Difference between revisions of "Avogadro/C2/Edit-molecules/Kannada"

From Script | Spoken-Tutorial
Jump to: navigation, search
(Blanked the page)
Line 1: Line 1:
{| border=1
 
||'''Time'''
 
||'''Narration'''
 
  
|-
 
||00:01
 
|| ಎಲ್ಲರಿಗೂ '''Edit molecules''' ಎಂಬ ಟ್ಯುಟೋರಿಯಲ್ ಗೆ ಸ್ವಾಗತ.
 
|-
 
|| 00:08
 
|| ಈ ಟ್ಯುಟೋರಿಯಲ್ ನಲ್ಲಿ ನಾವು- ಅಣುಗಳನ್ನು ಸೇರಿಸುವುದು ಮತ್ತು ಡಿಲೀಟ್ ಮಾಡುವುದು,
 
|-
 
|| 00:14
 
||ಬಾಂಡ್ ಗಳನ್ನು ಸೇರಿಸುವುದು ಮತ್ತು ಡಿಲೀಟ್ ಮಾಡುವುದು,
 
|-
 
|| 00:16
 
||ಬಾಂಡ್ ಗಳನ್ನು ರೋಟೇಟ್ ಮಾಡುವುದು(ತಿರುಗಿಸುವುದು) ,
 
|-
 
|| 00:18
 
||ಬಾಂಡ್ ನ ಉದ್ದವನ್ನು ಬದಲಿಸುವುದು,
 
|-
 
|| 00:20
 
||ಜಲಜನಕವನ್ನು ಮೀಥೈಲ್ ಗುಂಪಾಗಿ ಬದಲಿಸುವುದು ,
 
|-
 
|| 00:23
 
||ರಚನೆ ಗಳನ್ನು ಕಾಪಿ ಮಾಡುವುದು, ಪೇಸ್ಟ್ ಮಾಡುವುದು ಮತ್ತು ಸೇರಿಸುವುದು- ಇವುಗಳ ಕುರಿತು ಕಲಿಯುವೆವು.
 
|-
 
||00:27
 
||
 
ಇಲ್ಲಿ ನಾನು  ''' Ubuntu Linux OS'''  14.04 ಆವೃತ್ತಿ,
 
'''  Avogadro '''  1.1.1 ಆವೃತ್ತಿ - ಇವುಗಳನ್ನು ಬಳಸುತ್ತಿದ್ದೇನೆ.
 
|-
 
|| 00:37
 
|| ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು  '''Avogadro ''' ಇಂಟರ್ಫೇಸ್ ಅನ್ನು ತಿಳಿದಿರಬೇಕು.
 
|-
 
|| 00:43
 
|| ಇಲ್ಲವಾದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ, ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೇಟಿಕೊಡಿ.
 
|-
 
|| 00:49
 
|| ಇಲ್ಲಿ ನಾನು 'ಟರ್ಮಿನಲ್' ಅನ್ನು ಬಳಸಿ '''Avogadro ''' ವನ್ನು ಓಪನ್ ಮಾಡುವುದು ಹೇಗೆ ಎಂದು ತೋರಿಸುವೆನು.
 
|-
 
|| 00:55
 
|| ಟರ್ಮಿನಲ್ ಅನ್ನು ಓಪನ್ ಮಾಡಲು, '''CTRL, ALT''' ಮತ್ತು '''T ''' ಕೀ ಗಳನ್ನು ಒಟ್ಟಿಗೆ ಒತ್ತಿ.
 
|-
 
|| 01:03
 
|| ಪ್ರಾಂಪ್ಟ್ ನಲ್ಲಿ '''avogadro ''' ಎಂದು ಟೈಪ್ ಮಾಡಿ , ಎಂಟರ್ ಅನ್ನು ಒತ್ತಿ.
 
|-
 
|| 01:08
 
||'''Avogadro''' ಅಪ್ಲಿಕೇಷನ್ ವಿಂಡೋ ಓಪನ್ ಆಗುತ್ತದೆ.
 
|-
 
|| 01:12
 
|| ವಿವರಣೆಗಾಗಿ ನಾನು , '''Fragment''' ಲೈಬ್ರರಿಯಿಂದ  '''n-butane''' ನ ಅಣುವನ್ನು ಡಿಸ್ಪ್ಲೇ ಮಾಡುವೆನು.
 
|-
 
|| 01:19
 
|| '''Build''' ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ. '''Insert->Fragment''' ಗೆ ಹೋಗಿ.
 
|-
 
|| 01:25
 
||'''Insert fragment''' ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
 
|-
 
|| 01:29
 
|| ಫ್ರ್ಯಾಗ್ಮೆಂಟ್ ಗಳ ಪಟ್ಟಿಯಲ್ಲಿ '''alkanes''' ಫೋಲ್ಡರ್ ಅನ್ನು ಓಪನ್ ಮಾಡಲು ಅದನ್ನು ಡಬಲ್ ಕ್ಲಿಕ್ ಮಾಡಿ.
 
|-
 
|| 01:35
 
||ಕಾಣಿಸುವ ಡ್ರಾಪ್ ಡೌನ್ ಲಿಸ್ಟ್ ನಲ್ಲಿ  '''butane.cml''' ಅನ್ನು ಆಯ್ಕೆ ಮಾಡಿ.
 
|-
 
|| 01:41
 
|| ''' Insert''' ಬಟನ್ ಅನ್ನು ಕ್ಲಿಕ್ ಮಾಡಿ. '''Insert Fragment''' ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು,  X(ಕ್ಲೋಸ್) ಅನ್ನು ಕ್ಲಿಕ್ ಮಾಡಿ.
 
 
|-
 
|| 01:49
 
||ನೀಲಿ ಬಣ್ಣದಲ್ಲಿ ಹೈಲೈಟ್ ಆದ '''Butane''' ಅಣು ಪ್ಯಾನಲ್ ನ ಮೇಲೆ ಕಾಣಿಸುತ್ತದೆ.
 
|-
 
|| 01:54
 
||ಹೈಲೈಟ್ ಅನ್ನು ತೆಗೆಯಲು, '''Ctrl, Shift ''' ಮತ್ತು '''A ''' ಕೀಗಳನ್ನು ಒಟ್ಟಿಗೆ ಒತ್ತಿ.
 
|-
 
|| 02:02
 
|| ಸರಿಯಾಗಿ ಅಲೈನ್ ಮಾಡಲು '''Navigation ''' ಟೂಲ್ ಅನ್ನು ಬಳಸಿ ರಚನೆಯನ್ನು ತಿರುಗಿಸಿ.
 
|-
 
||02:09
 
|| ಈಗ ಅಣುವಿಗೆ ಅಣುಗಳನ್ನು ಸೇರಿಸುವುದು ಹೇಗೆ ಎಂದು ಕಲಿಯುವೆವು.
 
|-
 
||  02:14
 
|| ಟೂಲ್ ಬಾರ್ ನಲ್ಲಿರುವ '''Draw tool''' ಐಕಾನ್ ಅನ್ನು ಕ್ಲಿಕ್ ಮಾಡಿ.
 
|-
 
|| 02:18
 
|| ಕೊನೆಯ  '''Carbon''' ಅಣುವಿನ ಮೇಲೆ ಕ್ಲಿಕ್ ಮಾಡಿ ಮತ್ತು ಪ್ಯಾನಲ್ ನ ಮೇಲೆ ಡ್ರ್ಯಾಗ್ ಮಾಡಿ.
 
|-
 
|| 02:23
 
||ಅವಶ್ಯವಿರುವಷ್ಟು ಜಲಜನಕ ಅಣುಗಳ ಜತೆಗೆ ಒಂದು ಕಾರ್ಬನ್ ಅಣು ಸೇರ್ಪಡೆಯಾಗುತ್ತದೆ.
 
|-
 
|| 02:27
 
||ಈಗ ನಾವು ಪ್ಯಾನಲ್ ನಲ್ಲಿ  '''pentane'''(ಪೆಂಟೇನ್) ನ ಅಣುವನ್ನು ಹೊಂದಿದ್ದೇವೆ.
 
|-
 
|| 02:32
 
||ಹಾಗೆಯೇ, ನೀವು ಆಲ್ಕೇನ್ ಗಳ ಸರಣಿಯನ್ನು ತಯಾರಿಸಲು, '''Draw tool''' ಅನ್ನು ಬಳಸಿ, ಅಣುಗಳನ್ನು ಸೇರಿಸಿಬಹುದು.
 
|-
 
|| 02:39
 
|| ಒಂದು ಹೊಸ ವಿಂದೋವನ್ನು  ಓಪನ್ ಮಾಡಿ. '''Draw tool''' ಅನ್ನು ಬಳಸಿ ಪ್ರೊಪೇನ್ ಅನ್ನು ಬರೆಯಿರಿ.
 
|-
 
|| 02:45
 
|| ಈಗ  '''Ethane''' ಅಣು ಅನ್ನು ಪಡೆಯಲು, ಜಲಜನಕದ ಜತೆ ಕೊನೆಯ ಕಾರ್ಬನ್ ಅಣುವನ್ನು ಡಿಲೀಟ್ ಮಾಡೋಣ.
 
|-
 
|| 02:52
 
|| ಅಣುಗಳನ್ನು ಡಿಲೀಟ್ ಮಾಡಲು, ಟೂಲ್ ಬಾರ್ ನಲ್ಲಿರುವ '''Selection tool''' ಐಕಾನ್ ನ ಮೇಲೆ ಕ್ಲಿಕ್ ಮಾಡಿ.
 
|-
 
|| 02:57
 
|| ಆಯ್ಕೆ ಮಾಡಿಕೊಳ್ಳಲು, ಕೊನೆಯ ಕಾರ್ಬನ್ ಅಣುವಿನ ಮೇಲೆ ಕ್ಲಿಕ್ ಮಾಡಿ ಡ್ರ್ಯಾಗ್ ಮಾಡಿ.
 
|-
 
|| 03:02
 
||ಆಯ್ಕೆ ಮಾಡಿದ ಅಣುಗಳು ನೀಲಿ ಬಣ್ಣದಲ್ಲಿ ಕಾಣುತ್ತದೆ.
 
|-
 
|| 03:06
 
|| ಡಿಲೀಟ್ ಮಾಡಲು  '''Backspace''' ಅನ್ನು ಒತ್ತಿ, ಅಥವಾ  '''Edit''' ಮೆನ್ಯುವಿನಲ್ಲಿ ''' clear ''' ಆಯ್ಕೆಯನ್ನು ಸಹ ಆರಿಸಿಕೊಳ್ಳಬಹುದು.
 
|-
 
|| 03:14
 
||ರಿಡೂ ಮಾಡಲು, '''Ctrl ಮತ್ತು Z ''' ಕೀ ಗಳನ್ನು ಒಟ್ಟಿಗೆ ಒತ್ತಿ.
 
|-
 
|| 03:20
 
|| ಈಗ ನಾವು ಅಣುವಿನಲ್ಲಿ ಬಾಂಡ್ ಗಳನ್ನು  ಸೇರಿಸುವುದು ಮತ್ತು ಡಿಲೀಟ್ ಮಾಡುವುದು ಹೇಗೆಂದು ನೋಡುವೆವು.
 
|-
 
|| 03:26
 
|| ಬಾಂಡ್ ಗಳನ್ನು ಸೇರಿಸಲು, ಟೂಲ್ ಬಾರ್ ನಲ್ಲಿರುವ '''Draw tool''' ಐಕಾನ್ ಅನ್ನು ಆಯ್ಕೆ ಮಾಡಿ.
 
|-
 
|| 03:31
 
||ಎಡ ಭಾಗದಲ್ಲಿ '''Draw Settings''' ಮೆನ್ಯು ಓಪನ್ ಆಗುತ್ತದೆ.
 
|-
 
|| 03:35
 
|| '''Element ''' ಡ್ರಾಪ್ ಡೌನ್ ಮೆನ್ಯುವಿನಲ್ಲಿ ಡಿಫಾಲ್ಟ್ ಆಗಿ '''Carbon''' ಆಯ್ಕೆಯಾಗಿರುತ್ತದೆ.
 
|-
 
|| 03:40
 
|| ಡಬಲ್ ಬಾಂಡ್ ಅನ್ನು ಪರಿಚಯಿಸಲು, '''Bond Order ''' ಡ್ರಾಪ್ ಡೌನ್ ಮೆನ್ಯುವಿನಲ್ಲಿ, '''Double''' ಅನ್ನು ಆಯ್ಕೆ ಮಾಡಿ.
 
|-
 
|| 03:46
 
|| ಡಬಲ್ ಬಾಂಡ್ ಆಗಿ ಪರಿವರ್ತಿಸಲು,  C-1 ಮತ್ತು C-2 ಗಳ ನಡುವಿನ ಬಾಂಡ್ ಅನ್ನು ಕ್ಲಿಕ್ ಮಾಡಿ.
 
|-
 
|| 03:52
 
|| ಡಬಲ್ ಬಾಂಡ್ ಅನ್ನು ಟ್ರಿಪಲ್ ಬಾಂಡ್ ಆಗಿ ಪರಿವರ್ತಿಸಲು, '''Bond Order'''  ನಿಂದ '''Triple''' ಅನ್ನು ಆಯ್ಕೆ ಮಾಡಿಕೊಳ್ಳಿ. ಬಾಂಡ್ ನ ಮೇಲೆ ಕ್ಲಿಕ್ ಮಾಡಿ.
 
|-
 
|| 03:59
 
|| ಬಾಂಡ್ ಗಳನ್ನು ಡಿಲೀಟ್ ಮಾಡಲು, ಮೌಸ್ ನ ಬಲ ಬಟನ್ ಅನ್ನು ಹಿಡಿದು ಬಾಂಡ್ ಗಳ ಮೇಲೆ ಕ್ಲಿಕ್ ಮಾಡಿ.
 
|-
 
|| 04:04
 
|| ಇದರಿಂದ ಎರಡು ಬೇರೆ ಬೇರೆ ಅಣುಗಳು ಆಗುತ್ತವೆ.
 
|-
 
|| 04:08
 
|| ಈಗ ಈ ಅಣುಗಳನ್ನು ಪುನರ್ಜೋಡಿಸೋಣ.
 
|-
 
|| 04:11
 
|| ಒಂದು ಅಣುವಿನ ಕಾರ್ಬನ್ ನ ಮೇಲೆ ಕ್ಲಿಕ್ ಮಾಡಿಕೊಂಡು, ಇನ್ನೊಂದು ಅಣುವಿನ ಕಾರ್ಬನ್ ನ ಮೇಲೆ ಡ್ರ್ಯಾಗ್ ಮಾಡಿ, ಕ್ಲಿಕ್ ಮಾಡಿ.
 
|-
 
|| 04:18
 
|| ನಾವು '''Bond Centric Manipulation''' (ಬಾಂಡ್ ಸೆಂಟ್ರಿಕ್ ಮ್ಯಾನಿಪ್ಯುಲೇಷನ್) ಟೂಲ್ ಅನ್ನು ಬಳಸಿ, ಬಾಂಡ್ ಗಳನ್ನು ತಿರುಗಿಸಬಹುದು ಅಥವಾ ಬಾಂಡ್ ನ ಉದ್ದವನ್ನು ಬದಲಿಸಬಹುದು.
 
|-
 
|| 04:24
 
|| ಟೂಲ್ ಬಾರ್ ನಲ್ಲಿ '''Bond Centric Manipulation tool''' ನ ಮೇಲೆ ಕ್ಲಿಕ್ ಮಾಡಿ.
 
|-
 
|| 04:29
 
|| ಎಡಭಾಗದಲ್ಲಿ, '''Bond Centric Manipulate ''' ಸೆಟ್ಟಿಂಗ್ ಗಳ ಮೆನ್ಯು ತೆರೆದುಕೊಳ್ಳುತ್ತದೆ.
 
|-
 
|| 04:34
 
|| ಡಿಫಾಲ್ಟ್ ಆಗಿ, '''Show Angles''' ಮತ್ತು '''Snap-to Bonds''' ಆಯ್ಕೆಗಳು ಚೆಕ್ ಆಗಿರುತ್ತವೆ.
 
|-
 
|| 04:39
 
||'''Snap-to Threshold''' 10ಡಿಗ್ರಿ ಎಂದು ಸೆಟ್ ಆಗಿದೆ.
 
|-
 
|| 04:43
 
||ಬಳಕೆದಾರರು, ಅವರ ಅವಶ್ಯಕತೆಗೆ ತಕ್ಕಂತೆ ಸೆಟ್ಟಿಂಗ್ ಗಳನ್ನು ಮಾಡಿಕೊಳ್ಳಬಹುದು.
 
|-
 
|| 04:49
 
|| ಕೋನಗಳನ್ನು ತೋರಿಸಲು, ಎರಡು ಅಣುಗಳ ನಡುವಿನ ಬಾಂಡ್ ನ ಮೇಲೆ ಕ್ಲಿಕ್ ಮಾಡಿ.
 
|-
 
|| 04:55
 
|| ನಾವು ಬಾಂಡ್ ಗಳ ಪರಿಭ್ರಮಣ(ರೊಟೇಷನ್) ದ ಸಮತಲವನ್ನು (ಪ್ಲೇನ್) ಹೊಂದಿಸಬೇಕು.
 
|-
 
||04:59
 
|| ಸಮತಲವನ್ನು ಹೊಂದಿಸಲು, ಬಾಂಡ್ ನ ಮೇಲೆ ಕ್ಲಿಕ್ ಮಾಡಿಕೊಂಡು, ಮೇಲೆ ಕೆಳಗೆ ಚಲಿಸಿ.
 
|-
 
|| 05:05
 
|| ಅಣುಗಳ ನಡುವಿನ ಸಮತಲ ನೀಲಿ ಅಥವಾ ಹಳದಿ ಬಣ್ಣದಲ್ಲಿ ಕಾಣಿಸುತ್ತದೆ.
 
|-
 
|| 05:11
 
|| ತಿರುಗಿಸಲು, ಅಣುಗಳಲ್ಲಿ ಒಂದನ್ನು ಕ್ಲಿಕ್ ಮಾಡಿ, ಚಲಿಸಿ.
 
|-
 
|| 05:16
 
||ಅಣುಗಳೊಂದಿಗೆ ಹೊಂದಿಕೊಂಡ ಬಾಂಡ್ ಅಣುಗಳ ಸಮೇತ  ನಿಗದಿತ ಸಮತಲದಲ್ಲಿ ಪರಿಭ್ರಮಣೆ (ರೋಟೇಟ್) ಆಗುತ್ತದೆ.
 
|-
 
|| 05:21
 
||ಬಾಂಡ್ ನ ಉದ್ದವನ್ನು ಬದಲಿಸಲು, ಮೌಸ್ ನ ಬಲ ಬಟನ್ ಅನ್ನು ಹಿಡಿದುಕೊಂಡು ಡ್ರ್ಯಾಗ್ ಮಾಡಿ.
 
|-
 
|| 05:27
 
|| ಈಗ ನಾವು ಹೈಡ್ರೋಜನ್ ಗಳನ್ನು ಮೀಥೈಲ್ ಗುಂಪುಗಳಾಗಿ ಪರಿವರ್ತಿಸುವುದು ಹೇಗೆ ಎಂದು ತೋರಿಸುವೆವು.
 
|-
 
|| 05:32
 
|| '''Build ''' ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ ಮತ್ತು '''Change H To Methyl''' ಅನ್ನು ಕ್ಲಿಕ್ ಮಾಡಿ.
 
|-
 
|| 05:38
 
|| ಎಲ್ಲಾ'''Hydrogen''' ಗಳು ಈಗ '''Methyl''' ಗುಂಪುಗಾಳಾಗಿ ಪರಿವರ್ತನೆಗೊಂಡಿವೆ.
 
|-
 
|| 05:43
 
||ಬದಲಾವಣೆಗಳನ್ನು ರದ್ದುಗೊಳಿಸಲು,  '''CTRL''' ಮತ್ತು  ''' Z ''' ಕೀಲಿಗಳನ್ನು ಒಟ್ಟಿಗೆ ಒತ್ತಿ.
 
|-
 
||05:49
 
|| ನಾವು ನಿರ್ದಿಷ್ಟವಾದ  '''hydrogen''' ಅಣುವನ್ನು ಆಯ್ಕೆ ಮಾಡಿಕೊಂಡು ಅದನ್ನು  '''methyl''' ಗುಂಪಾಗಿ ಪರಿವರ್ತಿಸಬಹುದು.
 
|-
 
||05:55
 
|| ಟೂಲ್ ಬಾರ್ ನಲ್ಲಿರುವ  '''Selection tool ''' ಐಕಾನ್ ನ ಮೇಲೆ ಕ್ಲಿಕ್ ಮಾಡಿ.
 
|-
 
|| 05:59
 
|| ಆಯ್ಕೆಮಾಡಿಕೊಳ್ಳಲು ಕೊನೆಯ ಕಾರ್ಬನ್ ಅಣುವಿಗೆ ಹೊಂದಿಕೊಂಡಿರುವ '''hydrogen''' ಅನ್ನು ಕ್ಲಿಕ್ ಮಾಡಿ.
 
|-
 
|| 06:04
 
|| '''Build''' ಮೆನ್ಯುವಿಗೆ ಹೋಗಿ ,  '''Change H to Methyl''' ನ ಮೇಲೆ ಕ್ಲಿಕ್ ಮಾಡಿ.
 
|-
 
|| 06:10
 
||ಆಯ್ಕೆ ಮಾಡಿಕೊಂಡ '''Hydrogen''' ,  '''methyl''' ಗುಂಪಾಗಿ ಬದಲಿಸ್ಪಡುತ್ತದೆ.
 
|-
 
|| 06:15
 
|| ಡಿಸೆಲೆಕ್ಟ್ ಮಾಡಲು,  '''Ctrl, Shift''' ಮತ್ತು '''A''' ಕೀಲಿಗಳನ್ನು ಒಟ್ಟಿಗೆ ಒತ್ತಿ.
 
|-
 
|| 06:22
 
|| ಈಗ ರಚನೆ ಗಳನ್ನು ಕಾಪಿ, ಪೇಸ್ಟ್ ಮತ್ತು ಜಾಯಿನ್(ಕೂಡಿಸುವುದು)ಮಾಡುವುದು ಹೇಗೆ ಎಂದು ನೋಡೋಣ.
 
|-
 
|| 06:28
 
|| ಹೊಸ ವಿಂಡೋವನ್ನು ಓಪನ್ ಮಾಡಲು,  '''File'''-> '''New''' ಅನ್ನು ಕ್ಲಿಕ್ ಮಾಡಿ.
 
|-
 
|| 06:33
 
|| ನಾವು  '''Maltose'''(ಮಾಲ್ಟೋಸ್) ಅಣುವನ್ನು ರಚಿಸುವುದನ್ನು ಕಲಿಯುವೆವು.
 
|-
 
|| 06:37
 
||'''Maltose''' ಇದು ಎರಡು '''glucose''' (ಗ್ಲುಕೋಸ್) ಅಣುಗಳಿಂದ ಮಾಡಲ್ಪಟ್ಟಿದೆ.
 
|-
 
|| 06:41
 
|| '''glucose''' ಅಣುವನ್ನು ಸೇರಿಸಲು,  '''Build''' ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ.
 
|-
 
|| 06:46
 
|| ಕೆಳಕ್ಕೆ ಸ್ಕ್ರೋಲ್ ಮಾಡಿ,  '''Insert''' -> '''Fragment''' ಅನ್ನು ಕ್ಲಿಕ್ ಮಾಡಿ.
 
|-
 
|| 06:51
 
|| '''Insert''' -> '''Fragment''' ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
 
|-
 
|| 06:55
 
|| ಈ ಪಟ್ಟಿಯ ಕೆಳಕ್ಕೆ ಸ್ಕ್ರೋಲ್ ಮಾಡಿ,  '''Cyclic sugar''' (ಸೈಕ್ಲಿಕ್ ಶುಗರ್) ಫೋಲ್ಡರ್ ಅನ್ನು ಕ್ಲಿಕ್ ಮಾಡಿ.
 
|-
 
|| 07:01
 
|| ಒಂದು ಸಬ್-ಮೆನ್ಯು ಕಾಣಿಸುತ್ತದೆ.
 
|-
 
|| 07:04
 
|| ಕೆಳಕ್ಕೆ ಹೋಗಿ '''beta-d-glucopyranose.cml.'''(ಬೀಟಾ-ಡಿ-ಗ್ಲುಕೋಪೈರಾನೋಸ್ ಡಾಟ್ ಸಿಎಮೆಲ್) ಅನ್ನು ಆಯ್ಕೆ ಮಾಡಿ.
 
|-
 
|| 07:10
 
|| '''Insert''' ಬಟನ್ ನ ಮೇಲೆ ಕ್ಲಿಕ್ ಮಾಡಿ. ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ.
 
|-
 
|| 07:16
 
|| ಪ್ಯಾನಲ್ ನಲ್ಲಿ '''beta-D-glucopyranose.cml''' (ಬೀಟಾ-ಡಿ-ಗ್ಲುಕೋಪೈರಾನೋಸ್ ಡಾಟ್ ಸಿಎಮೆಲ್) ನೀಲಿ ಬಣ್ಣದಲ್ಲಿ ಕಾಣಿಸುತ್ತದೆ.
 
|-
 
|| 07:24
 
|| ''' hand ''' ಟೂಲ್ ಅನ್ನು ಬಳಸಿ ಇದನ್ನು ಮಧ್ಯಕ್ಕೆ ತನ್ನಿ.
 
|-
 
|| 07:28
 
|| ಈಗ ಇನ್ನೊಂದು  '''glucose''' ಅಣುವನ್ನು ಕಾಪಿ ಮಾಡಿ, ಪೇಸ್ಟ್ ಮಾಡೋಣ.
 
|-
 
|| 07:33
 
|| ಮೆನ್ಯು ಬಾರ್ ನಲ್ಲಿರುವ  '''Edit''' ಮೆನ್ಯುವನ್ನು ಕ್ಲಿಕ್ ಮಾಡಿ.
 
|-
 
|| 07:36
 
|| '''Copy''' ಯ ಮೇಲೆ ಕ್ಲಿಕ್ ಮಾಡಿ. ಮತ್ತೆ ಎಡಿಟ್ ಮೆನ್ಯುವಿನ ಕೆಳಗೆ ಸ್ಕ್ರೋಲ್ ಮಾಡಿ, '''Paste''' ಅನ್ನು ಕ್ಲಿಕ್ ಮಾಡಿ.
 
|-
 
|| 07:44
 
|| ಗಮನಿಸಿ: ಕಾಪಿ ಪೇಸ್ಟ್ ಮಾಡುವಾಗ ವಿಂಡೋ ಒಂದು ಕ್ಷಣ ಮಬ್ಬಾಗಿ(ಡಿಮ್) ನಂತರ ಸರಿಹೋಗುತ್ತದೆ.
 
|-
 
|| 07:51
 
|| ಪ್ಯಾನಲ್ ನಲ್ಲಿ,  ಮೊದಲಿರುವ ಅಣುವಿನ ಮೇಲೆ ಹೊಸ ಅಣು ಕಾಪಿ ಆಗಿ ಪೇಸ್ಟ್ ಆಗುತ್ತದೆ.
 
|-
 
|| 07:58
 
|| ಕರ್ಸರ್ ಹ್ಯಾಂಡ್ ಟೂಲ್ ಆಗಿ ಬದಲಾಗುತ್ತದೆ.
 
|-
 
|| 08:01
 
|| ಮೊದಲ ಅಣುವಿನಿಂದ ಕಾಪಿ ಮಾಡಿದ ಅಣುವನ್ನು ಹೊರತೆಗೆಯಿರಿ.
 
|-
 
|| 08:06
 
||ಈಗ ಪ್ಯಾನಲ್ ನಲ್ಲಿ ಎರಡು ಬೇರ್ಪಟ್ಟ  ಅಣುಗಳಿವೆ.
 
|-
 
|| 08:10
 
|| ಡಿಸೆಲೆಕ್ಟ್ ಮಾಡಲು  '''Ctrl, Shift ''' ಮತ್ತು '''A''' ಕೀಲಿಗಳನ್ನು ಒಟ್ಟಿಗೆ ಒತ್ತಿ.
 
|-
 
|| 08:17
 
|| ಈಗ ನಾವು ಅಣುಗಳಿಗೆ  ಲೇಬಲ್ ಮಾಡೋಣ. ಇದು ಎಲ್ಲಾ ಅಣುಗಳ ಸ್ಥಾನವನ್ನು ಗುರುತಿಸಲು ಸಹಾಯಕವಾಗಿದೆ.
 
|-
 
|| 08:25
 
|| ಲೇಬಲ್ ಮಾಡಲು, ''' Display Types''' ಡ್ರಾಪ್ ಡೌನ್ ಮೆನ್ಯುವಿನಲ್ಲಿ '''Label''' ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
 
|-
 
|| 08:32
 
|| '''Maltose''' ಅನ್ನು ಪಡೆಯಲು ನಾವು ನೀರಿನ ಅಣುವನ್ನು ತೆಗೆಯುವುದು ಅವಶ್ಯವಾಗಿದೆ.
 
|-
 
|| 08:37
 
|| ಮೊದಲ ಅಣುವಿನ C-1 ನ  OH ಗುಂಪನ್ನು ಮತ್ತು ಎರಡನೆಯ ಅಣುವಿನ C-9 ದ ಹೈಡ್ರೋಜನ್ ಅನ್ನು ಡಿಲೀಟ್ ಮಾಡಿ.
 
|-
 
|| 08:46
 
|| '''Draw tool settings''' ನಲ್ಲಿ '''Carbon''' ಅನ್ನು ಆಯ್ಕೆ ಮಾಡಿ.
 
|-
 
|| 08:50
 
||  '''Bond Order''' ನಲ್ಲಿ ''' Single''' ಅನ್ನು ಆಯ್ಕೆ ಮಾಡಿ.
 
|-
 
|| 08:54
 
|| '''Adjust Hydrogens''' ಚೆಕ್ ಬಾಕ್ಸ್ ಅನ್ನು ಅನ್ಚೆಕ್ ಮಾಡಿ.
 
|-
 
|| 08:58
 
|| ಮೊದಲ ಅಣುವಿನ C-1 ಮತ್ತು ಎರಡನೇ ಅಣು ನ C-9 ಗಳನ್ನು'''oxygen''' ಅಣುವಿನ ಮೂಲಕ ಜೋಡಿಸಲು , ಕ್ಲಿಕ್ ಮಾಡಿ, ಡ್ರ್ಯಾಗ್ ಮಾಡಿ.
 
|-
 
|| 09:07
 
|| ಈಗ ನಾವು ಜ್ಯಾಮಿತಿಯನ್ನು ಆಪ್ಟಿಮೈಜ್ ಮಾಡಬೇಕು.
 
|-
 
|| 09:11
 
|| '''Auto Optimization tool''' ಅನ್ನು ಆಯ್ಕೆ ಮಾಡಿ.
 
|-
 
|| 09:15
 
|| ಎಡ ಭಾಗದಲ್ಲಿ , '''Auto Optimization settings''' ಮೆನ್ಯು ಕಾಣಿಸುತ್ತದೆ.
 
|-
 
|| 09:20
 
|| '''MMFF94''' ಫೋರ್ಸ್ ಫೀಲ್ಡ್ ಅನ್ನು ಆಯ್ಕೆ ಮಾಡಿ ಮತ್ತು  '''Start''' ನ ಮೇಲೆ ಕ್ಲಿಕ್ ಮಾಡಿ.
 
|-
 
|| 09:27
 
|| ಆಪ್ಟಿಮೈಜೇಶನ್ ಪೂರ್ಣಗೊಳ್ಳಲು ಕೆಲವು ಸೆಕೆಂಡ್ ಗಳನ್ನು ತೆಗೆದುಕೊಳ್ಳಬಹುದು. ಈಗ ನೀವು ಲೇಬಲ್ ಗಳನ್ನು ತೆಗೆಯಬಹುದು.
 
|-
 
|| 09:35
 
|| ಈಗ ನಾವು ಪ್ಯಾನಲ್ ನಲ್ಲಿ ಆಪ್ಟಿಮೈಜ್ ಆಗಿರುವ '''Maltose''' ನ ರಚನೆ ಅನ್ನು ನೋಡಬಹುದು.
 
|-
 
|| 09:40
 
|| ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು: ಅಣುಗಳನ್ನು ಸೇರಿಸುವುದು ಮತ್ತು ಡಿಲೀಟ್ ಮಾಡುವುದು,
 
|-
 
|| 09:47
 
|| ಬಾಂಡ್ ಗಳನ್ನು ಸೇರಿಸುವುದು ಮತ್ತು ಡಿಲೀಟ್ ಮಾಡುವುದು,
 
|-
 
|| 09:50
 
|| ಬಾಂಡ್ ಗಳನ್ನು ತಿರುಗಿಸಿವುದು(ರೊಟೇಟ್ ಮಾಡುವುದು)
 
|-
 
|| 09:52
 
||ಬಾಂಡ್ ನ ಉದ್ದವನ್ನು ಬದಲಿಸುವುದು,
 
|-
 
|| 09:54
 
||ಹೈಡ್ರೋಜನ್ ಅನ್ನು ಮೀಥೈಲ್ ಗುಂಪಾಗಿ ಬದಲಿಸುವುದು,
 
|-
 
|| 09:56
 
||ರಚನೆಯನ್ನು ಕಾಪಿ ಮಾಡುವುದು, ಪೇಸ್ಟ್ ಮಾಡುವುದು ಮತ್ತು ಸೇರಿಸುವುದು – ಇವುಗಳ ಕುರಿತು ಕಲಿತಿದ್ದೇವೆ.
 
|-
 
|| 10:00
 
|| ಅಸೈನ್ಮೆಂಟ್:  '''draw tool''' ಅನ್ನು ಬಳಸಿ, ಬ್ಯೂಟೇನ್ ಅಣುವನ್ನು ರಚಿಸಿ.
 
|-
 
|| 10:06
 
||ಇದನ್ನು  '''2,3 dimethyl Butane'''(2,3 ಡೈಮಿಥೈಲ್ ಬ್ಯೂಟೇನ್) ಆಗಿ ಪರಿವರ್ತಿಸಿ.
 
|-
 
|| 10:10
 
|| ಬಾಂಡ್ ಗಳನ್ನು ತಿರುಗಿಸಿ(ರೊಟೇಟ್ ಮಾಡಿ) ಮತ್ತು ಬಾಂಡ್ ನ ಉದ್ದಗಳನ್ನು ಬದಲಿಸಿ.
 
|-
 
|| 10:14
 
|| '''cellulose'''(ಸೆಲ್ಯುಲೋಸ್) ಅಣುವನ್ನು ರಚಿಸಿ.  (ಸುಳಿವು: '''Insert fragment library''' ಯಲ್ಲಿ D- glucose monomer ದೊರೆಯುತ್ತದೆ.)
 
|-
 
|| 10:22
 
|| UFF ಫೋರ್ಸ್ ಫೀಲ್ಡ್ ಅನ್ನು ಬಳಸಿ, ಜ್ಯಾಮಿತಿಯನ್ನು ಆಪ್ಟಿಮೈಜ್ ಮಾಡಿ.
 
|-
 
|| 10:27
 
|| ಈ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಕುರಿತು ಸಂಕ್ಷಿಪ್ತವಾಗಿ ತಿಳಿಸಿಕೊಡುತ್ತದೆ.
 
ನೀವು ಒಳ್ಳೆಯ ಬ್ಯಾಂಡ್ವಿಡ್ತ್ ಹೊಂದಿಲ್ಲದಿದ್ದಲ್ಲಿ ಡೌನ್ಲೋಡ್ ಮಾಡಿ ನೋಡಿಕೊಳ್ಳಬಹುದು.
 
|-
 
|| 10:36
 
||  ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ. ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
 
|-
 
||  10:44
 
|| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗೆ  '''  NMEICT, MHRD ''' ಭಾರತ ಸರ್ಕಾರ ಧನಸಹಾಯ ಮಾಡುತ್ತದೆ.
 
|-
 
|| 10:52
 
|| ಅನುವಾದ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
 
ಧನ್ಯವಾದಗಳು
 
|-
 
|}
 

Revision as of 22:15, 6 July 2018

Contributors and Content Editors

Anjana310312, Sandhya.np14