Difference between revisions of "LibreOffice-Suite-Math/C2/Matrices-Aligning-Equations/Kannada"
From Script | Spoken-Tutorial
Anjana310312 (Talk | contribs) |
Anjana310312 (Talk | contribs) |
||
Line 1: | Line 1: | ||
+ | |||
{| border=1 | {| border=1 | ||
|| '''Time''' | || '''Time''' | ||
Line 11: | Line 12: | ||
|- | |- | ||
||00:08 | ||00:08 | ||
− | ||ನಿರ್ದಿಷ್ಟವಾದ ಅಕ್ಷರದ ಮೇಲೆ ಸಮೀಕರಣಗಳನ್ನು | + | || ಒಂದು ನಿರ್ದಿಷ್ಟವಾದ ಅಕ್ಷರದ ಮೇಲೆ ಸಮೀಕರಣಗಳನ್ನು ಹೊಂದಿಸುವುದುಹೇಗೆ ಎಂದು ಕಲಿಯುವೆವು. |
|- | |- | ||
− | ||00:12 | + | ||00:12 |
− | || ಇದಕ್ಕಾಗಿ | + | || ಇದಕ್ಕಾಗಿ ಮೊದಲು ನಾವು ನಮ್ಮ ಹಿಂದಿನ ಟ್ಯುಟೋರಿಯಲ್ ನಲ್ಲಿ ರಚಿಸಿದ 'ರೈಟರ್ ಡಾಕ್ಯುಮೆಂಟ್' ಉದಾಹರಣೆಯಾದ "MathExample1.odt" ಯನ್ನು ತೆರೆಯೋಣ. |
+ | |||
|- | |- | ||
− | ||00:25 | + | ||00:25 |
− | || ನಾವು | + | ||ನಾವು ಈ ಹಿಂದೆ '''Math''' ಅನ್ನು ಬಳಸಿ ಬರೆದ ಎಲ್ಲಾ ಸೂತ್ರಗಳ ಉದಾಹರಣೆಗಳನ್ನು ಗಮನಿಸಿ. |
|- | |- | ||
||00:30 | ||00:30 | ||
− | || | + | ||ಈಗ ಡಾಕ್ಯುಮೆಂಟ್ ನ ಕೊನೆಯ ಪುಟಕ್ಕೆ ಸ್ಕ್ರೋಲ್ ಮಾಡಿ ಮತ್ತು ಹೊಸ ಪುಟಕ್ಕೆ ಹೋಗಲು '''Control, Enter''' ಅನ್ನು ಒತ್ತಿ. |
|- | |- | ||
||00:39 | ||00:39 | ||
Line 26: | Line 28: | ||
|- | |- | ||
||00:49 | ||00:49 | ||
− | || ಗಣಿತದಲ್ಲಿ ಮ್ಯಾಟ್ರಿಕ್ಸ್ ಎಂದರೆ, ಸಂಖ್ಯೆ ಅಥವಾ ಚಿಹ್ನೆಗಳ ಆಯತಾಕಾರದ ಅರೇ ಆಗಿದೆ. ಇವುಗಳನ್ನು ಎಲಿಮೆಂಟ್ ಗಳು ಎಂದು ಕರೆಯುತ್ತಾರೆ. | + | || ಗಣಿತದಲ್ಲಿ, ಮ್ಯಾಟ್ರಿಕ್ಸ್ ಎಂದರೆ, ಸಂಖ್ಯೆ ಅಥವಾ ಚಿಹ್ನೆಗಳ ಒಂದು ಆಯತಾಕಾರದ ಅರೇ ಆಗಿದೆ. ಇವುಗಳನ್ನು ಎಲಿಮೆಂಟ್ ಗಳು ಎಂದು ಕರೆಯುತ್ತಾರೆ. |
|- | |- | ||
||00:59 | ||00:59 | ||
− | ||'Math' | + | ||'Math' ಇದು, ಮ್ಯಾಟ್ರಿಕ್ಸ್ ಮತ್ತು ಅದರ ರೋ ಮತ್ತು ಕಾಲಮ್ ಗಳ ಎಲಿಮೆಂಟ್ ಗಳನ್ನು ಪ್ರತಿನಿಧಿಸಲು ಪ್ರತ್ಯೇಕವಾದ '''mark up''' ಅನ್ನು ಹೊಂದಿದೆ. |
|- | |- | ||
||01:08 | ||01:08 | ||
Line 38: | Line 40: | ||
|- | |- | ||
||01:29 | ||01:29 | ||
− | ||ನಾವು ಮ್ಯಾಟ್ರಿಕ್ಸ್ ನ ' | + | ||ನಾವು ಮ್ಯಾಟ್ರಿಕ್ಸ್ ನ '''markup''' ಅನ್ನು ಬಳಸುವೆವು ಮತ್ತು 'ಫಾರ್ಮುಲಾ ಎಡಿಟರ್' ವಿಂಡೋ ದಲ್ಲಿ, ಕರ್ಲಿ ಬ್ರ್ಯಾಕೆಟ್ ನಲ್ಲಿ ಅದರ ಎಲ್ಲಾ ಎಲಿಮೆಂಟ್ ಗಳನ್ನು ಸೇರಿಸುವೆವು. |
|- | |- | ||
||01:40 | ||01:40 | ||
Line 56: | Line 58: | ||
|- | |- | ||
||02:22 | ||02:22 | ||
− | || ಇದನ್ನು | + | || ಇದನ್ನು ಬಗೆಹರಿಸಲು, ನಾವು ‘Left’ ಮತ್ತು ‘Right’ ಎಂಬ ಪದಗಳನ್ನು ಬಳಸಬಹುದು. |
|- | |- | ||
||02:28 | ||02:28 | ||
Line 65: | Line 67: | ||
|- | |- | ||
||02:46 | ||02:46 | ||
− | || ಒಂದು '''4 by 1''' ಮ್ಯಾಟ್ರಿಕ್ಸ್ ಸ್ಕ್ರೀನ್ ನ | + | || ಒಂದು '''4 by 1''' ಮ್ಯಾಟ್ರಿಕ್ಸ್ ಸ್ಕ್ರೀನ್ ನ ಮೇಲೆ ತೋರಿಸಿದಂತೆ ಕಾಣಿಸುತ್ತದೆ. |
|- | |- | ||
||02:52 | ||02:52 | ||
Line 71: | Line 73: | ||
|- | |- | ||
||02:57 | ||02:57 | ||
− | ||ಮ್ಯಾಟ್ರಿಕ್ಸ್ ನ ' | + | ||ಮ್ಯಾಟ್ರಿಕ್ಸ್ ನ '''markup''' ಸ್ಕ್ರೀನ್ ನ ಮೇಲೆ ತೋರಿಸಿದಂತೆ ಇರುತ್ತದೆ. |
|- | |- | ||
||03:03 | ||03:03 | ||
Line 77: | Line 79: | ||
|- | |- | ||
||03:09 | ||03:09 | ||
− | ||ಹಾಗಾಗಿ, ಮ್ಯಾಟ್ರಿಕ್ಸ್ ನ ' | + | ||ಹಾಗಾಗಿ, ಮ್ಯಾಟ್ರಿಕ್ಸ್ ನ '''mark up''' ಅನ್ನು ಬಳಸಿ, ನಾವು ಬೇಕಾದ ಅಳತೆಯ ಮ್ಯಾಟ್ರಿಕ್ಸ್ ಗಳನ್ನು ಬರೆಯಬಹುದು. |
|- | |- | ||
||03:17 | ||03:17 | ||
Line 83: | Line 85: | ||
|- | |- | ||
||03:23 | ||03:23 | ||
− | ||ಈಗ, 'ಫಾರ್ಮುಲಾ ಎಡಿಟರ್ ' ವಿಂಡೋದಲ್ಲಿ ಹೊಸ ಸಾಲಿಗೆ ಹೋಗೋಣ. | + | ||ಈಗ, 'ಫಾರ್ಮುಲಾ ಎಡಿಟರ್' ವಿಂಡೋದಲ್ಲಿ ಹೊಸ ಸಾಲಿಗೆ ಹೋಗೋಣ. |
|- | |- | ||
||03:28 | ||03:28 | ||
− | ||ಎರಡು ಹೊಸ ಸಾಲುಗಳನ್ನು ಸೇರಿಸಲು ಎರಡು ಬಾರಿ '''Enter''' | + | ||ಎರಡು ಹೊಸ ಸಾಲುಗಳನ್ನು ಸೇರಿಸಲು ಎರಡು ಬಾರಿ '''Enter''' ಅನ್ನು ಒತ್ತಬಹುದು. |
|- | |- | ||
||03:36 | ||03:36 | ||
− | ||ಮೊದಲು ನಾವು ಎರಡು '''2 by 3''' ಮ್ಯಾಟ್ರಿಕ್ಸ್ ಉದಾಹರಣೆಗಳನ್ನು ಒಂದರ ಪಕ್ಕ ಒಂದನ್ನು ಸ್ಕ್ರೀನ್ ನ | + | ||ಮೊದಲು ನಾವು ಎರಡು '''2 by 3''' ಮ್ಯಾಟ್ರಿಕ್ಸ್ ಉದಾಹರಣೆಗಳನ್ನು ಒಂದರ ಪಕ್ಕ ಒಂದನ್ನು ಸ್ಕ್ರೀನ್ ನ ಮೇಲೆ ತೋರಿಸಿದಂತೆ ಬರೆಯೋಣ. |
|- | |- | ||
||03:46 | ||03:46 | ||
− | ||ನಂತರ ಸಂಕಲನವನ್ನು ಸೂಚಿಸಲು, ಎರಡು ಮ್ಯಾಟ್ರಿಕ್ಸ್ ಗಳ ನಡುವೆ ಒಂದು | + | ||ನಂತರ ಸಂಕಲನವನ್ನು ಸೂಚಿಸಲು, ಎರಡು ಮ್ಯಾಟ್ರಿಕ್ಸ್ ಗಳ ನಡುವೆ ಒಂದು ಅಧಿಕ(+) ಚಿಹ್ನೆಯನ್ನು ಸೇರಿಸೋಣ. |
|- | |- | ||
||03:54 | ||03:54 | ||
Line 101: | Line 103: | ||
|- | |- | ||
||04:12 | ||04:12 | ||
− | ||ಈ ಎರಡು ಮ್ಯಾಟ್ರಿಕ್ಸ್ ಗಳ ನಡುವೆ | + | ||ಈ ಎರಡು ಮ್ಯಾಟ್ರಿಕ್ಸ್ ಗಳ ನಡುವೆ ಅಧಿಕ (+) ಚಿಹ್ನೆಯನ್ನು ಟೈಪ್ ಮಾಡಿ. |
|- | |- | ||
||04:17 | ||04:17 | ||
− | ||ಇಲ್ಲಿ | + | ||ಇಲ್ಲಿ ಅಧಿಕ(+) ಚಿಹ್ನೆಯಿದೆ. |
|- | |- | ||
||04:20 | ||04:20 | ||
Line 113: | Line 115: | ||
|- | |- | ||
||04:35 | ||04:35 | ||
− | ||ಗಮನಿಸಿ | + | ||ಗಮನಿಸಿ ನಾವು ನಮ್ಮ ಉದಾಹರಣೆಯಲ್ಲಿ ಗ್ರೀಕ್ ಅಕ್ಷರಗಳನ್ನು ಬಳಸಿದ್ದೇವೆ. |
|- | |- | ||
||04:42 | ||04:42 | ||
Line 119: | Line 121: | ||
|- | |- | ||
||04:47 | ||04:47 | ||
− | ||ಈಗ ಇದನ್ನು | + | ||ಈಗ ಇದನ್ನು ಸೇವ್ ಮಾಡೋಣ. |
|- | |- | ||
||04:50 | ||04:50 | ||
Line 137: | Line 139: | ||
|- | |- | ||
||05:24 | ||05:24 | ||
− | ||ಮ್ಯಾಟ್ರಿಕ್ಸ್ ನ | + | ||ಮ್ಯಾಟ್ರಿಕ್ಸ್ ನ ಗುಣಲಬ್ಧಕ್ಕೂ ಮೊದಲು ಬರೆಯೋಣ. ನಾನು ಮ್ಯಾಟ್ರಿಕ್ಸ್ ನ ಗುಣಲಬ್ಧದ ಮಾರ್ಕಪ್ ಅನ್ನು ಕಾಪಿ ಮಾಡಿ ಪೇಸ್ಟ್ ಮಾಡುತ್ತಿದ್ದೇನೆ. |
|- | |- | ||
||05:33 | ||05:33 | ||
− | ||ಹಾಗಾಗಿ ಇಲ್ಲಿ '''2 by 3''' ಮ್ಯಾಟ್ರಿಕ್ಸ್ ಅನ್ನು ಒಂದು ಸಂಖ್ಯೆಯಿಂದ ಗುಣಿಸಿದಾಗ ಬರುವ | + | ||ಹಾಗಾಗಿ ಇಲ್ಲಿ '''2 by 3''' ಮ್ಯಾಟ್ರಿಕ್ಸ್ ಅನ್ನು ಒಂದು ಸಂಖ್ಯೆಯಿಂದ ಗುಣಿಸಿದಾಗ ಬರುವ ಗುಣಲಬ್ಧವಿದೆ. |
|- | |- | ||
||05:40 | ||05:40 | ||
Line 161: | Line 163: | ||
|- | |- | ||
||06:29 | ||06:29 | ||
− | ||ಈಗ ನಾವು, | + | ||ಈಗ ನಾವು, ಮ್ಯಾಟ್ರಿಕ್ಸ್ ಗಳನ್ನು ಎರಡು ಅಥವಾ ಹೆಚ್ಚು ಸಮೀಕರಣ ಗಳನ್ನು ಬರೆದು, ಅವುಗಳನ್ನು ಒಂದು ನಿರ್ದಿಷ್ಟವಾದ ಅಕ್ಷರದ ಮೇಲೆ ಹೊಂದಿಸಲು ಬಳಸಬಹುದು. |
|- | |- | ||
||06:37 | ||06:37 | ||
− | ||ಉದಾಹರಣೆಗೆ, ನಾವು | + | ||ಉದಾಹರಣೆಗೆ, ನಾವು ಸೈಮಲ್ಟೇನಿಯಸ್ ಸಮೀಕರಣ ಗಳನ್ನು ಬರೆದು, ಅವುಗಳನ್ನು '''equal to''' ಚಿಹ್ನೆಯ ಮೇಲೆ ಹೊಂದಿಸಬಹುದು. |
|- | |- | ||
||06:46 | ||06:46 | ||
− | ||ಈಗ ನಾವು | + | ||ಈಗ ನಾವು ಪರದೆಯ ಮೇಲೆ ತೋರಿಸಿದಂತೆ ಸೈಮಲ್ಟೇನಿಯಸ್ ಸಮೀಕರಣ ಗಳನ್ನು ಬರೆಯೋಣ. |
|- | |- | ||
||06:52 | ||06:52 | ||
− | ||ಅವುಗಳು ಇಕ್ವಲ್ ಟು | + | ||ಅವುಗಳು ಇಕ್ವಲ್ ಟು ಚಿಹ್ನೆಯ ಮೇಲೆ ಸರಿಯಾಗಿ ಹೊಂದಿಕೆ ಆಗಿಲ್ಲ ಎಂಬುದನ್ನು ಗಮನಿಸಿ. |
|- | |- | ||
||06:58 | ||06:58 | ||
− | ||ಹಾಗಾಗಿ, ಇಲ್ಲಿ ನಾವು ಅವುಗಳನ್ನು ಹೊಂದಿಸಲು | + | ||ಹಾಗಾಗಿ, ಇಲ್ಲಿ ನಾವು ಅವುಗಳನ್ನು ಹೊಂದಿಸಲು ಮ್ಯಾಟ್ರಿಕ್ಸ್ ಮಾರ್ಕಪ್ ಅನ್ನು ಬಳಸಬಹುದು. |
|- | |- | ||
||07:03 | ||07:03 | ||
Line 179: | Line 181: | ||
|- | |- | ||
||07:10 | ||07:10 | ||
− | ||ಇಲ್ಲಿ, '2x' ಒಂದು ಭಾಗ, 'y' ಒಂದು ಭಾಗ, '''equal to''' | + | ||ಇಲ್ಲಿ, '2x' ಒಂದು ಭಾಗ, 'y' ಒಂದು ಭಾಗ, '''equal to''' ಚಿಹ್ನೆಯು ಒಂದು ಭಾಗವಾಗಿದೆ. |
|- | |- | ||
||07:20 | ||07:20 | ||
− | ||ಎರಡು ಬಾರಿ '''Enter''' ಅನ್ನು ಒತ್ತಿ. ಮಾರ್ಕಪ್ ಅನ್ನು | + | ||ಎರಡು ಬಾರಿ '''Enter''' ಅನ್ನು ಒತ್ತಿ. ಮಾರ್ಕಪ್ ಅನ್ನು ಕಾಪಿ ಮಾಡಿ, ಪೇಸ್ಟ್ ಮಾಡಿ. |
|- | |- | ||
||07:26 | ||07:26 | ||
− | || ಮತ್ತು ಹೊಸ ಮಾರ್ಕಪ್ ಸ್ಕ್ರೀನ್ ನ | + | || ಮತ್ತು ಹೊಸ ಮಾರ್ಕಪ್ ಸ್ಕ್ರೀನ್ ನ ಮೇಲೆ ತೋರಿಸಿದಂತೆ ಕಾಣುತ್ತದೆ. |
|- | |- | ||
||07:31 | ||07:31 | ||
Line 191: | Line 193: | ||
|- | |- | ||
||07:43 | ||07:43 | ||
− | ||ನಾವು ಎರಡು | + | ||ನಾವು ಎರಡು ಸಮೀಕರಣ ವನ್ನು ಬೇರ್ಪಡಿಸಲು ಎರಡು ಹ್ಯಾಶ್ ಚಿಹ್ನೆಗಳನ್ನು ಬಳಸಿದ್ದೇವೆ. |
|- | |- | ||
||07:50 | ||07:50 | ||
− | ||ಹಾಗಾಗಿ ಇಲ್ಲಿ ಸರಿಯಾಗಿ ಹೊಂದಿಸಿದ | + | ||ಹಾಗಾಗಿ ಇಲ್ಲಿ ಸರಿಯಾಗಿ ಹೊಂದಿಸಿದ ಸಮೀಕರಣ ಗಳ ಜೋಡಣೆಯಿದೆ. |
|- | |- | ||
||07:56 | ||07:56 | ||
− | || ಈಗ ಇನ್ನೊಂದು | + | || ಈಗ ಇನ್ನೊಂದು ಸಮೀಕರಣ ಗಳ ಜೊತೆಯನ್ನು ಬರೆಯೋಣ. |
|- | |- | ||
||07:59 | ||07:59 | ||
Line 203: | Line 205: | ||
|- | |- | ||
||08:09 | ||08:09 | ||
− | ||ಸ್ಕ್ರೀನ್ ನ | + | ||ಸ್ಕ್ರೀನ್ ನ ಮೇಲಿರುವ ಸಮೀಕರಣ ಗಳನ್ನು ಗಮನಿಸಿ. ಅವುಗಳು ಇಕ್ವಲ್ ಟು ಚಿಹ್ನೆಯ ಮೇಲೆ ಸರಿಯಾಗಿ ಹೊಂದಿಕೆ ಆಗಿಲ್ಲ. |
|- | |- | ||
||08:16 | ||08:16 | ||
− | ||ಅವುಗಳನ್ನು ಹೊಂದಿಸಲು | + | ||ಅವುಗಳನ್ನು ಹೊಂದಿಸಲು ಮಾರ್ಕಪ್ ಅನ್ನು ಪುನಃ ಬರೆಯೋಣ. ಎರಡು ಬಾರಿ '''Enter''' ಅನ್ನು ಒತ್ತಿ. ನಾನು ಮಾರ್ಕಪ್ ಅನ್ನು ಕಾಪಿ ಮಾಡಿ, ಪೇಸ್ಟ್ ಮಾಡುತ್ತಿದ್ದೇನೆ. |
|- | |- | ||
||08:25 | ||08:25 | ||
Line 221: | Line 223: | ||
|- | |- | ||
||08:56 | ||08:56 | ||
− | || ಮೂರು | + | || ಮೂರು ಸಮೀಕರಣ ಗಳ ಸಮೂಹವನ್ನು ಬರೆಯಿರಿ ಮತ್ತು ಇಕ್ವಲ್ ಟು ಚಿಹ್ನೆಯ ಮೇಲೆ ಸಮೀಕರಣ ಗಳನ್ನು ಬರೆಯಿರಿ. |
|- | |- | ||
||09:04 | ||09:04 | ||
Line 227: | Line 229: | ||
|- | |- | ||
||09:11 | ||09:11 | ||
− | || | + | ||ಈ ಟ್ಯುಟೋರಿಯಲ್ ನಲ್ಲಿ ನಾವು : |
|- | |- | ||
||09:15 | ||09:15 | ||
− | || ಮ್ಯಾಟ್ರಿಕ್ಸ್ ಅನ್ನು ಬರೆಯುವುದು ಮತ್ತು * ನಿರ್ದಿಷ್ಟವಾದ ಅಕ್ಷರದ ಮೇಲೆ | + | || ಮ್ಯಾಟ್ರಿಕ್ಸ್ ಅನ್ನು ಬರೆಯುವುದು ಮತ್ತು * ನಿರ್ದಿಷ್ಟವಾದ ಅಕ್ಷರದ ಮೇಲೆ ಸಮೀಕರಣ ಗಳನ್ನು ಹೊಂದಿಸುವುದು-ಇವುಗಳ ಕುರಿತು ಕಲಿತಿದ್ದೇವೆ. |
− | + | ||
|- | |- | ||
||09:20 | ||09:20 |
Revision as of 13:44, 27 May 2018
Time | Narration |
00:00 | LibreOffice Math ನ ಬಗ್ಗೆ ಇರುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:04 | ಈ ಟ್ಯುಟೋರಿಯಲ್ ನಲ್ಲಿ ನಾವು: * ಮ್ಯಾಟ್ರಿಕ್ಸ್ ಅನ್ನು ಹೇಗೆ ಬರೆಯುವುದು ಮತ್ತು |
00:08 | ಒಂದು ನಿರ್ದಿಷ್ಟವಾದ ಅಕ್ಷರದ ಮೇಲೆ ಸಮೀಕರಣಗಳನ್ನು ಹೊಂದಿಸುವುದುಹೇಗೆ ಎಂದು ಕಲಿಯುವೆವು. |
00:12 | ಇದಕ್ಕಾಗಿ ಮೊದಲು ನಾವು ನಮ್ಮ ಹಿಂದಿನ ಟ್ಯುಟೋರಿಯಲ್ ನಲ್ಲಿ ರಚಿಸಿದ 'ರೈಟರ್ ಡಾಕ್ಯುಮೆಂಟ್' ಉದಾಹರಣೆಯಾದ "MathExample1.odt" ಯನ್ನು ತೆರೆಯೋಣ. |
00:25 | ನಾವು ಈ ಹಿಂದೆ Math ಅನ್ನು ಬಳಸಿ ಬರೆದ ಎಲ್ಲಾ ಸೂತ್ರಗಳ ಉದಾಹರಣೆಗಳನ್ನು ಗಮನಿಸಿ. |
00:30 | ಈಗ ಡಾಕ್ಯುಮೆಂಟ್ ನ ಕೊನೆಯ ಪುಟಕ್ಕೆ ಸ್ಕ್ರೋಲ್ ಮಾಡಿ ಮತ್ತು ಹೊಸ ಪುಟಕ್ಕೆ ಹೋಗಲು Control, Enter ಅನ್ನು ಒತ್ತಿ. |
00:39 | Insert ಮೆನುವನ್ನು ಕ್ಲಿಕ್ ಮಾಡಿ, ನಂತರ Object , ನಂತರ Formula ಅನ್ನು ಕ್ಲಿಕ್ ಮಾಡುವುದರ ಮೂಲಕ Math ಅನ್ನು ಕಾಲ್ ಮಾಡೋಣ. |
00:49 | ಗಣಿತದಲ್ಲಿ, ಮ್ಯಾಟ್ರಿಕ್ಸ್ ಎಂದರೆ, ಸಂಖ್ಯೆ ಅಥವಾ ಚಿಹ್ನೆಗಳ ಒಂದು ಆಯತಾಕಾರದ ಅರೇ ಆಗಿದೆ. ಇವುಗಳನ್ನು ಎಲಿಮೆಂಟ್ ಗಳು ಎಂದು ಕರೆಯುತ್ತಾರೆ. |
00:59 | 'Math' ಇದು, ಮ್ಯಾಟ್ರಿಕ್ಸ್ ಮತ್ತು ಅದರ ರೋ ಮತ್ತು ಕಾಲಮ್ ಗಳ ಎಲಿಮೆಂಟ್ ಗಳನ್ನು ಪ್ರತಿನಿಧಿಸಲು ಪ್ರತ್ಯೇಕವಾದ mark up ಅನ್ನು ಹೊಂದಿದೆ. |
01:08 | ನಾನು ಸಮಯವನ್ನು ಉಳಿಸಲು ಕೆಲವು ಉದಾಹರಣೆಗಳನ್ನು ಮೊದಲೆ ಬರೆದಿಟ್ಟಿದ್ದೇನೆ. ನಾನು ಅವುಗಳನ್ನು ಕಾಪಿ ಮಾಡಿ ಪೇಸ್ಟ್ ಮಾಡುವೆನು. ಈಗ ನಾವು 2 by 3 ಮ್ಯಾಟ್ರಿಕ್ಸ್ ಅನ್ನು ಬರೆಯುವುದನ್ನು ಕಲಿಯೋಣ. |
01:24 | ಈ ಮ್ಯಾಟ್ರಿಕ್ಸ್ 2 ರೋ ಗಳು ಮತ್ತು 3 ಕಾಲಮ್ ಗಳನ್ನು ಹೊಂದಿದೆ. |
01:29 | ನಾವು ಮ್ಯಾಟ್ರಿಕ್ಸ್ ನ markup ಅನ್ನು ಬಳಸುವೆವು ಮತ್ತು 'ಫಾರ್ಮುಲಾ ಎಡಿಟರ್' ವಿಂಡೋ ದಲ್ಲಿ, ಕರ್ಲಿ ಬ್ರ್ಯಾಕೆಟ್ ನಲ್ಲಿ ಅದರ ಎಲ್ಲಾ ಎಲಿಮೆಂಟ್ ಗಳನ್ನು ಸೇರಿಸುವೆವು. |
01:40 | ಒಂದು ರೋ ದ ಎಲಿಮೆಂಟ್ ಗಳು ಒಂದು ಹ್ಯಾಷ್ ಚಿಹ್ನೆಯಿಂದ ಬೇರ್ಪಡಿಸಲ್ಪಟ್ಟಿವೆ ಮತ್ತು |
01:48 | ರೋ ಗಳು ಎರಡು ಹ್ಯಾಷ್ ಚಿಹ್ನೆಗಳಿಂದ ಬೇರ್ಪಡಿಸಲ್ಪಟ್ಟಿರುವುದನ್ನು ಗಮನಿಸಿ. |
01:55 | ಮ್ಯಾಟ್ರಿಕ್ಸ್ ಅನ್ನು ಬ್ರ್ಯಾಕೆಟ್ ನಲ್ಲಿಡಲು ಆವರಣವನ್ನು ಬಳಸಿ. |
02:01 | ಬ್ರ್ಯಾಕೆಟ್ ಗಳು ಚಿಕ್ಕದಾಗಿದ್ದು, ಮ್ಯಾಟ್ರಿಕ್ಸ್ ನ ಎಲ್ಲಾ ಎಲಿಮೆಂಟ್ ಗಳನ್ನು ಸಂಪೂರ್ಣವಾಗಿ ಮುಚ್ಚಿಲ್ಲ ಎಂಬುದನ್ನು ಗಮನಿಸಿ. |
02:12 | ಅವುಗಳು ಪ್ರತಿ ಎಲಿಮೆಂಟ್ ನ ಗಾತ್ರದಲ್ಲಿಯೇ ಇವೆ ಮತ್ತು ಅದರಿಂದ ಮ್ಯಾಟ್ರಿಕ್ಸ್ ನ ಗಾತ್ರಕ್ಕೆ ಸರಿಹೊಂದುವುದಿಲ್ಲ, |
02:22 | ಇದನ್ನು ಬಗೆಹರಿಸಲು, ನಾವು ‘Left’ ಮತ್ತು ‘Right’ ಎಂಬ ಪದಗಳನ್ನು ಬಳಸಬಹುದು. |
02:28 | ಅಂದರೆ, ಬ್ರ್ಯಾಕೆಟ್ ನ ಗಾತ್ರವನ್ನು ಹೊಂದಿಸಲು, 'Left', ಅನ್ನು ಓಪನ್ ಬ್ರ್ಯಾಕೆಟ್ ಗೂ ಮೊದಲು ಮತ್ತು 'Right',ಅನ್ನು ಕ್ಲೋಸ್ ಬ್ರ್ಯಾಕೆಟ್ ಗೂ ಮೊದಲು ಬಳಸಬೇಕು. |
02:41 | ಈಗ ನಾನು ಮುಂದಿನ ಉದಾಹರಣೆಯನ್ನು ಕಾಪಿ ಮಾಡಿ, ಪೇಸ್ಟ್ ಮಾಡುವೆನು. |
02:46 | ಒಂದು 4 by 1 ಮ್ಯಾಟ್ರಿಕ್ಸ್ ಸ್ಕ್ರೀನ್ ನ ಮೇಲೆ ತೋರಿಸಿದಂತೆ ಕಾಣಿಸುತ್ತದೆ. |
02:52 | 'ರೈಟರ್ ಗ್ರೇ ಬಾಕ್ಸ್' ನಲ್ಲಿ ಬ್ರ್ಯಾಕೆಟ್ ಗಳು ಅನುಗುಣವಾಗಿರುವುದನ್ನು ಗಮನಿಸಿ. |
02:57 | ಮ್ಯಾಟ್ರಿಕ್ಸ್ ನ markup ಸ್ಕ್ರೀನ್ ನ ಮೇಲೆ ತೋರಿಸಿದಂತೆ ಇರುತ್ತದೆ. |
03:03 | ಇಲ್ಲಿ ನಾವು ಆವರಣಗಳ ಬದಲು ಸ್ಕ್ವೇರ್ ಬ್ರ್ಯಾಕೆಟ್ ಗಳನ್ನು ಬಳಸಬಹುದು. |
03:09 | ಹಾಗಾಗಿ, ಮ್ಯಾಟ್ರಿಕ್ಸ್ ನ mark up ಅನ್ನು ಬಳಸಿ, ನಾವು ಬೇಕಾದ ಅಳತೆಯ ಮ್ಯಾಟ್ರಿಕ್ಸ್ ಗಳನ್ನು ಬರೆಯಬಹುದು. |
03:17 | ಈಗ ನಾವು ಮ್ಯಾಟ್ರಿಕ್ಸ್ ನ ಸಂಕಲನಕ್ಕೆ ಒಂದು ಉದಾಹರಣೆಯನ್ನು ಬರೆಯೋಣ. |
03:23 | ಈಗ, 'ಫಾರ್ಮುಲಾ ಎಡಿಟರ್' ವಿಂಡೋದಲ್ಲಿ ಹೊಸ ಸಾಲಿಗೆ ಹೋಗೋಣ. |
03:28 | ಎರಡು ಹೊಸ ಸಾಲುಗಳನ್ನು ಸೇರಿಸಲು ಎರಡು ಬಾರಿ Enter ಅನ್ನು ಒತ್ತಬಹುದು. |
03:36 | ಮೊದಲು ನಾವು ಎರಡು 2 by 3 ಮ್ಯಾಟ್ರಿಕ್ಸ್ ಉದಾಹರಣೆಗಳನ್ನು ಒಂದರ ಪಕ್ಕ ಒಂದನ್ನು ಸ್ಕ್ರೀನ್ ನ ಮೇಲೆ ತೋರಿಸಿದಂತೆ ಬರೆಯೋಣ. |
03:46 | ನಂತರ ಸಂಕಲನವನ್ನು ಸೂಚಿಸಲು, ಎರಡು ಮ್ಯಾಟ್ರಿಕ್ಸ್ ಗಳ ನಡುವೆ ಒಂದು ಅಧಿಕ(+) ಚಿಹ್ನೆಯನ್ನು ಸೇರಿಸೋಣ. |
03:54 | ಇದನ್ನು ಮಾಡಲು ನಾವು , 'ರೈಟರ್ ಗ್ರೇ ಬಾಕ್ಸ್' ನಲ್ಲಿ ಈ ಎರಡು ಮ್ಯಾಟ್ರಿಕ್ಸ್ ಗಳ ನಡುವೆ ಕ್ಲಿಕ್ ಮಾಡಬಹುದು. |
04:03 | ಗಮನಿಸಿ, ಇಲ್ಲಿ 'ಫಾರ್ಮುಲಾ ಎಡಿಟರ್ ವಿಂಡೋ' ದಲ್ಲಿ ಕರ್ಸರ್ ಅನ್ನು ಎರಡು ಮ್ಯಾಟ್ರಿಕ್ಸ್ ಮಾರ್ಕಪ್ ಗಳ ನಡುವೆ ಇಡಲಾಗಿದೆ. |
04:12 | ಈ ಎರಡು ಮ್ಯಾಟ್ರಿಕ್ಸ್ ಗಳ ನಡುವೆ ಅಧಿಕ (+) ಚಿಹ್ನೆಯನ್ನು ಟೈಪ್ ಮಾಡಿ. |
04:17 | ಇಲ್ಲಿ ಅಧಿಕ(+) ಚಿಹ್ನೆಯಿದೆ. |
04:20 | ನಂತರ ಸ್ವಲ್ಪ ಅಂತರದ ನಂತರ ಇಕ್ವಲ್ ಟು (=) ಚಿಹ್ನೆಯನ್ನು ಸೇರಿಸೋಣ. |
04:28 | ಮತ್ತು ಈಗ ಮೊತ್ತವನ್ನು ತೋರಿಸುವ ಮೂರನೇ ಮ್ಯಾಟ್ರಿಕ್ಸ್ ಬಲಭಾಗದಲ್ಲಿದೆ. |
04:35 | ಗಮನಿಸಿ ನಾವು ನಮ್ಮ ಉದಾಹರಣೆಯಲ್ಲಿ ಗ್ರೀಕ್ ಅಕ್ಷರಗಳನ್ನು ಬಳಸಿದ್ದೇವೆ. |
04:42 | ಈಗ ಇಲ್ಲಿ ಎರಡು ಮ್ಯಾಟ್ರಿಕ್ಸ್ ಗಳ ಸಂಕಲನದ ಫಲಿತಾಂಶವಿದೆ. |
04:47 | ಈಗ ಇದನ್ನು ಸೇವ್ ಮಾಡೋಣ. |
04:50 | ಈಗ ನಾವು ಮ್ಯಾಟ್ರಿಕ್ಸ್ ಅನ್ನು ಒಂದು ಸಂಖ್ಯೆಯಿಂದ ಗುಣಿಸುವ ಉದಾಹರಣೆಯನ್ನು ನೋಡೋಣ. |
04:58 | ಈಗ ನಾವು ಒಂದು 2 by 3 ಮ್ಯಾಟಿಕ್ಸ್ ಅನ್ನು ಬರೆದು ಅದನ್ನು 4 ರಿಂದ ಗುಣಿಸುವೆವು. |
05:04 | ಮೊದಲಿಗೆ ನಾವು 4 times ಎಂದು ಟೈಪ್ ಮಾಡಿ, ನಂತರ ಮ್ಯಾಟ್ರಿಕ್ಸ್ ಅನ್ನು ಟೈಪ್ ಮಾಡೋಣ. |
05:10 | ಈಗ ನಾನು ಮ್ಯಾಟ್ರಿಕ್ಸ್ ಅನ್ನು ಕಾಪಿ ಮಾಡಿ, ಅದನ್ನು ಫಾರ್ಮುಲಾ ಎಡಿಟರ್ ವಿಂಡೋದಲ್ಲಿ ಪೇಸ್ಟ್ ಮಾಡುವೆನು. |
05:17 | ನಂತರ ನಾವು ಸ್ವಲ್ಪ ಅಂತರವನ್ನು ಬಿಟ್ಟು ಇಕ್ವಲ್ ಟು (=) ಚಿಹ್ನೆಯನ್ನು |
05:24 | ಮ್ಯಾಟ್ರಿಕ್ಸ್ ನ ಗುಣಲಬ್ಧಕ್ಕೂ ಮೊದಲು ಬರೆಯೋಣ. ನಾನು ಮ್ಯಾಟ್ರಿಕ್ಸ್ ನ ಗುಣಲಬ್ಧದ ಮಾರ್ಕಪ್ ಅನ್ನು ಕಾಪಿ ಮಾಡಿ ಪೇಸ್ಟ್ ಮಾಡುತ್ತಿದ್ದೇನೆ. |
05:33 | ಹಾಗಾಗಿ ಇಲ್ಲಿ 2 by 3 ಮ್ಯಾಟ್ರಿಕ್ಸ್ ಅನ್ನು ಒಂದು ಸಂಖ್ಯೆಯಿಂದ ಗುಣಿಸಿದಾಗ ಬರುವ ಗುಣಲಬ್ಧವಿದೆ. |
05:40 | ಈಗ ನಾವು Format ಮೆನುವಿನ ಮೇಲೆ ಕ್ಲಿಕ್ ಮಾಡಿ, Fonts, Font Size, Alignment ಅಥವಾ Spacing ನ ಆಯ್ಕೆಗಳನ್ನು ಆರಿಸಿಕೊಳ್ಳುವುದರ ಮೂಲಕ ಮ್ಯಾಟ್ರಿಕ್ಸ್ ಅನ್ನು ಫಾರ್ಮ್ಯಾಟ್ ಮಾಡಬಹುದು. |
05:51 | ಉದಾಹರಣೆಗೆ, ಈಗ Spacing ಅನ್ನು ಆಯ್ಕೆ ಮಾಡಿಕೊಳ್ಳೋಣ. |
05:55 | ಬಲಭಾಗದಲ್ಲಿರುವ Category ಡ್ರಾಪ್-ಡೌನ್ ನಲ್ಲಿ, Matrices ಅನ್ನು ಆಯ್ಕೆ ಮಾಡಿಕೊಳ್ಳೋಣ. |
06:02 | ಮತ್ತು Line spacing ಅನ್ನು 20 ಶೇಕಡಾ ಮತ್ತು column spacing ಅನ್ನು 50 ಶೇಕಡಾ ಎಂದು ಬದಲಿಸಿ, OK ಯನ್ನು ಕ್ಲಿಕ್ ಮಾಡಿ. |
06:17 | ಮ್ಯಾಟ್ರಿಕ್ಸ್ ಗಳು ಮತ್ತು ಅವುಗಳ ಎಲಿಮೆಂಟ್ ಗಳು ಹೇಗೆ ಸರಿಯಾಗಿ ಸ್ಥಳ ಕೊಟ್ಟು ಜೋಡಿಸಲ್ಪಟ್ಟಿವೆ ಎಂಬುದನ್ನು ಗಮನಿಸಿ. |
06:23 | ಈಗ File ಮೆನುವಿನಲ್ಲಿರುವ Save ಅನ್ನು ಕ್ಲಿಕ್ ಮಾಡಿ ನಮ್ಮ ಕಾರ್ಯವನ್ನು ಸೇವ್ ಮಾಡೋಣ. |
06:29 | ಈಗ ನಾವು, ಮ್ಯಾಟ್ರಿಕ್ಸ್ ಗಳನ್ನು ಎರಡು ಅಥವಾ ಹೆಚ್ಚು ಸಮೀಕರಣ ಗಳನ್ನು ಬರೆದು, ಅವುಗಳನ್ನು ಒಂದು ನಿರ್ದಿಷ್ಟವಾದ ಅಕ್ಷರದ ಮೇಲೆ ಹೊಂದಿಸಲು ಬಳಸಬಹುದು. |
06:37 | ಉದಾಹರಣೆಗೆ, ನಾವು ಸೈಮಲ್ಟೇನಿಯಸ್ ಸಮೀಕರಣ ಗಳನ್ನು ಬರೆದು, ಅವುಗಳನ್ನು equal to ಚಿಹ್ನೆಯ ಮೇಲೆ ಹೊಂದಿಸಬಹುದು. |
06:46 | ಈಗ ನಾವು ಪರದೆಯ ಮೇಲೆ ತೋರಿಸಿದಂತೆ ಸೈಮಲ್ಟೇನಿಯಸ್ ಸಮೀಕರಣ ಗಳನ್ನು ಬರೆಯೋಣ. |
06:52 | ಅವುಗಳು ಇಕ್ವಲ್ ಟು ಚಿಹ್ನೆಯ ಮೇಲೆ ಸರಿಯಾಗಿ ಹೊಂದಿಕೆ ಆಗಿಲ್ಲ ಎಂಬುದನ್ನು ಗಮನಿಸಿ. |
06:58 | ಹಾಗಾಗಿ, ಇಲ್ಲಿ ನಾವು ಅವುಗಳನ್ನು ಹೊಂದಿಸಲು ಮ್ಯಾಟ್ರಿಕ್ಸ್ ಮಾರ್ಕಪ್ ಅನ್ನು ಬಳಸಬಹುದು. |
07:03 | ನಾವು ಸಮೀಕರಣದ ಪ್ರತಿ ಭಾಗವನ್ನು ವಿಭಜಿಸಿ ಮತ್ತು ಪ್ರತಿ ಭಾಗವನ್ನು ಮ್ಯಾಟ್ರಿಕ್ಸ್ ನ ಎಲಿಮೆಂಟ್ ಎಂದು ಭಾವಿಸಬಹುದು. |
07:10 | ಇಲ್ಲಿ, '2x' ಒಂದು ಭಾಗ, 'y' ಒಂದು ಭಾಗ, equal to ಚಿಹ್ನೆಯು ಒಂದು ಭಾಗವಾಗಿದೆ. |
07:20 | ಎರಡು ಬಾರಿ Enter ಅನ್ನು ಒತ್ತಿ. ಮಾರ್ಕಪ್ ಅನ್ನು ಕಾಪಿ ಮಾಡಿ, ಪೇಸ್ಟ್ ಮಾಡಿ. |
07:26 | ಮತ್ತು ಹೊಸ ಮಾರ್ಕಪ್ ಸ್ಕ್ರೀನ್ ನ ಮೇಲೆ ತೋರಿಸಿದಂತೆ ಕಾಣುತ್ತದೆ. |
07:31 | ಇಲ್ಲಿ ನಾವು ಮ್ಯಾಟ್ರಿಕ್ಸ್ ಮಾರ್ಕಪ್ ಅನ್ನು ಬಳಸಿದ್ದೇವೆ, ಮತ್ತು ಸಮೀಕರಣದ ಪ್ರತಿ ಭಾಗವನ್ನು ಎಲಿಮೆಂಟ್ ಎಂದು ಭಾವಿಸಿ, ಅವುಗಳನ್ನು # (ಹ್ಯಾಶ್) ಚಿಹ್ನೆಯಿಂದ ಬೇರ್ಪಡಿಸಿದ್ದೇವೆ. |
07:43 | ನಾವು ಎರಡು ಸಮೀಕರಣ ವನ್ನು ಬೇರ್ಪಡಿಸಲು ಎರಡು ಹ್ಯಾಶ್ ಚಿಹ್ನೆಗಳನ್ನು ಬಳಸಿದ್ದೇವೆ. |
07:50 | ಹಾಗಾಗಿ ಇಲ್ಲಿ ಸರಿಯಾಗಿ ಹೊಂದಿಸಿದ ಸಮೀಕರಣ ಗಳ ಜೋಡಣೆಯಿದೆ. |
07:56 | ಈಗ ಇನ್ನೊಂದು ಸಮೀಕರಣ ಗಳ ಜೊತೆಯನ್ನು ಬರೆಯೋಣ. |
07:59 | ಇಲ್ಲಿ ನಾವು ಇಕ್ವಲ್ ಟು ಚಿಹ್ನೆಯ ಎಡ ಮತ್ತು ಬಲ ಭಾಗಗಳಲ್ಲಿ ಸಮನಾದ ಭಾಗಗಳನ್ನು ಹೊಂದಿಲ್ಲ ಎಂದುಕೊಳ್ಳೋಣ. |
08:09 | ಸ್ಕ್ರೀನ್ ನ ಮೇಲಿರುವ ಸಮೀಕರಣ ಗಳನ್ನು ಗಮನಿಸಿ. ಅವುಗಳು ಇಕ್ವಲ್ ಟು ಚಿಹ್ನೆಯ ಮೇಲೆ ಸರಿಯಾಗಿ ಹೊಂದಿಕೆ ಆಗಿಲ್ಲ. |
08:16 | ಅವುಗಳನ್ನು ಹೊಂದಿಸಲು ಮಾರ್ಕಪ್ ಅನ್ನು ಪುನಃ ಬರೆಯೋಣ. ಎರಡು ಬಾರಿ Enter ಅನ್ನು ಒತ್ತಿ. ನಾನು ಮಾರ್ಕಪ್ ಅನ್ನು ಕಾಪಿ ಮಾಡಿ, ಪೇಸ್ಟ್ ಮಾಡುತ್ತಿದ್ದೇನೆ. |
08:25 | ಹಾಗಾಗಿ ಇಲ್ಲಿ ನಾವು, ಇಕ್ವಲ್ ಟು ಚಿಹ್ನೆಯ ಬಲ ಮತ್ತು ಎಡ ಭಾಗಗಳಲ್ಲಿ ಹೊಂದಿಸಲು ಕ್ರಮವಾಗಿ, alignr ಮತ್ತು alignl ಗಳನ್ನು ಬಳಸಿದ್ದೇವೆ. |
08:36 | ಮತ್ತು ಇಲ್ಲಿ ನಮ್ಮ ಸರಿಯಾಗಿ ಹೊಂದಿಸಿದ ಸಮೀಕರಣಗಳ ಜೊತೆಯಿದೆ. |
08:41 | ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ: |
08:43 | ಒಂದು 2x3 ಮ್ಯಾಟ್ರಿಕ್ಸ್ ಅನ್ನು 3x1 ಮ್ಯಾಟ್ರಿಕ್ಸ್ ನಿಂದ ಗುಣಿಸಲು ಹಂತಗಳನ್ನು ಬರೆಯಿರಿ ಮತ್ತು 'ಫಾಂಟ್ ಸೈಜ್' ಮತ್ತು 'ಸ್ಪೇಸಿಂಗ್' ಅನ್ನು ಬದಲಿಸಲು ಫಾರ್ಮ್ಯಾಟಿಂಗ್ ಅನ್ನು ಬಳಸಿ. |
08:56 | ಮೂರು ಸಮೀಕರಣ ಗಳ ಸಮೂಹವನ್ನು ಬರೆಯಿರಿ ಮತ್ತು ಇಕ್ವಲ್ ಟು ಚಿಹ್ನೆಯ ಮೇಲೆ ಸಮೀಕರಣ ಗಳನ್ನು ಬರೆಯಿರಿ. |
09:04 | ಇಲ್ಲಿಗೆ ನಾವು LibreOffice Math ನಲ್ಲಿರುವ Matrix and Aligning equations ಎಂಬ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. |
09:11 | ಈ ಟ್ಯುಟೋರಿಯಲ್ ನಲ್ಲಿ ನಾವು : |
09:15 | ಮ್ಯಾಟ್ರಿಕ್ಸ್ ಅನ್ನು ಬರೆಯುವುದು ಮತ್ತು * ನಿರ್ದಿಷ್ಟವಾದ ಅಕ್ಷರದ ಮೇಲೆ ಸಮೀಕರಣ ಗಳನ್ನು ಹೊಂದಿಸುವುದು-ಇವುಗಳ ಕುರಿತು ಕಲಿತಿದ್ದೇವೆ. |
09:20 | 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ.
ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD ಮೂಲಕ ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
09:32 | ಈ ಪ್ರಾಜೆಕ್ಟ್ http://spoken-tutorial.org ನಿಂದ ಸಂಘಟಿಸಲ್ಪಟ್ಟಿದೆ. |
09:37 | ಇದರ ಕುರಿತು ಹೆಚ್ಚಿನ ಮಾಹಿತಿ ಈ ಲಿಂಕ್ ನಲ್ಲಿ ಲಭ್ಯವಿದೆ. |
09:40 | ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
ಧನ್ಯವಾದಗಳು. |