Difference between revisions of "LibreOffice-Suite-Impress/C3/Slide-Master-Slide-Design/Kannada"

From Script | Spoken-Tutorial
Jump to: navigation, search
Line 7: Line 7:
 
||'''LibreOffice Impress''' ನಲ್ಲಿಯ '''Slide Master and Slide design''' ಎಂಬ '''Spoken Tutorial''' ಗೆ ನಿಮಗೆ ಸ್ವಾಗತ.
 
||'''LibreOffice Impress''' ನಲ್ಲಿಯ '''Slide Master and Slide design''' ಎಂಬ '''Spoken Tutorial''' ಗೆ ನಿಮಗೆ ಸ್ವಾಗತ.
 
|-
 
|-
|| 00: 08
+
|| 00:08
 
| ಈ ಟ್ಯುಟೋರಿಯಲ್ ನಲ್ಲಿ, ನಾವು:
 
| ಈ ಟ್ಯುಟೋರಿಯಲ್ ನಲ್ಲಿ, ನಾವು:
 
ಸ್ಲೈಡ್ ಗಳಿಗಾಗಿ ಹಿನ್ನೆಲೆಗಳನ್ನು (background) ಮತ್ತು ಲೇಔಟ್ ಗಳನ್ನು ಹೇಗೆ ಅನ್ವಯಿಸಬೇಕು ಎಂಬುದನ್ನು ಕಲಿಯುತ್ತೆವೆ.  
 
ಸ್ಲೈಡ್ ಗಳಿಗಾಗಿ ಹಿನ್ನೆಲೆಗಳನ್ನು (background) ಮತ್ತು ಲೇಔಟ್ ಗಳನ್ನು ಹೇಗೆ ಅನ್ವಯಿಸಬೇಕು ಎಂಬುದನ್ನು ಕಲಿಯುತ್ತೆವೆ.  
  
 
|-
 
|-
|| 00: 15
+
|| 00:15
 
| ಇಲ್ಲಿ, ನಾವು:  
 
| ಇಲ್ಲಿ, ನಾವು:  
 
'''Ubuntu Linux 10.04''' ಮತ್ತು
 
'''Ubuntu Linux 10.04''' ಮತ್ತು
Line 18: Line 18:
  
 
|-
 
|-
|| 00: 24
+
|| 00:24
 
|| '''Background''' (ಬ್ಯಾಕ್-ಗ್ರೌಂಡ್) - ಇದು, ಸ್ಲೈಡ್ ನಲ್ಲಿ ಕಂಟೆಂಟ್ಸ ನ (ವಿಷಯದ) ಹಿನ್ನೆಲೆಯಲ್ಲಿ ಇರುವ ಬಣ್ಣ ಮತ್ತು ಪರಿಣಾಮಗಳು ಇವೆಲ್ಲವನ್ನೂ ಸೂಚಿಸುತ್ತದೆ.  
 
|| '''Background''' (ಬ್ಯಾಕ್-ಗ್ರೌಂಡ್) - ಇದು, ಸ್ಲೈಡ್ ನಲ್ಲಿ ಕಂಟೆಂಟ್ಸ ನ (ವಿಷಯದ) ಹಿನ್ನೆಲೆಯಲ್ಲಿ ಇರುವ ಬಣ್ಣ ಮತ್ತು ಪರಿಣಾಮಗಳು ಇವೆಲ್ಲವನ್ನೂ ಸೂಚಿಸುತ್ತದೆ.  
  
 
|-
 
|-
|| 00: 32
+
|| 00:32
 
|| '''LibreOffice Impress''', ಹಲವಾರು ಬ್ಯಾಕ್-ಗ್ರೌಂಡ್ ಆಯ್ಕೆಗಳನ್ನು ಹೊಂದಿದೆ. ಇದು ನಿಮಗೆ ಉತ್ತಮವಾದ 'ಪ್ರೆಸೆಂಟೇಷನ್' (presentation) ಗಳನ್ನು ರಚಿಸಲು ಸಹಾಯ ಮಾಡುತ್ತದೆ.
 
|| '''LibreOffice Impress''', ಹಲವಾರು ಬ್ಯಾಕ್-ಗ್ರೌಂಡ್ ಆಯ್ಕೆಗಳನ್ನು ಹೊಂದಿದೆ. ಇದು ನಿಮಗೆ ಉತ್ತಮವಾದ 'ಪ್ರೆಸೆಂಟೇಷನ್' (presentation) ಗಳನ್ನು ರಚಿಸಲು ಸಹಾಯ ಮಾಡುತ್ತದೆ.
 
   
 
   
 
|-
 
|-
|| 00: 38
+
|| 00:38
 
| ನೀವು ನಿಮ್ಮ ಸ್ವಂತ ಕಸ್ಟಮ್ ಬ್ಯಾಕ್-ಗ್ರೌಂಡ್ ಗಳನ್ನು ಸಹ ರಚಿಸಬಹುದು.  
 
| ನೀವು ನಿಮ್ಮ ಸ್ವಂತ ಕಸ್ಟಮ್ ಬ್ಯಾಕ್-ಗ್ರೌಂಡ್ ಗಳನ್ನು ಸಹ ರಚಿಸಬಹುದು.  
 
|-
 
|-
|| 00: 42
+
|| 00:42
 
||ನಾವು "Sample-Impress.odp" ಎಂಬ ಪ್ರೆಸೆಂಟೇಷನ್ ಅನ್ನು ತೆರೆಯೋಣ.
 
||ನಾವು "Sample-Impress.odp" ಎಂಬ ಪ್ರೆಸೆಂಟೇಷನ್ ಅನ್ನು ತೆರೆಯೋಣ.
  
 
|-
 
|-
|| 00: 48
+
|| 00:48
 
|| ನಮ್ಮ ‘ಪ್ರೆಸೆಂಟೇಶನ್’ ಗಾಗಿ ಒಂದು ಕಸ್ಟಮ್ ಬ್ಯಾಕ್-ಗ್ರೌಂಡ್ ಅನ್ನು ನಾವು ರಚಿಸೋಣ.
 
|| ನಮ್ಮ ‘ಪ್ರೆಸೆಂಟೇಶನ್’ ಗಾಗಿ ಒಂದು ಕಸ್ಟಮ್ ಬ್ಯಾಕ್-ಗ್ರೌಂಡ್ ಅನ್ನು ನಾವು ರಚಿಸೋಣ.
  
 
|-
 
|-
|| 00: 52
+
|| 00:52
 
|ಮತ್ತು, ಈ ಬ್ಯಾಕ್-ಗ್ರೌಂಡ್ ಅನ್ನು ನಾವು ‘ಪ್ರೆಸೆಂಟೇಷನ್’ ನಲ್ಲಿರುವ ಎಲ್ಲಾ ಸ್ಲೈಡ್ ಗಳಿಗೆ ಅನ್ವಯಿಸುವೆವು.
 
|ಮತ್ತು, ಈ ಬ್ಯಾಕ್-ಗ್ರೌಂಡ್ ಅನ್ನು ನಾವು ‘ಪ್ರೆಸೆಂಟೇಷನ್’ ನಲ್ಲಿರುವ ಎಲ್ಲಾ ಸ್ಲೈಡ್ ಗಳಿಗೆ ಅನ್ವಯಿಸುವೆವು.
  
 
|-
 
|-
|| 00: 57
+
|| 00:57
 
| ಈ ಹಿನ್ನೆಲೆಯನ್ನು ರಚಿಸಲು ನಾವು '''Slide Master '''' ಎಂಬ ಆಯ್ಕೆಯನ್ನು ಬಳಸುತ್ತೇವೆ.  
 
| ಈ ಹಿನ್ನೆಲೆಯನ್ನು ರಚಿಸಲು ನಾವು '''Slide Master '''' ಎಂಬ ಆಯ್ಕೆಯನ್ನು ಬಳಸುತ್ತೇವೆ.  
  
 
|-
 
|-
|| 01: 02
+
|| 01:02
 
| 'ಮಾಸ್ಟರ್ ಸ್ಲೈಡ್’ಗೆ (Master slide) ಮಾಡಿದ ಯಾವುದೇ ಬದಲಾವಣೆಯು, ಪ್ರೆಸೆಂಟೇಷನ್ ನಲ್ಲಿರುವ ಎಲ್ಲಾ ಸ್ಲೈಡ್ ಗಳಿಗೆ ಅನ್ವಯವಾಗುತ್ತದೆ.  
 
| 'ಮಾಸ್ಟರ್ ಸ್ಲೈಡ್’ಗೆ (Master slide) ಮಾಡಿದ ಯಾವುದೇ ಬದಲಾವಣೆಯು, ಪ್ರೆಸೆಂಟೇಷನ್ ನಲ್ಲಿರುವ ಎಲ್ಲಾ ಸ್ಲೈಡ್ ಗಳಿಗೆ ಅನ್ವಯವಾಗುತ್ತದೆ.  
  
 
|-
 
|-
|| 01: 08
+
|| 01:08
 
| ಮೇನ್ ಮೆನ್ಯುವಿನಿಂದ, '''View''' ಅನ್ನು  ಕ್ಲಿಕ್ ಮಾಡಿ. '''Master''' ಅನ್ನು ಆಯ್ಕೆ ಮಾಡಿ ಮತ್ತು'''Slide Master''' ಅನ್ನು ಕ್ಲಿಕ್ ಮಾಡಿ.
 
| ಮೇನ್ ಮೆನ್ಯುವಿನಿಂದ, '''View''' ಅನ್ನು  ಕ್ಲಿಕ್ ಮಾಡಿ. '''Master''' ಅನ್ನು ಆಯ್ಕೆ ಮಾಡಿ ಮತ್ತು'''Slide Master''' ಅನ್ನು ಕ್ಲಿಕ್ ಮಾಡಿ.
 
   
 
   
 
|-
 
|-
|| 01: 15
+
|| 01:15
 
|| '''Master Slide''' ಕಾಣಿಸಿಕೊಳ್ಳುತ್ತದೆ.
 
|| '''Master Slide''' ಕಾಣಿಸಿಕೊಳ್ಳುತ್ತದೆ.
  
 
|-
 
|-
|| 01: 17
+
|| 01:17
 
| '''Master View''' ಟೂಲ್-ಬಾರ್ ಸಹ ಕಾಣುತ್ತಿರುವುದನ್ನು ಗಮನಿಸಿ. ಇದನ್ನು ನೀವು  ಮಾಸ್ಟರ್-ಪೇಜ್ ಗಳನ್ನು, 'ಕ್ರಿಯೇಟ್, ಡಿಲೀಟ್' ಮತ್ತು 'ರೀನೇಮ್' ಮಾಡಲು  ಬಳಸಬಹುದು.  
 
| '''Master View''' ಟೂಲ್-ಬಾರ್ ಸಹ ಕಾಣುತ್ತಿರುವುದನ್ನು ಗಮನಿಸಿ. ಇದನ್ನು ನೀವು  ಮಾಸ್ಟರ್-ಪೇಜ್ ಗಳನ್ನು, 'ಕ್ರಿಯೇಟ್, ಡಿಲೀಟ್' ಮತ್ತು 'ರೀನೇಮ್' ಮಾಡಲು  ಬಳಸಬಹುದು.  
 
|-  
 
|-  
|| 01: 27
+
|| 01:27
 
| ಈಗ ಎರಡು ಸ್ಲೈಡ್ ಗಳು ಪ್ರದರ್ಶಿತವಾಗುತ್ತಿರುವುದನ್ನು ಗಮನಿಸಿ.
 
| ಈಗ ಎರಡು ಸ್ಲೈಡ್ ಗಳು ಪ್ರದರ್ಶಿತವಾಗುತ್ತಿರುವುದನ್ನು ಗಮನಿಸಿ.
  
 
|-
 
|-
|| 01: 31
+
|| 01:31
 
|ಇವುಗಳು, ಈ ಪ್ರೆಸೆಂಟೇಷನ್ ನಲ್ಲಿ ಬಳಸಲಾದ ಎರಡು ಮಾಸ್ಟರ್-ಪೇಜ್ ಗಳಾಗಿವೆ .
 
|ಇವುಗಳು, ಈ ಪ್ರೆಸೆಂಟೇಷನ್ ನಲ್ಲಿ ಬಳಸಲಾದ ಎರಡು ಮಾಸ್ಟರ್-ಪೇಜ್ ಗಳಾಗಿವೆ .
  
 
|-
 
|-
|| 01: 37
+
|| 01:37
 
||'''Tasks''' ಎಂಬ ಫಲಕದಿಂದ (ಪೇನ್), '''Master Pages''' ಅನ್ನು ಕ್ಲಿಕ್ ಮಾಡಿ.
 
||'''Tasks''' ಎಂಬ ಫಲಕದಿಂದ (ಪೇನ್), '''Master Pages''' ಅನ್ನು ಕ್ಲಿಕ್ ಮಾಡಿ.
  
 
|-
 
|-
|| 01: 41
+
|| 01:41
 
| '''Used in This Presentation''' ಫೀಲ್ಡ್, ಈ ಪ್ರೆಸೆಂಟೇಷನ್ ನಲ್ಲಿ ಬಳಸಲಾದ 'ಮಾಸ್ಟರ್ ಸ್ಲೈಡ್’ಗಳನ್ನು  ಪ್ರದರ್ಶಿಸುತ್ತದೆ.
 
| '''Used in This Presentation''' ಫೀಲ್ಡ್, ಈ ಪ್ರೆಸೆಂಟೇಷನ್ ನಲ್ಲಿ ಬಳಸಲಾದ 'ಮಾಸ್ಟರ್ ಸ್ಲೈಡ್’ಗಳನ್ನು  ಪ್ರದರ್ಶಿಸುತ್ತದೆ.
  

Revision as of 15:17, 2 June 2018

Time Narration
00:00 LibreOffice Impress ನಲ್ಲಿಯ Slide Master and Slide design ಎಂಬ Spoken Tutorial ಗೆ ನಿಮಗೆ ಸ್ವಾಗತ.
00:08 ಈ ಟ್ಯುಟೋರಿಯಲ್ ನಲ್ಲಿ, ನಾವು:

ಸ್ಲೈಡ್ ಗಳಿಗಾಗಿ ಹಿನ್ನೆಲೆಗಳನ್ನು (background) ಮತ್ತು ಲೇಔಟ್ ಗಳನ್ನು ಹೇಗೆ ಅನ್ವಯಿಸಬೇಕು ಎಂಬುದನ್ನು ಕಲಿಯುತ್ತೆವೆ.

00:15 ಇಲ್ಲಿ, ನಾವು:

Ubuntu Linux 10.04 ಮತ್ತು LibreOffice Suite ಆವೃತ್ತಿ 3.3.4 ಇವುಗಳನ್ನು ಬಳಸುತ್ತಿದ್ದೇವೆ.

00:24 Background (ಬ್ಯಾಕ್-ಗ್ರೌಂಡ್) - ಇದು, ಸ್ಲೈಡ್ ನಲ್ಲಿ ಕಂಟೆಂಟ್ಸ ನ (ವಿಷಯದ) ಹಿನ್ನೆಲೆಯಲ್ಲಿ ಇರುವ ಬಣ್ಣ ಮತ್ತು ಪರಿಣಾಮಗಳು ಇವೆಲ್ಲವನ್ನೂ ಸೂಚಿಸುತ್ತದೆ.
00:32 LibreOffice Impress, ಹಲವಾರು ಬ್ಯಾಕ್-ಗ್ರೌಂಡ್ ಆಯ್ಕೆಗಳನ್ನು ಹೊಂದಿದೆ. ಇದು ನಿಮಗೆ ಉತ್ತಮವಾದ 'ಪ್ರೆಸೆಂಟೇಷನ್' (presentation) ಗಳನ್ನು ರಚಿಸಲು ಸಹಾಯ ಮಾಡುತ್ತದೆ.
00:38 ನೀವು ನಿಮ್ಮ ಸ್ವಂತ ಕಸ್ಟಮ್ ಬ್ಯಾಕ್-ಗ್ರೌಂಡ್ ಗಳನ್ನು ಸಹ ರಚಿಸಬಹುದು.
00:42 ನಾವು "Sample-Impress.odp" ಎಂಬ ಪ್ರೆಸೆಂಟೇಷನ್ ಅನ್ನು ತೆರೆಯೋಣ.
00:48 ನಮ್ಮ ‘ಪ್ರೆಸೆಂಟೇಶನ್’ ಗಾಗಿ ಒಂದು ಕಸ್ಟಮ್ ಬ್ಯಾಕ್-ಗ್ರೌಂಡ್ ಅನ್ನು ನಾವು ರಚಿಸೋಣ.
00:52 ಮತ್ತು, ಈ ಬ್ಯಾಕ್-ಗ್ರೌಂಡ್ ಅನ್ನು ನಾವು ‘ಪ್ರೆಸೆಂಟೇಷನ್’ ನಲ್ಲಿರುವ ಎಲ್ಲಾ ಸ್ಲೈಡ್ ಗಳಿಗೆ ಅನ್ವಯಿಸುವೆವು.
00:57 ಈ ಹಿನ್ನೆಲೆಯನ್ನು ರಚಿಸಲು ನಾವು Slide Master ' ಎಂಬ ಆಯ್ಕೆಯನ್ನು ಬಳಸುತ್ತೇವೆ.
01:02 'ಮಾಸ್ಟರ್ ಸ್ಲೈಡ್’ಗೆ (Master slide) ಮಾಡಿದ ಯಾವುದೇ ಬದಲಾವಣೆಯು, ಪ್ರೆಸೆಂಟೇಷನ್ ನಲ್ಲಿರುವ ಎಲ್ಲಾ ಸ್ಲೈಡ್ ಗಳಿಗೆ ಅನ್ವಯವಾಗುತ್ತದೆ.
01:08 ಮೇನ್ ಮೆನ್ಯುವಿನಿಂದ, View ಅನ್ನು ಕ್ಲಿಕ್ ಮಾಡಿ. Master ಅನ್ನು ಆಯ್ಕೆ ಮಾಡಿ ಮತ್ತುSlide Master ಅನ್ನು ಕ್ಲಿಕ್ ಮಾಡಿ.
01:15 Master Slide ಕಾಣಿಸಿಕೊಳ್ಳುತ್ತದೆ.
01:17 Master View ಟೂಲ್-ಬಾರ್ ಸಹ ಕಾಣುತ್ತಿರುವುದನ್ನು ಗಮನಿಸಿ. ಇದನ್ನು ನೀವು ಮಾಸ್ಟರ್-ಪೇಜ್ ಗಳನ್ನು, 'ಕ್ರಿಯೇಟ್, ಡಿಲೀಟ್' ಮತ್ತು 'ರೀನೇಮ್' ಮಾಡಲು ಬಳಸಬಹುದು.
01:27 ಈಗ ಎರಡು ಸ್ಲೈಡ್ ಗಳು ಪ್ರದರ್ಶಿತವಾಗುತ್ತಿರುವುದನ್ನು ಗಮನಿಸಿ.
01:31 ಇವುಗಳು, ಈ ಪ್ರೆಸೆಂಟೇಷನ್ ನಲ್ಲಿ ಬಳಸಲಾದ ಎರಡು ಮಾಸ್ಟರ್-ಪೇಜ್ ಗಳಾಗಿವೆ .
01:37 Tasks ಎಂಬ ಫಲಕದಿಂದ (ಪೇನ್), Master Pages ಅನ್ನು ಕ್ಲಿಕ್ ಮಾಡಿ.
01:41 Used in This Presentation ಫೀಲ್ಡ್, ಈ ಪ್ರೆಸೆಂಟೇಷನ್ ನಲ್ಲಿ ಬಳಸಲಾದ 'ಮಾಸ್ಟರ್ ಸ್ಲೈಡ್’ಗಳನ್ನು ಪ್ರದರ್ಶಿಸುತ್ತದೆ.
01:48 'ಮಾಸ್ಟರ್ ಸ್ಲೈಡ್’, ಒಂದು ಟೆಂಪ್ಲೇಟ್ ನಂತೆ ಇರುತ್ತದೆ.
01:51 ನೀವು ಇಲ್ಲಿ ಫಾರ್ಮ್ಯಾಟಿಂಗ್ ಆದ್ಯತೆಗಳನ್ನು (preferences) ಹೊಂದಿಸಬಹುದು. ನಂತರ ಇವುಗಳನ್ನು ಪ್ರೆಸೆಂಟೇಷನ್ ನಲ್ಲಿರುವ ಎಲ್ಲಾ ಸ್ಲೈಡ್ಗಳಿಗೆ ಅನ್ವಯಿಸಲಾಗುತ್ತದೆ.
01:58 ಮೊದಲು, Slides ಪೇನ್ ನಿಂದ, ನಾವು Slide 1 ಅನ್ನು ಆಯ್ಕೆಮಾಡೋಣ.
02:03 ಈ ಪ್ರೆಸೆಂಟೇಷನ್ ಗೆ, ಒಂದು ಬಿಳಿಯ ಬ್ಯಾಕ್-ಗ್ರೌಂಡ್ ಅನ್ನು ಸೇರಿಸೋಣ.
02:07 ‘ಮೇನ್’ ಮೆನ್ಯುವಿನಲ್ಲಿ, Format ಮೇಲೆ, ನಂತರ Page ನ ಮೇಲೆ ಕ್ಲಿಕ್ ಮಾಡಿ.
02:12 Page Setup ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ.
02:15 Background ಎಂಬ ಟ್ಯಾಬ್ ಅನ್ನು ಕ್ಲಿಕ್ ಮಾಡಿ.
02:18 Fill ಎಂಬ ಡ್ರಾಪ್-ಡೌನ್ ಮೆನುವಿನಿಂದ, Bitmap ಎಂಬ ಆಯ್ಕೆಯನ್ನು ಆರಿಸಿ.
02:24 ಆಯ್ಕೆಗಳ ಪಟ್ಟಿಯಿಂದ, Blank ಅನ್ನು ಆಯ್ಕೆ ಮಾಡಿ ಮತ್ತು OK ಅನ್ನು ಕ್ಲಿಕ್ ಮಾಡಿ.
02:29 ಸ್ಲೈಡ್, ಈಗ ಬಿಳಿಬಣ್ಣದ ಹಿನ್ನೆಲೆಯನ್ನು ಹೊಂದಿದೆ.
02:32 ಈ ಬ್ಯಾಕ್-ಗ್ರೌಂಡ್ ನಲ್ಲಿ, ಈಗಿರುವ ಟೆಕ್ಸ್ಟ್ ನ ಬಣ್ಣವು, ಚೆನ್ನಾಗಿ ಎದ್ದು ಕಾಣುತ್ತಿಲ್ಲ ಎಂಬುದನ್ನು ಗಮನಿಸಿ.
02:38 ಯಾವಾಗಲೂ, ಟೆಕ್ಸ್ಟ್, ತನ್ನ ಬ್ಯಾಕ್-ಗ್ರೌಂಡ್ ನಲ್ಲಿ ಸ್ಪಷ್ಟವಾಗಿ ಕಾಣಿಸುವಂತೆ ಅದರ ಬಣ್ಣವನ್ನು ಆಯ್ಕೆ ಮಾಡಿ.
02:43 ಟೆಕ್ಸ್ಟ್ ನ ಬಣ್ಣವನ್ನು ನಾವು ಕಪ್ಪು ಬಣ್ಣಕ್ಕೆ ಬದಲಾಯಿಸೋಣ. ಇದು, ಬಿಳಿಯ ಬ್ಯಾಕ್-ಗ್ರೌಂಡ್ ನಲ್ಲಿ ಟೆಕ್ಸ್ಟ್ ಅನ್ನು ಸ್ಪಷ್ಟವಾಗಿ ಕಾಣಿಸುವಂತೆ ಮಾಡುತ್ತದೆ.
02:52 ಮೊದಲು ಟೆಕ್ಸ್ಟ್ ಅನ್ನು ಆಯ್ಕೆಮಾಡಿ.
02:55 ‘ಮೇನ್ ಮೆನ್ಯು’ವಿನಿಂದ, Format ಅನ್ನು ಕ್ಲಿಕ್ ಮಾಡಿ ಮತ್ತು Character ಅನ್ನು ಆಯ್ಕೆ ಮಾಡಿ.
02:59 Character ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ.
03:02 Character ಡೈಲಾಗ್-ಬಾಕ್ಸ್ ನಿಂದ, Font Effects ಎಂಬ ಟ್ಯಾಬ್ ಅನ್ನು ಕ್ಲಿಕ್ ಮಾಡಿ.
03:08 Font Color ' ಎಂಬ ಡ್ರಾಪ್-ಡೌನ್ ನಿಂದ, Black ಅನ್ನು ಆಯ್ಕೆಮಾಡಿ.
03:12 OK ಅನ್ನು ಕ್ಲಿಕ್ ಮಾಡಿ.
03:15 ಈಗ ಟೆಕ್ಸ್ಟ್, ಕಪ್ಪು ಬಣ್ಣದಲ್ಲಿದೆ.
03:18 ಈಗ, ಸ್ಲೈಡ್ ನ ಬಣ್ಣವನ್ನು ಬದಲಾಯಿಸೋಣ.
03:21 ಕಾಂಟೆಕ್ಸ್ಟ್ (context) ಮೆನ್ಯುವಿಗಾಗಿ, ಸ್ಲೈಡ್ ನ ಮೇಲೆ ರೈಟ್-ಕ್ಲಿಕ್ ಮಾಡಿ. ಮತ್ತು, Slide, ನಂತರ Page Setup ಇವುಗಳ ಮೇಲೆ ಕ್ಲಿಕ್ ಮಾಡಿ.
03:27 Fill ಎಂಬ ಡ್ರಾಪ್-ಡೌನ್ ಮೆನ್ಯುವಿನಿಂದ, Color ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ. Blue 8 ಅನ್ನು ಆಯ್ಕೆ ಮಾಡಿ ಮತ್ತು OK ಅನ್ನು ಕ್ಲಿಕ್ ಮಾಡಿ.
03:36 ಗಮನಿಸಿ, ನಾವು ಆಯ್ಕೆ ಮಾಡಿದ ತಿಳಿ ನೀಲಿ ಬಣ್ಣವನ್ನು ಈಗ ಸ್ಲೈಡ್ ಗೆ ಅನ್ವಯಿಸಲಾಗಿದೆ .
03:42 ಈ ಟ್ಯುಟೋರಿಯಲ್ ಅನ್ನು ಇಲ್ಲಿಗೆ ನಿಲ್ಲಿಸಿ ಮತ್ತು ಈ ಅಸೈನ್ಮೆಂಟ್ ಅನ್ನು ಮಾಡಿ. ಒಂದು ಹೊಸ ‘ಮಾಸ್ಟರ್ ಸ್ಲೈಡ್’ ಅನ್ನು ರಚಿಸಿ ಮತ್ತು ಹಿನ್ನೆಲೆಯ ಬಣ್ಣವನ್ನು ಕೆಂಪು ಬಣ್ಣಕ್ಕೆ ಬದಲಾಯಿಸಿ.
03:52 ಈ ಪ್ರೆಸೆಂಟೇಷನ್ ಗೆ, ಇತರ ಡಿಸೈನ್ ಅಂಶಗಳನ್ನು ಹೇಗೆ ಸೇರಿಸುವುದೆಂದು ಈಗ ನಾವು ತಿಳಿಯೋಣ.
03:57 ಉದಾಹರಣೆಗೆ: ನಿಮ್ಮ ಪ್ರೆಸೆಂಟೇಷನ್ ಗೆ, ನೀವು ಒಂದು ‘ಲೊಗೊ’ ಅನ್ನು ಸೇರಿಸಬಹುದು.
04:01 ನಿಮ್ಮ ಸ್ಕ್ರೀನ್ ನ್ ಕೆಳಭಾಗದಲ್ಲಿ ಇರುವ Basic Shapes ಎಂಬ ಟೂಲ್-ಬಾರ್ ಅನ್ನು ನೋಡಿ.
04:06 ನೀವು ಇದನ್ನು ವಿವಿಧ ಆಕಾರಗಳಾದ ವೃತ್ತಗಳು, ಚೌಕಗಳು, ಆಯತಗಳು, ತ್ರಿಕೋನಗಳು ಮತ್ತು ದೀರ್ಘವೃತ್ತ ಇವುಗಳನ್ನು ಡ್ರಾ ಮಾಡಲು ಬಳಸಬಹುದು.
04:16 ಸ್ಲೈಡ್ ನ Title area ದಲ್ಲಿ, ನಾವು ಒಂದು ಆಯತವನ್ನು ಡ್ರಾ ಮಾಡೋಣ.
04:21 Basic Shapes ಎಂಬ ಟೂಲ್-ಬಾರ್ ನಲ್ಲಿ, Rectangle ನ ಮೇಲೆ ಕ್ಲಿಕ್ ಮಾಡಿ.
04:25 ಈಗ, ಕರ್ಸರ್ ಅನ್ನು Title area ದಲ್ಲಿ, ಸ್ಲೈಡ್ ನ ಮೇಲ್ತುದಿಯ ಎಡ ಮೂಲೆಗೆ ಸರಿಸಿ.
04:31 ನೀವು, ಕ್ಯಾಪಿಟಲ್ 'I' ನೊಂದಿಗೆ, ಒಂದು ಅಧಿಕ ಚಿಹ್ನೆಯನ್ನು ನೋಡುವಿರಿ.
04:36 ಒಂದು ಸಣ್ಣ ಆಯತವನ್ನು ಡ್ರಾ ಮಾಡಲು, ಮೌಸ್ ನ ಲೆಫ್ಟ್-ಬಟನ್ ಅನ್ನು ಹಿಡಿದುಕೊಳ್ಳಿ ಮತ್ತು ಡ್ರ್ಯಾಗ್ ಮಾಡಿ.
04:41 ಈಗ, ಮೌಸ್-ಬಟನ್ ಅನ್ನು ಬಿಟ್ಟುಬಿಡಿ.
04:44 ನೀವು ಒಂದು ಆಯತವನ್ನು ಡ್ರಾ ಮಾಡಿದ್ದೀರಿ!
04:47 ಆಯತದ ಮೇಲೆ ಇರುವ ಎಂಟು ಹ್ಯಾಂಡಲ್ ಗಳನ್ನು ಗಮನಿಸಿ.
04:50 ಹ್ಯಾಂಡಲ್ ಗಳು ಅಥವಾ ಕಂಟ್ರೋಲ್ ಪಾಯಿಂಟ್ ಗಳು, ಆಯ್ಕೆಮಾಡಿದ ವಸ್ತುವಿನ ಬದಿಗಳಲ್ಲಿ ಕಂಡುಬರುವ ಸಣ್ಣ ನೀಲಿ ಚೌಕಗಳಾಗಿವೆ.
04:58 ಆಯತದ ಗಾತ್ರವನ್ನು ಸರಿಹೊಂದಿಸಲು, ನಾವು ಈ ಕಂಟ್ರೋಲ್ ಪಾಯಿಂಟ್ ಗಳನ್ನು ಬಳಸಬಹುದು.
05:03 ನೀವು ನಿಮ್ಮ ಕರ್ಸರ್ ಅನ್ನು, ಕಂಟ್ರೋಲ್ ಪಾಯಿಂಟ್ ನ ಮೇಲೆ ಇಟ್ಟು ಅಲುಗಾಡಿಸಿದಾಗ, ಕರ್ಸರ್, ಡಬಲ್-ಸೈಡೆಡ್-ಆರೋ (double-sided-arrow) ಆಗಿ ಬದಲಾಗುತ್ತದೆ.
05:10 ಮೂಲ ಆಕಾರಗಳನ್ನು ಬದಲಾಯಿಸಲು, ಕಂಟ್ರೋಲ್-ಪಾಯಿಂಟ್ ಅನ್ನು ಸರಿದಾಡಿಸಬಹುದಾದ ದಿಕ್ಕುಗಳನ್ನು ಇದು ಸೂಚಿಸುತ್ತದೆ.
05:17 ಟೈಟಲ್-ಏರಿಯಾ ಅನ್ನು ಸಂಪೂರ್ಣವಾಗಿ ಆವರಿಸುವಂತೆ ಮಾಡಲು, ಈ ಆಯತವನ್ನು ದೊಡ್ಡದಾಗಿಸೋಣ.
05:25 ನಾವು ಈ ಆಕಾರಗಳನ್ನು ಕೂಡ ಫಾರ್ಮ್ಯಾಟ್ ಮಾಡಬಹುದು!
05:28 'ಕಾಂಟೆಕ್ಸ್ಟ್ ಮೆನ್ಯು' ಅನ್ನು (context menu) ನೋಡಲು, ಆಯತದ ಮೇಲೆ ರೈಟ್-ಕ್ಲಿಕ್ ಮಾಡಿ.
05:32 ಇಲ್ಲಿ, ನೀವು ಆಯತವನ್ನು ಮಾರ್ಪಡಿಸಲು, ಹಲವಾರು ಆಯ್ಕೆಗಳನ್ನು ಆರಿಸಿಕೊಳ್ಳಬಹುದು.
05:37 Area ದ ಮೇಲೆ ಕ್ಲಿಕ್ ಮಾಡಿ. Area ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ.
05:43 Fill ಎಂಬ ಫೀಲ್ಡ್ ನಲ್ಲಿ, ಡ್ರಾಪ್-ಡೌನ್ ಮೆನುವಿನಿಂದ Color ಅನ್ನು ಆಯ್ಕೆಮಾಡಿ.
05:48 Magenta 4 ಅನ್ನು ಆಯ್ಕೆ ಮಾಡಿ ಮತ್ತು OK ಅನ್ನು ಕ್ಲಿಕ್ ಮಾಡಿ.
05:52 ಈಗ ಆಯತದ ಬಣ್ಣ ಬದಲಾಗಿದೆ.
05:56 ಆಯತವು ಈಗ ಟೆಕ್ಸ್ಟ್ ಅನ್ನು ಮುಚ್ಚಿಬಿಟ್ಟಿದೆ.
05:59 ಟೆಕ್ಸ್ಟ್ ಅನ್ನು ಮತ್ತೆ ಕಾಣುವಂತೆ ಮಾಡಲು, ಮೊದಲು ಆಯತವನ್ನು ಆಯ್ಕೆಮಾಡಿ.
06:03 ಈಗ, ಕಾಂಟೆಕ್ಸ್ಟ್- ಮೆನ್ಯು ಅನ್ನು ತೆರೆಯಲು, ರೈಟ್-ಕ್ಲಿಕ್ ಮಾಡಿ.
06:07 ಕ್ರಮವಾಗಿ Arrange ಮತ್ತು Send to back ಗಳ ಮೇಲೆ ಕ್ಲಿಕ್ ಮಾಡಿ.
06:11 ಈಗ ಟೆಕ್ಸ್ಟ್ ಮತ್ತೆ ಕಾಣಿಸುತ್ತಿದೆ!
06:15 ಇಲ್ಲಿ, ಆಯತವು ಟೆಕ್ಸ್ಟ್ ನ್ ಹಿಂದೆ ಹೋಗಿದೆ.
06:18 Tasks ಎಂಬ ಪೇನ್ ನಲ್ಲಿ, Master Pagepreview ದ ಮೇಲೆ ಕ್ಲಿಕ್ ಮಾಡಿ.
06:23 ರೈಟ್ ಕ್ಲಿಕ್ ಮಾಡಿ, Apply to All Slides ಅನ್ನು ಆಯ್ಕೆ ಮಾಡಿ.
06:27 Close Master View ಎಂಬ ಬಟನ್ ಅನ್ನು ಕ್ಲಿಕ್ ಮಾಡುವ ಮೂಲಕ, Master View ಅನ್ನು ಮುಚ್ಚಿ.
06:32 ಈಗ, Master ನಲ್ಲಿ ಮಾಡಿರುವ ಫಾರ್ಮ್ಯಾಟಿಂಗ್ ಬದಲಾವಣೆಗಳನ್ನು, ಪ್ರೆಸೆಂಟೇಷನ್ ನಲ್ಲಿರುವ ಎಲ್ಲ ಸ್ಲೈಡ್ಗಳಿಗೆ ಅನ್ವಯಿಸಲಾಗಿದೆ.
06:39 ಎಲ್ಲಾ ಪೇಜ್ ಗಳಲ್ಲಿ, ಆಯತವನ್ನು ಸಹ ಪ್ರದರ್ಶಿಸಲಾಗಿದೆ ಎಂಬುದನ್ನು ಗಮನಿಸಿ.
06:45 ನಾವು ಸ್ಲೈಡ್ ನ ಲೇಔಟ್ ಅನ್ನು ಬದಲಾಯಿಸಲು ಕಲಿಯೋಣ.
06:49 'ಲೇಔಟ್'ಗಳೆಂದರೇನು? 'ಲೇಔಟ್' ಗಳು, ಸ್ಲೈಡ್ ನ ಟೆಂಪ್ಲೇಟ್ ಗಳಾಗಿರುತ್ತವೆ. ಕಂಟೆಂಟ್ ನ ಸ್ಥಾನವನ್ನು ಹೊಂದಿಸಲು, ಪ್ಲೇಸ್-ಹೋಲ್ಡರ್ ಗಳೊಂದಿಗೆ ಇವುಗಳನ್ನು ಮೊದಲೇ ಫಾರ್ಮ್ಯಾಟ್ ಮಾಡಲಾಗಿದೆ.
06:58 'ಸ್ಲೈಡ್ ಲೇಔಟ್'ಗಳನ್ನು ವೀಕ್ಷಿಸಲು, ಬಲಗಡೆಯ ಪ್ಯಾನೆಲ್ ನಿಂದ, Layouts ಅನ್ನು ಕ್ಲಿಕ್ ಮಾಡಿ.
07:04 Impress ನಲ್ಲಿ ಲಭ್ಯವಿರುವ ಲೇಔಟ್ ಗಳನ್ನು ಪ್ರದರ್ಶಿಸಲಾಗಿದೆ.
07:07 layout thumbnail ಗಳನ್ನು ನೋಡಿ. ಲೇಔಟ್ ಅನ್ನು ಸೇರಿಸಿದ ನಂತರ, ಸ್ಲೈಡ್ ಹೇಗೆ ಕಾಣುತ್ತದೆ ಎಂಬುವುದರ ಬಗ್ಗೆ ಇದು ನಿಮಗೆ ಕಲ್ಪನೆಯನ್ನು ನೀಡುತ್ತದೆ.
07:16 ಟೈಟಲ್ ಗಳು ಮತ್ತು ಎರಡು ಕಾಲಂಗಳಿರುವ ಫಾರ್ಮ್ಯಾಟ್ ಗಳನ್ನು ಹೊಂದಿರುವ ಲೇಔಟ್ ಗಳಿವೆ. ಮೂರು ಕಾಲಂ ಗಳಲ್ಲಿ, ಟೆಕ್ಸ್ಟ್ ಅನ್ನು ಹೊಂದಿಸಬಹುದಾದ ಲೇಔಟ್ಗಳು ಮತ್ತು ಇನ್ನೂ ಅನೇಕ ವಿಧದ ಲೇಔಟ್ ಗಳಿವೆ.
07:24 ಇಲ್ಲಿ ಖಾಲಿ ಲೇಔಟ್ ಗಳು ಕೂಡ ಇವೆ. ನಿಮ್ಮ ಸ್ಲೈಡ್ ಗೆ, ನೀವು ಖಾಲಿ ಲೇಔಟ್ ಅನ್ನು ಸೇರಿಸಬಹುದು ಮತ್ತು ನಂತರ ನಿಮ್ಮ ಸ್ವಂತ ಲೇಔಟ್ ಗಳನ್ನು ರಚಿಸಬಹುದು.
07:32 ಈ ಸ್ಲೈಡ್ ಗೆ, ಒಂದು ಲೇಔಟ್ ಅನ್ನು ಸೇರಿಸೋಣ.
07:35 "Potential Alternatives" ಎಂಬ ಸ್ಲೈಡ್ ಅನ್ನು ಆಯ್ಕೆಮಾಡಿ ಮತ್ತು ಎಲ್ಲ ಟೆಕ್ಸ್ಟ್ ಅನ್ನು ಡಿಲೀಟ್ ಮಾಡಿ.
07:43 ಈಗ, ಬಲ ಭಾಗದಲ್ಲಿರುವ Layouts ಪೇನ್ ನಿಂದ, Title, 2 Content over Content ಅನ್ನು ಆಯ್ಕೆಮಾಡಿ.
07:51 ಈಗ, ಸ್ಲೈಡ್ ಮೂರು ಟೆಕ್ಸ್ಟ್-ಬಾಕ್ಸ್ ಗಳನ್ನು ಮತ್ತು ಒಂದು 'ಟೈಟಲ್ ಏರಿಯಾ' ಅನ್ನು ಹೊಂದಿದೆ.
07:56 ‘ಮಾಸ್ಟರ್ ಪೇಜ್’ ಅನ್ನು ಬಳಸಿಕೊಂಡು, ನಾವು ಸೇರಿಸಿದ ಆಯತವು ಇನ್ನೂ ಕಾಣುತ್ತಿರುವುದನ್ನು ಗಮನಿಸಿ.
08:02 ‘ಮಾಸ್ಟರ್ ಸ್ಲೈಡ್’ ಅನ್ನು ಮಾತ್ರ ಬಳಸಿ, ಈ ಆಯತವನ್ನು ಎಡಿಟ್ ಮಾಡಬಹುದು.
08:07 Master ಸ್ಲೈಡ್ ನಲ್ಲಿರುವ ಸೆಟ್ಟಿಂಗ್ ಗಳು, ಸ್ಲೈಡ್ ಗಳಿಗೆ ಅನ್ವಯಿಸಲಾದ ಯಾವುದೇ ಫಾರ್ಮ್ಯಾಟಿಂಗ್ ಬದಲಾವಣೆಗಳನ್ನು ಅಥವಾ ಲೇಔಟ್ ಗಳನ್ನು ಅಲಕ್ಷಿಸುತ್ತವೆ.
08:15 ಈಗ ಈ ಬಾಕ್ಸ್ ಗಳಲ್ಲಿ, ಸ್ವಲ್ಪ ಟೆಕ್ಸ್ಟ್ ಅನ್ನು ನಮೂದಿಸೋಣ.
08:19 ಮೊದಲನೆಯ ಟೆಕ್ಸ್ಟ್-ಬಾಕ್ಸ್ ನಲ್ಲಿ, ಹೀಗೆ ಟೈಪ್ ಮಾಡಿ: "Strategy 1 PRO: Low cost CON: slow action".
08:28 ಎರಡನೇ ಟೆಕ್ಸ್ಟ್-ಬಾಕ್ಸ್ ನಲ್ಲಿ, ಹೀಗೆ ಟೈಪ್ ಮಾಡಿ: "Strategy 2 CON: High cost PRO: Fast Action".
08:40 ಮೂರನೆಯ ಟೆಕ್ಸ್ಟ್-ಬಾಕ್ಸ್ ನಲ್ಲಿ, ಹೀಗೆ ಟೈಪ್ ಮಾಡಿ: "Due to lack of funds, Strategy 1 is better".
08:48 ಹೀಗೆಯೇ, ನಿಮ್ಮ ಪ್ರೆಸೆಂಟೇಷನ್ ಗೆ ಹೆಚ್ಚು ಸೂಕ್ತವಾದ ಲೇಔಟ್ ನ ವಿಧವನ್ನು ನೀವು ಆಯ್ಕೆ ಮಾಡಬಹುದು.
08:54 ಇಲ್ಲಿಗೆ ಈ ಟ್ಯುಟೋರಿಯಲ್ ಮುಕ್ತಾಯವಾಗುತ್ತದೆ. ಈ ಟ್ಯುಟೋರಿಯಲ್ ನಲ್ಲಿ ನಾವು , ಸ್ಲೈಡ್ಗಳಿಗಾಗಿ

Backgrounds ಮತ್ತು Layouts ಗಳನ್ನು ಹೇಗೆ ಸೇರಿಸಬೇಕು ಎಂದು ಕಲಿತಿದ್ದೇವೆ.

09:03 ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ.
09:05 ಒಂದು ಹೊಸ ‘ಮಾಸ್ಟರ್ ಸ್ಲೈಡ್’ ಅನ್ನು ರಚಿಸಿ.
09:08 ಒಂದು ಹೊಸ ಬ್ಯಾಕ್-ಗ್ರೌಂಡ್ ಅನ್ನು ರಚಿಸಿ.
09:11 ಲೇಔಟ್ ಅನ್ನು, Title, content over content ಗೆ ಬದಲಾಯಿಸಿ.
09:15 Master slide' ಗೆ, ನೀವು ಒಂದು Layout ಅನ್ನು ಅನ್ವಯಿಸಿದಾಗ ಏನಾಗುತ್ತದೆ ಎಂದು ಪರಿಶೀಲಿಸಿ.
09:20 ಒಂದು ಹೊಸ ಸ್ಲೈಡ್ ಅನ್ನು ಸೇರಿಸಿ ಮತ್ತು ಖಾಲಿ ಲೇಔಟ್ ಅನ್ನು ಅನ್ವಯಿಸಿ.
09:25 ಟೆಕ್ಸ್ಟ್-ಬಾಕ್ಸ್ ಗಳನ್ನು ಬಳಸಿ ಮತ್ತು ಅದರಲ್ಲಿ ಕಾಲಂ ಗಳನ್ನು ಸೇರಿಸಿ.
09:29 ಈ ಟೆಕ್ಸ್ಟ್-ಬಾಕ್ಸ್ ಗಳನ್ನು, ಫಾರ್ಮ್ಯಾಟ್ ಮಾಡಿ.
09:32 ಈ ಬಾಕ್ಸ್ ಗಳಲ್ಲಿ, ಟೆಕ್ಸ್ಟ್ ಅನ್ನು ನಮೂದಿಸಿ.
09:36 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೊವನ್ನು ವೀಕ್ಷಿಸಿ. ಇದು ಸ್ಪೋಕನ್-ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ.
09:42 ನಿಮಗೆ ಒಳ್ಳೆಯ ‘ಬ್ಯಾಂಡ್‌ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
09:47 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು: ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. ಮತ್ತು, ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
09:56 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಕೆಳಗಿನ ಲಿಂಕ್ ಗೆ ಬರೆಯಿರಿ:

contact at spoken hyphen tutorial dot org.

10:02 Spoken Tutorial ಪ್ರಕಲ್ಪವು, Talk to a Teacher ಎಂಬ ಪ್ರಕಲ್ಪದ ಒಂದು ಭಾಗವಾಗಿದೆ. ಇದು NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
10:14 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ:

spoken hyphen tutorial dot org slash NMEICT hyphen Intro.

10:25 ಈ ಟ್ಯುಟೋರಿಯಲ್, DesiCrew Solutions Pvt. Ltd ಅವರ ಕೊಡುಗೆಯಾಗಿದೆ.
10:30 ಈ ಸ್ಕ್ರಿಪ್ಟ್ ನ ಅನುವಾದಕಿ, ಧಾರವಾಡದಿಂದ ಈ. ವೈ. ಮಳೆಕಾರ್ ಹಾಗೂ ಪ್ರವಾಚಕ .......

ವಂದನೆಗಳು.

Contributors and Content Editors

Sandhya.np14