ.
 
|-
 
|  02:27
 
| ಈಗ ಅಣುವಿನಲ್ಲಿ ಅಣುಗಳನ್ನು '''partial charge''' ನೊಂದಿಗೆ  ಲೇಬಲ್ ಮಾಡುವುದು ಹೇಗೆಂದು ನೋಡೋಣ.
 
|-
 
| 02:33
 
| '''Display settings''' ಅನ್ನು ಕ್ಲಿಕ್ ಮಾಡಿ,  '''Display Types'''  ಪಟ್ಟಿಯಲ್ಲಿ  '''Label''' ಚೆಕ್ ಬಾಕ್ಸ್ ಅನ್ನು ಚೆಕ್ ಮಾಡಿ.
 
|-
 
|  02:43
 
|'''Label''' ಚೆಕ್ ಬಾಕ್ಸ್ ನ ಬಲಭಾಗದಲ್ಲಿರುವ  '''Spanner''' ಚಿಹ್ನೆಯ ಮೇಲೆ ಕ್ಲಿಕ್ ಮಾಡಿ.
 
|-
 
| 02:48
 
| '''Label Settings''' ವಿಂಡೋ ಓಪನ್ ಆಗುತ್ತದೆ..
 
|-
 
|  02:51
 
| '''atom labels'''  ''' text''' ಡ್ರಾಪ್ ಡೌನ್ ನಲ್ಲಿ '''Partial charge'''  ಆಯ್ಕೆಯನ್ನು ಕ್ಲಿಕ್ ಮಾಡಿ.  ಈಗ ಅಣುವಿನಲ್ಲಿರುವ ಎಲ್ಲಾ ಅಣುಗಳು '''partial charge''' ನೊಂದಿಗೆ ಲೇಬಲ್ ಆಗುತ್ತದೆ.
 
|-
 
|  03:01
 
| 'ಪಾರ್ಷಿಯಲ್ ಚಾರ್ಚ್' ನ ಹಂಚಿಕೆಯು ಕಾರ್ಬನ್ ಅಣುಗಳ ಪ್ರತಿಕ್ರಿಯೆಯನ್ನು ಅಂದಾಜಿಸಲು ಸಹಾಯ ಮಾಡುತ್ತದೆ.
 
|-
 
|  03:07
 
| ಅಣುಗಳಿಗೆ  'ಪಾರ್ಷಿಯಲ್ ಚಾರ್ಚ್' ಅನ್ನು ಲೇಬಲ್ ಮಾಡುವುದರಿಂದ 'ಇಂಡಕ್ಟಿವ್ ಎಫೆಕ್ಟ್' ಅನ್ನು ವಿವರಿಸಬಹುದು. .
 
|-
 
| 03:14
 
| ಒಂದು '''hydrogen''' ಅಣುವನ್ನು  '''chlorine''' ಗೆ ಬದಲಿಸಿ. ''' carbon''' ಸರಣಿಯಲ್ಲಿ 'ಪಾರ್ಷಿಯಲ್ ಚಾರ್ಚ್' ನ ವ್ಯಾಲ್ಯುವಿನಲ್ಲಾದ ಬದಲಾವಣೆಯನ್ನು ಗಮನಿಸಿ.
 
|-
 
|  03:22
 
| '''inductive effect'''  ನಿಂದಾಗಿ '''chlorine'''  ಗೆ ಹತ್ತಿರವಿರುವ  '''carbon''' ಗಳು ಹೆಚ್ಚು ಧನಾತ್ಮಕವಾಗಿರುತ್ತವೆ.
 
|-
 
| 03:28
 
| ನಾವು ಬಾಂಡ್ ಗಳಿಗೆ ಲೇಬಲ್ ಮಾಡುವ ಆಯ್ಕೆಯನ್ನು ಕೂಡ ಹೊಂದಿದ್ದೇವೆ. '''bond labels ''' ಟೆಕ್ಸ್ಟ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ.
 
|-
 
| 03:35
 
| ಈ ಡ್ರಾಪ್ ಡೌನ್ ಮೆನ್ಯು ಬಾಂಡ್ ಗಳಿಗೆ ಲೇಬಲ್ ಮಾಡುವ ಆಯ್ಕೆಗಳನ್ನು ಹೊಂದಿದೆ.
 
|-
 
| 03:39
 
| '''bond length''' ನ ಮೇಲೆ ಕ್ಲಿಕ್ ಮಾಡಿ. ಪ್ಯಾನಲ್ ನಲ್ಲಿ ಎಲ್ಲಾ ಬಾಂಡ್ ಗಳ  '''bond length''' ಗಳು ಡಿಸ್ಪ್ಲೇ ಆಗುತ್ತವೆ.
 
|-
 
|  03:46
 
| ಲೇಬಲ್ ಗಳ ಬಣ್ಣವನ್ನು ಬದಲಿಸಲು, ಬಣ್ಣಗಳಿಂದ ತುಂಬಿರುವ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
 
|-
 
| 03:51
 
| '''Select atoms label color''' ವಿಂಡೋ ದಲ್ಲಿ ಬಣ್ಣವನ್ನು ಆಯ್ಕೆ ಮಾಡಿ, '''OK ''' ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
| 03:59
 
| ನಾವು ಲೇಬಲ್ ಗಳನ್ನು  '''X, Y ''' ಮತ್ತು '''Z'''  ದಿಕ್ಕುಗಳಲ್ಲಿ ಶಿಫ್ಟ್ ಮಾಡಬಹುದು.
 
|-
 
| 04:04
 
|'''label shift''' ಮೆನ್ಯುವಿನಲ್ಲಿ  '''increment ಅಥವಾ decrement button''' ಗಳನ್ನು ಒತ್ತಿ. ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ.
 
|-
 
|  04:12
 
| ಮೇಲ್ಮೈಗಳನ್ನು ರಚಿಸುವುದು  '''Avogadro'''ದ ಇನ್ನೊಂದು ಮುಖ್ಯ ವೈಶಿಷ್ಟ್ಯವಾಗಿದೆ.
 
|-
 
| 04:18
 
| ಮೇಲ್ಮೈಗಳನ್ನು ರಚನೆ ಮಾಡಲು ಬೇಕಾದ ಆಯ್ಕೆಗಳು '''extensions''' ಮೆನ್ಯುವಿನಲ್ಲಿ ದೊರೆಯುತ್ತವೆ.
 
|-
 
|  04:24
 
| '''extensions''' ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ, ನಂತರ  '''create surfaces''' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
 
|-
 
| 04:30
 
|ಪರದೆಯ ಮೇಲೆ '''create surface ''' ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
 
|-
 
|  04:34
 
| '''Surface type''' ಡ್ರಾಪ್ ಡೌನ್  '''Van der waals''' ಮತ್ತು '''electro-static potential''' ಎಂಬ ಎರಡು ಆಯ್ಕೆಗಳನ್ನು ಹೊಂದಿದೆ.
 
|-
 
|  04:42
 
| '''Electrostatic potential surfaces'''  ಅನ್ನು  '''Avogadro''' ಇನ್ನೂ ಬೆಂಬಲಿಸುವುದಿಲ್ಲ.
 
|-
 
|  04:48
 
|  '''Van der waals ''' (ವ್ಯಾನ್ ಡರ್ ವಾಲ್ಸ್)ಆಯ್ಕೆಯನ್ನು ಆರಿಸಿಕೊಳ್ಳಿ. '''Color By''' ಡ್ರಾಪ್ ಡೌನ್ ನಲ್ಲಿ  '''Nothing''' ಅನ್ನು ಆಯ್ಕೆ ಮಾಡಿ.
 
|-
 
| 04:55
 
|  '''Resolution''' ಅನ್ನು '''Medium''' ಎಂದು ಸೆಟ್ ಮಾಡಿ.
 
|-
 
| 04:58
 
|'''Iso value ''' ವನ್ನು ಸೊನ್ನೆ ಗೆ ಸೆಟ್ ಮಾಡಿ,  '''Calculate''' ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
| 05:04
 
|ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ.
 
 
|-
 
|  05:07
 
| ಪ್ಯಾನಲ್ ನಲ್ಲಿ  '''van der waals''' ಮೇಲ್ಮೈ ಡಿಸ್ಪ್ಲೇ ಆಗುತ್ತದೆ.
 
|-
 
|  05:11
 
| '''Van der waals ''' ಮೇಲ್ಮೈ ಒಂದು ಅಣು ಬೇರೆ ಅಣುಗಳೊಂದಿಗೆ ಹೇಗೆ ಸಂವಹನ ಮಾಡುತ್ತದೆ ಎಂಬುದನ್ನು ಪ್ರತಿನಿಧಿಸುತ್ತದೆ.
 
|-
 
|  05:19
 
| ಸರ್ಫೇಸ್ ಸೆಟ್ಟಿಂಗ್ ಗಳನ್ನು ಬದಲಿಸಲು, ಸರ್ಫೇಸ್ ಗಳಲ್ಲಿರುವ ಸ್ಪ್ಯಾನರ್ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ.
 
|-
 
| 05:26
 
| ''' surface setting''' ಡಯಲಾಗ್ ಬಾಕ್ಸ್ ಓಪನ್ ಆಗುತ್ತದೆ. '''opacity''' ಯನ್ನು ಹೊಂದಿಸಲು '''slider''' ಅನ್ನು ಡ್ರ್ಯಾಗ್ ಮಾಡಿ.
 
|-
 
| 05:34
 
| '''Render ''' ಡ್ರಾಪ್ ಡೌನ್ ನಲ್ಲಿ,  '''Fill''',''' lines''' ಮತ್ತು '''point''' ಗಳಂತಹ ಡಿಸ್ಪ್ಲೇ ಆಯ್ಕೆಗಳಿವೆ.
 
|-
 
| 05:42
 
| '''fill''' ಇದು ಡಿಫಾಲ್ಟ್ ಆಯ್ಕೆಯಾಗಿದೆ.
 
|-
 
|  05:45
 
| ಸರ್ಫೇಸ್ ನ ಬಣ್ಣವನ್ನು ಬದಲಿಸಲು : '''positive''' ಆಯ್ಕೆಯ ಮುಂದೆ ಇರುವ ಬಣ್ಣದಿಂದ ತುಂಬಿದ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
 
|-
 
| 05:52
 
| ಬಣ್ಣದ ಮೇಲೆ ಕ್ಲಿಕ್ ಮಾಡಿ ಬೇಸಿಕ್ ಕಲರ್ ಚಾರ್ಟ್ ನಿಂದ ಬೇಕಾದ ಬಣ್ಣವನ್ನು ಆಯ್ಕೆ ಮಾಡಿ, ನಂತರ ''' OK''' ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
|  06:00
 
| ನಂತರ '''Create surface''' ವಿಂಡೋದಲ್ಲಿ,  '''Color by''' ಡ್ರಾಪ್ ಡೌನ್ ನಿಂದ  '''Electrostatic potential''' ಅನ್ನು ಆಯ್ಕೆ ಮಾಡಿ.
 
|-
 
|  06:07
 
| '''resolution''' ಅನ್ನು '''medium''' ಗೆ ಸೆಟ್ ಮಾಡಿ.  '''Iso value''' ವನ್ನು  0.02 ಕ್ಕೆ ಸೆಟ್ ಮಾಡಿ.
 
|-
 
| 06:14
 
| '''Iso value''' ವನ್ನು ಕಡಿಮೆ ಸೆಟ್ ಮಾಡುವುದರಿಂದ ಉತ್ತಮವಾದ ಸರ್ಫೇಸ್ ದೊರೆಯುತ್ತದೆ.
 
|-
 
|  06:18
 
| '''Calculate ''' ಬಟನ್ ನ ಮೇಲೆ ಕ್ಲಿಕ್ ಮಾಡಿ.
 
|-
 
| 06:21
 
| ನಾವು ಪ್ಯಾನಲ್ ನಲ್ಲಿ , ಅಣುಗಳ '''electro-static potential value''' ಗಳಿಗೆ ಅನುಗುಣವಾದ ಬಣ್ಣವನ್ನು ಹೊಂದಿರುವ '''1-chloro butane'''  (ಒನ್-ಕ್ಲೋರೋ ಬ್ಯುಟೇನ್) ನ ಸರ್ಫೇಸ್ ಅನ್ನು ನೋಡುತ್ತೇವೆ.
 
|-
 
| 06:31
 
| '''Electrostatic potential surface'''(ಎಲೆಕ್ಟ್ರೋ ಪೊಟೆನ್ಷಿಯಲ್ ಸರ್ಫೇಸ್) ಇದು ಅಣುವಿನ '''charge distribution'''(ಚಾರ್ಜ್ ಡಿಸ್ಟ್ರಿಬ್ಯೂಷನ್ ) ಅನ್ನು ವಿವರಿಸುತ್ತದೆ.
 
|-
 
|06:37
 
|ಇವುಗಳನ್ನು ಅಣು ಗಳ ವರ್ತನೆಗಳನ್ನು ಅಂದಾಜಿಸಲು ಸಹ ಬಳಸಲಾಗುತ್ತದೆ.
 
|-
 
|06:42
 
|ಡಿಫಾಲ್ಟ್ ಆಗಿ, ಹೆಚ್ಚು '''electronegativity''' ಯನ್ನು ಹೊಂದಿದ ಜಾಗವನ್ನು ಕೆಂಪು ಬಣ್ಣದಿಂದಲೂ , ಕಡಿಮೆ ಇರುವ ಜಾಗವನ್ನು ನೀಲಿ ಬಣ್ಣದಿಂದಲೂ ತೋರಿಸಲಾಗುತ್ತದೆ.
 
|-
 
|06:49
 
| ಇಲ್ಲಿ ಇನ್ನೂ ಕೆಲವು ಅಣುಗಳ '''electro-static potential surface''' ಗಳ ಉದಾಹರಣೆಗಳಿವೆ.
 
|-
 
|  06:56
 
| '''Aniline (ಅನಿಲಿನ್) ಮತ್ತು cyclohexylamine (ಸೈಕ್ಲೋಹೆಕ್ಸೈಲಮಿನ್).'''
 
|-
 
|07:00
 
| '''Nitrogen''' ನ 'ಎಲೆಕ್ಟ್ರೋನ್ ಡೆನ್ಸಿಟಿ'  'ಅನಿಲಿನ್' ಗಿಂತ  'ಸೈಕ್ಲೋಹೆಕ್ಸೈಲಮಿನ್' ನಲ್ಲಿ  ಹೆಚ್ಚು  ಲೋಕಲೈಜ್ ಆಗಿದೆ.
 
|-
 
|07:08
 
|ಹಾಗಾಗಿ '''cyclohexylamine''' ('ಸೈಕ್ಲೋಹೆಕ್ಸೈಲಮಿನ್' ) ಒಂದು ಬಲವಾದ ಬೇಸ್ ಆಗಿದೆ.
 
|-
 
| 07:12
 
| ಸಂಕ್ಷಿಪ್ತವಾಗಿ ಈ ಟ್ಯುಟೋರಿಯಲ್ ನಲ್ಲಿ ನಾವು, : ಅಣುವಿನ ಲಕ್ಷಣಗಳನ್ನು ನೋಡುವುದು,
 
|-
 
| 07:20
 
| ಅಣುಗಳನ್ನು '''partial charge''' ನಿಂದ ಲೇಬಲ್ ಮಾಡುವುದು
 
|-
 
|07:24
 
| '''Van der waals ''' (ವ್ಯಾನ್ ಡರ್ ವಾಲ್ಸ್)  ಮೇಲ್ಮೈಯನ್ನು ರಚಿಸುವುದು,
 
|-
 
|07:27
 
| 'ಎಲೆಕ್ಟ್ರೋ ಪೊಟೆನ್ಷಿಯಲ್' ಶಕ್ತಿಗನುಗುಣವಾಗಿ ಅಣು ಗಳಿಗೆ ಬಣ್ಣ ನೀಡುವುದು – ಇವುಗಳ ಕುರಿತು ಕಲಿತಿದ್ದೇವೆ.
 
|-
 
|  07:33
 
| ಅಸೈನ್ಮೆಂಟ್ : '''acetaldehyde'''(ಅಸಿಟಾಲ್ಡಿಹೈಡ್) ಮತ್ತು '''formamide''' ಗಳ ರಾಸಾಯನಿಕ ಪ್ರತಿಕ್ರಿಯೆಯನ್ನು ಎಲೆಕ್ಟ್ರೋ ಸ್ಟ್ಯಾಟಿಕ್ ಪೊಟೆನ್ಷಿಯಲ್ ಸರ್ಫೇಸ್ ಅನ್ನು ಬಳಸಿ ಹೋಲಿಸಿ.
 
|-
 
|07:43
 
|ಅಣುಗಳನ್ನು  '''partial charge''' ನಿಂದ ಲೇಬಲ್ ಮಾಡಿ.
 
|-
 
|07:47
 
| ನಿಮ್ಮ ಪೂರ್ಣಗೊಂಡ ಅಸೈನ್ಮೆಂಟ್ ಈ ರೀತಿಯಾಗಿ ಕಾಣಬೇಕು.
 
|-
 
|07:51
 
|'''acetaldehyde''' ನ '''oxygen''' ಅಣುವಿನ ಮೇಲೆ ಕೆಂಪು ಬಣ್ಣದಿಂದ ಸೂಚಿಸಲ್ಪಟ್ಟ ನೆಗೆಟಿವ್ ಚಾರ್ಜ್ ಹೆಚ್ಚು ಲೋಕಲೈಜ್ ಆಗಿದೆ.
 
|-
 
|07:58
 
|The Negative charge is more delocalized in '''formamide''' ನಲ್ಲಿ ನೆಗೆಟಿವ್ ಚಾರ್ಜ್ ಗಳು ಹೆಚ್ಚು ಡಿ-ಲೋಕಲೈಜ್ ಆಗಿದೆ..
 
|-
 
|08:02
 
|ಆದ್ದರಿಂದ  '''Formamide''' ಗಿಂತ '''Acetaldehyde''' ಹೆಚ್ಚು  ಪ್ರತಿಕ್ರಿಯಾತ್ಮಕವಾಗಿರುತ್ತದೆ.
 
|-
 
|  08:07
 
| ಈ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಕುರಿತು ಸಂಕ್ಷಿಪ್ತವಾಗಿ ತಿಳಿಸಿಕೊಡುತ್ತದೆ.
 
ನೀವು ಒಳ್ಳೆಯ ಬ್ಯಾಂಡ್ವಿಡ್ತ್ ಹೊಂದಿಲ್ಲದಿದ್ದಲ್ಲಿ ಡೌನ್ಲೋಡ್ ಮಾಡಿ ನೋಡಿಕೊಳ್ಳಬಹುದು.
 
|-
 
| 08:15
 
| ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತೇವೆ. ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
 
|-
 
|08:22
 
| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗೆ  '''  NMEICT, MHRD ''' ಭಾರತ ಸರ್ಕಾರ ಧನಸಹಾಯ ಮಾಡುತ್ತದೆ.
 
|-
 
|  08:29
 
| ಅನುವಾದ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ. ಧನ್ಯವಾದಗಳು.
 
|}
 

Revision as of 20:52, 10 July 2018

Contributors and Content Editors

Anjana310312, Sandhya.np14